Difference between revisions of "Inkscape/C3/Design-a-CD-label/Kannada"
From Script | Spoken-Tutorial
NaveenBhat (Talk | contribs) (Created page with "{| Border = 1 | <center>Time </center> | <center>Narration</center> |- | 00:00 | '''Inkscape''' ನಲ್ಲಿ “'''Design a CD label'''” ನ ಕುರಿತಾದ ಸ...") |
|||
(One intermediate revision by one other user not shown) | |||
Line 1: | Line 1: | ||
{| Border = 1 | {| Border = 1 | ||
− | | | + | | '''Time''' |
− | | | + | | '''Narration''' |
|- | |- | ||
Line 275: | Line 275: | ||
|05:55 | |05:55 | ||
| ಈ ಟ್ಯುಟೋರಿಯಲ್ ನಲ್ಲಿ ನಾವು | | ಈ ಟ್ಯುಟೋರಿಯಲ್ ನಲ್ಲಿ ನಾವು | ||
− | + | '''CD label template''' ಅನ್ನು ರಚನೆ ಮಾಡುವುದು, | |
|- | |- | ||
|06:00 | |06:00 | ||
− | | | + | | '''CD label''' ಅನ್ನು ವಿನ್ಯಾಸಗೊಳಿಸುವುದು, |
|- | |- | ||
|06:02 | |06:02 | ||
− | | | + | | ಫೈಲ್ ಅನ್ನು '''PNG''' ಫಾರ್ಮ್ಯಾಟ್ ಅಲ್ಲಿ ಸೇವ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
|- | |- | ||
| 06:05 | | 06:05 | ||
Line 296: | Line 296: | ||
|- | |- | ||
| 06:19 | | 06:19 | ||
− | | | + | | Spoken Tutorial Project Team ಇದು |
− | + | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ | |
− | + | ||
|- | |- | ||
|06:27 | |06:27 |
Latest revision as of 17:48, 22 February 2017
Time | Narration |
00:00 | Inkscape ನಲ್ಲಿ “Design a CD label” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | * CD label template ಅನ್ನು ರಚನೆ ಮಾಡುವುದು, |
00:11 | * CD label ಅನ್ನು ವಿನ್ಯಾಸಗೊಳಿಸುವುದು, |
00:13 | * ಫೈಲ್ ಅನ್ನು PNG ಫಾರ್ಮ್ಯಾಟ್ ಅಲ್ಲಿ ಸೇವ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಗಾಗಿ ನಾನು |
00:18 | * Ubuntu Linux 12.04 ಆಪರೇಟಿಂಗ್ ಸಿಸ್ಟಮ್ |
00:21 | * Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ |
00:25 | Inkscape ಅನ್ನು ತೆರೆಯಿರಿ. |
00:27 | File ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Document properties ಮೇಲೆ ಕ್ಲಿಕ್ ಮಾಡಿ. |
00:32 | Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ. |
00:37 | dialog box ಅನ್ನು ಮುಚ್ಚಿರಿ. |
00:40 | Rectangle tool ಅನ್ನು ಉಪಯೋಗಿಸಿ ಒಂದು ಚೌಕವನ್ನು ರಚಿಸಿ. ಇದಕ್ಕೆ ಕೆಂಪು ಬಣ್ಣವನ್ನು ಕೊಡಿ. |
00:45 | selector tool ಮೇಲೆ ಕ್ಲಿಕ್ ಮಾಡಿ. |
00:47 | Tool controls bar ನಲ್ಲಿ Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ. |
00:54 | ನಂತರ Ellipse tool ಅನ್ನು ಉಪಯೋಗಿಸಿ ಒಂದು ವೃತ್ತವನ್ನು ರಚಿಸಿ. |
00:58 | ಇನ್ನೊಮ್ಮೆ selector tool ಮೇಲೆ ಕ್ಲಿಕ್ ಮಾಡಿ. |
01:01 | Tool controls bar, ನಲ್ಲಿ Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ. |
01:07 | ವೃತ್ತ ಮತ್ತು ಚೌಕ ಗಳೆರಡನ್ನೂ ಆಯ್ಕೆ ಮಾಡಿಕೊಳ್ಳಿ |
01:11 | Object ಮೆನ್ಯುಗೆ ಹೋಗಿ. |
01:13 | Align and Distribute ಮೇಲೆ ಕ್ಲಿಕ್ ಮಾಡಿ. |
01:16 | Relative to ಆಯ್ಕೆಯನ್ನು Page ಎಂದು ಸೆಟ್ ಮಾಡಿ. |
01:19 | ಒಬ್ಜೆಕ್ಟ್ ಗಳನ್ನು ಮಧ್ಯಕ್ಕೆ ಅಲೈನ್ ಮಾಡಿ. |
01:22 | Path ಮೆನ್ಯುಗೆ ಹೋಗಿ Difference ಮೇಲೆ ಕ್ಲಿಕ್ ಮಾಡಿ. |
01:26 | ಈಗ ಇನ್ನೊಂದು ವೃತ್ತವನ್ನು ರಚಿಸಿ. |
01:28 | ಮತ್ತೊಮ್ಮೆ selector tool ಮೇಲೆ ಕ್ಲಿಕ್ ಮಾಡಿ. |
01:31 | Width ಮತ್ತು Height ಪ್ಯಾರಾಮೀಟರ್ ಗಳನ್ನು 85 pixels ಗೆ ಬದಲಾಯಿಸಿ. |
01:35 | Align and Distribute ಅನ್ನು ಉಪಯೋಗಿಸಿ ಇದನ್ನು ಪುಟದ ಮಧ್ಯಕ್ಕೆ ಅಲೈನ್ ಮಾಡಿ. |
01:41 | ಎರಡೂ ಆಕೃತಿಗಳನ್ನು ಆಯ್ಕೆ ಮಾಡಿ. |
01:44 | ಇದು template ಆಗಿರುವುದರಿಂದ ಇದರ ಬಣ್ಣವನ್ನು ಬಿಳಿಗೆ ಬದಲಾಯಿಸೋಣ. |
01:49 | ಹಾಗಾಗಿ ಈಗ ಇದು ಕಾಣುವುದಿಲ್ಲ. |
01:51 | Layer ಮೆನ್ಯುಗೆ ಹೋಗಿ ಮತ್ತು Layers ಮೇಲೆ ಕ್ಲಿಕ್ ಮಾಡಿ. |
01:55 | ಪ್ರಸ್ತುತ ಲೇಯರ್ ನ ಹೆಸರನ್ನು CD template ಎಂದು ಬದಲಾಯಿಸಿ. |
02:00 | ಅಕಸ್ಮಾತ್ತಾಗಿ ಆಗುವ ಎಲಿಮೆಂಟ್ ಗಳ ಚಲನೆಯನ್ನು ತಪ್ಪಿಸಲು layer ಅನ್ನು Lock ಮಾಡಿ. |
02:05 | ಈಗ ಇನ್ನೊಂದು ಲೇಯರ್ ಅನ್ನು ವಿನ್ಯಾಸಗೊಳಿಸಿ ಅದಕ್ಕೆ CD design ಎಂದು ಹೆಸರಿಸೋಣ. |
02:10 | ಇದನ್ನು CD template ಲೇಯರ್ ನ ಕೆಳಗೆ ಇಡಿ. |
02:13 | ಈಗ ನಮ್ಮ CD template ಸಿದ್ಧವಾಗಿದೆ. |
02:16 | ನಾವು ಇದನ್ನು ಬೇರೆ ಬೇರೆ CD ಗಳಿಗೆ ಬಳಸಿಕೊಳ್ಳಬಹುದು. |
02:20 | ನಮ್ಮ SVG ಫೈಲ್ ಅನ್ನು ಸೇವ್ ಮಾಡೋಣ. |
02:23 | File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ. |
02:26 | Desktop ನಲ್ಲಿ ಸೇವ್ ಮಾಡೋಣ. |
02:29 | ನಾನು Filename ಅನ್ನು CD template ಎಂದು ಟೈಪ್ ಮಾಡುತ್ತೇನೆ ಮತ್ತು Save ಮೇಲೆ ಕ್ಲಿಕ್ ಮಾಡುತ್ತೇನೆ. |
02:35 | CD design ಲೇಯರ್ ಅನ್ನು ವಿನ್ಯಾಸಗೊಳಿಸೋಣ. |
02:39 | ಮೊದಲು ಬ್ಯಾಕ್ ಗ್ರೌಂಡ್ ಅನ್ನು ವಿನ್ಯಾಸಗೊಳಿಸೋಣ. |
02:41 | ಇದಕ್ಕಾಗಿ ಮೊದಲು Rectangle tool ಅನ್ನು ಉಪಯೋಗಿಸಿ ಒಂದು ಚೌಕವನ್ನು ರಚಿಸೋಣ. |
02:46 | ಬಣ್ಣವು ಬಿಳಿಯಾಗಿರುವುದರಿಂದ ಅದು ಕಾಣದೇ ಇರಬಹುದು. |
02:49 | ಬಣ್ಣವನ್ನು ತಿಳಿನೀಲಿಗೆ ಬದಲಾಯಿಸೋಣ. |
02:52 | selector tool ಮೇಲೆ ಕ್ಲಿಕ್ ಮಾಡಿ. |
02:56 | Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ. |
03:01 | ಮಧ್ಯಕ್ಕೆ ಅಲೈನ್ ಮಾಡಿ. |
03:03 | ಈಗ ನಾವು ಗಡಿಯಲ್ಲಿ background color ಅನ್ನು ಕಾಣಬಹುದು. |
03:08 | ಈಗ ಗ್ರಾಫಿಕ್ ಅನ್ನು ವಿನ್ಯಾಸಗೊಳಿಸೋಣ. |
03:11 | ಹಸಿರು ಗ್ರೇಡಿಯಂಟ್ ಅನ್ನು ಚಿತ್ರಿಸಿ. |
03:14 | Bezier ಟೂಲ್ ಅನ್ನು ಆಯ್ಕೆ ಮಾಡಿಕೊಂಡು ತಿರುವನ್ನು ಚಿತ್ರಿಸಿ. |
03:19 | ಈಗ Spoken tutorial logo ವನ್ನು ಇಂಪೋರ್ಟ್ ಮಾಡೋಣ. |
03:23 | ನಿಮಗಾಗಿ ಲೋಗೋ ವನ್ನು Code files ಲಿಂಕ್ ನಲ್ಲಿ ಕೊಡಲಾಗಿದೆ. |
03:27 | File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ. |
03:32 | logoದ ಗಾತ್ರವನ್ನು ಕಿರಿದುಗೊಳಿಸಿ ತಿರುವಿನ ಮೇಲೆ ಇಡಿ. |
03:37 | ಲೋಗೋದ ಬಲಭಾಗದಲ್ಲಿ Spoken Tutorial ಎಂದು ಟೈಪ್ ಮಾಡಿ. |
03:41 | ಫಾಂಟ್ ಸೈಜ್ ಅನ್ನು 20 ಕ್ಕೆ ಬದಲಿಸಿ. |
03:44 | ಮುಂದಿನ ಸಾಲಿನಲ್ಲಿ “Partner with us...help bridge the digital divide” ಎಂದು ಟೈಪ್ ಮಾಡಿ. |
03:51 | ಫಾಂಟ್ ಸೈಜ್ ಅನ್ನು 8 ಕ್ಕೆ ಬದಲಿಸಿ. |
03:54 | ನಾನು ಸಂಪರ್ಕದ ವಿವರವನ್ನು CD label ನ ಕೆಳಭಾಗದಲ್ಲಿ ಟೈಪ್ ಮಾಡುತ್ತೇನೆ. |
03:59 | ನಾನು ಸಂಪರ್ಕದ ವಿವರವನ್ನು ಮೊದಲೇ ಸೇವ್ ಮಾಡಿದ LibreOffice Writer ಫೈಲ್ ನಿಂದ ನಕಲು ಮಾಡುತ್ತೇನೆ. |
04:05 | ಈಗ ಇದನ್ನು ಕೆಳಭಾಗದಲ್ಲಿpaste ಮಾಡೋಣ. |
04:08 | "Contact us" ಅನ್ನು Bold ಮಾಡಿ ಮತ್ತು ಮಧ್ಯಕ್ಕೆ ಅಲೈನ್ ಮಾಡಿ. |
04:13 | ಇದರ ಬಣ್ಣವನ್ನು ನೀಲಿಗೆ ಬದಲಾಯಿಸಿ. |
04:16 | ನಂತರ ನಾನು CD label ನ ಬಲಭಾಗಕ್ಕೆ ಕೆಲವು ಇಮೇಜ್ ಗಳನ್ನು ಹಾಕುತ್ತೇನೆ. |
04:21 | ನಾನು ಈಗಾಗಲೇ image collage ಅನ್ನು ಸಿದ್ಧ ಮಾಡಿದ್ದೇನೆ ಮತ್ತು Documentsಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
04:26 | ಈ ಇಮೇಜನ್ನು ನಿಮಗೆ Code files ಲಿಂಕ್ ನಲ್ಲಿ ಕೊಡಲಾಗಿದೆ. |
04:30 | ದಯವಿಟ್ಟು ನೀವು ಸೇವ್ ಮಾಡಿಕೊಂಡಿರುವ ಫೋಲ್ಡರ್ ನಲ್ಲಿ ಪರೀಕ್ಷಿಸಿ. |
04:34 | File ಮೇಲೆ ಕ್ಲಿಕ್ ಮಾಡಿ Import ಅನ್ನು ಕ್ಲಿಕ್ ಮಾಡಿ ನಂತರ Image1 ಆಯ್ಕೆ ಮಾಡಿಕೊಳ್ಳಿ. |
04:40 | ಈಗ ಇಲ್ಲಿ image ಇಂಪೋರ್ಟ್ ಆಗಿದೆ.ಇಮೇಜ್ ನ ಗಾತ್ರವನ್ನು ಬದಲಿಸಿಕೊಳ್ಳಿ. |
04:48 | ನಾನು ಅದನ್ನುCD ಲೇಬಲ್ ನ ಬಲಭಾಗದಲ್ಲಿ ಇಡುತ್ತೇನೆ. |
04:51 | File ಮತ್ತು Save As ಮೇಲೆ ಕ್ಲಿಕ್ ಮಾಡಿ ' SVG' ಫೈಲ್ ಅನ್ನು ಸೇವ್ ಮಾಡಿ. |
04:57 | ನಾನು Filename ಅನ್ನು ST CD label ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ. |
05:03 | ಈಗ ನಮ್ಮ CD label ಸಿದ್ಧವಾಗಿದೆ. |
05:06 | ಈಗ ಫೈಲ್ ಅನ್ನು'PNG' ಫಾರ್ಮ್ಯಾಟ್ ನಲ್ಲಿ ಹೇಗೆ export ಮಾಡುವುದು ಎಂದು ನೋಡೋಣ. |
05:10 | File ಗೆ ಹೋಗಿ Export Bitmap ಮೇಲೆ ಕ್ಲಿಕ್ ಮಾಡಿ. |
05:14 | ಒಂದು ಹೊಸ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:16 | Export area ದ ಕೆಳಗಡೆ ಇರುವ Page ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:21 | Bitmap size ನಡಿಯಲ್ಲಿ dpi ಅನ್ನು 300 ಕ್ಕೆ ಬದಲಿಸಿ. |
05:26 | Browse ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
05:29 | ನಾನು ಫೈಲ್ ಅನ್ನು ಸೇವ್ ಮಾಡಲು Desktop ಅನ್ನು ಆರಿಸಿಕೊಳ್ಳುತ್ತೇನೆ. |
05:33 | ಮತ್ತು ನಾನು ಫೈಲ್ ನ ಹೆಸರನ್ನು ST-CD-label ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ. |
05:42 | ಕೊನೆಯಲ್ಲಿ Export ಬಟ್ಟನ್ ಮೇಲೆ ಕ್ಲಿಕ್ ಮಾಡಿ. |
05:46 | ಈಗ Desktop ಗೆ ಹೋಗಿ ನಮ್ಮ ಫೈಲ್ ಅನ್ನು ಪರೀಕ್ಷಿಸೋಣ. |
05:50 | ನಮ್ಮ CD label ಈ ರೀತಿ ಕಾಣಿಸುತ್ತದೆ. |
05:53 | ಸಾರಾಂಶವನ್ನು ನೋಡೋಣ. |
05:55 | ಈ ಟ್ಯುಟೋರಿಯಲ್ ನಲ್ಲಿ ನಾವು
CD label template ಅನ್ನು ರಚನೆ ಮಾಡುವುದು, |
06:00 | CD label ಅನ್ನು ವಿನ್ಯಾಸಗೊಳಿಸುವುದು, |
06:02 | ಫೈಲ್ ಅನ್ನು PNG ಫಾರ್ಮ್ಯಾಟ್ ಅಲ್ಲಿ ಸೇವ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
06:05 | ಸ್ವಂತ ಅಭ್ಯಾಸಕ್ಕಾಗಿ- |
06:07 | Inkscape ಒಂದು ಸಿ.ಡಿ ಲೇಬಲ್ ಅನ್ನು ರಚನೆ ಮಾಡಿ. |
06:10 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
06:13 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
06:19 | Spoken Tutorial Project Team ಇದು
spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
06:27 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
06:29 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
06:35 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ |
06:39 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |