Difference between revisions of "Drupal/C2/Managing-Content/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 7: Line 7:
 
| ''' Managing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
 
| ''' Managing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
 
|-
 
|-
| 00:06
+
|00:06
| ಈ ಟ್ಯುಟೋರಿಯಲ್ ನಲ್ಲಿ ನಾವು:  
+
|ಈ ಟ್ಯುಟೋರಿಯಲ್ ನಲ್ಲಿ ನಾವು:  
* new content ಅನ್ನು ರಚನೆ ಮಾಡುವುದು  
+
new content ಅನ್ನು ರಚನೆ ಮಾಡುವುದು  
  
 
|-
 
|-
| 00:11
+
|00:11
 
|
 
|
* content ನ ಮ್ಯಾನೇಜ್ಮೆಂಟ್ ಮತ್ತು   
+
content ನ ಮ್ಯಾನೇಜ್ಮೆಂಟ್ ಮತ್ತು   
* 'Revisions' ಗಳ ಕುರಿತು ಕಲಿಯುತ್ತೇವೆ.
+
'Revisions' ಗಳ ಕುರಿತು ಕಲಿಯುತ್ತೇವೆ.
  
 
|-
 
|-
Line 21: Line 21:
 
|  ಈ ಟ್ಯುಟೋರಿಯಲ್ ಗಾಗಿ ನಾನು:  
 
|  ಈ ಟ್ಯುಟೋರಿಯಲ್ ಗಾಗಿ ನಾನು:  
  
* '''Ubuntu''' ಆಪರೇಟಿಂಗ್ ಸಿಸ್ಟಂ
+
'''Ubuntu''' ಆಪರೇಟಿಂಗ್ ಸಿಸ್ಟಂ
* '''Drupal 8 ''' ಮತ್ತು  
+
'''Drupal 8 ''' ಮತ್ತು  
* '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
+
'''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
  
 
|-
 
|-
Line 62: Line 62:
 
|-
 
|-
 
| 01:17
 
| 01:17
|  ಈಗ 'Event Logo'ಅನ್ನು ಖಾಲಿಯಾಗೇ ಬಿಡಿ.
+
|  ಈಗ '''Event Logo'''ಅನ್ನು ಖಾಲಿಯಾಗೇ ಬಿಡಿ.
  
 
|-
 
|-
 
|  01:21
 
|  01:21
|  ಆದರೆ ನಮಗೆ 'Event Website' ಬೇಕು.
+
|  ಆದರೆ ನಮಗೆ '''Event Website''' ಬೇಕು.
  
 
|-
 
|-
Line 77: Line 77:
 
|-
 
|-
 
| 01:44
 
| 01:44
| ನಾವು 'Event Date' ನ ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ.  
+
| ನಾವು '''Event Date''' ನ ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ.  
 
|-
 
|-
 
|  01:49
 
|  01:49
Line 84: Line 84:
 
|-
 
|-
 
| 01:54
 
| 01:54
| ನಾವು ಯಾವುದೇ 'User Groups ' ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು  'EVENT SPONSORS' ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ.
+
| ನಾವು ಯಾವುದೇ '''User Groups''' ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು  '''EVENT SPONSORS''' ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ.
  
 
|-
 
|-
 
| 02:01
 
| 02:01
| 'Inline Entity Reference' ಇದು  'ದ್ರುಪಲ್' ನ ಇನ್ನೊಂದು ವೈಶಿಷ್ಟ್ಯ.  
+
| '''Inline Entity Reference''' ಇದು  'ದ್ರುಪಲ್' ನ ಇನ್ನೊಂದು ವೈಶಿಷ್ಟ್ಯ.  
 
|-
 
|-
 
|  02:07
 
|  02:07
Line 94: Line 94:
 
|-
 
|-
 
| 02:13
 
| 02:13
| ಇಲ್ಲಿ ಕೆಲವು 'EVENT TOPICS' ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು  ‘Introduction to Drupal’ ಅನ್ನು ಸೆಲೆಕ್ಟ್ ಮಾಡಿ.
+
| ಇಲ್ಲಿ ಕೆಲವು '''EVENT TOPICS''' ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು  ‘'''Introduction to Drupal’''' ಅನ್ನು ಸೆಲೆಕ್ಟ್ ಮಾಡಿ.
  
 
|-
 
|-
 
| 02:21
 
| 02:21
|  'Add another item' ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ  ‘m' ಎಂದು ಟೈಪ್ ಮಾಡಿ.
+
'''Add another item''' ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ  ‘m' ಎಂದು ಟೈಪ್ ಮಾಡಿ.
  
 
|-
 
|-
Line 106: Line 106:
 
|-
 
|-
 
| 02:32
 
| 02:32
| ಹಾಗಾಗಿ, 'Module Development' ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ.  
+
| ಹಾಗಾಗಿ, '''Module Development''' ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ.  
 
|-
 
|-
 
| 02:38
 
| 02:38
Line 113: Line 113:
 
|-
 
|-
 
| 02:41
 
| 02:41
| ಇಲ್ಲಿ ನಮ್ಮ 'DrupalCamp Cincinnati' ನೋಡ್ ಇದೆ.
+
| ಇಲ್ಲಿ ನಮ್ಮ '''DrupalCamp Cincinnati''' ನೋಡ್ ಇದೆ.
  
 
|-
 
|-
 
| 02:45
 
| 02:45
| 'Title', 'Body'.. '''Event Website'''  ಇದು  ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ.  
+
| '''Title', 'Body'''.. '''Event Website'''  ಇದು  ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ.  
 
|-
 
|-
 
| 02:53
 
| 02:53
| ನಾವು ಅವಶ್ಯವಿದ್ದಲ್ಲಿ  ಈ  'Event Date' ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು.  
+
| ನಾವು ಅವಶ್ಯವಿದ್ದಲ್ಲಿ  ಈ  '''Event Date''' ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು.  
 
|-
 
|-
 
| 02:58
 
| 02:58
| ಇದು ಒಂದು 'taxonomy'.  
+
| ಇದು ಒಂದು '''taxonomy'''.  
  
 
|-
 
|-
Line 151: Line 151:
 
| ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು.  
 
| ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು.  
 
|-
 
|-
| 03.51
+
| 03:51
 
| ಈ  '''User Group''' ನ URL:  https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati.
 
| ಈ  '''User Group''' ನ URL:  https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati.
  
 
|-
 
|-
| 04:03
+
|04:03
 
|  ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ.  
 
|  ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ.  
 
|-
 
|-
| 04:10
+
|04:10
 
| ನಿಮ್ಮ ಏರಿಯಾದಲ್ಲಿ ಒಂದು  '''User Group''' ಅನ್ನು ಹುಡುಕಲು, ''' groups ಡಾಟ್ drupal ಡಾಟ್ org''' ಗೆ ಬನ್ನಿ.
 
| ನಿಮ್ಮ ಏರಿಯಾದಲ್ಲಿ ಒಂದು  '''User Group''' ಅನ್ನು ಹುಡುಕಲು, ''' groups ಡಾಟ್ drupal ಡಾಟ್ org''' ಗೆ ಬನ್ನಿ.
  
Line 222: Line 222:
 
|-
 
|-
 
|  05:49
 
|  05:49
|  ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು, ನಾವು 'Delete,  Sticky, Promote it, Publish it' ಮುಂತಾದ ಕ್ರಿಯೆಗಳನ್ನೂ ಮಾಡಬಹುದು.
+
|  ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು, ನಾವು '''Delete,  Sticky, Promote it, Publish it''' ಮುಂತಾದ ಕ್ರಿಯೆಗಳನ್ನೂ ಮಾಡಬಹುದು.
  
 
|-
 
|-
 
|  06:04
 
|  06:04
|  ಹಾಗಾಗಿ, ನಾನು ಈಗ  '''Unpublish content''' ಅನ್ನು ಆರಿಸಿಕೊಂಡು ''' Apply''' ಮೇಲೆ ಕ್ಲಿಕ್ ಮಾಡುತ್ತೇನೆ.
+
|  ಹಾಗಾಗಿ, ನಾನು ಈಗ  '''Unpublish content''' ಅನ್ನು ಆರಿಸಿಕೊಂಡು '''Apply''' ಮೇಲೆ ಕ್ಲಿಕ್ ಮಾಡುತ್ತೇನೆ.
  
 
|-
 
|-
 
|  06:09
 
|  06:09
|  ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ ''' Unpublished''' ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ.
+
|  ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ '''Unpublished''' ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ.
  
 
|-
 
|-
Line 245: Line 245:
 
|-
 
|-
 
|  06:35
 
|  06:35
|  ನಾವು ಇಲ್ಲಿ ಒಂದು ನೋಡ್ ಅನ್ನು  'Edit' ಅಥವಾ ' Delete'  ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು.  
+
|  ನಾವು ಇಲ್ಲಿ ಒಂದು ನೋಡ್ ಅನ್ನು  '''Edit''' ಅಥವಾ '''Delete'''  ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು.  
 
|-
 
|-
 
|  06:44
 
|  06:44
Line 254: Line 254:
 
|-
 
|-
 
|  07:00
 
|  07:00
|  ಮತ್ತು 'file' ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ 'Files ' ಗಳನ್ನೂ ಕೂಡ ಎಡಿಟ್ ಮಾಡಬಹುದು.  
+
|  ಮತ್ತು '''file''' ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ '''Files''' ಗಳನ್ನೂ ಕೂಡ ಎಡಿಟ್ ಮಾಡಬಹುದು.  
 
|-
 
|-
 
|  07:05
 
|  07:05
Line 260: Line 260:
 
|-
 
|-
 
|  07:10
 
|  07:10
|  ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು  'Places' ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ.  
+
|  ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು  '''Places''' ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ.  
 
|-
 
|-
 
|  07:20
 
|  07:20
| ನಾವು  'Administration' ಟೂಲ್ ಬಾರ್ ನಲ್ಲಿರುವ ' Content' ಲಿಂಕ್ ನಿಂದ  'Content, Comments' ಮತ್ತು ''' Files' ಗಳನ್ನು ವ್ಯವಸ್ಥಿತಗೊಳಿಸಬಹುದು.
+
| ನಾವು  '''Administration''' ಟೂಲ್ ಬಾರ್ ನಲ್ಲಿರುವ ' Content' ಲಿಂಕ್ ನಿಂದ  'Content, Comments' ಮತ್ತು ''' Files' ಗಳನ್ನು ವ್ಯವಸ್ಥಿತಗೊಳಿಸಬಹುದು.
 
|-
 
|-
 
|  07:29
 
|  07:29
|  ಈಗ ನಮ್ಮ ನೋಡ್ ಗೆ 'comment' ಅನ್ನು ಸೇರಿಸೋಣ.
+
|  ಈಗ ನಮ್ಮ ನೋಡ್ ಗೆ '''comment''' ಅನ್ನು ಸೇರಿಸೋಣ.
  
 
|-
 
|-
Line 293: Line 293:
 
|-
 
|-
 
|  08:20
 
|  08:20
| 'Home' ಲಿಂಕ್ ನ ಮೇಲೆ ಕ್ಲಿಕ್ ಮಾಡಿ 'Home page' ಗೆ ಬನ್ನಿ.  
+
| '''Home''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ '''Home page''' ಗೆ ಬನ್ನಿ.  
  
 
|-
 
|-
 
|  08:24
 
|  08:24
|  'DrupalCamp Cincinnati' ನಲ್ಲಿರುವ 'Quick edit ' ನ ಮೇಲೆ ಕ್ಲಿಕ್ ಮಾಡಿ.
+
'''DrupalCamp Cincinnati''' ನಲ್ಲಿರುವ '''Quick edit''' ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 309: Line 309:
 
|-
 
|-
 
|  08:41
 
|  08:41
|  ಮತ್ತು ಈಗ ' DrupalCamp Cincinnati' ಮೇಲೆ ಕ್ಲಿಕ್ ಮಾಡಿ. ನೀವು ಈಗ ಹೊಸ ಟ್ಯಾಬ್ ' Revisions' ಅನ್ನು ಕಾಣುತ್ತೀರಿ..
+
|  ಮತ್ತು ಈಗ ''' DrupalCamp Cincinnati''' ಮೇಲೆ ಕ್ಲಿಕ್ ಮಾಡಿ. ನೀವು ಈಗ ಹೊಸ ಟ್ಯಾಬ್ ''' Revisions''' ಅನ್ನು ಕಾಣುತ್ತೀರಿ..
  
 
|-
 
|-
 
|  08:49
 
|  08:49
|  ' Revisions' ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ' admin', ಈ ನೋಡ್ ಅನ್ನು 2:37 ಕ್ಕೆ ಅಪ್ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು ' Current version' ಆಗಿದೆ.  
+
|  ' Revisions' ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು '''admin''', ಈ ನೋಡ್ ಅನ್ನು 2:37 ಕ್ಕೆ ಅಪ್ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು ' Current version' ಆಗಿದೆ.  
  
 
|-
 
|-
Line 324: Line 324:
 
|-
 
|-
 
|  09:09
 
|  09:09
|  ಹಿಂದಿರುಗಲು 'Revisions' ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು 'Revert' ಅಥವಾ 'Delete' ಮಾಡಬಹುದು.
+
|  ಹಿಂದಿರುಗಲು '''Revisions''' ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು '''Revert''' ಅಥವಾ '''Delete''' ಮಾಡಬಹುದು.
  
 
|-
 
|-
 
|  09:18
 
|  09:18
|  ಇಲ್ಲಿ ಇನ್ನೂ ಕೆಲವು  'Module' ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ.  
+
|  ಇಲ್ಲಿ ಇನ್ನೂ ಕೆಲವು  '''Module''' ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ.  
 
|-
 
|-
 
|  09:22
 
|  09:22
Line 344: Line 344:
 
|  ಈ ಟ್ಯುಟೋರಿಯಲ್ ನಲ್ಲಿ, ನಾವು:
 
|  ಈ ಟ್ಯುಟೋರಿಯಲ್ ನಲ್ಲಿ, ನಾವು:
  
* content ಗಳನ್ನು ರಚನೆ ಮಾಡುವುದು,
+
content ಗಳನ್ನು ರಚನೆ ಮಾಡುವುದು,
* content ಗಳನ್ನು ಮ್ಯಾನೇಜ್ ಮಾಡುವುದು ಮತ್ತು  
+
content ಗಳನ್ನು ಮ್ಯಾನೇಜ್ ಮಾಡುವುದು ಮತ್ತು  
* 'Revisions' ನ ಕುರಿತು ಕಲಿತಿದ್ದೇವೆ.
+
'Revisions' ನ ಕುರಿತು ಕಲಿತಿದ್ದೇವೆ.
  
 
|-
 
|-
Line 360: Line 360:
 
|-
 
|-
 
|10:32
 
|10:32
|  Spoken Tutorial Project ಇದು  NMEICT, Ministry of Human Resource Development
+
|  Spoken Tutorial Project ಇದು  NMEICT, Ministry of Human Resource Development ಮತ್ತು  NVLI, Ministry of Culture, ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
ಮತ್ತು  NVLI, Ministry of Culture, ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
+
 
|-
 
|-
 
| 10:45
 
| 10:45

Latest revision as of 15:28, 17 March 2017

Time Narration
00:01 Managing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

new content ಅನ್ನು ರಚನೆ ಮಾಡುವುದು

00:11

content ನ ಮ್ಯಾನೇಜ್ಮೆಂಟ್ ಮತ್ತು 'Revisions' ಗಳ ಕುರಿತು ಕಲಿಯುತ್ತೇವೆ.

00:15 ಈ ಟ್ಯುಟೋರಿಯಲ್ ಗಾಗಿ ನಾನು:

Ubuntu ಆಪರೇಟಿಂಗ್ ಸಿಸ್ಟಂ Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.

00:25 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:29 ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:33 ಈಗ ನಾವು ಹೊಸ ಕಂಟೆಂಟ್ ಅನ್ನು ರಚಿಸುವುದನ್ನು ಕಲಿಯೋಣ.
00:37 ನಾವು ನಮ್ಮ ಮೊದಲ 'Event' ಅನ್ನು ಸೇರಿಸಲಿದ್ದೇವೆ. Content ಮೇಲೆ ಕ್ಲಿಕ್ ಮಾಡಿ.
00:42 Add content ಕ್ಲಿಕ್ ಮಾಡಿ ಮತ್ತು Events ಅನ್ನು ಆರಿಸಿಕೊಳ್ಳಿ.
00:46 ನಾವೀಗ ನಾವು ಸೆಟ್ ಮಾಡಿರುವುದರ ವಿವರಣೆಗೋಸ್ಕರ ಒಂದು 'Event' ಅನ್ನು ಸೆಟ್ ಮಾಡೋಣ.
00:51 Event Name ಫೀಲ್ಡ್ ನಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ.
00:58 Event Description ಫೀಲ್ಡ್ ನಲ್ಲಿ “This is the first DrupalCamp in the southern Ohio region” ಎಂದು ಟೈಪ್ ಮಾಡಿ.
01:07 Create New revision ಚೆಕ್-ಬಾಕ್ಸ್ ಆನ್(ON) ಆಗಿರುವುದನ್ನು ಗಮನಿಸಿ.
01:12 ನಾವು ಇಲ್ಲಿ ಬಲಭಾಗದಲ್ಲಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ.
01:17 ಈಗ Event Logoಅನ್ನು ಖಾಲಿಯಾಗೇ ಬಿಡಿ.
01:21 ಆದರೆ ನಮಗೆ Event Website ಬೇಕು.
01:24 ಹಾಗಾಗಿ ನಾನು URL ಅನ್ನು http://drupalcampcincinnati.org ಎಂದು ಟೈಪ್ ಮಾಡುತ್ತೇನೆ.
01:34 Link text ಅನ್ನು ಖಾಲಿಯಾಗೇ ಬಿಡೋಣ. ನಿಜವಾದ URL ಮಾತ್ರ ಡಿಸ್ಪ್ಲೇ ಆಗುವುದರಿಂದ ನಾವು ಹಾಗೇ ಮಾಡೋಣ.
01:44 ನಾವು Event Date ನ ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ.
01:49 ಅಲ್ಲಿ 'January 11th 2016' ಅನ್ನು ಆಯ್ಕೆ ಮಾಡಿಕೊಳ್ಳೋಣ.
01:54 ನಾವು ಯಾವುದೇ User Groups ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು EVENT SPONSORS ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ.
02:01 Inline Entity Reference ಇದು 'ದ್ರುಪಲ್' ನ ಇನ್ನೊಂದು ವೈಶಿಷ್ಟ್ಯ.
02:07 ಇದು ಯೂಸರ್ ಗ್ರುಪ್ ಅನ್ನು ಸೇರಿಸಲು ಸಹಾಯ ಮಾಡುತ್ತದೆ. ಇದರ ಕುರಿತು ಆಮೇಲೆ ಕಲಿಯೋಣ.
02:13 ಇಲ್ಲಿ ಕೆಲವು EVENT TOPICS ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು ‘Introduction to Drupal’ ಅನ್ನು ಸೆಲೆಕ್ಟ್ ಮಾಡಿ.
02:21 Add another item ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ ‘m' ಎಂದು ಟೈಪ್ ಮಾಡಿ.
02:27 ಎಲ್ಲಾ ವಿಷಯಗಳು ‘m’ ಇಂದ ಪ್ರಾರಂಭವಾಗುವುದನ್ನು ಗಮನಿಸಿ.
02:32 ಹಾಗಾಗಿ, Module Development ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ.
02:38 Save and publish ಅನ್ನು ಕ್ಲಿಕ್ ಮಾಡಿ.
02:41 ಇಲ್ಲಿ ನಮ್ಮ DrupalCamp Cincinnati ನೋಡ್ ಇದೆ.
02:45 Title', 'Body.. Event Website ಇದು ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ.
02:53 ನಾವು ಅವಶ್ಯವಿದ್ದಲ್ಲಿ ಈ Event Date ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು.
02:58 ಇದು ಒಂದು taxonomy.
03:00 ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, Introduction to Drupal ಗೆ ಟ್ಯಾಗ್ ಆಗಿರುವ ಪ್ರತಿಯೊಂದು Event ಕೂಡ ದೊರೆಯುತ್ತದೆ ಮತ್ತು ಇವು ಸಂಪಾದನೆಗೊಂಡ ದಿನಾಂಕಕ್ಕೆ ಅನುಸಾರವಾಗಿ ಪಟ್ಟಿಯಾಗುತ್ತವೆ.
03:12 ನಾವು ಈಗ ನಮ್ಮ ಮೊದಲ 'event' ನೋಡ್ ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ.
03:17 ಈಗ Shortcuts ಮತ್ತು Add content ಮೇಲೆ ಕ್ಲಿಕ್ ಮಾಡಿ ಮತ್ತು ಈ ಬಾರಿ ನಾವು ನಮ್ಮ User Group ಅನ್ನು ಸೇರಿಸೋಣ.
03:27 ನಾವು ಇದನ್ನು "Cincinnati User Group" ಎಂದು ಕರೆಯೋಣ.
03:31 User Group Description ಫೀಲ್ಡ್ ನಲ್ಲಿ, “This is the user group from the southern Ohio region based in Cincinnati” ಎಂದು ಟೈಪ್ ಮಾಡಿ.
03:42 “We meet on the 3rd Thursday of every month”.
03:47 ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು.
03:51 User Group ನ URL: https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati.
04:03 ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ.
04:10 ನಿಮ್ಮ ಏರಿಯಾದಲ್ಲಿ ಒಂದು User Group ಅನ್ನು ಹುಡುಕಲು, groups ಡಾಟ್ drupal ಡಾಟ್ org ಗೆ ಬನ್ನಿ.
04:16 ನಂತರ ನಿಮಗೆ ಆಸಕ್ತಿಕರವಾದ ವಿಷಯವನ್ನು ಕ್ವಿಕ್ ಸರ್ಚ್ ಮಾಡಿ.
04:21 ಪ್ರಪಂಚದಲ್ಲಿ ತುಂಬಾ 'ಯೂಸರ್ ಗ್ರೂಪ್ಸ್' ಇವೆ.
04:25 Group Contact ನಲ್ಲಿ, "Drupal space Group" ಎಂದು ಟೈಪ್ ಮಾಡಿ ಮತ್ತು Contact Email, ನಲ್ಲಿ "drupalgroup@email.com" ಎಂದು ಟೈಪ್ ಮಾಡಿ.
04:38 ಗಮನಿಸಿ, ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ email address ಆಗಿರಬೇಕು. ಇಲ್ಲವಾದಲ್ಲಿ, 'ದ್ರುಪಲ್' ಇದನ್ನು ತಿರಸ್ಕರಿಸುತ್ತದೆ.
04:46 ಇಲ್ಲಿರುವ ಅನೇಕ ಆಯ್ಕೆಗಳಲ್ಲಿ Group Level ಅನ್ನು ಆರಿಸಿಕೊಳ್ಳಿ
04:50 ಮತ್ತು EVENTS SPONSORED ನಲ್ಲಿ ನಾವು ಒಂದು Event ಅನ್ನು ಆರಿಸಿಕೊಳ್ಳಬೇಕು.
04:55 ನೀವು 'd' ಯನ್ನು ಟೈಪ್ ಮಾಡಿದರೆ , ಡ್ರಾಪ್ ಡೌನ್ ನಲ್ಲಿ "Drupal Camp Cincinnati" ಗೋಚರಿಸುತ್ತದೆ.
05:02 Save and Publish ಮೇಲೆ ಕ್ಲಿಕ್ ಮಾಡಿ.
05:05 ನಾವು ನಮ್ಮ ಮೊದಲ User Group ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ.
05:09 ಈಗ ನಾವು ನಮ್ಮ ಕಂಟೆಂಟ್ ಅನ್ನು ಮ್ಯಾನೇಜ್ ಮಾಡುವುದನ್ನು ಕಲಿಯೋಣ.
05:13 ನಾವು Content ನ ಮೇಲೆ ಕ್ಲಿಕ್ ಮಾಡಿದರೆ ನಮ್ಮ site ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ.
05:19 Content type ಯಾವದೇ ಆಗಿದ್ದರೂ ನಾವು ಎಲ್ಲಾ ಕಂಟೆಂಟ್ ಗಳನ್ನು ನೋಡಬಹುದು.
05:25 ನಾವು Publish status, Content type ಮತ್ತು Title ಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು.
