Difference between revisions of "Drupal/C2/Content-Management-in-Admin-Interface/Kannada"
From Script | Spoken-Tutorial
(Created page with "{| style border = 1 " | '''Time''' | '''Narration''' |- | 00:01 | ಡ್ರುಪಲ್ ನಲ್ಲಿ ''' Content Management in Admin Interface''' ಎನ್ನುವ ಈ ಸ...") |
Sandhya.np14 (Talk | contribs) |
||
Line 4: | Line 4: | ||
|- | |- | ||
| 00:01 | | 00:01 | ||
− | | ಡ್ರುಪಲ್ ನಲ್ಲಿ ''' Content Management in Admin Interface''' ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | | ಡ್ರುಪಲ್ ನಲ್ಲಿ, ''' Content Management in Admin Interface''' ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು | + | |ಈ ಟ್ಯುಟೋರಿಯಲ್ ನಲ್ಲಿ ನಾವು 'Drupal ಇಂಟರ್ಫೇಸ್' ನ ಬಗ್ಗೆ ತಿಳಿಯಲಿದ್ದೇವೆ. |
|- | |- | ||
|00:13 | |00:13 | ||
Line 13: | Line 13: | ||
|- | |- | ||
| 00:23 | | 00:23 | ||
− | |ಈ | + | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು - |
* '''Ubuntu Operating System''' | * '''Ubuntu Operating System''' | ||
* '''Drupal 8''' ಮತ್ತು | * '''Drupal 8''' ಮತ್ತು | ||
− | * '''Firefox''' | + | * '''Firefox''' ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ. |
|- | |- | ||
|00:34 | |00:34 | ||
− | |ನೀವು | + | |ನೀವು ನಿಮಗಿಷ್ಟವಾದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ. |
|- | |- | ||
| 00:39 | | 00:39 | ||
Line 25: | Line 25: | ||
|- | |- | ||
|00:44 | |00:44 | ||
− | |' | + | |'ಡ್ರುಪಲ್ ಇಂಟರ್ಫೇಸ್' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ. |
|- | |- | ||
| 00:53 | | 00:53 | ||
− | |ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ '' | + | |ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ 'ಸೂಪರ್ ಯೂಸರ್' (super user) ಆಗಿರುತ್ತೇವೆ. |
|- | |- | ||
| 01:02 | | 01:02 | ||
− | |ದ್ರುಪಲ್ ನಲ್ಲಿ | + | |ದ್ರುಪಲ್ ನಲ್ಲಿ 'ಸೂಪರ್ ಯೂಸರ್' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್-ಅಪ್ ಮಾಡಬಹುದು. |
|- | |- | ||
|01:13 | |01:13 | ||
− | |ಆದರೆ, ' | + | |ಆದರೆ, 'ಸೂಪರ್ ಯೂಸರ್' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ. |
|- | |- | ||
| 01:20 | | 01:20 | ||
− | |'' | + | |'ಸೂಪರ್ ಯೂಸರ್' ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ. |
|- | |- | ||
| 01:24 | | 01:24 | ||
− | |ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ' | + | |ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, 'ದ್ರುಪಲ್ ಸೈಟ್'ನ ಪ್ರತಿಯೊಂದು ಕ್ಷೇತ್ರವನ್ನೂ 'ಸೂಪರ್ ಯೂಸರ್' ಆದವನು ಆಕ್ಸೆಸ್ ಮಾಡಬಹುದಾಗಿದೆ. |
|- | |- | ||
| 01:30 | | 01:30 | ||
− | |ನೆನಪಿಡಿ, ಯಾವುದೇ '' | + | |ನೆನಪಿಡಿ, ಯಾವುದೇ 'ದ್ರುಪಲ್ ಸೈಟ್'ನ 'ಯೂಸರ್ ನಂಬರ್ ಒನ್' ಆದವನು 'ಸೂಪರ್ ಯೂಸರ್' ಆಗಿರುತ್ತಾನೆ. |
|- | |- | ||
| 01:36 | | 01:36 | ||
− | |ಇದು ''' administrative | + | |ಇದು ''' administrative ಟೂಲ್ ಬಾರ್''' ಆಗಿದೆ. |
|- | |- | ||
| 01:40 | | 01:40 | ||
− | |ನಾವು ''' Manage''' ನ ಮೇಲೆ ಕ್ಲಿಕ್ ಮಾಡಿದಾಗ | + | |ನಾವು '''Manage''' ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು ''' Content, Structure, Appearance''' ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ. |
|- | |- | ||
| 01:55 | | 01:55 | ||
Line 55: | Line 55: | ||
|- | |- | ||
| 02:06 | | 02:06 | ||
− | |ನಾವು ''' admin''' ನ ಮೇಲೆ ಕ್ಲಿಕ್ | + | |ನಾವು ''' admin''' ನ ಮೇಲೆ ಕ್ಲಿಕ್ ಮಾಡಿದ ಪಕ್ಷದಲ್ಲಿ ನಮ್ಮ ''' profile''' ನ ಹಾಗೂ '''Log out''' ನ ಲಿಂಕ್ ಅನ್ನು ಕಾಣುತ್ತೇವೆ. |
|- | |- | ||
| 02:13 | | 02:13 | ||
Line 61: | Line 61: | ||
|- | |- | ||
| 02:23 | | 02:23 | ||
− | |ಮತ್ತೊಮ್ಮೆ ಹೇಳುತ್ತೇನೆ, ಇದು ''' administration | + | |ಮತ್ತೊಮ್ಮೆ ಹೇಳುತ್ತೇನೆ, ಇದು ''' administration''' ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ''' ಡ್ರುಪಲ್ administration''' ನ ಬಹಳ ಪ್ರಮುಖವಾದ ಭಾಗವಾಗಿದೆ. |
|- | |- | ||
| 02:33 | | 02:33 | ||
Line 82: | Line 82: | ||
|- | |- | ||
| 03:15 | | 03:15 | ||
− | |ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ. '''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು | + | |ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ. '''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು. |
|- | |- | ||
| 03:25 | | 03:25 | ||
− | |ಈಗ ನಾವು ''' Appearance''' ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ | + | |ಈಗ ನಾವು ''' Appearance''' ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ತರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ. |
|- | |- | ||
| 03:36 | | 03:36 | ||
− | |ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು ''' section | + | |ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು ''' section tab''' ಗಳೆಂದು ಕರೆಯುತ್ತೇವೆ. |
|- | |- | ||
| 03:41 | | 03:41 | ||
Line 94: | Line 94: | ||
|- | |- | ||
| 03:47 | | 03:47 | ||
− | |ಕೆಲವೊಂದು ''' sections''' | + | |ಕೆಲವೊಂದು ''' sections''' ಇಲ್ಲಿ ಕಾಣಿಸುತ್ತಿರುವಂತೆ ''' sub-section ಬಟನ್''' ಗಳನ್ನು ಹೊಂದಿರುತ್ತವೆ. |
|- | |- | ||
| 03:54 | | 03:54 | ||
− | | '''Global settings, Bartik (ಬಾರ್ಟಿಕ್), Classy''' ಮತ್ತು ''' Seven''' ಇವುಗಳು '''Settings''' ಟ್ಯಾಬ್ ನ | + | | '''Global settings, Bartik (ಬಾರ್ಟಿಕ್), Classy''' ಮತ್ತು ''' Seven''' ಇವುಗಳು '''Settings''' ಟ್ಯಾಬ್ ನ 'sub-section ಬಟನ್' ಗಳಾಗಿವೆ. |
