Difference between revisions of "Ruby/C2/Logical-and-other-Operators/Kannada"

From Script | Spoken-Tutorial
Jump to: navigation, search
 
(4 intermediate revisions by one other user not shown)
Line 4: Line 4:
 
|-
 
|-
 
|  00:02
 
|  00:02
| '''Logical & Other Operators''' ಎಂಬ '''Spoken Tutorial'''ಗೆ ನಿಮಗೆ ಸ್ವಾಗತ.  
+
| '''Logical & Other Operators''' (ಲಾಜಿಕಲ್ ಆಂಡ್ ಅದರ್ ಆಪರೇಟರ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.  
 
|-
 
|-
 
| 00:06
 
| 00:06
Line 13: Line 13:
 
|-
 
|-
 
| 00:11
 
| 00:11
|* 'ಪ್ಯಾರಲಲ್ ಅಸೈನ್ಮೆಂಟ್' (Parallel assignment)ಮತ್ತು  
+
|* 'ಪ್ಯಾರಲಲ್ ಅಸೈನ್ಮೆಂಟ್' (Parallel assignment) ಮತ್ತು  
 
|-
 
|-
 
| 00:13
 
| 00:13
Line 19: Line 19:
 
|-
 
|-
 
|  00:15
 
|  00:15
|ಇಲ್ಲಿ ನಾವು:  
+
| ಇಲ್ಲಿ ನಾವು:  
 
|-
 
|-
 
|  00:17
 
|  00:17
Line 28: Line 28:
 
|-
 
|-
 
| 00:23
 
| 00:23
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ತಿಳಿದಿರಬೇಕು.  
 
|-
 
|-
 
| 00:29
 
| 00:29
|ನೀವು 'irb'ಯನ್ನು ಸಹ ತಿಳಿದಿರಬೇಕು.  
+
| ನೀವು 'irb'ಯನ್ನು ಸಹ ತಿಳಿದಿರಬೇಕು.  
 
|-
 
|-
 
|  00:33
 
|  00:33
Line 37: Line 37:
 
|-
 
|-
 
| 00:38
 
| 00:38
|'ಲಾಜಿಕಲ್ ಆಪರೇಟರ್'ಗಳನ್ನು 'ಬೂಲಿಯನ್ ಆಪರೇಟರ್ಸ್'(Boolean operators) ಎಂದು ಸಹ ಕರೆಯಲಾಗುತ್ತದೆ.
+
|'ಲಾಜಿಕಲ್ ಆಪರೇಟರ್'ಗಳನ್ನು, 'ಬೂಲಿಯನ್ ಆಪರೇಟರ್ಸ್' (Boolean operators) ಎಂದು ಸಹ ಕರೆಯಲಾಗುತ್ತದೆ.
 
|-
 
|-
 
|  00:42
 
|  00:42
| ಏಕೆಂದರೆ ಇವು ಒಂದು ಎಕ್ಸ್ಪ್ರೆಶನ್ ನ ಭಾಗಗಳನ್ನು ಪರಿಶೀಲಿಸುತ್ತವೆ   
+
| ಏಕೆಂದರೆ ಇವು ಒಂದು 'ಎಕ್ಸ್ಪ್ರೆಶನ್'ನ ಭಾಗಗಳನ್ನು ಪರಿಶೀಲಿಸುತ್ತವೆ   
 
|-
 
|-
 
| 00:45
 
| 00:45
|ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).  
+
| ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).  
 
|-
 
|-
 
| 00:48
 
| 00:48
Line 55: Line 55:
 
|-
 
|-
 
| 00:56
 
| 00:56
|* ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'  
+
|* ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'.
 
|-
 
|-
 
|  01:00
 
|  01:00
|* '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
+
| '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
 
|-
 
|-
 
| 01:07
 
| 01:07
Line 67: Line 67:
 
|-
 
|-
 
| 01:15
 
| 01:15
|ಸಾಂಕೇತಿಕ 'AND' ಅರ್ಥಾತ್ '&&(ಜೋಡಿ 'ಆಂಪರ್ಸಂಡ್'ಗಳು)' ಹೆಚ್ಚಿನ ಆದ್ಯತೆಯನ್ನು ಹೊಂದಿದೆ.  
+
| ಸಾಂಕೇತಿಕ 'AND' ಅರ್ಥಾತ್ '&&'(ಜೋಡಿ 'ಆಂಪರ್ಸಂಡ್'ಗಳು) ಹೆಚ್ಚಿನ ಆದ್ಯತೆಯನ್ನು ಹೊಂದಿವೆ.  
 
