Difference between revisions of "Digital-Divide/C2/Oral-Dental-Hygiene-and-Care/Kannada"

From Script | Spoken-Tutorial
Jump to: navigation, search
(Created page with "{| border=1 | '''Time''' | '''Narration''' |- | 00:02 |ರಾಮು ಬೆಳಿಗ್ಗೆ ಎದ್ದು ಶಾಲೆಗೆ ಹೋಗುವ ಸಿದ್ಧತೆ ನಡೆ...")
 
Line 25: Line 25:
 
|-
 
|-
 
| 00:36
 
| 00:36
 +
|-
 +
| 03:14
 +
|ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು. 
 +
|-
 +
| 03:17
 +
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
 +
|-
 +
| 03:21
 +
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
 +
|-
 +
| 03:24
 +
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
| 03:29
 +
|“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
 +
|-
 +
| 03:35
 +
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 +
|-
 +
| 03:38
 +
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
 +
'''contact@spoken-tutorial.org'''
 +
|-
 +
| 03:46
 +
|"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 +
|-
 +
| 03:51
 +
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 +
|-
 +
| 03:57
 +
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
 +
http://spoken-tutorial.org/NMEICT-Intro.
 +
|-
 +
| 04:14
 +
| ಈ ಟ್ಯುಟೋರಿಯಲ್ ನ ಅನಿಮೇಶನ್, ಶೀತಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ.
 +
|-
 +
| 04:21
 +
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
 +
ಧನ್ಯವಾದಗಳು.
 +
|}

Revision as of 16:59, 6 April 2016

Time Narration
00:02 ರಾಮು ಬೆಳಿಗ್ಗೆ ಎದ್ದು ಶಾಲೆಗೆ ಹೋಗುವ ಸಿದ್ಧತೆ ನಡೆಸುತ್ತಾನೆ.
00:08 ಅವನು ನಿದ್ದೆಯ ಮಂಪರಿನಲ್ಲಿ ಇದ್ದಾನೆ. ಆದರೂ ತನ್ನ ಬ್ರಶ್ ತೆಗೆದುಕೊಂಡು, ಅದಕ್ಕೆ ಪೇಸ್ಟ್ ಹಚ್ಚಿ ಹಲ್ಲು ಉಜ್ಜಲು ಆರಂಭಿಸುತ್ತಾನೆ.
00:15 ಅವನಿಗೆ ಶಾಲೆಗೆ ಹೋಗಬೇಕಾಗಿದೆ, ಆದ್ದರಿಂದ ಬೇಗನೆ ಹಲ್ಲುಜ್ಜುತ್ತಾನೆ.
00:20 ಬಾಯಿ ಮುಕ್ಕಳಿಸಿ ಸ್ನಾನಕ್ಕೆ ಓಡುತ್ತಾನೆ ಹಾಗೂ ಸಿದ್ಧನಾಗುತ್ತಾನೆ.
00:25 ರಾಮುವಿನ ತಾಯಿ ಅವನನ್ನು ತಿಂಡಿ ತಿನ್ನಲು ಕರೆಯುತ್ತಾರೆ.
00:28 ರಾಮು ತಿಂಡಿ ತಿನ್ನುತ್ತಾನೆ.
00:31 ತಿನ್ನುವಾಗ ಆಹಾರವು ಅವನ ಹಲ್ಲುಗಳ ನಡುವೆ ಅಂಟಿಕೊಳ್ಳುತ್ತದೆ ಮತ್ತು ಅವನು ಜೋರಾಗಿ ಕಿರಿಚಿಕೊಳ್ಳುತ್ತಾನೆ.
00:36
03:14 ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು.
03:17 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
03:21 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
03:24 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
03:29 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
03:35 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
03:38 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

03:46 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
03:51 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
03:57 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

04:14 ಈ ಟ್ಯುಟೋರಿಯಲ್ ನ ಅನಿಮೇಶನ್, ಶೀತಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ.
04:21 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

ಧನ್ಯವಾದಗಳು.

Contributors and Content Editors

Sandhya.np14