|- | |- | ||
| 04:02 | | 04:02 | ||
− | |ಕೊನೆಯದಾಗಿ, ಪ್ರತಿಯೊಂದು ''' Drupal Content''' ಗಳನ್ನು ' | + | |ಕೊನೆಯದಾಗಿ, ಪ್ರತಿಯೊಂದು ''' Drupal Content''' ಗಳನ್ನು 'ನೋಡ್' ಗಳೆಂದು ಕರೆಯಲಾಗುತ್ತದೆ. |
|- | |- | ||
| 04:08 | | 04:08 | ||
− | |ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ ' | + | |ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ 'ನೋಡ್'ಗಳು ಅಥವಾ ಯಾವುದೇ''' content''' ಗಳು ಇಲ್ಲ. |
|- | |- | ||
| 04:13 | | 04:13 | ||
Line 109: | Line 109: | ||
|- | |- | ||
| 04:17 | | 04:17 | ||
− | | '' | + | | 'Administration ಟೂಲ್ ಬಾರ್', ಸಬ್-ಮೆನ್ಯು, section ಟ್ಯಾಬ್ ಗಳು ಹಾಗೂ 'sub-section ಬಟನ್'ಗಳು. |
|- | |- | ||
|04:23 | |04:23 | ||
− | |' | + | |'ಡ್ರುಪಲ್ ಇಂಟರ್ಫೇಸ್' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ. |
|- | |- | ||
|04:30 | |04:30 | ||
Line 118: | Line 118: | ||
|- | |- | ||
| 04:35 | | 04:35 | ||
− | |ನಾವು ''' Content''' ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್ ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ. | + | |ನಾವು ''' Content''' ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್-ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ. |
|- | |- | ||
| 04:45 | | 04:45 | ||
Line 136: | Line 136: | ||
|- | |- | ||
| 05:25 | | 05:25 | ||
− | |ನಾವೀಗ ''' Add content''' ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ ''' | + | |ನಾವೀಗ ''' Add content''' ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ ''' Home'''ಪೇಜ್ ಗೆ ಸೇರಿಸೋಣ. |
|- | |- | ||
| 05:32 | | 05:32 | ||
Line 142: | Line 142: | ||
|- | |- | ||
| 05:40 | | 05:40 | ||
− | |ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು | + | |ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ಡ್ರುಪಲ್ ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ. |
|- | |- | ||
| 05:49 | | 05:49 | ||
− | |Body ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ - | + | |"Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ - |
“Welcome to our site! We are so glad you stopped by!”. | “Welcome to our site! We are so glad you stopped by!”. | ||
|- | |- | ||
Line 152: | Line 152: | ||
|- | |- | ||
| 06:06 | | 06:06 | ||
− | |ಆದರೆ ''' Tags''' ಎಂಬಲ್ಲಿ ನಾವು | + | |ಆದರೆ ''' Tags''' ಎಂಬಲ್ಲಿ, ನಾವು "welcome, Drupal" ಎಂದು ಸೇರಿಸೋಣ. |
|- | |- | ||
| 06:11 | | 06:11 | ||
Line 161: | Line 161: | ||
|- | |- | ||
| 06:22 | | 06:22 | ||
− | |ನಾನು ಈಗಾಗಲೇ ''' Drupal 8''' ನ | + | |ನಾನು ಈಗಾಗಲೇ ''' Drupal 8''' ನ ಲೋಗೋವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ. |
|- | |- | ||
| 06:29 | | 06:29 | ||
− | |ನಿಮ್ಮ ಅನುಕೂಲಕ್ಕಾಗಿ ''' Drupal 8 logo''' ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ ''' Code Files''' ಲಿಂಕ್ ನಲ್ಲಿ ಕೊಡಲಾಗಿದೆ. | + | |ನಿಮ್ಮ ಅನುಕೂಲಕ್ಕಾಗಿ ''' Drupal 8 logo'''ಲೋಗೋ ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ ''' Code Files''' ಲಿಂಕ್ ನಲ್ಲಿ ಕೊಡಲಾಗಿದೆ. |
|- | |- | ||
|06:39 | |06:39 | ||
Line 170: | Line 170: | ||
|- | |- | ||
| 06:41 | | 06:41 | ||
− | |''' Browse''' ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ''' | + | |''' Browse''' ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ''' ಡ್ರುಪಲ್''' ಒಂದು ''' Alternative text''' ಗಾಗಿ ಕೇಳುತ್ತದೆ. |
|- | |- | ||
| 06:54 | | 06:54 | ||
Line 197: | Line 197: | ||
|- | |- | ||
| 07:58 | | 07:58 | ||
− | | ''' | + | | '''ಡ್ರುಪಲ್''' ನಲ್ಲಿ '''Structure''' ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು ''' site building''' ಎಂದೂ ಕರೆಯುತ್ತೇವೆ. |
|- | |- | ||
|08:07 | |08:07 |
Revision as of 18:11, 22 September 2016
Time | Narration |
00:01 | ಡ್ರುಪಲ್ ನಲ್ಲಿ, Content Management in Admin Interface ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು 'Drupal ಇಂಟರ್ಫೇಸ್' ನ ಬಗ್ಗೆ ತಿಳಿಯಲಿದ್ದೇವೆ. |
00:13 | ನಾವು ಕೆಲವು ಮೆನ್ಯುವಿನ ಅಂಶಗಳಾದ Content, Structure ಮತ್ತು Appearance ಇವುಗಳ ಬಗ್ಗೆಯೂ ತಿಳಿಯಲಿದ್ದೇವೆ. |
00:23 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
|
00:34 | ನೀವು ನಿಮಗಿಷ್ಟವಾದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ. |
00:39 | ನಾವೀಗ ಈಗಾಗಲೇ ರಚಿಸಿದ ನಮ್ಮ ವೆಬ್ಸೈಟ್ ಅನ್ನು ತೆರೆಯೋಣ. |
00:44 | 'ಡ್ರುಪಲ್ ಇಂಟರ್ಫೇಸ್' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ. |
00:53 | ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ 'ಸೂಪರ್ ಯೂಸರ್' (super user) ಆಗಿರುತ್ತೇವೆ. |
01:02 | ದ್ರುಪಲ್ ನಲ್ಲಿ 'ಸೂಪರ್ ಯೂಸರ್' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್-ಅಪ್ ಮಾಡಬಹುದು. |
01:13 | ಆದರೆ, 'ಸೂಪರ್ ಯೂಸರ್' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ. |
01:20 | 'ಸೂಪರ್ ಯೂಸರ್' ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ. |
01:24 | ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, 'ದ್ರುಪಲ್ ಸೈಟ್'ನ ಪ್ರತಿಯೊಂದು ಕ್ಷೇತ್ರವನ್ನೂ 'ಸೂಪರ್ ಯೂಸರ್' ಆದವನು ಆಕ್ಸೆಸ್ ಮಾಡಬಹುದಾಗಿದೆ. |
01:30 | ನೆನಪಿಡಿ, ಯಾವುದೇ 'ದ್ರುಪಲ್ ಸೈಟ್'ನ 'ಯೂಸರ್ ನಂಬರ್ ಒನ್' ಆದವನು 'ಸೂಪರ್ ಯೂಸರ್' ಆಗಿರುತ್ತಾನೆ. |
01:36 | ಇದು administrative ಟೂಲ್ ಬಾರ್ ಆಗಿದೆ. |
01:40 | ನಾವು Manage ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು Content, Structure, Appearance ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ. |
01:55 | ನಾವಿಲ್ಲಿ Shortcuts ಎಂಬುದರ ಮೇಲೆ ಕ್ಲಿಕ್ ಮಾಡಿದಲ್ಲಿ Shortcuts tool bar ಅನ್ನು ಕಾಣಬಹುದು. ಅದರ ಬಗ್ಗೆಯೂ ಮುಂದೆ ತಿಳಿಯಲಿದ್ದೇವೆ. |
02:06 | ನಾವು admin ನ ಮೇಲೆ ಕ್ಲಿಕ್ ಮಾಡಿದ ಪಕ್ಷದಲ್ಲಿ ನಮ್ಮ profile ನ ಹಾಗೂ Log out ನ ಲಿಂಕ್ ಅನ್ನು ಕಾಣುತ್ತೇವೆ. |
02:13 | ಟೂಲ್ ಬಾರ್ ನಲ್ಲಿ admin ಎಂದು ಕಾಣಿಸುತ್ತಿದೆ. ಏಕೆಂದರೆ, ನಾನು ಅದನ್ನೇ ನನ್ನ ಯೂಸರ್ ನೇಮ್ ಆಗಿ ಕೊಟ್ಟಿದ್ದೆ. ನಿಮ್ಮದು ಭಿನ್ನವಾಗಿರಬಹುದು. |
02:23 | ಮತ್ತೊಮ್ಮೆ ಹೇಳುತ್ತೇನೆ, ಇದು administration ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ಡ್ರುಪಲ್ administration ನ ಬಹಳ ಪ್ರಮುಖವಾದ ಭಾಗವಾಗಿದೆ. |
02:33 | Shortcut bar ಗೆ ಎನನ್ನಾದರೂ ಸೇರಿಸುವುದು ಬಹಳ ಸುಲಭ. |
02:38 | ಉದಾಹರಣೆಗಾಗಿ, ನಾವು ಕ್ರಮವಾಗಿ Manage, Content >> Add Content ನಲ್ಲಿ ಇದ್ದೇವೆ ಅಂದುಕೊಳ್ಳಿ. |
02:45 | ಹಾಗೂ, ನಾನು ನನ್ನ ವೆಬ್ಸೈಟ್ ನಲ್ಲಿ ಒಂದು ಲೇಖನವನ್ನು ಸೇರಿಸಲಿಚ್ಛಿಸುತ್ತೇನೆ. ಇಲ್ಲಿ ಗಮನಿಸಿ, ಇಲ್ಲಿರುವ ಸ್ಟಾರ್ ಭರ್ತಿಯಾಗಿಲ್ಲ. |
02:55 | ಆ star ನ ಮೇಲೆ ಕ್ಲಿಕ್ ಮಾಡುವುದರಿಂದ ನಾನದನ್ನು Shortcuts ಗೆ ಸೇರಿಸಬಹುದು. |
03:01 | ಈಗ ನಾವು Shortcuts ನ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಮಗೆ Create Article ಎಂಬ ಮೆನ್ಯು ಐಟಮ್ ಕಾಣಸಿಗುತ್ತದೆ. |
03:10 | ಹಾಗೂ, ಒಮ್ಮೆ ನಾವು ಲೇಖನವನ್ನು ರಚಿಸಿದ ಮೇಲೆ ಅದನ್ನು ಸುಲಭವಾಗಿ ತೆಗೆದುಹಾಕಬಹುದಾಗಿದೆ. |
03:15 | ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ administration screen ನಿಂದ ಮಾಡಬಹುದಾಗಿದೆ. Shortcuts ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು. |
03:25 | ಈಗ ನಾವು Appearance ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ತರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ. |
03:36 | ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು section tab ಗಳೆಂದು ಕರೆಯುತ್ತೇವೆ. |
03:41 | ಈ ಟ್ಯಾಬ್ ಗಳು ನಾವು ಯಾವುದೇ ಸ್ಕ್ರೀನ್ ನಲ್ಲಿ ಕೆಲಸ ಮಾಡುತ್ತಿದ್ದರೂ ಆ ಸ್ಕ್ರೀನ್ ನ ವಿಭಿನ್ನ ವಿಭಾಗಗಳಲ್ಲಿ ಕಾಣಸಿಗುತ್ತವೆ. |
03:47 | ಕೆಲವೊಂದು sections ಇಲ್ಲಿ ಕಾಣಿಸುತ್ತಿರುವಂತೆ sub-section ಬಟನ್ ಗಳನ್ನು ಹೊಂದಿರುತ್ತವೆ. |
03:54 | Global settings, Bartik (ಬಾರ್ಟಿಕ್), Classy ಮತ್ತು Seven ಇವುಗಳು Settings ಟ್ಯಾಬ್ ನ 'sub-section ಬಟನ್' ಗಳಾಗಿವೆ. |
04:02 | ಕೊನೆಯದಾಗಿ, ಪ್ರತಿಯೊಂದು Drupal Content ಗಳನ್ನು 'ನೋಡ್' ಗಳೆಂದು ಕರೆಯಲಾಗುತ್ತದೆ. |
04:08 | ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ 'ನೋಡ್'ಗಳು ಅಥವಾ ಯಾವುದೇ content ಗಳು ಇಲ್ಲ. |
04:13 | ನಾವು ಅವುಗಳನ್ನು ಮುಂಬರುವ ಟ್ಯುಟೋರಿಯಲ್ ಗಳಲ್ಲಿ ರಚಿಸಲಿದ್ದೇವೆ. |
04:17 | 'Administration ಟೂಲ್ ಬಾರ್', ಸಬ್-ಮೆನ್ಯು, section ಟ್ಯಾಬ್ ಗಳು ಹಾಗೂ 'sub-section ಬಟನ್'ಗಳು. |
04:23 | 'ಡ್ರುಪಲ್ ಇಂಟರ್ಫೇಸ್' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ. |
04:30 | ನಾವೀಗ ನಮ್ಮ ಟೂಲ್ ಬಾರ್ ನಲ್ಲಿರುವ Content ಲಿಂಕ್ ನ ಬಗ್ಗೆ ತಿಳಿಯೋಣ. |
04:35 | ನಾವು Content ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್-ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ. |
04:45 | ನಾವು ಅವುಗಳನ್ನು Published ಹಾಗೂ Unpublished ಎಂದು ಫಿಲ್ಟರ್ ಮಾಡಬಹುದು. ನಾವು Content Type ನ ವಿಧವಾಗಿಯೂ ಫಿಲ್ಟರ್ ಮಾಡಬಹುದು ಅಥವಾ ಯಾವುದೇ Title ಅನ್ನು ಹುಡುಕಬಹುದು ಮತ್ತು ಯಾವುದೇ Language ಅನ್ನು ಆಯ್ಕೆ ಮಾಡಬಹುದು. |
04:57 | ನಮ್ಮಲ್ಲಿ ಯಾವುದೇ ವಿಷಯಗಳಿಲ್ಲದಿರುವುದರಿಂದ ಈ ಪೇಜ್ ಸ್ವಲ್ಪ ಸೀಮಿತವಾಗಿದೆ. |
05:03 | ನಾವು ಇಲ್ಲಿನ subtabs ಅನ್ನು ಕ್ಲಿಕ್ ಮಾಡಿದರೆ ಈವರೆಗೂ ಯಾವುದೇ ಕಮೆಂಟ್ ಗಳಿಲ್ಲದಿರುವುದು ತಿಳಿಯುತ್ತದೆ. |
05:10 | ಮತ್ತು, ನಾವು Files ನ ಮೇಲೆ ಕ್ಲಿಕ್ ಮಾಡಿದರೆ ಅಪ್ಲೋಡ್ ಆದ ಎಲ್ಲಾ ಫೈಲ್ ಗಳ ಸೂಚಿಯನ್ನು ನೋಡಬಹುದು. |
05:18 | ಇವುಗಳು ಚಿತ್ರಗಳಾಗಿರಬಹುದು ಅಥವಾ ಯಾವುದೇ ತರಹದ ಫೈಲ್ ಗಳಾಗಿರಬಹುದು. ನಾವು ಇದರ ಬಗ್ಗೆ ನಂತರ ಕಲಿಯೋಣ. |
05:25 | ನಾವೀಗ Add content ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ Homeಪೇಜ್ ಗೆ ಸೇರಿಸೋಣ. |
05:32 | Article ನ ಮೇಲೆ ಕ್ಲಿಕ್ ಮಾಡಿ ಹಾಗೂ Title ಎಂಬಲ್ಲಿ “Welcome to Drupalville” ಎಂದು ಟೈಪ್ ಮಾಡಿ. |
05:40 | ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ಡ್ರುಪಲ್ ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ. |
05:49 | "Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ -
“Welcome to our site! We are so glad you stopped by!”. |
05:57 | ನಾವು ಉಳಿದ ಈ ಸ್ಥಾನಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ. |
06:06 | ಆದರೆ Tags ಎಂಬಲ್ಲಿ, ನಾವು "welcome, Drupal" ಎಂದು ಸೇರಿಸೋಣ. |
06:11 | tags ಎಂಬುದು ನಾವು ನೀಡಿದ ಎಲ್ಲಾ ಲೇಖನಗಳ ಸೂಚಿಗೆ ಲಿಂಕ್ ಗಳನ್ನು ರಚಿಸುವುದು. |
06:18 | ನಾವಿಲ್ಲಿ ಚಿತ್ರವನ್ನೂ ಅಪ್ಲೋಡ್ ಮಾಡಬಹುದಾಗಿದೆ. |
06:22 | ನಾನು ಈಗಾಗಲೇ Drupal 8 ನ ಲೋಗೋವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ. |
06:29 | ನಿಮ್ಮ ಅನುಕೂಲಕ್ಕಾಗಿ Drupal 8 logoಲೋಗೋ ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ Code Files ಲಿಂಕ್ ನಲ್ಲಿ ಕೊಡಲಾಗಿದೆ. |
06:39 | ದಯವಿಟ್ಟು ಡೌನ್ಲೋಡ್ ಮಾಡಿ ಹಾಗೂ ಬಳಸಿ. |
06:41 | Browse ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ಡ್ರುಪಲ್ ಒಂದು Alternative text ಗಾಗಿ ಕೇಳುತ್ತದೆ. |
06:54 | ಅಲ್ಲಿರುವ ಸಣ್ಣ ನಕ್ಷತ್ರವು ಇದು ಕಡ್ಡಾಯವಾಗಿ ಬೇಕೆಂಬುದನ್ನು ಸೂಚಿಸುತ್ತದೆ. |
07:00 | Alternative text ಅನ್ನು ಸ್ಕ್ರೀನ್ ಅನ್ನು ನೋಡುವವರು ನೋಡುತ್ತಾರೆ, ಕಣ್ಣಿಲ್ಲದವರು ಕೇಳುತ್ತಾರೆ ಹಾಗೂ ಗೂಗಲ್ ನಮ್ಮ ಸೈಟ್ ಅನ್ನು ನೋಡಿದಾಗ ಇದನ್ನೇ ಹುಡುಕುತ್ತದೆ. |
07:09 | "this is the Drupal 8 logo" ಎಂದು ಟೈಪ್ ಮಾಡಿ. ಈಗ Save and publish ಅನ್ನು ಕ್ಲಿಕ್ ಮಾಡಿ. |
07:17 | ನಾವು ಇದೀಗ ನಮ್ಮ ಮೊದಲ node ಅನ್ನು ನಮ್ಮ ನೂತನ Drupal site ಸೈಟ್ ನಲ್ಲಿ ರಚಿಸಿದ್ದೇವೆ. |
07:23 | ಈಗ, ನಾವು ಯಾವಾಗ Content ನ ಮೇಲೆ ಕ್ಲಿಕ್ ಮಾಡುತ್ತೇವೆಯೋ ಆಗ node ನ ಪಟ್ಟಿ ತೋರುತ್ತದೆ. ಅಲ್ಲಿ ನಾವು ಅದರ ಶೀರ್ಷಿಕೆ, ಕಂಟೆಂಟ್ ನ ಪ್ರಕಾರ, ಯಾರು ರಚಿಸಿದ್ದು, ನೋಡ್ ನ ಸ್ಥಿತಿ ಹಾಗೂ ಕೊನೆಯ ಅಪ್ಡೇಟ್ ನ ಸಮಯ ಹಾಗೂ |
07:37 | Edit, Delete ನಂತಹ ಕಾರ್ಯಾಚರಣೆಗಳನ್ನು ನೋಡಬಹುದು. ನಾವು ಇವುಗಳ ಬಗ್ಗೆ ಕಲಿಯಲಿದ್ದೇವೆ. |
07:47 | ಇದು ನಮ್ಮ administrative toolbar ನಲ್ಲಿ ನ content. |
07:52 | Structure ಎಂಬುದು administrative toolbar ನಲ್ಲಿನ ಎರಡನೇಯ ಲಿಂಕ್ ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ. |
07:58 | ಡ್ರುಪಲ್ ನಲ್ಲಿ Structure ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು site building ಎಂದೂ ಕರೆಯುತ್ತೇವೆ. |
08:07 | ಇಲ್ಲಿ ಹಲವು ವಿಷಯಗಳಿದ್ದಾವೆ - Block layout, Comment types, Contact forms, Content types, Display modes, Menus, Taxonomy (ಟ್ಯಾಕ್ಸೋನೋಮಿ), Views ಇತ್ಯಾದಿ. |
08:21 | ಇವುಗಳಿಂದ, ನಮ್ಮ ಸೈಟ್ ಎಂಬುದು ಮುಖ್ಯವಾಗಿ ಈ Structure ಹಾಗೂ Content ಎಂಬ ಮೆನ್ಯುಗಳಿಂದಲೇ ರಚಿಸಲ್ಪಡುತ್ತವೆ ಎಂದು ತಿಳಿಯುತ್ತದೆ. |
08:30 | ಸದ್ಯಕ್ಕೆ, ನಾವು Block layout ನ ಮೇಲೆ ಕ್ಲಿಕ್ ಮಾಡೋಣ. |
08:34 | ನಾವು block ಗಳನ್ನು ನಮ್ಮ ಥೀಮ್ ಗೆ ಅನುಗುಣವಾಗಿ ಸೈಟ್ ನ ವಿವಿಧ ಜಾಗಗಳಲ್ಲಿ ಇರಿಸಬಹುದು. ನಾವಿದನ್ನು ಇನ್ನೂ ಹೆಚ್ಚಿನ ವಿಷಯಗಳೊದಿಗೆ ಮುಂದೆ ನೋಡೋಣ. |
08:45 | Custom block library ಯ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ welcome block ಅನ್ನು ಸೇರಿಸೋಣ. |
08:50 | Add Custom block ನ ಮೇಲೆ ಕ್ಲಿಕ್ ಮಾಡಿ ಮತ್ತು ಇದನ್ನು Welcome to Drupalville ಎಂದು ಹೆಸರಿಸಿ. |
08:57 | Body ಎಂಬಲ್ಲಿ, "Welcome to Drupalville. This is where you’ll learn all about Drupal!" ಎಂದು ಟೈಪ್ ಮಾಡಿ. |
09:06 | ದಯವಿಟ್ಟು ಗಮನಿಸಿ, ಇದು ಕಂಟೆಂಟ್ ಅಲ್ಲ. Blocks ಗಳು ಸ್ವಲ್ಪ ಬೇರೆ ವಿಧವಾಗಿದ್ದು sidebars ನಂತೆ ಇರುತ್ತವೆ. |
09:15 | ಈಗ, Save ನ ಮೇಲೆ ಕ್ಲಿಕ್ ಮಾಡಿ. |
09:18 | ಈಗ ನಮ್ಮಲ್ಲಿ block ಇದೆ ಹಾಗೂ ನಾವೀಗ ಇದನ್ನು ಎಲ್ಲಿ ಇಡಬೇಕೆಂದು ನಿರ್ಧರಿಸಬಹುದು. |
09:22 | Block layout ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ಕೆಳಗೆ Sidebar first ನತ್ತ ಹೊಗಿ ಹಾಗೂ Place block ನ ಮೇಳೆ ಕ್ಲಿಕ್ ಮಾಡಿ. |
09:33 | ನಮ್ಮ ಡ್ರುಪಲ್ ಸೈಟ್ ನಲ್ಲಿ ಇರಿಸಬೇಕಾದ ಎಲ್ಲಾ ಬ್ಲಾಕ್ಸ್ ಗಳನ್ನು ತೋರಿಸುತ್ತಾ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
09:41 | ಅಲ್ಲಿ, ನಾವು ರಚಿಸಿದ "Welcome to Drupalville" ಎಂಬ Custom ಬ್ಲಾಕ್ ಅನ್ನು ಹುಡುಕಿ. ನಂತರ Place block ನ ಮೇಲೆ ಕ್ಲಿಕ್ ಮಾಡಿ. |
09:49 | ಇಲ್ಲಿ ಕೆಲವೊಂದು ನಿರ್ಬಂಧಗಳಿವೆ. ಅವುಗಳನ್ನು ನಾವು ಮುಂದೆ ತಿಳಿಯೋಣ. ಈಗ Save block ನ ಮೇಲೆ ಕ್ಲಿಕ್ ಮಾಡಿ. |
09:59 | ನಾವೀಗ ನಮ್ಮ Homepage ಗೆ ಹೋಗೋಣ ಮತ್ತು "Welcome to Drupalville" ಎಂಬುದನ್ನು ನೋಡೋಣ. |
10:04 | ಇದೀಗ ನಮಗೆ ಬೇಕಾದ ಕ್ರಮದಲ್ಲಿ ಅಥವಾ ಜಾಗದಲ್ಲಿ ಇಲ್ಲದೇ ಇರಬಹುದು ಆದರೆ ಪರವಾಗಿಲ್ಲ. |
10:13 | ಇದು Structure ಮೆನ್ಯುವಿನ site building ಪ್ರಕ್ರಿಯೆಯ ಭಾಗವಾಗಿದೆ. |
10:19 | ನಾವೀಗ ನಮ್ಮ Administration toolbar ನಲ್ಲಿ ನಂತರದ ಮೆನ್ಯು ವಾದ Appearance ನ ಮೇಲೆ ಕ್ಲಿಕ್ ಮಾಡೋಣ. |
10:26 | ಇದು ನಮಗೆ ನಮ್ಮ Drupal site ಗೆ ಸಿಗುವ ಎಲ್ಲಾ ಥೀಮ್ಸ್ ಗಳ ಒಂದು ಸಮೀಕ್ಷೆಯನ್ನು ನೀಡುತ್ತದೆ. ಇದು ನಮಗೆ ಅಪ್ಡೇಟ್ ಹಾಗೂ ಗ್ಲೋಬಲ್ ಸೆಟ್ಟಿಂಗ್ ಮಾಡಲು ಸಾಮರ್ಥ್ಯವನ್ನೂ ನೀಡುತ್ತದೆ. |
10:38 | ಸದ್ಯಕ್ಕೆ, Bartik (ಬಾರ್ಟಿಕ್) ನ Settings ಅನ್ನು ಕ್ಲಿಕ್ ಮಾಡಿ. |
10:44 | ಇಲ್ಲಿಯೇ ನಾವು ನಮ್ಮ ಸೈಟ್ ಗಾಗಿ ಆಯ್ಕೆ ಮಾಡಿದ ಥೀಮ್ ಅನ್ನು ಸುಂದರವಾಗಿಸುವಂತೆ ಮಾಡಲಾಗುತ್ತದೆ. |
10:52 | ನಾವಿಲ್ಲಿ ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡುವುದರ ಮೂಲಕ ಬಾರ್ಟಿಕ್ ನ ದೃಶ್ಯವನ್ನು ಅಪ್ಡೇಟ್ ಮಾಡಬಹುದು. ಅಥವಾ ನಾವು ಕೈಯಾರೆ ಬಣ್ಣಗಳನ್ನು ಆರಿಸಬಹುದು. |
11:03 | ಇದು ನಮಗೆ preview ಅನ್ನು ನೀಡುತ್ತದೆ. ನಾವು ಇದರ ಕೆಲವು ದೃಶ್ಯಾವಳಿಗಳನ್ನೂ ಸಹ ಬದಲಿಸಬಹುದು. |
11:12 | ಮೇಲಕ್ಕೆ ಹೋಗಿ ಹಾಗೂ ಅಲ್ಲಿ Global settings ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ನಾವು ಹೊಸ ಪಾಥ್ ಅನ್ನು ಕೊಟ್ಟು ಅಥವಾ ಹೊಸ ಚಿತ್ರವನ್ನು ಅಪ್ಲೋಡ್ ಮಾಡಿ ನಮ್ಮ ಸೈಟ್ ನ ಲೋಗೋವನ್ನು ಬದಲಾಯಿಸಬಹುದು. |
11:26 | ಹೊಸ ಅಪ್ಲೋಡ್ ಮಾಡದಯೇ ನಾವು Save ಅನ್ನು ಕ್ಲಿಕ್ ಮಾಡಿದರೆ ಏನಾಗುವುದು? |
11:31 | ನಮ್ಮ ಸೈಟ್ ಗೆ ಹಿಂತಿರುಗಿ ಮತ್ತು ಅಲ್ಲಿ ನೋಡಿ, ನಮ್ಮ ಲೋಗೋ ಕಾಣಿಸುವುದಿಲ್ಲ. |
11:36 | ಅದನ್ನು ಪುನಃ ಕಾಣುವಂತೆ ಮಾಡಲು, ಕ್ರಮವಾಗಿ Appearance Settings ಹಾಗೂ Global settings ನ ಮೇಲೆ ಕ್ಲಿಕ್ ಮಾಡಿ. Use the default logo ನ ಮೇಲೆ ಕ್ಲಿಕ್ ಮಾಡಿ ಹಾಗೂ Save configuration ನ ಮೇಲೆ ಕ್ಲಿಕ್ ಮಾಡಿ. |
11:50 | ಈಗ, ನಮ್ಮ ಸೈಟ್ ನಲ್ಲಿ ಎಷ್ಟೇ ಪೇಜ್ ಗಳಿರಲಿ, ನಮ್ಮ ಲೋಗೋ ಎಲ್ಲಾ ಪೇಜ್ ನಲ್ಲೂ ಕಾಣಿಸುತ್ತದೆ. |
11:58 | ಹೀಗೆ, ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ Appearance ಟ್ಯಾಬ್ ನ ಅಡಿಯಲ್ಲಿ ಥೀಮ್ಸ್ ಅನ್ನು ನಿರ್ವಹಿಸುತ್ತೇವೆ. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ. |
12:08 | ಒಟ್ಟಿನಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು ನಮ್ಮ ಡ್ರುಪಲ್ ನ ಇಂಟರ್ಫೇಸ್ ಅನ್ನು ನಿರ್ವಹಿಸಲು ಕಲಿತೆವು. |
12:15 | ಅದಲ್ಲದೇ, ಮೆನ್ಯು ಅಂಶಗಳಾದ -
|
12:33 | ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
12:44 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
12:52 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
13:02 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
|
13:17 | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |