Difference between revisions of "Java-Business-Application/C2/Java-servlets-and-JSPs/Kannada"

From Script | Spoken-Tutorial
Jump to: navigation, search
Line 22: Line 22:
 
|-
 
|-
 
| 00:20
 
| 00:20
|* '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)  
+
|* '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
 
|-
 
|-
 
| 00:23
 
| 00:23
|* '''Netbeans IDE 7.3''' (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು)
+
|* '''Netbeans IDE 7.3''' (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
 
|-
 
|-
 
| 00:27
 
| 00:27
|* '''JDK 1.7''' (ಜೆ-ಡಿ-ಕೆ ಒಂದು ಪಾಯಿಂಟ್ ಏಳು)
+
|* '''JDK 1.7''' (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
 
|-
 
|-
 
| 00:29
 
| 00:29
Line 85: Line 85:
 
|-
 
|-
 
| 01:55
 
| 01:55
| ಆದ್ದರಿಂದ, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ.
+
| ಹೀಗೆ ಮಾಡಲು, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ.
 
|-
 
|-
 
| 01:59
 
| 01:59
Line 133: Line 133:
 
|-
 
|-
 
| 03:24
 
| 03:24
| ಸರ್ವ್ಲೆಟ್ ಅನ್ನು, ‘ಸರ್ವ್ಲೆಟ್ ಕಂಟೇನರ್’ನಲ್ಲಿ ಡಿಪ್ಲಾಯ್ ಮಾಡಲಾಗಿದೆ (ನಿಯೋಜಿಸಲಾಗಿದೆ).
+
| ಸರ್ವ್ಲೆಟ್ ಅನ್ನು, ‘ಸರ್ವ್ಲೆಟ್ ಕಂಟೇನರ್’ನಲ್ಲಿ ನಿಯೋಜಿಸಲಾಗಿದೆ (ಡಿಪ್ಲಾಯ್ ಮಾಡಲಾಗಿದೆ).
 
|-
 
|-
 
| 03:28
 
| 03:28
Line 229: Line 229:
 
|-
 
|-
 
| 06:17
 
| 06:17
| ಆದ್ದರಿಂದ, ಎಡಭಾಗದಲ್ಲಿ, Projects ಟ್ಯಾಬ್ ನಲ್ಲಿ, ‘MyServlet ಡಾಟ್ java’ ದ ಮೇಲೆ ರೈಟ್-ಕ್ಲಿಕ್ ಮಾಡಿ.
+
| ಹೀಗೆ ಮಾಡಲು, ಎಡಭಾಗದಲ್ಲಿ, Projects ಟ್ಯಾಬ್ ನಲ್ಲಿ, ‘MyServlet ಡಾಟ್ java’ ದ ಮೇಲೆ ರೈಟ್-ಕ್ಲಿಕ್ ಮಾಡಿ.
 
|-
 
|-
 
| 06:24
 
| 06:24
Line 382: Line 382:
 
|-
 
|-
 
| 09:49
 
| 09:49
|* ಸರಳವಾದ ಒಂದು Servlet ಅನ್ನು ತಯಾರಿಸಲು
+
|* ಸರಳವಾದ ಒಂದು Servlet ಅನ್ನು ತಯಾರಿಸಲು ಹಾಗೂ
 
|-
 
|-
 
| 09:52
 
| 09:52
Line 426: Line 426:
 
|-
 
|-
 
| 11:00
 
| 11:00
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validate).
+
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate).
 
|-
 
|-
 
| 11:04
 
| 11:04
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕೀ ಚೈತನ್ಯಾ
+
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕೀ ವಾಸುದೇವ
 
ವಂದನೆಗಳು.
 
ವಂದನೆಗಳು.
 