|-
 
|-
 
| 01:20
 
| 01:20
|ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.   
+
| ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.   
 
|-
 
|-
 
| 01:22
 
| 01:22
|ಇದಕ್ಕಾಗಿ ನಾವು 'irb'ಯನ್ನು ಬಳಸುವೆವು.  
+
| ಇದಕ್ಕಾಗಿ ನಾವು 'irb' ಯನ್ನು ಬಳಸುವೆವು.  
 
|-
 
|-
 
|  01:25
 
|  01:25
Line 79: Line 79:
 
|-
 
|-
 
|  01:31
 
|  01:31
| 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter'ಅನ್ನು ಒತ್ತಿ.
+
| 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
|  01:36
 
|  01:36
Line 85: Line 85:
 
|-
 
|-
 
| 01:47
 
| 01:47
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
|  01:49
 
|  01:49
Line 91: Line 91:
 
|-
 
|-
 
| 01:53
 
| 01:53
|ಇಲ್ಲಿ, ಎಕ್ಸ್ಪ್ರೆಶನ್ 1 ಅರ್ಥಾತ್ 3>2 'true' ಆಗಿದೆ.  
+
| ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 3>2 'true' ಆಗಿದೆ.  
 
|-
 
|-
 
| 01:59
 
| 01:59
|ಎಕ್ಸ್ಪ್ರೆಶನ್ 2 ಅರ್ಥಾತ್ 4<5 ಸಹ 'true' ಆಗಿದೆ.  
+
| 'ಎಕ್ಸ್ಪ್ರೆಶನ್ 2' ಅರ್ಥಾತ್ 4<5 ಸಹ 'true' ಆಗಿದೆ.  
 
|-
 
|-
 
|02:03
 
|02:03
|ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
+
| ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 02:08
 
| 02:08
|ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ.
+
| ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ  
 
|-
 
|-
 
|02:12
 
|02:12
Line 106: Line 106:
 
|-
 
|-
 
| 02:17
 
| 02:17
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
|  02:19
 
|  02:19
Line 112: Line 112:
 
|-
 
|-
 
|  02:22
 
|  02:22
| ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.   
+
| ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.   
 
|-
 
|-
 
|  02:27
 
|  02:27
| ಎಕ್ಸ್ಪ್ರೆಶನ್ 1 ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.  
+
| 'ಎಕ್ಸ್ಪ್ರೆಶನ್ 1' ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.  
 
|-
 
|-
 
| 02:32
 
| 02:32
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
|  02:35
 
|  02:35
Line 124: Line 124:
 
|-
 
|-
 
| 02:38
 
| 02:38
|ಏಕೆಂದರೆ 3 < 2 'false' ಆಗಿದೆ.
+
| ಏಕೆಂದರೆ 3 < 2, 'false' ಆಗಿದೆ.
 
|-
 
|-
 
|  02:43
 
|  02:43
Line 136: Line 136:
 
|-
 
|-
 
| 02:59
 
| 02:59
|ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.  
+
| ಮೊದಲನೆಯ ಎಕ್ಸ್ಪ್ರೆಶನ್, 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.  
 
|-
 
|-
 
| 03:04
 
| 03:04
|ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ ಆಗಿದೆ.   
+
| ಎರಡೂ ರೀತಿಗಳಲ್ಲಿಯ ವ್ಯತ್ಯಾಸ, ಪ್ರಿಸಿಡೆನ್ಸ್ (ಆದ್ಯತೆ) ಆಗಿದೆ.   
 
|-
 
|-
 
| 03:07
 
| 03:07
|ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'( ಆದ್ಯತೆ) ಅನ್ನು ಪಡೆದಿದೆ.  
+
| ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು (ಆದ್ಯತೆ) ಪಡೆದಿದೆ.  
 
|-
 
|-
 
|  03:11
 
|  03:11
Line 151: Line 151:
 
|-
 
|-
 
| 03:23
 
| 03:23
| 'Enter'ಅನ್ನು ಒತ್ತಿ.  
+
| 'Enter' ಅನ್ನು ಒತ್ತಿ.  
 
|-
 
|-
 
| 03:26
 
| 03:26
Line 166: Line 166:
 
|-
 
|-
 
|  03:42
 
|  03:42
|  ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ.   
+
|  ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ.   
 
|-
 
|-
 
|  03:46
 
|  03:46
Line 175: Line 175:
 
|-
 
|-
 
|  03:57
 
|  03:57
|  'Enter'ಅನ್ನು ಒತ್ತಿ.  
+
|  'Enter' ಅನ್ನು ಒತ್ತಿ.  
 
|-
 
|-
 
| 04:00
 
| 04:00
Line 187: Line 187:
 
|-
 
|-
 
| 04:15
 
| 04:15
|'!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).  
+
| '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು, ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).  
 
|-
 
|-
 
|  04:20
 
|  04:20
|  ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಉದ್ಗಾರವಾಚಕ ಚಿಹ್ನೆ ) ಆಪರೇಟರ್ 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.   
+
|  ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್) 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.   
 
|-
 
|-
 
| 04:27
 
| 04:27
Line 199: Line 199:
 
|-
 
|-
 
| 04:33
 
| 04:33
| ಸಾಂಕೇತಿಕ "NOT" ಅರ್ಥಾತ್ (!), ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.  
+
| ಸಾಂಕೇತಿಕ "NOT", ಅರ್ಥಾತ್ '!', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.  
 
|-
 
|-
 
|  04:37
 
|  04:37
Line 208: Line 208:
 
|-
 
|-
 
|  04:45
 
|  04:45
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
| 04:47
 
| 04:47
|ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
+
| ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 04:50
 
| 04:50
|ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು,   
+
| ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು,   
 
|-
 
|-
 
|  04:53
 
|  04:53
Line 220: Line 220:
 
|-
 
|-
 
| 04:57
 
| 04:57
|ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
+
| ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
 
|-
 
|-
 
|  05:04
 
|  05:04
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
|  05:06
 
|  05:06
|ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
+
| ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
 
|-
 
|-
 
| 05:10
 
| 05:10
| 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L'ಅನ್ನು ಒಟ್ಟಿಗೇ ಒತ್ತಿ.   
+
| 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L' ಅನ್ನು ಒಟ್ಟಿಗೇ ಒತ್ತಿ.   
 
|-
 
|-
 
| 05:15
 
| 05:15
Line 235: Line 235:
 
|-
 
|-
 
| 05:20
 
| 05:20
| 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, ರೂಬಿ ಕೋಡ್ ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು ಇನಿಶಿಯಲೈಸ್ ಮಾಡಬಹುದು.
+
| 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, 'ರೂಬಿ ಕೋಡ್' ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು 'ಇನಿಶಿಯಲೈಸ್' ಮಾಡಬಹುದು.
 
|-
 
|-
 
| 05:26
 
| 05:26
| ನಾವು ಟರ್ಮಿನಲ್ ಗೆ ಬದಲಾಯಿಸೋಣ.  
+
| ಈಗ ಟರ್ಮಿನಲ್ ಗೆ ಬದಲಾಯಿಸೋಣ.  
 
|-
 
|-
 
| 05:29
 
| 05:29
|ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ.
+
| ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ, 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ.
 
|-
 
|-
 
| 05:36
 
| 05:36
Line 247: Line 247:
 
|-
 
|-
 
| 05:45
 
| 05:45
| ಮತ್ತು 'Enter'ಅನ್ನು ಒತ್ತಿ.
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
| 05:47
 
| 05:47
Line 256: Line 256:
 
|-
 
|-
 
| 05:54
 
| 05:54
|ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು.
+
|'ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು.
 
|-
 
|-
 
| 05:56
 
| 05:56
Line 262: Line 262:
 
|-
 
|-
 
| 06:01
 
| 06:01
| ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ' ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು.   
+
| ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ', ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು.   
 
|-
 
|-
 
| 06:10
 
| 06:10
Line 274: Line 274:
 
|-
 
|-
 
| 06:23
 
| 06:23
| 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ 10 ಅನ್ನು ತೋರಿಸಲಾಗುವುದು.  
+
| 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ, 10 ಅನ್ನು ತೋರಿಸಲಾಗುವುದು.  
 
|-
 
|-
 
| 06:28
 
| 06:28
Line 295: Line 295:
 
|-
 
|-
 
| 06:50
 
| 06:50
|ಹೀಗೆ ಟೈಪ್ ಮಾಡಿ: '''puts space within double quotes a equal to hash within curly brackets a comma within double quotes b equal to hash within curly brackets b'''  
+
| ಹೀಗೆ ಟೈಪ್ ಮಾಡಿ: 'puts space within double quotes a equal to hash within curly brackets a comma within double quotes b equal to hash within curly brackets b'  
 
|-
 
|-
 
| 07:11
 
| 07:11
| ಮತ್ತು 'Enter'ಅನ್ನು ಒತ್ತಿ.
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
| 07:13
 
| 07:13
Line 307: Line 307:
 
|-
 
|-
 
| 07:20
 
| 07:20
|ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ.
+
| ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ.
 
|-
 
|-
 
| 07:23
 
| 07:23
|ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:   
+
| ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:   
 
|-
 
|-
 
| 07:25
 
| 07:25
|'a comma b equal to b comma a '
+
| 'a comma b equal to b comma a '
 
|-
 
|-
 
| 07:31
 
| 07:31
Line 319: Line 319:
 
|-
 
|-
 
| 07:33
 
| 07:33
| 'puts' ಎಂಬ ಕಮಾಂಡನ್ನು ಪಡೆಯಲು, ಅಪ್-ಆರೋ (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ.
+
| 'puts' ಎಂಬ ಕಮಾಂಡನ್ನು ಪಡೆಯಲು, 'ಅಪ್-ಆರೋ' (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
|  07:39
 
|  07:39
Line 331: Line 331:
 
|-
 
|-
 
| 07:47
 
| 07:47
| ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ತಿಳಿಯುವೆವು.
+
| ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ಕಲಿಯುವೆವು.
 
|-
 
|-
 
| 07:50
 
| 07:50
|'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು.
+
| 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು.
 
|-
 
|-
 
| 07:58
 
| 07:58
Line 343: Line 343:
 
|-
 
|-
 
| 08:06
 
| 08:06
|ಇದು It consists of a start value, range of values and an end value.  
+
| ಇದು ಆರಂಭದ ವ್ಯಾಲ್ಯೂ, ವ್ಯಾಲ್ಯೂಗಳ ವ್ಯಾಪ್ತಿ ಮತ್ತು ಅಂತಿಮ ವ್ಯಾಲ್ಯೂಗಳನ್ನು ಒಳಗೊಂಡಿದೆ.  
 
|-
 
|-
 
| 08:13
 
| 08:13
|'(..) ಟು ಡಾಟ್ ಆಪರೇಟರ್' creates ''' inclusive range. '''
+
| '(..) ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:16
 
| 08:16
|'(...) ಥ್ರೀ ಡಾಟ್ ಆಪರೇಟರ್' creates an 'ಎಕ್ಸ್ಕ್ಲೂಸಿವ್ ರೇಂಜ್'
+
| '(...) ಥ್ರೀ ಡಾಟ್ ಆಪರೇಟರ್', 'ಎಕ್ಸ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:20
 
| 08:20
|'ರೇಂಜ್' ಗಳು are used to identify whether a value falls within a particular range, too.  
+
| ಯಾವುದೇ ಒಂದು ವ್ಯಾಲ್ಯೂ, ಒಂದು ನಿರ್ದಿಷ್ಟ ರೇಂಜ್ ನಲ್ಲಿ (ವ್ಯಾಪ್ತಿಯಲ್ಲಿ) ಇದೆಯೋ ಎಂಬುದನ್ನು ಗುರುತಿಸಲು ಸಹ 'ರೇಂಜ್' ಗಳು ಬಳಸಲ್ಪಡುತ್ತವೆ.  
 
|-
 
|-
 
| 08:26
 
| 08:26
|We do this using (===) the 'ಇಕ್ವಾಲಿಟೀ ಆಪರೇಟರ್'
+
| ನಾವು 'ಇಕ್ವಾಲಿಟೀ ಆಪರೇಟರ್'ಅನ್ನು (===) ಬಳಸಿ ಇದನ್ನು ಮಾಡುತ್ತೇವೆ. 
 
|-
 
|-
 
| 08:30
 
| 08:30
|Let us try out some examples on 'ರೇಂಜ್' ಗಳ
+
| 'ರೇಂಜ್'ಗಳ ಕೆಲವು ಉದಾಹರಣೆಗಳನ್ನು ನಾವು ಪ್ರಯತ್ನಿಸೋಣ.
 
|-
 
|-
 
| 08:33
 
| 08:33
|Let's switch to ಟರ್ಮಿನಲ್
+
| ಈಗ ಟರ್ಮಿನಲ್ ಗೆ ಬದಲಾಯಿಸೋಣ.
 
|-
 
|-
 
| 08:36
 
| 08:36
|Type: within brackets ''' 1 two dots 10''' then '''dot to underscore a'''  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10' ಆಮೇಲೆ 'dot to underscore a'  
 
|-
 
|-
 
| 08:46
 
| 08:46
|'ಟು ಡಾಟ್ ಆಪರೇಟರ್' creates 'ಇನ್ಕ್ಲೂಸಿವ್ ರೇಂಜ್'
+
| 'ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:50
 
| 08:50
|'ಇನ್ಕ್ಲೂಸಿವ್ ಆಪರೇಟರ್' includes both begin and end values in a range.  
+
| 'ಇನ್ಕ್ಲೂಸಿವ್ ಆಪರೇಟರ್', ಒಂದು ಶ್ರೇಣಿಯ ಆರಂಭ ಹಾಗೂ ಅಂತಿಮ ಎರಡೂ ವ್ಯಾಲ್ಯೂಗಳನ್ನು ಒಳಗೊಂಡಿದೆ.  
 
|-
 
|-
 
| 08:57
 
| 08:57
|Here '''to_a''' method is used to convert a '''range''' to a list.  
+
| ಇಲ್ಲಿ, ಒಂದು 'ರೇಂಜ್'ಅನ್ನು ಲಿಸ್ಟ್ ಗೆ ಪರಿವರ್ತಿಸಲು, 'to_a' ಎಂಬ ಮೆಥಡ್ ಅನ್ನು ಬಳಸಲಾಗುತ್ತದೆ.
 
|-
 
|-
 
| 09:03
 
| 09:03
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
| 09:05
 
| 09:05
|ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು.  
+
| ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು.  
 
|-
 
|-
 
| 09:11
 
| 09:11
|ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು.  
+
| ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು.  
 
|-
 
|-
 
| 09:16
 
| 09:16
|ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'.  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'.  
 
|-
 
|-
 
| 09:27
 
| 09:27
|'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ.  
+
| 'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ.  
 
|-
 
|-
 
| 09:31
 
| 09:31
|'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence)ಹೊರಗಿಡುತ್ತದೆ.  
+
| 'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence) ಹೊರಗಿಡುತ್ತದೆ.  
 
|-
 
|-
 
| 09:37
 
| 09:37
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
| 09:39
 
| 09:39
|ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು, 'ರೇಂಜ್'ನಲ್ಲಿ ಸೇರಿಸಲಾಗಿಲ್ಲ.  
+
| ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು 'ರೇಂಜ್'ನಲ್ಲಿ ಸೇರಿಸಲಾಗಿಲ್ಲ.  
 
|-
 
|-
 
| 09:45
 
| 09:45
|ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ.  
+
| ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ.  
 
|-
 
|-
 
| 09:50
 
| 09:50
|ಹೀೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'.  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'.  
 
|-
 
|-
 
| 10:00
 
| 10:00
Line 409: Line 409:
 
|-
 
|-
 
| 10:02
 
| 10:02
|ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್ ಅನ್ನು (Equality operator)' ಬಳಸಲಾಗುತ್ತದೆ.  
+
| ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್' ಅನ್ನು (Equality operator) ಬಳಸಲಾಗುತ್ತದೆ.  
 
|-
 
|-
 
| 10:07
 
| 10:07
Line 415: Line 415:
 
|-
 
|-
 
| 10:14
 
| 10:14
| ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್' ನ ಕೊನೆಗೆ ಬಂದಿರುತ್ತೇವೆ.   
+
| ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್'ನ ಕೊನೆಗೆ ಬಂದಿರುತ್ತೇವೆ.   
 
|-
 
|-
 
| 10:17
 
| 10:17
|ಈ ಟ್ಯುಟೋರಿಯಲ್ ನಲ್ಲಿ, ನಾವು:  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 10:20
 
| 10:20
|*'ಲಾಜಿಕಲ್ ಆಪರೇಟರ್' ಅರ್ಥಾತ್ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು  *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್'   
+
| * 'ಲಾಜಿಕಲ್ ಆಪರೇಟರ್' ಅಥವಾ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು  *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್'   
 
|-
 
|-
 
| 10:27
 
| 10:27
|*'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30  
+
| * 'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30  
 
|-
 
|-
 
| 10:34
 
| 10:34
|*'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ.
+
| * 'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ.
 
|-
 
|-
 
| 10:39
 
| 10:39
|ಒಂದು ಅಸೈನ್ಮೆಂಟ್ ಎಂದು,   
+
| ಒಂದು ಅಸೈನ್ಮೆಂಟ್ ಎಂದು,   
 
|-
 
|-
 
| 10:41
 
| 10:41
|'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು  
+
| 'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು  
 
|-
 
|-
 
| 10:45
 
| 10:45
Line 442: Line 442:
 
|-
 
|-
 
| 10:52
 
| 10:52
|ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
+
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
 
|-
 
|-
 
| 10:56
 
| 10:56
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
|  11:00
 
|  11:00
Line 457: Line 457:
 
|-
 
|-
 
| 11:09
 
| 11:09
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org
+
'''contact@spoken-tutorial.org'''
 
|-
 
|-
 
|  11:15
 
|  11:15
Line 464: Line 464:
 
|-
 
|-
 
| 11:19
 
| 11:19
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 11:25
 
| 11:25
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro.
+
'''spoken hyphen tutorial dot org slash NMEICT hyphen Intro'''.
 
|-
 
|-
 
| 11:34
 
| 11:34
|ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.  
+
| ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.  
 
|-
 
|-
 
| 11:38
 
| 11:38
|IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.  
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
 +
ವಂದನೆಗಳು.  
 
|}
 
|}

Latest revision as of 19:11, 1 October 2016

Time Narration
00:02 Logical & Other Operators (ಲಾಜಿಕಲ್ ಆಂಡ್ ಅದರ್ ಆಪರೇಟರ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * 'ಲಾಜಿಕಲ್ ಆಪರೇಟರ್ಸ್' (Logical Operators)
00:11 * 'ಪ್ಯಾರಲಲ್ ಅಸೈನ್ಮೆಂಟ್' (Parallel assignment) ಮತ್ತು
00:13 * 'ರೇಂಜ್ ಆಪರೇಟರ್ಸ್' (Range Operators) ಇವುಗಳನ್ನು ಕಲಿಯುವೆವು.
00:15 ಇಲ್ಲಿ ನಾವು:
00:17 * Ubuntu Linux ಆವೃತ್ತಿ 12.04
00:20 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ತಿಳಿದಿರಬೇಕು.
00:29 ನೀವು 'irb'ಯನ್ನು ಸಹ ತಿಳಿದಿರಬೇಕು.
00:33 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:38 'ಲಾಜಿಕಲ್ ಆಪರೇಟರ್'ಗಳನ್ನು, 'ಬೂಲಿಯನ್ ಆಪರೇಟರ್ಸ್' (Boolean operators) ಎಂದು ಸಹ ಕರೆಯಲಾಗುತ್ತದೆ.
00:42 ಏಕೆಂದರೆ ಇವು ಒಂದು 'ಎಕ್ಸ್ಪ್ರೆಶನ್'ನ ಭಾಗಗಳನ್ನು ಪರಿಶೀಲಿಸುತ್ತವೆ
00:45 ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).
00:48 'ಲಾಜಿಕಲ್ ಆಪರೇಟರ್ ಗಳು'-
00:51 * ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND'
00:54 * ಜೋಡಿ 'ಪೈಪ್'ಗಳು ಅರ್ಥಾತ್ 'OR'
00:56 * ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'.
01:00 '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
01:07 ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ.
01:12 ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ.
01:15 ಸಾಂಕೇತಿಕ 'AND' ಅರ್ಥಾತ್ '&&'(ಜೋಡಿ 'ಆಂಪರ್ಸಂಡ್'ಗಳು) ಹೆಚ್ಚಿನ ಆದ್ಯತೆಯನ್ನು ಹೊಂದಿವೆ.
01:20 ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.
01:22 ಇದಕ್ಕಾಗಿ ನಾವು 'irb' ಯನ್ನು ಬಳಸುವೆವು.
01:25 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:31 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:36 ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'.
01:47 'Enter' ಅನ್ನು ಒತ್ತಿ.
01:49 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
01:53 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 3>2 'true' ಆಗಿದೆ.
01:59 'ಎಕ್ಸ್ಪ್ರೆಶನ್ 2' ಅರ್ಥಾತ್ 4<5 ಸಹ 'true' ಆಗಿದೆ.
02:03 ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
02:08 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ
02:12 ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ.
02:17 'Enter' ಅನ್ನು ಒತ್ತಿ.
02:19 ನಮಗೆ ಅದೇ ಫಲಿತಾಂಶವು ಸಿಗುತ್ತದೆ.
02:22 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.
02:27 'ಎಕ್ಸ್ಪ್ರೆಶನ್ 1' ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.
02:32 'Enter' ಅನ್ನು ಒತ್ತಿ.
02:35 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:38 ಏಕೆಂದರೆ 3 < 2, 'false' ಆಗಿದೆ.
02:43 ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
02:49 ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:53 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ.
02:59 ಮೊದಲನೆಯ ಎಕ್ಸ್ಪ್ರೆಶನ್, 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.
03:04 ಎರಡೂ ರೀತಿಗಳಲ್ಲಿಯ ವ್ಯತ್ಯಾಸ, ಪ್ರಿಸಿಡೆನ್ಸ್ (ಆದ್ಯತೆ) ಆಗಿದೆ.
03:07 ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು (ಆದ್ಯತೆ) ಪಡೆದಿದೆ.
03:11 ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ.
03:15 ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7'
03:23 'Enter' ಅನ್ನು ಒತ್ತಿ.
03:26 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:29 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ.
03:35 ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
03:40 ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:42 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ.
03:46 'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ
03:52 ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ.
03:57 'Enter' ಅನ್ನು ಒತ್ತಿ.
04:00 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ.
04:05 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ.
04:10 ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
04:15 '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು, ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).
04:20 ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್) 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.
04:27 ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು.
04:30 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ.
04:33 ಸಾಂಕೇತಿಕ "NOT", ಅರ್ಥಾತ್ '!', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.
04:37 ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ.
04:40 ಮೊದಲು, ಹೀಗೆ ಟೈಪ್ ಮಾಡಿ: '10 double equal to 10'
04:45 'Enter' ಅನ್ನು ಒತ್ತಿ.
04:47 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
04:50 ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು,
04:53 ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ.
04:57 ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
05:04 'Enter' ಅನ್ನು ಒತ್ತಿ.
05:06 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
05:10 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L' ಅನ್ನು ಒಟ್ಟಿಗೇ ಒತ್ತಿ.
05:15 ಆಮೇಲೆ, ನಾವು 'ಪ್ಯಾರಲಲ್ ಅಸೈನ್ಮೆಂಟ್' (parallel assignment) ಎಂಬುದರ ಬಗ್ಗೆ ತಿಳಿಯೋಣ.
05:20 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, 'ರೂಬಿ ಕೋಡ್' ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು 'ಇನಿಶಿಯಲೈಸ್' ಮಾಡಬಹುದು.
05:26 ಈಗ ಟರ್ಮಿನಲ್ ಗೆ ಬದಲಾಯಿಸೋಣ.
05:29 ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ, 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ.
05:36 ಹೀಗೆ ಟೈಪ್ ಮಾಡಿ: 'a comma b comma c equal to 10 comma 20 comma 30'
05:45 ಮತ್ತು 'Enter' ಅನ್ನು ಒತ್ತಿ.
05:47 ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು.
05:52 'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು.
05:54 'ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು.
05:56 ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ.
06:01 ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ', ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು.
06:10 ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು.
06:14 ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
06:20 'a' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:23 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ, 10 ಅನ್ನು ತೋರಿಸಲಾಗುವುದು.
06:28 'b' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:31 ನಾವು 20 ಅನ್ನು ಪಡೆಯುತ್ತೇವೆ.
06:33 'c' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:37 30 ಅನ್ನು ತೋರಿಸಲಾಗುವುದು.
06:40 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ.
06:45 ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ.
06:50 ಹೀಗೆ ಟೈಪ್ ಮಾಡಿ: 'puts space within double quotes a equal to hash within curly brackets a comma within double quotes b equal to hash within curly brackets b'
07:11 ಮತ್ತು 'Enter' ಅನ್ನು ಒತ್ತಿ.
07:13 ನಮಗೆ 'a=10'
07:16 'b=20' ಎಂಬ ಔಟ್ಪುಟ್ ಸಿಗುತ್ತದೆ.
07:20 ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ.
07:23 ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:
07:25 'a comma b equal to b comma a '
07:31 'Enter' ಅನ್ನು ಒತ್ತಿ.
07:33 'puts' ಎಂಬ ಕಮಾಂಡನ್ನು ಪಡೆಯಲು, 'ಅಪ್-ಆರೋ' (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ.
07:39 ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ.
07:41 'a=20'
07:44 'b=10'.
07:47 ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ಕಲಿಯುವೆವು.
07:50 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು.
07:58 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ.
08:02 ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ.
08:06 ಇದು ಆರಂಭದ ವ್ಯಾಲ್ಯೂ, ವ್ಯಾಲ್ಯೂಗಳ ವ್ಯಾಪ್ತಿ ಮತ್ತು ಅಂತಿಮ ವ್ಯಾಲ್ಯೂಗಳನ್ನು ಒಳಗೊಂಡಿದೆ.
08:13 '(..) ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:16 '(...) ಥ್ರೀ ಡಾಟ್ ಆಪರೇಟರ್', 'ಎಕ್ಸ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:20 ಯಾವುದೇ ಒಂದು ವ್ಯಾಲ್ಯೂ, ಒಂದು ನಿರ್ದಿಷ್ಟ ರೇಂಜ್ ನಲ್ಲಿ (ವ್ಯಾಪ್ತಿಯಲ್ಲಿ) ಇದೆಯೋ ಎಂಬುದನ್ನು ಗುರುತಿಸಲು ಸಹ 'ರೇಂಜ್' ಗಳು ಬಳಸಲ್ಪಡುತ್ತವೆ.
08:26 ನಾವು 'ಇಕ್ವಾಲಿಟೀ ಆಪರೇಟರ್'ಅನ್ನು (===) ಬಳಸಿ ಇದನ್ನು ಮಾಡುತ್ತೇವೆ.
08:30 'ರೇಂಜ್'ಗಳ ಕೆಲವು ಉದಾಹರಣೆಗಳನ್ನು ನಾವು ಪ್ರಯತ್ನಿಸೋಣ.
08:33 ಈಗ ಟರ್ಮಿನಲ್ ಗೆ ಬದಲಾಯಿಸೋಣ.
08:36 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10' ಆಮೇಲೆ 'dot to underscore a'
08:46 'ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:50 'ಇನ್ಕ್ಲೂಸಿವ್ ಆಪರೇಟರ್', ಒಂದು ಶ್ರೇಣಿಯ ಆರಂಭ ಹಾಗೂ ಅಂತಿಮ ಎರಡೂ ವ್ಯಾಲ್ಯೂಗಳನ್ನು ಒಳಗೊಂಡಿದೆ.
08:57 ಇಲ್ಲಿ, ಒಂದು 'ರೇಂಜ್'ಅನ್ನು ಲಿಸ್ಟ್ ಗೆ ಪರಿವರ್ತಿಸಲು, 'to_a' ಎಂಬ ಮೆಥಡ್ ಅನ್ನು ಬಳಸಲಾಗುತ್ತದೆ.
09:03 'Enter' ಅನ್ನು ಒತ್ತಿ.
09:05 ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು.
09:11 ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು.
09:16 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'.
09:27 'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ.
09:31 'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence) ಹೊರಗಿಡುತ್ತದೆ.
09:37 'Enter' ಅನ್ನು ಒತ್ತಿ.
09:39 ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು 'ರೇಂಜ್'ನಲ್ಲಿ ಸೇರಿಸಲಾಗಿಲ್ಲ.
09:45 ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ.
09:50 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'.
10:00 'Enter' ಅನ್ನು ಒತ್ತಿ.
10:02 ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್' ಅನ್ನು (Equality operator) ಬಳಸಲಾಗುತ್ತದೆ.
10:07 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇರುವುದರಿಂದ, ನಮಗೆ ಔಟ್ಪುಟ್ 'true' ಎಂದು ಸಿಗುತ್ತದೆ.
10:14 ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್'ನ ಕೊನೆಗೆ ಬಂದಿರುತ್ತೇವೆ.
10:17 ಈ ಟ್ಯುಟೋರಿಯಲ್ ನಲ್ಲಿ, ನಾವು:
10:20 * 'ಲಾಜಿಕಲ್ ಆಪರೇಟರ್' ಅಥವಾ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್'
10:27 * 'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30
10:34 * 'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ.
10:39 ಒಂದು ಅಸೈನ್ಮೆಂಟ್ ಎಂದು,
10:41 'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು
10:45 ಅವುಗಳ ಮೊತ್ತವು 20 ಮತ್ತು 50 ರ ನಡುವೆ ಇದೆಯೋ ಎನ್ನುವುದನ್ನು ಪರೀಕ್ಷಿಸಿ.
10:49 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:52 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:00 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:03 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:05 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:09 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:15 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು "ಟಾಕ್ ಟು ಎ ಟೀಚರ್" ಪ್ರಕಲ್ಪದ ಒಂದು ಭಾಗವಾಗಿದೆ.
11:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:25 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

11:34 ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.
11:38 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .

ವಂದನೆಗಳು.

Contributors and Content Editors

NaveenBhat, Sandhya.np14