Difference between revisions of "BASH/C2/Basics-of-Shell-Scripting/Kannada"

From Script | Spoken-Tutorial
Jump to: navigation, search
(Created page with " {| Border=1 |'''Time''' |'''Narration''' |- | 00:01 | Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ...")
 
 
(2 intermediate revisions by 2 users not shown)
Line 1: Line 1:
 
 
{| Border=1
 
{| Border=1
 
|'''Time'''
 
|'''Time'''
Line 6: Line 5:
 
|-
 
|-
 
| 00:01
 
| 00:01
| Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
+
| '''Basics of Shell Scripting''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
 
|-
 
|-
 
| 00:05
 
| 00:05
Line 15: Line 14:
 
|-
 
|-
 
| 00:11
 
| 00:11
|* User defined variable ಗಳ ಕುರಿತು ಮತ್ತು
+
| User defined variable ಗಳ ಕುರಿತು ಮತ್ತು
 
|-
 
|-
 
| 00:13
 
| 00:13
|* ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ.
+
| ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ.
 
|-
 
|-
 
| 00:16
 
| 00:16
Line 30: Line 29:
 
|-
 
|-
 
| 00:32
 
| 00:32
|* '''Ubuntu Linux 12.04''' OS ಮತ್ತು
+
| '''Ubuntu Linux 12.04''' OS ಮತ್ತು
 
|-
 
|-
 
| 00:35
 
| 00:35
|* '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
+
| '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:40
 
| 00:40
Line 42: Line 41:
 
|-
 
|-
 
|00:49
 
|00:49
| *'Bash variable ಗಳು  ಇನ್‍- ಫಾರ್ಮೇಷ ನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ.
+
|'Bash variable ಗಳು  ಇನ್ಫೊರ್ಮೇಷನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ.
 
|-
 
|-
 
| 00:55
 
| 00:55
|* ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು.
+
| ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು.
 
|-
 
|-
 
| 01:01
 
| 01:01
|* ವೇರಿಯೇಬಲ್ ಗಳಲ್ಲಿ ಎರಡು ವಿಧ:  
+
|ವೇರಿಯೇಬಲ್ ಗಳಲ್ಲಿ ಎರಡು ವಿಧ:  
# ಸಿಸ್ಟಮ್ ವೇರಿಯೇಬಲ್ ಗಳು ಮತ್ತು
+
ಸಿಸ್ಟಮ್ ವೇರಿಯೇಬಲ್ ಗಳು ಮತ್ತು
# ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು.
+
ಡಿಫೈನ್ಡ್ ವೇರಿಯೇಬಲ್ ಗಳು.
 
|-
 
|-
 
| 01:07
 
| 01:07
| ಸಿಸ್ಟಮ್ ವೇರಿಯೇಬಲ್ ಗಳು Linux Bash Shell ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ.  
+
| ಸಿಸ್ಟಮ್ ವೇರಿಯೇಬಲ್ ಗಳು '''Linux Bash Shell''' ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ.  
 
|-
 
|-
 
| 01:14
 
| 01:14
|ಅವುಗಳನ್ನು ಕ್ಯಾಪಿಟಲ್ ಲೆಟ್ಟರ್ ಗಳಲ್ಲೇ ಡಿಫೈನ್ ಮಾಡಬೇಕು.
+
|ಅವುಗಳನ್ನು ಕ್ಯಾಪಿಟಲ್ ಲೆಟರ್ ಗಳಲ್ಲೇ ಡಿಫೈನ್ ಮಾಡಬೇಕು.
 
|-
 
|-
 
| 01:17
 
| 01:17
Line 62: Line 61:
 
|-
 
|-
 
| 01:20
 
| 01:20
|* '''BASH_VERSION, '''
+
| '''BASH_VERSION ''', '''HOSTNAME, '''
|-
+
| 01:21
+
|* '''HOSTNAME, '''
+
 
|-
 
|-
 
| 01:23
 
| 01:23
|* '''HOME ಮುಂತಾದವು.
+
| '''HOME ಮುಂತಾದವು.
 
|-
 
|-
 
| 01:25
 
| 01:25
| Ctrl Alt ಮತ್ತು  T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.  
+
| '''Ctrl Alt''' ಮತ್ತು  '''T''' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.  
 
|-
 
|-
 
| 01:33
 
| 01:33
| ಈಗ set ಎಂದು ಟೈಪ್ ಮಾಡಿ Enter ಒತ್ತಿರಿ.
+
| ಈಗ set ಎಂದು ಟೈಪ್ ಮಾಡಿ'''Enter''' ಒತ್ತಿರಿ.
 
|-
 
|-
 
| 01:38
 
| 01:38
Line 80: Line 76:
 
|-
 
|-
 
| 01:42
 
| 01:42
| ಅಥವಾ  env ಅಥವಾ printenv ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು.
+
| ಅಥವಾ  '''env''' ಅಥವಾ '''printenv''' ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು.
|-
+
|-
 
|01:53
 
|01:53
 
|ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
 
|ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
 
|-
 
|-
 
| 01:55
 
| 01:55
| ಈಗ echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ HOSTNAME ಎಂದು ಟೈಪ್ ಮಾಡಿ.
+
| ಈಗ '''echo''' ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''HOSTNAME''' ಎಂದು ಟೈಪ್ ಮಾಡಿ.
 
|-
 
|-
 
| 02:01
 
| 02:01
| Enter ಅನ್ನು ಒತ್ತಿರಿ.
+
| '''Enter''' ಒತ್ತಿರಿ.
 
|-
 
|-
 
| 02:04
 
| 02:04
| ಇದು ಸಿಸ್ಟಮ್ ನ hostname ಅನ್ನು ಡಿಸ್ಪ್ಲೇ ಮಾಡುತ್ತದೆ.
+
| ಇದು ಸಿಸ್ಟಮ್ ನ '''hostname''' ಅನ್ನು ಡಿಸ್ಪ್ಲೇ ಮಾಡುತ್ತದೆ.
|-
+
|-
 
| 02:07
 
| 02:07
|  ಈಗ home directory ಯ ಪೂರ್ಣ ಪಥವನ್ನು ನೋಡೋಣ.
+
|  ಈಗ '''home directory''' ಯ ಪೂರ್ಣ ಪಥವನ್ನು ನೋಡೋಣ.
 
|-
 
|-
 
| 02:11
 
| 02:11
Line 101: Line 97:
 
|-
 
|-
 
| 02:18
 
| 02:18
|'Enter ಒತ್ತಿರಿ.
+
| Enter ಒತ್ತಿರಿ.
 
|-
 
|-
 
| 02:21
 
| 02:21
| ಈಗ home directory ಯ ಪೂರ್ಣ ಪಥವನ್ನು ತೋರಿಸುತ್ತದೆ.
+
| ಈಗ '''home directory''' ಯ ಪೂರ್ಣ ಪಥವನ್ನು ತೋರಿಸುತ್ತದೆ.
 
|-
 
|-
 
|02:26
 
|02:26
| ಈಗ  
+
| ಈಗ, echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ.  
|-
+
| 02:27
+
| echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ.  
+
 
|-
 
|-
 
| 02:32
 
| 02:32
Line 120: Line 113:
 
|02:39
 
|02:39
 
|ಹಾಗಾಗಿ ಪ್ರತಿ ವೇರಿಯೇಬಲ್ ನ ಮೊದಲು ಡಾಲರ್ ಸೈನ್ ಉಪಯೋಗಿಸುವುದು ಅನಿವಾರ್ಯವಾಗಿದೆ.
 
|ಹಾಗಾಗಿ ಪ್ರತಿ ವೇರಿಯೇಬಲ್ ನ ಮೊದಲು ಡಾಲರ್ ಸೈನ್ ಉಪಯೋಗಿಸುವುದು ಅನಿವಾರ್ಯವಾಗಿದೆ.
|-
+
|-
 
|02:48
 
|02:48
 
|ಸ್ಲೈಡ್ಸ್ ಗೆ ಹಿಂದಿರುಗೋಣ.
 
|ಸ್ಲೈಡ್ಸ್ ಗೆ ಹಿಂದಿರುಗೋಣ.
Line 128: Line 121:
 
|-
 
|-
 
| 02:53
 
| 02:53
|* ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ.  
+
| ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ.  
 
|-
 
|-
 
| 02:57
 
| 02:57
|* ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು.
+
| ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು.
|-
+
|-
 
| 03:05
 
| 03:05
|* ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
+
| ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
|-
+
|-
 
|03:12
 
|03:12
 
| ಟರ್ಮಿನಲ್ ಗೆ ಹಿಂದಿರುಗಿ.
 
| ಟರ್ಮಿನಲ್ ಗೆ ಹಿಂದಿರುಗಿ.
 
|-
 
|-
 
| 03:14
 
| 03:14
| username ಸಮ  sunita ಎಂದು ಟೈಪ್ ಮಾಡಿ.
+
| '''username''' ಸಮ  '''sunita''' ಎಂದು ಟೈಪ್ ಮಾಡಿ.
 
|-
 
|-
 
| 03:20
 
| 03:20
Line 146: Line 139:
 
|-
 
|-
 
| 03:29
 
| 03:29
| Enter ಅನ್ನು ಒತ್ತಿರಿ.
+
| Enter ಅನ್ನು ಒತ್ತಿರಿ. '''username''' ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು,
|-
+
| 03:30
+
| username ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು,
+
 
|-
 
|-
 
| 03:33
 
| 03:33
| echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ.  
+
| echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''username''' ಎಂದು ಟೈಪ್ ಮಾಡಿ.  
 
|-
 
|-
 
|03:40
 
|03:40
| Enter ಒತ್ತಿರಿ.
+
| '''Enter''' ಒತ್ತಿರಿ.
 
|-
 
|-
 
| 03:42
 
| 03:42
| ಇದು ಟರ್ಮಿನಲ್ ನಲ್ಲಿ sunita ಎಂದು ಡಿಸ್ಪ್ಲೇ ಮಾಡುತ್ತದೆ.
+
| ಇದು ಟರ್ಮಿನಲ್ ನಲ್ಲಿ '''sunita''' ಎಂದು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 03:46
 
| 03:46
| ವೇರಿಯೇಬಲ್ ನ ಬೆಲೆಯನ್ನು  unset ಮಾಡಬಹುದು.
+
| ವೇರಿಯೇಬಲ್ ನ ಬೆಲೆಯನ್ನು  '''unset''' ಮಾಡಬಹುದು.
 
|-
 
|-
 
|03:50
 
|03:50
Line 167: Line 157:
 
|-
 
|-
 
|03:52
 
|03:52
|unset:  ವೇರಿಯೇಬಲ್ ನ ಬೆಲೆಯನ್ನು unset ಕಮಾಂಡ್ ಅನ್ನು ಉಪಯೋಗಿಸಿ ಅನ್ಸೆಟ್ ಮಾಡಬಹುದು.
+
| ವೇರಿಯೇಬಲ್ ನ ಬೆಲೆಯನ್ನು unset ಕಮಾಂಡ್ ಅನ್ನು ಉಪಯೋಗಿಸಿ unset ಮಾಡಬಹುದು.
|-
+
|-
 
|03:59  
 
|03:59  
| ಇದರ ಸಿಂಟ್ಯಾಕ್ಸ್ unset variablename
+
| ಇದರ ಸಿಂಟ್ಯಾಕ್ಸ್ unset ಸ್ಪೇಸ್ '''variablename'''
 
|-
 
|-
 
| 04:03
 
| 04:03
| ಅದಕ್ಕೋಸ್ಕರ username ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ.
+
| ಅದಕ್ಕೋಸ್ಕರ '''username''' ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ.
|-
+
|-
 
| 04:08
 
| 04:08
| ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ username ಎಂದು ಟೈಪ್ ಮಾಡಿ Enter ಒತ್ತಿ.
+
| ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ '''username''' ಎಂದು ಟೈಪ್ ಮಾಡಿ '''Enter''' ಒತ್ತಿ.
 
|-
 
|-
 
| 04:18
 
| 04:18
|ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. Enter ಒತ್ತಿರಿ.
+
|ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''username''' ಎಂದು ಟೈಪ್ ಮಾಡಿ. '''Enter''' ಒತ್ತಿರಿ.
 
|-
 
|-
 
| 04:28
 
| 04:28
Line 186: Line 176:
 
| 04:30
 
| 04:30
 
|ಅಂದರೆ  username ವೇರಿಯೇಬಲ್ ನ ಬೆಲೆಯು ಅಳಿಸಲ್ಪಟ್ಟಿದೆ.
 
|ಅಂದರೆ  username ವೇರಿಯೇಬಲ್ ನ ಬೆಲೆಯು ಅಳಿಸಲ್ಪಟ್ಟಿದೆ.
|-
+
|-
 
|04:36
 
|04:36
 
|ಸ್ಲೈಡ್ಸ್ ಗೆ ಹಿಂದಿರುಗಿ.
 
|ಸ್ಲೈಡ್ಸ್ ಗೆ ಹಿಂದಿರುಗಿ.
 
|-
 
|-
 
| 04:39
 
| 04:39
|Global ಮತ್ತು local variable ಗಳು:-
+
|'''Global''' ಮತ್ತು '''local variable''' ಗಳು:-
 
|-
 
|-
 
|04:42
 
|04:42
| * Shell script  ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು  global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು.
+
| Shell script  ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು  global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು.
 
|-
 
|-
 
| 04:49
 
| 04:49
|* ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ.
+
| ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ.
 
|-
 
|-
 
| 04:52
 
| 04:52
|* ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ.
+
| ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ.
 
|-
 
|-
 
| 04:59
 
| 04:59
Line 230: Line 220:
 
|-
 
|-
 
| 05:44
 
| 05:44
| username=sunita ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ.
+
| '''username=sunita''' ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ.
 
|-
 
|-
 
| 05:51
 
| 05:51
| echo ಕಮಾಂಡ್ outside function: ಎಂಬ ಸ್ಟ್ರಿಂಗ್ ಅನ್ನೂ ಮತ್ತು  
+
| echo ಕಮಾಂಡ್ '''outside function''': ಎಂಬ ಸ್ಟ್ರಿಂಗ್ ಅನ್ನೂ ಮತ್ತು  
 
|-
 
|-
 
| 05:55
 
| 05:55
Line 239: Line 229:
 
|-
 
|-
 
| 06:00
 
| 06:00
| ಹೀಗೆ  BASH script ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ.
+
| ಹೀಗೆ  '''BASH script''' ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ.
 
|-
 
|-
 
| 06:04
 
| 06:04
Line 246: Line 236:
 
| 06:09
 
| 06:09
 
| ಇದು  ಫಂಕ್ಷನ್ ನ ಮುಖ್ಯ ಭಾಗ.
 
| ಇದು  ಫಂಕ್ಷನ್ ನ ಮುಖ್ಯ ಭಾಗ.
|-
+
|-
 
| 06:12
 
| 06:12
|ಇಲ್ಲಿ inside functionಎಂಬ ಇನ್ನೊಂದು  ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ.
+
|ಇಲ್ಲಿ '''inside function'''ಎಂಬ ಇನ್ನೊಂದು  ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ.
 
|-
 
|-
 
| 06:19
 
| 06:19
Line 266: Line 256:
 
|-
 
|-
 
| 06:31
 
| 06:31
|chmod ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
+
|'''chmod''' ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
 
|-
 
|-
 
|06:39
 
|06:39
Line 275: Line 265:
 
|-
 
|-
 
| 06:47
 
| 06:47
| ಫಲಿತವನ್ನು ಗಮನಿಸಿ.
+
| ಫಲಿತವನ್ನು ಗಮನಿಸಿ.ಫಂಕ್ಷನ್ ನ ಹೊರಗೆ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ.
|-
+
| 06:48
+
|ಫಂಕ್ಷನ್ ನ ಹೊರಗೆ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ.
+
 
|-
 
|-
 
| 06:53
 
| 06:53
Line 326: Line 313:
 
|-
 
|-
 
| 08:07
 
| 08:07
| Enter ಅನ್ನು ಒತ್ತಿರಿ.
+
| Enter ಒತ್ತಿರಿ.ಫಲಿತವು ಡಿಸ್ಪ್ಲೇ ಆಗಿದೆ.
|-
+
|08:08
+
|ಫಲಿತವು ಡಿಸ್ಪ್ಲೇ ಆಗಿದೆ.
+
 
|-
 
|-
 
| 08:10
 
| 08:10
Line 341: Line 325:
 
|-
 
|-
 
| 08:26
 
| 08:26
| ಈಗ ಯೂಸರ್ ಇನ್ ಪುಟ್ ಅನ್ನುಕೀಬೋರ್ಡ್ ನಿಂದ ಪಡೆಯುವುದು ಹೇಗೆಂದುನೋಡೋಣ.
+
| ಈಗ ಯೂಸರ್ ಇನ್ ಪುಟ್ ಅನ್ನುಕೀಬೋರ್ಡ್ ನಿಂದ ಪಡೆಯುವುದು ಹೇಗೆಂದು ನೋಡೋಣ.
 
|-
 
|-
 
| 08:31
 
| 08:31
Line 368: Line 352:
 
|-
 
|-
 
| 09:08
 
| 09:08
| Enter ಅನ್ನು ಒತ್ತಿ.
+
| Enter ಅನ್ನು ಒತ್ತಿ. ಇಲ್ಲಿ ತೋರಿಸಿದ ಕೋಡ್ ಅನ್ನು ನಿಮ್ಮ read.sh ಫೈಲ್ ನಲ್ಲಿ ಟೈಪ್ ಮಾಡಿ.  
|-
+
| 09:09
+
| ಇಲ್ಲಿ ತೋರಿಸಿದ ಕೋಡ್ ಅನ್ನು ನಿಮ್ಮ read.sh ಫೈಲ್ ನಲ್ಲಿ ಟೈಪ್ ಮಾಡಿ.  
+
 
|-
 
|-
 
| 09:14
 
| 09:14
Line 377: Line 358:
 
|-
 
|-
 
| 09:16
 
| 09:16
| ಈ ಉದಾಹರಣೆಯಲ್ಲಿ ಕೀಬೋರ್ಡ್ ಮೂಲಕ ಬಳಕೆ ದಾರರು ಇನ್ ಪುಟ್ ಅನ್ನು ಕೊಡುತ್ತಾನೆ.
+
| ಈ ಉದಾಹರಣೆಯಲ್ಲಿ ಕೀಬೋರ್ಡ್ ಮೂಲಕ ಬಳಕೆ ದಾರರು ಇನ್ ಪುಟ್ ಅನ್ನು ಕೊಡುತ್ತಾರೆ.
 
|-
 
|-
 
| 09:21
 
| 09:21
Line 383: Line 364:
 
|-
 
|-
 
| 09:23
 
| 09:23
| ಇಲ್ಲಿ -p  ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು ಅದೇ ಸಾಲಿನಲ್ಲಿ ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯುತ್ತದೆ.
+
| ಇಲ್ಲಿ –p(ಹೈಫನ್p) , ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು ಅದೇ ಸಾಲಿನಲ್ಲಿ ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯುತ್ತದೆ.
|-
+
|-
 
| 09:31
 
| 09:31
 
| username ಎಂಬ ವೇರಿಯೇಬಲ್ ನಲ್ಲಿ ಯೂಸರ್ ಇನ್ ಪುಟ್ ಸಂಗ್ರಹಿಸಲ್ಪಡುತ್ತದೆ.
 
| username ಎಂಬ ವೇರಿಯೇಬಲ್ ನಲ್ಲಿ ಯೂಸರ್ ಇನ್ ಪುಟ್ ಸಂಗ್ರಹಿಸಲ್ಪಡುತ್ತದೆ.
|-
+
|-
 
| 09:36
 
| 09:36
 
| echo ಕಮಾಂಡ್ ಮೆಸ್ಸೇಜ್ ಅನ್ನು ಡಿಸ್ಪ್ಲೇ ಮಾಡುತ್ತದೆ.
 
| echo ಕಮಾಂಡ್ ಮೆಸ್ಸೇಜ್ ಅನ್ನು ಡಿಸ್ಪ್ಲೇ ಮಾಡುತ್ತದೆ.
Line 404: Line 385:
 
|-
 
|-
 
| 09:55
 
| 09:55
| Enter ಒತ್ತಿರಿ.
+
| Enter ಒತ್ತಿರಿ. ಡಾಟ್ ಸ್ಲ್ಯಾಶ್ read.sh ಎಂದು ಟೈಪ್ ಮಾಡಿ Enter ಒತ್ತಿರಿ.
|-
+
| 09:56
+
| ಡಾಟ್ ಸ್ಲ್ಯಾಶ್ read.sh ಎಂದು ಟೈಪ್ ಮಾಡಿ Enter ಒತ್ತಿರಿ.
+
 
|-
 
|-
 
| 10:01
 
| 10:01
| ಇಲ್ಲಿ Enter username: ಎಂದು ಡಿಸ್ಪ್ಲೇ ಆಗುತ್ತದೆ.
+
| ಇಲ್ಲಿ '''Enter username''': ಎಂದು ಡಿಸ್ಪ್ಲೇ ಆಗುತ್ತದೆ.
 
|-
 
|-
 
| 10:04
 
| 10:04
Line 416: Line 394:
 
|-
 
|-
 
| 10:08
 
| 10:08
| Hello ashwini ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ.
+
| '''Hello ashwini''' ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ.
 
|-
 
|-
 
| 10:13
 
| 10:13
|ashwini ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ username ಗೆ ಅಸೈನ್ ಆಗಿತ್ತು.
+
|'''ashwini''' ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ '''username''' ಗೆ ಅಸೈನ್ ಆಗಿತ್ತು.
 
|-
 
|-
 
|10:20
 
|10:20
Line 428: Line 406:
 
|-
 
|-
 
| 10:26
 
| 10:26
|* ಸಿಸ್ಟಮ್ ವೇರಿಯೇಬಲ್ ಗಳ ಕುರಿತು,
+
| ಸಿಸ್ಟಮ್ ವೇರಿಯೇಬಲ್ ಗಳ ಕುರಿತು,
 
|-
 
|-
 
| 10:27
 
| 10:27
|* ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು,
+
| ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು,
 
|-
 
|-
 
| 10:29
 
| 10:29
|* ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ.
+
| ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ.
 
|-
 
|-
 
| 10:33
 
| 10:33
|  ಸ್ವಂತ ಅಭ್ಯಾಸಕ್ಕಾಗಿ,
+
|  ಸ್ವಂತ ಅಭ್ಯಾಸಕ್ಕಾಗಿ, ಕೆಳಗಿನ ಸಿಸ್ಟಮ್ ವೇರಿಯೇಬಲ್ ಗಳನ್ನು ಪಡೆಯಲು ಒಂದು Bash ಪ್ರೋಗ್ರಾಮ್ ಅನ್ನು ಬರೆಯಿರಿ.
|-
+
|10:34
+
|ಕೆಳಗಿನ ಸಿಸ್ಟಮ್ ವೇರಿಯೇಬಲ್ ಗಳನ್ನು ಪಡೆಯಲು ಒಂದು Bash ಪ್ರೋಗ್ರಾಮ್ ಅನ್ನು ಬರೆಯಿರಿ.
+
 
|-
 
|-
 
| 10:38
 
| 10:38
|* pwd ಮತ್ತು logname
+
| pwd ಮತ್ತು logname
 
|-
 
|-
 
| 10:41
 
| 10:41
Line 449: Line 424:
 
|-
 
|-
 
| 10:43
 
| 10:43
|* ಬಳಕೆ ದಾರರಿಂದ username ಅನ್ನು ಕೇಳುವುದು ಮತ್ತು
+
| ಬಳಕೆ ದಾರರಿಂದ '''username''' ಅನ್ನು ಕೇಳುವುದು ಮತ್ತು
 
|-
 
|-
 
| 10:46
 
| 10:46
|* 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನು ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು.
+
| 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನೂ ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು.
|-
+
|-
 
| 10:51
 
| 10:51
|* {ಸುಳಿವು: read -(ಹೈಫನ್)t 10 -(ಹೈಫನ್)p}
+
| {ಸುಳಿವು: read -(ಹೈಫನ್)t 10 -(ಹೈಫನ್)p}
 
|-
 
|-
 
| 10:56
 
| 10:56
Line 467: Line 442:
 
|-
 
|-
 
| 11:07
 
| 11:07
| Spoken Tutorial Project Team ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
+
| '''Spoken Tutorial Project Team''' ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
|-
 
|-
 
| 11:16
 
| 11:16
| ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
+
| ಹೆಚ್ಚಿನ ವಿವರಗಳಿಗಾಗಿ '''contact@spoken-tutorial.org''' ಗೆಬರೆಯಿರಿ.
 
|-
 
|-
 
|11:23
 
|11:23
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
+
| Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
 
|-
 
|-
 
| 11:27
 
| 11:27
Line 479: Line 454:
 
|-
 
|-
 
| 11:34
 
| 11:34
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken   tutorial.org\NMEICT-Intro
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
 
|-
 
|-
 
| 11:40
 
| 11:40

Latest revision as of 15:06, 17 March 2017

Time Narration
00:01 Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:05 ಇಲ್ಲಿ ನಾವು
00:09 System variables ಗಳ ಕುರಿತು
00:11 User defined variable ಗಳ ಕುರಿತು ಮತ್ತು
00:13 ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ.
00:16 ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:23 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:29 ಈ ಪಾಠಕ್ಕಾಗಿ ನಾನು
00:32 Ubuntu Linux 12.04 OS ಮತ್ತು
00:35 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:40 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:46 ನಾವು ವೇರಿಯೇಬಲ್ ಗಳ ಕುರಿತು ವಿವರಣೆಯೊಂದಿಗೆ ಈ ಪಾಠವನ್ನು ಪ್ರಾರಂಭಿಸೋಣ.
00:49 'Bash variable ಗಳು ಇನ್ಫೊರ್ಮೇಷನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ.
00:55 ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು.
01:01 ವೇರಿಯೇಬಲ್ ಗಳಲ್ಲಿ ಎರಡು ವಿಧ:

ಸಿಸ್ಟಮ್ ವೇರಿಯೇಬಲ್ ಗಳು ಮತ್ತು ಡಿಫೈನ್ಡ್ ವೇರಿಯೇಬಲ್ ಗಳು.

01:07 ಸಿಸ್ಟಮ್ ವೇರಿಯೇಬಲ್ ಗಳು Linux Bash Shell ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ.
01:14 ಅವುಗಳನ್ನು ಕ್ಯಾಪಿಟಲ್ ಲೆಟರ್ ಗಳಲ್ಲೇ ಡಿಫೈನ್ ಮಾಡಬೇಕು.
01:17 ಸಾಮಾನ್ಯವಾಗಿ ಉಪಯೋಗಿಸುವ ಸಿಸ್ಟಮ್ ವೇರಿಯೇಬಲ್ ಗಳು
01:20 BASH_VERSION , HOSTNAME,
01:23 HOME ಮುಂತಾದವು.
01:25 Ctrl Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
01:33 ಈಗ set ಎಂದು ಟೈಪ್ ಮಾಡಿEnter ಒತ್ತಿರಿ.
01:38 ಇದು ಎಲ್ಲ ಸಿಸ್ಟಮ್ ವೇರಿಯೇಬಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
01:42 ಅಥವಾ env ಅಥವಾ printenv ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು.
01:53 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
01:55 ಈಗ echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ HOSTNAME ಎಂದು ಟೈಪ್ ಮಾಡಿ.
02:01 Enter ಒತ್ತಿರಿ.
02:04 ಇದು ಸಿಸ್ಟಮ್ ನ hostname ಅನ್ನು ಡಿಸ್ಪ್ಲೇ ಮಾಡುತ್ತದೆ.
02:07 ಈಗ home directory ಯ ಪೂರ್ಣ ಪಥವನ್ನು ನೋಡೋಣ.
02:11 echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ.
02:18 Enter ಒತ್ತಿರಿ.
02:21 ಈಗ home directory ಯ ಪೂರ್ಣ ಪಥವನ್ನು ತೋರಿಸುತ್ತದೆ.
02:26 ಈಗ, echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ.
02:32 Enter ಒತ್ತಿರಿ.
02:34 ಇದು HOME ವೇರಿಯೇಬಲ್ ನ ಬೆಲೆಯ ಬದಲು HOME ಎಂದು ಡಿಸ್ಪ್ಲೇ ಮಾಡುತ್ತದೆ.
02:39 ಹಾಗಾಗಿ ಪ್ರತಿ ವೇರಿಯೇಬಲ್ ನ ಮೊದಲು ಡಾಲರ್ ಸೈನ್ ಉಪಯೋಗಿಸುವುದು ಅನಿವಾರ್ಯವಾಗಿದೆ.
02:48 ಸ್ಲೈಡ್ಸ್ ಗೆ ಹಿಂದಿರುಗೋಣ.
02:51 ಯೂಸರ್ ಡಿಫೈನ್ಡ್ ವೇರಿಯೇಬಲ್ಸ್:
02:53 ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ.
02:57 ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು.
03:05 ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
03:12 ಟರ್ಮಿನಲ್ ಗೆ ಹಿಂದಿರುಗಿ.
03:14 username ಸಮ sunita ಎಂದು ಟೈಪ್ ಮಾಡಿ.
03:20 ನೆನಪಿರಲಿ username ಸಮ ಚಿಹ್ನೆ ಮತ್ತು 'sunita' ನಡುವೆ ಯಾವುದೇ ಖಾಲಿ ಜಾಗವನ್ನು ಬಿಡಬಾರದು.
03:29 Enter ಅನ್ನು ಒತ್ತಿರಿ. username ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು,
03:33 echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ.
03:40 Enter ಒತ್ತಿರಿ.
03:42 ಇದು ಟರ್ಮಿನಲ್ ನಲ್ಲಿ sunita ಎಂದು ಡಿಸ್ಪ್ಲೇ ಮಾಡುತ್ತದೆ.
03:46 ವೇರಿಯೇಬಲ್ ನ ಬೆಲೆಯನ್ನು unset ಮಾಡಬಹುದು.
03:50 ಸ್ಲೈಡ್ಸ್ ಗೆ ಹಿಂದಿರುಗೋಣ.
03:52 ವೇರಿಯೇಬಲ್ ನ ಬೆಲೆಯನ್ನು unset ಕಮಾಂಡ್ ಅನ್ನು ಉಪಯೋಗಿಸಿ unset ಮಾಡಬಹುದು.
03:59 ಇದರ ಸಿಂಟ್ಯಾಕ್ಸ್ unset ಸ್ಪೇಸ್ variablename
04:03 ಅದಕ್ಕೋಸ್ಕರ username ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ.
04:08 ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ username ಎಂದು ಟೈಪ್ ಮಾಡಿ Enter ಒತ್ತಿ.
04:18 ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. Enter ಒತ್ತಿರಿ.
04:28 ಟರ್ಮಿನಲ್ ನಲ್ಲಿ ಏನೂ ಡಿಸ್ಪ್ಲೇ ಆಗುವುದಿಲ್ಲ.
04:30 ಅಂದರೆ username ವೇರಿಯೇಬಲ್ ನ ಬೆಲೆಯು ಅಳಿಸಲ್ಪಟ್ಟಿದೆ.
04:36 ಸ್ಲೈಡ್ಸ್ ಗೆ ಹಿಂದಿರುಗಿ.
04:39 Global ಮತ್ತು local variable ಗಳು:-
04:42 Shell script ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು.
04:49 ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ.
04:52 ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ.
04:59 ಈಗ ವೇರಿಯಾಬಲ್ ಗಳನ್ನು globally ಮತ್ತು locally ಡಿಕ್ಲೇರ್ ಮಾಡಲು ಕಲಿಯೋಣ.
05:04 ಟರ್ಮಿನಲ್ ಗೆ ಹಿಂದಿರುಗಿ.
05:07 gedit ಸ್ಪೇಸ್ g_(ಅಂಡರ್ ಸ್ಕೋರ್)variable.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ.
05:16 gedit ಒಂದು ಟೆಕ್ಸ್ಟ್ ಎಡಿಟರ್ ಮತ್ತು g_(ಅಂಡರ್ ಸ್ಕೋರ್ ) variable.sh ಇದು ಫೈಲ್ ನ ಹೆಸರು.
05:23 ಮತ್ತು& (ಆಂಪರ್ಸೆಂಡ್) ಪ್ರಾಮ್ಟ್ ಅನ್ನು ಖಾಲಿ ಮಾಡಲು ಉಪಯೋಗಿಸಲ್ಪಡುತ್ತದೆ.
05:28 Enter ಒತ್ತಿರಿ.
05:30 ಇಲ್ಲಿ ತೋರಿಸಿದಂತೆ ಕೋಡ್ ಗಳನ್ನ್ಉ g_(ಅಂಡರ್ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ.
05:35 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
05:38 ಹ್ಯಾಶ್ ಮತ್ತು ಎಕ್ಸ್ಲಾಮೇಷನ್ ಚಿಹ್ನೆಯನ್ನೊಳಗೊಂಡಿರುವ ಮೊದಲ ಸಾಲು shebang ಅಥವಾ bang line.
05:44 username=sunita ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ.
05:51 echo ಕಮಾಂಡ್ outside function: ಎಂಬ ಸ್ಟ್ರಿಂಗ್ ಅನ್ನೂ ಮತ್ತು
05:55 ಡಾಲರ್ username ಇದು username ವೇರಿಯೇಬಲ್ ನ ಬೆಲೆಯನ್ನೂ ಪ್ರಿಂಟ್ ಮಾಡುತ್ತವೆ.
06:00 ಹೀಗೆ BASH script ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ.
06:04 ನಾವು ಫಂಕ್ಷನ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
06:09 ಇದು ಫಂಕ್ಷನ್ ನ ಮುಖ್ಯ ಭಾಗ.
06:12 ಇಲ್ಲಿ inside functionಎಂಬ ಇನ್ನೊಂದು ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ.
06:19 ಇಲ್ಲಿ ನಾವು ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
06:21 ಇದು ನಮ್ಮ ಕೋಡ್. ಈಗ ಇದನ್ನು ಎಕ್ಸಿಕ್ಯೂಟ್ ಮಾಡೋಣ.
06:23 ನಮ್ಮ ಟರ್ಮಿನಲ್ ಗೆ ಹಿಂದಿರುಗೋಣ.
06:26 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06:28 ಮೊದಲು ನಾವು ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಿಕೊಳ್ಳಬೇಕು.
06:31 chmod ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
06:39 ಡಾಟ್ ಸ್ಲ್ಯಾಶ್ g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ.
06:45 Enter ಅನ್ನು ಒತ್ತಿರಿ.
06:47 ಫಲಿತವನ್ನು ಗಮನಿಸಿ.ಫಂಕ್ಷನ್ ನ ಹೊರಗೆ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ.
06:53 ಫಂಕ್ಷನ್ ನ ಒಳಗೆ ಕೂಡ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ.
06:59 ಏಕೆಂದರೆ username ಎಂಬ ವೇರಿಯೇಬಲ್ ಫಂಕ್ಷನ್ ನ ಹೊರಗೆ global ಆಗಿ ಡಿಕ್ಲೇರ್ ಆಗಿದೆ.
07:04 ಈಗ ವೇರಿಯೇಬಲ್ ಗಳನ್ನು local ಆಗಿ ಡಿಕ್ಲೇರ್ ಮಾಡುವುದು ಹೇಗೆಂದು ಕಲಿಯೋಣ.
07:09 geditಸ್ಪೇಸ್ l_(ಅಂಡರ್ಸ್ಕೋರ್ )variable.sh ಸ್ಪೇಸ್ & (ಆಂಪರ್ ಸೆಂಡ್ ಚಿಹ್ನೆ)ಎಂದು ಟೈಪ್ ಮಾಡಿ.
07:18 Enter ಅನ್ನು ಒತ್ತಿ.
07:20 ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ l_(ಅಂಡರ್ ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ.
07:25 ಈ ಕೋಡ್ ಅನ್ನು ವಿವರಿಸುತ್ತೇನೆ.
07:28 ಈ ಕೋಡ್ ನಲ್ಲಿ ಫಂಕ್ಷನ್ ನ ಒಳಗೆ ಒಂದು ಹೊಸ ಸಾಲಿನ ಹೊರತು ಮಿಕ್ಕೆಲ್ಲಾ ಹಿಂದಿನ ಕೋಡ್ ನಂತೆ ಇದೆ.
07:36 function ಬ್ಲಾಕ್ ನ ಒಳಗೆ ನಾವು localಸ್ಪೇಸ್ username ಸಮ jack ಎಂಬ ಹೊಸ ಸಾಲನ್ನು ಸೇರಿಸಿದ್ದೇವೆ.
07:41 ಇದು username ಎಂಬ ವೇರಿಯೇಬಲ್ ಗೆ local ಆಗಿ ಹೊಸ ಬೆಲೆಯನ್ನು ಅಸೈನ್ ಮಾಡುತ್ತದೆ.
07:48 ಈಗ ಟರ್ಮಿನಲ್ ಗೆ ಹಿಂದಿರುಗಿ.
07:50 ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
07:52 ಅದಕ್ಕಾಗಿ chmodಸ್ಪೇಸ್ x ಸ್ಪೇಸ್ l_variable.sh ಎಂದು ಟೈಪ್ ಮಾಡಿ.
08:00 Enter ಅನ್ನು ಒತ್ತಿರಿ.
08:02 ಡಾಟ್ ಸ್ಲ್ಯಾಶ್ l_variable.sh ಎಂದು ಟೈಪ್ ಮಾಡಿ.
08:07 Enter ಒತ್ತಿರಿ.ಫಲಿತವು ಡಿಸ್ಪ್ಲೇ ಆಗಿದೆ.
08:10 ಫಂಕ್ಷನ್ ನ ಹೊರಗೆ username ಇದು sunita ಎಂಬ ಬೆಲೆಯನ್ನು ಪಡೆದುಕೊಂಡಿದೆ.
08:15 ಆದರೆ ಫಂಕ್ಷನ್ ನ ಒಳಗೆ username ಇದು jack ಎಂಬ ಬೆಲೆಯನ್ನು ಪಡೆದುಕೊಂಡಿದೆ.
08:20 ಇದಕ್ಕೆ ಕಾರಣ ಏನೆಂದರೆ username ಗೇ ಈ ಬೆಲೆಯನ್ನು ಫಂಕ್ಷನ್ ನ ಒಳಗೆ local ಆಗಿ ಅಸೈನ್ ಮಾಡಲಾಗಿದೆ.
08:26 ಈಗ ಯೂಸರ್ ಇನ್ ಪುಟ್ ಅನ್ನುಕೀಬೋರ್ಡ್ ನಿಂದ ಪಡೆಯುವುದು ಹೇಗೆಂದು ನೋಡೋಣ.
08:31 ಕೀಬೋರ್ಡ್ ನಿಂದ ಇನ್ ಪುಟ್ ಪಡೆಯಲು read ಕಮಾಂಡ್ ಅನ್ನು ಉಪಯೋಗಿಸುತ್ತಾರೆ.
08:36 ಇದನ್ನು ಯೂಸರ್ ಡಿಫೈನ್ಡ್ ವೇರಿಯೇಬಲ್ ಗೆ ಇನ್ ಪುಟ್ ಆದ ಬೆಲೆಯನ್ನು ಅಸೈನ್ ಮಾಡಲು ಕೂಡ ಉಪಯೋಗಿಸಬಹುದು.
08:41 read ಕಮಾಂಡ್ ನ ಸಿಂಟ್ಯಾಕ್ಸ್ :
08:44 read ಸ್ಪೇಸ್ ಹೈಫನ್ p ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ “ PROMPT ಅನ್ನು ಟೈಪ್ ಮಾಡಬೇಕು.
08:50 ನೆನಪಿರಲಿ ಪ್ರಾಮ್ಟ್ ಯೂಸರ್ ಇನ್ ಪುಟ್ ಗಾಗಿ ಕಾಯುವ ಯಾವುದೇ ಸ್ಟ್ರಿಂಗ್ ಆಗಿರುತ್ತದೆ.
08:55 ನೀವು ಅದನ್ನು ನಿಮ್ಮದೇ ಸ್ಟ್ರಿಂಗ್ ಗೆ ಬದಲಾಯಿಸಿಕೊಳ್ಳಬಹುದು.
08:58 ಟರ್ಮಿನಲ್ ಗೆ ಹಿಂದಿರುಗಿ.
09:00 gedit ಸ್ಪೇಸ್ read.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ.
09:08 Enter ಅನ್ನು ಒತ್ತಿ. ಇಲ್ಲಿ ತೋರಿಸಿದ ಕೋಡ್ ಅನ್ನು ನಿಮ್ಮ read.sh ಫೈಲ್ ನಲ್ಲಿ ಟೈಪ್ ಮಾಡಿ.
09:14 ಈಗ ಕೋಡ ಅನ್ನು ವಿವರಿಸುತ್ತೇನೆ.
09:16 ಈ ಉದಾಹರಣೆಯಲ್ಲಿ ಕೀಬೋರ್ಡ್ ಮೂಲಕ ಬಳಕೆ ದಾರರು ಇನ್ ಪುಟ್ ಅನ್ನು ಕೊಡುತ್ತಾರೆ.
09:21 ಇದು bang line.
09:23 ಇಲ್ಲಿ –p(ಹೈಫನ್p) , ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು ಅದೇ ಸಾಲಿನಲ್ಲಿ ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯುತ್ತದೆ.
09:31 username ಎಂಬ ವೇರಿಯೇಬಲ್ ನಲ್ಲಿ ಯೂಸರ್ ಇನ್ ಪುಟ್ ಸಂಗ್ರಹಿಸಲ್ಪಡುತ್ತದೆ.
09:36 echo ಕಮಾಂಡ್ ಮೆಸ್ಸೇಜ್ ಅನ್ನು ಡಿಸ್ಪ್ಲೇ ಮಾಡುತ್ತದೆ.
09:38 ಅಂದರೆ Hello ಮತ್ತು ಕೀಬೋರ್ಡ್ ನಿಂದ ಬಳಕೆದಾರರು ಎಂಟರ್ ಮಾಡಿದ ಹೆಸರು.
09:43 ಈಗ ಈ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
09:45 ಟರ್ಮಿನಲ್ ಗೆ ಹಿಂದಿರುಗಿ.
09:49 chmod ಸ್ಪೇಸ್ ಪ್ಲಸ್ x ಸ್ಪೇಸ್ read.sh ಎಂದು ಟೈಪ್ ಮಾಡಿ.
09:55 Enter ಒತ್ತಿರಿ. ಡಾಟ್ ಸ್ಲ್ಯಾಶ್ read.sh ಎಂದು ಟೈಪ್ ಮಾಡಿ Enter ಒತ್ತಿರಿ.
10:01 ಇಲ್ಲಿ Enter username: ಎಂದು ಡಿಸ್ಪ್ಲೇ ಆಗುತ್ತದೆ.
10:04 ನಾನು ashwini ಎಂದು ಟೈಪ್ ಮಾಡಿ Enter ಒತ್ತುತ್ತೇನೆ.
10:08 Hello ashwini ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ.
10:13 ashwini ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ username ಗೆ ಅಸೈನ್ ಆಗಿತ್ತು.
10:20 ಸಾರಾಂಶವನ್ನು ತಿಳಿಯಲು ಸ್ಲೈಡ್ಸ್ ಗೆ ಹಿಂದಿರುಗೋಣ.
10:23 ಈ ಟ್ಯುಟೋರಿಯಲ್ ನಲ್ಲಿ ನಾವು
10:26 ಸಿಸ್ಟಮ್ ವೇರಿಯೇಬಲ್ ಗಳ ಕುರಿತು,
10:27 ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು,
10:29 ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ.
10:33 ಸ್ವಂತ ಅಭ್ಯಾಸಕ್ಕಾಗಿ, ಕೆಳಗಿನ ಸಿಸ್ಟಮ್ ವೇರಿಯೇಬಲ್ ಗಳನ್ನು ಪಡೆಯಲು ಒಂದು Bash ಪ್ರೋಗ್ರಾಮ್ ಅನ್ನು ಬರೆಯಿರಿ.
10:38 pwd ಮತ್ತು logname
10:41 ಇವುಗಳಿಗೆ Bash ಪ್ರೋಗ್ರಾಂ ಅನ್ನು ಬರೆಯಿರಿ.
10:43 ಬಳಕೆ ದಾರರಿಂದ username ಅನ್ನು ಕೇಳುವುದು ಮತ್ತು
10:46 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನೂ ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು.
10:51 {ಸುಳಿವು: read -(ಹೈಫನ್)t 10 -(ಹೈಫನ್)p}
10:56 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:59 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
11:02 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
11:07 Spoken Tutorial Project Team ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:16 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
11:23 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
11:27 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
11:34 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
11:40 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
11:44 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, PoojaMoolya, Pratik kamble