Difference between revisions of "BASH/C2/Arithmetic-Comparison/Kannada"
From Script | Spoken-Tutorial
NaveenBhat (Talk | contribs) (Created page with "{| border=1 !Time !Narration |- | 00:01 | ಬ್ಯಾಶ್ ನಲ್ಲಿ Arithmetic Comparison ಬಗೆಗಿನ ಸ್ಪೊಕನ್-ಟ್ಯುಟೊರಿಯ...") |
PoojaMoolya (Talk | contribs) |
||
(3 intermediate revisions by 2 users not shown) | |||
Line 1: | Line 1: | ||
{| border=1 | {| border=1 | ||
− | + | |'''Time''' | |
− | + | |'''Narration''' | |
|- | |- | ||
Line 11: | Line 11: | ||
|- | |- | ||
| 00:09 | | 00:09 | ||
− | | | + | |'''equal to''', '''not equal to''' |
− | + | ||
− | + | ||
− | + | ||
− | + | ||
|- | |- | ||
| 00:12 | | 00:12 | ||
− | | '''less than''' | + | | '''less than''', '''less than equal to''' |
− | + | ||
− | + | ||
− | + | ||
− | + | ||
|- | |- | ||
| 00:15 | | 00:15 | ||
− | | '''greater than''' ಮತ್ತು | + | | '''greater than''' ಮತ್ತು '''greater than equal to''' ಕಮಾಂಡ್ ಗಳ ಕುರಿತು ಕಲಿಯುತ್ತೇವೆ. |
− | + | ||
− | + | ||
− | + | ||
− | + | ||
|- | |- | ||
| 00:19 | | 00:19 | ||
Line 40: | Line 28: | ||
|- | |- | ||
| 00:26 | | 00:26 | ||
− | | | + | |'''Ubuntu Linux 12.04''' OS ಮತ್ತು |
|- | |- | ||
| 00:30 | | 00:30 | ||
− | | | + | |'''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. |
|- | |- | ||
| 00:34 | | 00:34 | ||
Line 103: | Line 91: | ||
|- | |- | ||
| 01:49 | | 01:49 | ||
− | | | + | | ಮೊದಲು '''cat''' ಕಮಾಂಡ್ ಫೈಲ್ ಅನ್ನು ಓದುತ್ತದೆ. |
|- | |- | ||
| 01:53 | | 01:53 | ||
Line 109: | Line 97: | ||
|- | |- | ||
| 01:55 | | 01:55 | ||
− | | | + | | ನಂತರ ಇದು '''wc''' ಕಮಾಂಡ್ ಗೆ ಕಳುಹಿಸಲ್ಪಡುತ್ತದೆ. |
− | + | |- | |
| 02:00 | | 02:00 | ||
− | | | + | | ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ. |
|- | |- | ||
| 02:05 | | 02:05 | ||
− | | | + | | ಫಲಿತವು '''x''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ. |
|- | |- | ||
| 02:08 | | 02:08 | ||
Line 167: | Line 155: | ||
| '''echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt''' ಎಂದು ಟೈಪ್ ಮಾಡಿ. | | '''echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt''' ಎಂದು ಟೈಪ್ ಮಾಡಿ. | ||
|- | |- | ||
− | | | + | | 03:13 |
| ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. | | ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. | ||
|- | |- | ||
Line 200: | Line 188: | ||
| ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು '''example2.sh''' ಎಂದು ಹೆಸರಿಸಿ. | | ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು '''example2.sh''' ಎಂದು ಹೆಸರಿಸಿ. | ||
|- | |- | ||
− | | | + | | 03:52 |
| ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ ''' example2.sh''' ಫೈಲ್ ನಲ್ಲಿ ಟೈಪ್ ಮಾಡಿ. | | ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ ''' example2.sh''' ಫೈಲ್ ನಲ್ಲಿ ಟೈಪ್ ಮಾಡಿ. | ||
|- | |- | ||
Line 211: | Line 199: | ||
|- | |- | ||
| 04:04 | | 04:04 | ||
− | | | + | | ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ |
|- | |- | ||
| 04:07 | | 04:07 | ||
− | | | + | | ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ. |
− | + | |- | |
− | | | + | | 04:11 |
| ಇದು '''shebang line'''. | | ಇದು '''shebang line'''. | ||
|- | |- | ||
− | | | + | | 04:14 |
− | | | + | | '''read ''' ಸ್ಟೇಟ್ಮೆಂಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ. |
− | + | |- | |
| 04:19 | | 04:19 | ||
| ಇಲ್ಲಿ '''- (ಹೈಫನ್) c''' ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ. | | ಇಲ್ಲಿ '''- (ಹೈಫನ್) c''' ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ. | ||
− | + | |- | |
| 04:24 | | 04:24 | ||
| '''if statement''' ನಲ್ಲಿ , '''- (ಹೈಫನ್) lt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ. | | '''if statement''' ನಲ್ಲಿ , '''- (ಹೈಫನ್) lt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ. | ||
Line 241: | Line 229: | ||
| 04:45 | | 04:45 | ||
| ಮೊದಲು '''- (ಹೈಫನ್) gt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ. | | ಮೊದಲು '''- (ಹೈಫನ್) gt''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ. | ||
− | + | |- | |
| 04:51 | | 04:51 | ||
| ಹೌದಾಗಿದ್ದರೆ ಆಗ ಈ '''echo statement ''' ಎಕ್ಸಿಕ್ಯೂಟ್ ಆಗುತ್ತದೆ. | | ಹೌದಾಗಿದ್ದರೆ ಆಗ ಈ '''echo statement ''' ಎಕ್ಸಿಕ್ಯೂಟ್ ಆಗುತ್ತದೆ. | ||
Line 250: | Line 238: | ||
| 05:01 | | 05:01 | ||
| ಇಲ್ಲಿ ಈ '''if''' ನಲ್ಲಿ | | ಇಲ್ಲಿ ಈ '''if''' ನಲ್ಲಿ | ||
− | + | '''- (ಹೈಫನ್) ge ''' ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ. | |
|- | |- | ||
| 05:09 | | 05:09 | ||
− | | | + | | ಮತ್ತು '''- (ಹೈಫನ್ ) le ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ. |
|- | |- | ||
| 05:17 | | 05:17 | ||
Line 272: | Line 260: | ||
| 05:43 | | 05:43 | ||
| ನಂತರ ಮುಂದಿನ '''if statement ''' ಮೌಲ್ಯ ಮಾಪನಕ್ಕೊಳಪಡುತ್ತದೆ. | | ನಂತರ ಮುಂದಿನ '''if statement ''' ಮೌಲ್ಯ ಮಾಪನಕ್ಕೊಳಪಡುತ್ತದೆ. | ||
− | + | |- | |
| 05:47 | | 05:47 | ||
| '''- (ಹೈಫನ್) gt ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ. | | '''- (ಹೈಫನ್) gt ''' ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ. | ||
Line 312: | Line 300: | ||
| 06:40 | | 06:40 | ||
| ನಂತರ ಯಾವ '''if statement''' ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ. | | ನಂತರ ಯಾವ '''if statement''' ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ. | ||
− | + | |- | |
| 06:46 | | 06:46 | ||
| ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. | | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. | ||
Line 321: | Line 309: | ||
| 06:51 | | 06:51 | ||
| ಈ ಟ್ಯುಟೋರಿಯಲ್ ನಲ್ಲಿ ನಾವು | | ಈ ಟ್ಯುಟೋರಿಯಲ್ ನಲ್ಲಿ ನಾವು | ||
− | + | '''equal to''' | |
− | + | '''not equal to''' | |
− | + | '''less than''' | |
− | + | '''less than equal to''' | |
− | + | '''greater than''' ಮತ್ತು | |
− | + | '''greater than equal to''' ಕಮಾಂಡ್ ಗಳ ಕುರಿತು ಕಲಿತಿದ್ದೇವೆ. | |
|- | |- | ||
| 07:03 | | 07:03 | ||
| ಸ್ವಂತ ಅಭ್ಯಾಸಕ್ಕಾಗಿ '''not equal to''' ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ. | | ಸ್ವಂತ ಅಭ್ಯಾಸಕ್ಕಾಗಿ '''not equal to''' ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ. | ||
− | + | |- | |
| 07:09 | | 07:09 | ||
| ಸುಳಿವು : '''- (ಹೈಫನ್) ne''' | | ಸುಳಿವು : '''- (ಹೈಫನ್) ne''' | ||
Line 346: | Line 334: | ||
|- | |- | ||
| 07:23 | | 07:23 | ||
− | | | + | | Spoken Tutorial Project Team ಇದು |
|- | |- | ||
| 07:25 | | 07:25 | ||
Line 358: | Line 346: | ||
|- | |- | ||
| 07:40 | | 07:40 | ||
− | | Spoken Tutorial Projectಇದು Talk to a Teacher | + | | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
|- | |- | ||
| 07:43 | | 07:43 | ||
Line 364: | Line 352: | ||
|- | |- | ||
| 07:51 | | 07:51 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro |
|- | |- | ||
| 07:56 | | 07:56 |
Latest revision as of 15:40, 17 March 2017
Time | Narration |
00:01 | ಬ್ಯಾಶ್ ನಲ್ಲಿ Arithmetic Comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | equal to, not equal to |
00:12 | less than, less than equal to |
00:15 | greater than ಮತ್ತು greater than equal to ಕಮಾಂಡ್ ಗಳ ಕುರಿತು ಕಲಿಯುತ್ತೇವೆ. |
00:19 | ನಾವು ಇವುಗಳನ್ನುಕೆಲವು ಉದಾಹರಣೆಗಳೊಂದಿಗೆ ನೋಡೋಣ. |
00:23 | ಈ ಪಾಠಕ್ಕಾಗಿ ನಾನು |
00:26 | Ubuntu Linux 12.04 OS ಮತ್ತು |
00:30 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:34 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:39 | ನಾನು ಈಗಾಗಲೇ arithmetic operator ನ ಕಾರ್ಯವಿಧಾನದ ಒಂದು ಉದಾಹರಣೆಯನ್ನು ಹೊಂದಿದ್ದೇನೆ. |
00:43 | ಈಗ ಅದನ್ನು ತೆರೆಯೋಣ. |
00:45 | ನಾನು ಈ ಫೈಲ್ ಅನ್ನು example1.sh ಎಂದು ಹೆಸರಿಸಿದ್ದೇನೆ. |
00:50 | ನಿಮಗಿಷ್ಟವಾದ ಯಾವುದಾದರೂ ಎಡಿಟರ್ ಅನ್ನು ತೆರೆದು ಅದರಲ್ಲಿ ಇಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿರಿ. |
00:56 | ಈಗಾಗಲೇ ಅದನ್ನು ಮಾಡಲು ನೀವು ತಿಳಿದಿದ್ದೀರಿ. |
01:00 | ಈ ಪ್ರೋಗ್ರಾಮ್ ನಲ್ಲಿ ನಾವು ಕೊಟ್ಟಿರುವ ಫೈಲ್ ಖಾಲಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ. |
01:06 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
01:08 | ಇದು shebang line. |
01:10 | ಮೊದಲು “Enter filename” ಎಂಬ ಸಂದೇಶ console ನಲ್ಲಿ ಡಿಸ್ಪ್ಲೇ ಆಗುತ್ತದೆ. |
01:15 | read ಕಮಾಂಡ್ standard input ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ. |
01:20 | ಈ ಕಮಾಂಡ್ ಅನ್ನುbackticks ನ ಒಳಗೆ ಬರೆಯಲಾಗಿದೆ. |
01:24 | Backtick ಒಂದು ವಿಶೇಷವಾದ ಅರ್ಥವನ್ನು ಹೊಂದಿದೆ. |
01:27 | backtick ನ ನಡುವೆ ಏನು ಬರೆದರೂ ಎಲ್ಲವೂ ಮೌಲ್ಯಮಾಪನಕ್ಕೆ ಒಳಪಡುತ್ತದೆ. |
01:32 | cat ಕಮಾಂಡ್ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡುತ್ತದೆ. |
01:37 | wc ಹೊಸ ಸಾಲು, ಪದ ಮತ್ತು ಬೈಟ್ ಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ. |
01:43 | - (ಹೈಫನ್) w ಪದಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ. |
01:47 | ಏನಾಗುತ್ತದೆ ಎಂದರೆ, |
01:49 | ಮೊದಲು cat ಕಮಾಂಡ್ ಫೈಲ್ ಅನ್ನು ಓದುತ್ತದೆ. |
01:53 | ಇದು ಇನ್-ಪುಟ್ ಫೈಲ್. |
01:55 | ನಂತರ ಇದು wc ಕಮಾಂಡ್ ಗೆ ಕಳುಹಿಸಲ್ಪಡುತ್ತದೆ. |
02:00 | ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ. |
02:05 | ಫಲಿತವು x ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ. |
02:08 | ಇದು if statement |
02:10 | - (ಹೈಫನ್) eq ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ. |
02:16 | ಕಂಡಿಷನ್ true, ಆಗಿದ್ದರೆ ನಾವು “File has zero words” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ. |
02:22 | fi ಇದು ಮೊದಲ if ಕಂಡಿಷನ್ ನ ಕೊನೆ. |
02:26 | ಇಲ್ಲಿ ಇನ್ನೊಂದು if ಕಂಡಿಷನ್ ಇದೆ. |
02:28 | ಇಲ್ಲಿ - (ಹೈಫನ್) ne ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿಲ್ಲವೇ ಎಂದು ಪರೀಕ್ಷಿಸುತ್ತದೆ. |
02:35 | ಕಂಡಿಷನ್ true, ಆಗಿದ್ದರೆ ನಾವು “File has so-and-so words”
ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ. |
02:40 | $ (ಡಾಲರ್) x ಪದಗಳ ಸಂಖ್ಯೆಯನ್ನು ಕೊಡುತ್ತದೆ. |
02:43 | ಇದು ಎರಡನೇ if ಕಂಡಿಷನ್ ನ ಕೊನೆ. |
02:46 | ಪ್ರೋಗ್ರಾಮ್ ಫೈಲ್ ಅನ್ನು ಸೇವ್ ಮಾಡಿರಿ. |
02:48 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:51 | terminal ಅನ್ನು ತೆರೆಯಿರಿ. |
02:53 | ಮೊದಲು list.txt ಎಂಬ ಫೈಲ್ ಅನ್ನು ರಚಿಸೋಣ. |
02:57 | touch list.txt ಎಂದು ಟೈಪ್ ಮಾಡಿ. |
03:01 | ಈ ಫೈಲ್ ಗೆ ಒಂದು ಸಾಲನ್ನು ಸೇರಿಸೋಣ. |
03:04 | echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt ಎಂದು ಟೈಪ್ ಮಾಡಿ. |
03:13 | ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
03:16 | chmod ಪ್ಲಸ್ x example1 ಡಾಟ್ sh ಎಂದು ಟೈಪ್ ಮಾಡಿ. |
03:21 | ಈಗ ಡಾಟ್ ಸ್ಲ್ಯಾಶ್ example1.sh ಎಂದು ಟೈಪ್ ಮಾಡಿ. |
03:26 | Enter filename ಎಂಬ ಸಂದೇಶ ಡಿಸ್ಪ್ಲೇ ಆಗಿದೆ.. |
03:28 | list.txt ಎಂದು ಟೈಪ್ ಮಾಡಿ. |
03:31 | ಫಲಿತದಲ್ಲಿ : list.txt has 3 words ಎಂದು ಡಿಸ್ಪ್ಲೇ ಆಗುತ್ತದೆ. |
03:36 | ಈಗ ಇನ್ನೊಂದು ಜೊತೆ ಆಪರೇಟರ್ಸ್ ಗಳ ಕುರಿತು ಕಲಿಯೋಣ. |
03:40 | ಇನ್ನೊಂದು ಫೈಲ್ ಅನ್ನು ತೆರೆಯೋಣ. |
03:43 | ಇದು example2.sh . |
03:46 | ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು example2.sh ಎಂದು ಹೆಸರಿಸಿ. |
03:52 | ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ example2.sh ಫೈಲ್ ನಲ್ಲಿ ಟೈಪ್ ಮಾಡಿ. |
03:58 | ಕೋಡ್ ಅನ್ನು ವಿವರಿಸುತ್ತೇನೆ. |
04:00 | ಈ ಪ್ರೋಗ್ರಾಂ ಪದಗಳ ಸಂಖ್ಯೆ |
04:04 | ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ |
04:07 | ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ. |
04:11 | ಇದು shebang line. |
04:14 | read ಸ್ಟೇಟ್ಮೆಂಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ. |
04:19 | ಇಲ್ಲಿ - (ಹೈಫನ್) c ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ. |
04:24 | if statement ನಲ್ಲಿ , - (ಹೈಫನ್) lt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ. |
04:31 | ಕಂಡಿಷನ್ true ಆಗಿದ್ದರೆ ಆಗ ನಾವು “No characters present in the file”. ಎಂದು ಪ್ರಿಂಟ್ ಮಾಡುತ್ತೇವೆ. |
04:37 | fi ಇದು if condition ನ ಕೊನೆ. |
04:40 | ಮುಂದಿನ if statement ಒಂದು ನೆಸ್ಟೆಡ್ if statement. ಅನ್ನು ಒಳಗೊಂಡಿದೆ. |
04:45 | ಮೊದಲು - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ. |
04:51 | ಹೌದಾಗಿದ್ದರೆ ಆಗ ಈ echo statement ಎಕ್ಸಿಕ್ಯೂಟ್ ಆಗುತ್ತದೆ. |
04:56 | ಈ if statement ನಲ್ಲಿ ಅನೇಕ ಕಂಡಿಷನ್ ಗಳಿವೆ. |
05:01 | ಇಲ್ಲಿ ಈ if ನಲ್ಲಿ
- (ಹೈಫನ್) ge ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ. |
05:09 | ಮತ್ತು - (ಹೈಫನ್ ) le ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ. |
05:17 | ಈ ಎರಡೂ ಕಂಡಿಷನ್ ಗಳೂ ಸರಿಹೊಂದಿದರೆ ಆಗ ಇದು |
05:21 | Number of characters ranges between 1 and 100. ಎಂದು ಪ್ರಿಂಟ್ ಮಾಡುತ್ತದೆ. |
05:25 | ದಯವಿಟ್ಟು ಗಮನಿಸಿ, ಈ if condition ಪೂರ್ತಿಯಾಗಿ ಸರಿಹೊಂದಲು ಎರಡೂ ಕಂಡಿಷನ್ ಗಳೂ ಸರಿಯಾಗಿರಲೇ ಬೇಕು. |
05:33 | ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಎರಡು ಕಂಡಿಷನ್ ಗಳ ನಡುವೆ ಆಂಪ್ರಸೆಂಡ್ ಚಿಹ್ನೆಯನ್ನು ಸೇರಿಸಿದ್ದೇವೆ. |
05:39 | fi ಇದು if statement ನ ಕೊನೆ. |
05:43 | ನಂತರ ಮುಂದಿನ if statement ಮೌಲ್ಯ ಮಾಪನಕ್ಕೊಳಪಡುತ್ತದೆ. |
05:47 | - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ. |
05:53 | ಈ ಕಂಡಿಷನ್ ಸರಿಹೊಂದಿದ್ದರೆ ನಾವು Number of characters is above hundred. ಎಂದು ಪ್ರಿಂಟ್ ಮಾಡುತ್ತೇವೆ. |
06:00 | fi ಇದು if statement. ನ ಕೊನೆ. |
06:04 | ಇಲ್ಲಿ ನಾವು ಎರಡನೇ if statement ಅನ್ನು ಕೊನೆಗೊಳಿಸುತ್ತೇವೆ. |
06:07 | ಈಗ ಟರ್ಮಿನಲ್ ಗೆ ಹಿಂದಿರುಗೋಣ. |
06:10 | ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:13 | chmod ಪ್ಲಸ್ x example2 ಡಾಟ್ sh |
06:18 | ಡಾಟ್ ಸ್ಲ್ಯಾಶ್ example2 ಡಾಟ್ sh |
06:22 | list.txt ಎಂದು ಟೈಪ್ ಮಾಡಿ. |
06:25 | list.txt has more than one character. |
06:31 | Number of characters ranges between one and hundred ಎಂಬ ಫಲಿತವು ಡಿಸ್ಪ್ಲೇ ಆಗುತ್ತದೆ |
06:36 | ಈಗ list.txt ಫೈಲ್ ಗೆ ಕೆಲವು ಅಕ್ಷರಗಳನ್ನು ಸೇರಿಸಿ ಅಥವಾ ತೆಗೆಯಿರಿ. |
06:40 | ನಂತರ ಯಾವ if statement ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ. |
06:46 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
06:49 | ಈಗ ಸಾರಾಂಶವನ್ನು ನೋಡೋಣ. |
06:51 | ಈ ಟ್ಯುಟೋರಿಯಲ್ ನಲ್ಲಿ ನಾವು
equal to not equal to less than less than equal to greater than ಮತ್ತು greater than equal to ಕಮಾಂಡ್ ಗಳ ಕುರಿತು ಕಲಿತಿದ್ದೇವೆ. |
07:03 | ಸ್ವಂತ ಅಭ್ಯಾಸಕ್ಕಾಗಿ not equal to ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ. |
07:09 | ಸುಳಿವು : - (ಹೈಫನ್) ne |
07:12 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
07:15 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
07:18 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
07:23 | Spoken Tutorial Project Team ಇದು |
07:25 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
07:28 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:32 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
07:40 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
07:43 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
07:51 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro |
07:56 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
08:02 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
08:06 | ಧನ್ಯವಾದಗಳು |