Difference between revisions of "BASH/C2/Basics-of-Shell-Scripting/Kannada"
From Script | Spoken-Tutorial
NaveenBhat (Talk | contribs) |
|||
Line 1: | Line 1: | ||
− | |||
{| Border=1 | {| Border=1 | ||
|'''Time''' | |'''Time''' | ||
Line 6: | Line 5: | ||
|- | |- | ||
| 00:01 | | 00:01 | ||
− | | Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. | + | | '''Basics of Shell Scripting''' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
|- | |- | ||
| 00:05 | | 00:05 | ||
Line 15: | Line 14: | ||
|- | |- | ||
| 00:11 | | 00:11 | ||
− | | | + | | User defined variable ಗಳ ಕುರಿತು ಮತ್ತು |
|- | |- | ||
| 00:13 | | 00:13 | ||
− | | | + | | ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ. |
|- | |- | ||
| 00:16 | | 00:16 | ||
Line 30: | Line 29: | ||
|- | |- | ||
| 00:32 | | 00:32 | ||
− | | | + | | '''Ubuntu Linux 12.04''' OS ಮತ್ತು |
|- | |- | ||
| 00:35 | | 00:35 | ||
− | | | + | | '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. |
|- | |- | ||
| 00:40 | | 00:40 | ||
Line 42: | Line 41: | ||
|- | |- | ||
|00:49 | |00:49 | ||
− | | | + | |'Bash variable ಗಳು ಇನ್ಫೊರ್ಮೇಷನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ. |
|- | |- | ||
| 00:55 | | 00:55 | ||
− | | | + | | ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು. |
|- | |- | ||
| 01:01 | | 01:01 | ||
− | | | + | |ವೇರಿಯೇಬಲ್ ಗಳಲ್ಲಿ ಎರಡು ವಿಧ: |
− | + | ಸಿಸ್ಟಮ್ ವೇರಿಯೇಬಲ್ ಗಳು ಮತ್ತು | |
− | + | ಡಿಫೈನ್ಡ್ ವೇರಿಯೇಬಲ್ ಗಳು. | |
|- | |- | ||
| 01:07 | | 01:07 | ||
− | | ಸಿಸ್ಟಮ್ ವೇರಿಯೇಬಲ್ ಗಳು Linux Bash Shell ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ. | + | | ಸಿಸ್ಟಮ್ ವೇರಿಯೇಬಲ್ ಗಳು '''Linux Bash Shell''' ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ. |
|- | |- | ||
| 01:14 | | 01:14 | ||
Line 62: | Line 61: | ||
|- | |- | ||
| 01:20 | | 01:20 | ||
− | | | + | | '''BASH_VERSION, ''' |
|- | |- | ||
| 01:21 | | 01:21 | ||
− | | | + | | '''HOSTNAME, ''' |
|- | |- | ||
| 01:23 | | 01:23 | ||
− | | | + | | '''HOME ಮುಂತಾದವು. |
|- | |- | ||
| 01:25 | | 01:25 | ||
− | | Ctrl Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. | + | | '''Ctrl Alt''' ಮತ್ತು '''T''' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
|- | |- | ||
| 01:33 | | 01:33 | ||
− | | ಈಗ set ಎಂದು ಟೈಪ್ ಮಾಡಿ Enter ಒತ್ತಿರಿ. | + | | ಈಗ set ಎಂದು ಟೈಪ್ ಮಾಡಿ'''Enter''' ಒತ್ತಿರಿ. |
|- | |- | ||
| 01:38 | | 01:38 | ||
Line 80: | Line 79: | ||
|- | |- | ||
| 01:42 | | 01:42 | ||
− | | ಅಥವಾ env ಅಥವಾ printenv ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು. | + | | ಅಥವಾ '''env''' ಅಥವಾ '''printenv''' ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು. |
|- | |- | ||
|01:53 | |01:53 | ||
Line 86: | Line 85: | ||
|- | |- | ||
| 01:55 | | 01:55 | ||
− | | ಈಗ echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ HOSTNAME ಎಂದು ಟೈಪ್ ಮಾಡಿ. | + | | ಈಗ '''echo''' ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''HOSTNAME''' ಎಂದು ಟೈಪ್ ಮಾಡಿ. |
|- | |- | ||
| 02:01 | | 02:01 | ||
− | | Enter ಒತ್ತಿರಿ. | + | | '''Enter''' ಒತ್ತಿರಿ. |
|- | |- | ||
| 02:04 | | 02:04 | ||
− | | ಇದು ಸಿಸ್ಟಮ್ ನ hostname ಅನ್ನು ಡಿಸ್ಪ್ಲೇ ಮಾಡುತ್ತದೆ. | + | | ಇದು ಸಿಸ್ಟಮ್ ನ '''hostname''' ಅನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
| 02:07 | | 02:07 | ||
− | | ಈಗ home directory ಯ ಪೂರ್ಣ ಪಥವನ್ನು ನೋಡೋಣ. | + | | ಈಗ '''home directory''' ಯ ಪೂರ್ಣ ಪಥವನ್ನು ನೋಡೋಣ. |
|- | |- | ||
| 02:11 | | 02:11 | ||
Line 104: | Line 103: | ||
|- | |- | ||
| 02:21 | | 02:21 | ||
− | | ಈಗ home directory ಯ ಪೂರ್ಣ ಪಥವನ್ನು ತೋರಿಸುತ್ತದೆ. | + | | ಈಗ '''home directory''' ಯ ಪೂರ್ಣ ಪಥವನ್ನು ತೋರಿಸುತ್ತದೆ. |
|- | |- | ||
|02:26 | |02:26 | ||
Line 128: | Line 127: | ||
|- | |- | ||
| 02:53 | | 02:53 | ||
− | | | + | | ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. |
|- | |- | ||
| 02:57 | | 02:57 | ||
− | | | + | | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು. |
− | + | |- | |
| 03:05 | | 03:05 | ||
− | | | + | | ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. |
− | + | |- | |
|03:12 | |03:12 | ||
| ಟರ್ಮಿನಲ್ ಗೆ ಹಿಂದಿರುಗಿ. | | ಟರ್ಮಿನಲ್ ಗೆ ಹಿಂದಿರುಗಿ. | ||
|- | |- | ||
| 03:14 | | 03:14 | ||
− | | username ಸಮ sunita ಎಂದು ಟೈಪ್ ಮಾಡಿ. | + | | '''username''' ಸಮ '''sunita''' ಎಂದು ಟೈಪ್ ಮಾಡಿ. |
|- | |- | ||
| 03:20 | | 03:20 | ||
Line 149: | Line 148: | ||
|- | |- | ||
| 03:30 | | 03:30 | ||
− | | username ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು, | + | | '''username''' ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು, |
|- | |- | ||
| 03:33 | | 03:33 | ||
− | | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. | + | | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''username''' ಎಂದು ಟೈಪ್ ಮಾಡಿ. |
|- | |- | ||
|03:40 | |03:40 | ||
− | | Enter ಒತ್ತಿರಿ. | + | | '''Enter''' ಒತ್ತಿರಿ. |
|- | |- | ||
| 03:42 | | 03:42 | ||
− | | ಇದು ಟರ್ಮಿನಲ್ ನಲ್ಲಿ sunita ಎಂದು ಡಿಸ್ಪ್ಲೇ ಮಾಡುತ್ತದೆ. | + | | ಇದು ಟರ್ಮಿನಲ್ ನಲ್ಲಿ '''sunita''' ಎಂದು ಡಿಸ್ಪ್ಲೇ ಮಾಡುತ್ತದೆ. |
|- | |- | ||
| 03:46 | | 03:46 | ||
− | | ವೇರಿಯೇಬಲ್ ನ ಬೆಲೆಯನ್ನು unset ಮಾಡಬಹುದು. | + | | ವೇರಿಯೇಬಲ್ ನ ಬೆಲೆಯನ್ನು '''unset''' ಮಾಡಬಹುದು. |
|- | |- | ||
|03:50 | |03:50 | ||
Line 170: | Line 169: | ||
|- | |- | ||
|03:59 | |03:59 | ||
− | | ಇದರ ಸಿಂಟ್ಯಾಕ್ಸ್ unset ಸ್ಪೇಸ್ variablename | + | | ಇದರ ಸಿಂಟ್ಯಾಕ್ಸ್ unset ಸ್ಪೇಸ್ '''variablename''' |
|- | |- | ||
| 04:03 | | 04:03 | ||
− | | ಅದಕ್ಕೋಸ್ಕರ username ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ. | + | | ಅದಕ್ಕೋಸ್ಕರ '''username''' ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ. |
|- | |- | ||
| 04:08 | | 04:08 | ||
− | | ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ username ಎಂದು ಟೈಪ್ ಮಾಡಿ Enter ಒತ್ತಿ. | + | | ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ '''username''' ಎಂದು ಟೈಪ್ ಮಾಡಿ '''Enter''' ಒತ್ತಿ. |
|- | |- | ||
| 04:18 | | 04:18 | ||
− | |ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. Enter ಒತ್ತಿರಿ. | + | |ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ '''username''' ಎಂದು ಟೈಪ್ ಮಾಡಿ. '''Enter''' ಒತ್ತಿರಿ. |
|- | |- | ||
| 04:28 | | 04:28 | ||
Line 191: | Line 190: | ||
|- | |- | ||
| 04:39 | | 04:39 | ||
− | |Global ಮತ್ತು local variable ಗಳು:- | + | |'''Global''' ಮತ್ತು '''local variable''' ಗಳು:- |
|- | |- | ||
|04:42 | |04:42 | ||
− | | | + | | Shell script ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು. |
|- | |- | ||
| 04:49 | | 04:49 | ||
− | | | + | | ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ. |
|- | |- | ||
| 04:52 | | 04:52 | ||
− | | | + | | ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ. |
|- | |- | ||
| 04:59 | | 04:59 | ||
Line 230: | Line 229: | ||
|- | |- | ||
| 05:44 | | 05:44 | ||
− | | username=sunita ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ. | + | | '''username=sunita''' ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ. |
|- | |- | ||
| 05:51 | | 05:51 | ||
− | | echo ಕಮಾಂಡ್ outside function: ಎಂಬ ಸ್ಟ್ರಿಂಗ್ ಅನ್ನೂ ಮತ್ತು | + | | echo ಕಮಾಂಡ್ '''outside function''': ಎಂಬ ಸ್ಟ್ರಿಂಗ್ ಅನ್ನೂ ಮತ್ತು |
|- | |- | ||
| 05:55 | | 05:55 | ||
Line 239: | Line 238: | ||
|- | |- | ||
| 06:00 | | 06:00 | ||
− | | ಹೀಗೆ BASH script ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ. | + | | ಹೀಗೆ '''BASH script''' ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ. |
|- | |- | ||
| 06:04 | | 06:04 | ||
Line 248: | Line 247: | ||
|- | |- | ||
| 06:12 | | 06:12 | ||
− | |ಇಲ್ಲಿ inside | + | |ಇಲ್ಲಿ '''inside function'''ಎಂಬ ಇನ್ನೊಂದು ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ. |
|- | |- | ||
| 06:19 | | 06:19 | ||
Line 266: | Line 265: | ||
|- | |- | ||
| 06:31 | | 06:31 | ||
− | |chmod ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. | + | |'''chmod''' ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
|- | |- | ||
|06:39 | |06:39 | ||
Line 410: | Line 409: | ||
|- | |- | ||
| 10:01 | | 10:01 | ||
− | | ಇಲ್ಲಿ Enter username: ಎಂದು ಡಿಸ್ಪ್ಲೇ ಆಗುತ್ತದೆ. | + | | ಇಲ್ಲಿ '''Enter username''': ಎಂದು ಡಿಸ್ಪ್ಲೇ ಆಗುತ್ತದೆ. |
|- | |- | ||
| 10:04 | | 10:04 | ||
Line 416: | Line 415: | ||
|- | |- | ||
| 10:08 | | 10:08 | ||
− | | Hello ashwini ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ. | + | | '''Hello ashwini''' ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ. |
|- | |- | ||
| 10:13 | | 10:13 | ||
− | |ashwini ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ username ಗೆ ಅಸೈನ್ ಆಗಿತ್ತು. | + | |'''ashwini''' ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ '''username''' ಗೆ ಅಸೈನ್ ಆಗಿತ್ತು. |
|- | |- | ||
|10:20 | |10:20 | ||
Line 428: | Line 427: | ||
|- | |- | ||
| 10:26 | | 10:26 | ||
− | | | + | | ಸಿಸ್ಟಮ್ ವೇರಿಯೇಬಲ್ ಗಳ ಕುರಿತು, |
|- | |- | ||
| 10:27 | | 10:27 | ||
− | | | + | | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು, |
|- | |- | ||
| 10:29 | | 10:29 | ||
− | | | + | | ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ. |
|- | |- | ||
| 10:33 | | 10:33 | ||
Line 443: | Line 442: | ||
|- | |- | ||
| 10:38 | | 10:38 | ||
− | | | + | | pwd ಮತ್ತು logname |
|- | |- | ||
| 10:41 | | 10:41 | ||
Line 449: | Line 448: | ||
|- | |- | ||
| 10:43 | | 10:43 | ||
− | | | + | | ಬಳಕೆ ದಾರರಿಂದ '''username''' ಅನ್ನು ಕೇಳುವುದು ಮತ್ತು |
|- | |- | ||
| 10:46 | | 10:46 | ||
− | | | + | | 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನೂ ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು. |
|- | |- | ||
| 10:51 | | 10:51 | ||
− | | | + | | {ಸುಳಿವು: read -(ಹೈಫನ್)t 10 -(ಹೈಫನ್)p} |
|- | |- | ||
| 10:56 | | 10:56 | ||
Line 467: | Line 466: | ||
|- | |- | ||
| 11:07 | | 11:07 | ||
− | | Spoken Tutorial Project Team ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | + | | '''Spoken Tutorial Project Team''' ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
| 11:16 | | 11:16 | ||
− | | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. | + | | ಹೆಚ್ಚಿನ ವಿವರಗಳಿಗಾಗಿ '''contact@spoken-tutorial.org''' ಗೆಬರೆಯಿರಿ. |
|- | |- | ||
|11:23 | |11:23 |
Revision as of 11:01, 22 February 2017
Time | Narration |
00:01 | Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:05 | ಇಲ್ಲಿ ನಾವು |
00:09 | System variables ಗಳ ಕುರಿತು |
00:11 | User defined variable ಗಳ ಕುರಿತು ಮತ್ತು |
00:13 | ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ. |
00:16 | ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:23 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:29 | ಈ ಪಾಠಕ್ಕಾಗಿ ನಾನು |
00:32 | Ubuntu Linux 12.04 OS ಮತ್ತು |
00:35 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:40 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:46 | ನಾವು ವೇರಿಯೇಬಲ್ ಗಳ ಕುರಿತು ವಿವರಣೆಯೊಂದಿಗೆ ಈ ಪಾಠವನ್ನು ಪ್ರಾರಂಭಿಸೋಣ. |
00:49 | 'Bash variable ಗಳು ಇನ್ಫೊರ್ಮೇಷನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ. |
00:55 | ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು. |
01:01 | ವೇರಿಯೇಬಲ್ ಗಳಲ್ಲಿ ಎರಡು ವಿಧ:
ಸಿಸ್ಟಮ್ ವೇರಿಯೇಬಲ್ ಗಳು ಮತ್ತು ಡಿಫೈನ್ಡ್ ವೇರಿಯೇಬಲ್ ಗಳು. |
01:07 | ಸಿಸ್ಟಮ್ ವೇರಿಯೇಬಲ್ ಗಳು Linux Bash Shell ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ. |
01:14 | ಅವುಗಳನ್ನು ಕ್ಯಾಪಿಟಲ್ ಲೆಟರ್ ಗಳಲ್ಲೇ ಡಿಫೈನ್ ಮಾಡಬೇಕು. |
01:17 | ಸಾಮಾನ್ಯವಾಗಿ ಉಪಯೋಗಿಸುವ ಸಿಸ್ಟಮ್ ವೇರಿಯೇಬಲ್ ಗಳು |
01:20 | BASH_VERSION, |
01:21 | HOSTNAME, |
01:23 | HOME ಮುಂತಾದವು. |
01:25 | Ctrl Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
01:33 | ಈಗ set ಎಂದು ಟೈಪ್ ಮಾಡಿEnter ಒತ್ತಿರಿ. |
01:38 | ಇದು ಎಲ್ಲ ಸಿಸ್ಟಮ್ ವೇರಿಯೇಬಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
01:42 | ಅಥವಾ env ಅಥವಾ printenv ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು. |
01:53 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
01:55 | ಈಗ echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ HOSTNAME ಎಂದು ಟೈಪ್ ಮಾಡಿ. |
02:01 | Enter ಒತ್ತಿರಿ. |
02:04 | ಇದು ಸಿಸ್ಟಮ್ ನ hostname ಅನ್ನು ಡಿಸ್ಪ್ಲೇ ಮಾಡುತ್ತದೆ. |
02:07 | ಈಗ home directory ಯ ಪೂರ್ಣ ಪಥವನ್ನು ನೋಡೋಣ. |
02:11 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ. |
02:18 | Enter ಒತ್ತಿರಿ. |
02:21 | ಈಗ home directory ಯ ಪೂರ್ಣ ಪಥವನ್ನು ತೋರಿಸುತ್ತದೆ. |
02:26 | ಈಗ |
02:27 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ. |
02:32 | Enter ಒತ್ತಿರಿ. |
02:34 | ಇದು HOME ವೇರಿಯೇಬಲ್ ನ ಬೆಲೆಯ ಬದಲು HOME ಎಂದು ಡಿಸ್ಪ್ಲೇ ಮಾಡುತ್ತದೆ. |
02:39 | ಹಾಗಾಗಿ ಪ್ರತಿ ವೇರಿಯೇಬಲ್ ನ ಮೊದಲು ಡಾಲರ್ ಸೈನ್ ಉಪಯೋಗಿಸುವುದು ಅನಿವಾರ್ಯವಾಗಿದೆ. |
02:48 | ಸ್ಲೈಡ್ಸ್ ಗೆ ಹಿಂದಿರುಗೋಣ. |
02:51 | ಯೂಸರ್ ಡಿಫೈನ್ಡ್ ವೇರಿಯೇಬಲ್ಸ್: |
02:53 | ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. |
02:57 | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು. |
03:05 | ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. |
03:12 | ಟರ್ಮಿನಲ್ ಗೆ ಹಿಂದಿರುಗಿ. |
03:14 | username ಸಮ sunita ಎಂದು ಟೈಪ್ ಮಾಡಿ. |
03:20 | ನೆನಪಿರಲಿ username ಸಮ ಚಿಹ್ನೆ ಮತ್ತು 'sunita' ನಡುವೆ ಯಾವುದೇ ಖಾಲಿ ಜಾಗವನ್ನು ಬಿಡಬಾರದು. |
03:29 | Enter ಅನ್ನು ಒತ್ತಿರಿ. |
03:30 | username ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು, |
03:33 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. |
03:40 | Enter ಒತ್ತಿರಿ. |
03:42 | ಇದು ಟರ್ಮಿನಲ್ ನಲ್ಲಿ sunita ಎಂದು ಡಿಸ್ಪ್ಲೇ ಮಾಡುತ್ತದೆ. |
03:46 | ವೇರಿಯೇಬಲ್ ನ ಬೆಲೆಯನ್ನು unset ಮಾಡಬಹುದು. |
03:50 | ಸ್ಲೈಡ್ಸ್ ಗೆ ಹಿಂದಿರುಗೋಣ. |
03:52 | ವೇರಿಯೇಬಲ್ ನ ಬೆಲೆಯನ್ನು unset ಕಮಾಂಡ್ ಅನ್ನು ಉಪಯೋಗಿಸಿ unset ಮಾಡಬಹುದು. |
03:59 | ಇದರ ಸಿಂಟ್ಯಾಕ್ಸ್ unset ಸ್ಪೇಸ್ variablename |
04:03 | ಅದಕ್ಕೋಸ್ಕರ username ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ. |
04:08 | ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ username ಎಂದು ಟೈಪ್ ಮಾಡಿ Enter ಒತ್ತಿ. |
04:18 | ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. Enter ಒತ್ತಿರಿ. |
04:28 | ಟರ್ಮಿನಲ್ ನಲ್ಲಿ ಏನೂ ಡಿಸ್ಪ್ಲೇ ಆಗುವುದಿಲ್ಲ. |
04:30 | ಅಂದರೆ username ವೇರಿಯೇಬಲ್ ನ ಬೆಲೆಯು ಅಳಿಸಲ್ಪಟ್ಟಿದೆ. |
04:36 | ಸ್ಲೈಡ್ಸ್ ಗೆ ಹಿಂದಿರುಗಿ. |
04:39 | Global ಮತ್ತು local variable ಗಳು:- |
04:42 | Shell script ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು. |
04:49 | ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ. |
04:52 | ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ. |
04:59 | ಈಗ ವೇರಿಯಾಬಲ್ ಗಳನ್ನು globally ಮತ್ತು locally ಡಿಕ್ಲೇರ್ ಮಾಡಲು ಕಲಿಯೋಣ. |
05:04 | ಟರ್ಮಿನಲ್ ಗೆ ಹಿಂದಿರುಗಿ. |
05:07 | gedit ಸ್ಪೇಸ್ g_(ಅಂಡರ್ ಸ್ಕೋರ್)variable.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ. |
05:16 | gedit ಒಂದು ಟೆಕ್ಸ್ಟ್ ಎಡಿಟರ್ ಮತ್ತು g_(ಅಂಡರ್ ಸ್ಕೋರ್ ) variable.sh ಇದು ಫೈಲ್ ನ ಹೆಸರು. |
05:23 | ಮತ್ತು& (ಆಂಪರ್ಸೆಂಡ್) ಪ್ರಾಮ್ಟ್ ಅನ್ನು ಖಾಲಿ ಮಾಡಲು ಉಪಯೋಗಿಸಲ್ಪಡುತ್ತದೆ. |
05:28 | Enter ಒತ್ತಿರಿ. |
05:30 | ಇಲ್ಲಿ ತೋರಿಸಿದಂತೆ ಕೋಡ್ ಗಳನ್ನ್ಉ g_(ಅಂಡರ್ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ. |
05:35 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
05:38 | ಹ್ಯಾಶ್ ಮತ್ತು ಎಕ್ಸ್ಲಾಮೇಷನ್ ಚಿಹ್ನೆಯನ್ನೊಳಗೊಂಡಿರುವ ಮೊದಲ ಸಾಲು shebang ಅಥವಾ bang line. |
05:44 | username=sunita ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ. |
05:51 | echo ಕಮಾಂಡ್ outside function: ಎಂಬ ಸ್ಟ್ರಿಂಗ್ ಅನ್ನೂ ಮತ್ತು |
05:55 | ಡಾಲರ್ username ಇದು username ವೇರಿಯೇಬಲ್ ನ ಬೆಲೆಯನ್ನೂ ಪ್ರಿಂಟ್ ಮಾಡುತ್ತವೆ. |
06:00 | ಹೀಗೆ BASH script ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ. |
06:04 | ನಾವು ಫಂಕ್ಷನ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
06:09 | ಇದು ಫಂಕ್ಷನ್ ನ ಮುಖ್ಯ ಭಾಗ. |
06:12 | ಇಲ್ಲಿ inside functionಎಂಬ ಇನ್ನೊಂದು ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ. |
06:19 | ಇಲ್ಲಿ ನಾವು ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ. |
06:21 | ಇದು ನಮ್ಮ ಕೋಡ್. ಈಗ ಇದನ್ನು ಎಕ್ಸಿಕ್ಯೂಟ್ ಮಾಡೋಣ. |
06:23 | ನಮ್ಮ ಟರ್ಮಿನಲ್ ಗೆ ಹಿಂದಿರುಗೋಣ. |
