Difference between revisions of "Drupal/C2/User-group-and-Entity-Reference/Kannada"
From Script | Spoken-Tutorial
NaveenBhat (Talk | contribs) (Created page with "{| Border =1 | <center>Time</center> | <center>Narration</center> |- | 00:01 | ''' User Group and Entity Reference''' ನ ಕುರಿತಾದ ಸ್ಪೋಕನ್ ಟ್...") |
PoojaMoolya (Talk | contribs) |
||
(3 intermediate revisions by 2 users not shown) | |||
Line 9: | Line 9: | ||
|- | |- | ||
|00:06 | |00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ ನಾವು: '''User Group Content type''' ಅನ್ನು ರಚನೆ ಮಾಡುವುದು |
− | + | ||
|- | |- | ||
| 00:11 | | 00:11 | ||
− | | | + | |'''User Group ''' ಫೀಲ್ಡ್ ಅನ್ನು ಸೇರಿಸುವುದು ಮತ್ತು '''Content types '''ಅನ್ನು '''Entity reference''' ನ ಜೊತೆ ಸೇರಿಸುವುದನ್ನು ಕುರಿತು ಕಲಿಯುತ್ತೇವೆ. |
− | + | ||
|- | |- | ||
| 00:18 | | 00:18 | ||
− | | ಈ | + | | ಈ ಟ್ಯುಟೋರಿಯಲ್ ಗಾಗಿ, ನಾನು: '''Ubuntu ''' ಆಪರೇಟಿಂಗ್ ಸಿಸ್ಟಂ, '''Drupal 8 ''' ಮತ್ತು '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
− | + | ||
− | + | ||
− | + | ||
− | + | ||
|- | |- | ||
| 00:27 | | 00:27 | ||
− | | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು | + | | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
|- | |- | ||
| 00:32 | | 00:32 | ||
Line 32: | Line 26: | ||
|- | |- | ||
| 00:38 | | 00:38 | ||
− | |ನಾವು ಇಲ್ಲಿ ತೋರಿಸಿದಂತೆ ಮೊದಲ ಐದು ' | + | |ನಾವು ಇಲ್ಲಿ ತೋರಿಸಿದಂತೆ ಮೊದಲ ಐದು 'ಫೀಲ್ಡ್' ಗಳನ್ನು ರಚನೆ ಮಾಡಿದ್ದೇವೆ. |
|- | |- | ||
| 00:42 | | 00:42 | ||
Line 39: | Line 33: | ||
|- | |- | ||
| 00:48 | | 00:48 | ||
− | | '''User Groups''' ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. | + | | '''User Groups'''- ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. |
|- | |- | ||
| 00:54 | | 00:54 | ||
− | |ಉದಾಹರಣೆಗೆ - | + | |ಉದಾಹರಣೆಗೆ - 'Cincinnati User group'', 'Drupal Mumbai group', 'Bangalore Drupal group' ಮುಂತಾದವು. |
|- | |- | ||
| 01:03 | | 01:03 | ||
− | | ನಾವು ಮೊದಲು | + | | ನಾವು ಮೊದಲು 'User Groups' ಅನ್ನು ಒಂದು ಕಾಗದದ ಮೇಲೆ ವಿನ್ಯಾಸಗೊಳಿಸೋಣ. |
|- | |- | ||
| 01:07 | | 01:07 | ||
− | | ಒಂದು ಸಮೂಹವು ಒಂದು ವೆಬ್ ಸೈಟ್ ಅನ್ನು , | + | | ಒಂದು ಸಮೂಹವು ಒಂದು ವೆಬ್ ಸೈಟ್ ಅನ್ನು , ಸಂಪರ್ಕವನ್ನು, ಇ ಮೇಲ್ ಮತ್ತು ಅವರ ಅನುಭವ ಇವುಗಳನ್ನು ಹೊಂದಿರಬಹುದು. |
|- | |- | ||
| 01:15 | | 01:15 | ||
− | | ' | + | | 'ದ್ರುಪಲ್' ಇದು '''URL''' ಮತ್ತು '''Email''' ಗಳನ್ನು ಡಿಫಾಲ್ಟ್ ಫೀಲ್ಡ್ ಆಗಿ ಹೊಂದಿದೆ. ಹಾಗಾಗಿ ನಾವು ಈ '''field type''' ಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. |
|- | |- | ||
Line 60: | Line 54: | ||
|- | |- | ||
| 01:31 | | 01:31 | ||
− | | ಯೂಸರ್ ಎಕ್ಸ್ಪೀರಿಯೆನ್ಸ್ ಲೆವೆಲ್ "Beginner, Intermediate" ಅಥವಾ"Advanced" ಆಗಿರಬಹುದು. | + | | ಯೂಸರ್ ಎಕ್ಸ್ಪೀರಿಯೆನ್ಸ್ ಲೆವೆಲ್, "Beginner, Intermediate" ಅಥವಾ "Advanced" ಆಗಿರಬಹುದು. |
|- | |- | ||
| 01:39 | | 01:39 | ||
− | | ಇದನ್ನು | + | | ಇದನ್ನು ಅನುಷ್ಠಾನಗೊಳಿಸಲು ನಾವು "List (text)" '''Field Type''' ಅನ್ನು ಆರಿಸಿಕೊಳ್ಳಬೇಕು. |
|- | |- | ||
| 01:45 | | 01:45 | ||
− | | ಇಲ್ಲಿನ ಕೊನೆಯ '' | + | | ಇಲ್ಲಿನ ಕೊನೆಯ 'ಫೀಲ್ಡ್', ಈ ಗ್ರುಪ್ ನಿಂದ ಪ್ರಾಯೋಜಿತವಾದ ಎಲ್ಲ ಇವೆಂಟ್ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರವಾಗಿದೆ. |
|- | |- | ||
| 01:51 | | 01:51 | ||
Line 75: | Line 69: | ||
|- | |- | ||
| 02:01 | | 02:01 | ||
− | | ಈಗ ''' User Groups Content type''' ಸೆಟ್ ಮಾಡೋಣ. | + | | ಈಗ ''' User Groups Content type''' ಅನ್ನು ಸೆಟ್ ಮಾಡೋಣ. |
|- | |- | ||
| 02:05 | | 02:05 | ||
− | | ''' Add content type''' ಅನ್ನು ಕ್ಲಿಕ್ ಮಾಡಿ. ಇದನ್ನು "User Groups" ಎಂದು ಹೆಸರಿಸೋಣ. | + | | '''Add content type''' ಅನ್ನು ಕ್ಲಿಕ್ ಮಾಡಿ. ಇದನ್ನು "User Groups" ಎಂದು ಹೆಸರಿಸೋಣ. |
|- | |- | ||
| 02:11 | | 02:11 | ||
− | | ಗಮನಿಸಿ ''' Machine name''' ಇದು ''' user ಅಂಡರ್ ಸ್ಕೋರ್ groups''' ಎಂದಾಗಿದೆ. | + | | ಗಮನಿಸಿ: ''' Machine name''' ಇದು ''' user ಅಂಡರ್ ಸ್ಕೋರ್ groups''' ಎಂದಾಗಿದೆ. |
|- | |- | ||
| 02:16 | | 02:16 | ||
− | | ''' Description''' ನಲ್ಲಿ "This is where we track the Drupal groups from around the world" ಎಂದು ಟೈಪ್ ಮಾಡಿ. | + | | ''' Description''' ನಲ್ಲಿ, "This is where we track the Drupal groups from around the world" ಎಂದು ಟೈಪ್ ಮಾಡಿ. |
|- | |- | ||
Line 98: | Line 92: | ||
|- | |- | ||
| 02:35 | | 02:35 | ||
− | | ''' Publishing options''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | | '''Publishing options''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:38 | | 02:38 | ||
− | | ''' Default options''' ನಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಿ: | + | | ''' Default options''' ನಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಿ:'''Create new revision''', '''Published''' and '''Promoted to front page.''' |
− | + | ||
− | + | ||
− | + | ||
− | + | ||
|- | |- | ||
Line 138: | Line 128: | ||
|- | |- | ||
| 03:26 | | 03:26 | ||
− | | ''' Label | + | | ''' Label''' ಫೀಲ್ಡ್ ನಲ್ಲಿ "User Group Description" ಎಂದು ಟೈಪ್ ಮಾಡಿ ಮತ್ತು ಕೆಳಭಾಗದಲ್ಲಿರುವ ''' Save settings''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
Line 145: | Line 135: | ||
|- | |- | ||
| 03:40 | | 03:40 | ||
− | | ಈ ''' Content type | + | | ಈ ''' Content type''' ಗಾಗಿ ನಾವು 5 ಫೀಲ್ಡ್ ಗಳನ್ನು ಸೆಟ್ ಮಾಡಬೇಕು. |
|- | |- | ||
| 03:46 | | 03:46 | ||
− | | ನಾವು ಈಗಾಗಲೇ ಒಂದು | + | | ನಾವು ಈಗಾಗಲೇ ಒಂದು ಫೀಲ್ಡ್ ಅನ್ನು ರಚನೆ ಮಾಡಿದ್ದೇವೆ. ಈಗ ಇನ್ನೊಂದನ್ನು ರಚನೆ ಮಾಡಬೇಕು. |
|- | |- | ||
| 03:52 | | 03:52 | ||
Line 163: | Line 153: | ||
|- | |- | ||
| 04:08 | | 04:08 | ||
− | | ಏಕೆಂದರೆ ನಾವು ಈಗಾಗಲೇ ಇದನ್ನು ''' Event website | + | | ಏಕೆಂದರೆ ನಾವು ಈಗಾಗಲೇ ಇದನ್ನು ''' Event website''' ಎಂದು ಹೆಸರಿಸಿದ್ದೇವೆ. |
|- | |- | ||
| 04:13 | | 04:13 | ||
− | | ಒಂದು ಫೀಲ್ಡ್ ಅನ್ನು ಪುನರುಪಯೋಗಿಸುವುದರಿಂದ ದ್ರುಪಾಲ್ ಡಾಟಾಬೇಸ್ ನಲ್ಲಿ ಒಂದು ' | + | | ಒಂದು ಫೀಲ್ಡ್ ಅನ್ನು ಪುನರುಪಯೋಗಿಸುವುದರಿಂದ ದ್ರುಪಾಲ್ ಡಾಟಾಬೇಸ್ ನಲ್ಲಿ ಒಂದು 'ಟೇಬಲ್' ಅನ್ನು ಪುನರುಪಯೋಗಿಸಬಹುದು. |
|- | |- | ||
Line 189: | Line 179: | ||
|- | |- | ||
| 04:45 | | 04:45 | ||
− | | ಈ ಬಾರಿ ನಾವು ''' Drupalville''' ಯಲ್ಲಿ ಯಾವುದೇ ''' User Groups''' ಪೇಜ್ | + | | ಈ ಬಾರಿ ನಾವು ''' Drupalville''' ಯಲ್ಲಿ ಯಾವುದೇ ''' User Groups''' ಪೇಜ್ ಅನ್ನು ಹೊಂದಿಲ್ಲದೇ ಇರುವುದರಿಂದ ''' External links only''' ಅನ್ನು ಆಯ್ಕೆ ಮಾಡಿಕೊಳ್ಳೋಣ. |
|- | |- | ||
Line 201: | Line 191: | ||
|- | |- | ||
| 05:01 | | 05:01 | ||
− | |ಈ ಬಾರಿ ಕಾಂಟ್ಯಾಕ್ಟ್ ಪರ್ಸನ್ ನೇಮ್ ಗೆ ''' Text | + | |ಈ ಬಾರಿ ಕಾಂಟ್ಯಾಕ್ಟ್ ಪರ್ಸನ್ ನೇಮ್ ಗೆ ''' Text''' ಫೀಲ್ಡ್ ಅನ್ನು ಆರಿಸಿಕೊಳ್ಳೋಣ. |
|- | |- | ||
| 05:07 | | 05:07 | ||
− | | ''' Add a new field''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು | + | | ''' Add a new field''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು ಫೀಲ್ಡ್ ಟೈಪ್ "Text (plain)" ಅನ್ನು ಆಯ್ಕೆಮಾಡಿಕೊಳ್ಳಿ. |
|- | |- | ||
Line 221: | Line 211: | ||
|- | |- | ||
| 05:28 | | 05:28 | ||
− | | ಇನ್ನೊಮ್ಮೆ ''' Add field''' ಬಟನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ | + | | ಇನ್ನೊಮ್ಮೆ ''' Add field''' ಬಟನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ ಡ್ರಾಪ್ ಡೌನ್ ಮೆನುವಿನಿಂದ "Email" ಫೀಲ್ಡ್ ಅನ್ನು ಆರಿಸಿಕೊಳ್ಳೋಣ. |
|- | |- | ||
| 05:37 | | 05:37 | ||
Line 232: | Line 222: | ||
|- | |- | ||
| 05:52 | | 05:52 | ||
− | | ಇಲ್ಲಿ ಇನ್ಯಾವುದೇ ಸೆಟ್ಟಿಂಗ್ ಗಳಿಲ್ಲ ಹಾಗಾಗಿ ಕೆಳಭಾಗದಲ್ಲಿರುವ ''' Save settings''' ಬಟನ್ ಮೇಲೆ ಕ್ಲಿಕ್ ಮಾಡಿ. | + | | ಇಲ್ಲಿ ಇನ್ಯಾವುದೇ ಸೆಟ್ಟಿಂಗ್ ಗಳಿಲ್ಲ. ಹಾಗಾಗಿ ಕೆಳಭಾಗದಲ್ಲಿರುವ ''' Save settings''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 05:59 | | 05:59 | ||
Line 268: | Line 258: | ||
|- | |- | ||
| 07:01 | | 07:01 | ||
− | | ಈಗ ''' Save settings | + | | ಈಗ ''' Save settings''' ಅನ್ನು ಕ್ಲಿಕ್ ಮಾಡಿ. |
|- | |- | ||
| 07:04 | | 07:04 | ||
− | | ನಾವು ಇನ್ನೂ ಒಂದು ಫೀಲ್ಡ್ ಅನ್ನು ಹೊಂದಿದ್ದೇವೆ ಅಂದರೆ ''' Entity reference field'''. | + | | ನಾವು ಇನ್ನೂ ಒಂದು ಫೀಲ್ಡ್ ಅನ್ನು ಹೊಂದಿದ್ದೇವೆ, ಅಂದರೆ ''' Entity reference field'''. |
|- | |- | ||
| 07:10 | | 07:10 | ||
− | | ಈಗ ನಾವು '''Entity Reference ''' ಎಂದರೆ ಏನು ಮತ್ತು ಅದನ್ನು ಹೇಗೆ ರಚನೆ | + | | ಈಗ ನಾವು '''Entity Reference ''' ಎಂದರೆ ಏನು ಮತ್ತು ಅದನ್ನು ಹೇಗೆ ರಚನೆ ಮಾಡುವುದು ಎಂದು ನೋಡೋಣ. |
|- | |- | ||
| 07:17 | | 07:17 | ||
Line 294: | Line 284: | ||
|- | |- | ||
| 07:49 | | 07:49 | ||
− | | ನೀವು | + | | ನೀವು ಡಾಟಾಬೇಸ್ ನಲ್ಲಿರುವ ವ್ಯಕ್ತಿಯಾಗಿದ್ದರೆ ಇವು ಡಾಟಾ ದಲ್ಲಿ ' many to many relationship' ಆಗಿ ಗುರುತಿಸಲ್ಪಡುತ್ತವೆ. |
|- | |- | ||
| 07:57 | | 07:57 | ||
Line 324: | Line 314: | ||
|- | |- | ||
| 08:34 | | 08:34 | ||
− | | ಇಲ್ಲಿ ''' Settings''' ಪುಟದಲ್ಲಿ ನಾವು ಯಾವ ''' Content types''' ''' User Groups''' ಗಳಿಂದ ರೆಫರೆನ್ಸ್ ಆಗಿದೆ ಎಂದು ಆರಿಸಿಕೊಳ್ಳಬೇಕು. | + | | ಇಲ್ಲಿ ''' Settings''' ಪುಟದಲ್ಲಿ ನಾವು ಯಾವ ''' Content types''', ''' User Groups''' ಗಳಿಂದ ರೆಫರೆನ್ಸ್ ಆಗಿದೆ ಎಂದು ಆರಿಸಿಕೊಳ್ಳಬೇಕು. |
|- | |- | ||
Line 347: | Line 337: | ||
|- | |- | ||
| 09:10 | | 09:10 | ||
− | | ''' Structure''' ನ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ '''bread crumbs''' ನಲ್ಲಿ ''' Content types'''ಅನ್ನು ಕ್ಲಿಕ್ ಮಾಡಿ. | + | | ''' Structure''' ನ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ '''bread crumbs''' ನಲ್ಲಿ ''' Content types''' ಅನ್ನು ಕ್ಲಿಕ್ ಮಾಡಿ. |
|- | |- | ||
| 09:16 | | 09:16 | ||
− | |ನಂತರ ''' Events Content type | + | |ನಂತರ ''' Events Content type''' ನಲ್ಲಿ ''' Manage fields''' ಅನ್ನು ಆಯ್ಕೆ ಮಾಡಿಕೊಳ್ಳಿ. |
|- | |- | ||
Line 371: | Line 361: | ||
|- | |- | ||
| 09:39 | | 09:39 | ||
− | | ಏಕೆಂದರೆ ಒಂದಕ್ಕಿಂತ ಹೆಚ್ಚು ''' User Group''' ಗಳು ಒಂದು ಇವೆಂಟ್ ಅನ್ನು ಪ್ರಾಯೋಜಿಸಬಹುದು. ಈಗ''' Save field settings | + | | ಏಕೆಂದರೆ ಒಂದಕ್ಕಿಂತ ಹೆಚ್ಚು ''' User Group''' ಗಳು ಒಂದು ಇವೆಂಟ್ ಅನ್ನು ಪ್ರಾಯೋಜಿಸಬಹುದು. ಈಗ''' Save field settings''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 391: | Line 381: | ||
|- | |- | ||
| 10:08 | | 10:08 | ||
− | |ಇವುಗಳು ಇವೆಂಟ್ ಗಳ ಪ್ರಾಯೋಜಕರು ಮತ್ತು ಯಾವ '''Events''' ಗಳು ಯಾವ ''' User Groups''' ಗಳಿಂದ ಪ್ರಾಯೋಜಿತವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. | + | |ಇವುಗಳು, ಇವೆಂಟ್ ಗಳ ಪ್ರಾಯೋಜಕರು ಮತ್ತು ಯಾವ '''Events''' ಗಳು ಯಾವ ''' User Groups''' ಗಳಿಂದ ಪ್ರಾಯೋಜಿತವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. |
|- | |- | ||
Line 398: | Line 388: | ||
|- | |- | ||
| 10:22 | | 10:22 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ ನಾವು: '''User Group Content type''' ಅನ್ನು ರಚನೆ ಮಾಡುವುದು, |
− | + | ||
|- | |- | ||
| 10:28 | | 10:28 | ||
− | | | + | | '''User Group ''' ಫೀಲ್ಡ್ ಅನ್ನು ಸೇರಿಸುವುದು ಮತ್ತು '''Content types ''' ಅನ್ನು '''Entity reference''' ನ ಜೊತೆಗೆ ಸೇರಿಸುವುದನ್ನು ಕಲಿತಿದ್ದೇವೆ. |
− | + | ||
|- | |- | ||
| 10:40 | | 10:40 | ||
− | | ಈ | + | | ಈ ವೀಡಿಯೋವನ್ನು '''Acquia''' ಮತ್ತು '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ |
|- | |- | ||
| 10:51 | | 10:51 | ||
− | | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು | + | | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
| 10:58 | | 10:58 | ||
Line 417: | Line 405: | ||
|- | |- | ||
| 11:07 | | 11:07 | ||
− | | Spoken Tutorial Project ಇದು NMEICT, Ministry of Human Resource Development | + | | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
− | ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. | + | |
|- | |- |
Latest revision as of 18:11, 14 October 2016
|
|
00:01 | User Group and Entity Reference ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: User Group Content type ಅನ್ನು ರಚನೆ ಮಾಡುವುದು |
00:11 | User Group ಫೀಲ್ಡ್ ಅನ್ನು ಸೇರಿಸುವುದು ಮತ್ತು Content types ಅನ್ನು Entity reference ನ ಜೊತೆ ಸೇರಿಸುವುದನ್ನು ಕುರಿತು ಕಲಿಯುತ್ತೇವೆ. |
00:18 | ಈ ಟ್ಯುಟೋರಿಯಲ್ ಗಾಗಿ, ನಾನು: Ubuntu ಆಪರೇಟಿಂಗ್ ಸಿಸ್ಟಂ, Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
00:27 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:32 | ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Events Content type ಅನ್ನು ನೆನಪಿಸಿಕೊಳ್ಳಿ. |
00:38 | ನಾವು ಇಲ್ಲಿ ತೋರಿಸಿದಂತೆ ಮೊದಲ ಐದು 'ಫೀಲ್ಡ್' ಗಳನ್ನು ರಚನೆ ಮಾಡಿದ್ದೇವೆ. |
00:42 | Event Sponsor field ಅನ್ನು ರಚನೆ ಮಾಡಲು ನಾವು ಮೊದಲು User Groups Content type ಅನ್ನು ರಚನೆ ಮಾಡಬೇಕು. |
00:48 | User Groups- ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. |
00:54 | ಉದಾಹರಣೆಗೆ - 'Cincinnati User group, 'Drupal Mumbai group', 'Bangalore Drupal group' ಮುಂತಾದವು. |
01:03 | ನಾವು ಮೊದಲು 'User Groups' ಅನ್ನು ಒಂದು ಕಾಗದದ ಮೇಲೆ ವಿನ್ಯಾಸಗೊಳಿಸೋಣ. |
01:07 | ಒಂದು ಸಮೂಹವು ಒಂದು ವೆಬ್ ಸೈಟ್ ಅನ್ನು , ಸಂಪರ್ಕವನ್ನು, ಇ ಮೇಲ್ ಮತ್ತು ಅವರ ಅನುಭವ ಇವುಗಳನ್ನು ಹೊಂದಿರಬಹುದು. |
01:15 | 'ದ್ರುಪಲ್' ಇದು URL ಮತ್ತು Email ಗಳನ್ನು ಡಿಫಾಲ್ಟ್ ಫೀಲ್ಡ್ ಆಗಿ ಹೊಂದಿದೆ. ಹಾಗಾಗಿ ನಾವು ಈ field type ಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. |
01:23 | ಒಬ್ಬ ವ್ಯಕ್ತಿಯ ಹೆಸರನ್ನು Name field ನಿಂದ ಪಡೆಯಬಹುದು. ಆದರೆ ನಾವು ಈಗ Text ಅನ್ನು ಉಪಯೋಗಿಸೋಣ. |
01:31 | ಯೂಸರ್ ಎಕ್ಸ್ಪೀರಿಯೆನ್ಸ್ ಲೆವೆಲ್, "Beginner, Intermediate" ಅಥವಾ "Advanced" ಆಗಿರಬಹುದು. |
01:39 | ಇದನ್ನು ಅನುಷ್ಠಾನಗೊಳಿಸಲು ನಾವು "List (text)" Field Type ಅನ್ನು ಆರಿಸಿಕೊಳ್ಳಬೇಕು. |
01:45 | ಇಲ್ಲಿನ ಕೊನೆಯ 'ಫೀಲ್ಡ್', ಈ ಗ್ರುಪ್ ನಿಂದ ಪ್ರಾಯೋಜಿತವಾದ ಎಲ್ಲ ಇವೆಂಟ್ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರವಾಗಿದೆ. |
01:51 | ಇದಕ್ಕೋಸ್ಕರ ಮೊದಲೇ ಇರುವ Events Content type ಅನ್ನು ಲಿಂಕ್ ಮಾಡಲು Entity reference field ಅನ್ನು ಉಪಯೋಗಿಸಬಹುದು. |
02:01 | ಈಗ User Groups Content type ಅನ್ನು ಸೆಟ್ ಮಾಡೋಣ. |
02:05 | Add content type ಅನ್ನು ಕ್ಲಿಕ್ ಮಾಡಿ. ಇದನ್ನು "User Groups" ಎಂದು ಹೆಸರಿಸೋಣ. |
02:11 | ಗಮನಿಸಿ: Machine name ಇದು user ಅಂಡರ್ ಸ್ಕೋರ್ groups ಎಂದಾಗಿದೆ. |
02:16 | Description ನಲ್ಲಿ, "This is where we track the Drupal groups from around the world" ಎಂದು ಟೈಪ್ ಮಾಡಿ. |
02:23 | ' Title field label ಅನ್ನು "User Group Name" ಎಂದು ಹೆಸರಿಸೋಣ. |
02:29 | ಈಗ ನಾವು ಇದನ್ನು ನಮ್ಮ Events Content type ನಂತೆಯೇ ಸೆಟ್ ಮಾಡೋಣ. |
02:35 | Publishing options ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:38 | Default options ನಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಿ:Create new revision, Published and Promoted to front page. |
02:48 | ಈಗ Display settings ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:52 | Display author and date information ಗೆ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
02:58 | ಕೊನೆಗೆ Menu settings ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Main navigation ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
03:05 | ಒಮ್ಮೆ ಇವೆಲ್ಲ ಸೆಟ್ ಆದ ಮೇಲೆ ಕೆಳ ಭಾಗದಲ್ಲಿರುವ Save and manage fields ಬಟನ್ ಮೇಲೆ ಕ್ಲಿಕ್ ಮಾಡಿ. |
03:13 | ನಾವು Manage fields ಪುಟಕ್ಕೆ ಮರಳುತ್ತೇವೆ. |
03:17 | ಇಲ್ಲಿ Body ಯ Label ಅನ್ನು ಬದಲಾಯಿಸೋಣ. |
03:21 | Operations ಕಾಲಮ್ ನಡಿಯಲ್ಲಿ Edit ಬಟನ್ ಅನ್ನು ಕ್ಲಿಕ್ ಮಾಡಿ. |
03:26 | Label ಫೀಲ್ಡ್ ನಲ್ಲಿ "User Group Description" ಎಂದು ಟೈಪ್ ಮಾಡಿ ಮತ್ತು ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
03:36 | ನಾವು ಹಸಿರು ಬಣ್ಣದಲ್ಲಿ ಯಶಸ್ವಿ ಸಂದೇಶವನ್ನು ಮೇಲ್ಭಾಗದಲ್ಲಿ ಕಾಣಬಹುದು. |
03:40 | ಈ Content type ಗಾಗಿ ನಾವು 5 ಫೀಲ್ಡ್ ಗಳನ್ನು ಸೆಟ್ ಮಾಡಬೇಕು. |
03:46 | ನಾವು ಈಗಾಗಲೇ ಒಂದು ಫೀಲ್ಡ್ ಅನ್ನು ರಚನೆ ಮಾಡಿದ್ದೇವೆ. ಈಗ ಇನ್ನೊಂದನ್ನು ರಚನೆ ಮಾಡಬೇಕು. |
03:52 | Add field ಬಟನ್ ಅನ್ನು ಕ್ಲಿಕ್ ಮಾಡಿ. |
03:55 | ಇದಕ್ಕಾಗಿ ನಾವು Reuse an existing field ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡೋಣ. |
04:02 | Link: field_event_ website ಫೀಲ್ಡ್ ದೊರಕಿರುವುದನ್ನು ಗಮನಿಸಿ. |
04:08 | ಏಕೆಂದರೆ ನಾವು ಈಗಾಗಲೇ ಇದನ್ನು Event website ಎಂದು ಹೆಸರಿಸಿದ್ದೇವೆ. |
04:13 | ಒಂದು ಫೀಲ್ಡ್ ಅನ್ನು ಪುನರುಪಯೋಗಿಸುವುದರಿಂದ ದ್ರುಪಾಲ್ ಡಾಟಾಬೇಸ್ ನಲ್ಲಿ ಒಂದು 'ಟೇಬಲ್' ಅನ್ನು ಪುನರುಪಯೋಗಿಸಬಹುದು. |
04:20 | ಒಂದೇ ಫೀಲ್ಡ್ ಗೆ ಬೇರೆ ಬೇರೆ ಸೆಟ್ಟಿಂಗ್ ಗಳನ್ನು ಕೊಡುವುದರಿಂದ ಇದನ್ನು ಮಾಡಬಹುದು. |
04:25 | ಇಲ್ಲಿ ಹೊಸ ಫೀಲ್ಡ್ ಅನ್ನು ಸೆಟ್ ಮಾಡುವುದೇ ಅರ್ಥಪೂರ್ಣವಾಗಿದೆ. |
04:30 | Add a new field ಡ್ರಾಪ್ ಡೌನ್ ನಲ್ಲಿ "Link" field type ಅನ್ನು ಆರಿಸಿಕೊಳ್ಳಿ. |
04:35 | Label' ನಲ್ಲಿ "Group Website" ಎಂದು ಟೈಪ್ ಮಾಡಿ. |
04:39 | Save and continue ಅನ್ನು ಕ್ಲಿಕ್ ಮಾಡಿ ಮತ್ತು Save field settings ಅನ್ನು ಕ್ಲಿಕ್ ಮಾಡಿ. |
04:45 | ಈ ಬಾರಿ ನಾವು Drupalville ಯಲ್ಲಿ ಯಾವುದೇ User Groups ಪೇಜ್ ಅನ್ನು ಹೊಂದಿಲ್ಲದೇ ಇರುವುದರಿಂದ External links only ಅನ್ನು ಆಯ್ಕೆ ಮಾಡಿಕೊಳ್ಳೋಣ. |
04:54 | ಕೆಳ ಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
04:57 | ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ. |
05:01 | ಈ ಬಾರಿ ಕಾಂಟ್ಯಾಕ್ಟ್ ಪರ್ಸನ್ ನೇಮ್ ಗೆ Text ಫೀಲ್ಡ್ ಅನ್ನು ಆರಿಸಿಕೊಳ್ಳೋಣ. |
05:07 | Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು ಫೀಲ್ಡ್ ಟೈಪ್ "Text (plain)" ಅನ್ನು ಆಯ್ಕೆಮಾಡಿಕೊಳ್ಳಿ. |
05:14 | ನಾವು ಈಗ Label ಅನ್ನು "Group Contact" ಎಂದು ಹೆಸರಿಸೋಣ. |
05:18 | Save and continue ಅನ್ನು ಕ್ಲಿಕ್ ಮಾಡಿ ಮತ್ತು ನಂತರ Save field settings ಅನ್ನು ಕ್ಲಿಕ್ ಮಾಡಿ. |
05:24 | ನಂತರ ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
05:28 | ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ ಡ್ರಾಪ್ ಡೌನ್ ಮೆನುವಿನಿಂದ "Email" ಫೀಲ್ಡ್ ಅನ್ನು ಆರಿಸಿಕೊಳ್ಳೋಣ. |
05:37 | ನಾವು Label ಅನ್ನು "Contact Email" ಎಂದು ಹೆಸರಿಸೋಣ. Save and continue ಬಟನ್ ಅನ್ನು ಕ್ಲಿಕ್ ಮಾಡಿ. |
05:44 | Allowed number of values ನಲ್ಲಿ ನಮಗೆ 1 ಬೇಕು. Save field settings ನ ಮೇಲೆ ಕ್ಲಿಕ್ ಮಾಡಿ. |
05:52 | ಇಲ್ಲಿ ಇನ್ಯಾವುದೇ ಸೆಟ್ಟಿಂಗ್ ಗಳಿಲ್ಲ. ಹಾಗಾಗಿ ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ. |
05:59 | ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ. |
06:03 | ಈ ಬಾರಿ Field type ಡ್ರಾಪ್ ಡೌನ್ ಮೆನುನಲ್ಲಿ "List (text)" ಆಯ್ಕೆಯನ್ನು ಆರಿಸಿಕೊಳ್ಳಿ. |
06:09 | Label ಫೀಲ್ಡ್ ನಲ್ಲಿ "Group Experience" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ. |
06:16 | ಈ Field type ನ ಕುರಿತು ಈ ಸಂದೇಶದಲ್ಲಿರುವ ವಿಷಯವನ್ನು ಗಮನದಲ್ಲಿಡಿ: |
06:23 | "These settings impact the way the data is stored in the database and cannot be changed once data has been created". |
06:32 | ಇದಕ್ಕಾಗಿಯೆ ಮೊದಲೇ ತಂತ್ರ ರೂಪಿಸಿಕೊಳ್ಳಬೇಕು. |
06:37 | ಇಲ್ಲಿ ಬೆಲೆಯನ್ನು ಸೇರಿಸೋಣ - "Beginner, Intermediate, Advanced" ಮತ್ತು "Expert". |
06:44 | ನಮ್ಮ User Group ಈ ಬೆಲೆಗಳಲ್ಲಿ ಅವಕ್ಕೆ ಸರಿಹೊಂದುವ ಯಾವುದನ್ನಾದರೂ ಪಡೆಯಬಹುದು. |
06:51 | Allowed number of values ಅನ್ನು Limited ನಿಂದ Unlimited ಗೆ ಬದಲಿಸಿ ಮತ್ತು Save field settings ಅನ್ನು ಕ್ಲಿಕ್ ಮಾಡಿ. |
07:01 | ಈಗ Save settings ಅನ್ನು ಕ್ಲಿಕ್ ಮಾಡಿ. |
07:04 | ನಾವು ಇನ್ನೂ ಒಂದು ಫೀಲ್ಡ್ ಅನ್ನು ಹೊಂದಿದ್ದೇವೆ, ಅಂದರೆ Entity reference field. |
07:10 | ಈಗ ನಾವು Entity Reference ಎಂದರೆ ಏನು ಮತ್ತು ಅದನ್ನು ಹೇಗೆ ರಚನೆ ಮಾಡುವುದು ಎಂದು ನೋಡೋಣ. |
07:17 | ನಾವು ನಮ್ಮ ವೆಬ್ ಸೈಟ್ ನಲ್ಲಿ ಮಾಡಬೇಕಾಗಿರುವುದು ಏನೆಂದರೆ - Events ಗಳು User Groups ಗಳಿಂದ ಪ್ರಾಯೋಜಿಸಲ್ಪಡಬಹುದು ಮತ್ತು User Groups ಗಳು Eventsಗಳನ್ನು ಪ್ರಾಯೋಜಿಸಬಹುದು. |
07:28 | ಎರಡು ಕಂಟೆಂಟ್ ಗಳನ್ನು ಲಿಂಕ್ ಮಾಡಬೇಕಾದರೆ ವೆಬ್ ಸೈಟ್ ನಲ್ಲಿ ಇದು ಒಂದು ಸಾಮಾನ್ಯ ಸಂಗತಿಯಾಗಿದೆ. |
07:35 | Events ಗಳು User Groups ಗಳಿಂದ ಪ್ರಾಯೋಜಿಸಲ್ಪಡುತ್ತವೆ ಹಾಗಾಗಿ User Group ನ ಮಾಹಿತಿಗಳು ಎಲ್ಲಾ ಇವೆಂಟ್ ಗಳಿಗೆ ದೊರೆಯುವಂತಿರಬೇಕು. |
07:45 | ಈಗ ಇದನ್ನು ಸೆಟ್ ಮಾಡೋಣ. Add field ನ ಮೇಲೆ ಕ್ಲಿಕ್ ಮಾಡಿ. |
07:49 | ನೀವು ಡಾಟಾಬೇಸ್ ನಲ್ಲಿರುವ ವ್ಯಕ್ತಿಯಾಗಿದ್ದರೆ ಇವು ಡಾಟಾ ದಲ್ಲಿ ' many to many relationship' ಆಗಿ ಗುರುತಿಸಲ್ಪಡುತ್ತವೆ. |
07:57 | Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ Reference ನಡಿಯಲ್ಲಿ Content ಅನ್ನು ಕ್ಲಿಕ್ ಮಾಡಿ. |
08:04 | Label ಫೀಲ್ಡ್ ನಲ್ಲಿ "Events Sponsored" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ. |
08:12 | ನಂತರ ನಾವು Type of item to reference ಅನ್ನು ಆಯ್ಕೆ ಮಾಡಬೇಕು. |
08:17 | ಇಲ್ಲಿ ಹಲವಾರು ಆಯ್ಕೆಗಳಿರುವುದನ್ನು ನೀವು ನೋಡಬಹುದು. |
08:21 | ನಾವು ಇದನ್ನು ಸುಲಭವಾಗಿ ಮಾಡೋಣ. Content ಅನ್ನು ಆಯ್ಕೆ ಮಾಡಿಕೊಳ್ಳಿ. |
08:26 | Allowed number of values ನಲ್ಲಿ Unlimited ಅನ್ನು ಆಯ್ಕೆ ಮಾಡಿಕೊಳ್ಳೋಣ. |
08:31 | ನಂತರ Save field settings ಅನ್ನು ಕ್ಲಿಕ್ ಮಾಡಿ. |
08:34 | ಇಲ್ಲಿ Settings ಪುಟದಲ್ಲಿ ನಾವು ಯಾವ Content types, User Groups ಗಳಿಂದ ರೆಫರೆನ್ಸ್ ಆಗಿದೆ ಎಂದು ಆರಿಸಿಕೊಳ್ಳಬೇಕು. |
08:42 | ಇಲ್ಲಿ ನಾವು Events Content type ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. |
08:46 | ಇಲ್ಲಿ ನಾವು ಇವೆಂಟ್ ಗಳನ್ನು ಸೇರಿಸುವಾಗ, ನಾನು Events title ಅನ್ನು ಟೈಪ್ ಮಾಡಲು ಪ್ರಾರಂಭಿಸಿದಾಗ ಇವೆಂಟ್ ಗಳು ಮಾತ್ರ ಕಾಣಿಸುತ್ತವೆ. |
08:55 | ಹಾಗಾಗಿ ನಾವು ಇಲ್ಲಿ ಸರಿಯಾದ Content Type ಅನ್ನು ಆಯ್ಕೆ ಮಾಡಿಕೊಂಡಿದ್ದೇವೆಯೇ ಎಂದು ಧೃಢೀಕರಿಸಿಕೊಳ್ಳಬೇಕು. |
09:01 | Eventsಅನ್ನು ಆಯ್ಕೆ ಮಾಡಿಕೊಂಡು Save settings ಅನ್ನು ಕ್ಲಿಕ್ ಮಾಡಿ. |
09:05 | ಈಗ ನಾವು ಇದೇ ರೀತಿಯನ್ನು Events Content type ಗೂ ಅನುಸರಿಸಬೇಕು. |
09:10 | Structure ನ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ bread crumbs ನಲ್ಲಿ Content types ಅನ್ನು ಕ್ಲಿಕ್ ಮಾಡಿ. |
09:16 | ನಂತರ Events Content type ನಲ್ಲಿ Manage fields ಅನ್ನು ಆಯ್ಕೆ ಮಾಡಿಕೊಳ್ಳಿ. |
09:21 | ಈಗ ಇನ್ನೊಂದು ಫೀಲ್ಡ್ ಅನ್ನು ಆರಿಸಿಕೊಳ್ಳೋಣ. Add a new field ಡ್ರಾಪ್ ಡೌನ್ ನಲ್ಲಿ Content ಅನ್ನು ಆಯ್ಕೆ ಮಾಡಿಕೊಳ್ಳಿ. |
09:28 | Label ನಲ್ಲಿ "Event Sponsors" ಎಂದು ಟೈಪ್ ಮಾಡಿ. |
09:32 | Save and continue ನ ಮೇಲೆ ಕ್ಲಿಕ್ ಮಾಡಿ. |
09:34 | Allowed number of values ನಲ್ಲಿ Unlimited ಅನ್ನು ಆರಿಸಿಕೊಳ್ಳಿ. |
09:39 | ಏಕೆಂದರೆ ಒಂದಕ್ಕಿಂತ ಹೆಚ್ಚು User Group ಗಳು ಒಂದು ಇವೆಂಟ್ ಅನ್ನು ಪ್ರಾಯೋಜಿಸಬಹುದು. ಈಗ Save field settings ನ ಮೇಲೆ ಕ್ಲಿಕ್ ಮಾಡಿ. |
09:48 | ಈ ಬಾರಿ REFERENCE TYPE, ನಡಿಯಲ್ಲಿ User groups ಅನ್ನು ಆರಿಸಿಕೊಳ್ಳಿ. |
09:53 | ಏಕೆಂದರೆ ನಾವು User Groups ಗಳನ್ನು Events Sponsors ಫೀಲ್ಡ್ ಗೆ ರೆಫರೆನ್ಸ್ ಮಾಡುತ್ತಿದ್ದೇವೆ. |
09:59 | Save settings ಅನ್ನು ಕ್ಲಿಕ್ ಮಾಡಿ. |
10:01 | ಈಗ ಇದು ಆ ಎರಡು Content Type' ಗಳನ್ನು ಒಟ್ಟಿಗೆ many to many relationship ನಲ್ಲಿ ಲಿಂಕ್ ಮಾಡುತ್ತಿದೆ. |
10:08 | ಇವುಗಳು, ಇವೆಂಟ್ ಗಳ ಪ್ರಾಯೋಜಕರು ಮತ್ತು ಯಾವ Events ಗಳು ಯಾವ User Groups ಗಳಿಂದ ಪ್ರಾಯೋಜಿತವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. |
10:16 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
10:22 | ಈ ಟ್ಯುಟೋರಿಯಲ್ ನಲ್ಲಿ ನಾವು: User Group Content type ಅನ್ನು ರಚನೆ ಮಾಡುವುದು, |
10:28 | User Group ಫೀಲ್ಡ್ ಅನ್ನು ಸೇರಿಸುವುದು ಮತ್ತು Content types ಅನ್ನು Entity reference ನ ಜೊತೆಗೆ ಸೇರಿಸುವುದನ್ನು ಕಲಿತಿದ್ದೇವೆ. |
10:40 | ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ |
10:51 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
11:07 | Spoken Tutorial Project ಇದು NMEICT, Ministry of Human Resource Development ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
11:21 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |