Difference between revisions of "Inkscape/C3/Design-a-visiting-card/Kannada"

From Script | Spoken-Tutorial
Jump to: navigation, search
(Created page with "{| Border = 1 | Time | Narration |- | 00:00 | '''Inkscape''' ನಲ್ಲಿ “'''Design a Visiting card'''” ನ ಕುರಿತಾದ ಸ್ಪೋಕನ್ ಟ್ಯು...")
 
 
(One intermediate revision by one other user not shown)
Line 1: Line 1:
 
{| Border = 1
 
{| Border = 1
| Time
+
| '''Time'''
| Narration
+
| '''Narration'''
  
 
|-
 
|-
Line 11: Line 11:
 
|-
 
|-
 
|00:08
 
|00:08
|* ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು,
+
| ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು,
 
|-
 
|-
 
|00:10
 
|00:10
|* ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು,
+
| ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು,
 
|-
 
|-
 
|00:12
 
|00:12
|* ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿಯುತ್ತೇವೆ.
+
| ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿಯುತ್ತೇವೆ.
 
|-
 
|-
 
|00:16
 
|00:16
 
|  ಈ ಟ್ಯುಟೋರಿಯಲ್ ಗಾಗಿ ನಾನು
 
|  ಈ ಟ್ಯುಟೋರಿಯಲ್ ಗಾಗಿ ನಾನು
* '''Ubuntu Linux''' 12.04 ಆಪರೇಟಿಂಗ್ ಸಿಸ್ಟಮ್  
+
'''Ubuntu Linux''' 12.04 ಆಪರೇಟಿಂಗ್ ಸಿಸ್ಟಮ್  
* '''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
+
'''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:26
 
| 00:26
Line 130: Line 130:
 
|-
 
|-
 
| 02:59
 
| 02:59
| ನಾವು ಇದನ್ನು '''cloning''' ವಿಧಾನದಿಂದ ಇದನ್ನು ಮಾಡಬಹುದು.
+
| ನಾವು ಇದನ್ನು '''cloning''' ವಿಧಾನದಿಂದ ಮಾಡಬಹುದು.
 
|-
 
|-
 
| 03:03
 
| 03:03
Line 224: Line 224:
 
| 05:13
 
| 05:13
 
|ಈ ಟ್ಯುಟೋರಿಯಲ್ ನಲ್ಲಿ ನಾವು
 
|ಈ ಟ್ಯುಟೋರಿಯಲ್ ನಲ್ಲಿ ನಾವು
* ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು,
+
ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು,
* ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು,
+
ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು,
* ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿತಿದ್ದೇವೆ.
+
ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿತಿದ್ದೇವೆ.
 
|-
 
|-
 
| 05:23
 
| 05:23
Line 233: Line 233:
 
| 05:26
 
| 05:26
 
| ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ.
 
| ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ.
* ನಿಮ್ಮ ಹೆಸರು  
+
ನಿಮ್ಮ ಹೆಸರು  
* ನಿಮ್ಮ ಇನ್ಸ್ಟಿಟ್ಯೂಟ್ / ಸಂಸ್ಥೆಯ ಹೆಸರು  
+
ನಿಮ್ಮ ಸಂಸ್ಥೆಯ ಹೆಸರು  
* ನಿಮ್ಮ ಇನ್ಸ್ಟಿಟ್ಯೂಟ್ / ಸಂಸ್ಥೆಯ ಲೋಗೋ
+
ನಿಮ್ಮ ಸಂಸ್ಥೆಯ ಲೋಗೋ
* ನಿಮ್ಮ ಇನ್ಸ್ಟಿಟ್ಯೂಟ್ / ಸಂಸ್ಥೆಯ ಜಾಲತಾಣದ ವಿಳಾಸ.
+
ನಿಮ್ಮ ಸಂಸ್ಥೆಯ ಜಾಲತಾಣದ ವಿಳಾಸ.
 
|-
 
|-
 
| 05:38
 
| 05:38
Line 242: Line 242:
 
|-
 
|-
 
| 05:44
 
| 05:44
The Spoken Tutorial Project Team  ಇದು  
+
|  Spoken Tutorial Project Team  ಇದು  
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
+
online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
 
|-
 
|-
 
| 05:51
 
| 05:51

Latest revision as of 17:52, 22 February 2017

Time Narration
00:00 Inkscape ನಲ್ಲಿ “Design a Visiting card” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು
00:08 ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು,
00:10 ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು,
00:12 ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿಯುತ್ತೇವೆ.
00:16 ಈ ಟ್ಯುಟೋರಿಯಲ್ ಗಾಗಿ ನಾನು

Ubuntu Linux 12.04 ಆಪರೇಟಿಂಗ್ ಸಿಸ್ಟಮ್ Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.

00:26 Inkscape ಅನ್ನು ತೆರೆಯಿರಿ.
00:28 File ಗೆ ಹೋಗಿ. Document properties ಮೇಲೆ ಕ್ಲಿಕ್ ಮಾಡಿ.
00:34 Default units ಅನ್ನು Inches ಗೆ ಬದಲಿಸಿ ಮತ್ತು ಡಿಫಾಲ್ಟ್ Orientation ಅನ್ನು Landscape ಗೆ ಬದಲಿಸಿ.
00:41 ಈಗ ನಾವು visiting card ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲು ಪ್ರಾರಂಭಿಸೋಣ.
00:45 Rectangle tool ಅನ್ನು ಉಪಯೋಗಿಸಿ ಒಂದು ಆಯತವನ್ನು ಚಿತ್ರಿಸೋಣ.
00:49 Selector tool ನ ಮೇಲೆ ಕ್ಲಿಕ್ ಮಾಡಿ.
00:51 Tool controls bar ನಲ್ಲಿ Width ಅನ್ನು 3.5 ಗೆ ಮತ್ತು Height ಅನ್ನು 2 ಗೆ ಬದಲಿಸಿ.
01:00 ಇದನ್ನು ಕ್ಯಾನ್ವಾಸ್ ನ ಮೇಲ್ಭಾಗದ ಎಡ ಮೂಲೆಗೆ ಸರಿಸಿ.
01:05 ಬಣ್ಣವನ್ನು ಅಚ್ಚ ಹಸಿರಿಗೆ ಬದಲಿಸಿ.
01:08 ಈಗ ಒಂದು ಪ್ಯಾಟರ್ನ್ ಅನ್ನು ವಿನ್ಯಾಸಗೊಳಿಸೋಣ.
01:10 Bezier tool ಆಯ್ಕೆ ಮಾಡಿಕೊಂಡು ಒಂದು ಅಲೆಯಂತಹ ಗೆರೆಯನ್ನು ಎಳೆಯಿರಿ.
01:14 Object ಮೆನ್ಯುಗೆ ಹೋಗಿ Fill and Stroke ಅನ್ನು ತೆರೆಯಿರಿ.
01:19 stroke ನ ಬಣ್ಣವನ್ನು ಹಳದಿಗೆ ಬದಲಿಸಿ.
01:23 ಈಗ ಅಲೆಯಂತಹ ಗೆರೆಯ ಕೆಳಗೆ ಒಂದು ಸರಳ ರೇಖೆಯನ್ನು ರಚಿಸಿ.
01:26 ಎರಡೂ ಗೆರೆಗಳನ್ನು ಆಯ್ಕೆ ಮಾಡಿಕೊಂಡು Extensions ಮೆನ್ಯುಗೆ ಹೋಗಿ.
01:30 Generate from path ಮೇಲೆಯೂ ನಂತರ Interpolate ಮೇಲೆಯೂ ಕ್ಲಿಕ್ ಮಾಡಿ.
01:35 Exponent ನ ಬೆಲೆಯು ಸೊನ್ನೆಯಾಗಿದೆಯೇ ಎಂದು ಪರೀಕ್ಷಿಸಿ.
01:38 Interpolation steps ನ ಬೆಲೆಯನ್ನು 30 ಕ್ಕೆ ಬದಲಿಸಿ.
01:42 Apply ಬಟ್ಟನ್ ಮೇಲೆ ಕ್ಲಿಕ್ ಮಾಡಿ ನಂತರ Close ಬಟ್ಟನ್ ಮೇಲೆ ಕ್ಲಿಕ್ ಮಾಡಿ.
01:46 Interpolation ಪರಿಣಾಮವನ್ನು ಗಮನಿಸಿ.
01:50 ಈಗ ನಾವು Interpolate ವಿನ್ಯಾಸವನ್ನು ಹೊಳೆಯುವಂತೆ ಮಾಡೋಣ. ಅದನ್ನು ಆಯ್ಕೆ ಮಾಡಿಕೊಳ್ಳಿ.
01:55 Filters ಮೆನ್ಯುಗೆ ಹೋಗಿ Shadows and Glows ಮೇಲೆ ಕ್ಲಿಕ್ ಮಾಡಿ, ನಂತರ Glow ಮೇಲೆ ಕ್ಲಿಕ್ ಮಾಡಿ.
02:02 ವಿನ್ಯಾಸ ಹೊಳೆಯುತ್ತಿರುವುದನ್ನು ಗಮನಿಸಿ.
02:06 ನಾವು ಈಗ Spoken Tutorial logo ವನ್ನು ಇಂಪೋರ್ಟ್ ಮಾಡಿಕೊಳ್ಳೋಣ.
02:10 ನಾನು ಅದನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಕೊಂಡಿದ್ದೇನೆ.
02:13 logo ವನ್ನು ನಿಮಗೆ Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ.
02:17 File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ.
02:23 ಲೋಗೋ ವನ್ನು Resize ಮಾಡಿ ಮತ್ತು ಅದನ್ನು ಮೇಲ್ಭಾಗದ ಎಡ ಮೂಲೆಯಲ್ಲಿಡಿ.
02:27 ನಾನು ಈಗಾಗಲೇ ಸೇವ್ ಮಾಡಿರುವ LibreOffice Writer ಫೈಲ್ ನಿಂದ ವಿಸಿಟಿಂಗ್ ಕಾರ್ಡ್ ನ ವಿವರಗಳನ್ನು ನಕಲು ಮಾಡುತ್ತೇನೆ.
02:34 ಈ ಫೈಲ್ ಅನ್ನು ನಿಮಗೆ Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ.
02:38 Font size ಅನ್ನು 12 ಕ್ಕೆ ಬದಲಿಸಿ ಮತ್ತು text color ಅನ್ನು ಬಿಳಿ ಬಣ್ಣಕ್ಕೆ ಬದಲಿಸಿ.
02:43 Spoken Tutorial ಎಂಬ ಶಬ್ದವನ್ನು ಆಯ್ಕೆ ಮಾಡಿಕೊಳ್ಳಿ.
02:45 ಫಾಂಟ್ ಸೈಜ್ ಅನ್ನು 16 ಕ್ಕೆ ಬದಲಿಸಿ ಮತ್ತು ಬೋಲ್ಡ್ ಮಾಡಿ.
02:50 ಈಗ ನಮ್ಮ Spoken Tutorial ನ ವಿಸಿಟಿಂಗ್ ಕಾರ್ಡ್ ಸಿದ್ಧವಾಗಿದೆ.
02:55 ಈಗ ನಾವು ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳನ್ನು ಮಾಡುವುದು ಹೇಗೆಂದು ಕಲಿಯೋಣ.
02:59 ನಾವು ಇದನ್ನು cloning ವಿಧಾನದಿಂದ ಮಾಡಬಹುದು.
03:03 ಇದನ್ನು ಮಾಡಲು, ಎಲ್ಲಾ ಎಲಿಮೆಂಟ್ ಗಳನ್ನು ಗುಂಪು ಮಾಡಿಕೊಳ್ಳಬೇಕು.
03:06 ಎಲ್ಲ ಎಲಿಮೆಂಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು Ctrl A ಯನ್ನು ಒತ್ತಿ ಮತ್ತು ಗುಂಪು ಸೇರಿಸಲು Ctrl G ಯನ್ನು ಒತ್ತಿ.
03:13 ಈಗ Edit ಮೆನ್ಯುಗೆ ಹೋಗಿ,
03:15 Clone ನ ಮೇಲೆ ಕ್ಲಿಕ್ ಮಾಡಿ ನಂತರ Create Tiled Clones ಮೇಲೆ ಕ್ಲಿಕ್ ಮಾಡಿ.
03:20 Create Tiled Clones ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ.
03:23 Symmetry ಟ್ಯಾಬ್ ನಡಿಯಲ್ಲಿ ರೋ ಸಂಖ್ಯೆಯನ್ನು 4 ಎಂದೂ ಕಾಲಮ್ ಸಂಖ್ಯೆಯನ್ನು 3 ಎಂದೂ ಬದಲಿಸಿ.
03:30 ಈಗ Create ಬಟ್ಟನ್ ಮೇಲೆ ಕ್ಲಿಕ್ ಮಾಡಿ.
03:33 ಮತ್ತು ನಂತರ ಡೈಲಾಗ್ ಬಾಕ್ಸ್ ಅನ್ನು ಮುಚ್ಚಿ.
03:35 ಕ್ಯಾನ್ವಾಸ್ ನ ಮೇಲೆ ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳು ಗೋಚರಿಸುವುದನ್ನು ಗಮನಿಸಿ.
03:40 ಈ ರೀತಿಯಾಗಿ ವಿಸಿಟಿಂಗ್ ಕಾರ್ಡ್ ನ ಅನೇಕ ಪ್ರತಿಗಳನ್ನು ಮುದ್ರಿಸಬಹುದು.
03:44 ಮೇಲ್ಭಾಗದ ಎಡದಲ್ಲಿರುವ ವಿಸಿಟಿಂಗ್ ಕಾರ್ಡ್ ನ ಮೇಲೆ ನಿಮ್ಮ ಗಮನವನ್ನು ಹರಿಸಿ.
03:48 ಅದರ ಮೇಲೆ ಕ್ಲಿಕ್ ಮಾಡಿ ಅದರ ಸ್ಥಾನವನ್ನು ಬದಲಿಸಿ.
03:50 ಇದು ಹೆಚ್ಚುವರಿ ಪ್ರತಿಯಾದ್ದರಿಂದ ಇದನ್ನು ಅಳಿಸಿ.
03:54 ಈಗ ಏನಾದರೂ ಬದಲಾವಣೆ ಮಾಡಬೇಕೆಂದರೆ ಏನು ಮಾಡಬೇಕು?
03:59 ನಾವು ಎಲ್ಲಾ ಪ್ರತಿಗಳಲ್ಲೂ ಬದಲಿಸಬೇಕೆ?
04:02 ಇಲ್ಲ. ನಾವು ವಿಸಿಟಿಂಗ್ ಕಾರ್ಡ್ ನ ಮೂಲ ಪ್ರತಿಯಲ್ಲಿ ಮಾತ್ರ ತಿದ್ದುಪಡಿಯನ್ನು ಮಾಡಿದರೆ ಸಾಕು.
04:07 ಇದು ಎಲ್ಲಾ ಪ್ರತಿಗಳಲ್ಲೂ ಪ್ರತಿಬಿಂಬಿಸುತ್ತದೆ.
04:10 ಇದನ್ನು ಪರೀಕ್ಷಿಸೋಣ. ಮೂಲ ಪ್ರತಿಯಲ್ಲಿ Spoken Tutorial ಎಂಬ ಶಬ್ದವನ್ನು ಡಬಲ್ ಕ್ಲಿಕ್ ಮಾಡಿ ಅದರ ಬಣ್ಣವನ್ನು ಕಂದು ಬಣ್ಣಕ್ಕೆ ಬದಲಿಸಿ.
04:18 ವಿಸಿಟಿಂಗ್ ಕಾರ್ಡ್ ನ ಎಲ್ಲಾ ಪ್ರತಿಗಳಲ್ಲೂ ಬದಲಾವಣೆಯಾಗಿರುವುದನ್ನು ಗಮನಿಸಿ.
04:24 ಈಗ ಫೈಲ್ ಅನ್ನುsave ಮಾಡೋಣ.
04:26 Ctrl S ಅನ್ನು ಒತ್ತಿ SVG ಫೈಲ್ ಅನ್ನು ಸೇವ್ ಮಾಡಿ.ನಾನು ನನ್ನ ಫೈಲ್ ಅನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
04:35 ಮತ್ತು ನಾನು Filename ಅನ್ನು ST-visiting-card ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ.
04:43 ಇದಾದ ನಂತರ ಫೈಲ್ ಅನ್ನು PDF ಫಾರ್ಮ್ಯಾಟ್ ನಲ್ಲೂ ಸೇವ್ ಮಾಡೋಣ.
04:48 ಮತ್ತೊಮ್ಮೆ File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ.
04:53 ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ Save ಮೇಲೆ ಕ್ಲಿಕ್ ಮಾಡಿ.
04:57 resolution ಅನ್ನು 300 ಕ್ಕೆ ಬದಲಿಸಿ OK ಮೇಲೆ ಕ್ಲಿಕ್ ಮಾಡಿ.
05:01 ಈಗ ಡೆಸ್ಕ್ ಟಾಪ್ ಗೆ ಹೋಗೋಣ.
05:03 ಇಲ್ಲಿ ನಾವು ಸೇವ್ ಮಾಡಿದ ಫೈಲ್ ಇದೆ. ಅದನ್ನು ತೆರೆಯೋಣ.
05:08 ಇಲ್ಲಿ ನಾವು ತಯಾರಿಸಿದ ವಿಸಿಟಿಂಗ್ ಕಾರ್ಡ್ ಗಳಿವೆ.
05:11 ಸಾರಾಂಶವನ್ನು ನೋಡೋಣ.
05:13 ಈ ಟ್ಯುಟೋರಿಯಲ್ ನಲ್ಲಿ ನಾವು

ವಿಸಿಟಿಂಗ್ ಕಾರ್ಡ್ ಗೆ ಬೇಕಾದ ಸೆಟ್ಟಿಂಗ್ ಗಳು, ವಿಸಿಟಿಂಗ್ ಕಾರ್ಡ್ ಅನ್ನು ವಿನ್ಯಾಸಗೊಳಿಸುವುದು, ವಿಸಿಟಿಂಗ್ ಕಾರ್ಡ್ ನ ಹಲವು ಪ್ರತಿಗಳನ್ನು ಮುದ್ರಣ ಮಾಡಲು ಬೇಕಾದ ಸೆಟ್ಟಿಂಗ್ ಗಳ ಕುರಿತು ಕಲಿತಿದ್ದೇವೆ.

05:23 ಸ್ವಂತ ಅಭ್ಯಾಸಕ್ಕಾಗಿ-
05:26 ಈ ಕೆಳಗಿನವುಗಳನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ಅನ್ನು ತಯಾರಿಸಿ.

ನಿಮ್ಮ ಹೆಸರು ನಿಮ್ಮ ಸಂಸ್ಥೆಯ ಹೆಸರು ನಿಮ್ಮ ಸಂಸ್ಥೆಯ ಲೋಗೋ ನಿಮ್ಮ ಸಂಸ್ಥೆಯ ಜಾಲತಾಣದ ವಿಳಾಸ.

05:38 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
05:44 Spoken Tutorial Project Team ಇದು

spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ

05:51 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
05:54 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
05:59 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
06:03 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, Pratik kamble