Difference between revisions of "Ruby/C2/Hello-Ruby/Kannada"

From Script | Spoken-Tutorial
Jump to: navigation, search
 
(3 intermediate revisions by 2 users not shown)
Line 11: Line 11:
 
|-
 
|-
 
| 00:06
 
| 00:06
| * 'Ruby' ಎಂದರೇನು?
+
| '''Ruby''' ಎಂದರೇನು?
 
|-
 
|-
 
| 00:08
 
| 00:08
| * ರೂಬಿಯ ವೈಶಿಷ್ಟ್ಯಗಳು (features)
+
| ರೂಬಿಯ ವೈಶಿಷ್ಟ್ಯಗಳು (features)
 
|-  
 
|-  
 
| 00:09
 
| 00:09
| * 'RubyGems' ಮತ್ತು 'Ruby' ಯಲ್ಲಿ Help
+
| '''RubyGems''' ಮತ್ತು '''Ruby''' ಯಲ್ಲಿ Help
 
|-
 
|-
 
| 00:12  
 
| 00:12  
Line 29: Line 29:
 
|-
 
|-
 
| 00:16
 
| 00:16
| 'puts' ಮತ್ತು 'print' ಗಳ ನಡುವಿನ ವ್ಯತ್ಯಾಸ, ಇವುಗಳನ್ನು ಕಲಿಯುವೆವು.  
+
| '''puts''' ಮತ್ತು '''print''' ಗಳ ನಡುವಿನ ವ್ಯತ್ಯಾಸ, ಇವುಗಳನ್ನು ಕಲಿಯುವೆವು.  
 
|-
 
|-
 
| 00:19
 
| 00:19
| ಇಲ್ಲಿ ನಾವು:
+
| ಇಲ್ಲಿ ನಾವು:'''Ubuntu Linux '''ಆವೃತ್ತಿ '''12.04''' '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
* '''Ubuntu Linux '''ಆವೃತ್ತಿ '''12.04'''  
+
* '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
+
 
|-
 
|-
 
| 00:27
 
| 00:27
Line 40: Line 38:
 
|-
 
|-
 
| 00:30
 
| 00:30
| 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
+
| '''Linux''' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
 
|-
 
|-
 
| 00:37
 
| 00:37
| ಈಗ 'Ruby' ಎಂದರೇನು ಎಂಬುದನ್ನು ನಾನು ವಿವರಿಸುವೆನು.  
+
| ಈಗ '''Ruby''' ಎಂದರೇನು ಎಂಬುದನ್ನು ನಾನು ವಿವರಿಸುವೆನು.  
 
|-
 
|-
 
| 00:40
 
| 00:40
| ‘Ruby’, ಒಂದು ಆಬ್ಜೆಕ್ಟ್-ಓರಿಯಂಟೆಡ್ ಹಾಗೂ ಅರ್ಥೈಸಲಾದ (interpreted) ಸ್ಕ್ರಿಪ್ಟಿಂಗ್ ಭಾಷೆಯಾಗಿದೆ.  
+
|'''Ruby''', ಒಂದು ಆಬ್ಜೆಕ್ಟ್-ಓರಿಯಂಟೆಡ್ ಹಾಗೂ ಅರ್ಥೈಸಲಾದ (interpreted) ಸ್ಕ್ರಿಪ್ಟಿಂಗ್ ಭಾಷೆಯಾಗಿದೆ.  
 
|-
 
|-
 
| 00:44
 
| 00:44
Line 55: Line 53:
 
|-
 
|-
 
| 00:54
 
| 00:54
| ಈಗ, ‘Ruby’ಯ ಕೆಲವು ವೈಶಿಷ್ಟ್ಯ ಗಳನ್ನು ನಾವು ನೋಡೋಣ.
+
| ಈಗ, '''Ruby''' ಯ ಕೆಲವು ವೈಶಿಷ್ಟ್ಯ ಗಳನ್ನು ನಾವು ನೋಡೋಣ.
 
|-
 
|-
 
| 00:57
 
| 00:57
Line 64: Line 62:
 
|-
 
|-
 
| 01:04
 
| 01:04
| 'Smalltalk, BASIC' ಅಥವಾ 'Python' ನಲ್ಲಿ ಇರುವಂತೆ ‘Ruby’ಯಲ್ಲಿ ವೇರಿಯೆಬಲ್ ಗಳು ಡೇಟಾಟೈಪ್ ಗಳನ್ನು ಹೊಂದಿಲ್ಲ.
+
| '''Smalltalk, BASIC''' ಅಥವಾ '''Python''' ನಲ್ಲಿ ಇರುವಂತೆ ‘Ruby’ಯಲ್ಲಿ ವೇರಿಯೆಬಲ್ ಗಳು ಡೇಟಾಟೈಪ್ ಗಳನ್ನು ಹೊಂದಿಲ್ಲ.
 
|-
 
|-
 
| 01:11
 
| 01:11
Line 79: Line 77:
 
|-
 
|-
 
| 01:26
 
| 01:26
| 'RubyGems', ‘ರೂಬಿ’ಯ ಒಂದು ಅತಿ ಮುಖ್ಯವಾದ ವೈಶಿಷ್ಟ್ಯ (feature) ಆಗಿದೆ.
+
| '''RubyGems''', ‘ರೂಬಿ’ಯ ಒಂದು ಅತಿ ಮುಖ್ಯವಾದ ವೈಶಿಷ್ಟ್ಯ (feature) ಆಗಿದೆ.
 
|-
 
|-
 
| 01:31  
 
| 01:31  
| ‘ರೂಬಿ’ ಪ್ರೊಗ್ರಾಮಿಂಗ್ ಭಾಷೆಗೆ 'RubyGems', ಪ್ಯಾಕೇಜ್ ಮೆನೇಜರ್ ಆಗಿದೆ.
+
| ‘ರೂಬಿ’ ಪ್ರೊಗ್ರಾಮಿಂಗ್ ಭಾಷೆಗೆ '''RubyGems''', ಪ್ಯಾಕೇಜ್ ಮೆನೇಜರ್ ಆಗಿದೆ.
 
|-
 
|-
 
| 01:36
 
| 01:36
Line 88: Line 86:
 
|-
 
|-
 
| 01:42
 
| 01:42
| ನೀವು ನಿಮ್ಮದೇ ಆದ 'gem' (ಜೆಮ್) ಗಳನ್ನು ಕ್ರಿಯೇಟ್ ಮತ್ತು ಪಬ್ಲಿಶ್ ಮಾಡಬಹುದು.
+
| ನೀವು ನಿಮ್ಮದೇ ಆದ '''gem''' (ಜೆಮ್) ಗಳನ್ನು ಕ್ರಿಯೇಟ್ ಮತ್ತು ಪಬ್ಲಿಶ್ ಮಾಡಬಹುದು.
 
|-
 
|-
 
| 01:46
 
| 01:46
| 'RubyGems' ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.
+
| '''RubyGems''' ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.
 
|-
 
|-
 
| 01:51
 
| 01:51
Line 97: Line 95:
 
|-
 
|-
 
| 01:55
 
| 01:55
| ನೀವು 'Ubuntu Software Centre' ಅನ್ನು (ಉಬಂಟು ಸಾಫ್ಟ್ವೇರ್ ಸೆಂಟರ್) ಬಳಸಿಕೊಂಡು Ruby ಯನ್ನು ಇನ್ಸ್ಟಾಲ್ (ಅಳವಡಿಸು) ಮಾಡಬಹುದು.  
+
| ನೀವು '''Ubuntu Software Centre''' ಅನ್ನು (ಉಬಂಟು ಸಾಫ್ಟ್ವೇರ್ ಸೆಂಟರ್) ಬಳಸಿಕೊಂಡು Ruby ಯನ್ನು ಇನ್ಸ್ಟಾಲ್ (ಅಳವಡಿಸು) ಮಾಡಬಹುದು.  
 
|-
 
|-
 
| 01:59
 
| 01:59
| 'Ubuntu Software Centre' ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ವೆಬ್ಸೈಟ್ ನ ಮೇಲೆ '''Ubuntu Linux Tutorials''' ಅನ್ನು ನೋಡಿ.  
+
| '''Ubuntu Software Centre''' ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನ ಮೇಲೆ '''Ubuntu Linux Tutorials''' ಅನ್ನು ನೋಡಿ.  
 
|-
 
|-
 
| 02:07
 
| 02:07
Line 109: Line 107:
 
|-
 
|-
 
| 02:16
 
| 02:16
|* 'Command line' (ಕಮಾಂಡ್ ಲೈನ್)
+
| '''Command line''' (ಕಮಾಂಡ್ ಲೈನ್)
 
|-
 
|-
 
| 02:17
 
| 02:17
|* 'Interactive Ruby' (ಇಂಟರ್ಯಾಕ್ಟಿವ್ ರೂಬಿ)
+
| '''Interactive Ruby''' (ಇಂಟರ್ಯಾಕ್ಟಿವ್ ರೂಬಿ)
 
|-
 
|-
 
| 02:19
 
| 02:19
|* ಒಂದು ಫೈಲ್ ನ ಹಾಗೆ.  
+
| ಒಂದು ಫೈಲ್ ನ ಹಾಗೆ.  
 
|-
 
|-
 
| 02:20
 
| 02:20
Line 130: Line 128:
 
|-
 
|-
 
| 02:37
 
| 02:37
| ಕಮಾಂಡನ್ನು ಟೈಪ್ ಮಾಡಿ:
+
| ಕಮಾಂಡನ್ನು ಟೈಪ್ ಮಾಡಿ:
 
|-
 
|-
 
| 02:38
 
| 02:38
Line 136: Line 134:
 
|-
 
|-
 
| 02:50
 
| 02:50
| 'Enter' ಅನ್ನು ಒತ್ತಿ.
+
| '''Enter''' ಅನ್ನು ಒತ್ತಿ.
 
|-
 
|-
 
| 02:53
 
| 02:53
| ನಮಗೆ 'HelloWorld' ಎಂಬ ಔಟ್ಪುಟ್ ಸಿಗುತ್ತದೆ.
+
| ನಮಗೆ '''HelloWorld''' ಎಂಬ ಔಟ್ಪುಟ್ ಸಿಗುತ್ತದೆ.
 
|-
 
|-
 
| 02:56
 
| 02:56
| ಟರ್ಮಿನಲ್ ನ ಮೇಲೆ ಔಟ್ಪುಟ್ ಅನ್ನು ಪ್ರಿಂಟ್ ಮಾಡಲು 'puts' ಕಮಾಂಡ್ ಅನ್ನು ಬಳಸಲಾಗುತ್ತದೆ.
+
| ಟರ್ಮಿನಲ್ ನ ಮೇಲೆ ಔಟ್ಪುಟ್ ಅನ್ನು ಪ್ರಿಂಟ್ ಮಾಡಲು '''puts''' ಕಮಾಂಡ್ ಅನ್ನು ಬಳಸಲಾಗುತ್ತದೆ.
 
|-
 
|-
 
| 03:00
 
| 03:00
| ಹೈಫನ್ 'e' ಫ್ಲ್ಯಾಗ್, ಕೋಡ್ ನ ಒಂದೇ ಒಂದು ಸಾಲನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.
+
| ಹೈಫನ್ '''e''' ಫ್ಲ್ಯಾಗ್, ಕೋಡ್ ನ ಒಂದೇ ಒಂದು ಸಾಲನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.
 
|-
 
|-
 
| 03:06
 
| 03:06
Line 163: Line 161:
 
|-
 
|-
 
| 03:32
 
| 03:32
| ನಾವು 'Hello World ' ಮತ್ತು '3' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
+
| ನಾವು '''Hello World''' ' ಮತ್ತು '''3''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
 
|-
 
|-
 
| 03:36  
 
| 03:36  
Line 172: Line 170:
 
|-
 
|-
 
| 03:42
 
| 03:42
| 'Interactive Ruby', ‘ರೂಬಿ’ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ತಕ್ಷಣದ ಪ್ರತಿಕ್ರಿಯೆಯಿಂದ ಅನುಮತಿಸುತ್ತದೆ.
+
| '''Interactive Ruby''', ‘ರೂಬಿ’ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ತಕ್ಷಣದ ಪ್ರತಿಕ್ರಿಯೆಯಿಂದ ಅನುಮತಿಸುತ್ತದೆ.
 
|-
 
|-
 
| 03:48
 
| 03:48
| ನೀವು ‘ರೂಬಿ’ ಸ್ಟೇಟ್ಮೆಂಟ್ ಗಳನ್ನು ರನ್ ಮಾಡಬಹುದು ಮತ್ತು ಔಟ್ಪುಟ್ ಹಾಗೂ ರಿಟರ್ನ್ ವ್ಯಾಲ್ಯೂ ಗಳನ್ನು ಪರೀಕ್ಷಿಸಬಹುದು.
+
| ‘ರೂಬಿ’ ಸ್ಟೇಟ್ಮೆಂಟ್ ಗಳನ್ನು ರನ್ ಮಾಡಬಹುದು ಮತ್ತು ಔಟ್ಪುಟ್ ಹಾಗೂ ರಿಟರ್ನ್ ವ್ಯಾಲ್ಯೂ ಗಳನ್ನು ಪರೀಕ್ಷಿಸಬಹುದು.
 
|-
 
|-
 
| 03:53
 
| 03:53
| ‘ರೂಬಿ’ ಯ ಹಳೆಯ ವರ್ಷನ್ ಗಾಗಿ, 'irb'ಯನ್ನು ಪ್ರತ್ಯೇಕವಾಗಿ ಇನ್ಸ್ಟಾಲ್ ಮಾಡಿ.
+
| ‘ರೂಬಿ’ ಯ ಹಳೆಯ ವರ್ಷನ್ ಗಾಗಿ, '''irb'''ಯನ್ನು ಪ್ರತ್ಯೇಕವಾಗಿ ಇನ್ಸ್ಟಾಲ್ ಮಾಡಿ.
 
|-
 
|-
 
| 03:57
 
| 03:57
| ಈಗ, ನಾವು 'irb' ಯ ಮೂಲಕ ನಮ್ಮ ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ.  
+
| ಈಗ, ನಾವು '''irb''' ಯ ಮೂಲಕ ನಮ್ಮ ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ.  
 
|-
 
|-
 
| 04:03
 
| 04:03
| 'Interactive Ruby' ಯನ್ನು ಲಾಂಚ್ ಮಾಡಲು,  
+
| '''Interactive Ruby''' ಯನ್ನು ಲಾಂಚ್ ಮಾಡಲು,  
 
|-
 
|-
 
| 04:06
 
| 04:06
| ‘irb’ ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
+
| ‘'''irb'''’ ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-  
 
|-  
 
| 04:09
 
| 04:09
| ಹೀಗೆ ಟೈಪ್ ಮಾಡಿ: 'puts' ''space'' ಡಬಲ್ ಕೋಟ್ಸ್ ನಲ್ಲಿ 'Hello World' ಮತ್ತು 'Enter' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''puts''' ''space'' ಡಬಲ್ ಕೋಟ್ಸ್ ನಲ್ಲಿ 'Hello World' ಮತ್ತು 'Enter' ಅನ್ನು ಒತ್ತಿ.
 
|-
 
|-
 
| 04:19
 
| 04:19
| ನಾವು 'Hello World' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ  
+
| ನಾವು '''Hello World''' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ  
 
|-
 
|-
 
| 04:22
 
| 04:22
Line 199: Line 197:
 
|-
 
|-
 
| 04:25
 
| 04:25
| 'irb' ಯಿಂದ ಹೊರಗೆ ಬರಲು, 'exit' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
+
| 'irb' ಯಿಂದ ಹೊರಗೆ ಬರಲು, '''exit''' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 04:31
 
| 04:31
Line 208: Line 206:
 
|-
 
|-
 
| 04:39
 
| 04:39
| ನಾನು 'gedit' ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸುತ್ತಿದ್ದೇನೆ. 'gedit' ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸುತ್ತೇನೆ.
+
| ನಾನು '''gedit''' ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸುತ್ತಿದ್ದೇನೆ. '''gedit''' ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸುತ್ತೇನೆ.
 
|-
 
|-
 
| 04:45
 
| 04:45
| ಈಗ, ಟೈಪ್ ಮಾಡಿ: 'puts ''space'' ಡಬಲ್ ಕೋಟ್ಸ್ ನಲ್ಲಿ ' Hello World'.
+
| ಈಗ, ಟೈಪ್ ಮಾಡಿ: '''puts''' '''space''' ಡಬಲ್ ಕೋಟ್ಸ್ ನಲ್ಲಿ '''Hello World'''.
 
|-
 
|-
 
| 04:54
 
| 04:54
Line 220: Line 218:
 
|-
 
|-
 
| 05:01
 
| 05:01
| ಹೀಗೆ ಟೈಪ್ ಮಾಡಿ: ''equal to'' begin ಮತ್ತು 'Enter' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''equal to''' begin ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 05:06
 
| 05:06
| ಕಾಮೆಂಟ್ ಅನ್ನು ಆರಂಭಿಸಲು, ''equal to'' 'begin' ಅನ್ನು ಬಳಸಲಾಗುತ್ತದೆ.
+
| ಕಾಮೆಂಟ್ ಅನ್ನು ಆರಂಭಿಸಲು, '''equal to''' 'begin' ಅನ್ನು ಬಳಸಲಾಗುತ್ತದೆ.
 
|-
 
|-
 
| 05:10
 
| 05:10
Line 238: Line 236:
 
|-
 
|-
 
| 05:30
 
| 05:30
| ಈಗ ಹೀಗೆ ಟೈಪ್ ಮಾಡಿ: ' ''equal to'' end'.
+
| ಈಗ ಹೀಗೆ ಟೈಪ್ ಮಾಡಿ: ' '''equal to''' '''end'''.
 
|-
 
|-
 
| 05:32
 
| 05:32
| ' ''equal to'' end' ಅನ್ನು 'ಮಲ್ಟಿಪಲ್ ಲೈನ್ ಕಾಮೆಂಟ್ಸ್' ಅನ್ನು ಕೊನೆಗೊಳಿಸಲು ಬಳಸಲಾಗುತ್ತದೆ.
+
| ' '''equal to''' '''end''' ಅನ್ನು 'ಮಲ್ಟಿಪಲ್ ಲೈನ್ ಕಾಮೆಂಟ್ಸ್' ಅನ್ನು ಕೊನೆಗೊಳಿಸಲು ಬಳಸಲಾಗುತ್ತದೆ.
 
|-
 
|-
 
| 05:37
 
| 05:37
Line 250: Line 248:
 
|-
 
|-
 
| 05:45
 
| 05:45
| ಈಗ, ನಾವು 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ ಫೈಲನ್ನು ಸೇವ್ ಮಾಡೋಣ.
+
| ಈಗ, ನಾವು '''Save''' ಬಟನ್ ನ ಮೇಲೆ ಕ್ಲಿಕ್ ಮಾಡಿ ಫೈಲನ್ನು ಸೇವ್ ಮಾಡೋಣ.
 
|-
 
|-
 
| 05:50  
 
| 05:50  
Line 256: Line 254:
 
|-  
 
|-  
 
| 05:53
 
| 05:53
| 'Save As ' ಡೈಲಾಗ್-ಬಾಕ್ಸ್, ನಿಮ್ಮ ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುವುದು.  
+
| '''Save As''' ಡೈಲಾಗ್-ಬಾಕ್ಸ್, ನಿಮ್ಮ ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುವುದು.  
 
|-
 
|-
 
| 05:57
 
| 05:57
Line 274: Line 272:
 
|-
 
|-
 
| 06:17
 
| 06:17
| 'Ruby' ಫೈಲ್ ಗೆ, 'ಡಾಟ್ rb' ಎಕ್ಸ್ಟೆನ್ಶನ್ ಅನ್ನು ಕೊಡಲಾಗುತ್ತದೆ .
+
| '''Ruby''' ಫೈಲ್ ಗೆ, 'ಡಾಟ್ ''rb''' ಎಕ್ಸ್ಟೆನ್ಶನ್ ಅನ್ನು ಕೊಡಲಾಗುತ್ತದೆ .
 
|-
 
|-
 
| 06:21
 
| 06:21
Line 286: Line 284:
 
|-
 
|-
 
| 06:35
 
| 06:35
| ನಿಮ್ಮ 'Ruby' ಫೈಲ್ ಇರುವ ಡಿರೆಕ್ಟರೀಯಲ್ಲಿಯೇ ನೀವು ಇರುವಿರೆಂದು ಖಚಿತಪಡಿಸಿಕೊಳ್ಳಿ.
+
| ನಿಮ್ಮ '''Ruby''' ಫೈಲ್ ಇರುವ ಡಿರೆಕ್ಟರೀಯಲ್ಲಿಯೇ ನೀವು ಇರುವಿರೆಂದು ಖಚಿತಪಡಿಸಿಕೊಳ್ಳಿ.
 
|-
 
|-
 
| 06:39  
 
| 06:39  
| ನಾವು 'home' ಡಿರೆಕ್ಟರೀಯಲ್ಲಿ ಇದ್ದೇವೆ ಎಂಬುದನ್ನು ನೆನಪಿನಲ್ಲಿಡಿ. ನಮಗೆ 'rubyprogram' ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕಾಗಿದೆ.
+
| ನಾವು 'home' ಡಿರೆಕ್ಟರೀಯಲ್ಲಿ ಇದ್ದೇವೆ ಎಂಬುದನ್ನು ನೆನಪಿನಲ್ಲಿಡಿ. ನಮಗೆ '''rubyprogram''' ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕಾಗಿದೆ.
 
|-
 
|-
 
| 06:47
 
| 06:47
| ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: 'cd ''space'' Desktop/rubyprogram' ಮತ್ತು 'Enter' ಅನ್ನು ಒತ್ತಿ.
+
| ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: '''cd ''space'' Desktop/rubyprogram' ಮತ್ತು 'Enter' ಅನ್ನು ಒತ್ತಿ.
 
|-
 
|-
 
| 07:00
 
| 07:00
Line 307: Line 305:
 
|-
 
|-
 
| 07:22
 
| 07:22
| ಇದರ ಮೊದಲು, ನಾವು ನಮ್ಮ 'home' ಡಿರೆಕ್ಟರೀಗೆ ಮರಳಿ ಹೋಗಬೇಕು. ಹೀಗೆ ಮಾಡಲು, "cd" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
+
| ಇದರ ಮೊದಲು, ನಾವು ನಮ್ಮ '''home''' ಡಿರೆಕ್ಟರೀಗೆ ಮರಳಿ ಹೋಗಬೇಕು. ಹೀಗೆ ಮಾಡಲು, "cd" ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 07:31
 
| 07:31
|ಈಗ, 'Interactive Ruby' ಯನ್ನು ಲಾಂಚ್ ಮಾಡಲು 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.  
+
|ಈಗ, '''Interactive Ruby''' ಯನ್ನು ಲಾಂಚ್ ಮಾಡಲು '''irb''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.  
 
|-
 
|-
 
| 07:39
 
| 07:39
Line 316: Line 314:
 
|-
 
|-
 
| 07:50
 
| 07:50
| ಇಲ್ಲಿ, ಎರಡು 'puts' ಕಮಾಂಡ್ ಗಳನ್ನು ಒಟ್ಟಿಗೆ ಸೇರಿಸಲು ‘ಕಾಮಾ’ಅನ್ನು (comma) ಬಳಸಲಾಗಿದೆ.  
+
| ಇಲ್ಲಿ, ಎರಡು '''puts''' ಕಮಾಂಡ್ ಗಳನ್ನು ಒಟ್ಟಿಗೆ ಸೇರಿಸಲು ‘ಕಾಮಾ’ಅನ್ನು (comma) ಬಳಸಲಾಗಿದೆ.  
 
|-
 
|-
 
| 07:55
 
| 07:55
| ಈಗ, 'Enter' ಅನ್ನು ಒತ್ತಿ.
+
| ಈಗ, '''Enter''' ಅನ್ನು ಒತ್ತಿ.
 
|-
 
|-
 
| 07:57
 
| 07:57
Line 325: Line 323:
 
|-
 
|-
 
| 08:03
 
| 08:03
| ಈಗ, ನಾವು ಇದನ್ನೇ 'print' ನೊಂದಿಗೆ ಪ್ರಯತ್ನಿಸೋಣ.  
+
| ಈಗ, ನಾವು ಇದನ್ನೇ '''print''' ನೊಂದಿಗೆ ಪ್ರಯತ್ನಿಸೋಣ.  
 
|-
 
|-
 
| 08:06
 
| 08:06
Line 331: Line 329:
 
|-
 
|-
 
| 08:09
 
| 08:09
| 'puts' ಗೆ ಬದಲಾಗಿ 'print' ಅನ್ನು ಸೇರಿಸಿ ಮತ್ತು 'Enter' ಅನ್ನು ಒತ್ತಿ.
+
| 'puts' ಗೆ ಬದಲಾಗಿ '''print''' ಅನ್ನು ಸೇರಿಸಿ ಮತ್ತು '''Enter''' ಒತ್ತಿ.
 
|-
 
|-
 
| 08:14
 
| 08:14
| ನಾವು 'Hello World ' ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಅದೇ ಲೈನ್ ನ ಮೇಲೆ.  
+
| ನಾವು '''Hello World''' ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಅದೇ ಲೈನ್ ನ ಮೇಲೆ.  
 
|-
 
|-
 
| 08:19
 
| 08:19
| 'puts' ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. ' print' ಕೀವರ್ಡ್ ಅನ್ನು ಸೇರಿಸುವುದಿಲ್ಲ.  
+
| '''puts''' ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. ''' print''' ಕೀವರ್ಡ್ ಅದನ್ನು ಸೇರಿಸುವುದಿಲ್ಲ.  
 
|-
 
|-
 
| 08:27
 
| 08:27
Line 343: Line 341:
 
|-
 
|-
 
| 08:31
 
| 08:31
| ಇದು ನಮ್ಮನ್ನು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ತರುತ್ತದೆ. ನಾವು ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
+
| ನಾವು ನಮ್ಮ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸ್ಲೈಡ್ ಗೆ ಹಿಂದಿರುಗೋಣ.
 
|-
 
|-
 
| 08:37
 
| 08:37
Line 349: Line 347:
 
|-
 
|-
 
| 08:39
 
| 08:39
|* ‘Ruby’ ಯ ಬಗ್ಗೆ
+
| ‘Ruby’ ಯ ಬಗ್ಗೆ
 
|-
 
|-
 
| 08:41
 
| 08:41
|* ಇನ್ಸ್ಟಾಲ್ಲೇಶನ್
+
| ಇನ್ಸ್ಟಾಲ್ಲೇಶನ್
 
|-
 
|-
 
| 08:42
 
| 08:42
|* ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವುದು  
+
| ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವುದು  
 
|-
 
|-
 
| 08:44
 
| 08:44
|* ‘=begin’ ಮತ್ತು ‘=end’ ಗಳನ್ನು ಬಳಸಿ ಅನೇಕ ಕಾಮೆಂಟ್ ಗಳನ್ನು ಸೇರಿಸುವುದು  
+
| ‘'''=begin’ ಮತ್ತು ‘=end''’ ಗಳನ್ನು ಬಳಸಿ ಅನೇಕ ಕಾಮೆಂಟ್ ಗಳನ್ನು ಸೇರಿಸುವುದು  
 
|-
 
|-
 
| 08:50
 
| 08:50
|* 'puts' ಮತ್ತು 'print' ಗಳ ನಡುವಿನ ವ್ಯತ್ಯಾಸ ಇವುಗಳನ್ನು ಕಲಿತಿದ್ದೇವೆ.  
+
|* 'puts' ಮತ್ತು '''print''' ಗಳ ನಡುವಿನ ವ್ಯತ್ಯಾಸ ಇವುಗಳನ್ನು ಕಲಿತಿದ್ದೇವೆ.  
 
|-
 
|-
 
| 08:53
 
| 08:53
Line 382: Line 380:
 
|-
 
|-
 
| 09:10
 
| 09:10
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
| 09:15
 
| 09:15
Line 388: Line 386:
 
|-
 
|-
 
| 09:17
 
| 09:17
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
+
| ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
 
|-
 
|-
 
| 09:20
 
| 09:20
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
| ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
| 09:24
 
| 09:24
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:'''contact@spoken-tutorial.org'''
'''contact@spoken-tutorial.org'''
+
 
|-
 
|-
 
| 09:30
 
| 09:30
Line 407: Line 404:
 
|-
 
|-
 
| 09:45  
 
| 09:45  
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ
 
|-
 
|-
 
| 09:50
 
| 09:50
 
| ವಂದನೆಗಳು.
 
| ವಂದನೆಗಳು.
 
|}
 
|}

Latest revision as of 18:40, 22 February 2017

Time Narration
00:00 Hello Ruby! ಎಂಬ Spoken Tutorialಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು:
00:06 Ruby ಎಂದರೇನು?
00:08 ರೂಬಿಯ ವೈಶಿಷ್ಟ್ಯಗಳು (features)
00:09 RubyGems ಮತ್ತು Ruby ಯಲ್ಲಿ Help
00:12 ಇನ್ಸ್ಟಾಲ್ ಮಾಡುವುದು
00:13 'Ruby' ಕೋಡ್ ಅನ್ನು ರನ್ ಮಾಡುವುದು
00:15 ಕಾಮೆಂಟ್ ಮಾಡುವುದು
00:16 puts ಮತ್ತು print ಗಳ ನಡುವಿನ ವ್ಯತ್ಯಾಸ, ಇವುಗಳನ್ನು ಕಲಿಯುವೆವು.
00:19 ಇಲ್ಲಿ ನಾವು:Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.
00:30 Linux ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:37 ಈಗ Ruby ಎಂದರೇನು ಎಂಬುದನ್ನು ನಾನು ವಿವರಿಸುವೆನು.
00:40 Ruby, ಒಂದು ಆಬ್ಜೆಕ್ಟ್-ಓರಿಯಂಟೆಡ್ ಹಾಗೂ ಅರ್ಥೈಸಲಾದ (interpreted) ಸ್ಕ್ರಿಪ್ಟಿಂಗ್ ಭಾಷೆಯಾಗಿದೆ.
00:44 ಇದು, ಕ್ರಿಯಾತ್ಮಕ (dynamic), ಓಪನ್ ಸೋರ್ಸ್ ಪ್ರೊಗ್ರಾಮಿಂಗ್ ಭಾಷೆಯಾಗಿದ್ದು
00:48 ಓದಲು ಸಹಜವಾಗಿರುವ ಮತ್ತು ಬರೆಯಲು ಸುಲಭವಾಗಿರುವ ಸೊಗಸಾದ ಸಿಂಟ್ಯಾಕ್ಸ್ ಅನ್ನು ಹೊಂದಿದೆ.
00:54 ಈಗ, Ruby ಯ ಕೆಲವು ವೈಶಿಷ್ಟ್ಯ ಗಳನ್ನು ನಾವು ನೋಡೋಣ.
00:57 ‘Ruby’, ಅತ್ಯಂತ ಪೋರ್ಟೇಬಲ್ ಆಗಿದೆ.
00:59 ‘Ruby’ ಪ್ರೊಗ್ರಾಂ, ಯಾವುದೇ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ.
01:04 Smalltalk, BASIC ಅಥವಾ Python ನಲ್ಲಿ ಇರುವಂತೆ ‘Ruby’ಯಲ್ಲಿ ವೇರಿಯೆಬಲ್ ಗಳು ಡೇಟಾಟೈಪ್ ಗಳನ್ನು ಹೊಂದಿಲ್ಲ.
01:11 ಇದು ಸ್ವಯಂಚಾಲಿತ ‘ಮೆಮರಿ’ ನಿರ್ವಹಣೆಯನ್ನು (ಅಟೋಮ್ಯಾಟಿಕ್ ಮೆಮರಿ ಮ್ಯಾನೇಜ್ಮೆಂಟ್) ಬೆಂಬಲಿಸುತ್ತದೆ.
01:14 ‘Ruby’, ಒಂದು ‘ಫ್ರೀ ಫಾರ್ಮ್ಯಾಟ್’ ಭಾಷೆಯಾಗಿದೆ.
01:17 ನೀವು ನಿಮ್ಮ ಪ್ರೊಗ್ರಾಂಅನ್ನು ಯಾವುದೇ ಸಾಲು ಮತ್ತು ‘ಕಾಲಂ’ನಿಂದ ಬರೆಯಲು ಆರಂಭಿಸಬಹುದು.
01:21 ರೂಬಿಯನ್ನು ‘ಇಂಟರ್ನೆಟ್’ ಮತ್ತು ‘ಇಂಟ್ರಾನೆಟ್’ ಅಪ್ಪ್ಲಿಕೇಶನ್ ಗಳನ್ನು ಡೆವೆಲಪ್ ಮಾಡಲು ಬಳಸಲಾಗುತ್ತದೆ.
01:26 RubyGems, ‘ರೂಬಿ’ಯ ಒಂದು ಅತಿ ಮುಖ್ಯವಾದ ವೈಶಿಷ್ಟ್ಯ (feature) ಆಗಿದೆ.
01:31 ‘ರೂಬಿ’ ಪ್ರೊಗ್ರಾಮಿಂಗ್ ಭಾಷೆಗೆ RubyGems, ಪ್ಯಾಕೇಜ್ ಮೆನೇಜರ್ ಆಗಿದೆ.
01:36 ‘ರೂಬಿ’ ಪ್ರೊಗ್ರಾಂಗಳು ಮತ್ತು ಲೈಬ್ರರಿಗಳನ್ನು ವಿತರಿಸಲು ಇದು ಒಂದು ಗುಣಮಟ್ಟದ ಫಾರ್ಮ್ಯಾಟ್ ಅನ್ನು ಒದಗಿಸುತ್ತದೆ.
01:42 ನೀವು ನಿಮ್ಮದೇ ಆದ gem (ಜೆಮ್) ಗಳನ್ನು ಕ್ರಿಯೇಟ್ ಮತ್ತು ಪಬ್ಲಿಶ್ ಮಾಡಬಹುದು.
01:46 RubyGems ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.
01:51 ‘ರೂಬಿ’ಯ ಬಗ್ಗೆ ಹೆಚ್ಚಿನ ಸಹಾಯ ಪಡೆಯಲು, ನೀವು ಇಲ್ಲಿ ತೋರಿಸಿದ ಲಿಂಕ್ ಗಳಿಗೆ ಭೆಟ್ಟಿ ಕೊಡಬಹುದು.
01:55 ನೀವು Ubuntu Software Centre ಅನ್ನು (ಉಬಂಟು ಸಾಫ್ಟ್ವೇರ್ ಸೆಂಟರ್) ಬಳಸಿಕೊಂಡು Ruby ಯನ್ನು ಇನ್ಸ್ಟಾಲ್ (ಅಳವಡಿಸು) ಮಾಡಬಹುದು.
01:59 Ubuntu Software Centre ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನ ಮೇಲೆ Ubuntu Linux Tutorials ಅನ್ನು ನೋಡಿ.
02:07 Ruby ಯನ್ನು ಇನ್ಸ್ಟಾಲ್ ಮಾಡಲು, ಬೇರೆ ವಿಧಾನಗಳನ್ನು ಈ ಸ್ಲೈಡ್ ನಲ್ಲಿ ತೋರಿಸಲಾಗಿದೆ.
02:12 ‘ರೂಬಿ’ ಕೋಡ್ ಅನ್ನು 3 ವಿಧಗಳಲ್ಲಿ ಎಕ್ಸಿಕ್ಯೂಟ್ ಮಾಡಬಹುದು -
02:16 Command line (ಕಮಾಂಡ್ ಲೈನ್)
02:17 Interactive Ruby (ಇಂಟರ್ಯಾಕ್ಟಿವ್ ರೂಬಿ)
02:19 ಒಂದು ಫೈಲ್ ನ ಹಾಗೆ.
02:20 ಎಕ್ಸಿಕ್ಯೂಟ್ ಮಾಡುವ ಪ್ರತಿಯೊಂದು ವಿಧಾನವನ್ನು ನಾವು ನೋಡುವೆವು.
02:23 ಮೊದಲು, 'Hello World' ಕೋಡ್ ಅನ್ನು, 'ಕಮಾಂಡ್ ಲೈನ್' (command line) ನಿಂದ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನಾವು ನೋಡೋಣ.
02:28 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ 'ಟರ್ಮಿನಲ್’ಅನ್ನು ಓಪನ್ ಮಾಡಿ.
02:33 ನಿಮ್ಮ ಸ್ಕ್ರೀನ್ ನ ಮೇಲೆ ಒಂದು 'ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುವುದು.
02:37 ಕಮಾಂಡನ್ನು ಟೈಪ್ ಮಾಡಿ:
02:38 Ruby space hyphen e space ಸಿಂಗಲ್ ಕೋಟ್ಸ್ ನಲ್ಲಿ puts space ಆಮೇಲೆ ಡಬಲ್ ಕೋಟ್ಸ್ ನಲ್ಲಿ Hello World ಮತ್ತು
02:50 Enter ಅನ್ನು ಒತ್ತಿ.
02:53 ನಮಗೆ HelloWorld ಎಂಬ ಔಟ್ಪುಟ್ ಸಿಗುತ್ತದೆ.
02:56 ಟರ್ಮಿನಲ್ ನ ಮೇಲೆ ಔಟ್ಪುಟ್ ಅನ್ನು ಪ್ರಿಂಟ್ ಮಾಡಲು puts ಕಮಾಂಡ್ ಅನ್ನು ಬಳಸಲಾಗುತ್ತದೆ.
03:00 ಹೈಫನ್ e ಫ್ಲ್ಯಾಗ್, ಕೋಡ್ ನ ಒಂದೇ ಒಂದು ಸಾಲನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.
03:06 ‘ಮಲ್ಟಿಪಲ್ ಲೈನ್ ಕಮಾಂಡ್’ಗಳನ್ನು ಎಕ್ಸಿಕ್ಯೂಟ್ ಮಾಡಲು, ಅನೇಕ ಹೈಫನ್ 'e' ಫ್ಲ್ಯಾಗ್ ಗಳನ್ನು ಬಳಸಬಹುದು.
03:11 ನಾವು ಇದನ್ನು ಪ್ರಯತ್ನಿಸೋಣ.
03:13 ಈಗ, ಹಿಂದಿನ ಕಮಾಂಡ್ ಅನ್ನು ಪಡೆಯಲು ‘ಅಪ್-ಆರೋ’ (up-arrow) ಕೀಯನ್ನು ಒತ್ತಿ ಮತ್ತು
03:18 ಹೀಗೆ ಟೈಪ್ ಮಾಡಿ: space hyphen e space ಸಿಂಗಲ್ ಕೋಟ್ಸ್ ನಲ್ಲಿ puts space 1+2 ಮತ್ತು
03:30 'Enter' ಅನ್ನು ಒತ್ತಿ.
03:32 ನಾವು Hello World ' ಮತ್ತು 3 ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
03:36 ನಾವು ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
03:38 ನಾವು ಈಗ ‘ಇಂಟರ್ಯಾಕ್ಟಿವ್ ರೂಬಿ’ (Interactive Ruby) ಯ ಬಗ್ಗೆ ಕಲಿಯುವೆವು.
03:42 Interactive Ruby, ‘ರೂಬಿ’ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ತಕ್ಷಣದ ಪ್ರತಿಕ್ರಿಯೆಯಿಂದ ಅನುಮತಿಸುತ್ತದೆ.
03:48 ‘ರೂಬಿ’ ಸ್ಟೇಟ್ಮೆಂಟ್ ಗಳನ್ನು ರನ್ ಮಾಡಬಹುದು ಮತ್ತು ಔಟ್ಪುಟ್ ಹಾಗೂ ರಿಟರ್ನ್ ವ್ಯಾಲ್ಯೂ ಗಳನ್ನು ಪರೀಕ್ಷಿಸಬಹುದು.
03:53 ‘ರೂಬಿ’ ಯ ಹಳೆಯ ವರ್ಷನ್ ಗಾಗಿ, irbಯನ್ನು ಪ್ರತ್ಯೇಕವಾಗಿ ಇನ್ಸ್ಟಾಲ್ ಮಾಡಿ.
03:57 ಈಗ, ನಾವು irb ಯ ಮೂಲಕ ನಮ್ಮ ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ.
04:03 Interactive Ruby ಯನ್ನು ಲಾಂಚ್ ಮಾಡಲು,
04:06 irb’ ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:09 ಹೀಗೆ ಟೈಪ್ ಮಾಡಿ: puts space ಡಬಲ್ ಕೋಟ್ಸ್ ನಲ್ಲಿ 'Hello World' ಮತ್ತು 'Enter' ಅನ್ನು ಒತ್ತಿ.
04:19 ನಾವು Hello World ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ
04:22 ಮತ್ತು ನಮಗೆ ರಿಟರ್ನ್ ವ್ಯಾಲ್ಯೂ, 'nil' ಎಂದು ಸಿಗುತ್ತದೆ.
04:25 'irb' ಯಿಂದ ಹೊರಗೆ ಬರಲು, exit ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
04:31 ನೀವು 'Ruby' ಪ್ರೊಗ್ರಾಂಅನ್ನು ಫೈಲ್ ನಿಂದ ಸಹ ರನ್ ಮಾಡಬಹುದು.
04:34 ಕೋಡ್ ಅನ್ನು ಬರೆಯಲು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
04:39 ನಾನು gedit ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸುತ್ತಿದ್ದೇನೆ. gedit ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸುತ್ತೇನೆ.
04:45 ಈಗ, ಟೈಪ್ ಮಾಡಿ: puts space ಡಬಲ್ ಕೋಟ್ಸ್ ನಲ್ಲಿ Hello World.
04:54 'ಮಲ್ಟಿಪಲ್ ಲೈನ್' ಅಥವಾ ' ಬ್ಲಾಕ್ ಕಾಮೆಂಟ್ಸ್'ಗಳನ್ನು ಹೇಗೆ ಸೇರಿಸುವುದು ಎಂಬುದನ್ನು ನಾವು ತಿಳಿಯೋಣ.
04:59 'puts' ಕಮಾಂಡ್ ನ ಮೊದಲು
05:01 ಹೀಗೆ ಟೈಪ್ ಮಾಡಿ: equal to begin ಮತ್ತು Enter ಅನ್ನು ಒತ್ತಿ.
05:06 ಕಾಮೆಂಟ್ ಅನ್ನು ಆರಂಭಿಸಲು, equal to 'begin' ಅನ್ನು ಬಳಸಲಾಗುತ್ತದೆ.
05:10 ನೀವು ಸೇರಿಸಲು ಬಯಸುವ ಕಾಮೆಂಟ್ ಗಳನ್ನು ಟೈಪ್ ಮಾಡಿ.
05:13 ನಾನು ಹೀಗೆ ಟೈಪ್ ಮಾಡುವೆನು: "My first Ruby program"
05:20 ಮತ್ತು 'Enter' ಅನ್ನು ಒತ್ತುವೆನು.
05:22 ಆಮೇಲೆ ಹೀಗೆ ಟೈಪ್ ಮಾಡಿ: "This code will print helloworld" ಮತ್ತು 'Enter' ಅನ್ನು ಒತ್ತಿ.
05:30 ಈಗ ಹೀಗೆ ಟೈಪ್ ಮಾಡಿ: ' equal to end.
05:32 ' equal to end ಅನ್ನು 'ಮಲ್ಟಿಪಲ್ ಲೈನ್ ಕಾಮೆಂಟ್ಸ್' ಅನ್ನು ಕೊನೆಗೊಳಿಸಲು ಬಳಸಲಾಗುತ್ತದೆ.
05:37 ಕಾಮೆಂಟ್ ಗಳು, ಪ್ರೊಗ್ರಾಂನ ಚಲನೆಯನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗಿವೆ.
05:41 ಡೊಕ್ಯುಮೆಂಟೇಶನ್ ಗಾಗಿ ಇದು ಉಪಯುಕ್ತವಾಗಿದೆ.
05:45 ಈಗ, ನಾವು Save ಬಟನ್ ನ ಮೇಲೆ ಕ್ಲಿಕ್ ಮಾಡಿ ಫೈಲನ್ನು ಸೇವ್ ಮಾಡೋಣ.
05:50 ಆಗಾಗ್ಗೆ ಫೈಲನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ.
05:53 Save As ಡೈಲಾಗ್-ಬಾಕ್ಸ್, ನಿಮ್ಮ ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುವುದು.
05:57 ನಿಮಗೆ ಫೈಲನ್ನು ಎಲ್ಲಿ ಸೇವ್ ಮಾಡಬೇಕಾಗಿದೆಯೋ ಆ ಲೊಕೇಶನ್ (ಸ್ಥಾನ) ಗಾಗಿ ಬ್ರೌಸ್ ಮಾಡಿ.
06:01 'Desktop' ನ ಮೇಲೆ, "rubyprogram" ಎಂಬ ಒಂದು ಫೋಲ್ಡರ್ ಅನ್ನು ನಾನು ಕ್ರಿಯೇಟ್ ಮಾಡುವೆನು.
06:06 ನಾವು ಫೈಲನ್ನು ಈ ಫೋಲ್ಡರ್ ನಲ್ಲಿ ಸೇವ್ ಮಾಡುವೆವು.
06:10 'Name' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ನೀವು ಸೇರಿಸಲು ಬಯಸುವ ಹೆಸರನ್ನು ಟೈಪ್ ಮಾಡಿ.
06:14 ನಾನು "hello.rb" ಎಂದು ಟೈಪ್ ಮಾಡುವೆನು.
06:17 Ruby' ಫೈಲ್ ಗೆ, 'ಡಾಟ್ rb ಎಕ್ಸ್ಟೆನ್ಶನ್ ಅನ್ನು ಕೊಡಲಾಗುತ್ತದೆ .
06:21 ಆಮೇಲೆ, ಫೈಲನ್ನು ಸೇವ್ ಮಾಡಲು 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. ಹೀಗೆ, ಫೈಲನ್ನು ಈಗ ಸೇವ್ ಮಾಡಲಾಗಿದೆ.
06:28 ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲು, ಟರ್ಮಿನಲ್ ಗೆ ಹೋಗಿ.
06:32 ಮೊದಲು ನಾವು ಟರ್ಮಿನಲ್ ಅನ್ನು ತೆರವುಗೊಳಿಸೋಣ.
06:35 ನಿಮ್ಮ Ruby ಫೈಲ್ ಇರುವ ಡಿರೆಕ್ಟರೀಯಲ್ಲಿಯೇ ನೀವು ಇರುವಿರೆಂದು ಖಚಿತಪಡಿಸಿಕೊಳ್ಳಿ.
06:39 ನಾವು 'home' ಡಿರೆಕ್ಟರೀಯಲ್ಲಿ ಇದ್ದೇವೆ ಎಂಬುದನ್ನು ನೆನಪಿನಲ್ಲಿಡಿ. ನಮಗೆ rubyprogram ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕಾಗಿದೆ.
06:47 ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: cd space Desktop/rubyprogram' ಮತ್ತು 'Enter' ಅನ್ನು ಒತ್ತಿ.
07:00 ನಾವು ಫೈಲನ್ನು ಎಕ್ಸಿಕ್ಯೂಟ್ ಮಾಡೋಣ. ಹೀಗೆ ಟೈಪ್ ಮಾಡಿ: ‘Ruby space hello dot rb’ ಮತ್ತು 'Enter' ಅನ್ನು ಒತ್ತಿ.
07:10 ನಮಗೆ "HelloWorld" ಎಂದು ಔಟ್ಪುಟ್ ಸಿಗುತ್ತದೆ.
07:13 ಈಗ, ನಾನು 'puts' ಮತ್ತು 'print' ಸ್ಟೇಟ್ಮೆಂಟ್ ಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತೇನೆ.
07:18 'irb' ಯನ್ನು ಬಳಸಿ ನಾವು ಇದನ್ನು ಪ್ರಯತ್ನಿಸುವೆವು.
07:22 ಇದರ ಮೊದಲು, ನಾವು ನಮ್ಮ home ಡಿರೆಕ್ಟರೀಗೆ ಮರಳಿ ಹೋಗಬೇಕು. ಹೀಗೆ ಮಾಡಲು, "cd" ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:31 ಈಗ, Interactive Ruby ಯನ್ನು ಲಾಂಚ್ ಮಾಡಲು irb ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:39 ಹೀಗೆ ಟೈಪ್ ಮಾಡಿ: puts space ಡಬಲ್ ಕೋಟ್ಸ್ ನಲ್ಲಿ Hello ಕಾಮಾ ಡಬಲ್ ಕೋಟ್ಸ್ ನಲ್ಲಿ World.
07:50 ಇಲ್ಲಿ, ಎರಡು puts ಕಮಾಂಡ್ ಗಳನ್ನು ಒಟ್ಟಿಗೆ ಸೇರಿಸಲು ‘ಕಾಮಾ’ಅನ್ನು (comma) ಬಳಸಲಾಗಿದೆ.
07:55 ಈಗ, Enter ಅನ್ನು ಒತ್ತಿ.
07:57 ನಾವು 'Hello World' ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಬೇರೆ ಬೇರೆ ಲೈನ್ ಗಳ ಮೇಲೆ.
08:03 ಈಗ, ನಾವು ಇದನ್ನೇ print ನೊಂದಿಗೆ ಪ್ರಯತ್ನಿಸೋಣ.
08:06 ಹಿಂದಿನ ಕಮಾಂಡ್ ಅನ್ನು ಪಡೆಯಲು‘ಅಪ್-ಆರೋ’ ಕೀಯನ್ನು ಒತ್ತಿ.
08:09 'puts' ಗೆ ಬದಲಾಗಿ print ಅನ್ನು ಸೇರಿಸಿ ಮತ್ತು Enter ಒತ್ತಿ.
08:14 ನಾವು Hello World ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಅದೇ ಲೈನ್ ನ ಮೇಲೆ.
08:19 puts ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. print ಕೀವರ್ಡ್ ಅದನ್ನು ಸೇರಿಸುವುದಿಲ್ಲ.
08:27 'print' ಕೀವರ್ಡ್, ನಾವು ಕೊಟ್ಟದ್ದನ್ನು ಮಾತ್ರ ಔಟ್ಪುಟ್ ಮಾಡುವುದು.
08:31 ನಾವು ನಮ್ಮ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸ್ಲೈಡ್ ಗೆ ಹಿಂದಿರುಗೋಣ.
08:37 ಈ ಟ್ಯುಟೋರಿಯಲ್ ನಲ್ಲಿ, ನಾವು -
08:39 ‘Ruby’ ಯ ಬಗ್ಗೆ
08:41 ಇನ್ಸ್ಟಾಲ್ಲೇಶನ್
08:42 ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವುದು
08:44 ‘'=begin’ ಮತ್ತು ‘=end’ ಗಳನ್ನು ಬಳಸಿ ಅನೇಕ ಕಾಮೆಂಟ್ ಗಳನ್ನು ಸೇರಿಸುವುದು
08:50 * 'puts' ಮತ್ತು print ಗಳ ನಡುವಿನ ವ್ಯತ್ಯಾಸ ಇವುಗಳನ್ನು ಕಲಿತಿದ್ದೇವೆ.
08:53 ಒಂದು ಅಸೈನ್ಮೆಂಟ್ ಎಂದು:
08:55 ನಿಮ್ಮ ಹೆಸರು ಮತ್ತು ವಯಸ್ಸನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಂಅನ್ನು ಬರೆಯಿರಿ.
08:58 ಈ ಟ್ಯುಟೋರಿಯಲ್ ನಲ್ಲಿ ನಾವು ‘ಮಲ್ಟಿಪಲ್ ಲೈನ್ ಕಾಮೆಂಟ್ಸ್’ ಅನ್ನು (multiple line comments) ಬಳಸಿದೆವು.
09:01 ಸಿಂಗಲ್ ಲೈನ್ ಕಾಮೆಂಟ್ ಅನ್ನು (single line comment) ಕೊಡಲು ಪ್ರಯತ್ನಿಸಿ.
09:04 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:07 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:10 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:15 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
09:17 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:20 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:24 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org
09:30 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
09:34 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:41 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
09:45 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ
09:50 ವಂದನೆಗಳು.

Contributors and Content Editors

NaveenBhat, Pratik kamble, Sandhya.np14