Difference between revisions of "Drupal/C2/Editing-Existing-Content/Kannada"
From Script | Spoken-Tutorial
Sandhya.np14 (Talk | contribs) |
|||
(3 intermediate revisions by 3 users not shown) | |||
Line 1: | Line 1: | ||
{| border=1 | {| border=1 | ||
− | | | + | |'''Time''' |
− | | | + | |'''Narration''' |
− | + | ||
|- | |- | ||
| 00:01 | | 00:01 | ||
| ''' Editing Existing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | | ''' Editing Existing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | ||
− | |||
|- | |- | ||
| 00:06 | | 00:06 | ||
| ಈ ಟ್ಯುಟೋರಿಯಲ್ ನಲ್ಲಿ ನಾವು '''Inline editing''', | | ಈ ಟ್ಯುಟೋರಿಯಲ್ ನಲ್ಲಿ ನಾವು '''Inline editing''', | ||
− | |||
|- | |- | ||
| 00:10 | | 00:10 | ||
− | | | + | |'''CKEditor ''' ಅನ್ನು ಉಪಯೋಗಿಸುವುದು ಮತ್ತು |
− | + | ||
|- | |- | ||
| 00:12 | | 00:12 | ||
| '''CKEditor''' ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. | | '''CKEditor''' ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. | ||
− | |||
|- | |- | ||
| 00:15 | | 00:15 | ||
− | | ಈ ಟ್ಯುಟೋರಿಯಲ್ ಗಾಗಿ ನಾನು- | + | | ಈ ಟ್ಯುಟೋರಿಯಲ್ ಗಾಗಿ ನಾನು- '''Ubuntu Operating System''', '''Drupal 8 ''' ಮತ್ತು '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
− | + | ||
− | + | ||
− | + | ||
− | + | ||
|- | |- | ||
| 00:24 | | 00:24 | ||
Line 101: | Line 92: | ||
|- | |- | ||
| 02:00 | | 02:00 | ||
− | | ಈಗ ನಾವು ಒಂದು ''' article node''' ಅನ್ನು ಬದಲಾಯಿಸೋಣ, ಉದಾಹರಣೆಗೆ | + | | ಈಗ ನಾವು ಒಂದು ''' article node''' ಅನ್ನು ಬದಲಾಯಿಸೋಣ, ಉದಾಹರಣೆಗೆ "Welcome to Drupalville". |
|- | |- | ||
Line 151: | Line 142: | ||
|- | |- | ||
| 03:04 | | 03:04 | ||
− | | 'ದ್ರುಪಲ್' ನಲ್ಲಿ ''' CKEditor''' ಇದು ''' Drupal core''' ನೊಂದಿಗೆ ಬರುತ್ತದೆ. | + | | 'ದ್ರುಪಲ್' ನಲ್ಲಿ ''' CKEditor'''- ಇದು ''' Drupal core''' ನೊಂದಿಗೆ ಬರುತ್ತದೆ. |
|- | |- | ||
Line 165: | Line 156: | ||
|- | |- | ||
| 03:24 | | 03:24 | ||
− | |ತಕ್ಷಣವೇ, 'ದ್ರುಪಲ್', ನಿಮಗೆ ಅಕ್ಷರಗಳು ಹೇಗೆ ಕಾಣುತ್ತವೆ ಎಂಬುದರ | + | |ತಕ್ಷಣವೇ, 'ದ್ರುಪಲ್', ನಿಮಗೆ ಅಕ್ಷರಗಳು ಹೇಗೆ ಕಾಣುತ್ತವೆ ಎಂಬುದರ ಪ್ರಿವ್ಯೂವನ್ನು ಕೊಡುತ್ತದೆ. |
|- | |- | ||
| 03:30 | | 03:30 | ||
Line 175: | Line 166: | ||
|- | |- | ||
| 03:44 | | 03:44 | ||
− | | ಈಗ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು ''' Italics''' ಅನ್ನು ತೆಗೆಯಿರಿ. ಮತ್ತು ಆ ಅಕ್ಷರಗಳಿಗೆ ' | + | | ಈಗ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು ''' Italics''' ಅನ್ನು ತೆಗೆಯಿರಿ. ಮತ್ತು ಆ ಅಕ್ಷರಗಳಿಗೆ 'ಹೈಪರ್ ಲಿಂಕ್' ಅನ್ನು ರಚಿಸಿ. |
|- | |- | ||
Line 186: | Line 177: | ||
|- | |- | ||
| 04:04 | | 04:04 | ||
− | | ' | + | | 'ಹೈಪರ್ ಲಿಂಕ್' ಅನ್ನು ತೆಗೆದು ಹಾಕಲು ಆ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು ''' Unlink''' ಮೇಲೆ ಕ್ಲಿಕ್ ಮಾಡಿ. |
|- | |- | ||
Line 198: | Line 189: | ||
|- | |- | ||
| 04:21 | | 04:21 | ||
− | | ''' Unordered list''' ನ ಮೇಲೆ ಕ್ಲಿಕ್ ಮಾಡಿ ನಂತರ ''' | + | | ''' Unordered list''' ನ ಮೇಲೆ ಕ್ಲಿಕ್ ಮಾಡಿ ನಂತರ ''' ಬುಲೆಟ್ಸ್ - one, two, three''' ಎಂದು ಟೈಪ್ ಮಾಡಿ. |
|- | |- | ||
Line 206: | Line 197: | ||
|- | |- | ||
| 04:34 | | 04:34 | ||
− | | ' | + | | 'ಬ್ಲಾಕ್ ಕೋಟ್ಸ್'ಗಳನ್ನು ಸೇರಿಸಲು, ಕೆಲವು ಅಕ್ಷರಗಳನ್ನು ಹೈಲೈಟ್ ಮಾಡಿ ''' Block Quote''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:40 | | 04:40 | ||
− | | ಫಾರ್ಮ್ಯಾಟಿಂಗ್ ನಮ್ಮ ' | + | | ಫಾರ್ಮ್ಯಾಟಿಂಗ್ ನಮ್ಮ 'ಥೀಮ್' ನ ಮೇಲೆ ಅವಲಂಬಿತವಾಗಿರುತ್ತದೆ. |
|- | |- | ||
| 04:46 | | 04:46 | ||
− | | ನಾವು ಇಮೇಜ್ ಅನ್ನು ಕೂಡ ಸುಲಭವಾಗಿ ಸೇರಿಸಬಹುದು. ನಾನು ಮೊದಲನೇ ನೋಡ್ ನಲ್ಲಿ | + | | ನಾವು ಇಮೇಜ್ ಅನ್ನು ಕೂಡ ಸುಲಭವಾಗಿ ಸೇರಿಸಬಹುದು. ನಾನು ಮೊದಲನೇ ನೋಡ್ ನಲ್ಲಿ ಅಪ್ಲೋಡ್ ಮಾಡಿರುವ ಫೈಲ್ ಅನ್ನೆ ತೆಗೆದುಕೊಳ್ಳುತ್ತೇನೆ. |
|- | |- | ||
| 04:56 | | 04:56 | ||
− | | ''' Alternate Text''' ಫೀಲ್ಡ್ ನಲ್ಲಿ ನಾನು “Drupal Logo” ಎಂದು ಟೈಪ್ ಮಾಡುತ್ತೇನೆ. | + | | ''' Alternate Text''' ಫೀಲ್ಡ್ ನಲ್ಲಿ ನಾನು, “Drupal Logo” ಎಂದು ಟೈಪ್ ಮಾಡುತ್ತೇನೆ. |
|- | |- | ||
| 05:02 | | 05:02 | ||
− | |''' Align''' ಟ್ಯಾಗ್ ನಡಿಯಲ್ಲಿ ನಾನು , ''' Right''' ಅನ್ನು ಆರಿಸಿಕೊಳ್ಳುತ್ತೇನೆ | + | |''' Align''' ಟ್ಯಾಗ್ ನಡಿಯಲ್ಲಿ ನಾನು , ''' Right''' ಅನ್ನು ಆರಿಸಿಕೊಳ್ಳುತ್ತೇನೆ. ಅವಶ್ಯವಿದ್ದರೆ ''' Caption''' ಅನ್ನು ಸೇರಿಸಿಕೊಳ್ಳಿ. |
|- | |- | ||
Line 229: | Line 220: | ||
|- | |- | ||
| 05:12 | | 05:12 | ||
− | | ಈಗ ಇದನ್ನು | + | | ಈಗ ಇದನ್ನು '''body''' ಯಲ್ಲಿರುವ '''node''' ಗೆ ಸೇರಿಸಿ. ನಿಮಗೆ ಬೇಕಿದ್ದಲ್ಲಿ ಮೌಸ್ ಅನ್ನು ಇಮೇಜ್ ನ ಮೇಲೆ ತಂದು ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಬೇರೆ ಜಾಗಕ್ಕೆ ತಂದುಕೊಳ್ಳಿ. |
|- | |- | ||
| 05:22 | | 05:22 | ||
Line 236: | Line 227: | ||
|- | |- | ||
| 05:30 | | 05:30 | ||
− | | ಕರ್ಸರ್ ಅನ್ನು ಇಮೇಜ್ ಮೇಲೆ ತಂದು ಕೂಡ ಇಮೇಜ್ ಅನ್ನು ' | + | | ಕರ್ಸರ್ ಅನ್ನು ಇಮೇಜ್ ಮೇಲೆ ತಂದು ಕೂಡ ಇಮೇಜ್ ಅನ್ನು 'ರಿ-ಸೈಜ್' ಮಾಡಬಹುದು. |
|- | |- | ||
| 05:36 | | 05:36 | ||
− | |ಇಮೇಜ್ ಗಳನ್ನು | + | |ಇಮೇಜ್ ಗಳನ್ನು 'ದ್ರುಪಲ್ ನೋಡ್' ಗೆ ಸೇರಿಸುವ ಮೊದಲು, ಇಮೇಜ್ ಗಳ ಗಾತ್ರ ಮತ್ತು ಫಾರ್ಮ್ಯಾಟ್ ಗಳು ಸರಿಯಾಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ. |
|- | |- | ||
| 05:43 | | 05:43 | ||
− | | ಅದು | + | | ಅದು ನೋಡ್ ನಲ್ಲಿ ಕಂಟೆಂಟ್ ಗಳನ್ನು ಅಲೈನ್ ಮಾಡಲು ಸಹಾಯ ಮಾಡುತ್ತದೆ. |
|- | |- | ||
| 05:47 | | 05:47 | ||
− | | ನಾವು ''' table''' ಅಥವಾ ''' horizontal line''' ಅನ್ನು ಕೂಡ ಸೇರಿಸಬಹುದು. | + | | ನಾವು '''table''' ಅಥವಾ ''' horizontal line''' ಅನ್ನು ಕೂಡ ಸೇರಿಸಬಹುದು. |
|- | |- | ||
| 05:51 | | 05:51 | ||
− | | ಮತ್ತು ನಮ್ಮ ನೋಡ್ ನಲ್ಲಿ ರಚನೆ ಮಾಡಿದ ' | + | | ಮತ್ತು ನಮ್ಮ ನೋಡ್ ನಲ್ಲಿ ರಚನೆ ಮಾಡಿದ 'ಬ್ಲಾಕ್' ಗಳನ್ನು ಕೂಡ ನೋಡಬಹುದು. |
|- | |- | ||
| 05:55 | | 05:55 | ||
− | | ಹಾಗಾಗಿ ''' H2 block''' ಇಲ್ಲಿದೆ , ಒಂದು ''' block code, paragraph, tag''' ಮುಂತಾದವು. | + | | ಹಾಗಾಗಿ, ''' H2 block''' ಇಲ್ಲಿದೆ , ಒಂದು ''' block code, paragraph, tag''' ಮುಂತಾದವು. |
|- | |- | ||
| 06:01 | | 06:01 | ||
− | | ನಿಮಗೆ ''' HTML''' ತಿಳಿದಿದ್ದಲ್ಲಿ, ನಾವು ಈ | + | | ನಿಮಗೆ ''' HTML''' ತಿಳಿದಿದ್ದಲ್ಲಿ, ನಾವು ಈ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ 'ಸೋರ್ಸ್' ಅನ್ನು ನೋಡಬಹುದು. |
|- | |- | ||
| 06:07 | | 06:07 | ||
Line 275: | Line 266: | ||
|- | |- | ||
| 06:26 | | 06:26 | ||
− | | ಉದಾಹರಣೆಗೆ ' | + | | ಉದಾಹರಣೆಗೆ 'ಜಾವಾ ಸ್ಕ್ರಿಪ್ಟ್, I-frame, you tube ವೀಡಿಯೊ', ಅಥವಾ 'ಗೂಗಲ್ ಮ್ಯಾಪ್' ಅಥವಾ ಆ ತರಹದ್ದೆ ಇನ್ನೇನಾದರೂ.. |
|- | |- | ||
| 06:33 | | 06:33 | ||
− | | ''' Basic HTML | + | | ''' Basic HTML''' ಗೆ ಬದಲಾಯಿಸಿದರೆ, 'ದ್ರುಪಲ್' ಅವುಗಳನ್ನು ಅಳಿಸಿಹಾಕುವಂತೆ ಮಾಡಬಹುದು. |
|- | |- | ||
Line 286: | Line 277: | ||
|- | |- | ||
| 06:43 | | 06:43 | ||
− | | ಹಾಗಾಗಿ ನಾವು ಈ ಎಲ್ಲ ಬದಲಾವಣೆಗಳನ್ನು ತೆಗೆದು ಹಾಕೋಣ | + | | ಹಾಗಾಗಿ ನಾವು ಈ ಎಲ್ಲ ಬದಲಾವಣೆಗಳನ್ನು ತೆಗೆದು ಹಾಕೋಣ. ಇದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. |
|- | |- | ||
Line 296: | Line 287: | ||
|- | |- | ||
| 06:55 | | 06:55 | ||
− | | ಈಗ ''' Save and keep published | + | | ಈಗ ''' Save and keep published''' ಮೇಲೆ ಕ್ಲಿಕ್ ಮಾಡಿ. |
|- | |- | ||
| 06:58 | | 06:58 | ||
− | |ಬದಲಾವಣೆಗೊಂಡ ' | + | |ಬದಲಾವಣೆಗೊಂಡ 'ನೋಡ್' ಡಿಸ್ಪ್ಲೇ ಆಗುತ್ತದೆ. |
|- | |- | ||
Line 316: | Line 307: | ||
|- | |- | ||
| 07:13 | | 07:13 | ||
− | | ''' Basic HTML''' ಮತ್ತು ''' Full HTML''' ಗಳು ''' CKEditor | + | | ''' Basic HTML''' ಮತ್ತು ''' Full HTML''' ಗಳು ''' CKEditor''' ಅನ್ನು ಉಪಯೋಗಿಸುವುದನ್ನು ನಾವು ಗಮನಿಸಬಹುದು. |
|- | |- | ||
Line 324: | Line 315: | ||
|- | |- | ||
| 07:24 | | 07:24 | ||
− | | ಇವುಗಳು ಎರಡು ಅನನ್ಯವಾದ ' | + | | ಇವುಗಳು ಎರಡು ಅನನ್ಯವಾದ ' ಯೂಸರ್ ರೋಲ್' ಗಳು. |
− | + | ||
|- | |- | ||
| 07:27 | | 07:27 | ||
− | | 'ದ್ರುಪಲ್' ನಲ್ಲಿ ಬಳಕೆದಾರರು ಬೇರೆ ಬೇರೆ ರೋಲ್ ಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಂದು ರೋಲ್ ಗೂ ಒಂದೊಂದು | + | | 'ದ್ರುಪಲ್' ನಲ್ಲಿ ಬಳಕೆದಾರರು ಬೇರೆ ಬೇರೆ ರೋಲ್ ಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಂದು ರೋಲ್ ಗೂ ಒಂದೊಂದು 'ಪರ್ಮಿಷನ್' ಅನ್ನು ಪಡೆಯಬಹುದು. |
|- | |- | ||
| 07:34 | | 07:34 | ||
Line 335: | Line 325: | ||
|- | |- | ||
| 07:41 | | 07:41 | ||
− | |''' CKEditor''' ಈ ಎರಡು ರೋಲ್ ಗಳಿಗೆ ಅಸೈನ್ ಆಗಿದೆ. | + | |''' CKEditor''', ಈ ಎರಡು ರೋಲ್ ಗಳಿಗೆ ಅಸೈನ್ ಆಗಿದೆ. |
|- | |- | ||
| 07:45 | | 07:45 | ||
− | | ಹಾಗೆಯೇ ,''' Full HTML''' ಅನ್ನು ''' Administrator | + | | ಹಾಗೆಯೇ ,''' Full HTML''' ಅನ್ನು ''' Administrator''' ಉಪಯೋಗಿಸಬಹುದು. |
|- | |- | ||
| 07:50 | | 07:50 | ||
− | | ಈಗ ನಾವು ''' CKEditor''' ಅನ್ನು ''' Basic HTML''' ಗೆ ಪರೀಕ್ಷಿಸೋಣ. | + | | ಈಗ ನಾವು '''CKEditor''' ಅನ್ನು '''Basic HTML''' ಗೆ ಪರೀಕ್ಷಿಸೋಣ. |
|- | |- | ||
Line 349: | Line 339: | ||
|- | |- | ||
| 07:59 | | 07:59 | ||
− | | ನೀವು ಬಯಸುವ ಯಾವುದಾದರೂ ''' Text editor''' ಅನ್ನು ಅಸೈನ್ ಮಾಡಿ | + | | ನೀವು ಬಯಸುವ ಯಾವುದಾದರೂ ''' Text editor''' ಅನ್ನು ಅಸೈನ್ ಮಾಡಿ ಮತ್ತು ಉಪಯೋಗಿಸಬಹುದಾದ ಬಟನ್ ಗಳಿಗೆ ಪರ್ಮಿಶನ್ ಅನ್ನು ಕೊಡಿ. |
|- | |- | ||
| 08:07 | | 08:07 | ||
− | | ನೆನಪಿಸಿಕೊಳ್ಳಿ – ಇದು ''' Active | + | | ನೆನಪಿಸಿಕೊಳ್ಳಿ – ಇದು ''' Active''' ಟೂಲ್ ಬಾರ್ ಆಗಿದೆ. ''' Authenticated User''' ಮತ್ತು ''' Basic HTML Text Format''' ಗಾಗಿ. |
|- | |- | ||
| 08:15 | | 08:15 | ||
− | | ನಾವು ಈ ಬಟನ್ ಗಳಲ್ಲಿ ಒಂದು ಬಟನ್ ಅನ್ನು ''' Active | + | | ನಾವು ಈ ಬಟನ್ ಗಳಲ್ಲಿ ಒಂದು ಬಟನ್ ಅನ್ನು ''' Active''' ಟೂಲ್ ಬಾರ್ ಗೆ ಸೇರಿಸಲು ಏನು ಮಾಡಬೇಕು? ಇದು ತುಂಬ ಸರಳ. |
|- | |- | ||
Line 363: | Line 353: | ||
|- | |- | ||
| 08:26 | | 08:26 | ||
− | | ಒಂದು ಚಿಕ್ಕ ನೀಲಿಯ ಬಾಕ್ಸ್ ತೆರೆದುಕೊಳ್ಳುವ ತನಕ | + | | ಒಂದು ಚಿಕ್ಕ ನೀಲಿಯ ಬಾಕ್ಸ್ ತೆರೆದುಕೊಳ್ಳುವ ತನಕ ಮೌಸ್ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. ಅಲ್ಲಿ ನಾವು ಐಕಾನ್ ಅನ್ನು ಸೇರಿಸಬಹುದು. |
|- | |- | ||
| 08:33 | | 08:33 | ||
− | | ಹೊಸ ಗ್ರುಪ್ ಅನ್ನು ಸೇರಿಸಲು ''' Add group''' ನ ಮೇಲೆ ಕ್ಲಿಕ್ ಮಾಡಿ | + | | ಹೊಸ ಗ್ರುಪ್ ಅನ್ನು ಸೇರಿಸಲು ''' Add group''' ನ ಮೇಲೆ ಕ್ಲಿಕ್ ಮಾಡಿ, “copy and paste” ಎಂದು ಹೆಸರಿಸಿ ಮತ್ತು''' Apply''' ಮೇಲೆ ಕ್ಲಿಕ್ ಮಾಡಿ. |
|- | |- | ||
| 08:41 | | 08:41 | ||
− | | ಈಗ | + | | ಈಗ ''' Paste from Word''' ಅನ್ನು ಕ್ಲಿಕ್ ಮಾಡಿ ''' copy and paste''' ಸೆಕ್ಷನ್ ಗೆ ಡ್ರ್ಯಾಗ್ ಮಾಡಿ. |
|- | |- | ||
| 08:47 | | 08:47 | ||
Line 385: | Line 375: | ||
|- | |- | ||
| 09:04 | | 09:04 | ||
− | | ನಾವು ''' inline-image''' ಗಳನ್ನು ಸಹ ಅಪ್ ಲೋಡ್ ಮಾಡುತ್ತೇವೆ. ಮತ್ತು ಇಮೇಜ್ ಗಳನ್ನು ಗರಿಷ್ಠ ಗಾತ್ರ | + | | ನಾವು ''' inline-image''' ಗಳನ್ನು ಸಹ ಅಪ್ ಲೋಡ್ ಮಾಡುತ್ತೇವೆ. ಮತ್ತು ಇಮೇಜ್ ಗಳನ್ನು ಗರಿಷ್ಠ ಗಾತ್ರ 32 MB ಯಲ್ಲಿ ಯಾವುದೇ ಅಗಲ ಮತ್ತು ಎತ್ತರದಲ್ಲಾದರೂ ಅಪ್ಲೋಡ್ ಮಾಡಬಹುದು. |
|- | |- | ||
| 09:14 | | 09:14 | ||
− | | | + | |ಗರಿಷ್ಠ ಗಾತ್ರವು ನಿಮ್ಮ ಇನ್ಸ್ಟಾಲೇಶನ್ ನಲ್ಲಿ ಬದಲಾಗಿರಬಹುದು. |
|- | |- | ||
Line 397: | Line 387: | ||
|- | |- | ||
| 09:23 | | 09:23 | ||
− | | ಉದಾಹರಣೆಗೆ ನೀವು | + | | ಉದಾಹರಣೆಗೆ ನೀವು URL ಅನ್ನು '''link''' ಗೆ ಬದಲಾಯಿಸ ಬಯಸಿದರೆ |
|- | |- | ||
| 09:29 | | 09:29 | ||
Line 404: | Line 394: | ||
|- | |- | ||
| 09:34 | | 09:34 | ||
− | | ಇಲ್ಲಿ ನಾವು ''' Filter settings''' ಅನ್ನು ಹೊಂದಿದ್ದೇವೆ. ಈಗ ''' Limit allowed HTML tags''' ನ ಮೇಲೆ ಕ್ಲಿಕ್ ಮಾಡೋಣ. | + | | ಇಲ್ಲಿ ನಾವು ''' Filter settings''' ಅನ್ನು ಹೊಂದಿದ್ದೇವೆ. ಈಗ '''Limit allowed HTML tags''' ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
| 09:41 | | 09:41 | ||
− | | ಈಗ ನಾವು | + | | ಈಗ ನಾವು ಸೋರ್ಸ್ ಅನ್ನು ನೋಡಿದಾಗ ಉಪಯೋಗಿಸಬಹುದಾದ ''' HTML tag''' ಗಳನ್ನುಸೇರಿಸಬಹುದು. |
|- | |- | ||
| 09:47 | | 09:47 | ||
Line 422: | Line 412: | ||
|- | |- | ||
| 10:02 | | 10:02 | ||
− | | | + | | "Welcome to Drupalville" ನೋಡ್ ನಲ್ಲಿರುವ ''' Edit''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
Line 432: | Line 422: | ||
|- | |- | ||
| 10:18 | | 10:18 | ||
− | |ನಾನು ನನ್ನ ''' block''' ಗಳನ್ನು ನೋಡಲಾಗದಿದ್ದರೂ ''' Paste icons''' | + | |ನಾನು ನನ್ನ ''' block''' ಗಳನ್ನು ನೋಡಲಾಗದಿದ್ದರೂ ''' Paste icons''' ದೊರೆಯುತ್ತವೆ. |
|- | |- | ||
Line 463: | Line 453: | ||
|- | |- | ||
| 11:05 | | 11:05 | ||
− | | ಇದೇ ರೀತಿ ಕೆಳಗೆ ಪುನಃ ಅದೇ ಆಯ್ಕೆಗಳಿವೆ. ಈಗ ''' Save configuration''' ಬಟನ್ ಮೇಲೆ ಕ್ಲಿಕ್ ಮಾಡಿ. | + | | ಇದೇ ರೀತಿ ಕೆಳಗೆ ಪುನಃ ಅದೇ ಆಯ್ಕೆಗಳಿವೆ. ಈಗ ''' Save configuration''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 11:13 | | 11:13 | ||
− | | ಈಗ ನಮ್ಮ | + | | ಈಗ ನಮ್ಮ "Welcome to Drupalville" ಗೆ ಹಿಂದಿರುಗೋಣ. ಮತ್ತು ಅದನ್ನು ''' Full HTML''' ಗೆ ಬದಲಿಸೋಣ. |
|- | |- | ||
Line 474: | Line 464: | ||
|- | |- | ||
| 11:23 | | 11:23 | ||
− | |ಅಂದರೆ ನಮ್ಮ ಎಡಿಟರ್ ಎಲ್ಲ | + | |ಅಂದರೆ ನಮ್ಮ ಎಡಿಟರ್ ಎಲ್ಲ ರೀತಿಯಲ್ಲೂ ಅಣಿಯಾಗಿದೆ. |
|- | |- | ||
| 11:26 | | 11:26 | ||
− | | | + | | ಕೆಲ ಸಮಯ ''' CKEditor''' ಅನ್ನು ನೋಡಿ ಮತ್ತು ನೀವು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. |
|- | |- | ||
| 11:32 | | 11:32 | ||
Line 485: | Line 475: | ||
|- | |- | ||
| 11:37 | | 11:37 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು , | + | |ಈ ಟ್ಯುಟೋರಿಯಲ್ ನಲ್ಲಿ ನಾವು,ಇನ್-ಲೈನ್ ಎಡಿಟಿಂಗ್ CKEditor ಅನ್ನು ಉಪಯೋಗಿಸುವುದು ಮತ್ತು CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
− | + | ||
− | + | ||
− | + | ||
− | + | ||
|- | |- | ||
| 11:50 | | 11:50 | ||
− | | ಈ | + | | ಈ ವಿಡಿಯೋವನ್ನು '''Acquia''' ಮತ್ತು '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
|- | |- | ||
| 11:59 | | 11:59 | ||
− | | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. | + | | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
|- | |- | ||
| 12:06 | | 12:06 | ||
Line 503: | Line 489: | ||
|- | |- | ||
| 12:13 | | 12:13 | ||
− | | Spoken Tutorial Project ಇದು | + | | Spoken Tutorial Project ಇದು- NMEICT, Ministry of Human Resource Development ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. |
− | ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. | + | |
|- | |- | ||
| 12:25 | | 12:25 | ||
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. | ||
|} | |} |
Latest revision as of 15:20, 17 March 2017
Time | Narration |
00:01 | Editing Existing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು Inline editing, |
00:10 | CKEditor ಅನ್ನು ಉಪಯೋಗಿಸುವುದು ಮತ್ತು |
00:12 | CKEditor ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು- Ubuntu Operating System, Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
00:24 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:28 | ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
00:32 | ಮೊದಲು 'ಇನ್ಲೈನ್ ಎಡಿಟಿಂಗ್' ನ ಕುರಿತು ಕಲಿಯೋಣ. |
00:36 | ಕರ್ಸರ್ ಅನ್ನು 'ಟೈಟಲ್' ನ ಮೇಲೆ ತನ್ನಿ. ಬಲಭಾಗದಲ್ಲಿ ನಾವು 'ಪೆನ್ಸಿಲ್' ಐಕಾನ್ ಅನ್ನು ಕಾಣುತ್ತೇವೆ. |
00:43 | ನಾವು ಕರ್ಸರ್ ಅನ್ನು 'ಟೈಟಲ್' ನ ಮೇಲೆ ತಂದಾಗ ಅದು block ಅನ್ನು ಕಾನ್ಫಿಗರ್ ಮಾಡಲು ಕೇಳುತ್ತದೆ. |
00:48 | Configure block ನ ಮೇಲೆ ಕ್ಲಿಕ್ ಮಾಡಿ. 'ಬ್ಲಾಕ್'- ಇದು Page Title ನ ಸಾಮಾನ್ಯ ಬ್ಲಾಕ್ ಆಗಿರುತ್ತದೆ. |
00:54 | ಇದನ್ನು ಬದಲಾಯಿಸುವುದರಿಂದ ಪ್ರತಿಯೊಂದು ನೋಡ್ ನಲ್ಲು Page Titles ಗೋಚರಿಸುವ ರೀತಿ ಕೂಡ ಬದಲಾಗುತ್ತದೆ. |
00:59 | Go back to site ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ 'ಪೆನ್ಸಿಲ್' ನ ಮೇಲೆ ಕರ್ಸರ್ ಅನ್ನು ತನ್ನಿ ಮತ್ತು Configure block ನ ಮೇಲೆ ಕ್ಲಿಕ್ ಮಾಡಿ. |
01:06 | ನೀವು ಟ್ಯಾಬ್ ಗಳನ್ನು ಬದಲಾಯಿಸಬೇಕಾದರೆ ಇಲ್ಲಿ ಬದಲಿಸಬಹುದು. |
01:10 | ನಾನು ಅದನ್ನು ಹಾಗೆಯೆ ಬಿಡುತ್ತೇನೆ. |
01:13 | Back to site ಮೇಲೆ ಕ್ಲಿಕ್ ಮಾಡಿ. |
01:16 | ಈಗ Content area ದಲ್ಲಿರುವ 'ಪೆನ್ಸಿಲ್' ನ ಮೇಲೆ ಕ್ಲಿಕ್ ಮಾಡಿ. |
01:20 | ನೀವು – Quick edit, Edit ಮತ್ತು Delete ಎಂಬ ಆಯ್ಕೆಗಳನ್ನು ನೋಡುತ್ತೀರಿ. |
01:25 | Quick edit ಇದು 'ಇನ್ಲೈನ್ ವಿಂಡೋ' ದಲ್ಲಿರುವ ಒಂದು front end ಎಡಿಟಿಂಗ್ ಆಗಿದೆ. |
01:29 | Edit ಆಯ್ಕೆಯು ನಮ್ಮನ್ನು ನೋಡ್ ನ ಎಡಿಟಿಂಗ್ ವಿಂಡೋ ಗೆ ಕರೆದೊಯ್ಯುತ್ತದೆ. |
01:33 | Delete ಇದು ಧೃಡಪಡಿಸಿದ ನಂತರ ನೋಡ್ ಅನ್ನು ಅಳಿಸಿಹಾಕುತ್ತದೆ. |
01:37 | ಈಗ ನಾವು ನಮ್ಮ ನೋಡ್ ಅನ್ನು ಇನ್ ಲೈನ್ ರೀತಿಯಲ್ಲಿ ಎಡಿಟ್ ಮಾಡಲು Quick edit ನ ಮೇಲೆ ಕ್ಲಿಕ್ ಮಾಡೋಣ. |
01:41 | ನಾವು ಕರ್ಸರ್ ಅನ್ನು ತಂದಂತೆ ಅದು ನಮ್ಮನ್ನು ಆ ನೋಡ್ ನ ಬೇರೆ ಬೇರೆ ವಿಭಾಗಗಳಿಗೆ ಕರೆದೊಯ್ಯುತ್ತದೆ. |
01:47 | ನಾವು ಅದರ ಮೇಲೆ ಕ್ಲಿಕ್ ಮಾಡಿದಾಗ ನಾವು ಇನ್ನೂ ಕಾಂಟೆಂಟ್ ಗಳನ್ನು ಸೇರಿಸಬಹುದು ಅಥವಾ ಅಕ್ಷರಗಳನ್ನು ಬೋಲ್ಡ್ ಕೂಡ ಮಾಡ ಬಹುದು. |
01:53 | ಒಮ್ಮೆ ನಾವು ಬದಲಾವಣೆಗಳನ್ನು ಮಾಡಿದರೆ ,'ದ್ರುಪಲ್' ಅದನ್ನು save ಮಾಡಲು ಕೇಳುತ್ತದೆ. ನೋಡ್ ಅನ್ನು ಅಪ್-ಡೇಟ್ ಮಾಡಲು Save ಮೇಲೆ ಕ್ಲಿಕ್ ಮಾಡಿ. |
02:00 | ಈಗ ನಾವು ಒಂದು article node ಅನ್ನು ಬದಲಾಯಿಸೋಣ, ಉದಾಹರಣೆಗೆ "Welcome to Drupalville". |
02:06 | Quick edit ನ ಮೇಲೆ ಕ್ಲಿಕ್ ಮಾಡಿ. ಗಮನಿಸಿ- ಇಲ್ಲಿ Title ಮತ್ತು body ಫೀಲ್ಡ್ ಗಳನ್ನು front end ನಲ್ಲಿ ಬದಲಾಯಿಸಬಹುದು. |
02:14 | ಆದರೆ ನಾವು ಇಮೇಜ್ ಗಳನ್ನು ಬದಲಾಯಿಸಲಾಗುವುದಿಲ್ಲ. |
02:17 | ಇಮೇಜ್ ಅನ್ನು ಬದಲಾಯಿಸಲು ನಾವು edit screen ಗೆ ತೆರಳಬೇಕಾಗುತ್ತದೆ. |
02:22 | ನಾವು ಈಗ body ಯಲ್ಲಿ ಮಾರ್ಪಾಡು ಗಳನ್ನು ಮಾಡಿ ಅದನ್ನು save ಮಾಡೋಣ. |
02:26 | ನಾನು 'ಟ್ಯಾಗ್' ಗಳನ್ನು Quick edit ವಿಂಡೋ ದಲ್ಲಿ ಕೂಡ ಬದಲಾಯಿಸಬಹುದು. |
02:30 | 'ದ್ರುಪಲ್' ನಲ್ಲಿ ಸಣ್ಣ ಸಣ್ಣ ಬದಲಾವಣೆ ಗಳಿಗೆ ಫ್ರಂಟ್-ಎಂಡ್ ಎಡಿಟಿಂಗ್ ಸೂಕ್ತವಾಗಿದೆ. |
02:34 | 'ದ್ರುಪಲ್' ನಲ್ಲಿ ಕಂಟೆಂಟ್ ಗಳನ್ನು ಎಲ್ಲ ಸಮಯದಲ್ಲೂ ಅಪ್ ಡೇಟ್ ಮಾಡಲು Edit ಟ್ಯಾಬ್ ಒಂದು ಅತ್ಯುತ್ತಮ ವಿಧಾನ. |
02:40 | Wysiwyg Editor ಇದರ ಕುರಿತು ಮೊದಲೇ ತಿಳಿಸಲಾಗಿದೆ. |