|}
 
|}

Revision as of 18:04, 7 June 2016

Time Narration
00:01 Java Servlets and JSPs ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:09 ‘ವೆಬ್-ಸರ್ವರ್ ಹಾಗೂ
00:10 ‘ವೆಬ್-ಕಂಟೇನರ್’ ಗಳ ಬಗ್ಗೆ ಕಲಿಯುವೆವು.
00:12 ಸರಳವಾದ ಒಂದು Java Servlet ಮತ್ತು JSP ಯನ್ನು ತಯಾರಿಸಲು ಸಹ ನಾವು ಕಲಿಯುವೆವು.
00:18 ಇಲ್ಲಿ, ನಾವು
00:20 * Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:23 * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
00:27 * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:29 * Firefox web-browser 21.0 (ಫೈರ್ ಫಾಕ್ಸ್ ವೆಬ್ ಬ್ರೌಸರ್ ಇಪ್ಪತ್ತೊಂದು ಪಾಯಿಂಟ್ ಸೊನ್ನೆ) ಇವುಗಳನ್ನು ಬಳಸುತ್ತಿದ್ದೇವೆ.
00:33 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:37 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ -
00:41 Netbeans IDE ಯನ್ನು ಬಳಸಿ Core Java ಹಾಗೂ
00:45 HTML ಇವುಗಳು ತಿಳಿದಿರಬೇಕು.
00:47 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:52 ಸರ್ವ್ಲೆಟ್ಸ್ (servlets) ಹಾಗೂ JSP (ಜೆ-ಎಸ್-ಪಿ) ಗಳನ್ನು ನೋಡುವ ಮೊದಲು, ನಾವು ವೆಬ್-ಸರ್ವರ್ ಬಗ್ಗೆ ತಿಳಿದುಕೊಳ್ಳೋಣ.
00:58 ವೆಬ್-ಸರ್ವರ್, ಅಂತಿಮ ಬಳಕೆದಾರರಿಗೆ (end-users) ಇಂಟರ್ನೆಟ್ ಮೇಲೆ ವಿಷಯವನ್ನು ಒದಗಿಸುವ ಒಂದು ವ್ಯವಸ್ಥೆಯಾಗಿದೆ.
01:05 ಇದು ‘ಇಂಟರ್ನೆಟ್ ಸರ್ವರ್ ಎಂದು ಸಹ ಪರಿಚಿತವಾಗಿದೆ.
01:10 ವೆಬ್-ಕಂಟೇನರ್, ವೆಬ್-ಸರ್ವರ್ ನ ಒಂದು ಅಂಗವಾಗಿದ್ದು ಜಾವಾ-ಸರ್ವ್ಲೆಟ್ ಗಳೊಂದಿಗೆ ವ್ಯವಹರಿಸುತ್ತದೆ.
01:18 ಇದು ‘ಸರ್ವ್ಲೆಟ್ ಕಂಟೇನರ್’ ಎಂದು ಸಹ ಪರಿಚಿತವಾಗಿದೆ.
01:22 ಸರ್ವ್ಲೆಟ್ ಗಳು ಅದರ ಒಳಗಡೆ ಎಕ್ಸಿಕ್ಯೂಟ್ ಆಗಲು ‘ಸರ್ವ್ಲೆಟ್ ಕಂಟೇನರ್’, ಅನುಮತಿಸುತ್ತದೆ.
01:28 ನಾವು ಈಗ ಸರಳವಾದ ಒಂದು ‘ಸರ್ವ್ಲೆಟ್’ ಅನ್ನು ಹೇಗೆ ಬರೆಯುವುದೆಂದು ಕಲಿಯೋಣ.
01:32 Netbeans IDE ಗೆ ಬದಲಾಯಿಸಿ.
01:35 ‘IDE’ ಯ ಎಡಭಾಗದಲ್ಲಿರುವ Project ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:40 ಈ ಮೊದಲು, ‘MyFirstProject’ ಎಂಬ ಹೆಸರಿನ ಒಂದು ಸರಳವಾದ ಪ್ರೊಜೆಕ್ಟ್ ಅನ್ನು ನಾವು ತಯಾರಿಸಿದ್ದೆವು.
01:46 ನೀವು ಅದನ್ನು ಇಲ್ಲಿ, IDE ಯ ಎಡಭಾಗದಲ್ಲಿ, ನೋಡಬಹುದು.
01:50 ಈಗ ಈ Project (ಪ್ರೊಜೆಕ್ಟ್) ನ ಒಳಗೆ, ನಾವು ಒಂದು ಸರಳವಾದ ಸರ್ವ್ಲೆಟ್ ಅನ್ನು ಕ್ರಿಯೇಟ್ ಮಾಡೋಣ.
01:55 ಹೀಗೆ ಮಾಡಲು, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ.
01:59 New ಎನ್ನುವಲ್ಲಿಗೆ ಹೋಗಿ, Servlet ನ ಮೇಲೆ ಕ್ಲಿಕ್ ಮಾಡಿ.
02:03 ‘New Servlet’ ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ.
02:05 Class Name ಅನ್ನು “MyServlet” ಎಂದು ಟೈಪ್ ಮಾಡಿ.
02:09 Package ಹೆಸರನ್ನು “org.spokentutorial” ಎಂದು ಟೈಪ್ ಮಾಡಿ.
02:16 ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ.
02:18 'Add information to deployment descriptor (web.xml) ಎಂಬುದರ ಮೇಲೆ ಕ್ಲಿಕ್ ಮಾಡಿ.
02:23 Class Name, 'org.spokentutorial.MyServlet’ ಆಗಿದೆ ಎನ್ನುವುದನ್ನು ನಾವು ನೋಡಬಹುದು.
02:30 Servlet Name ಹಾಗೂ Class Name ಗಳೆರಡೂ ಒಂದೇ ಆಗಿದ್ದು, ‘MyServlet’ ಎಂದು ಇರುವುದನ್ನು ನಾವು ನೋಡಬಹುದು.
02:37 URL ಪ್ಯಾಟರ್ನ್, Class Name ಗಳೆರಡೂ ಒಂದೇ ಆಗಿವೆ ಎಂದರೆ ‘MyServlet’ ಆಗಿದೆ ಎನ್ನುವುದನ್ನು ಗಮನಿಸಿ.
02:45 ನಾವು ಇದನ್ನು MyServletPath ಎಂದು ಬದಲಾಯಿಸಬಹುದು.
02:50 ಆಮೇಲೆ Finish ನ ಮೇಲೆ ಕ್ಲಿಕ್ ಮಾಡಿ.
02:53 MyServlet.java ಗಾಗಿ IDE ಯಿಂದ ತಯಾರಿಸಲ್ಪಟ್ಟ ‘ಸೋರ್ಸ್-ಕೋಡ್’, ‘Source ಎಡಿಟರ್ ವಿಂಡೋ’ನಲ್ಲಿ ಕಾಣಿಸುತ್ತದೆ.
03:01 ‘org.spokentutorial’ ಎಂಬ ಪ್ಯಾಕೇಜ್ ನಲ್ಲಿ, ‘MyServlet.java’ ರಚಿತವಾಗಿರುವುದನ್ನು ನಾವು ನೋಡುತ್ತೇವೆ.
03:09 ಸರ್ವ್ಲೆಟ್, main() ಮೆಥಡ್ ಅನ್ನು ಮಾತ್ರ ಹೊಂದಿಲ್ಲ. ಇದರ ಹೊರತಾಗಿ ಸರ್ವ್ಲೆಟ್, ಬೇರೆ ಯಾವುದೇ Java ಕ್ಲಾಸ್ ನಂತೆಯೇ ಆಗಿದೆ ಎನ್ನುವುದನ್ನು ಗಮನಿಸಿ.
03:19 ಈಗ ನಾವು, Glassfish Server ನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
03:24 ಸರ್ವ್ಲೆಟ್ ಅನ್ನು, ‘ಸರ್ವ್ಲೆಟ್ ಕಂಟೇನರ್’ನಲ್ಲಿ ನಿಯೋಜಿಸಲಾಗಿದೆ (ಡಿಪ್ಲಾಯ್ ಮಾಡಲಾಗಿದೆ).
03:28 ನಾವು ‘Glassfish’ ಅನ್ನು ನಮ್ಮ ‘ಸರ್ವರ್’ ಎಂದು ಬಳಸುತ್ತಿದ್ದೇವೆ.
03:32 ‘ಸರ್ವ್ಲೆಟ್ ಕಂಟೇನರ್’, ಸರ್ವ್ಲೆಟ್ ಗಳೊಡನೆ ವ್ಯವಹರಿಸುವ Glassfish ನ ಒಂದು ಭಾಗವಾಗಿದೆ.
03:39 ಈಗ ನಾವು Netbeans IDE ಗೆ ಹಿಂದಿರುಗೋಣ.
03:42 MyServlet, HttpServlet ಅನ್ನು ‘ಎಕ್ಸ್ಟೆಂಡ್’ (extend) ಮಾಡುತ್ತದೆ ಎಂದು ಗಮನಿಸಿ.
03:48 ‘ಕೋಡ್’ ನ ಕೆಳತುದಿಯಲ್ಲಿ, ‘HttpServlet methods’ ಎಂದು ಇರುವುದನ್ನು ನಾವು ನೋಡಬಹುದು.
03:54 ಈ ಮೆಥಡ್ ಗಳನ್ನು ನೋಡಲು, ಎಡಗಡೆಯ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
03:59 ‘doGet’, ‘doPost’ ಹಾಗೂ ‘getServletInfo’ ಎನ್ನುವ ಮೆಥಡ್ ಗಳನ್ನು ನಾವು ನೋಡುತ್ತೇವೆ.
04:09 ನಾವು ಈ ಮೆಥಡ್ ಗಳನ್ನು ‘ಓವರ್ ರೈಡ್’ ಮಾಡಬಹುದು.
04:12 ಮೇಲ್ತುದಿಯಲ್ಲಿ, ‘processRequest’ ಎಂಬ ಇನ್ನೊಂದು ಮೆಥಡ್ ಇರುವುದನ್ನು ನಾವು ನೋಡಬಹುದು.
04:18 ಗೊಂದಲ ಆಗುವುದನ್ನು ತಪ್ಪಿಸಲು, ನಾವು ‘processRequest’ ಹಾಗೂ ‘getServletInfo’ ಮೆಥಡ್ ಗಳನ್ನು ತೆಗೆದುಹಾಕುವೆವು (delete).
04:25 ಹೀಗಾಗಿ, ನಮ್ಮ ಹತ್ತಿರ ‘doGet’ ಮತ್ತು ‘doPost’ ಈ ಎರಡು ಮೆಥಡ್ ಗಳು ಉಳಿದಿವೆ.
04:31 ಸಧ್ಯಕ್ಕೆ, ನಾವು ‘doGet’ ಮೆಥಡ್ ಅನ್ನು ನೋಡುವೆವು.
04:35 ಯಾವುದೇ ಒಂದು ಸರಳವಾದ URL ‘ರಿಕ್ವೆಸ್ಟ್’ಗೆ, ‘doGet’ ಎನ್ನುವುದು ಡೀಫಾಲ್ಟ್ ಮೆಥಡ್ ಆಗಿದೆ.
04:41 ಆದ್ದರಿಂದ, ನಾವು doGet ಮೆಥಡ್ ನಲ್ಲಿ ಸ್ವಲ್ಪ ಕೋಡನ್ನು ಟೈಪ್ ಮಾಡುವೆವು.
04:45 ‘processRequest’ ಎಂಬ ಮೆಥಡ್ ಅನ್ನು ನಾವು ಈಗಾಗಲೇ ಡಿಲೀಟ್ ಮಾಡಿದ್ದೆವು.
04:49 ಆದ್ದರಿಂದ, processRequest ಮೆಥಡ್ ನ ‘ಮೆಥಡ್ ಕಾಲ್’ ಅನ್ನು ತೆಗೆದುಹಾಕಿ.
04:54 ‘doPost’ ಮೆಥಡ್ ನಿಂದ ಸಹ ಇದನ್ನು ತೆಗೆದುಹಾಕಿ.
04:58 ಈಗ, ನಾವು doGet ಎನ್ನುವ ಮೆಥಡ್ ಗೆ ಬರೋಣ.
05:01 ಇಲ್ಲಿ, doGet ಮೆಥಡ್ ಗೆ ರವಾನಿಸಲಾದ (passed) ಎರಡು ಪ್ಯಾರಾಮೀಟರ್ ಗಳು ಇರುವುದನ್ನು ನಾವು ನೋಡಬಹುದು.
05:07 ಇವುಗಳು request ಮತ್ತು response ಎನ್ನುವ ಎರಡು ಆಬ್ಜೆಕ್ಟ್ ಗಳಾಗಿವೆ.
05:12 ಅಲ್ಲದೆ, Request ಎನ್ನುವುದು HttpServletRequest ನ ‘ಟೈಪ್’ನದ್ದು ಆಗಿದೆ ಎಂದು ಗಮನಿಸಿ.
05:18 ಮತ್ತು response ಎಂಬ ಆಬ್ಜೆಕ್ಟ್, HttpServletResponse ನ ‘ಟೈಪ್’ನದು ಆಗಿದೆ.
05:22 client (ಕ್ಲೈಂಟ್)ನ ಬದಿಗೆ, ‘HTML response’ ಅನ್ನು ಮರಳಿ ಕಳಿಸಲು, ನಾವು response ಆಬ್ಜೆಕ್ಟ್ ಅನ್ನು ಬಳಸುವೆವು.
05:30 ಇದಕ್ಕಾಗಿ, ನಮಗೆ PrintWriter (ಪ್ರಿಂಟ್ ರೈಟರ್) ಎಂಬ ಒಂದು ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಬೇಕಾಗುವುದು.
05:35 PrintWriter class ಅನ್ನು ಈಗಾಗಲೇ ಇಂಪೋರ್ಟ್ ಮಾಡಲಾಗಿದೆ ಎನ್ನುವುದನ್ನು ಗಮನಿಸಿ.
05:40 ಆದ್ದರಿಂದ, doGet ಮೆಥಡ್ ನ ಒಳಗಡೆ ಹೀಗೆ ಟೈಪ್ ಮಾಡಿ: PrintWriter ಸ್ಪೇಸ್ writer ಇಕ್ವಲ್ ಟು response ಡಾಟ್ getWriter ಓಪನ್ ಮತ್ತು ಕ್ಲೋಸ್ ಬ್ರಾಕೆಟ್ಸ್ ಸೆಮಿಕೋಲನ್.
05:57 Enter ಅನ್ನು ಒತ್ತಿ.
05:59 ಮುಂದಿನ ಲೈನ್ ನಲ್ಲಿ ಹೀಗೆ ಟೈಪ್ ಮಾಡಿ:
06:02 writer ಡಾಟ್ println ಬ್ರಾಕೆಟ್ಸ್ ಮತ್ತು ಡಬಲ್ ಕೋಟ್ಸ್ ನಲ್ಲಿ Welcome.
06:09 ಆಮೇಲೆ, ಫೈಲನ್ನು ಸೇವ್ ಮಾಡಲು ‘Ctrl S’ ಒತ್ತಿ.
06:14 ಈಗ, ನಾವು ಸರ್ವ್ಲೆಟ್ ಅನ್ನು ‘ರನ್’ ಮಾಡೋಣ.
06:17 ಹೀಗೆ ಮಾಡಲು, ಎಡಭಾಗದಲ್ಲಿ, Projects ಟ್ಯಾಬ್ ನಲ್ಲಿ, ‘MyServlet ಡಾಟ್ java’ ದ ಮೇಲೆ ರೈಟ್-ಕ್ಲಿಕ್ ಮಾಡಿ.
06:24 ನಂತರ, Run File ನ ಮೇಲೆ ಕ್ಲಿಕ್ ಮಾಡಿ.
06:27 ನಮಗೆ ಒಂದು ‘Set Servlet Execution URI’ ಡೈಲಾಗ್ ಬಾಕ್ಸ್ ಸಿಗುತ್ತದೆ.
06:32 OK ಯ ಮೇಲೆ ಕ್ಲಿಕ್ ಮಾಡಿ.
06:35 ಬ್ರೌಸರ್ ವಿಂಡೋ ತೆರೆದುಕೊಂಡಾಗ, URL ನತ್ತ ನೋಡಿ.
06:39 ಅದು ‘localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ MyServletPath’ ಎಂದು ಇದೆ.
06:47 ಇಲ್ಲಿ, MyFirstProject ಎನ್ನುವುದು ಕಾಂಟೆಕ್ಸ್ಟ್ ನೇಮ್ (context name) ಆಗಿದ್ದು, MyServletPath, ನಾವು ಸೆಟ್ ಮಾಡಿದ URL ಪ್ಯಾಟರ್ನ್ ಆಗಿದೆ.
06:55 “Welcome” ಎನ್ನುವ ಟೆಕ್ಸ್ಟ್, ಬ್ರೌಸರ್ ನ ಮೇಲೆ ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೇವೆ.
07:00 ಈಗ ‘Netbeans IDE’ ಗೆ ಹಿಂದಿರುಗಿ.
07:03 ‘println’ ಮೆಥಡ್ ನಲ್ಲಿ, ನಾವು ‘html ಕೋಡ್’ಅನ್ನು ‘ಪಾಸ್’ ಮಾಡಬಹುದು.
07:07 ಉದಾಹರಣೆಗೆ, ‘Welcome’ ಅನ್ನು ‘h3’ ಟ್ಯಾಗ್ ನಲ್ಲಿ ಇರಿಸಿ.
07:12 ಈಗ ಫೈಲನ್ನು ಸೇವ್ ಮಾಡಿ.
07:14 ನಾವು ಈ ‘ಸರ್ವ್ಲೆಟ್’ ಅನ್ನು, ಈ ಮೊದಲೇ ಡಿಪ್ಲಾಯ್ (ಸಜ್ಜುಮಾಡು) ಮಾಡಿದ್ದರಿಂದ, ನಮಗೆ ಇದನ್ನು ಮತ್ತೊಮ್ಮೆ ರನ್ ಮಾಡಬೇಕಾದ ಅಗತ್ಯವಿಲ್ಲ.
07:20 ಅದನ್ನು ‘ವೆಬ್ ಕಂಟೇನರ್’, ತಾನೇ ಕಂಡುಹಿಡಿಯುವುದು.
07:23 ಹೀಗಾಗಿ, ನಾವು ಬ್ರೌಸರ್ ಗೆ ಹಿಂದಿರುಗಬಹುದು.
07:27 ರಿಫ್ರೆಶ್ ಮಾಡಿ.
07:28 ನಾವು ‘Welcome’ ಸಂದೇಶವನ್ನು ಬೇರೆ ಫಾರ್ಮ್ಯಾಟ್ (ರೂಪ) ನಲ್ಲಿ ನೋಡುತ್ತೇವೆ.
07:32 ಈಗ IDE ಗೆ ಹಿಂದಿರುಗಿ.
07:35 ಹೀಗೆ, ನಾವು ಒಂದು ಸರ್ವ್ಲೆಟ್ ಅನ್ನು ಯಶಸ್ವಿಯಾಗಿ ತಯಾರಿಸಿದ್ದೇವೆ.
07:39 ಸರ್ವ್ಲೆಟ್ ಗಳನ್ನು ಬಳಸಿ, ನಾವು ಯಾವುದೇ ವೆಬ್-ಅಪ್ಲಿಕೇಶನ್ ಅನ್ನು ತಯಾರಿಸಬಹುದು.
07:45 ಒಂದು ‘HTML ಕೋಡ್’ಅನ್ನು ಪ್ರದರ್ಶಿಸಲು, ನಾವು ಸರ್ವ್ಲೆಟ್ ಅನ್ನು ಬಳಸಿದೆವು.
07:49 ಇಲ್ಲಿ, Java ಕೋಡ್ ನ ಒಳಗಡೆ HTML ಕೋಡ್ ಇದೆ ಎನ್ನುವುದನ್ನು ಗಮನಿಸಿ.
07:54 ಇದು ಸಾಧ್ಯವಿದ್ದರೂ, ದೊಡ್ಡ ವೆಬ್-ಅಪ್ಲಿಕೇಶನ್ ಗಳಿಗಾಗಿ ಇದನ್ನು ಮಾಡಲು ಕಷ್ಟವಾಗುತ್ತದೆ.
08:00 ಆದ್ದರಿಂದ ಈ ಪದ್ಧತಿಯನ್ನು ಶಿಫಾರಸು ಮಾಡಲಾಗಿಲ್ಲ.
08:03 JSP (ಜಾವಾ ಸರ್ವರ್ ಪೇಜ್) ಯನ್ನು ಬಳಸಿ ಇದನ್ನು ಬದಲಾಯಿಸುವುದು ಒಳಿತು.
08:10 ನಾವು ಸರ್ವ್ಲೆಟ್ ಹಾಗೂ JSP ಗಳ ಉಪಯೋಗವನ್ನು ನೋಡುವೆವು.
08:13 ನಿರೂಪಣೆಯನ್ನು ವಿಷಯದಿಂದ ಬೇರ್ಪಡಿಸಲು ಸರ್ವ್ಲೆಟ್ ಹಾಗೂ JSP ಗಳು ಒಟ್ಟಿಗೇ ಬಳಸಲ್ಪಡುತ್ತವೆ.
08:20 ಸರ್ವ್ಲೆಟ್ ಗಳು ಕಂಟ್ರೋಲರ್ ನ ಹಾಗೆ ಮತ್ತು JSP ಗಳು ವ್ಯೂದ ಹಾಗೆ ಕೆಲಸಮಾಡುತ್ತವೆ.
08:25 ಸರ್ವ್ಲೆಟ್ ಗಳು, Java ಕೋಡ್ ನಲ್ಲಿ HTML ಕೋಡ್ ಅನ್ನು ಒಳಗೊಂಡಿರುತ್ತವೆ.
08:30 JSP ಗಳು, ‘HTML ಕೋಡ್’ ನಲ್ಲಿ ‘Java ಕೋಡ್’ ಅನ್ನು ಒಳಗೊಂಡಿರುತ್ತವೆ.
08:35 ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ, ಇವುಗಳ ಬಗ್ಗೆ ಇನ್ನಷ್ಟು ಕಲಿಯುವೆವು.
08:39 ಈಗ Netbeans IDE ಗೆ ಹಿಂದಿರುಗಿ.
08:42 ನಾವು ಈಗ ಸರಳವಾದ ಒಂದು JSP ಪೇಜನ್ನು ತಯಾರಿಸೋಣ.
08:47 ಆದ್ದರಿಂದ, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ.
08:50 New ಎನ್ನುವಲ್ಲಿಗೆ ಹೋಗಿ.
08:51 ಮತ್ತು ‘JSP’ ಯ ಮೇಲೆ ಕ್ಲಿಕ್ ಮಾಡಿ.
08:54 ‘New JSP’ ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ.
08:57 Filename ಅನ್ನು ‘welcome’ ಎಂದು ಟೈಪ್ ಮಾಡಿ.
09:01 ಆಮೇಲೆ Finish ನ ಮೇಲೆ ಕ್ಲಿಕ್ ಮಾಡಿ.
09:04 ಎಡಭಾಗದಲ್ಲಿರುವ Projects ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
09:07 'Welcome.jsp’, ‘Web Pages’ ಎಂಬ ಫೋಲ್ಡರ್ ನ ಅಡಿಯಲ್ಲಿ ಇರುವುದನ್ನು ನಾವು ನೋಡಬಹುದು.
09:13 ಈಗ, ಎಡಿಟರ್ ನಲ್ಲಿ, ‘Hello World’ ಅನ್ನು ‘Welcome’ ಎಂದು ಬದಲಾಯಿಸಿ.
09:19 ‘Welcome’ ಎನ್ನುವುದು ‘h1’ಟ್ಯಾಗ್’ ಗಳಲ್ಲಿ ಇರುವುದನ್ನು ಗಮನಿಸಿ.
09:23 ಈಗ ಫೈಲನ್ನು ಸೇವ್ ಮಾಡಿ.
09:25 ಬ್ರೌಸರ್ ಗೆ ಹಿಂತಿರುಗಿ.
09:27 URL ನಲ್ಲಿ, MyFirstProject ಸ್ಲ್ಯಾಶ್ ನ ನಂತರ welcome.jsp ಎಂದು ಟೈಪ್ ಮಾಡಿ.
09:35 ನಾವು ‘Welcome’ ಎಂಬ ಔಟ್ಪುಟ್ ಅನ್ನು ನೋಡುತ್ತೇವೆ.
09:38 ಆದ್ದರಿಂದ, ಪ್ರದರ್ಶನದ ಉದ್ದೇಶಕ್ಕಾಗಿ, JSP ಗೆ ಆದ್ಯತೆ ನೀಡಲಾಗುತ್ತದೆ.
09:42 ಸಂಕ್ಷಿಪ್ತವಾಗಿ,
09:44 ಈ ‘ಟ್ಯುಟೋರಿಯಲ್’ನಲ್ಲಿ ನಾವು -
09:47 * ವೆಬ್-ಸರ್ವರ್ ಮತ್ತು ವೆಬ್-ಕಂಟೇನರ್ ಗಳ ಬಗ್ಗೆ
09:49 * ಸರಳವಾದ ಒಂದು Servlet ಅನ್ನು ತಯಾರಿಸಲು ಹಾಗೂ
09:52 * ಸರಳವಾದ ಒಂದು JSP ಯನ್ನು ತಯಾರಿಸಲು ಕಲಿತಿದ್ದೇವೆ.
09:55 ಇನ್ನಷ್ಟು ಮುಂದುವರಿಯುವ ಮೊದಲು, ನೀವು ಈ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
10:01 ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.

http://spoken-tutorial.org/What_is_a_Spoken_Tutorial

10:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
10:08 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:13 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
10:15 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:19 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:22 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

10:28 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
10:32 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
10:40 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
10:50 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
11:00 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate).
11:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕೀ ವಾಸುದೇವ

ವಂದನೆಗಳು.

Contributors and Content Editors

Chaithanyarao, Pratik kamble, Sandhya.np14, Vasudeva ahitanal