Difference between revisions of "BASH/C2/More-on-Arrays/Kannada"
From Script | Spoken-Tutorial
NaveenBhat (Talk | contribs) |
PoojaMoolya (Talk | contribs) |
||
Line 9: | Line 9: | ||
| 00:07 | | 00:07 | ||
| ಈ ಟ್ಯುಟೋರಿಯಲ್ ನಲ್ಲಿ ನಾವು, | | ಈ ಟ್ಯುಟೋರಿಯಲ್ ನಲ್ಲಿ ನಾವು, | ||
− | + | |- | |
| 00:10 | | 00:10 | ||
| ಅರೇ ಯಿಂದ ಎಲಿಮೆಂಟ್ ಗಳನ್ನು ಹೊರ ತೆಗೆಯುವುದು, | | ಅರೇ ಯಿಂದ ಎಲಿಮೆಂಟ್ ಗಳನ್ನು ಹೊರ ತೆಗೆಯುವುದು, | ||
Line 15: | Line 15: | ||
| 00:13 | | 00:13 | ||
| ಅರೇ ಯ ಎಲಿಮೆಂಟ್ ಗಳನ್ನು ಬದಲಾಯಿಸುವುದು, | | ಅರೇ ಯ ಎಲಿಮೆಂಟ್ ಗಳನ್ನು ಬದಲಾಯಿಸುವುದು, | ||
− | + | |- | |
| 00:16 | | 00:16 | ||
| ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು ಮತ್ತು | | ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು ಮತ್ತು | ||
Line 24: | Line 24: | ||
| 00:22 | | 00:22 | ||
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ತಿಳಿದಿರಬೇಕು. | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ತಿಳಿದಿರಬೇಕು. | ||
− | + | |- | |
| 00:28 | | 00:28 | ||
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಅಂತರ್ಜಾಲ ತಾಣವನ್ನು ಭೇಟಿಕೊಡಿ. | | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಅಂತರ್ಜಾಲ ತಾಣವನ್ನು ಭೇಟಿಕೊಡಿ. | ||
− | + | |- | |
| 00:34 | | 00:34 | ||
| ಈ ಟ್ಯುಟೋರಿಯಲ್ ಗಾಗಿ ನಾನು ಉಬಂಟು ಲಿನಕ್ಸ್ 12.04 ಆಪರೇಟಿಂಗ್ ಸಿಸ್ಟಮ್ | | ಈ ಟ್ಯುಟೋರಿಯಲ್ ಗಾಗಿ ನಾನು ಉಬಂಟು ಲಿನಕ್ಸ್ 12.04 ಆಪರೇಟಿಂಗ್ ಸಿಸ್ಟಮ್ | ||
Line 39: | Line 39: | ||
| 00:50 | | 00:50 | ||
| ಈಗ ಮೊದಲು ಅರೇ ಯ ಎಲಿಮೆಂಟ್ ಅನ್ನು ಹೇಗೆ ಹೊರತೆಗೆಯುವುದು ಎಂದು ನೋಡೋಣ. | | ಈಗ ಮೊದಲು ಅರೇ ಯ ಎಲಿಮೆಂಟ್ ಅನ್ನು ಹೇಗೆ ಹೊರತೆಗೆಯುವುದು ಎಂದು ನೋಡೋಣ. | ||
− | + | |- | |
| 00:55 | | 00:55 | ||
| ಅರೇಯ ಎಲಿಮೆಂಟ್ ಗಳನ್ನು ಯಾವ ಸ್ಥಾನದಿಂದ ಬೇಕಾದರೂ ಹೊರತೆಗೆಯಬಹುದು. | | ಅರೇಯ ಎಲಿಮೆಂಟ್ ಗಳನ್ನು ಯಾವ ಸ್ಥಾನದಿಂದ ಬೇಕಾದರೂ ಹೊರತೆಗೆಯಬಹುದು. | ||
Line 50: | Line 50: | ||
|- | |- | ||
| 01:09 | | 01:09 | ||
− | | ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ: | + | |ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ: |
− | + | |- | |
| 01:12 | | 01:12 | ||
| ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ position ಕೋಲನ್ number of elements. | | ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ position ಕೋಲನ್ number of elements. | ||
− | + | |- | |
| 01:25 | | 01:25 | ||
| ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. | | ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. | ||
Line 78: | Line 78: | ||
|- | |- | ||
| 02:06 | | 02:06 | ||
− | | Debian | + | | Debian, Redhat, Ubuntu ಮತ್ತು. |
− | + | ||
− | + | ||
− | + | ||
− | + | ||
− | + | ||
− | + | ||
|- | |- | ||
| 02:09 | | 02:09 | ||
Line 115: | Line 109: | ||
| 03:12 | | 03:12 | ||
| ಸ್ಲೈಡ್ಸ್ ಗೆ ಹಿಂತಿರುಗೋಣ. | | ಸ್ಲೈಡ್ಸ್ ಗೆ ಹಿಂತಿರುಗೋಣ. | ||
− | + | |- | |
| 03:15 | | 03:15 | ||
| ಈಗ ಅರೇಯ ಎಲಿಮೆಂಟ್ ಅನ್ನು ಹೇಗೆ ಬದಲಿಸುವುದು ಎಂದು ನೋಡೋಣ. | | ಈಗ ಅರೇಯ ಎಲಿಮೆಂಟ್ ಅನ್ನು ಹೇಗೆ ಬದಲಿಸುವುದು ಎಂದು ನೋಡೋಣ. | ||
Line 143: | Line 137: | ||
| 03:58 | | 03:58 | ||
| ಈಗ ಟರ್ಮಿನಲ್ ಗೆ ಹಿಂದಿರುಗೋಣ. | | ಈಗ ಟರ್ಮಿನಲ್ ಗೆ ಹಿಂದಿರುಗೋಣ. | ||
− | + | |- | |
| 04:01 | | 04:01 | ||
| ಪುನಃ ಎಕ್ಸಿಕ್ಯೂಟ್ ಮಾಡೋಣ. | | ಪುನಃ ಎಕ್ಸಿಕ್ಯೂಟ್ ಮಾಡೋಣ. | ||
Line 186: | Line 180: | ||
| 05:22 | | 05:22 | ||
| ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. | | ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. | ||
− | + | |- | |
| 05:24 | | 05:24 | ||
|ಅರೇ ಯ ಎಲಿಮೆಂಟ್ ಗಳನ್ನು ಅಳಿಸುವುದು ಹೇಗೆಂದು ನೋಡೋಣ. | |ಅರೇ ಯ ಎಲಿಮೆಂಟ್ ಗಳನ್ನು ಅಳಿಸುವುದು ಹೇಗೆಂದು ನೋಡೋಣ. | ||
Line 198: | Line 192: | ||
| 05:44 | | 05:44 | ||
| ಈಗ ಕೋಡ್ ಫೈಲ್ ಗೆ ಹಿಂದಿರುಗಿ. | | ಈಗ ಕೋಡ್ ಫೈಲ್ ಗೆ ಹಿಂದಿರುಗಿ. | ||
− | + | |- | |
| 05:46 | | 05:46 | ||
| ಇಲ್ಲಿ ನಾವು unset ಕಮ್ಮಾಂಡ್ ಅನ್ನು ಉಪಯೋಗಿಸೋಣ. | | ಇಲ್ಲಿ ನಾವು unset ಕಮ್ಮಾಂಡ್ ಅನ್ನು ಉಪಯೋಗಿಸೋಣ. | ||
Line 229: | Line 223: | ||
| 06:21 | | 06:21 | ||
| ಸಾರಾಂಶವನ್ನು ನೋಡೋಣ. | | ಸಾರಾಂಶವನ್ನು ನೋಡೋಣ. | ||
− | + | |- | |
| 06:23 | | 06:23 | ||
| ಈ ಟ್ಯುಟೋರಿಯಲ್ ನಲ್ಲಿ ನಾವು | | ಈ ಟ್ಯುಟೋರಿಯಲ್ ನಲ್ಲಿ ನಾವು | ||
Line 237: | Line 231: | ||
|- | |- | ||
| 06:28 | | 06:28 | ||
− | | | + | | ಅರೇಯ ಎಲಿಮೆಂಟ್ ಗಳನ್ನು ಬದಲಾಯಿಸುವುದು |
|- | |- | ||
Line 247: | Line 241: | ||
|- | |- | ||
| 06:36 | | 06:36 | ||
− | | ಸ್ವಂತ ಅಭ್ಯಾಸಕ್ಕಾಗಿ | + | | ಸ್ವಂತ ಅಭ್ಯಾಸಕ್ಕಾಗಿ, 7 ಎಲಿಮೆಂಟ್ ಗಳಿರುವ ಒಂದು ಅರೇಯ ಎಲಿಮೆಂಟ್ ಗಳನ್ನು ಡಿಕ್ಲೇರ್ ಮಾಡಿ ಕೆಳಗಿನ ಕ್ರಿಯೆಗಳನ್ನು ಮಾಡಿ. |
− | + | ||
− | + | ||
− | + | ||
− | + | ||
|- | |- | ||
| 06:44 | | 06:44 |
Latest revision as of 15:26, 17 March 2017
Time | Narration |
---|---|
00:02 | More on Arrays in BASH ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಅರೇ ಯಿಂದ ಎಲಿಮೆಂಟ್ ಗಳನ್ನು ಹೊರ ತೆಗೆಯುವುದು, |
00:13 | ಅರೇ ಯ ಎಲಿಮೆಂಟ್ ಗಳನ್ನು ಬದಲಾಯಿಸುವುದು, |
00:16 | ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು ಮತ್ತು |
00:19 | ಅರೇ ಯಿಂದ ಎಲಿಮೆಂಟ್ ಅನ್ನು ಅಳಿಸುವುದರ ಕುರಿತು ಕಲಿಯುತ್ತೇವೆ. |
00:22 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ತಿಳಿದಿರಬೇಕು. |
00:28 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
00:34 | ಈ ಟ್ಯುಟೋರಿಯಲ್ ಗಾಗಿ ನಾನು ಉಬಂಟು ಲಿನಕ್ಸ್ 12.04 ಆಪರೇಟಿಂಗ್ ಸಿಸ್ಟಮ್ |
00:41 | ಮತ್ತು ಜಿ.ಎನ್.ಯು ಬ್ಯಾಷ್ ಆವೃತ್ತಿ 4.1.10 ಅನ್ನು ಉಪಯೋಗಿಸುತ್ತೇನೆ. |
00:45 | ಅಭ್ಯಾಸಕ್ಕೆ ಜಿ.ಎನ್.ಯು ಬ್ಯಾಷ್ ಆವೃತ್ತಿ 4 ಅಥವಾ ಮುಂದಿನದ್ದನ್ನುಸೂಚಿಸಲಾಗಿದೆ |
00:50 | ಈಗ ಮೊದಲು ಅರೇ ಯ ಎಲಿಮೆಂಟ್ ಅನ್ನು ಹೇಗೆ ಹೊರತೆಗೆಯುವುದು ಎಂದು ನೋಡೋಣ. |
00:55 | ಅರೇಯ ಎಲಿಮೆಂಟ್ ಗಳನ್ನು ಯಾವ ಸ್ಥಾನದಿಂದ ಬೇಕಾದರೂ ಹೊರತೆಗೆಯಬಹುದು. |
01:00 | ಇಲ್ಲಿ ಇಂಡೆಕ್ಸ್ ಸಂಖ್ಯೆಯು ಅದರ ಸ್ಥಾನ ವಾಗಿದೆ. |
01:04 | ಇಂಡೆಕ್ಸ್ ಸಂಖ್ಯೆಯು ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
01:09 | ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ: |
01:12 | ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ position ಕೋಲನ್ number of elements. |
01:25 | ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. |
01:29 | Ctrl Alt ಮತ್ತು T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ. |
01:37 | gedit ಸ್ಪೇಸ್ array2.sh ಸ್ಪೇಸ್ & (ಆಂಪರ್ಸೆಂಡ್) ಸೈನ್ ಟೈಪ್ ಮಾಡಿ Enter ಅನ್ನು ಒತ್ತಿ. |
01:47 | ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ array2.sh ಫೈಲ್ ನಲ್ಲಿ ಟೈಪ್ ಮಾಡಿ. |
01:54 | ಈಗ ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ. |
01:56 | ಇದು Shenbang line. |
01:59 | ಈ ಡಿಕ್ಲೇರ್ ಕಮ್ಮಾಂಡ್ Linux ಎಂಬ ಅರೇಯನ್ನು |
02:06 | Debian, Redhat, Ubuntu ಮತ್ತು. |
02:09 | Fedora ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ. |
02:11 | ಈ echo ಕಮ್ಮಾಂಡ್ ಅರೇಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:16 | ಮುಂದಿನ echo ಕಮ್ಮಾಂಡ್ ಹೊರತೆಗೆದ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:21 | ${Linux[@]:1:2} ಈ ಕಮ್ಮಾಂಡ್ ಇಂಡೆಕ್ಸ್ ಸಂಖ್ಯೆ ಒಂದರಿಂದ ಅಂದರೆ Redhat ಇಂದ ಪ್ರಾರಂಭಿಸಿ ಎರಡು ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:34 | ಈಗ ಟರ್ಮಿನಲ್ ಅನ್ನು ತೆರೆಯಿರಿ. |
02:36 | ಮೊದಲು ಈ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ array2.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
02:50 | ಡಾಟ್ ಸ್ಲ್ಯಾಷ್ array2.sh ಎಂದು ಟೈಪ್ ಮಾಡಿ Enter ಒತ್ತಿ. |
02:56 | ನಾವು Original elements in an array Linux: Debian Redhat Ubuntu and Fedora ಮತ್ತು |
03:06 | The two elements starting from index one(Redhat): Redhat and Ubuntu ಎಂಬ ಫಲಿತಗಳನ್ನು ಪಡೆಯುತ್ತೇವೆ. |
03:12 | ಸ್ಲೈಡ್ಸ್ ಗೆ ಹಿಂತಿರುಗೋಣ. |
03:15 | ಈಗ ಅರೇಯ ಎಲಿಮೆಂಟ್ ಅನ್ನು ಹೇಗೆ ಬದಲಿಸುವುದು ಎಂದು ನೋಡೋಣ. |
03:19 | ಅರೇಯಲ್ಲಿರುವ ಎಲಿಮೆಂಟ್ ಅನ್ನು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ ಬದಲಾಯಿಸಬಹುದು. |
03:25 | ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಸಮ ಸಿಂಗಲ್ ಕೋಟ್ ನಲ್ಲಿ NewWord ಅನ್ನು ಟೈಪ್ ಮಾಡಿ. |
03:34 | ಇಲ್ಲಿ n ಇಂಡೆಕ್ಸ್ ಸಂಖ್ಯೆ ಅಥವಾ ಎಲಿಮೆಂಟ್ ಸಂಖ್ಯೆ. |
03:38 | ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. |
03:41 | Linux[2]='Mandriva’ |
03:45 | ಈ ಕಮ್ಮಾಂಡ್ ಅರೇಯ ಮೂರನೇ ಎಲಿಮೆಂಟ್ ಆದUbuntu ವನ್ನು Mandriva ಎಂದು ಬದಲಿಸುತ್ತದೆ. |
03:51 | ಈ echo ಕಮ್ಮಾಂಡ್ ಬದಲಾವಣೆಯ ನಂತರ Linux ಅರೇಯ ಎಲ್ಲ ಎಲಿಮೆಂಟ್ ಗಳನ್ನು ತೋರಿಸುತ್ತದೆ. |
03:58 | ಈಗ ಟರ್ಮಿನಲ್ ಗೆ ಹಿಂದಿರುಗೋಣ. |
04:01 | ಪುನಃ ಎಕ್ಸಿಕ್ಯೂಟ್ ಮಾಡೋಣ. |
04:04 | ಇದು all elements after replacement : Debian Redhat Mandriva and Fedora ಎಂದು ತೋರಿಸುತ್ತದೆ. |
04:12 | ಸ್ಲೈಡ್ಸ್ ಗೆ ಹಿಂತಿರುಗೋಣ. |
04:14 | ಈಗ ಅರೇ ಗೆ ಎಲಿಮೆಂಟ್ ಅನ್ನು ಹೇಗೆ ಸೇರಿಸುವುದು ಎಂದು ನೋಡೋಣ. |
04:18 | ArrayName ಸಮ ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಡಬಲ್ ಕೋಟ್ ನಲ್ಲಿ ಡಾಲರ್ ಸೈನ್ ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು ArrayName ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಎಟ್ ಸೈನ್ ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ , ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ ಡಬಲ್ ಕೋಟ್ ನಲ್ಲಿ New_Word_1 ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ New_Word_2 ಟೈಪ್ ಮಾಡಿ ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿರಿ. |
04:45 | ಈಗ ಇದನ್ನು ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. |
04:50 | ಕೋಡ್ ಫೈಲ್ ಗೆ ಹಿಂದಿರುಗಿ. |
04:52 | ಇಲ್ಲಿ ಗುರುತಿಸಿದ ಕಮ್ಮಾಂಡ್ Linux ಅರೇಗೆ ಹೊಸ ಎಲಿಮೆಂಟ್ ಆದ Suse ಅನ್ನು ಸೇರಿಸುತ್ತದೆ. |
04:59 | ಈಗ Suse ಎಲಿಮೆಂಟ್ ಅನ್ನು ಸೇರಿಸಿದ ನಂತರ ಎಲ್ಲ ಎಲಿಮೆಂಟ್ ಗಳನ್ನು echo ಮಾಡೋಣ. |
05:05 | ಟರ್ಮಿನಲ್ ಗೆ ಹಿಂದಿರುಗಿ. |
05:07 | ಪ್ರಾಮ್ಟ್ ಅನ್ನು ಖಾಲಿ ಮಾಡಿಕೊಳ್ಳೋಣ. |
05:09 | ಪುನಃ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:12 | all elements after appending Suse : Debian Redhat Mandriva Fedora and Suse. ಎಂಬ ಫಲಿತವನ್ನು ಪಡೆಯುತ್ತೇವೆ. |
05:22 | ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. |
05:24 | ಅರೇ ಯ ಎಲಿಮೆಂಟ್ ಗಳನ್ನು ಅಳಿಸುವುದು ಹೇಗೆಂದು ನೋಡೋಣ. |
05:29 | ಅರೇ ಯ ಎಲಿಮೆಂಟ್ ಗಳನ್ನು ಅಳಿಸಲು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸುತ್ತೇವೆ. |
05:35 | Unset ಸ್ಪೇಸ್ ArrayName ಸ್ಕ್ವೇರ್ ಬ್ರ್ಯಾಕೆಟ್ ತೆರೆದು index number ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿರಿ. |
05:44 | ಈಗ ಕೋಡ್ ಫೈಲ್ ಗೆ ಹಿಂದಿರುಗಿ. |
05:46 | ಇಲ್ಲಿ ನಾವು unset ಕಮ್ಮಾಂಡ್ ಅನ್ನು ಉಪಯೋಗಿಸೋಣ. |
05:50 | ಮತ್ತು Linux ಅರೇಯ ಮೂರನೇ ಎಲಿಮೆಂಟ್ ಆದ Mandriva ಅನ್ನು ಅಳಿಸೋಣ. |
05:56 | ಈಗ Mandriva ಅನ್ನು ಅಳಿಸಿದ ನಂತರ ಫಲಿತವನ್ನು ನೋಡೋಣ. |
06:02 | ಟರ್ಮಿನಲ್ ಗೆ ಹಿಂದಿರುಗಿ |
06:04 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:07 | Mandriva ಅನ್ನು ಅಳಿಸಿದ ನಂತರ ಅರೇ ಎಲಿಮೆಂಟ್ ಗಳು ಈ ರೀತಿಯಾಗಿರುತ್ತವೆ. |
06:12 | Debian Redhat Fedora ಮತ್ತು Suse |
06:16 | ಇಲ್ಲಿ ಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
06:19 | ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. |
06:21 | ಸಾರಾಂಶವನ್ನು ನೋಡೋಣ. |
06:23 | ಈ ಟ್ಯುಟೋರಿಯಲ್ ನಲ್ಲಿ ನಾವು |
06:25 | ಅರೇಯ ಎಲಿಮೆಂಟ್ ಗಳನ್ನು ಹೊರತೆಗೆಯುವುದು, |
06:28 | ಅರೇಯ ಎಲಿಮೆಂಟ್ ಗಳನ್ನು ಬದಲಾಯಿಸುವುದು |
06:30 | ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು, |
06:32 | ಅರೇಯ ಎಲಿಮೆಂಟ್ ಗಳನ್ನು ಅಳಿಸುವುದನ್ನು ಕಲಿತೆವು. |
06:36 | ಸ್ವಂತ ಅಭ್ಯಾಸಕ್ಕಾಗಿ, 7 ಎಲಿಮೆಂಟ್ ಗಳಿರುವ ಒಂದು ಅರೇಯ ಎಲಿಮೆಂಟ್ ಗಳನ್ನು ಡಿಕ್ಲೇರ್ ಮಾಡಿ ಕೆಳಗಿನ ಕ್ರಿಯೆಗಳನ್ನು ಮಾಡಿ. |
06:44 | ಎರಡನೇ ಇಂಡೆಕ್ಸ್ ನಿಂದ ಪ್ರಾರಂಭಿಸಿ ಮೂರು ಎಲಿಮೆಂಟ್ ಗಳನ್ನು ಹೊರತೆಗೆಯಿರಿ. |
06:48 | ಮೂರನೇ ಎಲಿಮೆಂಟ್ ಅನ್ನು Debian ಎಂದು ಬದಲಾಯಿಸಿ ಮತ್ತು ಪ್ರಿಂಟ್ ಮಾಡಿ. |
06:55 | ಅರೇಯ ಕೊನೆಯಲ್ಲಿ ಒಂದು ಹೊಸ ಎಲಿಮೆಂಟ್ ಅನ್ನು ಸೇರಿಸಿ. |
06:58 | ವಿಡಿಯೋವನ್ನು ಈ ಜಾಲತಾಣದಲ್ಲಿ ವೀಕ್ಷಿಸಿ. |
07:01 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
07:04 | ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ್ಡ್ ಮಾಡಿ ನೋಡಬಹುದು. |
07:09 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು |
07:12 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
07:15 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
07:19 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
07:27 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
07:31 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
07:38 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. http://spoken- tutorial.org\NMEICT-Intro |
07:44 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
07:50 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ |
07:55 | ಧನ್ಯವಾದಗಳು. |