02:44 | ಇದು what you see is what you get. ಎಂದು ಸೂಚಿಸುತ್ತದೆ. |
02:48 | Wysiwyg Editor ಇದು ಉಪಯುಕ್ತವಾದದ್ದು. |
02:52 | ಈಗ ನಾವು Text Format ಅನ್ನು Full HTML ಗೆ ಬದಲಿಸೋಣ. |
02:58 | ಇದು ನಮಗೆ Wysiwyg Editor ನಲ್ಲಿರುವ ಆಯ್ಕೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೊಡುತ್ತದೆ. |
03:04 | 'ದ್ರುಪಲ್' ನಲ್ಲಿ CKEditor- ಇದು Drupal core ನೊಂದಿಗೆ ಬರುತ್ತದೆ. |
03:09 | ಇದು ಸ್ವಾಭಾವಿಕವಾಗಿ ON ಆಗಿರುತ್ತದೆ ಮತ್ತು ಇದನ್ನು ಕಾನ್ಫಿಗರ್ ಮಾಡಬಹುದಾಗಿದೆ. |
03:14 | ಇದರ ಕುರಿತು ತ್ವರಿತವಾಗಿ ತಿಳಿಯೋಣ. "Welcome to our site" ಇದನ್ನು ಹೈಲೈಟ್ ಮಾಡಿ. |
03:20 | ಫಾರ್ಮ್ಯಾಟ್ ಅನ್ನು Normal ನಿಂದ Heading 2 ಗೆ ಬದಲಿಸಿ. |
03:24 | ತಕ್ಷಣವೇ, 'ದ್ರುಪಲ್', ನಿಮಗೆ ಅಕ್ಷರಗಳು ಹೇಗೆ ಕಾಣುತ್ತವೆ ಎಂಬುದರ ಪ್ರಿವ್ಯೂವನ್ನು ಕೊಡುತ್ತದೆ. |
03:30 | ಇದು theme ಮತ್ತು cascading style sheets ಅಥವಾ CSS ಗಳಿಂದ ನಿಶ್ಚಯಿಸಲ್ಪಡುತ್ತದೆ. |
03:38 | ಇಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸೋಣ. “Editing Drupal nodes is really fun!”. |
03:44 | ಈಗ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು Italics ಅನ್ನು ತೆಗೆಯಿರಿ. ಮತ್ತು ಆ ಅಕ್ಷರಗಳಿಗೆ 'ಹೈಪರ್ ಲಿಂಕ್' ಅನ್ನು ರಚಿಸಿ. |
03:52 | ಇಲ್ಲಿ, "http://drupal.org/" ಎಂದು ಟೈಪ್ ಮಾಡಿ. Save ಮೇಲೆ ಕ್ಲಿಕ್ ಮಾಡಿ. |
04:00 | ಮೌಸ್ ಅನ್ನು ಅದರ ಮೇಲೆ ತನ್ನಿ ಮತ್ತು ಆ ಅಕ್ಷರಗಳು 'ಹೈಪರ್ ಲಿಂಕ್' ಆಗಿರುವುದನ್ನು ಗಮನಿಸಿ. |
04:04 | 'ಹೈಪರ್ ಲಿಂಕ್' ಅನ್ನು ತೆಗೆದು ಹಾಕಲು ಆ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು Unlink ಮೇಲೆ ಕ್ಲಿಕ್ ಮಾಡಿ. |
04:10 | ಬದಲಾವಣೆಯನ್ನು undo ಮಾಡಲು Ctrl+Z. ಅನ್ನು ಒತ್ತಿರಿ. |
04:14 | ನಾವು ordered ಮತ್ತು unordered lists ಗಳನ್ನು Bullets and numbering icons ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಸೇರಿಸಬಹುದು. |
04:21 | Unordered list ನ ಮೇಲೆ ಕ್ಲಿಕ್ ಮಾಡಿ ನಂತರ ಬುಲೆಟ್ಸ್ - one, two, three ಎಂದು ಟೈಪ್ ಮಾಡಿ. |
04:28 | ನಂತರ Ordered list ಮೇಲೆ ಕ್ಲಿಕ್ ಮಾಡಿ ಮತ್ತು one, two ಮತ್ತು three ಎಂದು ಟೈಪ್ ಮಾಡಿ. |
04:34 | 'ಬ್ಲಾಕ್ ಕೋಟ್ಸ್'ಗಳನ್ನು ಸೇರಿಸಲು, ಕೆಲವು ಅಕ್ಷರಗಳನ್ನು ಹೈಲೈಟ್ ಮಾಡಿ Block Quote ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:40 | ಫಾರ್ಮ್ಯಾಟಿಂಗ್ ನಮ್ಮ 'ಥೀಮ್' ನ ಮೇಲೆ ಅವಲಂಬಿತವಾಗಿರುತ್ತದೆ. |
04:46 | ನಾವು ಇಮೇಜ್ ಅನ್ನು ಕೂಡ ಸುಲಭವಾಗಿ ಸೇರಿಸಬಹುದು. ನಾನು ಮೊದಲನೇ ನೋಡ್ ನಲ್ಲಿ ಅಪ್ಲೋಡ್ ಮಾಡಿರುವ ಫೈಲ್ ಅನ್ನೆ ತೆಗೆದುಕೊಳ್ಳುತ್ತೇನೆ. |
04:56 | Alternate Text ಫೀಲ್ಡ್ ನಲ್ಲಿ ನಾನು, “Drupal Logo” ಎಂದು ಟೈಪ್ ಮಾಡುತ್ತೇನೆ. |
05:02 | Align ಟ್ಯಾಗ್ ನಡಿಯಲ್ಲಿ ನಾನು , Right ಅನ್ನು ಆರಿಸಿಕೊಳ್ಳುತ್ತೇನೆ. ಅವಶ್ಯವಿದ್ದರೆ Caption ಅನ್ನು ಸೇರಿಸಿಕೊಳ್ಳಿ. |
05:08 | ಕೊನೆಯಲ್ಲಿ Save ಮೇಲೆ ಕ್ಲಿಕ್ ಮಾಡಿ. |
05:12 | ಈಗ ಇದನ್ನು body ಯಲ್ಲಿರುವ node ಗೆ ಸೇರಿಸಿ. ನಿಮಗೆ ಬೇಕಿದ್ದಲ್ಲಿ ಮೌಸ್ ಅನ್ನು ಇಮೇಜ್ ನ ಮೇಲೆ ತಂದು ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಬೇರೆ ಜಾಗಕ್ಕೆ ತಂದುಕೊಳ್ಳಿ. |
05:22 | ನಾವು ಮೊದಲು ನಮ್ಮ ಎಡಿಟಿಂಗ್ ವಿಂಡೋದ ಗಾತ್ರವನ್ನು ಕಡಿಮೆಗೊಳಿಸಬೇಕು. ಆಗ ನಾವು ಇಮೇಜ್ ಅನ್ನು ಎಲ್ಲಿಗೆ ಬೇಕಾದರೂ ಡ್ರ್ಯಾಗ್ ಮಾಡಿಕೊಳ್ಳಲು ಸುಲಭವಾಗುತ್ತದೆ. |
05:30 | ಕರ್ಸರ್ ಅನ್ನು ಇಮೇಜ್ ಮೇಲೆ ತಂದು ಕೂಡ ಇಮೇಜ್ ಅನ್ನು 'ರಿ-ಸೈಜ್' ಮಾಡಬಹುದು. |
05:36 | ಇಮೇಜ್ ಗಳನ್ನು 'ದ್ರುಪಲ್ ನೋಡ್' ಗೆ ಸೇರಿಸುವ ಮೊದಲು, ಇಮೇಜ್ ಗಳ ಗಾತ್ರ ಮತ್ತು ಫಾರ್ಮ್ಯಾಟ್ ಗಳು ಸರಿಯಾಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ. |
05:43 | ಅದು ನೋಡ್ ನಲ್ಲಿ ಕಂಟೆಂಟ್ ಗಳನ್ನು ಅಲೈನ್ ಮಾಡಲು ಸಹಾಯ ಮಾಡುತ್ತದೆ. |
05:47 | ನಾವು table ಅಥವಾ horizontal line ಅನ್ನು ಕೂಡ ಸೇರಿಸಬಹುದು. |
05:51 | ಮತ್ತು ನಮ್ಮ ನೋಡ್ ನಲ್ಲಿ ರಚನೆ ಮಾಡಿದ 'ಬ್ಲಾಕ್' ಗಳನ್ನು ಕೂಡ ನೋಡಬಹುದು. |
05:55 | ಹಾಗಾಗಿ, H2 block ಇಲ್ಲಿದೆ , ಒಂದು block code, paragraph, tag ಮುಂತಾದವು. |
06:01 | ನಿಮಗೆ HTML ತಿಳಿದಿದ್ದಲ್ಲಿ, ನಾವು ಈ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ 'ಸೋರ್ಸ್' ಅನ್ನು ನೋಡಬಹುದು. |
06:07 | ಮುಂದೆ ಹೋಗುವ ಮೊದಲು ಈ ಎಲ್ಲಾ ಆಯ್ಕೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. |
06:12 | ನಾವು Full HTML ಮೋಡ್ ಅನ್ನು ಆನ್ ಮಾಡಿರುವುದನ್ನು ನೆನಪಿಸಿಕೊಳ್ಳಿ. |
06:16 | ನಾವು ಇದನ್ನು Basic HTML, ಗೆ ಬದಲಿಸಿದರೆ ಇದು ನಮಗೆ ಎಚ್ಚರಿಕೆ ನೀಡುತ್ತದೆ. |
06:21 | ನಮ್ಮ ಎಲ್ಲ ಕಂಟೆಂಟ್ ಗಳು ಶಾಶ್ವತವಾಗಿ ಅಳಿಸಿಹೋಗುವ ಸಾಧ್ಯತೆಗಳಿರುತ್ತದೆ. |
06:26 | ಉದಾಹರಣೆಗೆ 'ಜಾವಾ ಸ್ಕ್ರಿಪ್ಟ್, I-frame, you tube ವೀಡಿಯೊ', ಅಥವಾ 'ಗೂಗಲ್ ಮ್ಯಾಪ್' ಅಥವಾ ಆ ತರಹದ್ದೆ ಇನ್ನೇನಾದರೂ.. |
06:33 | Basic HTML ಗೆ ಬದಲಾಯಿಸಿದರೆ, 'ದ್ರುಪಲ್' ಅವುಗಳನ್ನು ಅಳಿಸಿಹಾಕುವಂತೆ ಮಾಡಬಹುದು. |
06:38 | ಈ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಯಾವ ಆಯ್ಕೆ ಬೇಕು ಎನ್ನುವುದನ್ನು ಗಮನದಲ್ಲಿಡಿ. |
06:43 | ಹಾಗಾಗಿ ನಾವು ಈ ಎಲ್ಲ ಬದಲಾವಣೆಗಳನ್ನು ತೆಗೆದು ಹಾಕೋಣ. ಇದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. |
06:48 | ಇದು 'ದ್ರುಪಲ್' ನೊಂದಿಗೆ ಬರುವ CKEditor ನ ಕುರಿತು ವಿವರಣೆ. |
06:52 | ಮತ್ತು ಅದನ್ನು ಹೇಗೆ ಕಸ್ಟಮೈಸ್ ಮಾಡುವುದು ಎಂದು ಕಲಿತಿದ್ದೇವೆ. |
06:55 | ಈಗ Save and keep published ಮೇಲೆ ಕ್ಲಿಕ್ ಮಾಡಿ. |
06:58 | ಬದಲಾವಣೆಗೊಂಡ 'ನೋಡ್' ಡಿಸ್ಪ್ಲೇ ಆಗುತ್ತದೆ. |
07:01 | ಈಗ CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿಯೋಣ. |
07:05 | ಈಗ ಮೇಲ್ಭಾಗದಲ್ಲಿರುವ Configuration ನ ಮೇಲೆ ಕ್ಲಿಕ್ ಮಾಡಿ. |
07:09 | ಈಗ Text formats and editors ಮೇಲೆ ಕ್ಲಿಕ್ ಮಾಡಿ. |
07:13 | Basic HTML ಮತ್ತು Full HTML ಗಳು CKEditor ಅನ್ನು ಉಪಯೋಗಿಸುವುದನ್ನು ನಾವು ಗಮನಿಸಬಹುದು. |
07:19 | ಮತ್ತು ಅವುಗಳು Authenticated User ಮತ್ತು Administrator ಗೆ ಅಸೈನ್ ಆಗಿರುತ್ತವೆ. |
07:24 | ಇವುಗಳು ಎರಡು ಅನನ್ಯವಾದ ' ಯೂಸರ್ ರೋಲ್' ಗಳು. |
07:27 | 'ದ್ರುಪಲ್' ನಲ್ಲಿ ಬಳಕೆದಾರರು ಬೇರೆ ಬೇರೆ ರೋಲ್ ಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಂದು ರೋಲ್ ಗೂ ಒಂದೊಂದು 'ಪರ್ಮಿಷನ್' ಅನ್ನು ಪಡೆಯಬಹುದು. |
07:34 | ಇಲ್ಲಿ , Basic HTML ಅನ್ನು Authenticated user ಮತ್ತು Administrator ಗಳು ಉಪಯೋಗಿಸಬಹುದು. |
07:41 | CKEditor, ಈ ಎರಡು ರೋಲ್ ಗಳಿಗೆ ಅಸೈನ್ ಆಗಿದೆ. |
07:45 | ಹಾಗೆಯೇ , Full HTML ಅನ್ನು Administrator ಉಪಯೋಗಿಸಬಹುದು. |
07:50 | ಈಗ ನಾವು CKEditor ಅನ್ನು Basic HTML ಗೆ ಪರೀಕ್ಷಿಸೋಣ. |
07:54 | Configure ಅನ್ನು ಕ್ಲಿಕ್ ಮಾಡಿ. ಮತ್ತು ನೀವು ಅದಕ್ಕೆ ಬೇರೆ ಬೇರೆ ರೋಲ್ ಗಳನ್ನು ಅಸೈನ್ ಮಾಡಬಹುದು. |
07:59 | ನೀವು ಬಯಸುವ ಯಾವುದಾದರೂ Text editor ಅನ್ನು ಅಸೈನ್ ಮಾಡಿ ಮತ್ತು ಉಪಯೋಗಿಸಬಹುದಾದ ಬಟನ್ ಗಳಿಗೆ ಪರ್ಮಿಶನ್ ಅನ್ನು ಕೊಡಿ. |
08:07 | ನೆನಪಿಸಿಕೊಳ್ಳಿ – ಇದು Active ಟೂಲ್ ಬಾರ್ ಆಗಿದೆ. Authenticated User ಮತ್ತು Basic HTML Text Format ಗಾಗಿ. |
08:15 | ನಾವು ಈ ಬಟನ್ ಗಳಲ್ಲಿ ಒಂದು ಬಟನ್ ಅನ್ನು Active ಟೂಲ್ ಬಾರ್ ಗೆ ಸೇರಿಸಲು ಏನು ಮಾಡಬೇಕು? ಇದು ತುಂಬ ಸರಳ. |
08:21 | Available buttons ನಿಂದ Paste from Word ಐಕಾನ್ ಅನ್ನು ಆರಿಸಿಕೊಳ್ಳಿ. |
08:26 | ಒಂದು ಚಿಕ್ಕ ನೀಲಿಯ ಬಾಕ್ಸ್ ತೆರೆದುಕೊಳ್ಳುವ ತನಕ ಮೌಸ್ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. ಅಲ್ಲಿ ನಾವು ಐಕಾನ್ ಅನ್ನು ಸೇರಿಸಬಹುದು. |
08:33 | ಹೊಸ ಗ್ರುಪ್ ಅನ್ನು ಸೇರಿಸಲು Add group ನ ಮೇಲೆ ಕ್ಲಿಕ್ ಮಾಡಿ, “copy and paste” ಎಂದು ಹೆಸರಿಸಿ ಮತ್ತು Apply ಮೇಲೆ ಕ್ಲಿಕ್ ಮಾಡಿ. |
08:41 | ಈಗ Paste from Word ಅನ್ನು ಕ್ಲಿಕ್ ಮಾಡಿ copy and paste ಸೆಕ್ಷನ್ ಗೆ ಡ್ರ್ಯಾಗ್ ಮಾಡಿ. |
08:47 | ಈಗ ಇಲ್ಲಿ ಎಲ್ಲ paste icon ಗಳನ್ನು ಸೇರಿಸಿ. |
08:51 | ಹಾಗಾಗಿ ನಾವು ಮೂರು ಹೊಸ ಬಟನ್ ಗಳನ್ನು Basic HTML format ಗೆ ಸೇರಿಸಿದ್ದೇವೆ. |
08:57 | Paste icons ಇದು ಎಲ್ಲಾ ಟೂಲ್ ಬಾರ್ ಗೂ ಅವಶ್ಯಕ ಏಕೆಂದರೆ ಸಾಮಾನ್ಯವಾಗಿ ಎಲ್ಲ ಅಕ್ಷರಗಳು ಫೈಲ್ ಗಳಿಂದ ಕಾಪಿ ಪೇಸ್ಟ್ ಮಾಡಲ್ಪಡುತ್ತವೆ. |
09:04 | ನಾವು inline-image ಗಳನ್ನು ಸಹ ಅಪ್ ಲೋಡ್ ಮಾಡುತ್ತೇವೆ. ಮತ್ತು ಇಮೇಜ್ ಗಳನ್ನು ಗರಿಷ್ಠ ಗಾತ್ರ 32 MB ಯಲ್ಲಿ ಯಾವುದೇ ಅಗಲ ಮತ್ತು ಎತ್ತರದಲ್ಲಾದರೂ ಅಪ್ಲೋಡ್ ಮಾಡಬಹುದು. |
09:14 | ಗರಿಷ್ಠ ಗಾತ್ರವು ನಿಮ್ಮ ಇನ್ಸ್ಟಾಲೇಶನ್ ನಲ್ಲಿ ಬದಲಾಗಿರಬಹುದು. |
09:18 | ನಮ್ಮ ಅಗತ್ಯಕ್ಕೆ ತಕ್ಕಂತೆ ಇಲ್ಲಿನ ಸೆಟ್ಟಿಂಗ್ ಗಳನ್ನು ಬದಲಿಸಬಹುದು. |
09:23 | ಉದಾಹರಣೆಗೆ ನೀವು URL ಅನ್ನು link ಗೆ ಬದಲಾಯಿಸ ಬಯಸಿದರೆ |
09:29 | ನೀವು ಅದನ್ನು Convert URLs into links ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಮಾಡಬಹುದು. |
09:34 | ಇಲ್ಲಿ ನಾವು Filter settings ಅನ್ನು ಹೊಂದಿದ್ದೇವೆ. ಈಗ Limit allowed HTML tags ನ ಮೇಲೆ ಕ್ಲಿಕ್ ಮಾಡೋಣ. |
09:41 | ಈಗ ನಾವು ಸೋರ್ಸ್ ಅನ್ನು ನೋಡಿದಾಗ ಉಪಯೋಗಿಸಬಹುದಾದ HTML tag ಗಳನ್ನುಸೇರಿಸಬಹುದು. |
09:47 | ಹಾಗಾಗಿ ಇದೊಂದು ಶಕ್ತಿಶಾಲಿ WYSIWYG editor ಮತ್ತು ಅದರ ಕಾನ್ಫಿಗರೇಶನ್ ಏರಿಯಾ. |
09:54 | ಒಮ್ಮೆ ಎಲ್ಲಾ ಬದಲಾವಣೆಗಳಾದ ನಂತರ Save configuration ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:59 | ಈಗ ನಮ್ಮ Content ಅನ್ನು ನೋಡೋಣ. |
10:02 | "Welcome to Drupalville" ನೋಡ್ ನಲ್ಲಿರುವ Edit ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
10:07 | Full HTML ಆನ್ ಆಗಿರುವುದರಿಂದ ಏನೂ ಬದಲಾವಣೆಯಾಗಿಲ್ಲ. |
10:12 | ಈಗ ಇದನ್ನು Basic HTML ಗೆ ಬದಲಾಯಿಸೋಣ. |
10:18 | ನಾನು ನನ್ನ block ಗಳನ್ನು ನೋಡಲಾಗದಿದ್ದರೂ Paste icons ದೊರೆಯುತ್ತವೆ. |
10:23 | ನನಗೆ ಈ ಇಮೇಜ್ ಇಲ್ಲಿ ಬೇಡ. ಹಾಗಾಗಿ ನಾನು ಈ ಇಮೇಜ್ ಮೇಲೆ ಕ್ಲಿಕ್ ಮಾಡಿ, ಕೀ ಬೋರ್ಡ್ ನಲ್ಲಿ Backspace ಅಥವಾ Delete ಕೀ ಗಳನ್ನು ಒತ್ತಿ ಇದನ್ನು ಅಳಿಸುತ್ತೇನೆ. |
10:32 | Save and keep published ಮೇಲೆ ಕ್ಲಿಕ್ ಮಾಡಿ. |
10:35 | ಇನ್ನೊಮ್ಮೆ Configuration ಮೇಲೆ ಕ್ಲಿಕ್ ಮಾಡಿ. ಕೆಳಗೆ ಸ್ಕ್ರೋಲ್ ಮಾಡಿ Text formats and editor ಮೇಲೆ ಕ್ಲಿಕ್ ಮಾಡಿ. |
10:43 | ಈ ಸಲ ನಾವು Full HTML toolbar ಅನ್ನು ಕಾನ್ಫಿಗರ್ ಮಾಡೋಣ. |
10:47 | ಇಲ್ಲಿ ನಾವು ಇನ್ನೂ ಕೆಲವು ಬಟನ್ ಗಳನ್ನು ನೋಡುತ್ತೇವೆ ಆದರೆ Paste icons ಬಟನ್ ಇಲ್ಲದಿರುವುದನ್ನು ಗಮನಿಸಿ. |
10:52 | Show group names ಮೇಲೆ ಕ್ಲಿಕ್ ಮಾಡಿ ಮತ್ತು ಎರಡನೇ ಸಾಲಿನಲ್ಲಿರುವ Add group ನ ಮೇಲೆ ಕ್ಲಿಕ್ ಮಾಡಿ. |
10:57 | ಇದನ್ನು “copy and paste” ಎಂದು ಹೆಸರಿಸಿ. ನಾವು ಈಗ ಇವುಗಳನ್ನು ನಮ್ಮ copy and paste ಸೆಕ್ಷನ್ ಗೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡೋಣ. |
11:05 | ಇದೇ ರೀತಿ ಕೆಳಗೆ ಪುನಃ ಅದೇ ಆಯ್ಕೆಗಳಿವೆ. ಈಗ Save configuration ಬಟನ್ ಮೇಲೆ ಕ್ಲಿಕ್ ಮಾಡಿ. |
11:13 | ಈಗ ನಮ್ಮ "Welcome to Drupalville" ಗೆ ಹಿಂದಿರುಗೋಣ. ಮತ್ತು ಅದನ್ನು Full HTML ಗೆ ಬದಲಿಸೋಣ. |
11:18 | Continue ಮೇಲೆ ಕ್ಲಿಕ್ ಮಾಡಿ ಮತ್ತು ನಾವು ಎರಡು ಸಾಲು ಬಟನ್ ಗಳನ್ನು ಕಾಣುತ್ತೇವೆ. |
11:23 | ಅಂದರೆ ನಮ್ಮ ಎಡಿಟರ್ ಎಲ್ಲ ರೀತಿಯಲ್ಲೂ ಅಣಿಯಾಗಿದೆ. |
11:26 | ಕೆಲ ಸಮಯ CKEditor ಅನ್ನು ನೋಡಿ ಮತ್ತು ನೀವು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. |
11:32 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
11:37 | ಈ ಟ್ಯುಟೋರಿಯಲ್ ನಲ್ಲಿ ನಾವು,ಇನ್-ಲೈನ್ ಎಡಿಟಿಂಗ್ CKEditor ಅನ್ನು ಉಪಯೋಗಿಸುವುದು ಮತ್ತು CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
11:50 | ಈ ವಿಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
11:59 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
12:06 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
12:13 | Spoken Tutorial Project ಇದು- NMEICT, Ministry of Human Resource Development ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. |
12:25 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. |