Difference between revisions of "Ruby/C2/Hello-Ruby/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
Line 100: | Line 100: | ||
|- | |- | ||
| 01:59 | | 01:59 | ||
− | | 'Ubuntu Software Centre' ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, | + | | 'Ubuntu Software Centre' ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನ ಮೇಲೆ '''Ubuntu Linux Tutorials''' ಅನ್ನು ನೋಡಿ. |
|- | |- | ||
| 02:07 | | 02:07 | ||
Line 130: | Line 130: | ||
|- | |- | ||
| 02:37 | | 02:37 | ||
− | | | + | | ಕಮಾಂಡನ್ನು ಟೈಪ್ ಮಾಡಿ: |
|- | |- | ||
| 02:38 | | 02:38 | ||
Line 175: | Line 175: | ||
|- | |- | ||
| 03:48 | | 03:48 | ||
− | | | + | | ‘ರೂಬಿ’ ಸ್ಟೇಟ್ಮೆಂಟ್ ಗಳನ್ನು ರನ್ ಮಾಡಬಹುದು ಮತ್ತು ಔಟ್ಪುಟ್ ಹಾಗೂ ರಿಟರ್ನ್ ವ್ಯಾಲ್ಯೂ ಗಳನ್ನು ಪರೀಕ್ಷಿಸಬಹುದು. |
|- | |- | ||
| 03:53 | | 03:53 | ||
Line 337: | Line 337: | ||
|- | |- | ||
| 08:19 | | 08:19 | ||
− | | 'puts' ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. ' print' ಕೀವರ್ಡ್ | + | | 'puts' ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. ' print' ಕೀವರ್ಡ್ ಅದನ್ನು ಸೇರಿಸುವುದಿಲ್ಲ. |
|- | |- | ||
| 08:27 | | 08:27 | ||
Line 343: | Line 343: | ||
|- | |- | ||
| 08:31 | | 08:31 | ||
− | | | + | | ನಾವು ನಮ್ಮ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸ್ಲೈಡ್ ಗೆ ಹಿಂದಿರುಗೋಣ. |
|- | |- | ||
| 08:37 | | 08:37 | ||
Line 382: | Line 382: | ||
|- | |- | ||
| 09:10 | | 09:10 | ||
− | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 09:15 | | 09:15 | ||
Line 407: | Line 407: | ||
|- | |- | ||
| 09:45 | | 09:45 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ |
|- | |- | ||
| 09:50 | | 09:50 | ||
| ವಂದನೆಗಳು. | | ವಂದನೆಗಳು. | ||
|} | |} |
Revision as of 18:54, 1 October 2016
Time | Narration |
00:00 | Hello Ruby! ಎಂಬ Spoken Tutorialಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:06 | * 'Ruby' ಎಂದರೇನು? |
00:08 | * ರೂಬಿಯ ವೈಶಿಷ್ಟ್ಯಗಳು (features) |
00:09 | * 'RubyGems' ಮತ್ತು 'Ruby' ಯಲ್ಲಿ Help |
00:12 | ಇನ್ಸ್ಟಾಲ್ ಮಾಡುವುದು |
00:13 | 'Ruby' ಕೋಡ್ ಅನ್ನು ರನ್ ಮಾಡುವುದು |
00:15 | ಕಾಮೆಂಟ್ ಮಾಡುವುದು |
00:16 | 'puts' ಮತ್ತು 'print' ಗಳ ನಡುವಿನ ವ್ಯತ್ಯಾಸ, ಇವುಗಳನ್ನು ಕಲಿಯುವೆವು. |
00:19 | ಇಲ್ಲಿ ನಾವು:
|
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು. |
00:30 | 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:37 | ಈಗ 'Ruby' ಎಂದರೇನು ಎಂಬುದನ್ನು ನಾನು ವಿವರಿಸುವೆನು. |
00:40 | ‘Ruby’, ಒಂದು ಆಬ್ಜೆಕ್ಟ್-ಓರಿಯಂಟೆಡ್ ಹಾಗೂ ಅರ್ಥೈಸಲಾದ (interpreted) ಸ್ಕ್ರಿಪ್ಟಿಂಗ್ ಭಾಷೆಯಾಗಿದೆ. |
00:44 | ಇದು, ಕ್ರಿಯಾತ್ಮಕ (dynamic), ಓಪನ್ ಸೋರ್ಸ್ ಪ್ರೊಗ್ರಾಮಿಂಗ್ ಭಾಷೆಯಾಗಿದ್ದು |
00:48 | ಓದಲು ಸಹಜವಾಗಿರುವ ಮತ್ತು ಬರೆಯಲು ಸುಲಭವಾಗಿರುವ ಸೊಗಸಾದ ಸಿಂಟ್ಯಾಕ್ಸ್ ಅನ್ನು ಹೊಂದಿದೆ. |
00:54 | ಈಗ, ‘Ruby’ಯ ಕೆಲವು ವೈಶಿಷ್ಟ್ಯ ಗಳನ್ನು ನಾವು ನೋಡೋಣ. |
00:57 | ‘Ruby’, ಅತ್ಯಂತ ಪೋರ್ಟೇಬಲ್ ಆಗಿದೆ. |
00:59 | ‘Ruby’ ಪ್ರೊಗ್ರಾಂ, ಯಾವುದೇ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. |
01:04 | 'Smalltalk, BASIC' ಅಥವಾ 'Python' ನಲ್ಲಿ ಇರುವಂತೆ ‘Ruby’ಯಲ್ಲಿ ವೇರಿಯೆಬಲ್ ಗಳು ಡೇಟಾಟೈಪ್ ಗಳನ್ನು ಹೊಂದಿಲ್ಲ. |
01:11 | ಇದು ಸ್ವಯಂಚಾಲಿತ ‘ಮೆಮರಿ’ ನಿರ್ವಹಣೆಯನ್ನು (ಅಟೋಮ್ಯಾಟಿಕ್ ಮೆಮರಿ ಮ್ಯಾನೇಜ್ಮೆಂಟ್) ಬೆಂಬಲಿಸುತ್ತದೆ. |
01:14 | ‘Ruby’, ಒಂದು ‘ಫ್ರೀ ಫಾರ್ಮ್ಯಾಟ್’ ಭಾಷೆಯಾಗಿದೆ. |
01:17 | ನೀವು ನಿಮ್ಮ ಪ್ರೊಗ್ರಾಂಅನ್ನು ಯಾವುದೇ ಸಾಲು ಮತ್ತು ‘ಕಾಲಂ’ನಿಂದ ಬರೆಯಲು ಆರಂಭಿಸಬಹುದು. |
01:21 | ರೂಬಿಯನ್ನು ‘ಇಂಟರ್ನೆಟ್’ ಮತ್ತು ‘ಇಂಟ್ರಾನೆಟ್’ ಅಪ್ಪ್ಲಿಕೇಶನ್ ಗಳನ್ನು ಡೆವೆಲಪ್ ಮಾಡಲು ಬಳಸಲಾಗುತ್ತದೆ. |
01:26 | 'RubyGems', ‘ರೂಬಿ’ಯ ಒಂದು ಅತಿ ಮುಖ್ಯವಾದ ವೈಶಿಷ್ಟ್ಯ (feature) ಆಗಿದೆ. |
01:31 | ‘ರೂಬಿ’ ಪ್ರೊಗ್ರಾಮಿಂಗ್ ಭಾಷೆಗೆ 'RubyGems', ಪ್ಯಾಕೇಜ್ ಮೆನೇಜರ್ ಆಗಿದೆ. |
01:36 | ‘ರೂಬಿ’ ಪ್ರೊಗ್ರಾಂಗಳು ಮತ್ತು ಲೈಬ್ರರಿಗಳನ್ನು ವಿತರಿಸಲು ಇದು ಒಂದು ಗುಣಮಟ್ಟದ ಫಾರ್ಮ್ಯಾಟ್ ಅನ್ನು ಒದಗಿಸುತ್ತದೆ. |
01:42 | ನೀವು ನಿಮ್ಮದೇ ಆದ 'gem' (ಜೆಮ್) ಗಳನ್ನು ಕ್ರಿಯೇಟ್ ಮತ್ತು ಪಬ್ಲಿಶ್ ಮಾಡಬಹುದು. |
01:46 | 'RubyGems' ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ. |
01:51 | ‘ರೂಬಿ’ಯ ಬಗ್ಗೆ ಹೆಚ್ಚಿನ ಸಹಾಯ ಪಡೆಯಲು, ನೀವು ಇಲ್ಲಿ ತೋರಿಸಿದ ಲಿಂಕ್ ಗಳಿಗೆ ಭೆಟ್ಟಿ ಕೊಡಬಹುದು. |
01:55 | ನೀವು 'Ubuntu Software Centre' ಅನ್ನು (ಉಬಂಟು ಸಾಫ್ಟ್ವೇರ್ ಸೆಂಟರ್) ಬಳಸಿಕೊಂಡು Ruby ಯನ್ನು ಇನ್ಸ್ಟಾಲ್ (ಅಳವಡಿಸು) ಮಾಡಬಹುದು. |
01:59 | 'Ubuntu Software Centre' ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನ ಮೇಲೆ Ubuntu Linux Tutorials ಅನ್ನು ನೋಡಿ. |
02:07 | Ruby ಯನ್ನು ಇನ್ಸ್ಟಾಲ್ ಮಾಡಲು, ಬೇರೆ ವಿಧಾನಗಳನ್ನು ಈ ಸ್ಲೈಡ್ ನಲ್ಲಿ ತೋರಿಸಲಾಗಿದೆ. |
02:12 | ‘ರೂಬಿ’ ಕೋಡ್ ಅನ್ನು 3 ವಿಧಗಳಲ್ಲಿ ಎಕ್ಸಿಕ್ಯೂಟ್ ಮಾಡಬಹುದು - |
02:16 | * 'Command line' (ಕಮಾಂಡ್ ಲೈನ್) |
02:17 | * 'Interactive Ruby' (ಇಂಟರ್ಯಾಕ್ಟಿವ್ ರೂಬಿ) |
02:19 | * ಒಂದು ಫೈಲ್ ನ ಹಾಗೆ. |
02:20 | ಎಕ್ಸಿಕ್ಯೂಟ್ ಮಾಡುವ ಪ್ರತಿಯೊಂದು ವಿಧಾನವನ್ನು ನಾವು ನೋಡುವೆವು. |
02:23 | ಮೊದಲು, 'Hello World' ಕೋಡ್ ಅನ್ನು, 'ಕಮಾಂಡ್ ಲೈನ್' (command line) ನಿಂದ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನಾವು ನೋಡೋಣ. |
02:28 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ 'ಟರ್ಮಿನಲ್’ಅನ್ನು ಓಪನ್ ಮಾಡಿ. |
02:33 | ನಿಮ್ಮ ಸ್ಕ್ರೀನ್ ನ ಮೇಲೆ ಒಂದು 'ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುವುದು. |
02:37 | ಕಮಾಂಡನ್ನು ಟೈಪ್ ಮಾಡಿ: |
02:38 | Ruby space hyphen e space ಸಿಂಗಲ್ ಕೋಟ್ಸ್ ನಲ್ಲಿ puts space ಆಮೇಲೆ ಡಬಲ್ ಕೋಟ್ಸ್ ನಲ್ಲಿ Hello World ಮತ್ತು |
02:50 | 'Enter' ಅನ್ನು ಒತ್ತಿ. |
02:53 | ನಮಗೆ 'HelloWorld' ಎಂಬ ಔಟ್ಪುಟ್ ಸಿಗುತ್ತದೆ. |
02:56 | ಟರ್ಮಿನಲ್ ನ ಮೇಲೆ ಔಟ್ಪುಟ್ ಅನ್ನು ಪ್ರಿಂಟ್ ಮಾಡಲು 'puts' ಕಮಾಂಡ್ ಅನ್ನು ಬಳಸಲಾಗುತ್ತದೆ. |
03:00 | ಹೈಫನ್ 'e' ಫ್ಲ್ಯಾಗ್, ಕೋಡ್ ನ ಒಂದೇ ಒಂದು ಸಾಲನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ. |
03:06 | ‘ಮಲ್ಟಿಪಲ್ ಲೈನ್ ಕಮಾಂಡ್’ಗಳನ್ನು ಎಕ್ಸಿಕ್ಯೂಟ್ ಮಾಡಲು, ಅನೇಕ ಹೈಫನ್ 'e' ಫ್ಲ್ಯಾಗ್ ಗಳನ್ನು ಬಳಸಬಹುದು. |
03:11 | ನಾವು ಇದನ್ನು ಪ್ರಯತ್ನಿಸೋಣ. |
03:13 | ಈಗ, ಹಿಂದಿನ ಕಮಾಂಡ್ ಅನ್ನು ಪಡೆಯಲು ‘ಅಪ್-ಆರೋ’ (up-arrow) ಕೀಯನ್ನು ಒತ್ತಿ ಮತ್ತು |
03:18 | ಹೀಗೆ ಟೈಪ್ ಮಾಡಿ: space hyphen e space ಸಿಂಗಲ್ ಕೋಟ್ಸ್ ನಲ್ಲಿ puts space 1+2 ಮತ್ತು |
03:30 | 'Enter' ಅನ್ನು ಒತ್ತಿ. |
03:32 | ನಾವು 'Hello World ' ಮತ್ತು '3' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
03:36 | ನಾವು ನಮ್ಮ ಸ್ಲೈಡ್ ಗೆ ಹಿಂದಿರುಗೋಣ. |
03:38 | ನಾವು ಈಗ ‘ಇಂಟರ್ಯಾಕ್ಟಿವ್ ರೂಬಿ’ (Interactive Ruby) ಯ ಬಗ್ಗೆ ಕಲಿಯುವೆವು. |
03:42 | 'Interactive Ruby', ‘ರೂಬಿ’ ಕಮಾಂಡ್ ಗಳ ಎಕ್ಸಿಕ್ಯೂಶನ್ ಅನ್ನು ತಕ್ಷಣದ ಪ್ರತಿಕ್ರಿಯೆಯಿಂದ ಅನುಮತಿಸುತ್ತದೆ. |
03:48 | ‘ರೂಬಿ’ ಸ್ಟೇಟ್ಮೆಂಟ್ ಗಳನ್ನು ರನ್ ಮಾಡಬಹುದು ಮತ್ತು ಔಟ್ಪುಟ್ ಹಾಗೂ ರಿಟರ್ನ್ ವ್ಯಾಲ್ಯೂ ಗಳನ್ನು ಪರೀಕ್ಷಿಸಬಹುದು. |
03:53 | ‘ರೂಬಿ’ ಯ ಹಳೆಯ ವರ್ಷನ್ ಗಾಗಿ, 'irb'ಯನ್ನು ಪ್ರತ್ಯೇಕವಾಗಿ ಇನ್ಸ್ಟಾಲ್ ಮಾಡಿ. |
03:57 | ಈಗ, ನಾವು 'irb' ಯ ಮೂಲಕ ನಮ್ಮ ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ. |
04:03 | 'Interactive Ruby' ಯನ್ನು ಲಾಂಚ್ ಮಾಡಲು, |
04:06 | ‘irb’ ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
04:09 | ಹೀಗೆ ಟೈಪ್ ಮಾಡಿ: 'puts' space ಡಬಲ್ ಕೋಟ್ಸ್ ನಲ್ಲಿ 'Hello World' ಮತ್ತು 'Enter' ಅನ್ನು ಒತ್ತಿ. |
04:19 | ನಾವು 'Hello World' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ |
04:22 | ಮತ್ತು ನಮಗೆ ರಿಟರ್ನ್ ವ್ಯಾಲ್ಯೂ, 'nil' ಎಂದು ಸಿಗುತ್ತದೆ. |
04:25 | 'irb' ಯಿಂದ ಹೊರಗೆ ಬರಲು, 'exit' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
04:31 | ನೀವು 'Ruby' ಪ್ರೊಗ್ರಾಂಅನ್ನು ಫೈಲ್ ನಿಂದ ಸಹ ರನ್ ಮಾಡಬಹುದು. |
04:34 | ಕೋಡ್ ಅನ್ನು ಬರೆಯಲು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
04:39 | ನಾನು 'gedit' ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸುತ್ತಿದ್ದೇನೆ. 'gedit' ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸುತ್ತೇನೆ. |
04:45 | ಈಗ, ಟೈಪ್ ಮಾಡಿ: 'puts space ಡಬಲ್ ಕೋಟ್ಸ್ ನಲ್ಲಿ ' Hello World'. |
04:54 | 'ಮಲ್ಟಿಪಲ್ ಲೈನ್' ಅಥವಾ ' ಬ್ಲಾಕ್ ಕಾಮೆಂಟ್ಸ್'ಗಳನ್ನು ಹೇಗೆ ಸೇರಿಸುವುದು ಎಂಬುದನ್ನು ನಾವು ತಿಳಿಯೋಣ. |
04:59 | 'puts' ಕಮಾಂಡ್ ನ ಮೊದಲು |
05:01 | ಹೀಗೆ ಟೈಪ್ ಮಾಡಿ: equal to begin ಮತ್ತು 'Enter' ಅನ್ನು ಒತ್ತಿ. |
05:06 | ಕಾಮೆಂಟ್ ಅನ್ನು ಆರಂಭಿಸಲು, equal to 'begin' ಅನ್ನು ಬಳಸಲಾಗುತ್ತದೆ. |
05:10 | ನೀವು ಸೇರಿಸಲು ಬಯಸುವ ಕಾಮೆಂಟ್ ಗಳನ್ನು ಟೈಪ್ ಮಾಡಿ. |
05:13 | ನಾನು ಹೀಗೆ ಟೈಪ್ ಮಾಡುವೆನು: "My first Ruby program" |
05:20 | ಮತ್ತು 'Enter' ಅನ್ನು ಒತ್ತುವೆನು. |
05:22 | ಆಮೇಲೆ ಹೀಗೆ ಟೈಪ್ ಮಾಡಿ: "This code will print helloworld" ಮತ್ತು 'Enter' ಅನ್ನು ಒತ್ತಿ. |
05:30 | ಈಗ ಹೀಗೆ ಟೈಪ್ ಮಾಡಿ: ' equal to end'. |
05:32 | ' equal to end' ಅನ್ನು 'ಮಲ್ಟಿಪಲ್ ಲೈನ್ ಕಾಮೆಂಟ್ಸ್' ಅನ್ನು ಕೊನೆಗೊಳಿಸಲು ಬಳಸಲಾಗುತ್ತದೆ. |
05:37 | ಕಾಮೆಂಟ್ ಗಳು, ಪ್ರೊಗ್ರಾಂನ ಚಲನೆಯನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗಿವೆ. |
05:41 | ಡೊಕ್ಯುಮೆಂಟೇಶನ್ ಗಾಗಿ ಇದು ಉಪಯುಕ್ತವಾಗಿದೆ. |
05:45 | ಈಗ, ನಾವು 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ ಫೈಲನ್ನು ಸೇವ್ ಮಾಡೋಣ. |
05:50 | ಆಗಾಗ್ಗೆ ಫೈಲನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ. |
05:53 | 'Save As ' ಡೈಲಾಗ್-ಬಾಕ್ಸ್, ನಿಮ್ಮ ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುವುದು. |
05:57 | ನಿಮಗೆ ಫೈಲನ್ನು ಎಲ್ಲಿ ಸೇವ್ ಮಾಡಬೇಕಾಗಿದೆಯೋ ಆ ಲೊಕೇಶನ್ (ಸ್ಥಾನ) ಗಾಗಿ ಬ್ರೌಸ್ ಮಾಡಿ. |
06:01 | 'Desktop' ನ ಮೇಲೆ, "rubyprogram" ಎಂಬ ಒಂದು ಫೋಲ್ಡರ್ ಅನ್ನು ನಾನು ಕ್ರಿಯೇಟ್ ಮಾಡುವೆನು. |
06:06 | ನಾವು ಫೈಲನ್ನು ಈ ಫೋಲ್ಡರ್ ನಲ್ಲಿ ಸೇವ್ ಮಾಡುವೆವು. |
06:10 | 'Name' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ನೀವು ಸೇರಿಸಲು ಬಯಸುವ ಹೆಸರನ್ನು ಟೈಪ್ ಮಾಡಿ. |
06:14 | ನಾನು "hello.rb" ಎಂದು ಟೈಪ್ ಮಾಡುವೆನು. |
06:17 | 'Ruby' ಫೈಲ್ ಗೆ, 'ಡಾಟ್ rb' ಎಕ್ಸ್ಟೆನ್ಶನ್ ಅನ್ನು ಕೊಡಲಾಗುತ್ತದೆ . |
06:21 | ಆಮೇಲೆ, ಫೈಲನ್ನು ಸೇವ್ ಮಾಡಲು 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. ಹೀಗೆ, ಫೈಲನ್ನು ಈಗ ಸೇವ್ ಮಾಡಲಾಗಿದೆ. |
06:28 | ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲು, ಟರ್ಮಿನಲ್ ಗೆ ಹೋಗಿ. |
06:32 | ಮೊದಲು ನಾವು ಟರ್ಮಿನಲ್ ಅನ್ನು ತೆರವುಗೊಳಿಸೋಣ. |
06:35 | ನಿಮ್ಮ 'Ruby' ಫೈಲ್ ಇರುವ ಡಿರೆಕ್ಟರೀಯಲ್ಲಿಯೇ ನೀವು ಇರುವಿರೆಂದು ಖಚಿತಪಡಿಸಿಕೊಳ್ಳಿ. |
06:39 | ನಾವು 'home' ಡಿರೆಕ್ಟರೀಯಲ್ಲಿ ಇದ್ದೇವೆ ಎಂಬುದನ್ನು ನೆನಪಿನಲ್ಲಿಡಿ. ನಮಗೆ 'rubyprogram' ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕಾಗಿದೆ. |
06:47 | ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: 'cd space Desktop/rubyprogram' ಮತ್ತು 'Enter' ಅನ್ನು ಒತ್ತಿ. |
07:00 | ನಾವು ಫೈಲನ್ನು ಎಕ್ಸಿಕ್ಯೂಟ್ ಮಾಡೋಣ. ಹೀಗೆ ಟೈಪ್ ಮಾಡಿ: ‘Ruby space hello dot rb’ ಮತ್ತು 'Enter' ಅನ್ನು ಒತ್ತಿ. |
07:10 | ನಮಗೆ "HelloWorld" ಎಂದು ಔಟ್ಪುಟ್ ಸಿಗುತ್ತದೆ. |
07:13 | ಈಗ, ನಾನು 'puts' ಮತ್ತು 'print' ಸ್ಟೇಟ್ಮೆಂಟ್ ಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತೇನೆ. |
07:18 | 'irb' ಯನ್ನು ಬಳಸಿ ನಾವು ಇದನ್ನು ಪ್ರಯತ್ನಿಸುವೆವು. |
07:22 | ಇದರ ಮೊದಲು, ನಾವು ನಮ್ಮ 'home' ಡಿರೆಕ್ಟರೀಗೆ ಮರಳಿ ಹೋಗಬೇಕು. ಹೀಗೆ ಮಾಡಲು, "cd" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
07:31 | ಈಗ, 'Interactive Ruby' ಯನ್ನು ಲಾಂಚ್ ಮಾಡಲು 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
07:39 | ಹೀಗೆ ಟೈಪ್ ಮಾಡಿ: puts space ಡಬಲ್ ಕೋಟ್ಸ್ ನಲ್ಲಿ Hello ಕಾಮಾ ಡಬಲ್ ಕೋಟ್ಸ್ ನಲ್ಲಿ World. |
07:50 | ಇಲ್ಲಿ, ಎರಡು 'puts' ಕಮಾಂಡ್ ಗಳನ್ನು ಒಟ್ಟಿಗೆ ಸೇರಿಸಲು ‘ಕಾಮಾ’ಅನ್ನು (comma) ಬಳಸಲಾಗಿದೆ. |
07:55 | ಈಗ, 'Enter' ಅನ್ನು ಒತ್ತಿ. |
07:57 | ನಾವು 'Hello World' ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಬೇರೆ ಬೇರೆ ಲೈನ್ ಗಳ ಮೇಲೆ. |
08:03 | ಈಗ, ನಾವು ಇದನ್ನೇ 'print' ನೊಂದಿಗೆ ಪ್ರಯತ್ನಿಸೋಣ. |
08:06 | ಹಿಂದಿನ ಕಮಾಂಡ್ ಅನ್ನು ಪಡೆಯಲು‘ಅಪ್-ಆರೋ’ ಕೀಯನ್ನು ಒತ್ತಿ. |
08:09 | 'puts' ಗೆ ಬದಲಾಗಿ 'print' ಅನ್ನು ಸೇರಿಸಿ ಮತ್ತು 'Enter' ಅನ್ನು ಒತ್ತಿ. |
08:14 | ನಾವು 'Hello World ' ಎಂದು ಔಟ್ಪುಟ್ ಅನ್ನು ಪಡೆಯುತ್ತೇವೆ, ಆದರೆ ಅದೇ ಲೈನ್ ನ ಮೇಲೆ. |
08:19 | 'puts' ಕೀವರ್ಡ್, ಔಟ್ಪುಟ್ ನ ಕೊನೆಗೆ ‘ನ್ಯೂ ಲೈನ್’ಅನ್ನು ಸೇರಿಸುತ್ತದೆ. ' print' ಕೀವರ್ಡ್ ಅದನ್ನು ಸೇರಿಸುವುದಿಲ್ಲ. |
08:27 | 'print' ಕೀವರ್ಡ್, ನಾವು ಕೊಟ್ಟದ್ದನ್ನು ಮಾತ್ರ ಔಟ್ಪುಟ್ ಮಾಡುವುದು. |
08:31 | ನಾವು ನಮ್ಮ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸ್ಲೈಡ್ ಗೆ ಹಿಂದಿರುಗೋಣ. |
08:37 | ಈ ಟ್ಯುಟೋರಿಯಲ್ ನಲ್ಲಿ, ನಾವು - |
08:39 | * ‘Ruby’ ಯ ಬಗ್ಗೆ |
08:41 | * ಇನ್ಸ್ಟಾಲ್ಲೇಶನ್ |
08:42 | * ‘ರೂಬಿ’ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವುದು |
08:44 | * ‘=begin’ ಮತ್ತು ‘=end’ ಗಳನ್ನು ಬಳಸಿ ಅನೇಕ ಕಾಮೆಂಟ್ ಗಳನ್ನು ಸೇರಿಸುವುದು |
08:50 | * 'puts' ಮತ್ತು 'print' ಗಳ ನಡುವಿನ ವ್ಯತ್ಯಾಸ ಇವುಗಳನ್ನು ಕಲಿತಿದ್ದೇವೆ. |
08:53 | ಒಂದು ಅಸೈನ್ಮೆಂಟ್ ಎಂದು: |
08:55 | ನಿಮ್ಮ ಹೆಸರು ಮತ್ತು ವಯಸ್ಸನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಂಅನ್ನು ಬರೆಯಿರಿ. |
08:58 | ಈ ಟ್ಯುಟೋರಿಯಲ್ ನಲ್ಲಿ ನಾವು ‘ಮಲ್ಟಿಪಲ್ ಲೈನ್ ಕಾಮೆಂಟ್ಸ್’ ಅನ್ನು (multiple line comments) ಬಳಸಿದೆವು. |
09:01 | ಸಿಂಗಲ್ ಲೈನ್ ಕಾಮೆಂಟ್ ಅನ್ನು (single line comment) ಕೊಡಲು ಪ್ರಯತ್ನಿಸಿ. |
09:04 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:07 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:10 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:15 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
09:17 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:20 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:24 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
09:30 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
09:34 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:41 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
09:45 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ |
09:50 | ವಂದನೆಗಳು. |