05:32 ನಾವು ‘W’ ಎಂದು ಟೈಪ್ ಮಾಡಿ Filter ಮೇಲೆ ಕ್ಲಿಕ್ ಮಾಡಿದರೆ, ‘w’ ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ನೋಡ್ ಗಳೂ ಕಾಣಿಸುತ್ತವೆ.
05:41 Reset ಮೇಲೆ ಕ್ಲಿಕ್ ಮಾಡಿ.
05:43 ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು
05:49 ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು, ನಾವು Delete, Sticky, Promote it, Publish it ಮುಂತಾದ ಕ್ರಿಯೆಗಳನ್ನೂ ಮಾಡಬಹುದು.
06:04 ಹಾಗಾಗಿ, ನಾನು ಈಗ Unpublish content ಅನ್ನು ಆರಿಸಿಕೊಂಡು Apply ಮೇಲೆ ಕ್ಲಿಕ್ ಮಾಡುತ್ತೇನೆ.
06:09 ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ Unpublished ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ.
06:16 ಇದು ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸಲು ಸೂಕ್ತವಾದ ಜಾಗ.
06:20 ಈಗ ಒಮ್ಮೆಗೇ ಎಲ್ಲಾ ನೋಡ್ ಗಳನ್ನೂ ಆಯ್ಕೆ ಮಾಡಿಕೊಂಡು Publish ಮೇಲೆ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ.
06:28 ಈಗಾಗಲೇ ಕೆಲವು ಪಬ್ಲಿಶ್ ಆಗಿದ್ದರೂ ತೊಂದರೆ ಇಲ್ಲ ಈಗ ಎಲ್ಲಾ ಕಂಟೆಂಟ್ ಗಳೂ ಪಬ್ಲಿಶ್ ಆಗುತ್ತವೆ.
06:35 ನಾವು ಇಲ್ಲಿ ಒಂದು ನೋಡ್ ಅನ್ನು Edit ಅಥವಾ Delete ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು.
06:44 'ದ್ರುಪಲ್' ನಲ್ಲಿ ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸುವುದು ತುಂಬ ಸರಳ. ಟೂಲ್ ಬಾರ್ ನಲ್ಲಿ Content ಲಿಂಕ್ ಅನ್ನು ಕ್ಲಿಕ್ ಮಾಡಿ ಅದು ಈ ಪೇಜ್ ಗೆ ಕರೆದೊಯ್ಯುತ್ತದೆ.
06:54 ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ Comment ಗಳನ್ನು ಎಡಿಟ್ ಮಾಡಬಹುದು
07:00 ಮತ್ತು file ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ Files ಗಳನ್ನೂ ಕೂಡ ಎಡಿಟ್ ಮಾಡಬಹುದು.
07:05 ಇಮೇಜ್ ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ.
07:10 ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು Places ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ.
07:20 ನಾವು Administration ಟೂಲ್ ಬಾರ್ ನಲ್ಲಿರುವ ' Content' ಲಿಂಕ್ ನಿಂದ 'Content, Comments' ಮತ್ತು Files' ಗಳನ್ನು ವ್ಯವಸ್ಥಿತಗೊಳಿಸಬಹುದು.
07:29 ಈಗ ನಮ್ಮ ನೋಡ್ ಗೆ comment ಅನ್ನು ಸೇರಿಸೋಣ.
07:33 ನಾನು ಈಗ – “Great Node! Fantastic content.” ಎಂಬ ಕಾಮೆಂಟ್ ಅನ್ನು ಸೇರಿಸುತ್ತೇನೆ.
07:39 Save ಅನ್ನು ಕ್ಲಿಕ್ ಮಾಡಿ.
07:42 ನಾವು superuser ಆಗಿ ಲಾಗ್ ಇನ್ ಆಗಿರುವುದರಿಂದ, ನಮಗೆ ಎಲ್ಲವಕ್ಕೂ ಅನುಮೋದನೆ ಇರುವುದರಿಂದ ನಾವು ಇನ್ನೇನು ಮಾಡಬೇಕಿಲ್ಲ.
07:50 ನೀವು comment ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ, Content, Comments ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಇದನ್ನು ವ್ಯವಸ್ಥಿತಗೊಳಿಸಬಹುದು.
07:59 ಉದಾಹರಣೆಗೆ - comments ಗಳನ್ನು ಒಟ್ಟಿಗೆ ಪಬ್ಲಿಶ್ ಮಾಡುವುದು ಅಥವಾ ಈ ಪರದೆಯನ್ನು ಡಿಲೀಟ್ ಮಾಡಬಹುದು.
08:05 ದ್ರುಪಾಲ್ ನಲ್ಲಿ Content, Comments ಮತ್ತು Files ಗಳನ್ನು ಒಂದೇ ಕಡೆ ಮಾಡಬಹುದು.
08:12 ಈಗ ಒಂದು ನೋಡ್ ಅನ್ನು ಅಪ್ಡೇಟ್ ಮಾಡೋಣ ಅಥವಾ ಒಂದು ನೋಡ್ ಅಲ್ಲಿ ಬದಲಾವಣೆಯನ್ನು ಮಾಡಿ Revisions ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ.
08:20 Home ಲಿಂಕ್ ನ ಮೇಲೆ ಕ್ಲಿಕ್ ಮಾಡಿ Home page ಗೆ ಬನ್ನಿ.
08:24 DrupalCamp Cincinnati ನಲ್ಲಿರುವ Quick edit ನ ಮೇಲೆ ಕ್ಲಿಕ್ ಮಾಡಿ.
08:29 ಈಗ ಈ ನೋಡ್ ನ body ಗೆ ಇನ್ನಷ್ಟು content ಅನ್ನು ಸೇರಿಸಿ – “There is another great camp in Columbus every October.”
08:39 Save ಅನ್ನು ಕ್ಲಿಕ್ ಮಾಡಿ.
08:41 ಮತ್ತು ಈಗ DrupalCamp Cincinnati ಮೇಲೆ ಕ್ಲಿಕ್ ಮಾಡಿ. ನೀವು ಈಗ ಹೊಸ ಟ್ಯಾಬ್ Revisions ಅನ್ನು ಕಾಣುತ್ತೀರಿ..
08:49 ' Revisions' ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು admin, ಈ ನೋಡ್ ಅನ್ನು 2:37 ಕ್ಕೆ ಅಪ್ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು ' Current version' ಆಗಿದೆ.
09:00 ಹಳೆಯ ಆವೃತ್ತಿ ಕೂಡ ದೊರೆಯುತ್ತದೆ.
09:03 ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ ಆವೃತ್ತಿಯಲ್ಲಿ ಕೊನೆಯ ಪ್ಯಾರ ಇಲ್ಲದಿರುವುದನ್ನು ಕಾಣಬಹುದು.
09:09 ಹಿಂದಿರುಗಲು Revisions ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು Revert ಅಥವಾ Delete ಮಾಡಬಹುದು.
09:18 ಇಲ್ಲಿ ಇನ್ನೂ ಕೆಲವು Module ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ.
09:22 ಆದರೆ 'ದ್ರುಪಲ್' ಸಂಪೂರ್ಣವಾದ 'ವರ್ಷನ್ ಕಂಟ್ರೋಲ್' ಅನ್ನು ಹೊಂದಿದೆ. ಹಾಗಾಗಿ ನೀವು ಯಾರು ಮತ್ತು ಯಾವಾಗ ಕೊಟ್ಟಿರುವ ನೋಡ್ ಅನ್ನು ಬದಲಾಯಿಸಿದ್ದಾರೆ ಎಂದು ತಿಳಿಯಬಹುದು ಮತ್ತು ನೀವು ಬೇಕಾದಾಗ ಅದನ್ನು ರಿವರ್ಟ್ ಮಾಡಬಹುದು.
09:36 'ದ್ರುಪಲ್' ನಲ್ಲಿ 'ವರ್ಷನ್ ಕಂಟ್ರೋಲ್' ಅನ್ನು ಕೊಟ್ಟಿರುವುದರಿಂದ ಬಹಳ ಸಹಾಯಕವಾಗಿದೆ.
09:41 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
09:47 ಈ ಟ್ಯುಟೋರಿಯಲ್ ನಲ್ಲಿ, ನಾವು:

content ಗಳನ್ನು ರಚನೆ ಮಾಡುವುದು, content ಗಳನ್ನು ಮ್ಯಾನೇಜ್ ಮಾಡುವುದು ಮತ್ತು 'Revisions' ನ ಕುರಿತು ಕಲಿತಿದ್ದೇವೆ.

10:06 ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
10:16 ಈ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
10:32 Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture, ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
10:45 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, Pratik kamble, Sandhya.np14