Difference between revisions of "Ruby/C2/Arithmetic-and-Relational-Operators/Kannada"

From Script | Spoken-Tutorial
Jump to: navigation, search
 
(10 intermediate revisions by 2 users not shown)
Line 5: Line 5:
 
|-
 
|-
 
|  00:01
 
|  00:01
| '''Ruby'''ಯಲ್ಲಿ '''Arithmetic & Relational Operators''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.
+
| '''Ruby'''ಯಲ್ಲಿ '''Arithmetic & Relational Operators''' (ಅರ್ಥ್ಮೆಟಿಕ್ ಆಂಡ್ ರಿಲೇಶನಲ್ ಆಪರೇಟರ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು,  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 00:08
 
| 00:08
Line 14: Line 14:
 
|-
 
|-
 
| 00:10
 
| 00:10
|* ಆಪರೇಟರ್ ಗಳ ಆದ್ಯತೆ
+
|* ಆಪರೇಟರ್ ಗಳ ’ಪ್ರಿಸಿಡೆನ್ಸ್’ (ಆದ್ಯತೆ)
 
|-
 
|-
 
| 00:12
 
| 00:12
|* ರಿಲೇಶನಲ್ ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು.
+
|* 'ರಿಲೇಶನಲ್ ಆಪರೇಟರ್'ಗಳು ಇವುಗಳ ಬಗ್ಗೆ ಕಲಿಯುವೆವು.
 
|-
 
|-
 
|  00:14
 
|  00:14
 
|  ಇಲ್ಲಿ ನಾವು:
 
|  ಇಲ್ಲಿ ನಾವು:
* '''Ubuntu Linux ''' ಆವೃತ್ತಿ '''12.04'''
+
'''Ubuntu Linux ''' ಆವೃತ್ತಿ '''12.04'''
* '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
+
'''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
 
|-
 
|-
 
|  00:23
 
|  00:23
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
 
|-
 
|-
 
|  00:28
 
|  00:28
|  ನೀವು 'irb' ಯೊಂದಿಗೆ ಸಹ ಪರಿಚಿತರಿರಬೇಕು.
+
|  ನೀವು 'irb' ಯನ್ನು ಸಹ ತಿಳಿದಿರಬೇಕು.
 
|-
 
|-
 
| 00:31
 
| 00:31
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.  
+
| ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.  
 
|-
 
|-
 
| 00:34
 
| 00:34
|ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.  
+
| ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.  
 
|-
 
|-
 
|  00:38
 
|  00:38
| 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.   
+
| 'Ruby' (ರೂಬಿ), ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.   
 
|-
 
|-
 
| 00:42
 
| 00:42
Line 58: Line 58:
 
|-
 
|-
 
| 01:04
 
| 01:04
|'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ.  
+
| '''irb''' (ಐ-ಆರ್-ಬಿ) ಯನ್ನು ಬಳಸಿ, ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ತಿಳಿಯಲು ಪ್ರಯತ್ನಿಸೋಣ.  
 
|-
 
|-
 
|  01:08
 
|  01:08
|  'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.  
+
'''Ctrl, Alt''' ಮತ್ತು '''T''' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.  
 
|-
 
|-
 
| 01:14
 
| 01:14
| ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ.  
+
| ನಿಮ್ಮ ಸ್ಕ್ರೀನ್ ನ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 01:17
 
| 01:17
| 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
+
| '''Interactive Ruby''' (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, '''irb''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 01:21
 
| 01:21
|ಹೀಗೆ ಟೈಪ್ ಮಾಡಿ: '''10 plus 20''' ಮತ್ತು 'Enter ' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''10 plus 20''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 01:25
 
| 01:25
|ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ.  
+
| ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರವನ್ನು 30 ಎಂದು ತೋರಿಸಲಾಗುತ್ತದೆ.  
 
|-
 
|-
 
| 01:31
 
| 01:31
Line 79: Line 79:
 
|-
 
|-
 
|  01:35
 
|  01:35
| ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.  
+
| ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
|  01:38
 
|  01:38
|ಹೀಗೆ ಟೈಪ್ ಮಾಡಿ: '''10 slash 4'''
+
| ಹೀಗೆ ಟೈಪ್ ಮಾಡಿ: '''10 slash 4'''
 
|-
 
|-
 
|  01:40
 
|  01:40
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 01:42
 
| 01:42
Line 94: Line 94:
 
|-
 
|-
 
| 01:52
 
| 01:52
|ಹೀಗೆ ಟೈಪ್ ಮಾಡಿ: '''10.0 slash 4'''
+
| ಹೀಗೆ ಟೈಪ್ ಮಾಡಿ: '10.0 slash 4'
 
|-
 
|-
 
| 01:56
 
| 01:56
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
|  01:58
 
|  01:58
Line 109: Line 109:
 
|-
 
|-
 
| 02:09
 
| 02:09
|  ಹೀಗೆ ಟೈಪ್ ಮಾಡಿ: '''12 percentage sign 5''' ಮತ್ತು 'Enter ' ಅನ್ನು ಒತ್ತಿ.
+
|  ಹೀಗೆ ಟೈಪ್ ಮಾಡಿ: '12 percentage sign 5' ಮತ್ತು 'Enter' ಅನ್ನು ಒತ್ತಿ.
 
|-
 
|-
 
|  02:15
 
|  02:15
|ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.  
+
| ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.  
 
|-
 
|-
 
|  02:21
 
|  02:21
Line 118: Line 118:
 
|-
 
|-
 
|  02.24
 
|  02.24
| ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '2' ನಂತರ ಎರಡು ಸಲ ಆಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter' ಅನ್ನು ಒತ್ತಿ.
 
|-
 
|-
 
| 02:32
 
| 02:32
Line 124: Line 124:
 
|-
 
|-
 
|  02:36
 
|  02:36
| ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ.  
+
| ಹೀಗಾಗಿ, ನಮಗೆ ಔಟ್ಪುಟ್ 32 ಎಂದು ಸಿಗುತ್ತದೆ.  
 
|-
 
|-
 
| 02:39
 
| 02:39
|ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ.  
+
| ನಂತರ, ನಾವು ಆಪರೇಟರ್ ಗಳ ’ಪ್ರಿಸಿಡೆನ್ಸ್’ನ (ಆದ್ಯತೆ) ಬಗ್ಗೆ ತಿಳಿಯೋಣ.  
 
|-
 
|-
 
|  02:44
 
|  02:44
| ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ  
+
| ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ,
 
|-
 
|-
 
| 02:47
 
| 02:47
Line 136: Line 136:
 
|-
 
|-
 
| 02:50
 
| 02:50
| ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ.
+
| ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.
 
|-
 
|-
 
| 02:56
 
| 02:56
Line 142: Line 142:
 
|-
 
|-
 
| 03:01
 
| 03:01
| ನಂತರ ಇದನ್ನು ಆದ್ಯತೆಯ ಕ್ರಮದಲ್ಲಿ, ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.     
+
| ನಂತರ, ಇದನ್ನು ಆದ್ಯತೆಯ ಕ್ರಮದಲ್ಲಿ ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.     
 
|-
 
|-
 
| 03:07
 
| 03:07
Line 151: Line 151:
 
|-
 
|-
 
| 03:23
 
| 03:23
| ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ (ಆದ್ಯತೆ) ಅನ್ನು ಹೊಂದಿದೆ.
+
| ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು (ಆದ್ಯತೆ) ಹೊಂದಿದೆ.
 
|-
 
|-
 
| 03:29
 
| 03:29
|  ಹೀಗಾಗಿ, ಮೊದಲು ಇದನ್ನು ತಪಾಸಿಸಲಾಗುತ್ತದೆ.   
+
|  ಹೀಗಾಗಿ, ಮೊದಲು ಇದನ್ನು ನಿರ್ವಹಿಸಲಾಗುತ್ತದೆ.   
 
|-
 
|-
 
| 03:32
 
| 03:32
| ಆದ್ದರಿಂದ, ನಾಲ್ಕರ ಐದರಷ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.  
+
| ಆದ್ದರಿಂದ, ನಾಲ್ಕರ ಐದುಪಟ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.  
 
|-
 
|-
 
| 03:42
 
| 03:42
Line 163: Line 163:
 
|-
 
|-
 
| 03:47
 
| 03:47
| ನಾವು ಟರ್ಮಿನಲ್ ಗೆ ಹಿಂದಿರುಗೋಣ.  
+
| ನಾವು ಟರ್ಮಿನಲ್ ಗೆ ಹಿಂದಿರುಗೋಣ.  
 
|-
 
|-
 
| 03:50
 
| 03:50
Line 172: Line 172:
 
|-
 
|-
 
|  04:03
 
|  04:03
|  ಮತ್ತು 'Enter ' ಅನ್ನು ಒತ್ತಿ.
+
|  ಮತ್ತು 'Enter' ಅನ್ನು ಒತ್ತಿ.
 
|-
 
|-
 
|  04:05
 
|  04:05
Line 187: Line 187:
 
|-
 
|-
 
|  04:22
 
|  04:22
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
 
|-
 
|-
 
| 04:29
 
| 04:29
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
|  04:30
 
|  04:30
Line 196: Line 196:
 
|-
 
|-
 
| 04:33
 
| 04:33
| ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (slash) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.  
+
| ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (/) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.  
 
|-
 
|-
 
|  04:39
 
|  04:39
|  ಹೀಗಾಗಿ, the operation inside the bracket, that is addition, is performed first.  
+
|  ಹೀಗಾಗಿ ಬ್ರಾಕೆಟ್ ನ ಒಳಗಿರುವ, ಅರ್ಥಾತ್ ಸಂಕಲನವು ಮೊದಲು ಮಾಡಲ್ಪಡುವುದು.  
 
|-
 
|-
 
| 04:44
 
| 04:44
Then division is performed.  
+
ನಂತರ ಭಾಗಾಕಾರವು ಮಾಡಲ್ಪಡುವುದು.  
 
|-
 
|-
 
|  04:47
 
|  04:47
Now, let us learn about '''Relational Operators'''.  
+
ಈಗ, 'ರಿಲೇಶನಲ್  ಆಪರೇಟರ್'ಗಳ ಬಗ್ಗೆ ನಾವು ಕಲಿಯೋಣ.  
 
|-
 
|-
 
| 04:51
 
| 04:51
|Let's switch back to slides.  
+
| ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.  
 
|-
 
|-
 
|  04:54
 
|  04:54
| '''Relational operator'''s are also known as '''comparison''' operators.  
+
| 'ರಿಲೇಶನಲ್ ಆಪರೇಟರ್'ಗಳು, 'ಕಂಪ್ಯಾರಿಸನ್ ಆಪರೇಟರ್ಸ್' ಎಂದು ಸಹ ಪರಿಚಿತವಾಗಿವೆ.  
 
|-
 
|-
 
|  04:59
 
|  04:59
Expressions using relational operators return '''boolean''' values.  
+
|  'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂಗಳನ್ನು ಹಿಂದಿರುಗಿಸುತ್ತವೆ (return).  
 
|-
 
|-
 
| 05:04
 
| 05:04
|Relational operators in '''Ruby''' are-  
+
| 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಹೀಗಿವೆ -  
 
|-
 
|-
 
| 05:07
 
| 05:07
|* ''' == Equals to''', e.g. '''a==b '''
+
|* '==' 'ಇಕ್ವಲ್ ಟು', ಉದಾ: 'a==b '
 
|-
 
|-
 
|  05:14
 
|  05:14
|* ''' dot eql question mark'''  e.g. '''a.eql?b '''
+
|* 'dot eql question mark', ಉದಾ: 'a.eql?b '
 
|-
 
|-
 
| 05:21
 
| 05:21
|* '''!= Not equals to''' e.g. ''' a exclamation equals b'''  
+
|* '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b'  
 
|-
 
|-
 
|  05:28
 
|  05:28
|* ''' Less than  e.g. a < b'''
+
|* '<' 'ಲೆಸ್ ದ್ಯಾನ್', ಉದಾ: a < b
 
|-
 
|-
 
|  05:32
 
|  05:32
|* '''Greater than  e.g. a > b'''
+
|* '>' 'ಗ್ರೇಟರ್ ದ್ಯಾನ್', ಉದಾ: a > b
 
|-
 
|-
 
| 05:37
 
| 05:37
|* ''' <= Lesser than or equal to  e.g. a less than arrow equals b'''  
+
|* '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b'  
 
|-
 
|-
 
| 05:44
 
| 05:44
|* ''' >= Greater than or equal to  e.g. a greater than arrow equals b'''  
+
|* '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b'  
 
|-
 
|-
 
| 05:49
 
| 05:49
|* '''  <=> Combined comparison e.g. a less than arrow equal greater than arrow b'''.  
+
|* '<=>' 'ಕಂಬೈನ್ಡ್ ಕಂಪ್ಯಾರಿಸನ್' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ ಗ್ರೇಟರ್ ದ್ಯಾನ್ ಆರೋ b'.  
 
|-
 
|-
 
| 05:56
 
| 05:56
| Now let us try some of these operators.  
+
| ಈಗ, ಇವುಗಳಲ್ಲಿ ಕೆಲವು ಆಪರೇಟರ್ ಗಳನ್ನು ನಾವು ಪ್ರಯತ್ನಿಸೋಣ.  
 
|-
 
|-
 
| 06:00
 
| 06:00
|Go to the terminal.  
+
| ಟರ್ಮಿನಲ್ ಗೆ ಹೋಗಿ.
 
|-
 
|-
 
| 06:02
 
| 06:02
| Press ''' ctrl, L''' keys simultaneously to clear the '''irb''' console.  
+
| 'irb' ಕನ್ಸೋಲನ್ನು ತೆರವುಗೊಳಿಸಲು 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ.  
 
|-
 
|-
 
| 06:09
 
| 06:09
| Let's try ''' equals to''' operator.  
+
| ನಾವು 'ಇಕ್ವಲ್ಸ್ ಟು' ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
| 06:11
 
| 06:11
|So, type: ''' 10 equals equals 10 '''
+
| ಆದ್ದರಿಂದ ಹೀಗೆ ಟೈಪ್ ಮಾಡಿ: '10 ಇಕ್ವಲ್ಸ್ ಇಕ್ವಲ್ಸ್ 10'
 
|-
 
|-
 
| 06:16
 
| 06:16
| ಮತ್ತು 'Enter ' ಅನ್ನು ಒತ್ತಿ.  
+
| ಮತ್ತು 'Enter' ಅನ್ನು ಒತ್ತಿ.  
 
|-
 
|-
 
| 06:17
 
| 06:17
|We get the output as '''true.'''
+
| ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.  
 
|-
 
|-
 
| 06:20
 
| 06:20
|The ''' .eql?'''  opeartor is same as ''' equals to''' operator.
+
| '.eql?' (ಡಾಟ್ e-q-l) ಆಪರೇಟರ್, 'ಇಕ್ವಲ್ಸ್ ಟು' ಆಪರೇಟರ್ ನಂತೆಯೇ ಆಗಿದೆ.  
 
|-
 
|-
 
| 06:24
 
| 06:24
|Let's try it out.  
+
| ನಾವು ಇದನ್ನು ಪ್ರಯತ್ನಿಸೋಣ.
 
|-
 
|-
 
| 06:25
 
| 06:25
| Now, type ''' 10 .eql?10''' and press '''Enter'''.
+
| ಈಗ, ಹೀಗೆ ಟೈಪ್ ಮಾಡಿ: '10 .eql?10' ಮತ್ತು 'Enter' ಅನ್ನು ಒತ್ತಿ.
 
|-
 
|-
 
|06:33
 
|06:33
|We get the output as '''true'''.
+
| ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
 
|-
 
|-
 
| 06:35
 
| 06:35
|Now, let's try ''' not equal to''' operator.  
+
| ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ.  
 
|-
 
|-
 
| 06:39
 
| 06:39
| Type: ''' 10 not equal 10'''  
+
| ಹೀಗೆ ಟೈಪ್ ಮಾಡಿ: '''10 not equal 10'''  
 
|-
 
|-
 
|06:44
 
|06:44
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 06:46
 
| 06:46
|We get the output as ''' false.'''
+
| ನಾವು '''false''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. 
 
|-
 
|-
 
| 06:48
 
| 06:48
|This is because the two numbers are equal.  
+
| ಏಕೆಂದರೆ, ಈ ಎರಡೂ ಸಂಖ್ಯೆಗಳು ಸಮನಾಗಿವೆ.  
 
|-
 
|-
 
| 06:51
 
| 06:51
|Clear the ''' irb''' console by pressing '''Ctrl, L''' simultaneously.  
+
| '''ctrl, L''' ಗಳನ್ನು ಒಟ್ಟಿಗೇ ಒತ್ತಿ '''irb''' ಕನ್ಸೋಲನ್ನು ತೆರವುಗೊಳಿಸಿ.
 
|-
 
|-
 
|  06:56
 
|  06:56
| Let us now try ''' less than''' operator.  
+
| ಈಗ, ನಾವು 'ಲೆಸ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
| 07:00
 
| 07:00
|Type: '''10 less than 5''' and press '''Enter'''.
+
| ಹೀಗೆ ಟೈಪ್ ಮಾಡಿ: '''10 less than 5''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|  07:05
 
|  07:05
| Here, if first operand is less than second then it will return '''true'''.
+
| ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
 
|-
 
|-
 
| 07:10
 
| 07:10
|Otherwise, it will return '''false'''.   
+
| ಇಲ್ಲದಿದ್ದರೆ, ಇದು '''false''' ಅನ್ನು ರಿಟರ್ನ್ ಮಾಡುವುದು.   
 
|-
 
|-
 
| 07:14
 
| 07:14
|We get the output as '''false''' because 10 is not less than 5.
+
| ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10(ಹತ್ತು), 5 (ಐದು)ಕ್ಕಿಂತ ಚಿಕ್ಕದಾಗಿಲ್ಲ.
 
|-
 
|-
 
| 07:19
 
| 07:19
| We will now try '''greater than''' operator.  
+
| ಈಗ, ನಾವು 'ಗ್ರೇಟರ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸುವೆವು.  
 
|-
 
|-
 
| 07:22
 
| 07:22
| Type: '''5 greater than 2'''.
+
| ಹೀಗೆ ಟೈಪ್ ಮಾಡಿ: '''5 greater than 2'''.
 
|-
 
|-
 
| 07:26
 
| 07:26
|Here, if first operand is greater than second then it will return '''true''';
+
| ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
 
|-
 
|-
 
| 07:31
 
| 07:31
|otherwise it will return '''false '''.
+
| ಇಲ್ಲದಿದ್ದರೆ ಇದು '''false''' ಅನ್ನು ರಿಟರ್ನ್ ಮಾಡುವುದು.
 
|-
 
|-
 
| 07:34
 
| 07:34
| 'Enter ' ಅನ್ನು ಒತ್ತಿ.
+
| '''Enter''' ಅನ್ನು ಒತ್ತಿ.
 
|-
 
|-
 
| 07:36
 
| 07:36
| In this case, we get the output as '''true''' because 5 is indeed greater than 2.
+
| ಈ ಸಂದರ್ಭದಲ್ಲಿ, ನಾವು '''true''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5 (ಐದು), ನಿಜವಾಗಿಯೂ 2 ಕ್ಕಿಂತ (ಎರಡು)  ಹೆಚ್ಚಾಗಿದೆ.  
 
|-
 
|-
 
| 07:42
 
| 07:42
|Clear the '''irb''' console by pressing ''' Ctrl, L''' simultaneously.  
+
| '''ctrl, L''' ಕೀಗಳನ್ನು ಒಟ್ಟಿಗೇ ಒತ್ತಿ '''irb''' ಕನ್ಸೋಲನ್ನು ತೆರವುಗೊಳಿಸಿ.  
 
|-
 
|-
 
| 07:47
 
| 07:47
| We will now try the '''less than equal to''' operator.  
+
| ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು.  
 
|-
 
|-
 
|  07:51
 
|  07:51
Type: '''12 less than equal 12'''
+
ಹೀಗೆ ಟೈಪ್ ಮಾಡಿ: '''12 less than equal 12'''
 
|-
 
|-
 
| 07:56
 
| 07:56
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 07:59
 
| 07:59
| Here, if first operand is less than or equal to second then it returns '''true''';
+
| ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ.
 
|-
 
|-
 
| 08:04
 
| 08:04
| otherwise it returns '''false'''.
+
| ಇಲ್ಲದಿದ್ದರೆ ಇದು '''false''' ಅನ್ನು ರಿಟರ್ನ್ ಮಾಡುತ್ತದೆ.
 
|-
 
|-
 
| 08:07
 
| 08:07
|We get the output as '''true''' because 12 is equal to 12.
+
| ನಾವು '''true''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ.
 
|-
 
|-
 
| 08:11
 
| 08:11
|You can try out the ''' greater than or equal to''' operator likewise.  
+
| ಹೀಗೆಯೇ, ನೀವು  'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು.  
 
|-
 
|-
 
| 08:15
 
| 08:15
|Now, let's try the '''combined comparison''' operator.  
+
| ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ.  
 
|-
 
|-
 
| 08:19
 
| 08:19
|The ''' combined comparison''' operator:  
+
| 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್:  
 
|-
 
|-
 
| 08:21
 
| 08:21
|* Returns '''0''' if first operand equals second
+
|* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0'ಯನ್ನು (ಸೊನ್ನೆ) ಹಿಂದಿರುಗಿಸುತ್ತದೆ (Return).
 
|-
 
|-
 
| 08:24
 
| 08:24
|* Returns 1 if first operand is greater than the second and
+
|* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು
 
|-
 
|-
 
| 08:29
 
| 08:29
|* Returns -1 if first operand is less than the second operand.  
+
|* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು) ಅನ್ನು ಹಿಂದಿರುಗಿಸುತ್ತದೆ (Return).  
 
|-
 
|-
 
| 08:34
 
| 08:34
|Let's see how it works, with an example.  
+
| ಒಂದು ಉದಾಹರಣೆಯೊಂದಿಗೆ ನಾವು ನೋಡೋಣ.
 
|-
 
|-
 
| 08:36
 
| 08:36
|Type: '''3 less than equals greater than 3 '''
+
| ಹೀಗೆ ಟೈಪ್ ಮಾಡಿ: '''3 less than equals greater than 3'''
 
|-
 
|-
 
| 08:41
 
| 08:41
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
| 08:43
 
| 08:43
|We get the output as 0
+
| ನಾವು '''0''' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ.
 
|-
 
|-
 
| 08:45
 
| 08:45
|because both the operands are equal i.e. both are three.  
+
| ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ.
 
|-
 
|-
 
| 08:50
 
| 08:50
|Now, let's change one of the operands to 4.
+
| ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ.
 
|-
 
|-
 
| 08:53
 
| 08:53
|Type: '''4 less than equals greater than 3 '''
+
| ಹೀಗೆ ಟೈಪ್ ಮಾಡಿ: '''4 less than equals greater than 3'''
 
|-
 
|-
 
| 08:58
 
| 08:58
| ಮತ್ತು 'Enter ' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 08:59
 
| 08:59
| ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
+
| 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
 
|-
 
|-
 
| 09:01
 
| 09:01
| 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
+
| ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
 
|-
 
|-
 
| 09:04
 
| 09:04
|ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.  
+
| ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.  
 
|-
 
|-
 
| 09:07
 
| 09:07
|ಟೈಪ್ ಮಾಡಿ: “4 less than equals greater than 7”
+
| ಹೀಗೆ ಟೈಪ್ ಮಾಡಿ: '''4 less than equals greater than 7'''
 
|-
 
|-
 
| 09:11
 
| 09:11
|ಮತ್ತು 'Enter ' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 09:13
 
| 09:13
|ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
+
| 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ
 
|-
 
|-
 
| 09:14
 
| 09:14
| 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ.  
+
| ನಾವು -1(ಮೈನಸ್ ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
 
|-
 
|-
 
| 09:17
 
| 09:17
|ಒಂದು ಅಸೈನ್ಮೆಂಟ್-  
+
| ಒಂದು ಅಸೈನ್ಮೆಂಟ್-  
 
|-
 
|-
 
| 09:19
 
| 09:19
|ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.  
+
| 'irb' ಯನ್ನು ಬಳಸಿ ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.  
 
|-
 
|-
 
| 09:24
 
| 09:24
|* ' 10 +  ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
+
|* '10 +  ಬ್ರಾಕೆಟ್ 2 ಆಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
 
|-
 
|-
 
| 09:32
 
| 09:32
Line 427: Line 427:
 
|-
 
|-
 
| 09:42
 
| 09:42
|ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
+
| ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
 
|-
 
|-
 
| 09:45
 
| 09:45
|ಸಂಕ್ಷಿಪ್ತವಾಗಿ,  
+
| ಸಂಕ್ಷಿಪ್ತವಾಗಿ,  
 
|-
 
|-
 
| 09:47
 
| 09:47
|ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ
+
| ಈ ಟ್ಯುಟೋರಿಯಲ್ ನಲ್ಲಿ ನಾವು:
 
|-
 
|-
 
| 09:49
 
| 09:49
|* ಅಂಕಗಣಿತದ ಆಪರೇಟರ್ಸ್ -  ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್.
+
|* ಅನೇಕ ಉದಾಹರಣೆಗಳನ್ನು ಬಳಸಿ, ಅಂಕಗಣಿತದ ಆಪರೇಟರ್ಸ್ -  ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್  
 
|-
 
|-
 
| 09:59
 
| 09:59
Line 442: Line 442:
 
|-
 
|-
 
| 10:01
 
| 10:01
|* ರಿಲೇಶನಲ್ ಆಪರೇಟರ್ಸ್ (Relational Operators)
+
|* ರಿಲೇಶನಲ್ ಆಪರೇಟರ್ಸ್  
 
|-
 
|-
 
| 10:04
 
| 10:04
| ಇವುಗಳ ಬಗ್ಗೆ ಕಲಿತಿದ್ದೇವೆ.
+
| ಇವುಗಳನ್ನು ಕಲಿತಿದ್ದೇವೆ.
 
|-
 
|-
 
|  10:06
 
|  10:06
Line 466: Line 466:
 
|-
 
|-
 
| 10:26
 
| 10:26
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:'''contact@spoken-tutorial.org'''
contact@spoken-tutorial.org
+
 
|-
 
|-
 
|  10:32
 
|  10:32
Line 476: Line 475:
 
|-
 
|-
 
| 10:43
 
| 10:43
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro.
+
'''spoken hyphen tutorial dot org slash NMEICT hyphen Intro'''.
 
|-
 
|-
 
| 10:51
 
| 10:51
| ಈ ಸ್ಕ್ರಿಪ್ಟ್, '''IIT Bombay'''ಯ  ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ.  
+
| ಈ ಸ್ಕ್ರಿಪ್ಟ್, '''IIT Bombay''' ಯ  "ಸ್ಪೋಕನ್ ಟ್ಯೂಟೋರಿಯಲ್" ತಂಡದವರ ಕೊಡುಗೆಯಾಗಿದೆ.  
 
|-
 
|-
 
| 10:57
 
| 10:57
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು.
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.
 
|}
 
|}

Latest revision as of 15:35, 23 February 2017

Time Narration
00:01 Rubyಯಲ್ಲಿ Arithmetic & Relational Operators (ಅರ್ಥ್ಮೆಟಿಕ್ ಆಂಡ್ ರಿಲೇಶನಲ್ ಆಪರೇಟರ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 * ಅಂಕಗಣಿತದ (arithmetic) ಆಪರೇಟರ್ ಗಳು
00:10 * ಆಪರೇಟರ್ ಗಳ ’ಪ್ರಿಸಿಡೆನ್ಸ್’ (ಆದ್ಯತೆ)
00:12 * 'ರಿಲೇಶನಲ್ ಆಪರೇಟರ್'ಗಳು ಇವುಗಳ ಬಗ್ಗೆ ಕಲಿಯುವೆವು.
00:14 ಇಲ್ಲಿ ನಾವು:

Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.

00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:28 ನೀವು 'irb' ಯನ್ನು ಸಹ ತಿಳಿದಿರಬೇಕು.
00:31 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.
00:38 'Ruby' (ರೂಬಿ), ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.
00:42 * '+' ಸಂಕಲನ, ಉದಾ: a+b.
00:45 * '-' ವ್ಯವಕಲನ, ಉದಾ: a-b.
00:48 * '/' ಭಾಗಾಕಾರ, ಉದಾ: a/b.
00:51 * '*' ಗುಣಾಕಾರ, ಉದಾ: a*b.
00:55 * '%' ಮಾಡ್ಯುಲಸ್, ಉದಾ: a%b.
00:59 * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b.
01:04 irb (ಐ-ಆರ್-ಬಿ) ಯನ್ನು ಬಳಸಿ, ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ತಿಳಿಯಲು ಪ್ರಯತ್ನಿಸೋಣ.
01:08 Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:14 ನಿಮ್ಮ ಸ್ಕ್ರೀನ್ ನ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ.
01:17 Interactive Ruby (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, irb ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
01:21 ಹೀಗೆ ಟೈಪ್ ಮಾಡಿ: 10 plus 20 ಮತ್ತು Enter ಅನ್ನು ಒತ್ತಿ.
01:25 ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರವನ್ನು 30 ಎಂದು ತೋರಿಸಲಾಗುತ್ತದೆ.
01:31 ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು.
01:35 ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.
01:38 ಹೀಗೆ ಟೈಪ್ ಮಾಡಿ: 10 slash 4
01:40 ಮತ್ತು Enter ಅನ್ನು ಒತ್ತಿ.
01:42 ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು.
01:47 ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ.
01:52 ಹೀಗೆ ಟೈಪ್ ಮಾಡಿ: '10.0 slash 4'
01:56 ಮತ್ತು 'Enter' ಅನ್ನು ಒತ್ತಿ.
01:58 ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ.
02:01 ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ.
02:05 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return).
02:09 ಹೀಗೆ ಟೈಪ್ ಮಾಡಿ: '12 percentage sign 5' ಮತ್ತು 'Enter' ಅನ್ನು ಒತ್ತಿ.
02:15 ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.
02:21 ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ.
02.24 ಹೀಗೆ ಟೈಪ್ ಮಾಡಿ: '2' ನಂತರ ಎರಡು ಸಲ ಆಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter' ಅನ್ನು ಒತ್ತಿ.
02:32 ಇದರ ಅರ್ಥವೇನೆಂದರೆ 2 ರ ಘಾತ 5.
02:36 ಹೀಗಾಗಿ, ನಮಗೆ ಔಟ್ಪುಟ್ 32 ಎಂದು ಸಿಗುತ್ತದೆ.
02:39 ನಂತರ, ನಾವು ಆಪರೇಟರ್ ಗಳ ’ಪ್ರಿಸಿಡೆನ್ಸ್’ನ (ಆದ್ಯತೆ) ಬಗ್ಗೆ ತಿಳಿಯೋಣ.
02:44 ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ,
02:47 ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ
02:50 ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.
02:56 ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು.
03:01 ನಂತರ, ಇದನ್ನು ಆದ್ಯತೆಯ ಕ್ರಮದಲ್ಲಿ ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.
03:07 ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ.
03:13 ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ.
03:23 ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು (ಆದ್ಯತೆ) ಹೊಂದಿದೆ.
03:29 ಹೀಗಾಗಿ, ಮೊದಲು ಇದನ್ನು ನಿರ್ವಹಿಸಲಾಗುತ್ತದೆ.
03:32 ಆದ್ದರಿಂದ, ನಾಲ್ಕರ ಐದುಪಟ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
03:42 ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ.
03:47 ನಾವು ಟರ್ಮಿನಲ್ ಗೆ ಹಿಂದಿರುಗೋಣ.
03:50 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ.
03:56 ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3”
04:03 ಮತ್ತು 'Enter' ಅನ್ನು ಒತ್ತಿ.
04:05 ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ.
04:08 ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ.
04:13 ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ.
04:20 ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.
04:22 ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
04:29 ಮತ್ತು 'Enter' ಅನ್ನು ಒತ್ತಿ.
04:30 ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ.
04:33 ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (/) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.
04:39 ಹೀಗಾಗಿ ಬ್ರಾಕೆಟ್ ನ ಒಳಗಿರುವ, ಅರ್ಥಾತ್ ಸಂಕಲನವು ಮೊದಲು ಮಾಡಲ್ಪಡುವುದು.
04:44 ನಂತರ ಭಾಗಾಕಾರವು ಮಾಡಲ್ಪಡುವುದು.
04:47 ಈಗ, 'ರಿಲೇಶನಲ್ ಆಪರೇಟರ್'ಗಳ ಬಗ್ಗೆ ನಾವು ಕಲಿಯೋಣ.
04:51 ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
04:54 'ರಿಲೇಶನಲ್ ಆಪರೇಟರ್'ಗಳು, 'ಕಂಪ್ಯಾರಿಸನ್ ಆಪರೇಟರ್ಸ್' ಎಂದು ಸಹ ಪರಿಚಿತವಾಗಿವೆ.
04:59 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂಗಳನ್ನು ಹಿಂದಿರುಗಿಸುತ್ತವೆ (return).
05:04 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಹೀಗಿವೆ -
05:07 * '==' 'ಇಕ್ವಲ್ ಟು', ಉದಾ: 'a==b '
05:14 * 'dot eql question mark', ಉದಾ: 'a.eql?b '
05:21 * '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b'
05:28 * '<' 'ಲೆಸ್ ದ್ಯಾನ್', ಉದಾ: a < b
05:32 * '>' 'ಗ್ರೇಟರ್ ದ್ಯಾನ್', ಉದಾ: a > b
05:37 * '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b'
05:44 * '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b'
05:49 * '<=>' 'ಕಂಬೈನ್ಡ್ ಕಂಪ್ಯಾರಿಸನ್' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ ಗ್ರೇಟರ್ ದ್ಯಾನ್ ಆರೋ b'.
05:56 ಈಗ, ಇವುಗಳಲ್ಲಿ ಕೆಲವು ಆಪರೇಟರ್ ಗಳನ್ನು ನಾವು ಪ್ರಯತ್ನಿಸೋಣ.
06:00 ಟರ್ಮಿನಲ್ ಗೆ ಹೋಗಿ.
06:02 'irb' ಕನ್ಸೋಲನ್ನು ತೆರವುಗೊಳಿಸಲು 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ.
06:09 ನಾವು 'ಇಕ್ವಲ್ಸ್ ಟು' ಆಪರೇಟರ್ ಅನ್ನು ಪ್ರಯತ್ನಿಸೋಣ.
06:11 ಆದ್ದರಿಂದ ಹೀಗೆ ಟೈಪ್ ಮಾಡಿ: '10 ಇಕ್ವಲ್ಸ್ ಇಕ್ವಲ್ಸ್ 10'
06:16 ಮತ್ತು 'Enter' ಅನ್ನು ಒತ್ತಿ.
06:17 ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:20 '.eql?' (ಡಾಟ್ e-q-l) ಆಪರೇಟರ್, 'ಇಕ್ವಲ್ಸ್ ಟು' ಆಪರೇಟರ್ ನಂತೆಯೇ ಆಗಿದೆ.
06:24 ನಾವು ಇದನ್ನು ಪ್ರಯತ್ನಿಸೋಣ.
06:25 ಈಗ, ಹೀಗೆ ಟೈಪ್ ಮಾಡಿ: '10 .eql?10' ಮತ್ತು 'Enter' ಅನ್ನು ಒತ್ತಿ.
06:33 ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:35 ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ.
06:39 ಹೀಗೆ ಟೈಪ್ ಮಾಡಿ: 10 not equal 10
06:44 ಮತ್ತು Enter ಅನ್ನು ಒತ್ತಿ.
06:46 ನಾವು false ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:48 ಏಕೆಂದರೆ, ಈ ಎರಡೂ ಸಂಖ್ಯೆಗಳು ಸಮನಾಗಿವೆ.
06:51 ctrl, L ಗಳನ್ನು ಒಟ್ಟಿಗೇ ಒತ್ತಿ irb ಕನ್ಸೋಲನ್ನು ತೆರವುಗೊಳಿಸಿ.
06:56 ಈಗ, ನಾವು 'ಲೆಸ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸೋಣ.
07:00 ಹೀಗೆ ಟೈಪ್ ಮಾಡಿ: 10 less than 5 ಮತ್ತು Enter ಅನ್ನು ಒತ್ತಿ.
07:05 ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
07:10 ಇಲ್ಲದಿದ್ದರೆ, ಇದು false ಅನ್ನು ರಿಟರ್ನ್ ಮಾಡುವುದು.
07:14 ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10(ಹತ್ತು), 5 (ಐದು)ಕ್ಕಿಂತ ಚಿಕ್ಕದಾಗಿಲ್ಲ.
07:19 ಈಗ, ನಾವು 'ಗ್ರೇಟರ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸುವೆವು.
07:22 ಹೀಗೆ ಟೈಪ್ ಮಾಡಿ: 5 greater than 2.
07:26 ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
07:31 ಇಲ್ಲದಿದ್ದರೆ ಇದು false ಅನ್ನು ರಿಟರ್ನ್ ಮಾಡುವುದು.
07:34 Enter ಅನ್ನು ಒತ್ತಿ.
07:36 ಈ ಸಂದರ್ಭದಲ್ಲಿ, ನಾವು true ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5 (ಐದು), ನಿಜವಾಗಿಯೂ 2 ಕ್ಕಿಂತ (ಎರಡು) ಹೆಚ್ಚಾಗಿದೆ.
07:42 ctrl, L ಕೀಗಳನ್ನು ಒಟ್ಟಿಗೇ ಒತ್ತಿ irb ಕನ್ಸೋಲನ್ನು ತೆರವುಗೊಳಿಸಿ.
07:47 ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು.
07:51 ಹೀಗೆ ಟೈಪ್ ಮಾಡಿ: 12 less than equal 12
07:56 ಮತ್ತು Enter ಅನ್ನು ಒತ್ತಿ.
07:59 ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ.
08:04 ಇಲ್ಲದಿದ್ದರೆ ಇದು false ಅನ್ನು ರಿಟರ್ನ್ ಮಾಡುತ್ತದೆ.
08:07 ನಾವು true ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ.
08:11 ಹೀಗೆಯೇ, ನೀವು 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು.
08:15 ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ.
08:19 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್:
08:21 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0'ಯನ್ನು (ಸೊನ್ನೆ) ಹಿಂದಿರುಗಿಸುತ್ತದೆ (Return).
08:24 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು
08:29 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು) ಅನ್ನು ಹಿಂದಿರುಗಿಸುತ್ತದೆ (Return).
08:34 ಒಂದು ಉದಾಹರಣೆಯೊಂದಿಗೆ ನಾವು ನೋಡೋಣ.
08:36 ಹೀಗೆ ಟೈಪ್ ಮಾಡಿ: 3 less than equals greater than 3
08:41 ಮತ್ತು 'Enter' ಅನ್ನು ಒತ್ತಿ.
08:43 ನಾವು 0 (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ.
08:45 ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ.
08:50 ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ.
08:53 ಹೀಗೆ ಟೈಪ್ ಮಾಡಿ: 4 less than equals greater than 3
08:58 ಮತ್ತು Enter ಅನ್ನು ಒತ್ತಿ.
08:59 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
09:01 ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:04 ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.
09:07 ಹೀಗೆ ಟೈಪ್ ಮಾಡಿ: 4 less than equals greater than 7
09:11 ಮತ್ತು Enter ಅನ್ನು ಒತ್ತಿ.
09:13 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ
09:14 ನಾವು -1(ಮೈನಸ್ ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:17 ಒಂದು ಅಸೈನ್ಮೆಂಟ್-
09:19 'irb' ಯನ್ನು ಬಳಸಿ ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.
09:24 * '10 + ಬ್ರಾಕೆಟ್ 2 ಆಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
09:32 * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 '
09:37 * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ.
09:42 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:45 ಸಂಕ್ಷಿಪ್ತವಾಗಿ,
09:47 ಈ ಟ್ಯುಟೋರಿಯಲ್ ನಲ್ಲಿ ನಾವು:
09:49 * ಅನೇಕ ಉದಾಹರಣೆಗಳನ್ನು ಬಳಸಿ, ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್
09:59 * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ)
10:01 * ರಿಲೇಶನಲ್ ಆಪರೇಟರ್ಸ್
10:04 ಇವುಗಳನ್ನು ಕಲಿತಿದ್ದೇವೆ.
10:06 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:10 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:14 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:20 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:23 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:26 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org
10:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:36 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:43 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:51 ಈ ಸ್ಕ್ರಿಪ್ಟ್, IIT Bombay ಯ "ಸ್ಪೋಕನ್ ಟ್ಯೂಟೋರಿಯಲ್" ತಂಡದವರ ಕೊಡುಗೆಯಾಗಿದೆ.
10:57 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.

Contributors and Content Editors

NaveenBhat, Pratik kamble, Sandhya.np14