Difference between revisions of "Jmol-Application/C2/Create-and-edit-molecular-models/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 87: | Line 87: | ||
| 01:55 | | 01:55 | ||
| ನಾವು ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ, ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಲೋಜೆನ್ ಗಳನ್ನು ಹೊಂದಿದ 'Propane' ನಲ್ಲಿ, ಹೈಡ್ರೋಜನ್ ಗಳನ್ನು ಸೇರಿಸಬಹುದು. | | ನಾವು ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ, ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಲೋಜೆನ್ ಗಳನ್ನು ಹೊಂದಿದ 'Propane' ನಲ್ಲಿ, ಹೈಡ್ರೋಜನ್ ಗಳನ್ನು ಸೇರಿಸಬಹುದು. | ||
− | |||
|- | |- | ||
| 02:07 | | 02:07 | ||
Line 102: | Line 101: | ||
|- | |- | ||
| 02:28 | | 02:28 | ||
− | | | + | | ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'hydroxy ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'Oxygen' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ. |
|- | |- | ||
| 02:37 | | 02:37 | ||
− | | | + | | ಈಗ 'Propane', '1-Propanol' ಆಗಿ ಬದಲಾಗಿದೆ. |
|- | |- | ||
| 02:41 | | 02:41 | ||
− | | | + | | ಈಗ ನಾವು 1-Propanol (1-ಪ್ರೊಪೆನಾಲ್) ಅನ್ನು '2-chloro-1-propanol' (2-ಕ್ಲೋರೊ-1-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ. |
|- | |- | ||
| 02:47 | | 02:47 | ||
− | | | + | | 'model kit' (ಮಾಡೆಲ್ ಕಿಟ್) ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ. |
|- | |- | ||
|02:51 | |02:51 | ||
− | | | + | | ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:57 | | 02:57 | ||
− | | We now have the model of''' 2-chloro-1-propanol'''. '''Chlorine '''is seen in green color here.....ಈಗ | + | | We now have the model of''' 2-chloro-1-propanol'''. '''Chlorine '''is seen in green color here.....ಈಗ ನಮ್ಮ ಹತ್ತಿರ '2-chloro-1-propanol' ನ ಮಾದರಿ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತದೆ. |
|- | |- | ||
|03:04 | |03:04 | ||
− | | | + | | ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol'ಫೈಲ್ ಎಂದು ಸೇವ್ ಮಾಡಬಹುದು. |
|- | |- | ||
| 03:10 | | 03:10 | ||
− | | | + | | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
|- | |- | ||
| 03:11 | | 03:11 |
Revision as of 15:30, 1 March 2016
Time | Narration |
00:01 | Jmol Application (ಜೆಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸುಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:12 | * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ “hydrogen”(ಹೈಡ್ರೋಜನ್) ಅಣುವನ್ನು ಸೇರಿಸುವುದು |
00:17 | * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು |
00:20 | * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು |
00:23 | * ಮತ್ತು ಕೊಂಟೆಕ್ಷ್ಟುಅಲ್ ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು |
00:32 | * ’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊ ಮತ್ತು |
00:36 | * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’Modelkit’ (ಮೊಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು. |
00:41 | ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ. |
00:46 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು |
00:49 | * Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04 |
00:53 | * “Jmol” (ಜೆಮೋಲ್) ಆವೃತ್ತಿ 12.2.2 |
00:57 | * ಮತ್ತು 'Java ' ಆವೃತ್ತಿ 7 ಬಳಸುತ್ತಿದ್ದೇನೆ. |
01:00 | ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ. |
01:05 | ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ. |
01:08 | ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್ ಕಾಣಿಸುತ್ತದೆ. |
01:11 | ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ. |
01:17 | ನಾವು ಮೊದಲು ರಚನೆ ಮಾಡಿದ ”Propane” ನ (ಪ್ರೋಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ. |
01:22 | ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:27 | ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸುತ್ತದೆ. |
01:30 | ನಿಮಗೆ ಬೇಕಾದ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
01:34 | ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ. |
01:37 | ಹೀಗಾಗಿ, ನಾನು ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು. |
01:43 | “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ ಹೆಸರನ್ನು ಟೈಪ್ ಮಾಡಿ. |
01:48 | ನಂತರ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:51 | 'Propane' (ಪ್ರೊಪೇನ್) ನ ಮಾಡೆಲ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
01:55 | ನಾವು ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ, ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಲೋಜೆನ್ ಗಳನ್ನು ಹೊಂದಿದ 'Propane' ನಲ್ಲಿ, ಹೈಡ್ರೋಜನ್ ಗಳನ್ನು ಸೇರಿಸಬಹುದು. |
02:07 | 'Propane' ಅಣುವನ್ನು 'Propanol' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'hydroxy' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ. |
02:13 | 'model kit' (ಮೊಡೆಲ್ ಕಿಟ್) ಮೆನ್ಯುವನ್ನು ಒಪನ್ ಮಾಡಿ. ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್ ಇಲ್ಲಿ ಸಿಗುತ್ತದೆ. |
02:20 | 'oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ. |
02:23 | ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:28 | ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'hydroxy ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'Oxygen' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ. |
02:37 | ಈಗ 'Propane', '1-Propanol' ಆಗಿ ಬದಲಾಗಿದೆ. |
02:41 | ಈಗ ನಾವು 1-Propanol (1-ಪ್ರೊಪೆನಾಲ್) ಅನ್ನು '2-chloro-1-propanol' (2-ಕ್ಲೋರೊ-1-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ. |
02:47 | 'model kit' (ಮಾಡೆಲ್ ಕಿಟ್) ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ. |
02:51 | ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:57 | We now have the model of 2-chloro-1-propanol. Chlorine is seen in green color here.....ಈಗ ನಮ್ಮ ಹತ್ತಿರ '2-chloro-1-propanol' ನ ಮಾದರಿ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತದೆ. |
03:04 | ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol'ಫೈಲ್ ಎಂದು ಸೇವ್ ಮಾಡಬಹುದು. |
03:10 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
03:11 | * Create models of the following molecules.3-bromo-1-butanol and 2-amino-4-chloro-pentane........ 3-bromo-1-butanol ಮತ್ತು 2-amino-4-chloro-pentane' ಎಂಬ ಪರಮಾಣುಗಳ ಮಾದರಿಯನ್ನು ಮಾಡಿ. |
03:20 | * Do energy minimization and save the image in JPEG format........ ಎನರ್ಜಿ ಕನಿಷ್ಠತೆಯನ್ನು ಮಾಡಿ ಮತ್ತು ಇಮೇಜ್ ಅನ್ನು ಜೆಪಿಇಜಿ ಫಾರ್ಮಾಟ್ (JPEG format) ನಲ್ಲಿ ಸೆವ್ ಮಾಡಿ. |
03:25 | To save the image in different file formats:..........ಇಮೇಜ್ ಅನ್ನು ಬೇರೆ ಫೈಲ್ ಫಾರ್ಮಾಟ್ ಗಳಲ್ಲಿ ಸೆವ್ ಮಾಡಲು: |
03:28 | Use “Save current view as an image” icon in the Tool bar........ಟೂಲ್ ಬಾರ್ ನಲ್ಲಿನ “Save current view as an image”ಐಕೋನ್ ಬಳಸಿ. |
03:33 | Your completed assignment should look as follows..........ತಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ಕೆಳಗಿನಂತೆ ಕಾಣಬೇಕು. |
03:40 | Now lets go back to the Jmol Application window...........ಈಗ್ ನಾವು ಮತ್ತೆ ಜೆಮೋಲ್ ಅಪ್ಲಿಕೇಶನ್ ವಿಂಡೊಕ್ಕೆ ಹೋಗೋಣ. |
03:45 | Jmol Application also offers a Pop-up menu...... Jmol Application ' (ಜೆಮೋಲ್ ಅಪ್ಲಿಕೇಶನ್) 'Pop-up ' ಮೆನ್ಯುವನ್ನೂ ಸಹ ಒದಗಿಸುತ್ತದೆ. |
03:50 | You can access the pop-up menu by two different methods......... pop-up menu ವನ್ನು ಬೇರೆ ಎರಡು ವಿಧಾನಗಳಿಂದ ಬಳಸಲು ಸಾಧ್ಯವಿದೆ |
03:55 | Exit the model kit menu, if it is open....... model kit ' ಮೆನ್ಯು ಒಪನ್ ಇದ್ದರೆ Exit ಮಾಡಿ. |
03:59 | Scroll down the model kit menu and click “exit model kit mode”....... model kitಮೆನ್ಯು ವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “exit model kit mode”. ಮೇಲೆ ಕ್ಲಿಕ್ ಮಾಡಿ. |
04:04 | To open the Pop-up menu, right-click the mouse button on the panel...... Pop-up ' ಮೆನ್ಯುವನ್ನು ತೆರೆಯಲು, ಪ್ಯಾನೆಲ್ ಮೇಲೆ ಮೌಸ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ |
04:09 | Pop-up menu appears on the panel........ Pop-up ' ಮೆನ್ಯು ಪ್ಯಾನೆಲ್ ಮೇಲೆ ಕಾಣುತ್ತದೆ. |
04:12 | Pop-up menu offers many functions to modify the display of atoms...... Pop-up ' ಮೆನ್ಯು ಅಣುಗಳ ಪ್ರದರ್ಶನವನ್ನು ಪರಿವರ್ತಿಸಲು ಅನೇಕ ಕ್ರಿಯೆಗಳನ್ನು ಒದಗಿಸುತ್ತದೆ. |
04:18 | It has a variety of selection and rendering options........ಅದಕ್ಕೆ ವಿವಿಧ ಆಯ್ಕೆ ಮಾಡುವ ಮತ್ತು rendering options ಇವೆ. |
04:22 | Most of the functions in this menu are duplicated in the menu bar.........ಈ ಮೆನ್ಯು ನಲ್ಲಿರುವ ಹಲವಾರು ಕ್ರಿಯೆಗಳು ಈಗಾಗಲೇ ಮೆನ್ಯು ಬಾರ್ ನಲ್ಲಿ ಬಂದಿವೆ. |
04:28 | The items in the Pop-up menu are self-explanatory.... Pop-up ' ಮೆನ್ಯುನಲ್ಲಿರುವ ಐಟೆಂ ಗಳು ಸ್ವ-ವಿವರಣಾತ್ಮಕವಾಗಿವೆ. |
04:32 | They don't need a detailed description.....ಅವುಗಳಿಗೆ ವಿಸ್ತಾರವಾದ ವಿವರಣೆ ಅವಶ್ಯಕತೆ ಇಲ್ಲ. |
04:35 | Click on the Jmol panel to exit the Pop-up menu.......... Pop-up 'ಮೆನ್ಯುದಿಂದ ಎಕ್ಜಿಟ್ ಆಗಲು Jmol 'ಪ್ಯಾನೆಲ್ ಮೇಲೆ ಕ್ಲಿಕ್ ಮಾಡಿ |
04:39 | The second way to access the Pop-up menu is to click on the Jmol logo........ Pop-up ' ಮೆನ್ಯುವನ್ನು ಎಕ್ಸೆಸ್ ಮಾಡುವ ಇನ್ನೊಂದು ವಿಧಿಯು Jmol ' ಲೋಗೋನ ಮೇಲೆ ಕ್ಲಿಕ್ ಮಾಡುವುದು. |
04:44 | It is located at the bottom right corner of the Jmol panel....... ಅದು Jmol ' ಪ್ಯಾನೆಲ್ ನ ಕೆಳ-ಬಲ ಕೊನೆಯಲ್ಲಿದೆ. |
04:49 | Now let's see how to edit this molecule and convert it to Ethane molecule……ಈಗ ನಾವು ಈ ಪರಮಾಣುವನ್ನು ಹೇಗೆ ಎಡಿಟ್ ಮಾಡುವುದೆಂದು ನೋಡೋಣ ಮತ್ತು Ethane ' ಪರಮಾಣುವಾಗಿ ಪರಿವರ್ತನೆ ಮಾಡೋಣ. |
04:55 | For this, we will delete the hydroxy group, the chlorine group, the carbon and two hydrogen atoms. ……ಅದಕ್ಕಾಗಿ ನಾವು hydroxy ' ಗ್ರೂಪ್, 'chlorine' ಗ್ರೂಪ್, 'carbon' ಮತ್ತು 'hydrogen'ಪರಮಾಣುಗಳನ್ನು ಡಿಲೀಟ್ ಮಾಡೋಣ. |
05:05 | Open the model kit menu………model kit ' ಮೆನ್ಯುವನ್ನು ಒಪನ್ ಮಾಡಿ. |
05:08 | Check the box against “delete atom”. ……“delete atom” ಗೆ ವಿರೋಧವಾದ ಬಾಕ್ಸ್ ಅನ್ನು ಚೆಕ್ ಮಾಡಿ. |
05:12 | Click on the atoms you want to delete………ತಾವು ಡಿಲೀಟ್ ಮಾಡಬೇಕೆಂದ |
05:15 | Oxygen, chlorine and the carbon atom……..Oxygen, chlorine ಮತ್ತು carbon ' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
05:21 | We have to add hydrogens to this molecule to create an ethane molecule………ethane ಪರಮಾಣುವನ್ನು ರಚನೆ ಮಾಡಲು 'hydrogens ಈ ಪರಮಾಣುವಿಗೆ ಕೂಡಿಸಬೇಕು. |
05:26 | Click on “add hydrogens”' option from the model kit menu……….model kit ಮೆನ್ಯುವಿನಿಂದ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:32 | Two hydrogen atoms are added to the molecule……… ಎರಡು 'hydrogen ಅಣುಗಳು ಈ ಪರಮಾಣುವಿಗೆ ಕೂಡಿಸಲ್ಪಟ್ಟವು. |
05:36 | We now have the model of Ethane on the screen……… ನಮಗೀಗ 'Ethane ' ನ ಮಾದರಿ ಸ್ಕ್ರೀನ್ ಮೇಲಿದೆ. |
05:40 | Let's learn how to create alkenes and alkynes'. ……alkenes ಮತ್ತು alkynes ಗಳ ರಚನೆಯನ್ನು ಕಲಿಯೋಣ. |
05:45 | To introduce a double bond in the molecule, open the model kit menu………ಪರಮಾಣುವಿನಲ್ಲಿ ಡಬಲ್ ಬಾಂಡ್ ಅನ್ನು ಪರಿಚಯಿಸಲು model kit' ಮೆನ್ಯುವನ್ನು ಒಪನ್ ಮಾಡಿ. |
05:50 | Check against “double” option……..double ಆಯ್ಕೆಯನ್ನು ಚೆಕ್ ಮಾಡಿ. |
05:53 | Place the cursor on the bond between two carbon atoms in the Ethane molecule………Ethane ಪರಮಾಣುವಿನಲ್ಲಿಯ ಎರಡು ಕಾರ್ಬನ್ ಅಣುಗಳ ಬಾಂಡ್ ಮೇಲೆ ಕರ್ಸರ್ ಇಡಿ. |
05:58 | Red colored rings appear around the carbon atoms. …….'carbon ಅಣುವಿನ ಸುತ್ತ ಕೆಂಪು ಬಣ್ಣದ ರಿಂಗಗಳು ಕಾಣುತ್ತವೆ. |
06:01 | Click on the bond.......ಬಾಂಡ್ ಮೇಲೆ ಕ್ಲಿಕ್ ಮಾಡಿ. |
06:05 | Observe that the single bond is converted to a double bond.........ಸಿಂಗಲ್ ಬಾಂಡ್ ಡಬಲ್ ಬಾಂಡ್ ಆಗುವುದನ್ನು ಗಮನಿಸಿ. |
06:09 | We have a model of Ethene on the panel.........ನಮಗೀಗ 'Ethene'ನ ಮಾದರಿ ಪ್ಯಾನೆಲ್ ಮೇಲಿದೆ. |
06:13 | Now lets convert Ethene to Ethyne, ............ನಾವೀಗ Ethene ಅನ್ನು Ethyne ಆಗಿ ಬದಲಾಯಿಸೋಣ. |
06:16 | Click on the modelkit menu and check against “triple” option....... modelkit ' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple ಆಯ್ಕೆಯನ್ನು ಚೆಕ್ ಮಾಡಿ. |
06:21 | Place the cursor on the double bond in the Ethene molecule and click on it........ 'Ethene ಪರಮಾಣುವಿನ್ ಡಬಲ್ ಬಾಂಡ್ ಮೇಲೆ ಕರ್ಸರ್ ಇಟ್ಟು ಕ್ಲಿಕ್ ಮಾಡಿ. |
06:28 | The double bond is converted to a triple bond..........ಡಬಲ್ ಬಾಂಡ್ ಈಗ ಟ್ರಿಪಲ್ ಬಾಂಡ್ ಆಗಿ ಬದಲಾಯಿಸಿತು. |
06:31 | This is the model of Ethyne........ಇದು 'Ethyne' ನ ಮಾದರಿಯಾಗಿದೆ. |
06:34 | Do the energy minimization to get the most stable conformation and save.........ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಗಾಗಿ ಎನರ್ಜಿ ಕನಿಷ್ಟತೆಯನ್ನು ಮಾಡಿ ಮತ್ತು ಸೆವ್ ಮಾಡಿ. |
06:40 | Let's summarize........ಈಗ ಸಾರಾಂಶಗೊಳಿಸೋಣ. |
06:41 | In this tutorial we have learnt to.......ಈ ಟ್ಯುಟೋರಿಯಲ್ ನಲ್ಲಿ ನಾವು |
06:43 | * Substitute the hydrogen atom in alkanes with a functional group......* ಫಂಕ್ಶನಲ್ ಗ್ರೂಪ್ ಹೊಂದಿದ 'alkanes' ನಲ್ಲಿರುವ hydrogen' ಅಣುವನ್ನು ಬದಲಿಸುವುದು, |
06:48 | * Add bonds to convert alkanes' to alkenes and alkynes'.......* alkanes'ಗಳನ್ನು 'alkenes' ಮತ್ತು “alkynes' ಗಳಾಗಿ ಬದಲಿಸಿ ಬಾಂಡ್ ಗಳನ್ನು ಸೇರಿಸುವುದು |
06:52 | * Add and delete atoms and........* ಅಣುಗಳನ್ನು ಕೂಡಿಸುವುದು ಮತ್ತು ಡಿಲೀಟ್ ಮಾಡುವುದು ಮತ್ತು |
06:54 | * Use the Pop-up-menu..........* ಪಾಪ್ – ಅಪ್ ಮೆನ್ಯುವನ್ನು ಉಪಯೋಗಿಸುವುದನ್ನು ಕಲಿತೆವು. |
06:58 | For the Assignment.........ಅಸೈನಮೆಂಟ್ ಗಾಗಿ |
06:59 | # Create the models of 2-fluoro-1,3-butadiene and 2-pentyne........... 2-fluoro-1,3-butadiene ಮತ್ತು ' 2-pentyne. ಗಳ ಮಾದರಿಗಳನ್ನು ರಚಿಸಿ. |
07:06 | # Use the Pop-up menu to change the display of the model to wireframe......... Use the Pop-up ' ಮೆನ್ಯುವನ್ನು, ಮಾದರಿಯ ಡಿಸ್ಪ್ಲೇ ಯನ್ನು ವೈರ್ ಫ್ರೇಮ್ ಗೆ ಬದಲಿಸಲು ಉಪಯೋಗಿಸಿ. |
07:10 | # Do energy minimization and save the image in PDF format........ಎನರ್ಜಿ ಕನಿಷ್ಠತೆಯನ್ನು ಮಾಡಿ ಮತ್ತು PDF ' ಫಾರ್ಮ್ಯಾಟ್ ನಲ್ಲಿ ಇಮೇಜ್ ಅನ್ನು ಸೆವ್ ಮಾಡಿ. |
07:16 | Your completed assignment should look as follows...........ತಮ್ಮ ಪೂರ್ಣಗೊಂಡ ಅಸೈನಮೆಂಟ್ ಈ ಕೆಳಗಿನಂತೆ ಕಾಣಬೇಕು. |
07:24 | Watch the video available at this URL
http://spoken-tutorial.org/What_is_a_Spoken_ Tutorial...... ಈ ವಿಡಿಯೊ ವನ್ನು http://spoken-tutorial.org/What http://spoken-tutorial.org/What]_is_a_Spoken_ Tutorial URL ನಲ್ಲಿ ನೋಡಿ. |
07:27 | It summarizes the Spoken Tutorial project.....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಅನ್ನು ಸಾರಾಂಶಗೊಳಿಸುತ್ತದೆ. |
07:31 | If you do not have good bandwidth, you can download and watch it........ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ಠ್ ಇದ್ದಲ್ಲಿ ಡೌನ್ ಲೋಡ್ ಮಾಡಿ ನೋಡಬಹುದು. |
07:36 | The Spoken Tutorial Project Team: .......... ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್ : |
07:38 | Conducts workshops using spoken tutorials........ಸ್ಪೋಕನ್ ಟ್ಯುಟೋರಿಯಲ್ಸ್ ಗಳನ್ನು ಬಳಸಿ ವರ್ಕಶಾಪ್ ಗಳನ್ನು ಮಾಡುತ್ತದೆ. |
07:41 | Gives certificates to those who pass an on-line test......ಆನ್-ಲೈನ್ ಟೆಸ್ಟ್ ಪಾಸ ಆದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:45 | For more details, please write to contact@spoken-tutorial.org ......ಹೆಚ್ಚಿನ್ ಮಾಹಿತಿಗಾಗಿ, ದಯಮಾಡಿ contact@spoken-tutorial.org ಗೆ ಬರೆಯಿರಿ. |
07:52 | Spoken Tutorial Project is a part of the Talk to a Teacher project .....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಇದು Talk to a Teacher projectನ ಭಾಗವಾಗಿದೆ. |
07:57 | It is supported by the National Mission on Education through ICT, MHRD, Government of India....ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ. |
08:04 | More information on this Mission is available at the following link http://spoken-tutorial.org/NMEICT-Intro ] .......ಈ ಮಿಷನ್ ಬಗ್ಗೆ ಹೆಚ್ಚಿನ್ ಮಾಹಿತಿ ಈ http://spoken-tutorial.org/NMEICT-Intro ] ಲಿಂಕ್ ನಲ್ಲಿ ದೊರೆಯುತ್ತದೆ. |
08:08 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………. |