Difference between revisions of "Drupal/C2/Modifying-the-Display-of-Content/Kannada"

From Script | Spoken-Tutorial
Jump to: navigation, search
Line 46: Line 46:
 
|-
 
|-
 
| 01:12
 
| 01:12
| 'Last' ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು ' Teaser mode' ನಲ್ಲಿ ' Title' ನಂತರ ' Read more' ಅನ್ನು ಕಾಣಬಹುದು.
+
| 'Last' ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು ' Teaser mode' ನಲ್ಲಿ ' Title' ನಂತರ 'Read more' ಅನ್ನು ಕಾಣಬಹುದು.
  
 
|-
 
|-
Line 62: Line 62:
 
|-
 
|-
 
| 01:31
 
| 01:31
| ಈಗ ನಮ್ಮ '"Events" Content type' ಗೆ ಲೇ ಔಟ್ ಅನ್ನು ಸೆಟ್ ಮಾಡೋಣ.
+
| ಈಗ ನಮ್ಮ '"Events" Content type' ಗೆ ಲೇಔಟ್ ಅನ್ನು ಸೆಟ್ ಮಾಡೋಣ.
  
 
|-
 
|-
Line 74: Line 74:
 
|-
 
|-
 
| 01:48
 
| 01:48
| '''Default''' ಇದು ಡಿಫಾಲ್ಟ್ ಲೇ ಔಟ್ – ನಾವು ಈಗ ''' Full view''' ಲೇ ಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ.
+
| 'Default' ಇದು ಡಿಫಾಲ್ಟ್ ಲೇ ಔಟ್ – ನಾವು ಈಗ ' Full view' ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ.
  
 
|-
 
|-
 
| 01:55
 
| 01:55
| ಮುಂದಿನದು ''' Teaser''' ಲೇ ಔಟ್. ''' Teaser''' ನ ಮೇಲೆ ಕ್ಲಿಕ್ ಮಾಡೋಣ.
+
| ಮುಂದಿನದು 'Teaser' ಲೇಔಟ್. 'Teaser' ನ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
| 02:00
 
| 02:00
| ''' Teaser mode''' ನಲ್ಲಿ ''' Event Description''' ಮತ್ತು ಲಿಂಕ್ ಅಂದರೆ''' Read more''' ಲಿಂಕ್ ಮಾತ್ರ ಕಾಣಿಸುತ್ತದೆ
+
| ' Teaser' ಮೋಡ್ ನಲ್ಲಿ ' Event Description' ಮತ್ತು ಲಿಂಕ್ ಅಂದರೆ ' Read more' ಲಿಂಕ್ ಮಾತ್ರ ಕಾಣಿಸುತ್ತದೆ
  
 
|-
 
|-
 
| 02:09
 
| 02:09
| ಇಲ್ಲಿ ಇದು "Trimmed limit: 600 characters" ಎಂದಾಗಿದೆ.
+
| ಇಲ್ಲಿ, ಇದು "Trimmed limit: 600 characters" ಎಂದಾಗಿದೆ.
  
 
|-
 
|-
 
| 02:14
 
| 02:14
| ನಮ್ಮ ''' Event Content type''' ನ ''' Teaser mode''' ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ ಡೇಟ್ ಗಳನ್ನು ಮಾಡೋಣ.  
+
| ನಮ್ಮ ' Event Content type' ನ ' Teaser' ಮೋಡ್ ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ಡೇಟ್ ಗಳನ್ನು ಮಾಡೋಣ.  
 
|-
 
|-
 
| 02:21
 
| 02:21
| ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ ''' Layouts''' ಗಳ ಕುರಿತು ಅರಿತುಕೊಳ್ಳೋಣ.  
+
| ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ ' Layouts' ಗಳ ಕುರಿತು ಅರಿತುಕೊಳ್ಳೋಣ.  
 
|-
 
|-
 
| 02:28
 
| 02:28
| ''' Structure''' ಮೇಲೆ ಕ್ಲಿಕ್ ಮಾಡಿ ಮತ್ತು''' Display modes''' ನ ಮೇಲೆ ಕ್ಲಿಕ್ ಮಾಡೋಣ.
+
| 'Structure' ಮೇಲೆ ಕ್ಲಿಕ್ ಮಾಡಿ ಮತ್ತು ' Display modes' ನ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
| 02:32
 
| 02:32
| ನಂತರ ''' View modes''' ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ''' Form modes''' ಕೂಡ ಇರುವುದನ್ನು ಗಮನಿಸಿ.
+
| ನಂತರ 'View modes' ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ' Form modes' ಕೂಡ ಇರುವುದನ್ನು ಗಮನಿಸಿ.
  
 
|-
 
|-
 
| 02:38
 
| 02:38
| ಈ''' Form mode''' ಡಾಟಾ ವನ್ನು ನಮೂದಿಸುವ ''' layout''' ಆಗಿದೆ.  
+
| ಈ 'Form mode' ಡಾಟಾವನ್ನು ನಮೂದಿಸುವ ಲೇಔಟ್ ಆಗಿದೆ.  
 
|-
 
|-
 
| 02:43
 
| 02:43
| ಈ''' View mode''' ಗಳು ಡಾಟಾ ವನ್ನು ಹೇಗೆ ನೋಡಬೇಕು ಎನ್ನುವ ಲೇ ಔಟ್ ಆಗಿದೆ.  
+
| ಈ 'View mode' ಗಳು ಡಾಟಾವನ್ನು ಹೇಗೆ ನೋಡಬೇಕು ಎನ್ನುವ ಲೇಔಟ್ ಆಗಿದೆ.  
 
|-
 
|-
 
| 02:48
 
| 02:48
| ''' View modes''' ಮೇಲೆ ಕ್ಲಿಕ್ ಮಾಡಿ.
+
| 'View modes' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 02:51
 
| 02:51
| ''' Content View mode''' ನಡಿಯಲ್ಲಿ ನಾವು '''Full content, RSS, Search index, Search results, Teaser.''' ಇವುಗಳನ್ನು ಕಾಣಬಹುದು.
+
| ' Content View mode' ನಡಿಯಲ್ಲಿ ನಾವು 'Full content, RSS, Search index, Search results, Teaser' ಇವುಗಳನ್ನು ಕಾಣಬಹುದು.
  
 
|-
 
|-
 
| 03:02
 
| 03:02
| ನಾವು ಹೊಸ''' Content View mode''' ಅನ್ನು ಕೂಡ ಸೇರಿಸಬಹುದು..
+
| ನಾವು ಹೊಸ ' Content View mode' ಅನ್ನು ಕೂಡ ಸೇರಿಸಬಹುದು.
  
 
|-
 
|-
Line 125: Line 125:
 
|-
 
|-
 
| 03:12
 
| 03:12
| ''' Blocks, Comments, Taxonomy terms''' ಮತ್ತು''' Users''' ಇವುಗಳನ್ನು ಕೂಡ ಹೊಂದಿದ್ದೇವೆ.
+
| ' Blocks, Comments, Taxonomy terms' ಮತ್ತು''' Users' ಇವುಗಳನ್ನು ಕೂಡ ಹೊಂದಿದ್ದೇವೆ.
  
 
|-
 
|-
 
| 03:18
 
| 03:18
| ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ''' View mode''' ಅನ್ನು ಸೇರಿಸಬಹುದು.  
+
| ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ ' View mode' ಅನ್ನು ಸೇರಿಸಬಹುದು.  
 
|-
 
|-
 
| 03:22
 
| 03:22
Line 135: Line 135:
 
|-
 
|-
 
| 03:27
 
| 03:27
| ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು ಆದರೆ ಎಲ್ಲವನ್ನು ಪ್ರತಿ ''' Content type''' ಗೂ ಎನೇಬಲ್ ಮಾಡಲಾಗುವುದಿಲ್ಲ.
+
| ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು. ಆದರೆ ಎಲ್ಲವನ್ನು ಪ್ರತಿ ' Content type' ಗೂ ಎನೇಬಲ್ ಮಾಡಲಾಗುವುದಿಲ್ಲ.
  
 
|-
 
|-
Line 142: Line 142:
 
|-
 
|-
 
| 03:36
 
| 03:36
| ನಾವು ''' Structure''' ಗೆ ಹಿಂದಿರುಗಿ ''' Content types''' ಅನ್ನು ಕ್ಲಿಕ್ ಮಾಡೋಣ.
+
| ನಾವು 'Structure' ಗೆ ಹಿಂದಿರುಗಿ 'Content types' ಅನ್ನು ಕ್ಲಿಕ್ ಮಾಡೋಣ.
  
 
|-
 
|-
 
| 03:42
 
| 03:42
| ''' Events Content type''' ನಲ್ಲಿ ''' Manage display''' ಅನ್ನು ಕ್ಲಿಕ್ ಮಾಡಿ.
+
| '"Events" Content type' ನಲ್ಲಿ ' Manage display' ಅನ್ನು ಕ್ಲಿಕ್ ಮಾಡಿ.
  
 
|-
 
|-
Line 162: Line 162:
 
|-
 
|-
 
| 04:00
 
| 04:00
|ಇದು ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ.  
+
|ಇದು, ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ.  
 
|-
 
|-
 
| 04:07
 
| 04:07
| ''' Save'''ಅನ್ನು ಕ್ಲಿಕ್ ಮಾಡಿ.
+
| 'Save' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 04:09
 
| 04:09
| ಈಗ ಇಲ್ಲಿ ಮೇಲ್ಭಾಗದಲ್ಲಿ ನಾವು ''' Full content''' ಮತ್ತು ''' Teaser''' ಗಳನ್ನು ಹೊಂದಿದ್ದೇವೆ.
+
| ಈಗ, ಇಲ್ಲಿ ಮೇಲ್ಭಾಗದಲ್ಲಿ, ನಾವು ' Full content' ಮತ್ತು ' Teaser' ಗಳನ್ನು ಹೊಂದಿದ್ದೇವೆ.
  
 
|-
 
|-
 
| 04:14
 
| 04:14
| ಮುಂದೆ ನಾವು ಈ ಎರಡೂ ''' View modes''' ಗಳನ್ನು ಹೇಗೆ ಅಪ್ ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ.
+
| ಮುಂದೆ ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ.
  
 
|-
 
|-
 
| 04:19
 
| 04:19
| ಮೊದಲು ''' Full Content View''' ಅನ್ನು ಅಪ್ ಡೇಟ್ ಮಾಡೋಣ.
+
| ಮೊದಲು 'Full Content View' ಅನ್ನು ಅಪ್ಡೇಟ್ ಮಾಡೋಣ.
  
 
|-
 
|-
 
| 04:23
 
| 04:23
| ಇವುಗಳು ನಮ್ಮ''' Full Content''' ಲೇಔಟ್ ನಲ್ಲಿರುವ ಫೀಲ್ಡ್ ಗಳು. ಅವು ಇರುವ ಕ್ರಮ ಮತ್ತು ''' LABEL''' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ.
+
| ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು. ಅವು ಇರುವ ಕ್ರಮ ಮತ್ತು ' LABEL' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ.
  
 
|-
 
|-
 
| 04:30
 
| 04:30
| ಜ್ಞಾಪಕಾರ್ಥವಾಗಿ ಹಿಂದಿರುಗಿ ಒಂದು ''' event ''' ಅನ್ನು ಗಮನಿಸಿ.''' DrupalCamp Cincinnati''' ಅನ್ನು ಕ್ಲಿಕ್ ಮಾಡಿ.
+
| ಜ್ಞಾಪಕಾರ್ಥವಾಗಿ, ಹಿಂದಿರುಗಿ ಒಂದು ' event ' ಅನ್ನು ಗಮನಿಸಿ. "DrupalCamp Cincinnati" ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 04:37
 
| 04:37
| ''' body''' ಯು ಮೇಲ್ಭಾಗದಲ್ಲಿದೆ.
+
| ''' body''' ಯು ಮೇಲ್ಭಾಗದಲ್ಲಿದೆ,
  
 
|-
 
|-
 
| 04:39
 
| 04:39
| '''Event website, Date, Topics''' ಮತ್ತು ''' logo''' (ನಾವು ಹೊಂದಿದ್ದಲ್ಲಿ.)
+
| 'Event website, Date, Topics' ಮತ್ತು ' logo' (ನಾವು ಹೊಂದಿದ್ದಲ್ಲಿ).
  
 
|-
 
|-

Revision as of 17:40, 29 September 2016

Time Narration
00:01 Modifying the Display of Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
  • 'Display'
  • 'Full content display' ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು
  • Display Teaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ.
00:16 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu ಆಪರೇಟಿಂಗ್ ಸಿಸ್ಟಂ
  • Drupal 8 ಮತ್ತು
  • Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
00:26 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:31 ಈಗ ಮೊದಲೇ ರಚಿಸಿದ ವೆಬ್ಸೈಟ್ ಅನ್ನು ತೆರೆಯೋಣ.
00:35 ಈಗ ನಾವು ನಮ್ಮ ಕಂಟೆಂಟ್ ಅನ್ನು ಹೊಂದಿದ್ದೇವೆ. ಈಗ ಆದು ಹೇಗೆ ಕಾಣಿಸುತ್ತದೆ ಮತ್ತು 'ದ್ರುಪಲ್' ಇದನ್ನು ಪೇಜ್ ನಲ್ಲಿ ಹೇಗೆ ತೋರಿಸುತ್ತದೆ ಎಂದು ನೋಡೋಣ.
00:42 ' Teaser' ಮೋಡ್ ನಲ್ಲಿ, 'Title' ಮತ್ತು ' Body' ಗಳು ' Read more' ನೊಂದಿಗೆ ಇರುವುದನ್ನು ಗಮನಿಸಿ.
00:49 ಕೆಳಗೆ ಸ್ಕ್ರೋಲ್ ಮಾಡಿದಂತೆ ನಾವು ಇಲ್ಲಿ ನಮ್ಮ ಎಲ್ಲಾ ಹೊಸ ಕಂಟೆಂಟ್ ಗಳನ್ನು ಕಾಣಬಹುದು.
00:55 ಡಿಫಾಲ್ಟ್ ಆಗಿ, ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು ' Homepage' ಗೆ ಪ್ರಮೋಟ್ ಆದ 10 'ನೋಡ್' ಗಳನ್ನು ಔಟ್ಪುಟ್ ಆಗಿ ನೀಡುತ್ತದೆ.
01:03 ಗಮನಿಸಿ- ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- ಪೇಜ್ 1, 2, 3, 'Next' ಮತ್ತು 'Last'.
01:12 'Last' ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು ' Teaser mode' ನಲ್ಲಿ ' Title' ನಂತರ 'Read more' ಅನ್ನು ಕಾಣಬಹುದು.
01:20 ಇದು ಮನವಿಯಲ್ಲ.
01:22 'ದ್ರುಪಲ್', ನಮ್ಮನ್ನು “View modes” ಅನ್ನು ಸೆಟ್ ಮಾಡಲು ಬಿಡುತ್ತದೆ.
01:27 'Structure 'ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ' Content Types' ನ ಮೇಲೆ ಕ್ಲಿಕ್ ಮಾಡಿ.
01:31 ಈಗ ನಮ್ಮ '"Events" Content type' ಗೆ ಲೇಔಟ್ ಅನ್ನು ಸೆಟ್ ಮಾಡೋಣ.
01:36 ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ 'Manage display' ದ ಮೇಲೆ ಕ್ಲಿಕ್ ಮಾಡಿ.
01:41 ಮೇಲ್ಭಾಗದಲ್ಲಿ ' Manage display' ಟ್ಯಾಬ್ ನಲ್ಲಿ ಒಂದು ' Default' ಮತ್ತು ಒಂದು ' Teaser' ಇರುವುದನ್ನು ಗಮನಿಸಿ.
01:48 'Default' ಇದು ಡಿಫಾಲ್ಟ್ ಲೇ ಔಟ್ – ನಾವು ಈಗ ' Full view' ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ.
01:55 ಮುಂದಿನದು 'Teaser' ಲೇಔಟ್. 'Teaser' ನ ಮೇಲೆ ಕ್ಲಿಕ್ ಮಾಡೋಣ.
02:00 ' Teaser' ಮೋಡ್ ನಲ್ಲಿ ' Event Description' ಮತ್ತು ಲಿಂಕ್ ಅಂದರೆ ' Read more' ಲಿಂಕ್ ಮಾತ್ರ ಕಾಣಿಸುತ್ತದೆ
02:09 ಇಲ್ಲಿ, ಇದು "Trimmed limit: 600 characters" ಎಂದಾಗಿದೆ.
02:14 ನಮ್ಮ ' Event Content type' ನ ' Teaser' ಮೋಡ್ ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ಡೇಟ್ ಗಳನ್ನು ಮಾಡೋಣ.
02:21 ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ ' Layouts' ಗಳ ಕುರಿತು ಅರಿತುಕೊಳ್ಳೋಣ.
02:28 'Structure' ನ ಮೇಲೆ ಕ್ಲಿಕ್ ಮಾಡಿ ಮತ್ತು ' Display modes' ನ ಮೇಲೆ ಕ್ಲಿಕ್ ಮಾಡೋಣ.
02:32 ನಂತರ 'View modes' ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ' Form modes' ಕೂಡ ಇರುವುದನ್ನು ಗಮನಿಸಿ.
02:38 ಈ 'Form mode' ಡಾಟಾವನ್ನು ನಮೂದಿಸುವ ಲೇಔಟ್ ಆಗಿದೆ.
02:43 ಈ 'View mode' ಗಳು ಡಾಟಾವನ್ನು ಹೇಗೆ ನೋಡಬೇಕು ಎನ್ನುವ ಲೇಔಟ್ ಆಗಿದೆ.
02:48 'View modes' ಮೇಲೆ ಕ್ಲಿಕ್ ಮಾಡಿ.
02:51 ' Content View mode' ನಡಿಯಲ್ಲಿ ನಾವು 'Full content, RSS, Search index, Search results, Teaser' ಇವುಗಳನ್ನು ಕಾಣಬಹುದು.
03:02 ನಾವು ಹೊಸ ' Content View mode' ಅನ್ನು ಕೂಡ ಸೇರಿಸಬಹುದು.
03:06 ಮುಖ್ಯವಾದ ಅಂಶವೇನೆಂದರೆ ನಾವು 'ದ್ರುಪಲ್' ನಮಗೆ ಬಾಕ್ಸ್ ನಲ್ಲಿ ಕೊಟ್ಟಿರುವ ಆಯ್ಕೆಗಳಿಗಷ್ಟೇ ಸೀಮಿತರಾಗಿಲ್ಲ.
03:12 ' Blocks, Comments, Taxonomy terms' ಮತ್ತು Users' ಇವುಗಳನ್ನು ಕೂಡ ಹೊಂದಿದ್ದೇವೆ.
03:18 ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ ' View mode' ಅನ್ನು ಸೇರಿಸಬಹುದು.
03:22 ದಯವಿಟ್ಟು ಗಮನದಲ್ಲಿಡಿ. ಇದು ನೆನಪಿಡಬೇಕಾದ ಅಂಶ.
03:27 ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು. ಆದರೆ ಎಲ್ಲವನ್ನು ಪ್ರತಿ ' Content type' ಗೂ ಎನೇಬಲ್ ಮಾಡಲಾಗುವುದಿಲ್ಲ.
03:34 ಈಗ ನಾವು ಹಿಂದುರಿಗಿ ಅದನ್ನು ಮಾಡೋಣ.
03:36 ನಾವು 'Structure' ಗೆ ಹಿಂದಿರುಗಿ 'Content types' ಅನ್ನು ಕ್ಲಿಕ್ ಮಾಡೋಣ.
03:42 '"Events" Content type' ನಲ್ಲಿ ' Manage display' ಅನ್ನು ಕ್ಲಿಕ್ ಮಾಡಿ.
03:46 ನಾವು ಇನ್ನೊಮ್ಮೆ Default ಮತ್ತು Teaser ಗಳಿರುವ ಪೇಜ್ ನಲ್ಲಿದ್ದೇವೆ.
03:52 ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು CUSTOM DISPLAY SETTINGS ನ ಮೇಲೆ ಕ್ಲಿಕ್ ಮಾಡಿ.
03:57 Full content ನಲ್ಲಿ ಚೆಕ್ ಗುರುತು ಮಾಡಿ.
04:00 ಇದು, ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ.
04:07 'Save' ಅನ್ನು ಕ್ಲಿಕ್ ಮಾಡಿ.
04:09 ಈಗ, ಇಲ್ಲಿ ಮೇಲ್ಭಾಗದಲ್ಲಿ, ನಾವು ' Full content' ಮತ್ತು ' Teaser' ಗಳನ್ನು ಹೊಂದಿದ್ದೇವೆ.
04:14 ಮುಂದೆ ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ.
04:19 ಮೊದಲು 'Full Content View' ಅನ್ನು ಅಪ್ಡೇಟ್ ಮಾಡೋಣ.
04:23 ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು. ಅವು ಇರುವ ಕ್ರಮ ಮತ್ತು ' LABEL' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ.
04:30 ಜ್ಞಾಪಕಾರ್ಥವಾಗಿ, ಹಿಂದಿರುಗಿ ಒಂದು ' event ' ಅನ್ನು ಗಮನಿಸಿ. "DrupalCamp Cincinnati" ಅನ್ನು ಕ್ಲಿಕ್ ಮಾಡಿ.
04:37 body ಯು ಮೇಲ್ಭಾಗದಲ್ಲಿದೆ,
04:39 'Event website, Date, Topics' ಮತ್ತು ' logo' (ನಾವು ಹೊಂದಿದ್ದಲ್ಲಿ).
04:45 ಈಗ ನಮ್ಮ ಕಂಟೆಂಟ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣಲು ಇವನ್ನೆಲ್ಲಾ ಸ್ವಚ್ಛ ಮಾಡೋಣ.
04:50 Events ಗೆ Structure - Content types - Manage display ನಂತರ Full Content ನ ಮೇಲೆ ಕ್ಲಿಕ್ ಮಾಡಿ.
04:58 ಇಲ್ಲಿ Event Description ಇದು ಫುಲ್ ಮೋಡ್ ನಲ್ಲಿದೆ.
05:02 ಈಗ ಅದನ್ನು Logo ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ.
05:05 Logo LABEL ಅನ್ನು ಅಡಗಿಸೋಣ.
05:09 ಮತ್ತು ಅದನ್ನು Original image ನಿಂದ Mediumಗೆ ಬದಲಿಸಿ.
05:14 ಇದೊಂದು Image style.
05:17 ನಾವು ಈ Image styles ನ ಕುರಿತು ಹೆಚ್ಚಿನ ವಿಷಯಗಳನ್ನು Views ಗಳಿಗೆ ಹೋದಾಗ ಕಲಿಯುತ್ತೇವೆ.
05:22 ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ Image style ನಲ್ಲಿ ಇಮೇಜ್ ಗಳನ್ನು ಮಾಡಬಹುದು.
05:29 ನಂತರ ನಮಗೆ ಅದು ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು.ಈಗ Update ಮೇಲೆ ಕ್ಲಿಕ್ ಮಾಡೋಣ.
05:35 ಈಗ ನಮ್ಮ Event Logo ಎಡಭಾಗದಲ್ಲಿರುವುದು ಏಕೆಂದರೆ ಈ Theme ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ.
05:43 Body ಅದರ ಸುತ್ತ ಆವರಿಸಿರುತ್ತದೆ.
05:45 ಈಗ Event Date ಅನ್ನು LABEL Inline ಆಗಿ ಇಡೋಣ.
05:49 ಈಗ Format ಅನ್ನು ಬದಲಿಸೋಣ.
05:52 ಬಲಭಾಗದಲ್ಲಿರುವ ಗೇರ್ ಮೇಲೆ ಕ್ಲಿಕ್ ಮಾಡಿ. ನಾವು ಏನನ್ನಾದರೂ ಕಾನ್ಫಿಗರ್ ಮಾಡಲು ಗೇರ್ ಅನ್ನು ಬಳಸುತ್ತೇವೆ.
05:59 ನಾವು ಇದನ್ನು Default long dateಗೆ ಬದಲಿಸೋಣ.
06:03 Update ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ.
06:07 Event Sponsors ಅನ್ನು Inline ಆಗಿ ಇಟ್ಟುಕೊಳ್ಳೋಣ..
06:10 ಫಲಿತವು referenced entity ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು.
06:15 ಅಂದರೆ Cincinnati User Group' ಇದು DrupalCamp Cincinnati, ಅನ್ನು ಪ್ರಾಯೋಜಿಸುತ್ತಿದ್ದರೆ ಅದು User Group page. ಗೆ ಲಿಂಕ್ ಆಗಿರುತ್ತದೆ.
06:24 ಇದೇ ನಮಗೆ ಬೇಕಾಗಿದ್ದು.
06:27 Event Topics ಕಾಲಮ್ ನಲ್ಲಿರುವುದರಿಂದ ನಾವು Above. ಅನ್ನು ಆಯ್ಕೆ ಮಾಡೋಣ.
06:33 ಇನ್ನೊಮ್ಮೆ ಇದು Referenced entityಗೆ ಲಿಂಕ್ ಆಗಿದೆ.
06:37 ಈಗ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ನಿಮ್ಮ ಪರದೆಯು ಇದೇ ರೀತಿಕಾಣಿಸುತ್ತಿದೆಯೇ ಎಂದು ಪರೀಕ್ಷಿಸಿ.
06:43 Save ಮೇಲೆ ಕ್ಲಿಕ್ ಮಾಡಿ.
06:45 ಈಗ ಒಮ್ಮೆ ನಮ್ಮ ಒಂದು node ಅನ್ನು Full View ಮೋಡ್ ನಲ್ಲಿ ನೋಡೋಣ.
06:49 Content ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು event ಮೇಲೆ ಕ್ಲಿಕ್ ಮಾಡಿ.
06:54 ನಿಮ್ಮ Event ಹೆಸರು ಮತ್ತು ಟೆಕ್ಸ್ಟ್ ನನ್ನ ವುಗಳಿಗಿಂತ ಭಿನ್ನವಾಗಿವೆ.
06:59 ಏಕೆಂದರೆ devel Lorem Ipsum ಅನ್ನು ಉಪಯೋಗಿಸುತ್ತದೆ.
07:03 ಇಲ್ಲಿ ಯಾವುದಾದರೂ Event ಅನ್ನು ಕ್ಲಿಕ್ ಮಾಡಿ.
07:06 ಈಗ ನೀವು ಒಂದು ಇದೇ ರೀತಿ ಕಾಣುವ ಒಂದು layout ಅನ್ನು ನೋಡಬೇಕು.
07:10 ಇದು ಚೆನ್ನಾಗಿ ಕಾಣಿಸುತ್ತದೆ.
07:12 Event Website

Event Date

Event Sponsors.

07:18 Event Topics ನಲ್ಲಿ ಸಣ್ಣ ಸಮಸ್ಯೆಯಿದೆ ಆದರೆ ನಾವು ಅದಕ್ಕೆ CSS ಅನ್ನು ಬಳಸಬಹುದು.
07:26 ಅವುಗಳ link ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ.
07:29 ಈಗ ನಮ್ಮ User Group Content type. ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ.
07:34 Structure, Content types ಮೇಲೆ ಕ್ಲಿಕ್ ಮಾಡಿ ನಂತರ User Groups ನಲ್ಲಿರುವ Manage display ಅನ್ನು ಕ್ಲಿಕ್ ಮಾಡಿ.
07:42 ಮತ್ತೊಮ್ಮೆ ನಮ್ಮ Views ಅನ್ನು ಅಪ್ ಡೇಟ್ ಮಾಡಬೇಕು.
07:46 ಕೆಳಕ್ಕೆ ಸ್ಕ್ರೋಲ್ ಮಾಡಿ CUSTOM DISPLAY SETTINGS ಅನ್ನು ಕ್ಲಿಕ್ ಮಾಡಿ ಮತ್ತು Full content ಆರಿಸಿಕೊಳ್ಳಿ.
07:52 ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ ಡೇಟ್ ಮಾಡಿಕೊಳ್ಳಬಹುದು. Save ಅನ್ನು ಕ್ಲಿಕ್ ಮಾಡಿ.
07:59 ನಂತರ Full content ಆಯ್ಕೆ ಮಾಡಿಕೊಳ್ಳಿ.ಇದು ನಾವು Event ಗಳಲ್ಲಿ ಮಾಡಿದ ರೀತಿಯೇ ಆಗಿದೆ.
08:06 Group Websiteಅನ್ನು Description ಮತ್ತು site Inline ಗಳ ಮೇಲ್ಭಾಗದಲ್ಲಿಡೋಣ.
08:12 Group Contact ಮತ್ತು Email ಗಳನ್ನು ಅವುಗಳ LABELs Inline ಮಾಡಿ ಜೊತೆಗಿಡಿ.
08:19 ನಾನು Email' ಅನ್ನುEmail ಲಿಂಕ್ ಆಗಿಡುವ ಬದಲು Plain text ಆಗಿಯೇ ಇಡಲು ಇಷ್ಟಪಡುತ್ತೇನೆ.
08:24 ಏಕೆಂದರೆ ನಾನು ನನ್ನ ಡಿಫಾಲ್ಟ್ Email ಪ್ರೋಗ್ರಾಂ ಅನ್ನು email ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ.
08:30 ಹಾಗಾಗಿ ಇದನ್ನು Plain text. ಆಗಿಡಲು ಇಷ್ಟಪಡುತ್ತೇನೆ.
08:33 Group Experience Level ಅನ್ನು Above, ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ.
08:40 ಕೊನೆಯಲ್ಲಿ Events sponsored ಅನ್ನು ಕೂಡ Above ಎಂದು ಆಯ್ಕೆ ಮಾಡಿಕೊಳ್ಳಿ.
08:45 FORMAT ಅನ್ನು Label ಎಂದೇ ಬಿಡಿ.
08:47 ನಾವು Entity ID ಅಥವಾ Rendered entity ಯನ್ನು ಕೂಡ ಆರಿಸಿಕೊಳ್ಳಬಹುದು.
08:52 ಆದರೆ ಹೀಗೆ ಮಾಡುವುದರಿಂದ ಪೂರ್ಣ Event pages ಕೊನೆಯನ್ನು ತಲುಪಿದ್ದೇವೆ.
08:58 ನಾನು ಇದನ್ನು Label. ಆಗಿ ಇಡುತ್ತೇನೆ.
09:01 ಇಲ್ಲಿ Link to the referenced entity. ಇದೆ.
09:04 ಇದನ್ನು ಉಪಯೋಗಿಸಿ, Cincinnati User Group ನಲ್ಲಿರುವ to DrupalCamp Cincinnati ಗೆ ಹೋಗುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
09:12 Save ಅನ್ನು ಕ್ಲಿಕ್ ಮಾಡಿ ಮತ್ತು ನಾವು ಮಾಡಿರುವುದನ್ನು ಗಮನಿಸಿ.
09:16 Content ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಲ್ಲಿರುವ User Group ಮೇಲೆ ಕ್ಲಿಕ್ ಮಾಡಿ.
09:22 ಇಲ್ಲಿ ನಾವು Group website, the description, the Contact information ಗಳನ್ನು ಹೊಂದಿದ್ದೇವೆ. ಇದು devel ನಿಂದ ರಚನೆಯಾಗಿದೆ.
09:31 Contact Email – ಇದೊಂದು ನಕಲಿ ಐಡಿ ಯಾಗಿದ್ದು devel ನಿಂದ ರಚನೆಗೊಂಡಿದ್ದಾಗಿದೆ.
09:38 ಇಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
09:41 ಇಲ್ಲಿ Group Experience Level ಇದೆ. ಗಮನಿಸಿ devel ಏನನ್ನೋ ಡಬಲ್ ಸೆಲೆಕ್ಟ್ ಮಾಡಿದೆ.
09:48 ಸದ್ಯಕ್ಕೆ ಅದು ಹೇಗಿದೆಯೋ ಹಾಗೆ ಬಿಡೋಣ.
09:51 ಕೊನೆಯಲ್ಲಿ Event sponsored DrupalCamp Cincinnati ಆಗಿದೆ.
09:56 ಈ ಲೇ ಔಟ್ ಯಾವುದೇ Display ಅಥವಾ Layout modules ಗಳನ್ನು ಸೇರಿಸದೇ ದೊರೆತ ಉತ್ತಮವಾದ ಲೇಔಟ್ ಆಗಿದೆ.
10:03 ನಾವು Full content ಕಂಟೆಂಟ್ ಅನ್ನುಯಶಸ್ವಿಯಾಗಿ ಮಾಡಿದ್ದೇವೆ.
10:07 ಮುಂದೆ ನಮ್ಮ Teaser modes ಅನ್ನು ಅಪ್ ಡೇಟ್ ಮಾಡಲು ಕಲಿಯೋಣ. ನೀವು ಇವೆರಡನ್ನು ನೋಡಿದರೆ ಅವು ತುಂಬ ಕೆಟ್ಟದಾಗಿಲ್ಲ.
10:16 ಆದರೆ ನೀವು ಕೆಳಗೆ ಸ್ಕ್ರೋಲ್ ಮಾಡಿದರೆ Teaser mode ತುಂಬ ಚೆನ್ನಾಗಿಲ್ಲ.
10:21 ನಾವು ಅದನ್ನು ಸುಲಭವಾಗಿ ಸರಿಪಡಿಸಬಹುದು.
10:24 Structure ಅನ್ನು ಕ್ಲಿಕ್ ಮಾಡಿ ಮತ್ತು Content types. ಅನ್ನು ಕ್ಲಿಕ್ ಮಾಡಿ.
10:28 Events ನಲ್ಲಿ Manage display ಅನ್ನು ಕ್ಲಿಕ್ ಮಾಡಿ ನಂತರ Teaser ನ ಮೇಲೆ ಕ್ಲಿಕ್ ಮಾಡಿ.
10:33 'ದ್ರುಪಲ್' ನಮಗೆ link ಗಳನ್ನು ಕೊಡುತ್ತದೆ ಮತ್ತು Event Description ಅನ್ನುಒಳಗೊಂಡಿರುವ body ಫೀಲ್ಡ್ ಅನ್ನುಕೊಡುತ್ತದೆ.
10:39 ಈಗ ನಾವು ಇದಕ್ಕೆ Teaser mode ಅನ್ನು ಅಪ್ ಡೇಟ್ ಮಾಡೋಣ.
10:43 ಮೇಲ್ಭಾಗಕ್ಕೆ Event Website ಅನ್ನು ಡ್ರ್ಯಾಗ್ ಮಾಡಿ ಮತ್ತು Inline ಅನ್ನು ಆರಿಸಿಕೊಳ್ಳಿ.
10:49 ನಂತರ Event Date ಅನ್ನು ಕೂಡ ಡ್ರ್ಯಾಗ್ ಮಾಡಿ. ಇದು ಅತಿ ಮುಖ್ಯವಾದದ್ದು.
10:55 ನಂತರ Event Logo ವನ್ನು ಡ್ರ್ಯಾಗ್ ಮಾಡಿ ಮತ್ತು ಅದನ್ನು ಕೂಡ ಮೇಲ್ಭಾಗದಲ್ಲಿಡಿ.
11:00 LABEL ಅನ್ನು ಅಡಗಿಸಿ ಮತ್ತು FORMAT ಅನ್ನು Thumbnail ಆಗಿ ಬದಲಿಸಿ.
11:05 ನಾವು ನಮ್ಮ site ನಲ್ಲಿ ಯಾವ ಇಮೇಜ್ ಗೆ ಬೇಕಾದರೂ Image styles ಅನ್ನು ರಚನೆ ಮಾಡಬಹುದು.
11:10 ಆದರೆ ನಾವು ಇದರ ಕುರಿತು ನಂತರ ಕಲಿಯುತ್ತೇವೆ.
11:13 Link image to ಅನ್ನು Content ಎಂದು ಬದಲಿಸಿ.
11:17 ಇದು logo ವನ್ನು ಕಂಟೆಂಟ್ ಗೆ link ಆಗಿಸುತ್ತದೆ. ಈಗ Update ಅನ್ನುಕ್ಲಿಕ್ ಮಾಡಿ.
11:23 logo, website ಮತ್ತು date ಅನ್ನು ಹೊಂದಿದ್ದೇವೆ.
11:28 Link ಗಳನ್ನು ಕೆಳಭಾಗಕ್ಕೆ ಡ್ರ್ಯಾಗ್ ಮಾಡಿ.
11:31 ನಂತರ Event Description ಅನ್ನು ಟ್ರಿಮ್ ಮಾಡಿ.
11:35 ಗೇರ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು 400 characters ಗೆ ಬದಲಿಸಿ.
11:40 Update ಅನ್ನು ಕ್ಲಿಕ್ ಮಾಡಿ. ನಂತರ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಮತ್ತು ಆಯ್ಕೆಯನ್ನು Trimmed ಗೆ ಬದಲಿಸಿ.
11:47 ಈಗ ನಮ್ಮ Teaser mode :
  • ಎಡಭಾಗದಲ್ಲಿ Logo
  • Website,
  • Date ಮತ್ತು
  • ಬಲಭಾಗದಲ್ಲಿ Links ನೊಂದಿಗೆ Description ಗಳನ್ನು ಹೊಂದಿರಬೇಕು.
11:58 ಈಗ ಅದು ಹೇಗೆ ಕಾಣಿಸುತ್ತದೆ ಎಂದು ನೋಡೋಣ. Save ಅನ್ನು ಕ್ಲಿಕ್ ಮಾಡಿ.
12:03 siteಗೆ ಹಿಂದಿರುಗಿ.
12:05 ನೀವು DrupalCamp Cincinnati ಅಪ್ ಡೇಟ್ ಆಗಿರುವುದನ್ನು ನೋಡಬಹುದು.
12:09 ನಾವು Date field ಅನ್ನು ನಂತರ ಅಪ್ ಡೇಟ್ ಮಾಡೋಣ.
12:12 ನೀವು Body ಟ್ರಿಮ್ ಆಗಿರುವುದನ್ನು ಗಮನಿಸಬಹುದು.
12:16 Structure ನ ಮೇಲೆ ಕ್ಲಿಕ್ ಮಾಡಿ. Content types, Events, Manage display ಮತ್ತು Teaser ಮೇಲೆ ಕ್ಲಿಕ್ ಮಾಡಿ.
12:24 Event Date ಅನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾಗಿವೆ. Time ago ನ ಬದಲು Custom ಅನ್ನು ಆಯ್ಕೆ ಮಾಡಿಕೊಳ್ಳೋಣ.
12:32 Date Formats ಗಾಗಿ PHP documentation ಗೆ ಲಿಂಕ್ ಇರುವುದನ್ನು ಗಮನಿಸಿ.
12:38 ಈಗ Date-Time format ಅನ್ನು ಅಪ್ ಡೇಟ್ ಮಾಡೋಣ.
12:41 ಮೊದಲು ಅದನ್ನು ಅಳಿಸಿಹಾಕಿ.
12:44 ಸಣ್ಣಕ್ಷರ l ಕಾಮಾ ಕ್ಯಾಪಿಟಲ್ F jS ಕಾಮಾ ಕ್ಯಾಪಿಟಲ್ Y.
12:51 ಅಂದರೆ ವಾರದ ದಿನ , ತಿಂಗಳಿನ ದಿನಾಂಕ ಎಂದರ್ಥ.
12:55 ನಂತರ ಹೊಂದಿಕೆಯಾಗುವ ಸಫಿಕ್ಸ್ - st nd rd th ಮತ್ತು ನಾಲ್ಕು ಅಂಕೆಗಳ ವರ್ಷ.
13:04 Update. ಅನ್ನು ಕ್ಲಿಕ್ ಮಾಡಿ.
13:06 ಈಗ ಇಲ್ಲಿ ಡೇಟ್ ನ preview ಅನ್ನು ನೋಡಬಹುದು.
13:09 Save ಅನ್ನು ಕ್ಲಿಕ್ ಮಾಡಿ.
13:11 ಈಗ Event Description ಅನ್ನು ಅಡಗಿಸೋಣ.
13:14 Save ಅನ್ನು ಕ್ಲಿಕ್ ಮಾಡಿ.
13:16 ಈಗ ನಮ್ಮ site ಅನ್ನು ಒಮ್ಮೆ ಗಮನಿಸೋಣ.
13:19 ಈಗ ನಮ್ಮ ಇವೆಂಟ್ ಗೆ ನಮ್ಮ Teaser ಅನ್ನು ನೋಡಬಹುದು. Title, logo, website ಮತ್ತು Event Date.
13:28 ಈಗ ನಮ್ಮ User Group ಗೆ Teaser mode ಅನ್ನು ಅಪ್ ಡೇಟ್ ಮಾಡೋಣ.
13:32 Structure, Content types ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ User Groups ನಲ್ಲಿ Manage display ಅನ್ನು ಕ್ಲಿಕ್ ಮಾಡಿ.
13:39 Teaser ಅನ್ನು ಕ್ಲಿಕ್ ಮಾಡಿ.
13:42 ಇಲ್ಲಿ ನಾವು ಯಾವುದೇ ಇಮೇಜ್ ಗಳನ್ನು ಹೊಂದಿಲ್ಲವಾದ್ದರಿಂದ ಇದು ಸ್ವಲ್ಪ ಬದಲಾಗಿದೆ.
13:47 ನಾವು User Group logo. ಅನ್ನು ಹೊಂದಿರಬಹುದಿತ್ತು.
13:50 ಮೇಲ್ಭಾಗದಲ್ಲಿ User Group Website ಅನ್ನು ಇಡೋಣ.
13:53 ನಾವು ಇಲ್ಲಿ User Group Description ಅನ್ನು ಡಿಸ್ಪ್ಲೇ ಮಾಡುವುದಿಲ್ಲ.
13:57 Group Contact email. ಅನ್ನು ಇಟ್ಟುಕೊಳ್ಳೋಣ.
14:00 ಮತ್ತು Group Website ಮತ್ತು Contact Email ಲೇಬಲ್ ಅನ್ನು Inline ಗೆ ಬದಲಿಸಿ.
14:06 ಇಲ್ಲಿಯೂ ಕೂಡ ನಾನು FORMAT ಅನ್ನು Plain text ಆಗಿಡಲು ಇಷ್ಟಪಡುತ್ತೇನೆ ಏಕೆಂದರೆ ನಾನು ನನ್ನ ಡಿಫಾಲ್ಟ್ email ಅನ್ನು ಬಳಸುವುದಿಲ್ಲ.
14:13 ಇದು ತುಂಬ ಸರಳವಾದ Teaser mode.
14:16 Save. ಅನ್ನು ಕ್ಲಿಕ್ ಮಾಡಿ.
14:18 site ಗೆ ಹಿಂದಿರುಗಿ.
14:20 Cincinnati User Group ಇದು Read more ನೊಂದಿಗೆ Group Website ಮತ್ತು Contact Email ಅನ್ನು ಹೊಂದಿದೆ.
14:27 ಈ ರೀತಿ ನಾವು Full content ಮತ್ತು Teaser mode ಗಳಿಗೆ View mode ಗಳನ್ನು ಅಪ್ ಡೇಟ್ ಮಾಡಬಹುದು.
14:33 ಮುಂಬರುವ ಟ್ಯುಟೋರಿಯಲ್ ಗಳಲ್ಲಿ ನಾವು ನಮ್ಮ ಲ್ಯಾಂಡಿಂಗ್ ಪೇಜಸ್ ಮತ್ತು ನಮ್ಮ ಕಂಟೆಂಟ್ ಗಳನ್ನು ಉಪಯೋಗಿಸಬಹುದಾದ ರೀತಿಯಲ್ಲಿ ಪಡೆಯುವುದನ್ನು ಕಲಿಯುತ್ತೇವೆ.
14:41 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
14:46 ಈ ಟ್ಯುಟೋರಿಯಲ್ ನಲ್ಲಿ ನಾವು:
  • Display
  • Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು
  • DisplayTeaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ.
15:11 ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ
15:21 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
15:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
15:36 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ

15:47 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14