Difference between revisions of "Java/C2/Introduction-to-Array/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:02 | ಜಾವಾದಲ್ಲಿ “Arrays” ನ ಪ್ರರಿಚಯದ ಸ್ಪೋಕನ್ ಟ್ಯುಟೋರಿ...")
 
 
(One intermediate revision by one other user not shown)
Line 6: Line 6:
 
|-
 
|-
 
|  00:02
 
|  00:02
| ಜಾವಾದಲ್ಲಿ “Arrays” ಪ್ರರಿಚಯದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
| ಜಾವಾದಲ್ಲಿ '''Arrays''' ಪರಿಚಯದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
 
|  00:07
 
|  00:07
Line 13: Line 13:
 
|  00:14
 
|  00:14
 
|  ಇಲ್ಲಿ ನಾವು
 
|  ಇಲ್ಲಿ ನಾವು
* Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦)
+
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦)
* Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ
+
Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ
* Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦)  
+
Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦)  
 
ಯನ್ನು ಉಪಯೋಗಿಸುತ್ತೇವೆ.
 
ಯನ್ನು ಉಪಯೋಗಿಸುತ್ತೇವೆ.
 
|-
 
|-
Line 31: Line 31:
 
|-
 
|-
 
| 00:47
 
| 00:47
| ಪ್ರತಿಯೊಂದು ಎಲಿಮೆಂಟ್ ಅದರ ಸ್ಥಾನಕ್ಕೆ ಅನುಗುಣವಾಗಿ ಇಂಡೆಕ್ಸ್ ಅನ್ನು ಹೊಂದಿರುತ್ತದೆ.
+
| ಪ್ರತಿಯೊಂದು ಎಲಿಮೆಂಟ್ ಅದರ ಸ್ಥಾನಕ್ಕೆ ಅನುಗುಣವಾಗಿ ಇಂಡೆಕ್ಸ್ ಅನ್ನು ಹೊಂದಿರುತ್ತದೆ.
 
|-
 
|-
 
| 00:52
 
| 00:52
Line 43: Line 43:
 
|-
 
|-
 
| 01:03
 
| 01:03
| ಹಾಗಾಗಿ ಎಕ್ಲಿಪ್ಸ್ ಅನ್ನು ಓಪನ್ ಮಾಡಿ.
+
| ಇದಕ್ಕಾಗಿ ಎಕ್ಲಿಪ್ಸ್ ಅನ್ನು ಓಪನ್ ಮಾಡಿ.
 
|-
 
|-
 
|  01:06
 
|  01:06
Line 55: Line 55:
 
|-
 
|-
 
| 01:18
 
| 01:18
|     int rainfall  ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ  ಸಮಚಿಹ್ನೆ  ಕರ್ಲೀ ಬ್ರ್ಯಾಕೆಟ್ ನಲ್ಲಿ 25, 31, 29, 13, 27, 35, 12  ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
+
|int rainfall  ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ತೆರೆದು ಮುಚ್ಚಿ, ಸಮಚಿಹ್ನೆ  ಕರ್ಲೀ ಬ್ರ್ಯಾಕೆಟ್ ನಲ್ಲಿ 25, 31, 29, 13, 27, 35, 12  ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
 
+
  
 
|-
 
|-
Line 78: Line 77:
 
|-
 
|-
 
| 02:28
 
| 02:28
| ನಾವು ಇಂಡೆಕ್ಸ್ ಸಂಖ್ಯೆ ಎರಡರಲ್ಲಿ ರುವ ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
+
| ನಾವು ಇಂಡೆಕ್ಸ್ ಸಂಖ್ಯೆ ಎರಡರಲ್ಲಿರುವ ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
|-
+
|-
 
| 02:32
 
| 02:32
 
| ಅಂದರೆ ಅರೇ ಯ ಮೂರನೇ ಎಲಿಮೆಂಟ್ ಆದ 29 ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.  
 
| ಅಂದರೆ ಅರೇ ಯ ಮೂರನೇ ಎಲಿಮೆಂಟ್ ಆದ 29 ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.  
Line 169: Line 168:
 
| 06:28
 
| 06:28
 
|  ಹಾಗಾಗಿ
 
|  ಹಾಗಾಗಿ
int n, x ;   
+
int n, x ;   
 
for(x = 4; x  < 10; x = x + 1)
 
for(x = 4; x  < 10; x = x + 1)
 
{
 
{
Line 252: Line 251:
 
|-  
 
|-  
 
| 09:50
 
| 09:50
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
+
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.[http://spoken-tutorial.org/NMEICT-Intro http://spoken-tutorial.org/NMEICT-Intro]  
* [http://spoken-tutorial.org/NMEICT-Intro http://spoken-tutorial.org/NMEICT-Intro]  
+
 
|-
 
|-
 
|  09:57
 
|  09:57
 
|  ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..  
 
|  ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..  
 
|}
 
|}

Latest revision as of 11:35, 23 February 2017

Time Narration
00:02 ಜಾವಾದಲ್ಲಿ Arrays ನ ಪರಿಚಯದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನೀವು ಅರೇಸ್ ಅನ್ನು ಹೇಗೆ ರಚಿಸುವುದು ಮತ್ತು ಅರೇ ಎಲಿಮೆಂಟ್ ಗಳನ್ನು ಹೇಗೆ ಉಪಯೋಗಿಸುವುದು ಎನ್ನುವುದನ್ನು ಕಲಿಯುತ್ತೀರಿ.
00:14 ಇಲ್ಲಿ ನಾವು

Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ.

00:25 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಡೇಟಾ ಟೈಪ್ ಮತ್ತು ಫಾರ್ ಲೂಪ್ ಗಳ ಬಗ್ಗೆ ತಿಳಿದಿರಬೇಕು.
00:32 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿ ಮಾಡಿ.
00:38 ಅರೇ ಗಳು ಡೇಟಾಗಳ ಸಂಗ್ರಹ.
00:40 ಉದಾಹರಣೆಗೆ ಅಂಕಗಳ ಪಟ್ಟಿ, ಹೆಸರುಗಳ ಪಟ್ಟಿ, ಉಷ್ಣತೆಗಳ ಪಟ್ಟಿ, ಮಳೆ ಪ್ರಮಾಣದ ಪಟ್ಟಿ.
00:47 ಪ್ರತಿಯೊಂದು ಎಲಿಮೆಂಟ್ ಅದರ ಸ್ಥಾನಕ್ಕೆ ಅನುಗುಣವಾಗಿ ಇಂಡೆಕ್ಸ್ ಅನ್ನು ಹೊಂದಿರುತ್ತದೆ.
00:52 ಮೊದಲ ಎಲಿಮೆಂಟ್ ನ ಇಂಡೆಕ್ಸ್ ಸೊನ್ನೆ ಆಗಿರುತ್ತದೆ.
00:55 ಎರಡನೇ ಎಲಿಮೆಂಟ್ ನ ಇಂಡೆಕ್ಸ್ ಒಂದು.. ಹೀಗೇ ಮುಂದುವರೆಯುತ್ತದೆ.
00:59 ಈಗ ಈ ಡೇಟಾಗಳನ್ನು ಸಂಗ್ರಹಿಸುವುದು ಹೇಗೆಂದು ನೋಡೋಣ.
01:03 ಇದಕ್ಕಾಗಿ ಎಕ್ಲಿಪ್ಸ್ ಅನ್ನು ಓಪನ್ ಮಾಡಿ.
01:06 ArraysDemo ಎಂಬ ಹೆಸರಿನ ಕ್ಲಾಸ್ ಆಗಲೇ ರಚನೆಯಾಗಿದೆ.
01:11 ಮೇಯ್ನ್ ಮೆಥಡ್ ನಲ್ಲಿ ಮಳೆ ಪ್ರಮಾಣದ ಡೇಟಾವನ್ನು ಸೇರಿಸೋಣ.
01:16 ಹಾಗಾಗಿ ಮೇಯ್ನ್ ಫಂಕ್ಷನ್ ನಲ್ಲಿ
01:18 int rainfall ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ತೆರೆದು ಮುಚ್ಚಿ, ಸಮಚಿಹ್ನೆ ಕರ್ಲೀ ಬ್ರ್ಯಾಕೆಟ್ ನಲ್ಲಿ 25, 31, 29, 13, 27, 35, 12 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
01:53 rainfall ವೇರಿಯೇಬಲ್ ಆದಮೇಲೆ ಸ್ಕ್ವೇರ್ ಬ್ರ್ಯಾಕೆಟ್ ಹಾಕುವುದನ್ನು ನೆನಪಿನಲ್ಲಿಡಿ.
01:58 ಅಂದರೆ ನಾವು rainfall ಎಂಬ ಇಂಟೀಜರ್ ಅರೆ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:03 ಬ್ರ್ಯಾಕೆಟ್ ಗಳನ್ನು ಅರೇ ಎಲಿಮೆಂಟ್ ಗಳನ್ನು ಸೂಚಿಸಲು ಉಪಯೋಗಿಸುತ್ತೇವೆ.
02:09 ಈಗ ಡೇಟಾ ಗಳನ್ನು ಆಕ್ಸೆಸ್ಸ್ ಮಾಡುವುದು ಹೇಗೆಂದು ನೋಡೋಣ.
02:12 ಹಾಗಾಗಿ ಮುಂದಿನ ಸಾಲಿನಲ್ಲಿ
02:14 system ಡಾಟ್ out ಡಾಟ್ println ಎಂದು ಟೈಪ್ ಮಾಡಿ, rainfall ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ 2 ಎಂದು ಟೈಪ್ ಮಾಡಿ.
02:28 ನಾವು ಇಂಡೆಕ್ಸ್ ಸಂಖ್ಯೆ ಎರಡರಲ್ಲಿರುವ ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
02:32 ಅಂದರೆ ಅರೇ ಯ ಮೂರನೇ ಎಲಿಮೆಂಟ್ ಆದ 29 ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
02:38 ಸೇವ್ ಮಾಡಿ ರನ್ ಮಾಡೋಣ.
02:43 ನಾವು ಫಲಿತದಲ್ಲಿ ಅರೇ ಯ ಮೂರನೇ ಎಲಿಮೆಂಟ್ ಅಂದರೆ 29 ಅನ್ನು ಕಾಣಬಹುದು.
02:49 ಈಗ 2 ರ ಬದಲು 0 ಎಂದು ಟೈಪ್ ಮಾಡಿ.
02:56 ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ.
03:00 ಫಲಿತದಲ್ಲಿ ಮೊದಲನೇ ಎಲಿಮೆಂಟ್ 25 ಅನ್ನು ನೋಡುತ್ತೇವೆ.
03:07 ಈಗ ಮೊದಲನೇ ಎಲಿಮೆಂಟ್ ನ ಬೆಲೆಯನ್ನು ಬದಲಾಯಿಸೋಣ.
03:13 ಅದಕ್ಕಾಗಿ rainfall [0] = 11; ಎಂದು ಟೈಪ್ ಮಾಡಿ.
03:27 ಈಗ ಫಲಿತದಲ್ಲಿ ಅದರ ಬೆಲೆಯನ್ನು ನೋಡೋಣ. ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ.
03:34 ಅದರ ಬೆಲೆ 11 ಎಂದು ಬದಲಾಗಿರುವುದನ್ನು ನೋಡಬಹುದು.
03:40 ಅರೇ ಯ ಗಾತ್ರ ತಿಳಿದಿದ್ದು ಬೆಲೆಗಳು ಗೊತ್ತಿಲ್ಲದಿದ್ದಾಗ ಏನು ಮಾಡಬೇಕು ?
03:45 ಈಗ ಅಂತಹ ಅರೇ ಗಳನ್ನು ಹೇಗೆ ರಚಿಸುವುದೆಂದು ನೋಡೋಣ.
03:49 ಮೇಯ್ನ್ ಫಂಕ್ಷನ್ ನಲ್ಲಿ ಎಲ್ಲವನ್ನು ಅಳಿಸಿ.
03:57 int squares [] = new int [10]; ಎಂದು ಟೈಪ್ ಮಾಡಿ.
04:19 ಈ ಹೇಳಿಕೆಯು 'squares' ಎಂಬ 10 ಇಂಟೀಜರ್ ಎಲಿಮೆಂಟ್ ಗಳನ್ನು ಹೊಂದಿರುವ ಅರೇಯನ್ನು ರಚಿಸುತ್ತದೆ.
04:30 ಈಗ ಅದಕ್ಕೆ ಕೆಲವು ಬೆಲೆಗಳನ್ನು ಸೇರಿಸೋಣ.
04:33 ಹಾಗಾಗಿ
04:35 squares[0] = 1; ಎಂದು ಟೈಪ್ ಮಾಡಿ.
04:43 ಮುಂದಿನ ಸಾಲಿನಲ್ಲಿ squares[1] = 4;ಎಂದು
04:53 ಮುಂದಿನ ಸಾಲಿನಲ್ಲಿ squares[2] = 9;ಎಂದು
05:04 squares[3] = 16; ಎಂದೂ ಟೈಪ್ ಮಾಡಿ.
05:15 ಈಗ ನಾವು ಮೊದಲ ನಾಲ್ಕು ಸಂಖ್ಯೆಗಳ ವರ್ಗಗಳನ್ನು ನಮೂದಿಸಿದ್ದೇವೆ.
05:20 ಉಳಿದ ಎಲಿಮೆಂಟ್ ಗಳು ಯಾವ ಬೆಲೆ ಹೊಂದಿರುತ್ತವೆ ಎಂದು ಈಗ ನೋಡೋಣ.
05:26 ಅರೇಯ ಆರನೇ ಎಲಿಮೆಂಟ್ ನ ಬೆಲೆಯನ್ನು ಪ್ರಿಂಟ್ ಮಾಡೋಣ.
05:30 system ಡಾಟ್ out ಡಾಟ್ println (squares [5]); ಎಂದು ಟೈಪ್ ಮಾಡಿ.
05:56 ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. ಬೆಲೆ ಸೊನ್ನೆ ಆಗಿರುವುದನ್ನು ನೋಡುತ್ತೇವೆ.
06:05 ಏಕೆಂದರೆ ಇಂಟೀಜರ್ ಅರೇ ಯು ರಚನೆಯಾದ ಸಂದರ್ಭದಲ್ಲಿ ಎಲ್ಲ ಬೆಲೆಗಳು ಸೊನ್ನೆಗೆ ಇನಿಷಿಯಲೈಜ್ ಆಗಿರುತ್ತದೆ.
06:11 ಹಾಗೆಯೇ ಫ್ಲೋಟ್ ಅರೇ ಯು ರಚನೆಯಾದ ಸಂದರ್ಭದಲ್ಲಿ ಎಲ್ಲ ಬೆಲೆಗಳು 0.0 ಗೆ ಇನಿಷಿಯಲೈಜ್ ಆಗಿರುತ್ತದೆ.
06:18 ಪ್ರತಿಯೊಂದು ಅರೇ ಎಲಿಮೆಂಟ್ ಗಳಿಗೂ ಬೆಲೆಯನ್ನು ಟೈಪ್ ಮಾಡುವುದು ತುಂಬಾ ದೊಡ್ಡ ಕ್ರಿಯೆಯಾಗುತ್ತದೆ. ಹಾಗಾಗಿ ಫಾರ್ ಲೂಪ್ ಅನ್ನು ಉಪಯೋಗಿಸುತ್ತೇವೆ.
06:28 ಹಾಗಾಗಿ

int n, x ; for(x = 4; x < 10; x = x + 1) { n = x + 1; squares [x] = n * n; } ಎಂದು ಟೈಪ್ ಮಾಡಿ.

07:25 4 ರಿಂದ 9 ರವರೆಗೆ ಸಂಖ್ಯೆಗಳನ್ನು ಪುನಾರವರ್ತಿಸಿ ಮತ್ತು ಅರೇ ಎಲಿಮೆಂಟ್ ಗೆ ಅನುಗುಣವಾದ ಬೆಲೆಯನ್ನು ಸೇರಿಸಿದ್ದೇವೆ.
07:36 ಈಗ ಫಲಿತವನ್ನು ನೋಡೋಣ.
07:38 ನಾವು ಅರೇಯ ಆರನೇ ಎಲಿಮೆಂಟ್ ನ ಬೆಲೆಯನ್ನು ನಮೂದಿಸುತ್ತಿದ್ದೇವೆ. ಸೇವ್ ಮಾಡಿ ರನ್ ಮಾಡಿರಿ.
07:52 ನಾವು ಅರೇ ಯ ಆರನೇ ಎಲಿಮೆಂಟ್ 6 ರ ವರ್ಗ, ಅಂದರೆ 36 ಅನ್ನು ನೋಡಬಹುದು.
07:57 ನಾವು ಈಗ ಎಲ್ಲಾ ಬೆಲೆಗಳನ್ನು ಫಾರ್ ಲೂಪ್ ನಲ್ಲಿಯೇ ಸೇರಿಸೋಣ.
08:03 ನಾವು ಆಗಲೇ ನೀಡಿರುವ ಬೆಲೆಗಳನ್ನು ಅಳಿಸಿ ಮತ್ತು 4 ಅನ್ನು 0 ಎಂದು ಬದಲಾಯಿಸಿ.
08:14 ಈ ರೀತಿ 0 ಯಿಂದ 9 ರವರೆಗೆ ಎಲ್ಲ ಎಲಿಮೆಂಟ್ ಗಳ ಬೆಲೆಯೂ ಅನುಗುಣವಾದ ವರ್ಗಗಳಾಗುತ್ತವೆ.
08:21 ಈಗ ನಾವು ಮೂರನೇ ಎಲಿಮೆಂಟ್ ನ ಬೆಲೆಯನ್ನು ನೋಡೋಣ.
08:25 ಅದಕ್ಕಾಗಿ 5 ಅನ್ನು 2 ಎಂದು ಬದಲಾಯಿಸಿ.
08:30 ಸೇವ್ ಮಾಡಿ ರನ್ ಮಾಡಿರಿ.
08:35 ಈಗ ಮೂರನೇ ಎಲಿಮೆಂಟ್ ನ ಬೆಲೆಯು ಲೂಪ್ ನಲ್ಲಿ ಸೇರಿರುವುದರಿಂದ ಅದರ ಬೆಲೆ 9 ಆಗುತ್ತದೆ.
08:42 ಈ ರೀತಿಯಾಗಿ ಅರೇ ಯನ್ನು ರಚಿಸಬಹುದು ಮತ್ತು ಉಪಯೋಗಿಸಬಹುದು.
08:50 ನಾವು ಈಗ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:53 ಈ ಟ್ಯುಟೋರಿಯಲ್ ನಲ್ಲಿ ನಾವು,
08:55 ಅರೇ ಯನ್ನು ಡಿಕ್ಲೇರ್ ಮಾಡಿ , ಇನಿಷಿಯಲೈಜ್ ಮಾಡುವುದನ್ನು,
08:58 ಮತ್ತು ಅರೇ ಎಲಿಮೆಂಟ್ ಗಳನ್ನು ಎಕ್ಸೆಸ್ ಮಾಡುವುದನ್ನು ಕಲಿತಿದ್ದೇವೆ.
09:01 ಸ್ವಂತ ಅಭ್ಯಾಸಕ್ಕಾಗಿ,
09:04 ಕೊಟ್ಟಿರುವ ಒಂದು ಅರೇ ಯ ಎಲ್ಲಾ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯಿರಿ.
09:10 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
09:13 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
09:19 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ವಿoಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋನಡ್ ಮಾಡಿ ನೋಡಬಹುದು.
09:26 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
09:34 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
09:40 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
09:44 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
09:50 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro
09:57 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, Pratik kamble, Vasudeva ahitanal