Difference between revisions of "Drupal/C2/Modifying-the-Display-of-Content/Kannada"

From Script | Spoken-Tutorial
Jump to: navigation, search
(Created page with "{| border = 1 | Time | Narration |- | 00:01 | ''' Modifying the Display of Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ...")
 
Line 10: Line 10:
 
| ಈ ಟ್ಯುಟೋರಿಯಲ್ ನಲ್ಲಿ ನಾವು:
 
| ಈ ಟ್ಯುಟೋರಿಯಲ್ ನಲ್ಲಿ ನಾವು:
 
* '''Display'''
 
* '''Display'''
* '''Full content display'''  ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು and
+
* '''Full content display'''  ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು  
* ಡಿಸ್ಪ್ಲೇ  '''Teaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ.
+
* '''DisplayTeaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ.
  
 
|-
 
|-
Line 32: Line 32:
 
|-
 
|-
 
| 00:42
 
| 00:42
| ''' Teaser mode,''' ನಲ್ಲಿ ನಾವು ''' Title''' ಮತ್ತು ''' Body''' ಗಳು ''' Read more''' ನೊಂದಿಗೆ ಇರುವುದನ್ನು ಗಮನಿಸಿ.
+
| ''' Teaser mode,''' ನಲ್ಲಿ ''' Title''' ಮತ್ತು ''' Body''' ಗಳು ''' Read more''' ನೊಂದಿಗೆ ಇರುವುದನ್ನು ಗಮನಿಸಿ.
  
 
|-
 
|-
Line 352: Line 352:
 
|-
 
|-
 
| 07:59
 
| 07:59
| ನಂತರ ''' Full content''' ಆಯ್ಕೆ ಮಾಡಿಕೊಳ್ಳಿ.ಇದು ನಾವು ''' Events''' ಗಳಲ್ಲಿ ಮಾಡಿದ ರೀತಿಯೇ ಆಗಿದೆ.
+
| ನಂತರ ''' Full content''' ಆಯ್ಕೆ ಮಾಡಿಕೊಳ್ಳಿ.ಇದು ನಾವು ''' Event''' ಗಳಲ್ಲಿ ಮಾಡಿದ ರೀತಿಯೇ ಆಗಿದೆ.
  
 
|-
 
|-
Line 390: Line 390:
 
|-
 
|-
 
| 08:52
 
| 08:52
| ಆದರೆ ಹೀಗೆ ಮಾಡುವುದರಿಂದ ಪೂರ್ಣ ''' Event pages''' ಅನ್ನು ಕೊನೆಯನ್ನು ತಲುಪಿದ್ದೇವೆ.
+
| ಆದರೆ ಹೀಗೆ ಮಾಡುವುದರಿಂದ ಪೂರ್ಣ ''' Event pages''' ಕೊನೆಯನ್ನು ತಲುಪಿದ್ದೇವೆ.
  
 
|-
 
|-
Line 649: Line 649:
 
|-
 
|-
 
| 14:20
 
| 14:20
| ''' Cincinnati User Group''' ಇದು''' Read more''' ನೊಂದಿಗೆ ''' Group Website''' ಮತ್ತು ''' Contact Email '''ಯನ್ನು ಹೊಂದಿದೆ.
+
| ''' Cincinnati User Group''' ಇದು''' Read more''' ನೊಂದಿಗೆ ''' Group Website''' ಮತ್ತು ''' Contact Email ''' ಅನ್ನು ಹೊಂದಿದೆ.
  
 
|-
 
|-
Line 667: Line 667:
 
* '''Display'''
 
* '''Display'''
 
* '''Full content display'''  ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು  
 
* '''Full content display'''  ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು  
* ಡಿಸ್ಪ್ಲೇ  '''Teaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ.
+
* '''DisplayTeaser''' ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ.
 
|-
 
|-
 
| 15:11
 
| 15:11
| ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
+
| ಈ ವಿಡಿಯೋ ವನ್ನು  '''Acquia''' ಮತ್ತು  '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ
 
|-
 
|-
 
| 15:21
 
| 15:21
Line 681: Line 681:
 
| 15:36
 
| 15:36
 
| Spoken Tutorial Project ಇದು  NMEICT, Ministry of Human Resource Development
 
| Spoken Tutorial Project ಇದು  NMEICT, Ministry of Human Resource Development
ಮತ್ತು  NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.|-
+
ಮತ್ತು  NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ
 +
|-
 
|15:47
 
|15:47
 
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.
 
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.
 
|}
 
|}

Revision as of 19:26, 7 September 2016

Time Narration
00:01 Modifying the Display of Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
  • Display
  • Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು
  • DisplayTeaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ.
00:16 ಈ ಟುಟೋರಿಯಲ್ ಗಾಗಿ ನಾನು
  • Ubuntu Operating System
  • Drupal 8 ಮತ್ತು
  • Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
00:26 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು
00:31 ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:35 ಈಗ ನಾವು ನಮ್ಮ ಕಂಟೆಂಟ್ ಅನ್ನು ಹೊಂದಿದ್ದೇವೆ. ಈಗ ಆದು ಹೇಗೆ ಕಾಣಿಸುತ್ತದೆ ಮತ್ತು Drupal ಇದನ್ನು ಪೇಜ್ ನಲ್ಲಿ ಹೇಗೆ ತೋರಿಸುತ್ತದೆ ಎಂದು ನೋಡೋಣ.
00:42 Teaser mode, ನಲ್ಲಿ Title ಮತ್ತು Body ಗಳು Read more ನೊಂದಿಗೆ ಇರುವುದನ್ನು ಗಮನಿಸಿ.
00:49 ನಾವು ಕೆಳಗೆ ಸ್ಕ್ರೋಲ್ ಮಾಡಿದಂತೆ ನಾವು ಇಲ್ಲಿ ನಮ್ಮ ಎಲ್ಲಾ ಹೊಸ ಕಂಟೆಂಟ್ ಗಳನ್ನು ಕಾಣಬಹುದು.
00:55 ಡಿಫಾಲ್ಟ್ ಆಗಿ ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು Homepage ಗೆ ಪ್ರಮೋಟ್ ಆದ 10 node ಗಳನ್ನು ಔಟ್ ಪುಟ್ ಆಗಿ ನೀಡುತ್ತದೆ.
01:03 ಗಮನಿಸಿ ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- 1, 2, 3, Next ಮತ್ತು Last
01:12 ನಾವು Last, ಅನ್ನುಕ್ಲಿಕ್ ಮಾಡಿದರೆ ನಾವು ನೋಡ್ ಗಳ ಪಟ್ಟಿಯನ್ನು Teaser mode,ನಲ್ಲಿ Title ನಂತರ Read more ಅನ್ನು ಕಾಣಬಹುದು.
01:20 ಇದು ಮನವಿಯಲ್ಲ.
01:22 Drupal ನಮ್ಮನ್ನು “View modes” ಅನ್ನು ಸೆಟ್ ಮಾಡಲು ಬಿಡುತ್ತದೆ.
01:27 Structure ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content Types ನ ಮೇಲೆ ಕ್ಲಿಕ್ ಮಾಡಿ.
01:31 ಈಗ ನಮ್ಮ 'Events' Content type ಗೆ ಲೇ ಔಟ್ ಅನ್ನು ಸೆಟ್ ಮಾಡೋಣ.
01:36 ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ Manage display ನ ಮೇಲೆ ಕ್ಲಿಕ್ ಮಾಡಿ.
01:41 ಮೇಲ್ಭಾಗದಲ್ಲಿ Manage display ಟ್ಯಾಬ್ ನಲ್ಲಿ ಒಂದು Default ಮತ್ತು ಒಂದು Teaser ಇರುವುದನ್ನು ಗಮನಿಸಿ.
01:48 Default ಇದು ಡಿಫಾಲ್ಟ್ ಲೇ ಔಟ್ – ನಾವು ಈಗ Full view ಲೇ ಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ.
01:55 ಮುಂದಿನದು Teaser ಲೇ ಔಟ್. Teaser ನ ಮೇಲೆ ಕ್ಲಿಕ್ ಮಾಡೋಣ.
02:00 Teaser mode ನಲ್ಲಿ Event Description ಮತ್ತು ಲಿಂಕ್ ಅಂದರೆ Read more ಲಿಂಕ್ ಮಾತ್ರ ಕಾಣಿಸುತ್ತದೆ
02:09 ಇಲ್ಲಿ ಇದು "Trimmed limit: 600 characters" ಎಂದಾಗಿದೆ.
02:14 ನಮ್ಮ Event Content type Teaser mode ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ ಡೇಟ್ ಗಳನ್ನು ಮಾಡೋಣ.
02:21 ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ Layouts ಗಳ ಕುರಿತು ಅರಿತುಕೊಳ್ಳೋಣ.
02:28 Structure ಮೇಲೆ ಕ್ಲಿಕ್ ಮಾಡಿ ಮತ್ತು Display modes ನ ಮೇಲೆ ಕ್ಲಿಕ್ ಮಾಡೋಣ.
02:32 ನಂತರ View modes ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ Form modes ಕೂಡ ಇರುವುದನ್ನು ಗಮನಿಸಿ.
02:38 Form mode ಡಾಟಾ ವನ್ನು ನಮೂದಿಸುವ layout ಆಗಿದೆ.
02:43 View mode ಗಳು ಡಾಟಾ ವನ್ನು ಹೇಗೆ ನೋಡಬೇಕು ಎನ್ನುವ ಲೇ ಔಟ್ ಆಗಿದೆ.
02:48 View modes ಮೇಲೆ ಕ್ಲಿಕ್ ಮಾಡಿ.
02:51 Content View mode ನಡಿಯಲ್ಲಿ ನಾವು Full content, RSS, Search index, Search results, Teaser. ಇವುಗಳನ್ನು ಕಾಣಬಹುದು.
03:02 ನಾವು ಹೊಸ Content View mode ಅನ್ನು ಕೂಡ ಸೇರಿಸಬಹುದು..
03:06 ಮುಖ್ಯವಾದ ಅಂಶವೇನೆಂದರೆ ನಾವು Drupal ನಮಗೆ ಬಾಕ್ಸ್ ನಲ್ಲಿ ಕೊಟ್ಟಿರುವ ಆಯ್ಕೆಗಳಿಗಷ್ಟೇ ಸೀಮಿತರಾಗಿಲ್ಲ.
03:12 Blocks, Comments, Taxonomy terms ಮತ್ತು Users ಇವುಗಳನ್ನು ಕೂಡ ಹೊಂದಿದ್ದೇವೆ.
03:18 ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ View mode ಅನ್ನು ಸೇರಿಸಬಹುದು.
03:22 ದಯವಿಟ್ಟು ಗಮನದಲ್ಲಿಡಿ. ಇದು ನೆನಪಿಡಬೇಕಾದ ಅಂಶ.
03:27 ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು ಆದರೆ ಎಲ್ಲವನ್ನು ಪ್ರತಿ Content type ಗೂ ಎನೇಬಲ್ ಮಾಡಲಾಗುವುದಿಲ್ಲ.
03:34 ಈಗ ನಾವು ಹಿಂದುರಿಗಿ ಅದನ್ನು ಮಾಡೋಣ.
03:36 ನಾವು Structure ಗೆ ಹಿಂದಿರುಗಿ Content types ಅನ್ನು ಕ್ಲಿಕ್ ಮಾಡೋಣ.
03:42 Events Content type ನಲ್ಲಿ Manage display ಅನ್ನು ಕ್ಲಿಕ್ ಮಾಡಿ.
03:46 ನಾವು ಇನ್ನೊಮ್ಮೆ Default ಮತ್ತು Teaser ಗಳಿರುವ ಪೇಜ್ ನಲ್ಲಿದ್ದೇವೆ.
03:52 ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು CUSTOM DISPLAY SETTINGS ನ ಮೇಲೆ ಕ್ಲಿಕ್ ಮಾಡಿ.
03:57 Full content ನಲ್ಲಿ ಚೆಕ್ ಗುರುತು ಮಾಡಿ.
04:00 ಇದು ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ.
04:07 Saveಅನ್ನು ಕ್ಲಿಕ್ ಮಾಡಿ.
04:09 ಈಗ ಇಲ್ಲಿ ಮೇಲ್ಭಾಗದಲ್ಲಿ ನಾವು Full content ಮತ್ತು Teaser ಗಳನ್ನು ಹೊಂದಿದ್ದೇವೆ.
04:14 ಮುಂದೆ ನಾವು ಈ ಎರಡೂ View modes ಗಳನ್ನು ಹೇಗೆ ಅಪ್ ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ.
04:19 ಮೊದಲು Full Content View ಅನ್ನು ಅಪ್ ಡೇಟ್ ಮಾಡೋಣ.
04:23 ಇವುಗಳು ನಮ್ಮ Full Content ಲೇಔಟ್ ನಲ್ಲಿರುವ ಫೀಲ್ಡ್ ಗಳು. ಅವು ಇರುವ ಕ್ರಮ ಮತ್ತು LABEL ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ.
04:30 ಜ್ಞಾಪಕಾರ್ಥವಾಗಿ ಹಿಂದಿರುಗಿ ಒಂದು event ಅನ್ನು ಗಮನಿಸಿ. DrupalCamp Cincinnati ಅನ್ನು ಕ್ಲಿಕ್ ಮಾಡಿ.
04:37 body ಯು ಮೇಲ್ಭಾಗದಲ್ಲಿದೆ.
04:39 Event website, Date, Topics ಮತ್ತು logo (ನಾವು ಹೊಂದಿದ್ದಲ್ಲಿ.)
04:45 ಈಗ ನಮ್ಮ ಕಂಟೆಂಟ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣಲು ಇವನ್ನೆಲ್ಲಾ ಸ್ವಚ್ಛ ಮಾಡೋಣ.
04:50 Events ಗೆ Structure - Content types - Manage display ನಂತರ Full Content ನ ಮೇಲೆ ಕ್ಲಿಕ್ ಮಾಡಿ.
04:58 ಇಲ್ಲಿ Event Description ಇದು ಫುಲ್ ಮೋಡ್ ನಲ್ಲಿದೆ.
05:02 ಈಗ ಅದನ್ನು Logo ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ.
05:05 Logo LABEL ಅನ್ನು ಅಡಗಿಸೋಣ.
05:09 ಮತ್ತು ಅದನ್ನು Original image ನಿಂದ Mediumಗೆ ಬದಲಿಸಿ.
05:14 ಇದೊಂದು Image style.
05:17 ನಾವು ಈ Image styles ನ ಕುರಿತು ಹೆಚ್ಚಿನ ವಿಷಯಗಳನ್ನು Views ಗಳಿಗೆ ಹೋದಾಗ ಕಲಿಯುತ್ತೇವೆ.
05:22 ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ Image style ನಲ್ಲಿ ಇಮೇಜ್ ಗಳನ್ನು ಮಾಡಬಹುದು.
05:29 ನಂತರ ನಮಗೆ ಅದು ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು.ಈಗ Update ಮೇಲೆ ಕ್ಲಿಕ್ ಮಾಡೋಣ.
05:35 ಈಗ ನಮ್ಮ Event Logo ಎಡಭಾಗದಲ್ಲಿರುವುದು ಏಕೆಂದರೆ ಈ Theme ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ.
05:43 Body ಅದರ ಸುತ್ತ ಆವರಿಸಿರುತ್ತದೆ.
05:45 ಈಗ Event Date ಅನ್ನು LABEL Inline ಆಗಿ ಇಡೋಣ.
05:49 ಈಗ Format ಅನ್ನು ಬದಲಿಸೋಣ.
05:52 ಬಲಭಾಗದಲ್ಲಿರುವ ಗೇರ್ ಮೇಲೆ ಕ್ಲಿಕ್ ಮಾಡಿ. ನಾವು ಏನನ್ನಾದರೂ ಕಾನ್ಫಿಗರ್ ಮಾಡಲು ಗೇರ್ ಅನ್ನು ಬಳಸುತ್ತೇವೆ.
05:59 ನಾವು ಇದನ್ನು Default long dateಗೆ ಬದಲಿಸೋಣ.
06:03 Update ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ.
06:07 Event Sponsors ಅನ್ನು Inline ಆಗಿ ಇಟ್ಟುಕೊಳ್ಳೋಣ..
06:10 ಫಲಿತವು referenced entity ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು.
06:15 ಅಂದರೆ Cincinnati User Group' ಇದು DrupalCamp Cincinnati, ಅನ್ನು ಪ್ರಾಯೋಜಿಸುತ್ತಿದ್ದರೆ ಅದು User Group page. ಗೆ ಲಿಂಕ್ ಆಗಿರುತ್ತದೆ.
06:24 ಇದೇ ನಮಗೆ ಬೇಕಾಗಿದ್ದು.
06:27 Event Topics ಕಾಲಮ್ ನಲ್ಲಿರುವುದರಿಂದ ನಾವು Above. ಅನ್ನು ಆಯ್ಕೆ ಮಾಡೋಣ.
06:33 ಇನ್ನೊಮ್ಮೆ ಇದು Referenced entityಗೆ ಲಿಂಕ್ ಆಗಿದೆ.
06:37 ಈಗ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ನಿಮ್ಮ ಪರದೆಯು ಇದೇ ರೀತಿಕಾಣಿಸುತ್ತಿದೆಯೇ ಎಂದು ಪರೀಕ್ಷಿಸಿ.
06:43 Save ಮೇಲೆ ಕ್ಲಿಕ್ ಮಾಡಿ.
06:45 ಈಗ ಒಮ್ಮೆ ನಮ್ಮ ಒಂದು node ಅನ್ನು Full View ಮೋಡ್ ನಲ್ಲಿ ನೋಡೋಣ.
06:49 Content ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು event ಮೇಲೆ ಕ್ಲಿಕ್ ಮಾಡಿ.
06:54 ನಿಮ್ಮ Event ಹೆಸರು ಮತ್ತು ಟೆಕ್ಸ್ಟ್ ನನ್ನ ವುಗಳಿಗಿಂತ ಭಿನ್ನವಾಗಿವೆ.
06:59 ಏಕೆಂದರೆ devel Lorem Ipsum ಅನ್ನು ಉಪಯೋಗಿಸುತ್ತದೆ.
07:03 ಇಲ್ಲಿ ಯಾವುದಾದರೂ Event ಅನ್ನು ಕ್ಲಿಕ್ ಮಾಡಿ.
07:06 ಈಗ ನೀವು ಒಂದು ಇದೇ ರೀತಿ ಕಾಣುವ ಒಂದು layout ಅನ್ನು ನೋಡಬೇಕು.
07:10 ಇದು ಚೆನ್ನಾಗಿ ಕಾಣಿಸುತ್ತದೆ.
07:12 Event Website

Event Date

Event Sponsors.

07:18 Event Topics ನಲ್ಲಿ ಸಣ್ಣ ಸಮಸ್ಯೆಯಿದೆ ಆದರೆ ನಾವು ಅದಕ್ಕೆ CSS ಅನ್ನು ಬಳಸಬಹುದು.
07:26 ಅವುಗಳ link ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ.
07:29 ಈಗ ನಮ್ಮ User Group Content type. ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ.
07:34 Structure, Content types ಮೇಲೆ ಕ್ಲಿಕ್ ಮಾಡಿ ನಂತರ User Groups ನಲ್ಲಿರುವ Manage display ಅನ್ನು ಕ್ಲಿಕ್ ಮಾಡಿ.
07:42 ಮತ್ತೊಮ್ಮೆ ನಮ್ಮ Views ಅನ್ನು ಅಪ್ ಡೇಟ್ ಮಾಡಬೇಕು.
07:46 ಕೆಳಕ್ಕೆ ಸ್ಕ್ರೋಲ್ ಮಾಡಿ CUSTOM DISPLAY SETTINGS ಅನ್ನು ಕ್ಲಿಕ್ ಮಾಡಿ ಮತ್ತು Full content ಆರಿಸಿಕೊಳ್ಳಿ.
07:52 ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ ಡೇಟ್ ಮಾಡಿಕೊಳ್ಳಬಹುದು. Save ಅನ್ನು ಕ್ಲಿಕ್ ಮಾಡಿ.
07:59 ನಂತರ Full content ಆಯ್ಕೆ ಮಾಡಿಕೊಳ್ಳಿ.ಇದು ನಾವು Event ಗಳಲ್ಲಿ ಮಾಡಿದ ರೀತಿಯೇ ಆಗಿದೆ.
08:06 Group Websiteಅನ್ನು Description ಮತ್ತು site Inline ಗಳ ಮೇಲ್ಭಾಗದಲ್ಲಿಡೋಣ.
08:12 Group Contact ಮತ್ತು Email ಗಳನ್ನು ಅವುಗಳ LABELs Inline ಮಾಡಿ ಜೊತೆಗಿಡಿ.
08:19 ನಾನು Email' ಅನ್ನುEmail ಲಿಂಕ್ ಆಗಿಡುವ ಬದಲು Plain text ಆಗಿಯೇ ಇಡಲು ಇಷ್ಟಪಡುತ್ತೇನೆ.
08:24 ಏಕೆಂದರೆ ನಾನು ನನ್ನ ಡಿಫಾಲ್ಟ್ Email ಪ್ರೋಗ್ರಾಂ ಅನ್ನು email ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ.
08:30 ಹಾಗಾಗಿ ಇದನ್ನು Plain text. ಆಗಿಡಲು ಇಷ್ಟಪಡುತ್ತೇನೆ.
08:33 Group Experience Level ಅನ್ನು Above, ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ.
08:40 ಕೊನೆಯಲ್ಲಿ Events sponsored ಅನ್ನು ಕೂಡ Above ಎಂದು ಆಯ್ಕೆ ಮಾಡಿಕೊಳ್ಳಿ.
08:45 FORMAT ಅನ್ನು Label ಎಂದೇ ಬಿಡಿ.
08:47 ನಾವು Entity ID ಅಥವಾ Rendered entity ಯನ್ನು ಕೂಡ ಆರಿಸಿಕೊಳ್ಳಬಹುದು.
08:52 ಆದರೆ ಹೀಗೆ ಮಾಡುವುದರಿಂದ ಪೂರ್ಣ Event pages ಕೊನೆಯನ್ನು ತಲುಪಿದ್ದೇವೆ.
08:58 ನಾನು ಇದನ್ನು Label. ಆಗಿ ಇಡುತ್ತೇನೆ.
09:01 ಇಲ್ಲಿ Link to the referenced entity. ಇದೆ.
09:04 ಇದನ್ನು ಉಪಯೋಗಿಸಿ, Cincinnati User Group ನಲ್ಲಿರುವ to DrupalCamp Cincinnati ಗೆ ಹೋಗುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
09:12 Save ಅನ್ನು ಕ್ಲಿಕ್ ಮಾಡಿ ಮತ್ತು ನಾವು ಮಾಡಿರುವುದನ್ನು ಗಮನಿಸಿ.
09:16 Content ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಲ್ಲಿರುವ User Group ಮೇಲೆ ಕ್ಲಿಕ್ ಮಾಡಿ.
09:22 ಇಲ್ಲಿ ನಾವು Group website, the description, the Contact information ಗಳನ್ನು ಹೊಂದಿದ್ದೇವೆ. ಇದು devel ನಿಂದ ರಚನೆಯಾಗಿದೆ.
09:31 Contact Email – ಇದೊಂದು ನಕಲಿ ಐಡಿ ಯಾಗಿದ್ದು devel ನಿಂದ ರಚನೆಗೊಂಡಿದ್ದಾಗಿದೆ.
09:38 ಇಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
09:41 ಇಲ್ಲಿ Group Experience Level ಇದೆ. ಗಮನಿಸಿ devel ಏನನ್ನೋ ಡಬಲ್ ಸೆಲೆಕ್ಟ್ ಮಾಡಿದೆ.
09:48 ಸದ್ಯಕ್ಕೆ ಅದು ಹೇಗಿದೆಯೋ ಹಾಗೆ ಬಿಡೋಣ.
09:51 ಕೊನೆಯಲ್ಲಿ Event sponsored DrupalCamp Cincinnati ಆಗಿದೆ.
09:56 ಈ ಲೇ ಔಟ್ ಯಾವುದೇ Display ಅಥವಾ Layout modules ಗಳನ್ನು ಸೇರಿಸದೇ ದೊರೆತ ಉತ್ತಮವಾದ ಲೇಔಟ್ ಆಗಿದೆ.
10:03 ನಾವು Full content ಕಂಟೆಂಟ್ ಅನ್ನುಯಶಸ್ವಿಯಾಗಿ ಮಾಡಿದ್ದೇವೆ.
10:07 ಮುಂದೆ ನಮ್ಮ Teaser modes ಅನ್ನು ಅಪ್ ಡೇಟ್ ಮಾಡಲು ಕಲಿಯೋಣ. ನೀವು ಇವೆರಡನ್ನು ನೋಡಿದರೆ ಅವು ತುಂಬ ಕೆಟ್ಟದಾಗಿಲ್ಲ.
10:16 ಆದರೆ ನೀವು ಕೆಳಗೆ ಸ್ಕ್ರೋಲ್ ಮಾಡಿದರೆ Teaser mode ತುಂಬ ಚೆನ್ನಾಗಿಲ್ಲ.
10:21 ನಾವು ಅದನ್ನು ಸುಲಭವಾಗಿ ಸರಿಪಡಿಸಬಹುದು.
10:24 Structure ಅನ್ನು ಕ್ಲಿಕ್ ಮಾಡಿ ಮತ್ತು Content types. ಅನ್ನು ಕ್ಲಿಕ್ ಮಾಡಿ.
10:28 Events ನಲ್ಲಿ Manage display ಅನ್ನು ಕ್ಲಿಕ್ ಮಾಡಿ ನಂತರ Teaser ನ ಮೇಲೆ ಕ್ಲಿಕ್ ಮಾಡಿ.
10:33 Drupal ನಮಗೆ link ಗಳನ್ನು ಕೊಡುತ್ತದೆ ಮತ್ತು Event Description ಅನ್ನುಒಳಗೊಂಡಿರುವ body ಫೀಲ್ಡ್ ಅನ್ನುಕೊಡುತ್ತದೆ.
10:39 ಈಗ ನಾವು ಇದಕ್ಕೆ Teaser mode ಅನ್ನು ಅಪ್ ಡೇಟ್ ಮಾಡೋಣ.
10:43 ಮೇಲ್ಭಾಗಕ್ಕೆ Event Website ಅನ್ನು ಡ್ರ್ಯಾಗ್ ಮಾಡಿ ಮತ್ತು Inline ಅನ್ನು ಆರಿಸಿಕೊಳ್ಳಿ.
10:49 ನಂತರ Event Date ಅನ್ನು ಕೂಡ ಡ್ರ್ಯಾಗ್ ಮಾಡಿ. ಇದು ಅತಿ ಮುಖ್ಯವಾದದ್ದು.
10:55 ನಂತರ Event Logo ವನ್ನು ಡ್ರ್ಯಾಗ್ ಮಾಡಿ ಮತ್ತು ಅದನ್ನು ಕೂಡ ಮೇಲ್ಭಾಗದಲ್ಲಿಡಿ.
11:00 LABEL ಅನ್ನು ಅಡಗಿಸಿ ಮತ್ತು FORMAT ಅನ್ನು Thumbnail ಆಗಿ ಬದಲಿಸಿ.
11:05 ನಾವು ನಮ್ಮ site ನಲ್ಲಿ ಯಾವ ಇಮೇಜ್ ಗೆ ಬೇಕಾದರೂ Image styles ಅನ್ನು ರಚನೆ ಮಾಡಬಹುದು.
11:10 ಆದರೆ ನಾವು ಇದರ ಕುರಿತು ನಂತರ ಕಲಿಯುತ್ತೇವೆ.
11:13 Link image to ಅನ್ನು Content ಎಂದು ಬದಲಿಸಿ.
11:17 ಇದು logo ವನ್ನು ಕಂಟೆಂಟ್ ಗೆ link ಆಗಿಸುತ್ತದೆ. ಈಗ Update ಅನ್ನುಕ್ಲಿಕ್ ಮಾಡಿ.
11:23 logo, website ಮತ್ತು date ಅನ್ನು ಹೊಂದಿದ್ದೇವೆ.
11:28 Link ಗಳನ್ನು ಕೆಳಭಾಗಕ್ಕೆ ಡ್ರ್ಯಾಗ್ ಮಾಡಿ.
11:31 ನಂತರ Event Description ಅನ್ನು ಟ್ರಿಮ್ ಮಾಡಿ.
11:35 ಗೇರ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು 400 characters ಗೆ ಬದಲಿಸಿ.
11:40 Update ಅನ್ನು ಕ್ಲಿಕ್ ಮಾಡಿ. ನಂತರ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಮತ್ತು ಆಯ್ಕೆಯನ್ನು Trimmed ಗೆ ಬದಲಿಸಿ.
11:47 ಈಗ ನಮ್ಮ Teaser mode :
  • ಎಡಭಾಗದಲ್ಲಿ Logo
  • Website,
  • Date ಮತ್ತು
  • ಬಲಭಾಗದಲ್ಲಿ Links ನೊಂದಿಗೆ Description ಗಳನ್ನು ಹೊಂದಿರಬೇಕು.
11:58 ಈಗ ಅದು ಹೇಗೆ ಕಾಣಿಸುತ್ತದೆ ಎಂದು ನೋಡೋಣ. Save ಅನ್ನು ಕ್ಲಿಕ್ ಮಾಡಿ.
12:03 siteಗೆ ಹಿಂದಿರುಗಿ.
12:05 ನೀವು DrupalCamp Cincinnati ಅಪ್ ಡೇಟ್ ಆಗಿರುವುದನ್ನು ನೋಡಬಹುದು.
12:09 ನಾವು Date field ಅನ್ನು ನಂತರ ಅಪ್ ಡೇಟ್ ಮಾಡೋಣ.
12:12 ನೀವು Body ಟ್ರಿಮ್ ಆಗಿರುವುದನ್ನು ಗಮನಿಸಬಹುದು.
12:16 Structure ನ ಮೇಲೆ ಕ್ಲಿಕ್ ಮಾಡಿ. Content types, Events, Manage display ಮತ್ತು Teaser ಮೇಲೆ ಕ್ಲಿಕ್ ಮಾಡಿ.
12:24 Event Date ಅನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾಗಿವೆ. Time ago ನ ಬದಲು Custom ಅನ್ನು ಆಯ್ಕೆ ಮಾಡಿಕೊಳ್ಳೋಣ.
12:32 Date Formats ಗಾಗಿ PHP documentation ಗೆ ಲಿಂಕ್ ಇರುವುದನ್ನು ಗಮನಿಸಿ.
12:38 ಈಗ Date-Time format ಅನ್ನು ಅಪ್ ಡೇಟ್ ಮಾಡೋಣ.
12:41 ಮೊದಲು ಅದನ್ನು ಅಳಿಸಿಹಾಕಿ.
12:44 ಸಣ್ಣಕ್ಷರ l ಕಾಮಾ ಕ್ಯಾಪಿಟಲ್ F jS ಕಾಮಾ ಕ್ಯಾಪಿಟಲ್ Y.
12:51 ಅಂದರೆ ವಾರದ ದಿನ , ತಿಂಗಳಿನ ದಿನಾಂಕ ಎಂದರ್ಥ.
12:55 ನಂತರ ಹೊಂದಿಕೆಯಾಗುವ ಸಫಿಕ್ಸ್ - st nd rd th ಮತ್ತು ನಾಲ್ಕು ಅಂಕೆಗಳ ವರ್ಷ.
13:04 Update. ಅನ್ನು ಕ್ಲಿಕ್ ಮಾಡಿ.
13:06 ಈಗ ಇಲ್ಲಿ ಡೇಟ್ ನ preview ಅನ್ನು ನೋಡಬಹುದು.
13:09 Save ಅನ್ನು ಕ್ಲಿಕ್ ಮಾಡಿ.
13:11 ಈಗ Event Description ಅನ್ನು ಅಡಗಿಸೋಣ.
13:14 Save ಅನ್ನು ಕ್ಲಿಕ್ ಮಾಡಿ.
13:16 ಈಗ ನಮ್ಮ site ಅನ್ನು ಒಮ್ಮೆ ಗಮನಿಸೋಣ.
13:19 ಈಗ ನಮ್ಮ ಇವೆಂಟ್ ಗೆ ನಮ್ಮ Teaser ಅನ್ನು ನೋಡಬಹುದು. Title, logo, website ಮತ್ತು Event Date.
13:28 ಈಗ ನಮ್ಮ User Group ಗೆ Teaser mode ಅನ್ನು ಅಪ್ ಡೇಟ್ ಮಾಡೋಣ.
13:32 Structure, Content types ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ User Groups ನಲ್ಲಿ Manage display ಅನ್ನು ಕ್ಲಿಕ್ ಮಾಡಿ.
13:39 Teaser ಅನ್ನು ಕ್ಲಿಕ್ ಮಾಡಿ.
13:42 ಇಲ್ಲಿ ನಾವು ಯಾವುದೇ ಇಮೇಜ್ ಗಳನ್ನು ಹೊಂದಿಲ್ಲವಾದ್ದರಿಂದ ಇದು ಸ್ವಲ್ಪ ಬದಲಾಗಿದೆ.
13:47 ನಾವು User Group logo. ಅನ್ನು ಹೊಂದಿರಬಹುದಿತ್ತು.
13:50 ಮೇಲ್ಭಾಗದಲ್ಲಿ User Group Website ಅನ್ನು ಇಡೋಣ.
13:53 ನಾವು ಇಲ್ಲಿ User Group Description ಅನ್ನು ಡಿಸ್ಪ್ಲೇ ಮಾಡುವುದಿಲ್ಲ.
13:57 Group Contact email. ಅನ್ನು ಇಟ್ಟುಕೊಳ್ಳೋಣ.
14:00 ಮತ್ತು Group Website ಮತ್ತು Contact Email ಲೇಬಲ್ ಅನ್ನು Inline ಗೆ ಬದಲಿಸಿ.
14:06 ಇಲ್ಲಿಯೂ ಕೂಡ ನಾನು FORMAT ಅನ್ನು Plain text ಆಗಿಡಲು ಇಷ್ಟಪಡುತ್ತೇನೆ ಏಕೆಂದರೆ ನಾನು ನನ್ನ ಡಿಫಾಲ್ಟ್ email ಅನ್ನು ಬಳಸುವುದಿಲ್ಲ.
14:13 ಇದು ತುಂಬ ಸರಳವಾದ Teaser mode.
14:16 Save. ಅನ್ನು ಕ್ಲಿಕ್ ಮಾಡಿ.
14:18 site ಗೆ ಹಿಂದಿರುಗಿ.
14:20 Cincinnati User Group ಇದು Read more ನೊಂದಿಗೆ Group Website ಮತ್ತು Contact Email ಅನ್ನು ಹೊಂದಿದೆ.
14:27 ಈ ರೀತಿ ನಾವು Full content ಮತ್ತು Teaser mode ಗಳಿಗೆ View mode ಗಳನ್ನು ಅಪ್ ಡೇಟ್ ಮಾಡಬಹುದು.
14:33 ಮುಂಬರುವ ಟ್ಯುಟೋರಿಯಲ್ ಗಳಲ್ಲಿ ನಾವು ನಮ್ಮ ಲ್ಯಾಂಡಿಂಗ್ ಪೇಜಸ್ ಮತ್ತು ನಮ್ಮ ಕಂಟೆಂಟ್ ಗಳನ್ನು ಉಪಯೋಗಿಸಬಹುದಾದ ರೀತಿಯಲ್ಲಿ ಪಡೆಯುವುದನ್ನು ಕಲಿಯುತ್ತೇವೆ.
14:41 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
14:46 ಈ ಟ್ಯುಟೋರಿಯಲ್ ನಲ್ಲಿ ನಾವು:
  • Display
  • Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು
  • DisplayTeaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ.
15:11 ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ
15:21 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
15:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
15:36 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ

15:47 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14