06:26 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06:28 | ಮೊದಲು ನಾವು ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಿಕೊಳ್ಳಬೇಕು. |
06:31 | chmod ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
06:39 | ಡಾಟ್ ಸ್ಲ್ಯಾಶ್ g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ. |
06:45 | Enter ಅನ್ನು ಒತ್ತಿರಿ. |
06:47 | ಫಲಿತವನ್ನು ಗಮನಿಸಿ. |
06:48 | ಫಂಕ್ಷನ್ ನ ಹೊರಗೆ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ. |
06:53 | ಫಂಕ್ಷನ್ ನ ಒಳಗೆ ಕೂಡ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ. |
06:59 | ಏಕೆಂದರೆ username ಎಂಬ ವೇರಿಯೇಬಲ್ ಫಂಕ್ಷನ್ ನ ಹೊರಗೆ global ಆಗಿ ಡಿಕ್ಲೇರ್ ಆಗಿದೆ. |
07:04 | ಈಗ ವೇರಿಯೇಬಲ್ ಗಳನ್ನು local ಆಗಿ ಡಿಕ್ಲೇರ್ ಮಾಡುವುದು ಹೇಗೆಂದು ಕಲಿಯೋಣ. |
07:09 | geditಸ್ಪೇಸ್ l_(ಅಂಡರ್ಸ್ಕೋರ್ )variable.sh ಸ್ಪೇಸ್ & (ಆಂಪರ್ ಸೆಂಡ್ ಚಿಹ್ನೆ)ಎಂದು ಟೈಪ್ ಮಾಡಿ. |
07:18 | Enter ಅನ್ನು ಒತ್ತಿ. |
07:20 | ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ l_(ಅಂಡರ್ ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ. |
07:25 | ಈ ಕೋಡ್ ಅನ್ನು ವಿವರಿಸುತ್ತೇನೆ. |
07:28 | ಈ ಕೋಡ್ ನಲ್ಲಿ ಫಂಕ್ಷನ್ ನ ಒಳಗೆ ಒಂದು ಹೊಸ ಸಾಲಿನ ಹೊರತು ಮಿಕ್ಕೆಲ್ಲಾ ಹಿಂದಿನ ಕೋಡ್ ನಂತೆ ಇದೆ. |
07:36 | function ಬ್ಲಾಕ್ ನ ಒಳಗೆ ನಾವು localಸ್ಪೇಸ್ username ಸಮ jack ಎಂಬ ಹೊಸ ಸಾಲನ್ನು ಸೇರಿಸಿದ್ದೇವೆ. |
07:41 | ಇದು username ಎಂಬ ವೇರಿಯೇಬಲ್ ಗೆ local ಆಗಿ ಹೊಸ ಬೆಲೆಯನ್ನು ಅಸೈನ್ ಮಾಡುತ್ತದೆ. |
07:48 | ಈಗ ಟರ್ಮಿನಲ್ ಗೆ ಹಿಂದಿರುಗಿ. |
07:50 | ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
07:52 | ಅದಕ್ಕಾಗಿ chmodಸ್ಪೇಸ್ x ಸ್ಪೇಸ್ l_variable.sh ಎಂದು ಟೈಪ್ ಮಾಡಿ. |
08:00 | Enter ಅನ್ನು ಒತ್ತಿರಿ. |
08:02 | ಡಾಟ್ ಸ್ಲ್ಯಾಶ್ l_variable.sh ಎಂದು ಟೈಪ್ ಮಾಡಿ. |
08:07 | Enter ಒತ್ತಿರಿ. |
08:08 | ಫಲಿತವು ಡಿಸ್ಪ್ಲೇ ಆಗಿದೆ. |
08:10 | ಫಂಕ್ಷನ್ ನ ಹೊರಗೆ username ಇದು sunita ಎಂಬ ಬೆಲೆಯನ್ನು ಪಡೆದುಕೊಂಡಿದೆ. |
08:15 | ಆದರೆ ಫಂಕ್ಷನ್ ನ ಒಳಗೆ username ಇದು jack ಎಂಬ ಬೆಲೆಯನ್ನು ಪಡೆದುಕೊಂಡಿದೆ. |
08:20 | ಇದಕ್ಕೆ ಕಾರಣ ಏನೆಂದರೆ username ಗೇ ಈ ಬೆಲೆಯನ್ನು ಫಂಕ್ಷನ್ ನ ಒಳಗೆ local ಆಗಿ ಅಸೈನ್ ಮಾಡಲಾಗಿದೆ. |
08:26 | ಈಗ ಯೂಸರ್ ಇನ್ ಪುಟ್ ಅನ್ನುಕೀಬೋರ್ಡ್ ನಿಂದ ಪಡೆಯುವುದು ಹೇಗೆಂದು ನೋಡೋಣ. |
08:31 | ಕೀಬೋರ್ಡ್ ನಿಂದ ಇನ್ ಪುಟ್ ಪಡೆಯಲು read ಕಮಾಂಡ್ ಅನ್ನು ಉಪಯೋಗಿಸುತ್ತಾರೆ. |
08:36 | ಇದನ್ನು ಯೂಸರ್ ಡಿಫೈನ್ಡ್ ವೇರಿಯೇಬಲ್ ಗೆ ಇನ್ ಪುಟ್ ಆದ ಬೆಲೆಯನ್ನು ಅಸೈನ್ ಮಾಡಲು ಕೂಡ ಉಪಯೋಗಿಸಬಹುದು. |
08:41 | read ಕಮಾಂಡ್ ನ ಸಿಂಟ್ಯಾಕ್ಸ್ : |
08:44 | read ಸ್ಪೇಸ್ ಹೈಫನ್ p ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ “ PROMPT ಅನ್ನು ಟೈಪ್ ಮಾಡಬೇಕು. |
08:50 | ನೆನಪಿರಲಿ ಪ್ರಾಮ್ಟ್ ಯೂಸರ್ ಇನ್ ಪುಟ್ ಗಾಗಿ ಕಾಯುವ ಯಾವುದೇ ಸ್ಟ್ರಿಂಗ್ ಆಗಿರುತ್ತದೆ. |
08:55 | ನೀವು ಅದನ್ನು ನಿಮ್ಮದೇ ಸ್ಟ್ರಿಂಗ್ ಗೆ ಬದಲಾಯಿಸಿಕೊಳ್ಳಬಹುದು. |
08:58 | ಟರ್ಮಿನಲ್ ಗೆ ಹಿಂದಿರುಗಿ. |
09:00 | gedit ಸ್ಪೇಸ್ read.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ. |
09:08 | Enter ಅನ್ನು ಒತ್ತಿ. |
09:09 | ಇಲ್ಲಿ ತೋರಿಸಿದ ಕೋಡ್ ಅನ್ನು ನಿಮ್ಮ read.sh ಫೈಲ್ ನಲ್ಲಿ ಟೈಪ್ ಮಾಡಿ. |
09:14 | ಈಗ ಕೋಡ ಅನ್ನು ವಿವರಿಸುತ್ತೇನೆ. |
09:16 | ಈ ಉದಾಹರಣೆಯಲ್ಲಿ ಕೀಬೋರ್ಡ್ ಮೂಲಕ ಬಳಕೆ ದಾರರು ಇನ್ ಪುಟ್ ಅನ್ನು ಕೊಡುತ್ತಾರೆ. |
09:21 | ಇದು bang line. |
09:23 | ಇಲ್ಲಿ –p(ಹೈಫನ್p) , ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು ಅದೇ ಸಾಲಿನಲ್ಲಿ ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯುತ್ತದೆ. |
09:31 | username ಎಂಬ ವೇರಿಯೇಬಲ್ ನಲ್ಲಿ ಯೂಸರ್ ಇನ್ ಪುಟ್ ಸಂಗ್ರಹಿಸಲ್ಪಡುತ್ತದೆ. |
09:36 | echo ಕಮಾಂಡ್ ಮೆಸ್ಸೇಜ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
09:38 | ಅಂದರೆ Hello ಮತ್ತು ಕೀಬೋರ್ಡ್ ನಿಂದ ಬಳಕೆದಾರರು ಎಂಟರ್ ಮಾಡಿದ ಹೆಸರು. |
09:43 | ಈಗ ಈ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
09:45 | ಟರ್ಮಿನಲ್ ಗೆ ಹಿಂದಿರುಗಿ. |
09:49 | chmod ಸ್ಪೇಸ್ ಪ್ಲಸ್ x ಸ್ಪೇಸ್ read.sh ಎಂದು ಟೈಪ್ ಮಾಡಿ. |
09:55 | Enter ಒತ್ತಿರಿ. |
09:56 | ಡಾಟ್ ಸ್ಲ್ಯಾಶ್ read.sh ಎಂದು ಟೈಪ್ ಮಾಡಿ Enter ಒತ್ತಿರಿ. |
10:01 | ಇಲ್ಲಿ Enter username: ಎಂದು ಡಿಸ್ಪ್ಲೇ ಆಗುತ್ತದೆ. |
10:04 | ನಾನು ashwini ಎಂದು ಟೈಪ್ ಮಾಡಿ Enter ಒತ್ತುತ್ತೇನೆ. |
10:08 | Hello ashwini ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ. |
10:13 | ashwini ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ username ಗೆ ಅಸೈನ್ ಆಗಿತ್ತು. |
10:20 | ಸಾರಾಂಶವನ್ನು ತಿಳಿಯಲು ಸ್ಲೈಡ್ಸ್ ಗೆ ಹಿಂದಿರುಗೋಣ. |
10:23 | ಈ ಟ್ಯುಟೋರಿಯಲ್ ನಲ್ಲಿ ನಾವು |
10:26 | ಸಿಸ್ಟಮ್ ವೇರಿಯೇಬಲ್ ಗಳ ಕುರಿತು, |
10:27 | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು, |
10:29 | ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ. |
10:33 | ಸ್ವಂತ ಅಭ್ಯಾಸಕ್ಕಾಗಿ, |
10:34 | ಕೆಳಗಿನ ಸಿಸ್ಟಮ್ ವೇರಿಯೇಬಲ್ ಗಳನ್ನು ಪಡೆಯಲು ಒಂದು Bash ಪ್ರೋಗ್ರಾಮ್ ಅನ್ನು ಬರೆಯಿರಿ. |
10:38 | pwd ಮತ್ತು logname |
10:41 | ಇವುಗಳಿಗೆ Bash ಪ್ರೋಗ್ರಾಂ ಅನ್ನು ಬರೆಯಿರಿ. |
10:43 | ಬಳಕೆ ದಾರರಿಂದ username ಅನ್ನು ಕೇಳುವುದು ಮತ್ತು |
10:46 | 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನೂ ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು. |
10:51 | {ಸುಳಿವು: read -(ಹೈಫನ್)t 10 -(ಹೈಫನ್)p} |
10:56 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:59 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
11:02 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
11:07 | Spoken Tutorial Project Team ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:16 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
11:23 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
11:27 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
11:34 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
11:40 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
11:44 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |