Difference between revisions of "BASH/C2/Arithmetic-Comparison/Kannada"

From Script | Spoken-Tutorial
Jump to: navigation, search
 
(2 intermediate revisions by one other user not shown)
Line 1: Line 1:
 
{| border=1  
 
{| border=1  
!Time  
+
|'''Time'''
!Narration  
+
|'''Narration'''
  
 
|-
 
|-
Line 11: Line 11:
 
|-
 
|-
 
|  00:09
 
|  00:09
| * '''equal to'''
+
|'''equal to''', '''not equal to'''
   
+
|-
+
|  00:10
+
| '''not equal to'''
+
 
   
 
   
 
|-
 
|-
 
|  00:12
 
|  00:12
| '''less than'''
+
| '''less than''', '''less than equal to'''
 
+
|-
+
|  00:13
+
|'''less than equal to'''
+
  
 
|-
 
|-
 
|  00:15
 
|  00:15
| '''greater than''' ಮತ್ತು  
+
| '''greater than''' ಮತ್ತು '''greater than equal to''' ಕಮಾಂಡ್ ಗಳ ಕುರಿತು ಕಲಿಯುತ್ತೇವೆ.
 
+
|-
+
|  00:16
+
| '''greater than equal to''' ಕಮಾಂಡ್ ಗಳ ಕುರಿತು ಕಲಿಯುತ್ತೇವೆ.
+
 
|-
 
|-
 
|  00:19
 
|  00:19
Line 40: Line 28:
 
|-
 
|-
 
| 00:26  
 
| 00:26  
| *'''Ubuntu Linux 12.04''' OS ಮತ್ತು
+
|'''Ubuntu Linux 12.04''' OS ಮತ್ತು
 
|-
 
|-
 
| 00:30  
 
| 00:30  
| *'''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
+
|'''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:34  
 
| 00:34  
Line 103: Line 91:
 
|-
 
|-
 
|  01:49  
 
|  01:49  
| * ಮೊದಲು  '''cat''' ಕಮಾಂಡ್ ಫೈಲ್ ಅನ್ನು ಓದುತ್ತದೆ.
+
| ಮೊದಲು  '''cat''' ಕಮಾಂಡ್ ಫೈಲ್ ಅನ್ನು ಓದುತ್ತದೆ.
 
  |-
 
  |-
 
|  01:53  
 
|  01:53  
Line 109: Line 97:
 
|-
 
|-
 
|  01:55  
 
|  01:55  
| * ನಂತರ ಇದು  '''wc''' ಕಮಾಂಡ್ ಗೆ ಕಳುಹಿಸಲ್ಪಡುತ್ತದೆ.
+
| ನಂತರ ಇದು  '''wc''' ಕಮಾಂಡ್ ಗೆ ಕಳುಹಿಸಲ್ಪಡುತ್ತದೆ.
|-
+
|-
 
|  02:00  
 
|  02:00  
| * ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ.  
+
| ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ.  
 
|-
 
|-
 
|  02:05  
 
|  02:05  
| * ಫಲಿತವು  '''x''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ.
+
| ಫಲಿತವು  '''x''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ.
 
|-
 
|-
 
|  02:08   
 
|  02:08   
Line 167: Line 155:
 
| '''echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt''' ಎಂದು ಟೈಪ್ ಮಾಡಿ.
 
| '''echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt''' ಎಂದು ಟೈಪ್ ಮಾಡಿ.
 
|-
 
|-
|   03:13  
+
| 03:13  
 
| ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
 
| ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
 
|-
 
|-
Line 200: Line 188:
 
|  ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು '''example2.sh''' ಎಂದು ಹೆಸರಿಸಿ.
 
|  ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು '''example2.sh''' ಎಂದು ಹೆಸರಿಸಿ.
 
|-
 
|-
|   03:52
+
| 03:52
 
|  ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ ''' example2.sh''' ಫೈಲ್ ನಲ್ಲಿ ಟೈಪ್ ಮಾಡಿ.
 
|  ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ ''' example2.sh''' ಫೈಲ್ ನಲ್ಲಿ ಟೈಪ್ ಮಾಡಿ.
 
|-
 
|-
Line 211: Line 199:
 
|-
 
|-
 
|  04:04
 
|  04:04
| * ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ
+
| ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ
  
 
|-
 
|-
 
| 04:07
 
| 04:07
| * ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ  ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ.
+
| ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ  ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ.
|-
+
|-
|   04:11
+
| 04:11
 
|  ಇದು  '''shebang line'''.
 
|  ಇದು  '''shebang line'''.
  
 
|-
 
|-
| 04:14
+
| 04:14
|   '''read ''' ಸ್ಟೇಟ್ಮೆಂಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ.
+
| '''read ''' ಸ್ಟೇಟ್ಮೆಂಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ.
|-
+
|-
 
|  04:19
 
|  04:19
 
|  ಇಲ್ಲಿ '''- (ಹೈಫನ್) c'''  ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ.
 
|  ಇಲ್ಲಿ '''- (ಹೈಫನ್) c'''  ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ.
|-
+
|-
 
|  04:24
 
|  04:24
 
|  '''if statement''' ನಲ್ಲಿ , '''- (ಹೈಫನ್) lt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ.  
 
|  '''if statement''' ನಲ್ಲಿ , '''- (ಹೈಫನ್) lt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ.  
Line 241: Line 229:
 
|  04:45
 
|  04:45
 
| ಮೊದಲು  '''- (ಹೈಫನ್) gt'''  ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ.
 
| ಮೊದಲು  '''- (ಹೈಫನ್) gt'''  ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ.
|-
+
|-
 
|  04:51
 
|  04:51
 
| ಹೌದಾಗಿದ್ದರೆ ಆಗ ಈ '''echo statement ''' ಎಕ್ಸಿಕ್ಯೂಟ್ ಆಗುತ್ತದೆ.
 
| ಹೌದಾಗಿದ್ದರೆ ಆಗ ಈ '''echo statement ''' ಎಕ್ಸಿಕ್ಯೂಟ್ ಆಗುತ್ತದೆ.
Line 250: Line 238:
 
| 05:01
 
| 05:01
 
| ಇಲ್ಲಿ ಈ  '''if''' ನಲ್ಲಿ
 
| ಇಲ್ಲಿ ಈ  '''if''' ನಲ್ಲಿ
* '''- (ಹೈಫನ್) ge ''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
+
'''- (ಹೈಫನ್) ge ''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
 
|-
 
|-
 
| 05:09
 
| 05:09
| * ಮತ್ತು  '''- (ಹೈಫನ್ ) le ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
+
| ಮತ್ತು  '''- (ಹೈಫನ್ ) le ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
 
|-
 
|-
 
| 05:17
 
| 05:17
Line 272: Line 260:
 
|  05:43   
 
|  05:43   
 
| ನಂತರ ಮುಂದಿನ '''if statement ''' ಮೌಲ್ಯ ಮಾಪನಕ್ಕೊಳಪಡುತ್ತದೆ.
 
| ನಂತರ ಮುಂದಿನ '''if statement ''' ಮೌಲ್ಯ ಮಾಪನಕ್ಕೊಳಪಡುತ್ತದೆ.
|-
+
|-
 
|  05:47   
 
|  05:47   
 
| '''- (ಹೈಫನ್) gt ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ.
 
| '''- (ಹೈಫನ್) gt ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ.
Line 312: Line 300:
 
| 06:40  
 
| 06:40  
 
| ನಂತರ ಯಾವ '''if statement'''  ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ.
 
| ನಂತರ ಯಾವ '''if statement'''  ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ.
|-
+
|-
 
|  06:46
 
|  06:46
 
|    ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
 
|    ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
Line 321: Line 309:
 
| 06:51
 
| 06:51
 
|  ಈ ಟ್ಯುಟೋರಿಯಲ್ ನಲ್ಲಿ ನಾವು
 
|  ಈ ಟ್ಯುಟೋರಿಯಲ್ ನಲ್ಲಿ ನಾವು
* '''equal to'''
+
'''equal to'''
* '''not equal to'''
+
'''not equal to'''
* '''less than'''
+
'''less than'''
* '''less than equal to'''
+
'''less than equal to'''
* '''greater than''' ಮತ್ತು  
+
'''greater than''' ಮತ್ತು  
* '''greater than equal to''' ಕಮಾಂಡ್ ಗಳ ಕುರಿತು ಕಲಿತಿದ್ದೇವೆ.
+
'''greater than equal to''' ಕಮಾಂಡ್ ಗಳ ಕುರಿತು ಕಲಿತಿದ್ದೇವೆ.
  
 
|-
 
|-
 
|  07:03     
 
|  07:03     
 
|  ಸ್ವಂತ ಅಭ್ಯಾಸಕ್ಕಾಗಿ  '''not equal to''' ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ.
 
|  ಸ್ವಂತ ಅಭ್ಯಾಸಕ್ಕಾಗಿ  '''not equal to''' ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ.
|-
+
|-
 
|  07:09     
 
|  07:09     
 
| ಸುಳಿವು : '''- (ಹೈಫನ್) ne'''
 
| ಸುಳಿವು : '''- (ಹೈಫನ್) ne'''

Latest revision as of 15:40, 17 March 2017

Time Narration
00:01 ಬ್ಯಾಶ್ ನಲ್ಲಿ Arithmetic Comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 equal to, not equal to
00:12 less than, less than equal to
00:15 greater than ಮತ್ತು greater than equal to ಕಮಾಂಡ್ ಗಳ ಕುರಿತು ಕಲಿಯುತ್ತೇವೆ.
00:19 ನಾವು ಇವುಗಳನ್ನುಕೆಲವು ಉದಾಹರಣೆಗಳೊಂದಿಗೆ ನೋಡೋಣ.
00:23 ಈ ಪಾಠಕ್ಕಾಗಿ ನಾನು
00:26 Ubuntu Linux 12.04 OS ಮತ್ತು
00:30 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:34 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:39 ನಾನು ಈಗಾಗಲೇ arithmetic operator ನ ಕಾರ್ಯವಿಧಾನದ ಒಂದು ಉದಾಹರಣೆಯನ್ನು ಹೊಂದಿದ್ದೇನೆ.
00:43 ಈಗ ಅದನ್ನು ತೆರೆಯೋಣ.
00:45 ನಾನು ಈ ಫೈಲ್ ಅನ್ನು example1.sh ಎಂದು ಹೆಸರಿಸಿದ್ದೇನೆ.
00:50 ನಿಮಗಿಷ್ಟವಾದ ಯಾವುದಾದರೂ ಎಡಿಟರ್ ಅನ್ನು ತೆರೆದು ಅದರಲ್ಲಿ ಇಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿರಿ.
00:56 ಈಗಾಗಲೇ ಅದನ್ನು ಮಾಡಲು ನೀವು ತಿಳಿದಿದ್ದೀರಿ.
01:00 ಈ ಪ್ರೋಗ್ರಾಮ್ ನಲ್ಲಿ ನಾವು ಕೊಟ್ಟಿರುವ ಫೈಲ್ ಖಾಲಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ.
01:06 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
01:08 ಇದು shebang line.
01:10 ಮೊದಲು “Enter filename” ಎಂಬ ಸಂದೇಶ console ನಲ್ಲಿ ಡಿಸ್ಪ್ಲೇ ಆಗುತ್ತದೆ.
01:15 read ಕಮಾಂಡ್ standard input ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ.
01:20 ಈ ಕಮಾಂಡ್ ಅನ್ನುbackticks ನ ಒಳಗೆ ಬರೆಯಲಾಗಿದೆ.
01:24 Backtick ಒಂದು ವಿಶೇಷವಾದ ಅರ್ಥವನ್ನು ಹೊಂದಿದೆ.
01:27 backtick ನ ನಡುವೆ ಏನು ಬರೆದರೂ ಎಲ್ಲವೂ ಮೌಲ್ಯಮಾಪನಕ್ಕೆ ಒಳಪಡುತ್ತದೆ.
01:32 cat ಕಮಾಂಡ್ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡುತ್ತದೆ.
01:37 wc ಹೊಸ ಸಾಲು, ಪದ ಮತ್ತು ಬೈಟ್ ಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ.
01:43 - (ಹೈಫನ್) w ಪದಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ.
01:47 ಏನಾಗುತ್ತದೆ ಎಂದರೆ,
01:49 ಮೊದಲು cat ಕಮಾಂಡ್ ಫೈಲ್ ಅನ್ನು ಓದುತ್ತದೆ.
01:53 ಇದು ಇನ್-ಪುಟ್ ಫೈಲ್.
01:55 ನಂತರ ಇದು wc ಕಮಾಂಡ್ ಗೆ ಕಳುಹಿಸಲ್ಪಡುತ್ತದೆ.
02:00 ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ.
02:05 ಫಲಿತವು x ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ.
02:08 ಇದು if statement
02:10 - (ಹೈಫನ್) eq ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
02:16 ಕಂಡಿಷನ್ true, ಆಗಿದ್ದರೆ ನಾವು “File has zero words” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
02:22 fi ಇದು ಮೊದಲ if ಕಂಡಿಷನ್ ನ ಕೊನೆ.
02:26 ಇಲ್ಲಿ ಇನ್ನೊಂದು if ಕಂಡಿಷನ್ ಇದೆ.
02:28 ಇಲ್ಲಿ - (ಹೈಫನ್) ne ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿಲ್ಲವೇ ಎಂದು ಪರೀಕ್ಷಿಸುತ್ತದೆ.
02:35 ಕಂಡಿಷನ್ true, ಆಗಿದ್ದರೆ ನಾವು “File has so-and-so words”

ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.

02:40 $ (ಡಾಲರ್) x ಪದಗಳ ಸಂಖ್ಯೆಯನ್ನು ಕೊಡುತ್ತದೆ.
02:43 ಇದು ಎರಡನೇ if ಕಂಡಿಷನ್ ನ ಕೊನೆ.
02:46 ಪ್ರೋಗ್ರಾಮ್ ಫೈಲ್ ಅನ್ನು ಸೇವ್ ಮಾಡಿರಿ.
02:48 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:51 terminal ಅನ್ನು ತೆರೆಯಿರಿ.
02:53 ಮೊದಲು list.txt ಎಂಬ ಫೈಲ್ ಅನ್ನು ರಚಿಸೋಣ.
02:57 touch list.txt ಎಂದು ಟೈಪ್ ಮಾಡಿ.
03:01 ಈ ಫೈಲ್ ಗೆ ಒಂದು ಸಾಲನ್ನು ಸೇರಿಸೋಣ.
03:04 echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt ಎಂದು ಟೈಪ್ ಮಾಡಿ.
03:13 ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
03:16 chmod ಪ್ಲಸ್ x example1 ಡಾಟ್ sh ಎಂದು ಟೈಪ್ ಮಾಡಿ.
03:21 ಈಗ ಡಾಟ್ ಸ್ಲ್ಯಾಶ್ example1.sh ಎಂದು ಟೈಪ್ ಮಾಡಿ.
03:26 Enter filename ಎಂಬ ಸಂದೇಶ ಡಿಸ್ಪ್ಲೇ ಆಗಿದೆ..
03:28 list.txt ಎಂದು ಟೈಪ್ ಮಾಡಿ.
03:31 ಫಲಿತದಲ್ಲಿ : list.txt has 3 words ಎಂದು ಡಿಸ್ಪ್ಲೇ ಆಗುತ್ತದೆ.
03:36 ಈಗ ಇನ್ನೊಂದು ಜೊತೆ ಆಪರೇಟರ್ಸ್ ಗಳ ಕುರಿತು ಕಲಿಯೋಣ.
03:40 ಇನ್ನೊಂದು ಫೈಲ್ ಅನ್ನು ತೆರೆಯೋಣ.
03:43 ಇದು example2.sh .
03:46 ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು example2.sh ಎಂದು ಹೆಸರಿಸಿ.
03:52 ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ example2.sh ಫೈಲ್ ನಲ್ಲಿ ಟೈಪ್ ಮಾಡಿ.
03:58 ಕೋಡ್ ಅನ್ನು ವಿವರಿಸುತ್ತೇನೆ.
04:00 ಈ ಪ್ರೋಗ್ರಾಂ ಪದಗಳ ಸಂಖ್ಯೆ
04:04 ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ
04:07 ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ.
04:11 ಇದು shebang line.
04:14 read ಸ್ಟೇಟ್ಮೆಂಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ.
04:19 ಇಲ್ಲಿ - (ಹೈಫನ್) c ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ.
04:24 if statement ನಲ್ಲಿ , - (ಹೈಫನ್) lt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ.
04:31 ಕಂಡಿಷನ್ true ಆಗಿದ್ದರೆ ಆಗ ನಾವು “No characters present in the file”. ಎಂದು ಪ್ರಿಂಟ್ ಮಾಡುತ್ತೇವೆ.
04:37 fi ಇದು if condition ನ ಕೊನೆ.
04:40 ಮುಂದಿನ if statement ಒಂದು ನೆಸ್ಟೆಡ್ if statement. ಅನ್ನು ಒಳಗೊಂಡಿದೆ.
04:45 ಮೊದಲು - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ.
04:51 ಹೌದಾಗಿದ್ದರೆ ಆಗ ಈ echo statement ಎಕ್ಸಿಕ್ಯೂಟ್ ಆಗುತ್ತದೆ.
04:56 if statement ನಲ್ಲಿ ಅನೇಕ ಕಂಡಿಷನ್ ಗಳಿವೆ.
05:01 ಇಲ್ಲಿ ಈ if ನಲ್ಲಿ

- (ಹೈಫನ್) ge ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.

05:09 ಮತ್ತು - (ಹೈಫನ್ ) le ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
05:17 ಈ ಎರಡೂ ಕಂಡಿಷನ್ ಗಳೂ ಸರಿಹೊಂದಿದರೆ ಆಗ ಇದು
05:21 Number of characters ranges between 1 and 100. ಎಂದು ಪ್ರಿಂಟ್ ಮಾಡುತ್ತದೆ.
05:25 ದಯವಿಟ್ಟು ಗಮನಿಸಿ, ಈ if condition ಪೂರ್ತಿಯಾಗಿ ಸರಿಹೊಂದಲು ಎರಡೂ ಕಂಡಿಷನ್ ಗಳೂ ಸರಿಯಾಗಿರಲೇ ಬೇಕು.
05:33 ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಎರಡು ಕಂಡಿಷನ್ ಗಳ ನಡುವೆ ಆಂಪ್ರಸೆಂಡ್ ಚಿಹ್ನೆಯನ್ನು ಸೇರಿಸಿದ್ದೇವೆ.
05:39 fi ಇದು if statement ನ ಕೊನೆ.
05:43 ನಂತರ ಮುಂದಿನ if statement ಮೌಲ್ಯ ಮಾಪನಕ್ಕೊಳಪಡುತ್ತದೆ.
05:47 - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ.
05:53 ಈ ಕಂಡಿಷನ್ ಸರಿಹೊಂದಿದ್ದರೆ ನಾವು Number of characters is above hundred. ಎಂದು ಪ್ರಿಂಟ್ ಮಾಡುತ್ತೇವೆ.
06:00 fi ಇದು if statement. ನ ಕೊನೆ.
06:04 ಇಲ್ಲಿ ನಾವು ಎರಡನೇ if statement ಅನ್ನು ಕೊನೆಗೊಳಿಸುತ್ತೇವೆ.
06:07 ಈಗ ಟರ್ಮಿನಲ್ ಗೆ ಹಿಂದಿರುಗೋಣ.
06:10 ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:13 chmod ಪ್ಲಸ್ x example2 ಡಾಟ್ sh
06:18 ಡಾಟ್ ಸ್ಲ್ಯಾಶ್ example2 ಡಾಟ್ sh
06:22 list.txt ಎಂದು ಟೈಪ್ ಮಾಡಿ.
06:25 list.txt has more than one character.
06:31 Number of characters ranges between one and hundred ಎಂಬ ಫಲಿತವು ಡಿಸ್ಪ್ಲೇ ಆಗುತ್ತದೆ
06:36 ಈಗ list.txt ಫೈಲ್ ಗೆ ಕೆಲವು ಅಕ್ಷರಗಳನ್ನು ಸೇರಿಸಿ ಅಥವಾ ತೆಗೆಯಿರಿ.
06:40 ನಂತರ ಯಾವ if statement ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ.
06:46 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
06:49 ಈಗ ಸಾರಾಂಶವನ್ನು ನೋಡೋಣ.
06:51 ಈ ಟ್ಯುಟೋರಿಯಲ್ ನಲ್ಲಿ ನಾವು

equal to not equal to less than less than equal to greater than ಮತ್ತು greater than equal to ಕಮಾಂಡ್ ಗಳ ಕುರಿತು ಕಲಿತಿದ್ದೇವೆ.

07:03 ಸ್ವಂತ ಅಭ್ಯಾಸಕ್ಕಾಗಿ not equal to ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ.
07:09 ಸುಳಿವು : - (ಹೈಫನ್) ne
07:12 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
07:15 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
07:18 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07:23 Spoken Tutorial Project Team ಇದು
07:25 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
07:28 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:32 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
07:40 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
07:43 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
07:51 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
07:56 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
08:02 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
08:06 ಧನ್ಯವಾದಗಳು

Contributors and Content Editors

NaveenBhat, PoojaMoolya, Pratik kamble