Difference between revisions of "LibreOffice-Suite-Draw/C2/Introduction/Kannada"
From Script | Spoken-Tutorial
(Created page with "{| border=1 || '''Time''' || '''Narration''' |- ||00:01 || '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರ...") |
|||
(One intermediate revision by one other user not shown) | |||
Line 2: | Line 2: | ||
|| '''Time''' | || '''Time''' | ||
|| '''Narration''' | || '''Narration''' | ||
− | |||
|- | |- | ||
||00:01 | ||00:01 | ||
− | || '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | || '''LibreOffice Draw''' ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
− | + | ||
|- | |- | ||
||00:06 | ||00:06 | ||
− | ||ಈ ಟ್ಯುಟೋರಿಯಲ್ ನಲ್ಲಿ ನಾವು, | + | ||ಈ ಟ್ಯುಟೋರಿಯಲ್ ನಲ್ಲಿ ನಾವು, |
− | + | '''LibreOffice Draw''' | |
− | + | '''LibreOffice Draw Workspace''' ಮತ್ತು | |
− | + | ||
|- | |- | ||
− | ||00:13 | + | ||00:13 |
− | || | + | || '''context menu''' ವಿನ ಬಗ್ಗೆ ಕಲಿಯಲಿದ್ದೇವೆ. |
|- | |- | ||
||00:15 | ||00:15 | ||
|| ನಾವು: | || ನಾವು: | ||
− | + | '''Draw file'''ಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು, | |
− | + | ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು, | |
− | + | '''Draw page''' ಅನ್ನು ಸೆಟ್ ಮಾಡುವುದು ಮತ್ತು | |
|- | |- | ||
||00:25 | ||00:25 | ||
− | || | + | || ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ. |
− | + | ||
|- | |- | ||
||00:28 | ||00:28 | ||
− | || ನೀವು '''LibreOffice Suite''' ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ '''Synaptic Package Manager''' ಅನ್ನು ಬಳಸಿ '''Draw''' ಅನ್ನು ಇನ್ ಸ್ಟಾಲ್ ಮಾಡಬಹುದು. | + | || ನೀವು '''LibreOffice Suite''' ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ '''Synaptic Package Manager''' ಅನ್ನು ಬಳಸಿ '''Draw''' ಅನ್ನು ಇನ್ ಸ್ಟಾಲ್ ಮಾಡಬಹುದು. |
− | + | ||
|- | |- | ||
||00:35 | ||00:35 | ||
− | || 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ | + | || 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ '''Ubuntu Linux''' ಅನ್ನು ಸಂಪರ್ಕಿಸಿ. |
|- | |- | ||
||00:43 | ||00:43 | ||
− | || ಮತ್ತು ಈ | + | || ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ '''LibreOffice Suite''' ಅನ್ನು ಡೌನ್ ಲೋಡ್ ಮಾಡಿ. |
− | + | ||
|- | |- | ||
||00:48 | ||00:48 | ||
− | || 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. | + | || 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. |
− | + | ||
|- | |- | ||
||00:54 | ||00:54 | ||
− | || ನೆನಪಿಡಿ, | + | || ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ. |
− | + | ||
|- | |- | ||
||00:59 | ||00:59 | ||
− | || 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ | + | || 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ. |
− | + | ||
|- | |- | ||
||01:03 | ||01:03 | ||
− | || ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು)ತಯಾರಿಸಲು | + | || ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ. |
− | + | ||
|- | |- | ||
||01:08 | ||01:08 | ||
− | || ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, | + | || ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ. |
− | + | ||
|- | |- | ||
||01:13 | ||01:13 | ||
− | || 'LibreOffice Draw' ಅನ್ನು ಉಪಯೋಗಿಸಿ '''Vector graphics''' ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ. | + | || 'LibreOffice Draw' ಅನ್ನು ಉಪಯೋಗಿಸಿ '''Vector graphics''' ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ. |
− | + | ||
|- | |- | ||
||01:18 | ||01:18 | ||
− | || ಇನ್ನೊಂದು '''bitmap''' ಅಥವಾ | + | || ಇನ್ನೊಂದು, '''bitmap''' ಅಥವಾ '''raster image''' ಎಂಬುದಾಗಿದೆ. |
− | + | ||
|- | |- | ||
||01:21 | ||01:21 | ||
− | || 'BMP', 'JPG', 'JPEG' ಮತ್ತು | + | || 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು. |
|- | |- | ||
||01:30 | ||01:30 | ||
− | || ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. | + | || ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. |
− | + | ||
|- | |- | ||
||01:35 | ||01:35 | ||
|| ಎಡಭಾಗದಲ್ಲಿರುವ ಚಿತ್ರ '''vector graphic''' ಆಗಿದೆ. | || ಎಡಭಾಗದಲ್ಲಿರುವ ಚಿತ್ರ '''vector graphic''' ಆಗಿದೆ. | ||
− | |||
|- | |- | ||
||01:38 | ||01:38 | ||
|| ಬಲಭಾಗದಲ್ಲಿರುವ ಚಿತ್ರ '''bitmap''' ಆಗಿದೆ. | || ಬಲಭಾಗದಲ್ಲಿರುವ ಚಿತ್ರ '''bitmap''' ಆಗಿದೆ. | ||
− | |||
|- | |- | ||
||01:41 | ||01:41 | ||
− | || ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ. | + | || ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ. |
− | + | ||
|- | |- | ||
||01:45 | ||01:45 | ||
− | || ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; | + | || ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ. |
|- | |- | ||
||01:51 | ||01:51 | ||
− | || ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ. | + | || ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ. |
− | + | ||
|- | |- | ||
||01:58 | ||01:58 | ||
− | || ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ. | + | || ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ. |
− | + | ||
|- | |- | ||
||02:04 | ||02:04 | ||
− | || ಬಿಟ್ ಮ್ಯಾಪ್, '''pixel''' ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ. | + | || ಬಿಟ್ ಮ್ಯಾಪ್, '''pixel''' ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ. |
|- | |- | ||
||02:11 | ||02:11 | ||
− | || ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ? | + | || ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ? |
− | + | ||
|- | |- | ||
||02:15 | ||02:15 | ||
− | || ಇವುಗಳು ಗ್ರಿಡ್ ಗಳು. | + | || ಇವುಗಳು ಗ್ರಿಡ್ ಗಳು. |
|- | |- | ||
||02:17 | ||02:17 | ||
− | || ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ. | + | || ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ. |
− | + | ||
|- | |- | ||
||02:20 | ||02:20 | ||
− | || ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು. | + | || ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು. |
− | + | ||
|- | |- | ||
||02:26 | ||02:26 | ||
− | || ಏನೇ ಆಗಲಿ, | + | || ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು. |
− | + | ||
|- | |- | ||
||02:30 | ||02:30 | ||
− | || ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು '''Draw''' ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ. | + | || ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು '''Draw''' ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ. |
− | + | ||
|- | |- | ||
||02:36 | ||02:36 | ||
|| ಇಲ್ಲಿ, ನಾವು : | || ಇಲ್ಲಿ, ನಾವು : | ||
− | + | ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ ''10.04''' ಮತ್ತು ( '''Ubuntu Linux''' version ''10.04''') ಹಾಗೂ | |
− | + | ಲಿಬ್ರೆ ಆಫೀಸ್ ಸ್ಯೂಟ್ '''3.3.4'''( '''LibreOffice Suite''' version '''3.3.4''') ಅನ್ನು ಬಳಸುತ್ತಿದ್ದೇವೆ. | |
− | + | ||
|- | |- | ||
||02:46 | ||02:46 | ||
− | || ಒಂದು ಹೊಸ '''Draw''' | + | || ಒಂದು ಹೊಸ '''Draw''' ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ '''Applications''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||02:54 | ||02:54 | ||
− | || ಮತ್ತು '''Office''' ಎಂಬಲ್ಲಿ ಕ್ಲಿಕ್ ಮಾಡಿ, ನಂತರ '''LibreOffice''' ಎಂಬಲ್ಲಿ ಕ್ಲಿಕ್ ಮಾಡಿ. | + | || ಮತ್ತು '''Office''' ಎಂಬಲ್ಲಿ ಕ್ಲಿಕ್ ಮಾಡಿ, ನಂತರ '''LibreOffice''' ಎಂಬಲ್ಲಿ ಕ್ಲಿಕ್ ಮಾಡಿ. |
− | + | ||
|- | |- | ||
||02:59 | ||02:59 | ||
− | || ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ | + | || ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
− | + | ||
|- | |- | ||
||03:03 | ||03:03 | ||
|| '''Drawing''' ಎಂಬಲ್ಲಿ ಕ್ಲಿಕ್ ಮಾಡಿ. | || '''Drawing''' ಎಂಬಲ್ಲಿ ಕ್ಲಿಕ್ ಮಾಡಿ. | ||
− | |||
|- | |- | ||
||03:05 | ||03:05 | ||
− | || ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ. | + | || ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ. |
− | + | ||
|- | |- | ||
||03:09 | ||03:09 | ||
− | || ನಮ್ಮ 'Draw' | + | || ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ. |
− | + | ||
|- | |- | ||
||03:12 | ||03:12 | ||
− | || ಮುಖ್ಯವಾದ ಮೆನುವಿನಲ್ಲಿ '''File''' ನ ಮೇಲೆ ಕ್ಲಿಕ್ ಮಾಡೋಣ. ಮತ್ತು '''“Save as”''' ಆಪ್ಷನ್ ಅನ್ನು | + | || ಮುಖ್ಯವಾದ ಮೆನುವಿನಲ್ಲಿ '''File''' ನ ಮೇಲೆ ಕ್ಲಿಕ್ ಮಾಡೋಣ. ಮತ್ತು '''“Save as”''' ಆಪ್ಷನ್ ಅನ್ನು ಆಯ್ಕೆ ಮಾಡೋಣ. |
− | + | ||
|- | |- | ||
||03:18 | ||03:18 | ||
− | || “Save as” | + | || “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
||03:21 | ||03:21 | ||
− | || '''File Name''' ಫೀಲ್ಡ್ ನಲ್ಲಿ, “WaterCycle” | + | || '''File Name''' ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ. |
− | + | ||
|- | |- | ||
||03:26 | ||03:26 | ||
|| ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ. | || ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ. | ||
− | |||
|- | |- | ||
||03:31 | ||03:31 | ||
− | || | + | || '''dot odg''' ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ. |
− | + | ||
|- | |- | ||
||03:37 | ||03:37 | ||
− | || '''Browse folders''' ಫೀಲ್ಡ್ | + | || '''Browse folders''' ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ '''save''' ಮಾಡೋಣ. |
− | + | ||
|- | |- | ||
||03:42 | ||03:42 | ||
|| '''Save''' ಎಂಬಲ್ಲಿ ಕ್ಲಿಕ್ ಮಾಡಿ. | || '''Save''' ಎಂಬಲ್ಲಿ ಕ್ಲಿಕ್ ಮಾಡಿ. | ||
− | |||
|- | |- | ||
||03:44 | ||03:44 | ||
− | || | + | || “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು. |
− | + | ||
|- | |- | ||
||03:47 | ||03:47 | ||
|| ಫೈಲ್ ನ ಹೆಸರು ಮತ್ತು extension ಗಳೊಂದಿಗೆ '''Draw''' ಫೈಲ್ '''Title bar'''ನಲ್ಲಿ ಪ್ರದರ್ಶಿತವಾಗಿದೆ. | || ಫೈಲ್ ನ ಹೆಸರು ಮತ್ತು extension ಗಳೊಂದಿಗೆ '''Draw''' ಫೈಲ್ '''Title bar'''ನಲ್ಲಿ ಪ್ರದರ್ಶಿತವಾಗಿದೆ. | ||
− | |||
|- | |- | ||
||03:53 | ||03:53 | ||
− | || ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ | + | || ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು. |
− | + | ||
|- | |- | ||
||03:59 | ||03:59 | ||
|| ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ. | || ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ. | ||
− | |||
|- | |- | ||
||04:02 | ||04:02 | ||
||ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. | ||ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. | ||
− | |||
|- | |- | ||
||04:09 | ||04:09 | ||
||'''Draw''' ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ. | ||'''Draw''' ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ. | ||
− | |||
|- | |- | ||
||04:17 | ||04:17 | ||
|| ಮೊದಲಿಗೆ, '''Draw workspace''' ಅಥವಾ '''Draw window'''ದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ. | || ಮೊದಲಿಗೆ, '''Draw workspace''' ಅಥವಾ '''Draw window'''ದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ. | ||
− | |||
|- | |- | ||
||04:23 | ||04:23 | ||
||'''Draw'''ನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು '''Main menu''' ಪಟ್ಟಿ ಮಾಡುತ್ತದೆ. | ||'''Draw'''ನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು '''Main menu''' ಪಟ್ಟಿ ಮಾಡುತ್ತದೆ. | ||
− | |||
|- | |- | ||
||04:27 | ||04:27 | ||
Line 215: | Line 170: | ||
|- | |- | ||
||04:32 | ||04:32 | ||
− | || | + | ||ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು '''Page''' ಎಂದು ಕರೆಯುತ್ತಾರೆ. |
− | + | ||
|- | |- | ||
||04:37 | ||04:37 | ||
|| ಪ್ರತಿಯೊಂದು ಪೇಜ್ ನಲ್ಲಿಯೂ ಮೂರು '''layer'''ಗಳಿವೆ. | || ಪ್ರತಿಯೊಂದು ಪೇಜ್ ನಲ್ಲಿಯೂ ಮೂರು '''layer'''ಗಳಿವೆ. | ||
− | |||
|- | |- | ||
||04:39 | ||04:39 | ||
||ಅವು - '''Layout, Controls''' ಹಾಗೂ '''Dimensions Lines'''. | ||ಅವು - '''Layout, Controls''' ಹಾಗೂ '''Dimensions Lines'''. | ||
− | |||
|- | |- | ||
||04:44 | ||04:44 | ||
||'''Layout layer''' ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ. | ||'''Layout layer''' ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ. | ||
− | |||
|- | |- | ||
||04:47 | ||04:47 | ||
Line 235: | Line 186: | ||
||04:51 | ||04:51 | ||
||ನಾವು '''Layout layer'''ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ. | ||ನಾವು '''Layout layer'''ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ. | ||
− | |||
|- | |- | ||
|| 04:54 | || 04:54 | ||
|| ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ. | || ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ. | ||
− | |||
|- | |- | ||
||04:59 | ||04:59 | ||
|| ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, '''Main''' ಮೆನುವಿಗೆ ಹೋಗಿ ಮತ್ತು '''View''' ಮೇಲೆ ಹಾಗೂ ಅನಂತರ '''Toolbars''' ಮೇಲೆ ಕ್ಲಿಕ್ ಮಾಡಿ. | || ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, '''Main''' ಮೆನುವಿಗೆ ಹೋಗಿ ಮತ್ತು '''View''' ಮೇಲೆ ಹಾಗೂ ಅನಂತರ '''Toolbars''' ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||05:07 | ||05:07 | ||
− | ||ನೀವು | + | ||ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ. |
− | + | ||
|- | |- | ||
||05:11 | ||05:11 | ||
|| ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ. | || ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ. | ||
− | |||
|- | |- | ||
||05:15 | ||05:15 | ||
|| ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು '''Draw window'''ನಲ್ಲಿ ಕಾಣಸಿಗುತ್ತದೆ. | || ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು '''Draw window'''ನಲ್ಲಿ ಕಾಣಸಿಗುತ್ತದೆ. | ||
− | |||
|- | |- | ||
||05:20 | ||05:20 | ||
− | ||'''Standard''' | + | ||'''Standard''' ಎಂಬುದು ಆಯ್ಕೆಗೊಂಡಿದೆ. |
− | + | ||
|- | |- | ||
||05:23 | ||05:23 | ||
||ನೀವು ವಿಂಡೋನ ಮೇಲೆ '''Standard toolbar''' ಅನ್ನು ನೋಡಬಲ್ಲಿರಿ. | ||ನೀವು ವಿಂಡೋನ ಮೇಲೆ '''Standard toolbar''' ಅನ್ನು ನೋಡಬಲ್ಲಿರಿ. | ||
− | |||
|- | |- | ||
||05:27 | ||05:27 | ||
− | || | + | ||ನಾವೀಗ, '''Standard''' ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ. |
|- | |- | ||
||05:32 | ||05:32 | ||
||'''Standard''' ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ. | ||'''Standard''' ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ. | ||
− | |||
|- | |- | ||
||05:36 | ||05:36 | ||
|| ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ. | || ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ. | ||
− | |||
|- | |- | ||
||05:39 | ||05:39 | ||
||ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. | ||ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. | ||
− | |||
|- | |- | ||
||05:44 | ||05:44 | ||
− | || ನಾವು ವಾಟರ್ ಸೈಕಲ್ ಚಿತ್ರದ | + | || ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು '''Landscape view'''ಗೆ ಸೆಟ್ ಮಾಡೋಣ. |
|- | |- | ||
||05:51 | ||05:51 | ||
Line 288: | Line 228: | ||
||05:56 | ||05:56 | ||
|| ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. | || ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. | ||
− | |||
|- | |- | ||
||05:59 | ||05:59 | ||
||'''Page Setup''' ಆಯ್ಕೆಯನ್ನು ಕ್ಲಿಕ್ ಮಾಡಿ. | ||'''Page Setup''' ಆಯ್ಕೆಯನ್ನು ಕ್ಲಿಕ್ ಮಾಡಿ. | ||
− | |||
|- | |- | ||
||06:02 | ||06:02 | ||
||'''Page Setup''' ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ. | ||'''Page Setup''' ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ. | ||
− | |||
|- | |- | ||
||06:06 | ||06:06 | ||
||'''Page Format'''ನ ಕೆಳಗೆ, ನಾವು '''Format''' ಫೀಲ್ಡ್ ಅನ್ನು ನೋಡಬಹುದು. | ||'''Page Format'''ನ ಕೆಳಗೆ, ನಾವು '''Format''' ಫೀಲ್ಡ್ ಅನ್ನು ನೋಡಬಹುದು. | ||
− | |||
|- | |- | ||
||06:10 | ||06:10 | ||
Line 306: | Line 242: | ||
|- | |- | ||
||06:17 | ||06:17 | ||
− | || ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, '''Width''' ಮತ್ತು '''Height''' ಫೀಲ್ಡ್ ಗಳು | + | || ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, '''Width''' ಮತ್ತು '''Height''' ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ. |
− | + | ||
|- | |- | ||
||06:25 | ||06:25 | ||
||'''Orientation''' ಆಯ್ಕೆಯ ಕೆಳಗೆ, ನಾವು '''Landscape''' ಅನ್ನು ಆರಿಸೋಣ. | ||'''Orientation''' ಆಯ್ಕೆಯ ಕೆಳಗೆ, ನಾವು '''Landscape''' ಅನ್ನು ಆರಿಸೋಣ. | ||
− | |||
|- | |- | ||
||06:29 | ||06:29 | ||
Line 318: | Line 252: | ||
||06:36 | ||06:36 | ||
||'''OK''' ಅನ್ನು ಕ್ಲಿಕ್ ಮಾಡಿ. | ||'''OK''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||06:38 | ||06:38 | ||
Line 326: | Line 259: | ||
||'''drawing toolbar'''ನ ಮೇಲೆ, '''Basic Shapes'''ನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. | ||'''drawing toolbar'''ನ ಮೇಲೆ, '''Basic Shapes'''ನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | ||06:47 | + | ||06:47 |
||'''Circle'''ನ ಮೇಲೆ ಕ್ಲಿಕ್ ಮಾಡಿ. | ||'''Circle'''ನ ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||06:49 | ||06:49 | ||
||ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. | ||ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. | ||
− | |||
|- | |- | ||
||06:56 | ||06:56 | ||
|| ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು. | || ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು. | ||
− | |||
|- | |- | ||
||06:59 | ||06:59 | ||
Line 343: | Line 273: | ||
||07:03 | ||07:03 | ||
|| ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು '''“Symbol Shapes”'''ಅನ್ನು ಆಯ್ಕೆ ಮಾಡಿ. | || ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು '''“Symbol Shapes”'''ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||07:08 | ||07:08 | ||
− | ||'''“Symbol Shapes”'''ನ | + | ||'''“Symbol Shapes”'''ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು '''Cloud''' ಅನ್ನು ಆಯ್ಕೆ ಮಾಡಿ. |
− | + | ||
|- | |- | ||
||07:14 | ||07:14 | ||
− | ||'''draw page''' | + | ||'''draw page''' ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ. |
− | + | ||
|- | |- | ||
||07:18 | ||07:18 | ||
|| ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. | || ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. | ||
− | |||
|- | |- | ||
||07:21 | ||07:21 | ||
|| ನೀವು ಮೋಡವನ್ನು ಚಿತ್ರಿಸಿದ್ದೀರಿ! | || ನೀವು ಮೋಡವನ್ನು ಚಿತ್ರಿಸಿದ್ದೀರಿ! | ||
− | |||
|- | |- | ||
||07:23 | ||07:23 | ||
||ನಂತರ, ನಾವು ಪರ್ವತವನ್ನು ಬಿಡಿಸೋಣ. | ||ನಂತರ, ನಾವು ಪರ್ವತವನ್ನು ಬಿಡಿಸೋಣ. | ||
− | |||
|- | |- | ||
||07:25 | ||07:25 | ||
− | || ನಾವು ಮತ್ತೆ '''Basic shapes''' ಅನ್ನು ಆಯ್ಕೆ | + | || ನಾವು ಮತ್ತೆ '''Basic shapes''' ಅನ್ನು ಆಯ್ಕೆ ಮಾಡಿ '''Isosceles triangle''' (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ. |
− | + | ||
|- | |- | ||
||07:30 | ||07:30 | ||
||'''Draw page'''ನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ. | ||'''Draw page'''ನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ. | ||
− | |||
|- | |- | ||
||07:35 | ||07:35 | ||
||ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ. | ||ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ. | ||
− | |||
|- | |- | ||
|| 07:38 | || 07:38 | ||
||ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. | ||ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. | ||
− | |||
|- | |- | ||
||07:42 | ||07:42 | ||
||ಇದನ್ನು ಮಾಡಲು '''Ctrl+S''' ಕೀಗಳನ್ನು ಜೊತೆಗೆ ಒತ್ತಿ. | ||ಇದನ್ನು ಮಾಡಲು '''Ctrl+S''' ಕೀಗಳನ್ನು ಜೊತೆಗೆ ಒತ್ತಿ. | ||
− | |||
|- | |- | ||
||07:48 | ||07:48 | ||
|| ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು. | || ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು. | ||
− | |||
|- | |- | ||
||07:53 | ||07:53 | ||
− | || ಇದನ್ನು ಮಾಡಲು, Main | + | || ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು '''Tools''' ಅನ್ನು ಆಯ್ಕೆ ಮಾಡಿ. |
− | + | ||
|- | |- | ||
||07:57 | ||07:57 | ||
Line 398: | Line 315: | ||
||08:00 | ||08:00 | ||
||'''Options''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||'''Options''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |||
|- | |- | ||
||08:03 | ||08:03 | ||
|| '''Load/Save'''ನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, '''General''' ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >> | || '''Load/Save'''ನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, '''General''' ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >> | ||
− | |||
|- | |- | ||
||08:11 | ||08:11 | ||
|| '''”Save AutoRrecovery information every“''' ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ. | || '''”Save AutoRrecovery information every“''' ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ. | ||
− | |||
|- | |- | ||
||08:17 | ||08:17 | ||
||ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ. | ||ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ. | ||
− | |||
|- | |- | ||
||08:22 | ||08:22 | ||
|| '''OK''' ಕ್ಲಿಕ್ ಮಾಡಿ. | || '''OK''' ಕ್ಲಿಕ್ ಮಾಡಿ. | ||
− | |||
|- | |- | ||
||08:24 | ||08:24 | ||
||ಈಗ ನಾವು '''File''' >> '''Close''' ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ) | ||ಈಗ ನಾವು '''File''' >> '''Close''' ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ) | ||
− | |||
|- | |- | ||
||08:29 | ||08:29 | ||
− | || ಅಸ್ತಿತ್ವದಲ್ಲಿರುವ '''Draw''' ಫೈಲನ್ನು ತೆರೆಯಲು, - ಮೇಲ್ಗಡೆ | + | || ಅಸ್ತಿತ್ವದಲ್ಲಿರುವ '''Draw''' ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ '''File''' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Open''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||08:38 | ||08:38 | ||
|| ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | || ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |||
|- | |- | ||
||08:41 | ||08:41 | ||
Line 433: | Line 342: | ||
||08:46 | ||08:46 | ||
|| ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು '''Open''' ಅನ್ನು ಕ್ಲಿಕ್ ಮಾಡಿ. | || ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು '''Open''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||08:51 | ||08:51 | ||
|| ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. | || ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. | ||
− | |||
|- | |- | ||
||08:53 | ||08:53 | ||
|| ಹೊಸ '''draw''' ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ. | || ಹೊಸ '''draw''' ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ. | ||
− | |||
|- | |- | ||
||08:57 | ||08:57 | ||
||'''page orientation''' ಅನ್ನು '''Portrait''' ಎಂದು ಸೆಟ್ ಮಾಡಿ. | ||'''page orientation''' ಅನ್ನು '''Portrait''' ಎಂದು ಸೆಟ್ ಮಾಡಿ. | ||
− | |||
|- | |- | ||
||09:00 | ||09:00 | ||
Line 451: | Line 356: | ||
|- | |- | ||
||09:04 | ||09:04 | ||
− | ||ಈಗ 'page orientation'ಅನ್ನು | + | ||ಈಗ 'page orientation'ಅನ್ನು '''Landscape'''ಆಗಿ ಪರಿವರ್ತಿಸಿ. |
− | + | ||
|- | |- | ||
||09:07 | ||09:07 | ||
||ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ. | ||ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ. | ||
− | |||
|- | |- | ||
||09:11 | ||09:11 | ||
|| ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. | || ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. | ||
− | |||
|- | |- | ||
|| 09:16 | || 09:16 | ||
|| ಈ ಟ್ಯುಟೋರಿಯಲ್ ನಲ್ಲಿ ನಾವು: | || ಈ ಟ್ಯುಟೋರಿಯಲ್ ನಲ್ಲಿ ನಾವು: | ||
− | |||
|- | |- | ||
|| 09:19 | || 09:19 | ||
− | || | + | || LibreOffice Draw, |
|- | |- | ||
|| 09:21 | || 09:21 | ||
− | || | + | ||LibreOffice Draw ಕಾರ್ಯಕ್ಷೇತ್ರ ಮತ್ತು |
− | + | ||
|- | |- | ||
|| 09:23 | || 09:23 | ||
− | || | + | ||context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ. |
− | + | ||
|- | |- | ||
|| 09:25 | || 09:25 | ||
||ನಾವು ಇವನ್ನೂ ಕಲಿತಿದ್ದೇವೆ: | ||ನಾವು ಇವನ್ನೂ ಕಲಿತಿದ್ದೇವೆ: | ||
− | |||
|- | |- | ||
|| 09:27 | || 09:27 | ||
||* ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು, | ||* ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು, | ||
− | |||
|- | |- | ||
||09:31 | ||09:31 | ||
Line 490: | Line 387: | ||
||09:33 | ||09:33 | ||
||* Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು | ||* Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು | ||
− | |||
|- | |- | ||
||09:35 | ||09:35 | ||
− | ||* ಮೂಲಭೂತ ಆಕಾರಗಳನ್ನು | + | ||* ಮೂಲಭೂತ ಆಕಾರಗಳನ್ನು ಸೇರಿಸುವುದು. |
− | + | ||
|- | |- | ||
||09:38 | ||09:38 | ||
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. | ||
− | |||
|- | |- | ||
||09:42 | ||09:42 | ||
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | ||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | ||
− | |||
|- | |- | ||
||09:45 | ||09:45 | ||
Line 509: | Line 402: | ||
||09:49 | ||09:49 | ||
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||
− | |||
|- | |- | ||
||09:52 | ||09:52 | ||
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | ||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | ||
− | |||
|- | |- | ||
||09:55 | ||09:55 | ||
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | ||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | ||
− | |||
|- | |- | ||
||09:59 | ||09:59 | ||
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. | ||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. | ||
− | |||
|- | |- | ||
||10:05 | ||10:05 | ||
− | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು | + | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
|- | |- | ||
||10:09 | ||10:09 | ||
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | ||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | ||
− | |||
|- | |- | ||
||10:17 | ||10:17 | ||
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. | ||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. | ||
− | |||
|- | |- | ||
||10:28 | ||10:28 | ||
− | || ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ. | + | || ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |
− | ಧನ್ಯವಾದಗಳು. | + |
Latest revision as of 13:18, 23 February 2017
Time | Narration |
00:01 | LibreOffice Draw ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
LibreOffice Draw LibreOffice Draw Workspace ಮತ್ತು |
00:13 | context menu ವಿನ ಬಗ್ಗೆ ಕಲಿಯಲಿದ್ದೇವೆ. |
00:15 | ನಾವು:
Draw fileಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು, ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು, Draw page ಅನ್ನು ಸೆಟ್ ಮಾಡುವುದು ಮತ್ತು |
00:25 | ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ. |
00:28 | ನೀವು LibreOffice Suite ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ Synaptic Package Manager ಅನ್ನು ಬಳಸಿ Draw ಅನ್ನು ಇನ್ ಸ್ಟಾಲ್ ಮಾಡಬಹುದು. |
00:35 | 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ Ubuntu Linux ಅನ್ನು ಸಂಪರ್ಕಿಸಿ. |
00:43 | ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ LibreOffice Suite ಅನ್ನು ಡೌನ್ ಲೋಡ್ ಮಾಡಿ. |
00:48 | 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. |
00:54 | ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ. |
00:59 | 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ. |
01:03 | ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ. |
01:08 | ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ. |
01:13 | 'LibreOffice Draw' ಅನ್ನು ಉಪಯೋಗಿಸಿ Vector graphics ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ. |
01:18 | ಇನ್ನೊಂದು, bitmap ಅಥವಾ raster image ಎಂಬುದಾಗಿದೆ. |
01:21 | 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು. |
01:30 | ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. |
01:35 | ಎಡಭಾಗದಲ್ಲಿರುವ ಚಿತ್ರ vector graphic ಆಗಿದೆ. |
01:38 | ಬಲಭಾಗದಲ್ಲಿರುವ ಚಿತ್ರ bitmap ಆಗಿದೆ. |
01:41 | ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ. |
01:45 | ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ. |
01:51 | ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ. |
01:58 | ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ. |
02:04 | ಬಿಟ್ ಮ್ಯಾಪ್, pixel ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ. |
02:11 | ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ? |
02:15 | ಇವುಗಳು ಗ್ರಿಡ್ ಗಳು. |
02:17 | ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ. |
02:20 | ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು. |
02:26 | ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು. |
02:30 | ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು Draw ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ. |
02:36 | ಇಲ್ಲಿ, ನಾವು :
ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ 10.04 ಮತ್ತು ( Ubuntu Linux version 10.04) ಹಾಗೂ ಲಿಬ್ರೆ ಆಫೀಸ್ ಸ್ಯೂಟ್ 3.3.4( LibreOffice Suite version 3.3.4) ಅನ್ನು ಬಳಸುತ್ತಿದ್ದೇವೆ. |
02:46 | ಒಂದು ಹೊಸ Draw ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ Applications ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
02:54 | ಮತ್ತು Office ಎಂಬಲ್ಲಿ ಕ್ಲಿಕ್ ಮಾಡಿ, ನಂತರ LibreOffice ಎಂಬಲ್ಲಿ ಕ್ಲಿಕ್ ಮಾಡಿ. |
02:59 | ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:03 | Drawing ಎಂಬಲ್ಲಿ ಕ್ಲಿಕ್ ಮಾಡಿ. |
03:05 | ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ. |
03:09 | ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ. |
03:12 | ಮುಖ್ಯವಾದ ಮೆನುವಿನಲ್ಲಿ File ನ ಮೇಲೆ ಕ್ಲಿಕ್ ಮಾಡೋಣ. ಮತ್ತು “Save as” ಆಪ್ಷನ್ ಅನ್ನು ಆಯ್ಕೆ ಮಾಡೋಣ. |
03:18 | “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
03:21 | File Name ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ. |
03:26 | ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ. |
03:31 | dot odg ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ. |
03:37 | Browse folders ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ save ಮಾಡೋಣ. |
03:42 | Save ಎಂಬಲ್ಲಿ ಕ್ಲಿಕ್ ಮಾಡಿ. |
03:44 | “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು. |
03:47 | ಫೈಲ್ ನ ಹೆಸರು ಮತ್ತು extension ಗಳೊಂದಿಗೆ Draw ಫೈಲ್ Title barನಲ್ಲಿ ಪ್ರದರ್ಶಿತವಾಗಿದೆ. |
03:53 | ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು. |
03:59 | ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ. |
04:02 | ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. |
04:09 | Draw ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ. |
04:17 | ಮೊದಲಿಗೆ, Draw workspace ಅಥವಾ Draw windowದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ. |
04:23 | Drawನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು Main menu ಪಟ್ಟಿ ಮಾಡುತ್ತದೆ. |
04:27 | ಎಡಭಾಗದಲ್ಲಿರುವ Pages ಪ್ಯಾನೆಲ್ 'Draw' ಫೈಲ್ ನಲ್ಲಿರುವ ಎಲ್ಲಾ ಪುಟಗಳನ್ನು ತೋರಿಸುತ್ತದೆ. |
04:32 | ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು Page ಎಂದು ಕರೆಯುತ್ತಾರೆ. |
04:37 | ಪ್ರತಿಯೊಂದು ಪೇಜ್ ನಲ್ಲಿಯೂ ಮೂರು layerಗಳಿವೆ. |
04:39 | ಅವು - Layout, Controls ಹಾಗೂ Dimensions Lines. |
04:44 | Layout layer ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ. |
04:47 | ಇಲ್ಲಿಯೇ ನಾವು ಹೆಚ್ಚಿನ ಎಲ್ಲಾ ಗ್ರಾಫಿಕ್ಸ್ ಗಳನ್ನು ರಚಿಸುತ್ತೇವೆ. |
04:51 | ನಾವು Layout layerನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ. |
04:54 | ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ. |
04:59 | ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, Main ಮೆನುವಿಗೆ ಹೋಗಿ ಮತ್ತು View ಮೇಲೆ ಹಾಗೂ ಅನಂತರ Toolbars ಮೇಲೆ ಕ್ಲಿಕ್ ಮಾಡಿ. |
05:07 | ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ. |
05:11 | ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ. |
05:15 | ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು Draw windowನಲ್ಲಿ ಕಾಣಸಿಗುತ್ತದೆ. |
05:20 | Standard ಎಂಬುದು ಆಯ್ಕೆಗೊಂಡಿದೆ. |
05:23 | ನೀವು ವಿಂಡೋನ ಮೇಲೆ Standard toolbar ಅನ್ನು ನೋಡಬಲ್ಲಿರಿ. |
05:27 | ನಾವೀಗ, Standard ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ. |
05:32 | Standard ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ. |
05:36 | ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ. |
05:39 | ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. |
05:44 | ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು Landscape viewಗೆ ಸೆಟ್ ಮಾಡೋಣ. |
05:51 | ಇದನ್ನು ಮಾಡಲು, ಪುಟದ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Page ಆಯ್ಕೆಯನ್ನು ಆರಿಸಿ. |
05:56 | ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. |
05:59 | Page Setup ಆಯ್ಕೆಯನ್ನು ಕ್ಲಿಕ್ ಮಾಡಿ. |
06:02 | Page Setup ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ. |
06:06 | Page Formatನ ಕೆಳಗೆ, ನಾವು Format ಫೀಲ್ಡ್ ಅನ್ನು ನೋಡಬಹುದು. |
06:10 | ಇಲ್ಲಿ, ನಾವು A4ಅನ್ನು ಆರಿಸುತ್ತೇವೆ, ಏಕೆಂದರೆ ಇದು ಪ್ರಿಂಟ್ ಮಾಡಲು ಉಪಯೋಗಿಸುವ ಕಾಗದದ ಅತ್ಯಂತ ಸಾಮಾನ್ಯ ಗಾತ್ರವಾಗಿದೆ. |
06:17 | ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, Width ಮತ್ತು Height ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ. |
06:25 | Orientation ಆಯ್ಕೆಯ ಕೆಳಗೆ, ನಾವು Landscape ಅನ್ನು ಆರಿಸೋಣ. |
06:29 | Paper format ಫೀಲ್ಡ್ ಗಳ ಬಲ ಬದಿಗೆ, ನೀವು Draw pageನ ಪುಟ್ಟ ಮುನ್ನೋಟವನ್ನು ನೋಡುವಿರಿ. |
06:36 | OK ಅನ್ನು ಕ್ಲಿಕ್ ಮಾಡಿ. |
06:38 | ನಾವು ಸೂರ್ಯನನ್ನು ಚಿತ್ರಿಸುವುದರಿಂದ ಆರಂಭಿಸೋಣ. |
06:41 | drawing toolbarನ ಮೇಲೆ, Basic Shapesನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. |
06:47 | Circleನ ಮೇಲೆ ಕ್ಲಿಕ್ ಮಾಡಿ. |
06:49 | ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
06:56 | ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು. |
06:59 | ಈಗ, ನಾವು ಸೂರ್ಯನ ಪಕ್ಕ ಒಂದು ಮೋಡವನ್ನು ಚಿತ್ರಿಸೋಣ. |
07:03 | ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು “Symbol Shapes”ಅನ್ನು ಆಯ್ಕೆ ಮಾಡಿ. |
07:08 | “Symbol Shapes”ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು Cloud ಅನ್ನು ಆಯ್ಕೆ ಮಾಡಿ. |
07:14 | draw page ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ. |
07:18 | ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
07:21 | ನೀವು ಮೋಡವನ್ನು ಚಿತ್ರಿಸಿದ್ದೀರಿ! |
07:23 | ನಂತರ, ನಾವು ಪರ್ವತವನ್ನು ಬಿಡಿಸೋಣ. |
07:25 | ನಾವು ಮತ್ತೆ Basic shapes ಅನ್ನು ಆಯ್ಕೆ ಮಾಡಿ Isosceles triangle (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ. |
07:30 | Draw pageನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ. |
07:35 | ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ. |
07:38 | ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. |
07:42 | ಇದನ್ನು ಮಾಡಲು Ctrl+S ಕೀಗಳನ್ನು ಜೊತೆಗೆ ಒತ್ತಿ. |
07:48 | ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು. |
07:53 | ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು Tools ಅನ್ನು ಆಯ್ಕೆ ಮಾಡಿ. |
07:57 | Toolsನ ಕೆಳಗೆ, Optionsನ ಮೇಲೆ ಕ್ಲಿಕ್ ಮಾಡಿ. |
08:00 | Options ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:03 | Load/Saveನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, General ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >> |
08:11 | ”Save AutoRrecovery information every“ ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ. |
08:17 | ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ. |
08:22 | OK ಕ್ಲಿಕ್ ಮಾಡಿ. |
08:24 | ಈಗ ನಾವು File >> Close ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ) |
08:29 | ಅಸ್ತಿತ್ವದಲ್ಲಿರುವ Draw ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ File ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Open ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
08:38 | ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:41 | ಇಲ್ಲಿ, ನೀವು ನಿಮ್ಮ ಡಾಕ್ಯುಮೆಂಟ್ ಅನ್ನು ಎಲ್ಲಿ ಸೇವ್ ಮಾಡಿದ್ದೀರೋ ಆ ಫೋಲ್ಡರ್ ಅನ್ನು ಹುಡುಕಿ. |
08:46 | ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು Open ಅನ್ನು ಕ್ಲಿಕ್ ಮಾಡಿ. |
08:51 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. |
08:53 | ಹೊಸ draw ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ. |
08:57 | page orientation ಅನ್ನು Portrait ಎಂದು ಸೆಟ್ ಮಾಡಿ. |
09:00 | ಒಂದು ಮೋಡ, ನಕ್ಷತ್ರ ಮತ್ತು ಒಂದು ವೃತ್ತವನ್ನು ರಚಿಸಿ. |
09:04 | ಈಗ 'page orientation'ಅನ್ನು Landscapeಆಗಿ ಪರಿವರ್ತಿಸಿ. |
09:07 | ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ. |
09:11 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:16 | ಈ ಟ್ಯುಟೋರಿಯಲ್ ನಲ್ಲಿ ನಾವು: |
09:19 | LibreOffice Draw, |
09:21 | LibreOffice Draw ಕಾರ್ಯಕ್ಷೇತ್ರ ಮತ್ತು |
09:23 | context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ. |
09:25 | ನಾವು ಇವನ್ನೂ ಕಲಿತಿದ್ದೇವೆ: |
09:27 | * ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು, |
09:31 | * ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು, |
09:33 | * Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು |
09:35 | * ಮೂಲಭೂತ ಆಕಾರಗಳನ್ನು ಸೇರಿಸುವುದು. |
09:38 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. |
09:42 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
09:45 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
09:49 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
09:52 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
09:55 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
09:59 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
10:05 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
10:09 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
10:17 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
10:28 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |