Difference between revisions of "BASH/C2/Globbing-and-Export-statement/Kannada"
From Script | Spoken-Tutorial
NaveenBhat (Talk | contribs) (Created page with "{| border=1 |'''Time''' |'''Narration''' |- | 00:01 | Globbing and Export command ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮ...") |
PoojaMoolya (Talk | contribs) |
||
(One intermediate revision by one other user not shown) | |||
Line 11: | Line 11: | ||
|- | |- | ||
| 00:08 | | 00:08 | ||
− | | | + | |ಗ್ಲೋಬಿಂಗ್ ಮತ್ತು, ಎಕ್ಸ್ ಪೋರ್ಟ್ ಕಮಾಂಡ್ ಗಳ ಕುರಿತು ಕಲಿಯುತ್ತೇವೆ. |
− | + | ||
− | + | ||
− | + | ||
− | + | ||
|- | |- | ||
Line 28: | Line 24: | ||
|- | |- | ||
| 00:27 | | 00:27 | ||
− | | | + | |'''Ubuntu Linux 12.04''' OS ಮತ್ತು |
|- | |- | ||
| 00:31 | | 00:31 | ||
− | | | + | | '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. |
|- | |- | ||
| 00:35 | | 00:35 | ||
Line 40: | Line 36: | ||
|- | |- | ||
| 00:46 | | 00:46 | ||
− | | | + | | ಬ್ಯಾಶ್ ನಲ್ಲಿ Filename ಅಥವಾ pathname ಗಳ ವಿಸ್ತರಣೆಯನ್ನು ಗ್ಲೋಬಿಂಗ್ ಎನ್ನುವರು. |
− | + | |- | |
| 00:52 | | 00:52 | ||
| ಗ್ಲೋಬಿಂಗ್ ವೈಲ್ಡ್ ಕಾರ್ಡ್ ಗಳನ್ನು ಸಹ ಗುರುತಿಸಿ ವಿಸ್ತರಿಸಬಲ್ಲದು. | | ಗ್ಲೋಬಿಂಗ್ ವೈಲ್ಡ್ ಕಾರ್ಡ್ ಗಳನ್ನು ಸಹ ಗುರುತಿಸಿ ವಿಸ್ತರಿಸಬಲ್ಲದು. | ||
|- | |- | ||
| 00:57 | | 00:57 | ||
− | | | + | |ಇದು ಸ್ಟ್ಯಾಂಡರ್ಡ್ ವೈಲ್ಡ್ ಕಾರ್ಡ್ ಕ್ಯಾರೆಕ್ಟರ್ ಗಳಾದ |
|- | |- | ||
| 01:02 | | 01:02 | ||
Line 53: | Line 49: | ||
|- | |- | ||
| 01:04 | | 01:04 | ||
− | |# ಕ್ವಶ್ಚನ್ ಮಾರ್ಕ್ ಗಳನ್ನು ಸಹ ವ್ಯಾಖ್ಯಾನಿಸುತ್ತದೆ. | + | |# ಕ್ವಶ್ಚನ್ ಮಾರ್ಕ್ ಗಳನ್ನು ಸಹ ವ್ಯಾಖ್ಯಾನಿಸುತ್ತದೆ. ಈಗ ಇದನ್ನು ಒಂದು ಉದಾಹರಣೆಯೊಂದಿಗೆ ಕಲಿತುಕೊಳ್ಳೋಣ. |
− | + | ||
− | + | ||
− | + | ||
|- | |- | ||
| 01:09 | | 01:09 | ||
Line 66: | Line 59: | ||
| 01:27 | | 01:27 | ||
|ಇದು ಪ್ರಸ್ತುತ ಡೈರಕ್ಟರಿ ಯಲ್ಲಿರುವ ಎಲ್ಲ .sh ವಿಸ್ತರಣೆ ಹೊಂದಿರುವ ಫೈಲ್ ಗಳನ್ನು ಹೊಂದಿಸುತ್ತದೆ. | |ಇದು ಪ್ರಸ್ತುತ ಡೈರಕ್ಟರಿ ಯಲ್ಲಿರುವ ಎಲ್ಲ .sh ವಿಸ್ತರಣೆ ಹೊಂದಿರುವ ಫೈಲ್ ಗಳನ್ನು ಹೊಂದಿಸುತ್ತದೆ. | ||
− | + | |- | |
| 01:34 | | 01:34 | ||
|ಇಲ್ಲಿ ನಾವು ಎಲ್ಲ sh ಫೈಲ್ ಗಳನ್ನು ನೋಡಬಹುದು. | |ಇಲ್ಲಿ ನಾವು ಎಲ್ಲ sh ಫೈಲ್ ಗಳನ್ನು ನೋಡಬಹುದು. | ||
− | + | |- | |
| 01:40 | | 01:40 | ||
| ls ಸ್ಪೇಸ್ s ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. | | ls ಸ್ಪೇಸ್ s ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. | ||
|- | |- | ||
| 01:51 | | 01:51 | ||
− | | ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ | + | | ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ ಪ್ರಾರಂಭವಾಗುವ sh ವಿಸ್ತರಣೆ ಹೊಂದಿರುವ ಎಲ್ಲಾ ಫೈಲ್ ಗಳ ಪಟ್ಟಿ ಮಾಡಿರುವುದನ್ನು ನೋಡಬಹುದು. |
− | + | |- | |
| 02:02 | | 02:02 | ||
| ಮುಂದೆ ಹೋಗೋಣ. | | ಮುಂದೆ ಹೋಗೋಣ. | ||
Line 95: | Line 88: | ||
|- | |- | ||
| 02:39 | | 02:39 | ||
− | | ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ( | + | | ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ(^) a ಹೈಫನ್ c ಎಂದು ಟೈಪ್ ಮಾಡಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
|- | |- | ||
| 02:55 | | 02:55 | ||
Line 120: | Line 113: | ||
| 03:49 | | 03:49 | ||
| ಈಗ ಬ್ಯಾಶ್ ನಲ್ಲಿ Export command ಅನ್ನು ನೋಡೋಣ. | | ಈಗ ಬ್ಯಾಶ್ ನಲ್ಲಿ Export command ಅನ್ನು ನೋಡೋಣ. | ||
− | + | |- | |
| 03:53 | | 03:53 | ||
| ಸ್ಲೈಡ್ಸ್ ಗೆ ಹಿಂದಿರುಗಿ. | | ಸ್ಲೈಡ್ಸ್ ಗೆ ಹಿಂದಿರುಗಿ. | ||
Line 128: | Line 121: | ||
|- | |- | ||
| 04:00 | | 04:00 | ||
− | | | + | | ಲೋಕಲ್ ವೇರಿಯೇಬಲ್ ಗಳನ್ನು ಕೇವಲ ಅದೇ ಶೆಲ್ ಅಥವಾ ಪ್ರಸ್ತುತ ಶೆಲ್ ನಲ್ಲಿ ಮಾತ್ರ ಉಪಯೋಗಿಸಬಹುದು. |
|- | |- | ||
| 04:06 | | 04:06 | ||
Line 134: | Line 127: | ||
|- | |- | ||
| 04:15 | | 04:15 | ||
− | | | + | | ಮತ್ತು ಲೋಕಲ್ ವೇರಿಯೇಬಲ್ ಅನ್ನು ಗ್ಲೋಬಲ್ ವೇರಿಯೇಬಲ್ ಆಗಿ ಬದಲಿಸಬಲ್ಲದು. |
|- | |- | ||
| 04:20 | | 04:20 | ||
Line 143: | Line 136: | ||
|- | |- | ||
| 04:34 | | 04:34 | ||
− | | ಈಗ echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. | + | | ಈಗ echo ಸ್ಪೇಸ್ ಡಾಲರ್ ಚಿಹ್ನೆ myvar(ಮೈವೆರ್) ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
|- | |- | ||
| 04:41 | | 04:41 | ||
Line 197: | Line 190: | ||
|- | |- | ||
| 06:15 | | 06:15 | ||
− | | echo ಸ್ಪೇಸ್ ಡಾಲರ್ ಚಿಹ್ನೆ | + | | echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. |
|- | |- | ||
| 06:22 | | 06:22 | ||
Line 204: | Line 197: | ||
| 06:25 | | 06:25 | ||
| ಯಾಕೆಂದರೆ ನಾವು myvar ವೇರಿಯೇಬಲ್ ಅನ್ನು export ಕಮಾಂಡ್ ಉಪಯೋಗಿಸಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಿದ್ದೇವೆ. | | ಯಾಕೆಂದರೆ ನಾವು myvar ವೇರಿಯೇಬಲ್ ಅನ್ನು export ಕಮಾಂಡ್ ಉಪಯೋಗಿಸಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಿದ್ದೇವೆ. | ||
− | + | |- | |
| 06:33 | | 06:33 | ||
| ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. | | ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. | ||
Line 212: | Line 205: | ||
|- | |- | ||
| 06:39 | | 06:39 | ||
− | | | + | | ಈ ಟ್ಯುಟೋರಿಯಲ್ ನಲ್ಲಿ ನಾವು |
|- | |- | ||
| 06:41 | | 06:41 | ||
− | | | + | | ಗ್ಲೋಬಿಂಗ್ ಮತ್ತು, Export ಕಮಾಂಡ್ ನ ಕುರಿತು ಕಲಿತಿದ್ದೇವೆ. |
− | + | ||
− | + | ||
− | + | ||
− | + | ||
|- | |- | ||
| 06:44 | | 06:44 | ||
− | | ಸ್ವಂತ ಅಭ್ಯಾಸಕ್ಕಾಗಿ | + | | ಸ್ವಂತ ಅಭ್ಯಾಸಕ್ಕಾಗಿ, ಗ್ಲೋಬಿಂಗ್ ನಲ್ಲಿ ಚರ್ಚಿಸಿರುವ ಎಲ್ಲ ಆಪರೇಷನ್ ಗಳಿಗೆ Bash script ಅನ್ನು ಬರೆಯಿರಿ. |
− | + | ||
− | + | ||
− | + | ||
− | + | ||
|- | |- | ||
| 06:51 | | 06:51 | ||
Line 259: | Line 244: | ||
|- | |- | ||
| 07:31 | | 07:31 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken- tutorial.org\NMEICT-Intro |
|- | |- | ||
| 07:37 | | 07:37 |
Latest revision as of 15:19, 17 March 2017
Time | Narration |
00:01 | Globbing and Export command ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:06 | ಇಲ್ಲಿ ನಾವು |
00:08 | ಗ್ಲೋಬಿಂಗ್ ಮತ್ತು, ಎಕ್ಸ್ ಪೋರ್ಟ್ ಕಮಾಂಡ್ ಗಳ ಕುರಿತು ಕಲಿಯುತ್ತೇವೆ. |
00:11 | ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:18 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:24 | ಈ ಪಾಠಕ್ಕಾಗಿ ನಾನು |
00:27 | Ubuntu Linux 12.04 OS ಮತ್ತು |
00:31 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:35 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:43 | globbing ನ ಕುರಿತು ಪರಿಚಯದಿಂದ ಪ್ರಾರಂಭಿಸೋಣ. |
00:46 | ಬ್ಯಾಶ್ ನಲ್ಲಿ Filename ಅಥವಾ pathname ಗಳ ವಿಸ್ತರಣೆಯನ್ನು ಗ್ಲೋಬಿಂಗ್ ಎನ್ನುವರು. |
00:52 | ಗ್ಲೋಬಿಂಗ್ ವೈಲ್ಡ್ ಕಾರ್ಡ್ ಗಳನ್ನು ಸಹ ಗುರುತಿಸಿ ವಿಸ್ತರಿಸಬಲ್ಲದು. |
00:57 | ಇದು ಸ್ಟ್ಯಾಂಡರ್ಡ್ ವೈಲ್ಡ್ ಕಾರ್ಡ್ ಕ್ಯಾರೆಕ್ಟರ್ ಗಳಾದ |
01:02 | # ಅಸ್ಟೆರಿಕ್ಸ್ ಮತ್ತು |
01:04 | # ಕ್ವಶ್ಚನ್ ಮಾರ್ಕ್ ಗಳನ್ನು ಸಹ ವ್ಯಾಖ್ಯಾನಿಸುತ್ತದೆ. ಈಗ ಇದನ್ನು ಒಂದು ಉದಾಹರಣೆಯೊಂದಿಗೆ ಕಲಿತುಕೊಳ್ಳೋಣ. |
01:09 | Ctrl Alt ಮತ್ತು T ಕೀ ಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
01:18 | ಟರ್ಮಿನಲ್ ನಲ್ಲಿ ls ಸ್ಪೇಸ್ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
01:27 | ಇದು ಪ್ರಸ್ತುತ ಡೈರಕ್ಟರಿ ಯಲ್ಲಿರುವ ಎಲ್ಲ .sh ವಿಸ್ತರಣೆ ಹೊಂದಿರುವ ಫೈಲ್ ಗಳನ್ನು ಹೊಂದಿಸುತ್ತದೆ. |
01:34 | ಇಲ್ಲಿ ನಾವು ಎಲ್ಲ sh ಫೈಲ್ ಗಳನ್ನು ನೋಡಬಹುದು. |
01:40 | ls ಸ್ಪೇಸ್ s ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
01:51 | ಇಲ್ಲಿ ನಾವು s ಅಸ್ಟೆರಿಕ್ಸ್ ಡಾಟ್ sh ಕಮಾಂಡ್ s ಅಕ್ಷರದಿಂದ ಪ್ರಾರಂಭವಾಗುವ sh ವಿಸ್ತರಣೆ ಹೊಂದಿರುವ ಎಲ್ಲಾ ಫೈಲ್ ಗಳ ಪಟ್ಟಿ ಮಾಡಿರುವುದನ್ನು ನೋಡಬಹುದು. |
02:02 | ಮುಂದೆ ಹೋಗೋಣ. |
02:04 | ಈಗ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ a ಹೈಫನ್ c ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಒತ್ತಿರಿ. |
02:19 | ಇದು a ಅಥವಾ b ಅಥವಾ c ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ಫೈಲ್ ಗಳನ್ನು ಹೊಂದಿಸಿ ಡಿಸ್ಪ್ಲೇ ಮಾಡುತ್ತದೆ. |
02:26 | ಫಲಿತವನ್ನು ಗಮನಿಸಿ. |
02:28 | a ಅಥವಾ b ಅಥವಾ c ಅಕ್ಷರಗಳಿಂದ ಆರಂಭವಾಗುವ ಎಲ್ಲ ಫೈಲ್ ಗಳ ಪಟ್ಟಿಯನ್ನು ನೋಡುತ್ತೇವೆ. |
02:35 | ಮತ್ತು ಈ ಎಲ್ಲ ಫೈಲ್ ಗಳು sh ವಿಸ್ತರಣೆಯನ್ನು ಹೊಂದಿದೆ. |
02:39 | ನಂತರ ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾರೆಟ್ ಚಿಹ್ನೆ(^) a ಹೈಫನ್ c ಎಂದು ಟೈಪ್ ಮಾಡಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
02:55 | ಇದು ಎಲ್ಲಾ sh ವಿಸ್ತರಣೆ ಹೊಂದಿರುವ ಫೈಲ್ ಹೆಸರುಗಳನ್ನು ಹೊಂದಿಸುತ್ತದೆ. |
03:00 | ಆದರೆ a ಅಥವಾ b ಅಥವಾ c ಅಕ್ಷರಗಳಿಂದ ಪ್ರಾರಂುಭವಾಗುವ ಎಲ್ಲ ಫೈಲ್ ಹೆಸರುಗಳನ್ನು ಬಿಟ್ಟುಬಿಡುತ್ತದೆ. |
03:07 | ಫಲಿತವನ್ನು ಗಮನಿಸಿ. ಪಟ್ಟಿಯಲ್ಲಿರುವ ಯಾವುದೇ ಫೈಲ್ ಹೆಸರುa ಅಥವಾ b ಅಥವಾ c ಅಕ್ಷರದಿಂದ ಪ್ರಾರಂಭವಾಗುವುದಿಲ್ಲ. |
03:16 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
03:19 | ls ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಕ್ಯಾಪಿಟಲ್ 'A' ಚಿಕ್ಕ 'a' ಯನ್ನು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಅಸ್ಟೆರಿಕ್ಸ್ ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
03:34 | ಇದು ಸಣ್ಣ ಮತ್ತು ದೊಡ್ಡಕ್ಷರ A ಇಂದ ಪ್ರಾರಂಭವಾಗುವ ಎಲ್ಲ ಫೈಲ್ ಹೆಸರುಗಳನ್ನು ಹೊಂದಿಸುತ್ತದೆ. |
03:40 | ಫಲಿತವನ್ನು ನೋಡಿ. ಸಣ್ಣ ಮತ್ತು ದೊಡ್ಡಕ್ಷರ A ಇಂದ ಪ್ರಾರಂಭವಾಗುವ ಮತ್ತು sh ವಿಸ್ತರಣೆಯನ್ನು ಹೊಂದಿರುವ ಎಲ್ಲ ಫೈಲ್ ಹೆಸರುಗಳು ಪಟ್ಟಿಯಲ್ಲಿವೆ. |
03:49 | ಈಗ ಬ್ಯಾಶ್ ನಲ್ಲಿ Export command ಅನ್ನು ನೋಡೋಣ. |
03:53 | ಸ್ಲೈಡ್ಸ್ ಗೆ ಹಿಂದಿರುಗಿ. |
03:55 | ಬ್ಯಾಶ್ ನಲ್ಲಿ ವೇರಿಯೇಬಲ್ ಗಳು ಅವುಗಳ ಶೆಲ್ ಗಳಿಗೆ ಲೋಕಲ್ ಆಗಿರುತ್ತವೆ. |
04:00 | ಲೋಕಲ್ ವೇರಿಯೇಬಲ್ ಗಳನ್ನು ಕೇವಲ ಅದೇ ಶೆಲ್ ಅಥವಾ ಪ್ರಸ್ತುತ ಶೆಲ್ ನಲ್ಲಿ ಮಾತ್ರ ಉಪಯೋಗಿಸಬಹುದು. |
04:06 | Export ಕಮಾಂಡ್ ವೇರಿಯೇಬಲ್ ಅಥವಾ ಫಂಕ್ಷನ್ ಗಳನ್ನು ಎಲ್ಲಾ ಚೈಲ್ಡ್ ಪ್ರೊಸೆಸ್ಸ್ ಎನ್ವಿರೊನ್ಮೆಂಟ್ ಗೆ ಎಕ್ಸ್ಪೋರ್ಟ್ ಮಾಡುತ್ತದೆ. |
04:15 | ಮತ್ತು ಲೋಕಲ್ ವೇರಿಯೇಬಲ್ ಅನ್ನು ಗ್ಲೋಬಲ್ ವೇರಿಯೇಬಲ್ ಆಗಿ ಬದಲಿಸಬಲ್ಲದು. |
04:20 | ಒಂದು ಉದಾಹರಣೆಯೊಂದಿಗೆ ಕಲಿಯೋಣ. |
04:24 | ಟರ್ಮಿನಲ್ ಗೆ ಹಿಂದಿರುಗಿ. myvar ಸಮ ಚಿಹ್ನೆ lion ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
04:34 | ಈಗ echo ಸ್ಪೇಸ್ ಡಾಲರ್ ಚಿಹ್ನೆ myvar(ಮೈವೆರ್) ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
04:41 | lion ಎಂದು ಡಿಸ್ಪ್ಲೇ ಆಗುತ್ತದೆ. |
04:44 | ಇದು myvar ವೇರಿಯೇಬಲ್ ಗೆ ಅಸೈನ್ ಆದ ಬೆಲೆ. |
04:48 | ಈಗ ಹೊಸ Shell ಗೆ ನೇವಿಗೇಟ್ ಆಗಿರಿ. |
04:51 | ಹೊಸ Shell ಗೆ ಹೋಗಲು ನಾವು ಹೊಸ ಟರ್ಮಿನಲ್ ಅನ್ನು ತೆರೆಯಬಹುದು ಅಥವಾ ಸ್ಲ್ಯಾಶ್ bin ಸ್ಲ್ಯಾಶ್ bash ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
05:03 | ಈಗ myvar ವೇರಿಯೇಬಲ್ ನ ಬೆಲೆಯನ್ನು ಪರೀಕ್ಷಿಸೋಣ. |
05:07 | echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
05:15 | ಖಾಲಿ ಸಾಲು ಪ್ರಿಂಟ್ ಆಗುತ್ತದೆ. |
05:17 | ಅಂದರೆ ಈ ಶೆಲ್ ಗೆ myvar ವೇರಿಯೇಬಲ್ ಗೆ ಅಸೈನ್ ಆದ ಬೆಲೆಯು ವರ್ಗಾಯಿಸಿಲ್ಲ. |
05:24 | myvar ವೇರಿಯೇಬಲ್ ಹಿಂದಿನ ಶೆಲ್ ಗೆ ಲೋಕಲ್ ಆಗಿದ್ದು ಪ್ರಸ್ತುತ ಶೆಲ್ ಗೆ ಲೋಕಲ್ ಆಗಿಲ್ಲ. |
05:32 | exit ಎಂದು ಟೈಪ್ ಮಾಡಿ ಹಿಂದಿನ Shell ಗೆ ಹಿಂದಿರುಗಿ. |
05:36 | ಹಾಗಾಗಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಲು ನಾವು export ಕಮಾಂಡ್ ಅನ್ನು ಉಪಯೋಗಿಸಬೇಕು. |
05:43 | ಈಗ ಅದನ್ನು ಕಲಿಯೋಣ. |
05:46 | export ಸ್ಪೇಸ್ myvar ಸಮ ಚಿಹ್ನೆ lion ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
05:55 | echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
06:02 | lion ಎಂದು ಡಿಸ್ಪ್ಲೇ ಆಗುತ್ತದೆ. |
06:05 | ಇನ್ನೊಂದು ಶೆಲ್ ಗೆ ಹಿಂದಿರುಗಲು ಸ್ಲ್ಯಾಶ್ bin ಸ್ಲ್ಯಾಶ್ bash ಎಂದು ಟೈಪ್ ಮಾಡಿ. Enter ಅನ್ನುಒತ್ತಿರಿ. |
06:13 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06:15 | echo ಸ್ಪೇಸ್ ಡಾಲರ್ ಚಿಹ್ನೆ myvar ಎಂದು ಟೈಪ್ ಮಾಡಿ. |
06:22 | lion ಎಂದು ಡಿಸ್ಪ್ಲೇ ಆಗುತ್ತದೆ. |
06:25 | ಯಾಕೆಂದರೆ ನಾವು myvar ವೇರಿಯೇಬಲ್ ಅನ್ನು export ಕಮಾಂಡ್ ಉಪಯೋಗಿಸಿ ಗ್ಲೋಬಲ್ ಆಗಿ ಡಿಕ್ಲೇರ್ ಮಾಡಿದ್ದೇವೆ. |
06:33 | ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
06:36 | ಸಾರಾಂಶವನ್ನು ನೋಡೋಣ. ಸ್ಲೈಡ್ಸ್ ಗೆ ಹಿಂದಿರುಗಿ. |
06:39 | ಈ ಟ್ಯುಟೋರಿಯಲ್ ನಲ್ಲಿ ನಾವು |
06:41 | ಗ್ಲೋಬಿಂಗ್ ಮತ್ತು, Export ಕಮಾಂಡ್ ನ ಕುರಿತು ಕಲಿತಿದ್ದೇವೆ. |
06:44 | ಸ್ವಂತ ಅಭ್ಯಾಸಕ್ಕಾಗಿ, ಗ್ಲೋಬಿಂಗ್ ನಲ್ಲಿ ಚರ್ಚಿಸಿರುವ ಎಲ್ಲ ಆಪರೇಷನ್ ಗಳಿಗೆ Bash script ಅನ್ನು ಬರೆಯಿರಿ. |
06:51 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
06:54 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
06:57 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
07:02 | Spoken Tutorial Project Team ಇದು, |
07:05 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
07:08 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:12 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
07:20 | Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ. |
07:24 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
07:31 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken- tutorial.org\NMEICT-Intro |
07:37 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
07:42 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
07:47 | ಧನ್ಯವಾದಗಳು |