Difference between revisions of "Jmol-Application/C2/Create-and-edit-molecular-models/Kannada"

From Script | Spoken-Tutorial
Jump to: navigation, search
Line 5: Line 5:
 
|-
 
|-
 
|00:01
 
|00:01
| Hello everyone…ತಮ್ಮೆಲ್ಲರಿಗೂ ಸ್ವಾಗತ.
+
| '''Jmol Application''' (ಜೆಮೋಲ್ ಅಪ್ಲಿಕೇಶನ್) ನಲ್ಲಿಯ  '''Create and Edit molecular models''' ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ  ತಮ್ಮೆಲ್ಲರಿಗೂ ಸುಸ್ವಾಗತ.  
Welcome to this tutorial on '''Create and Edit molecular models in''' '''Jmol Application.''' ....... ’Jmol Application’ (ಜೆಮೋಲ್ ಅಪ್ಲಿಕೇಶನ್) ನಲ್ಲಿಯ  'Create and Edit molecular models” ( ಕ್ರಿಯೇಟ್ ಮತ್ತು ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ  ತಮ್ಮೆಲ್ಲರಿಗೂ ಸುಸ್ವಾಗತ.  
+
 
|-
 
|-
 
| 00:09
 
| 00:09
| In this tutorial, we will learn to,..........ಈ ಟ್ಯುಟೋರಿಯಲ್ ನಲ್ಲಿ ನಾವು:
+
| ಈ ಟ್ಯುಟೋರಿಯಲ್ ನಲ್ಲಿ ನಾವು:
 
|-
 
|-
 
| 00:12
 
| 00:12
| * Substitute '''hydrogen '''atom in a molecular model with a functional group.....* “hydrogen” (ಹೈಡ್ರೋಜೆನ್ ) ಅಣುವನ್ನು ಫಂಕ್ಷನಲ್ ಗ್ರುಪ್ ಹೊಂದಿದ ಮೊಲೆಕ್ಯುಲರ್ ಮೊಡೆಲ್ ಆಗಿ ಬದಲಿಸುವುದು,
+
| * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್ ಮೊಡೆಲ್ ನಲ್ಲಿ “hydrogen”(ಹೈಡ್ರೋಜೆನ್) ಅಣುವನ್ನು ಸೇರಿಸುವುದು
 
|-
 
|-
 
| 00:17
 
| 00:17
| * Add and delete bonds......... * ಬಾಂಡ್ಸ್ ಗಳನ್ನು ಕೂಡಿಸುವುದು ಮತ್ತು ಡಿಲೀಟ್ ಮಾಡುವುದು,
+
| * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
 
|-
 
|-
 
| 00:20
 
| 00:20
| * Add and delete atoms.........* ಪರಮಾಣುಗಳನ್ನು ಕೂಡಿಸುವುದು ಮತ್ತು ಡಿಲೀಟ್ ಮಾಡುವುದು,
+
| * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
 
|-
 
|-
 
| 00:23
 
| 00:23
| * and learn how to use the Pop-up menu also known as contextual menu..........ಕೊಂಟೆಕ್ಷ್ಟುಅಲ್  ಮೆನ್ಯು ಎಂಬ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು.   
+
| * ಮತ್ತು ಕೊಂಟೆಕ್ಷ್ಟುಅಲ್  ಮೆನ್ಯು ಎಂದು ಸಹ ಕರೆಯಲ್ಪಡುವ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು.   
 
|-
 
|-
 
| 00:29
 
| 00:29
| To follow this tutorial you should be familiar with, .........ಈ ಟ್ಯುಟೋರಿಯಲ್ ಅನ್ನು ತಿಳಿಯಲು ತಾವು
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು
 
|-
 
|-
 
| 00:32
 
| 00:32
Line 30: Line 29:
 
|-
 
|-
 
| 00:36
 
| 00:36
| * '''Modelkit''' function that is used to create molecular models........ಪರಮಾಣುಗಳ ಮಾದರಿಗಳನ್ನು ರಚನೆ ಮಾಡಲು ಬಳಸುವ  ’Modelkit’ (ಮೊಡೆಲ್ ಕಿಟ್) ಫಂಕ್ಷನ್ ಬಗ್ಗೆ ಪರಿಚಿತರಿರಬೇಕು.  
+
| * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ  ’Modelkit’ (ಮೊಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು.  
 
|-
 
|-
 
| 00:41
 
| 00:41
| For relevant tutorials, please visit our website.......ಸಂಭಂದಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ.   
+
| ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ.   
 
|-
 
|-
 
| 00:46
 
| 00:46
| To record this tutorial, I am using........ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು, ನಾನು
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
 
|-
 
|-
 
|00:49  
 
|00:49  
| * '''Ubuntu '''OS version. 12.04....... '''Ubuntu ''' (ಉಬಂಟು)  ಓ ಎಸ್ ವರ್ಷನ್ (OS version)
+
| * '''Ubuntu ''' (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ '''12.04'''
 
|-
 
|-
 
| 00:53
 
| 00:53
| * '''Jmol''' version 12.2.2......... “Jmol” (ಜೆಮೋಲ್) ವರ್ಷನ್ ೧೨.೨.೨
+
| * “Jmol” (ಜೆಮೋಲ್) ಆವೃತ್ತಿ '''12.2.2'''
 
|-
 
|-
 
| 00:57
 
| 00:57
| * And '''Java '''version 7.......ಮತ್ತು 'Java ' ವರ್ಷನ್ ೭ ಬಳಸುತ್ತಿದ್ದೇನೆ.  
+
| * ಮತ್ತು 'Java ' ಆವೃತ್ತಿ '''7''' ಬಳಸುತ್ತಿದ್ದೇನೆ.  
 
|-
 
|-
 
| 01:00
 
| 01:00
Line 326: Line 325:
 
|-
 
|-
 
| 08:08
 
| 08:08
| This is Snehalatha from IIT Bombay signing off. Thank you for joining. | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….  
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….  
 
|}
 
|}

Revision as of 10:19, 29 February 2016

Time Narration
00:01 Jmol Application (ಜೆಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸುಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು:
00:12 * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್ ಮೊಡೆಲ್ ನಲ್ಲಿ “hydrogen”(ಹೈಡ್ರೋಜೆನ್) ಅಣುವನ್ನು ಸೇರಿಸುವುದು
00:17 * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
00:20 * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
00:23 * ಮತ್ತು ಕೊಂಟೆಕ್ಷ್ಟುಅಲ್ ಮೆನ್ಯು ಎಂದು ಸಹ ಕರೆಯಲ್ಪಡುವ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು
00:32 * Jmol Application window and........’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
00:36 * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’Modelkit’ (ಮೊಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು.
00:41 ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ.
00:46 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:49 * Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04
00:53 * “Jmol” (ಜೆಮೋಲ್) ಆವೃತ್ತಿ 12.2.2
00:57 * ಮತ್ತು 'Java ' ಆವೃತ್ತಿ 7 ಬಳಸುತ್ತಿದ್ದೇನೆ.
01:00 To open the Jmol Application, click on Dash home....... ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.
01:05 Type Jmol in the search box......... ’Jmol’ (ಜೆಮೋಲ್) ಎಂದು ಸರ್ಚ್ ಬಾಕ್ಸ್ ನಲ್ಲಿ ಟೈಪ್ ಮಾಡಿ.
01:08 Jmol icon appears on the screen.. ........... 'Jmol' (ಜೆಮೋಲ್) ಐಕೋನ್ ಸ್ಕ್ರೀನ ಮೇಲೆ ಕಾಣಿಸುತ್ತದೆ.
01:11 Click on the Jmol icon to open the Jmol application window.......... ’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊವನ್ನು ತೆರೆಯಲು 'Jmol' (ಜೆಮೋಲ್) ಐಕೋನ್ ಮೇಲೆ ಕ್ಲಿಕ್ ಮಾಡಿ.
01:17 Let's begin with the model of Propane, which we had created earlier............ನಾವು ಮೊದಲು ರಚನೆ ಮಾಡಿದ Propane”” (ಪ್ರೋಪೇನ್) ಮಾದರಿಯಿಂದ ಪ್ರಾರಂಭಿಸೋಣ.
01:22 To open the file, click on “Open file” icon on the tool bar........ಫೈಲನ್ನು ಓಪನ್ ಮಾಡಲು ಟೂಲ್ ಬಾರ್ ಮೇಲಿನ “Open file” ಐಕೋನ್ ಮೇಲೆ ಕ್ಲಿಕ್ ಮಾಡಿ.
01:27 A dialog box appears on the screen......... ಒಂದು ಡಾಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
01:30 Click on the folder where the required file is located........ ಬೇಕಾದ ಫೈಲ್ ಎಲ್ಲಿದೆಯೋ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.
01:34 My file is located on the Desktop....... 'Desktop (ಡೆಸ್ಕ್ ಟೊಪ್) ಮೇಲೆ ನನ್ನ ಫೈಲ್ ಇದೆ.
01:37 So, I will select Desktop and click on the Open button.......ನಾನು Desktop'ಅನ್ನು ಆಯ್ಕೆ ಮಾಡುತ್ತೇನೆ ಮತ್ತು Open' ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
01:43 Type the file name in the “File or URL” text box......... “File or URL” text box. ನಲ್ಲಿ ಫೈಲ್ ಹೆಸರನ್ನು ಟೈಪ್ ಮಾಡಿ.
01:48 Then, click on the 'Open button.........ನಂತರ Open ಬಟನ್ ಮೇಲೆ ಕ್ಲಿಕ್ ಮಾಡಿ.
01:51 The Model of Propane' appears on screen........... Propane ನ ಮಾದರಿ ಸ್ಕ್ರೀನ್ ಮೇಲೆ ಕಾಣುತ್ತದೆ.
01:55 We can substitute hydrogens in the Propane with functional groups like:.......ನಾವು Propane' ಗೆ ಬದಲಾಗಿ hydrogens ಗಳನ್ನು
01:59 hydroxy, amino, halogens like fluro, chloro, bromo and others........... hydroxy, amino, halogens ' ಗಳನ್ನು ' fluro, chloro, bromo ಮತ್ತು ಮುಂತಾದ ಫಂಕ್ಶನಲ್ ಗ್ರೂಪ್ ಗಳಾಗಿ ಬದಲಿಸಬಹುದು.
02:07 I want to add a hydroxy group to the Propane molecule, to convert it to Propanol.......ನಾನು Propanol ಆಗಿ ಪರಿವರ್ತಿಸಲು hydroxy' ಗ್ರೂಪನ್ನು 'Propane' ಪರಮಾಣುವಿನೊಂದಿಗೆ ಕೂಡಿಸಲಿಚ್ಛಿಸುತ್ತೇನೆ.
02:13 Open the model kit menu. A list of functional groups is available here........ model kit ' (ಮೊಡೆಲ್ ಕಿಟ್ ) ಮೆನ್ಯು ವನ್ನು ಒಪನ್ ಮಾಡಿ. ಫಂಕ್ಶನಲ್ ಗ್ರೂಪ್ಸನ್ ಒಂದು ಲಿಸ್ಟ್ ಸಿಗುತ್ತದೆ.
02:20 Check the box against 'oxygen atom......... oxygen ( ಆಕ್ಸಿಜೆನ್) ಅಣುವಿನ ವಿರುದ್ಧದ ಬಾಕ್ಸನ್ನು ಚೆಕ್ ಮಾಡಿ.
02:23 Click on the hydrogen atom attached to the first carbon atom....... ಮೊದಲನೆಯ ಕಾರ್ಬನ್ ಅಣುವಿಗೆ ಲಗತ್ತಿಸಲಾದ 'hydrogen ' ಅಣುವಿನ ಮೇಲೆ ಕ್ಲಿಕ್ ಮಾಡಿ.
02:28 Observe that the hydrogen atom is replaced by hydroxy group. Oxygen atom is seen in red color here........ 'hydrogen ' ಪರಮಾಣುವಿಗೆ ಬದಲಾಗಿ hydroxy ' ಗ್ರೂಪ್ ಆದದ್ದನ್ನು ಗಮನಿಸಿ. ಇಲ್ಲಿ Oxygen atom ಕೆಂಪು ಬಣ್ಣದ್ದಾಗಿ ಕಾಣುವುದು.
02:37 Propane is now converted to 1-Propanol. ........ Propane ' ಈಗ '1-Propanol. ' ಆಗಿ ಬದಲಾಗಿದೆ.
02:41 Let's now try to convert 1-Propanol to 2-chloro-1-propanol........ಈಗ ನಾವು 1-Propanol ' ಅನ್ನು 2-chloro-1-propanol. ಆಗಿ ಪರಿವರ್ತಿಸೋಣ.
02:47 Select Chloro' group from the model kit menu.......... model kit ' ಮೆನ್ಯುನಿಂದ Chloro' ಗ್ರುಪ್ ಅನ್ನು ಆಯ್ಕೆ ಮಾಡಿ.
02:51 Click on the hydrogen atom attached to the second carbon atom........ದ್ವಿತೀಯ carbon ' ಅಣುವಿಗೆ ಲಗತ್ತಿಸಿದ hydrogen ' ಅಣುವಿನ ಮೇಲೆ ಕ್ಲಿಕ್ ಮಾಡಿ.
02:57 We now have the model of 2-chloro-1-propanol. Chlorine is seen in green color here.....ಈಗ 2-chloro-1-propanolನ ಮಾದರಿ ನಮಗಿದೆ. Chlorine ' ಹಸಿರು ಬಣ್ಣದಲ್ಲಿ ಕಾಣುತ್ತದೆ.
03:04 You can do energy minimization and save the image as dot mol file......ತಾವು ಎನರ್ಜಿ ಕನಿಷ್ಠತೆಯನ್ನು ಮಾಡಬಹುದು ಮತ್ತು dot mol 'ಫೈಲ್ ಎಂದು ಇಮೇಜ್ ನ್ನು ಸೆವ್ ಮಾಡಿ.
03:10 Here is an assignment.........ಇಲ್ಲೊಂದು ಅಸೈನ್ ಮೆಂಟ್ ಇದೆ.
03:11 * Create models of the following molecules.3-bromo-1-butanol and 2-amino-4-chloro-pentane........ 3-bromo-1-butanol ಮತ್ತು 2-amino-4-chloro-pentane' ಎಂಬ ಪರಮಾಣುಗಳ ಮಾದರಿಯನ್ನು ಮಾಡಿ.
03:20 * Do energy minimization and save the image in JPEG format........ ಎನರ್ಜಿ ಕನಿಷ್ಠತೆಯನ್ನು ಮಾಡಿ ಮತ್ತು ಇಮೇಜ್ ಅನ್ನು ಜೆಪಿಇಜಿ ಫಾರ್ಮಾಟ್ (JPEG format) ನಲ್ಲಿ ಸೆವ್ ಮಾಡಿ.
03:25 To save the image in different file formats:..........ಇಮೇಜ್ ಅನ್ನು ಬೇರೆ ಫೈಲ್ ಫಾರ್ಮಾಟ್ ಗಳಲ್ಲಿ ಸೆವ್ ಮಾಡಲು:
03:28 Use “Save current view as an image” icon in the Tool bar........ಟೂಲ್ ಬಾರ್ ನಲ್ಲಿನ “Save current view as an image”ಐಕೋನ್ ಬಳಸಿ.
03:33 Your completed assignment should look as follows..........ತಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ಕೆಳಗಿನಂತೆ ಕಾಣಬೇಕು.
03:40 Now lets go back to the Jmol Application window...........ಈಗ್ ನಾವು ಮತ್ತೆ ಜೆಮೋಲ್ ಅಪ್ಲಿಕೇಶನ್ ವಿಂಡೊಕ್ಕೆ ಹೋಗೋಣ.
03:45 Jmol Application also offers a Pop-up menu...... Jmol Application ' (ಜೆಮೋಲ್ ಅಪ್ಲಿಕೇಶನ್) 'Pop-up ' ಮೆನ್ಯುವನ್ನೂ ಸಹ ಒದಗಿಸುತ್ತದೆ.
03:50 You can access the pop-up menu by two different methods......... pop-up menu ವನ್ನು ಬೇರೆ ಎರಡು ವಿಧಾನಗಳಿಂದ ಬಳಸಲು ಸಾಧ್ಯವಿದೆ
03:55 Exit the model kit menu, if it is open....... model kit ' ಮೆನ್ಯು ಒಪನ್ ಇದ್ದರೆ Exit ಮಾಡಿ.
03:59 Scroll down the model kit menu and click “exit model kit mode”....... model kitಮೆನ್ಯು ವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “exit model kit mode”. ಮೇಲೆ ಕ್ಲಿಕ್ ಮಾಡಿ.
04:04 To open the Pop-up menu, right-click the mouse button on the panel...... Pop-up ' ಮೆನ್ಯುವನ್ನು ತೆರೆಯಲು, ಪ್ಯಾನೆಲ್ ಮೇಲೆ ಮೌಸ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ
04:09 Pop-up menu appears on the panel........ Pop-up ' ಮೆನ್ಯು ಪ್ಯಾನೆಲ್ ಮೇಲೆ ಕಾಣುತ್ತದೆ.
04:12 Pop-up menu offers many functions to modify the display of atoms...... Pop-up ' ಮೆನ್ಯು ಅಣುಗಳ ಪ್ರದರ್ಶನವನ್ನು ಪರಿವರ್ತಿಸಲು ಅನೇಕ ಕ್ರಿಯೆಗಳನ್ನು ಒದಗಿಸುತ್ತದೆ.
04:18 It has a variety of selection and rendering options........ಅದಕ್ಕೆ ವಿವಿಧ ಆಯ್ಕೆ ಮಾಡುವ ಮತ್ತು rendering options ಇವೆ.
04:22 Most of the functions in this menu are duplicated in the menu bar.........ಈ ಮೆನ್ಯು ನಲ್ಲಿರುವ ಹಲವಾರು ಕ್ರಿಯೆಗಳು ಈಗಾಗಲೇ ಮೆನ್ಯು ಬಾರ್ ನಲ್ಲಿ ಬಂದಿವೆ.
04:28 The items in the Pop-up menu are self-explanatory.... Pop-up ' ಮೆನ್ಯುನಲ್ಲಿರುವ ಐಟೆಂ ಗಳು ಸ್ವ-ವಿವರಣಾತ್ಮಕವಾಗಿವೆ.
04:32 They don't need a detailed description.....ಅವುಗಳಿಗೆ ವಿಸ್ತಾರವಾದ ವಿವರಣೆ ಅವಶ್ಯಕತೆ ಇಲ್ಲ.
04:35 Click on the Jmol panel to exit the Pop-up menu.......... Pop-up 'ಮೆನ್ಯುದಿಂದ ಎಕ್ಜಿಟ್ ಆಗಲು Jmol 'ಪ್ಯಾನೆಲ್ ಮೇಲೆ ಕ್ಲಿಕ್ ಮಾಡಿ
04:39 The second way to access the Pop-up menu is to click on the Jmol logo........ Pop-up ' ಮೆನ್ಯುವನ್ನು ಎಕ್ಸೆಸ್ ಮಾಡುವ ಇನ್ನೊಂದು ವಿಧಿಯು Jmol ' ಲೋಗೋನ ಮೇಲೆ ಕ್ಲಿಕ್ ಮಾಡುವುದು.
04:44 It is located at the bottom right corner of the Jmol panel....... ಅದು Jmol ' ಪ್ಯಾನೆಲ್ ನ ಕೆಳ-ಬಲ ಕೊನೆಯಲ್ಲಿದೆ.
04:49 Now let's see how to edit this molecule and convert it to Ethane molecule……ಈಗ ನಾವು ಈ ಪರಮಾಣುವನ್ನು ಹೇಗೆ ಎಡಿಟ್ ಮಾಡುವುದೆಂದು ನೋಡೋಣ ಮತ್ತು Ethane ' ಪರಮಾಣುವಾಗಿ ಪರಿವರ್ತನೆ ಮಾಡೋಣ.
04:55 For this, we will delete the hydroxy group, the chlorine group, the carbon and two hydrogen atoms. ……ಅದಕ್ಕಾಗಿ ನಾವು hydroxy ' ಗ್ರೂಪ್, 'chlorine' ಗ್ರೂಪ್, 'carbon' ಮತ್ತು 'hydrogen'ಪರಮಾಣುಗಳನ್ನು ಡಿಲೀಟ್ ಮಾಡೋಣ.
05:05 Open the model kit menu………model kit ' ಮೆನ್ಯುವನ್ನು ಒಪನ್ ಮಾಡಿ.
05:08 Check the box against “delete atom”. ……“delete atom” ಗೆ ವಿರೋಧವಾದ ಬಾಕ್ಸ್ ಅನ್ನು ಚೆಕ್ ಮಾಡಿ.
05:12 Click on the atoms you want to delete………ತಾವು ಡಿಲೀಟ್ ಮಾಡಬೇಕೆಂದ
05:15 Oxygen, chlorine and the carbon atom……..Oxygen, chlorine ಮತ್ತು carbon ' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
05:21 We have to add hydrogens to this molecule to create an ethane molecule………ethane ಪರಮಾಣುವನ್ನು ರಚನೆ ಮಾಡಲು 'hydrogens ಈ ಪರಮಾಣುವಿಗೆ ಕೂಡಿಸಬೇಕು.
05:26 Click on “add hydrogens”' option from the model kit menu……….model kit ಮೆನ್ಯುವಿನಿಂದ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:32 Two hydrogen atoms are added to the molecule……… ಎರಡು 'hydrogen ಅಣುಗಳು ಈ ಪರಮಾಣುವಿಗೆ ಕೂಡಿಸಲ್ಪಟ್ಟವು.
05:36 We now have the model of Ethane on the screen……… ನಮಗೀಗ 'Ethane ' ನ ಮಾದರಿ ಸ್ಕ್ರೀನ್ ಮೇಲಿದೆ.
05:40 Let's learn how to create alkenes and alkynes'. ……alkenes ಮತ್ತು alkynes ಗಳ ರಚನೆಯನ್ನು ಕಲಿಯೋಣ.
05:45 To introduce a double bond in the molecule, open the model kit menu………ಪರಮಾಣುವಿನಲ್ಲಿ ಡಬಲ್ ಬಾಂಡ್ ಅನ್ನು ಪರಿಚಯಿಸಲು model kit' ಮೆನ್ಯುವನ್ನು ಒಪನ್ ಮಾಡಿ.
05:50 Check against “double” option……..double ಆಯ್ಕೆಯನ್ನು ಚೆಕ್ ಮಾಡಿ.
05:53 Place the cursor on the bond between two carbon atoms in the Ethane molecule………Ethane ಪರಮಾಣುವಿನಲ್ಲಿಯ ಎರಡು ಕಾರ್ಬನ್ ಅಣುಗಳ ಬಾಂಡ್ ಮೇಲೆ ಕರ್ಸರ್ ಇಡಿ.
05:58 Red colored rings appear around the carbon atoms. …….'carbon ಅಣುವಿನ ಸುತ್ತ ಕೆಂಪು ಬಣ್ಣದ ರಿಂಗಗಳು ಕಾಣುತ್ತವೆ.
06:01 Click on the bond.......ಬಾಂಡ್ ಮೇಲೆ ಕ್ಲಿಕ್ ಮಾಡಿ.
06:05 Observe that the single bond is converted to a double bond.........ಸಿಂಗಲ್ ಬಾಂಡ್ ಡಬಲ್ ಬಾಂಡ್ ಆಗುವುದನ್ನು ಗಮನಿಸಿ.
06:09 We have a model of Ethene on the panel.........ನಮಗೀಗ 'Ethene'ನ ಮಾದರಿ ಪ್ಯಾನೆಲ್ ಮೇಲಿದೆ.
06:13 Now lets convert Ethene to Ethyne, ............ನಾವೀಗ Ethene ಅನ್ನು Ethyne ಆಗಿ ಬದಲಾಯಿಸೋಣ.
06:16 Click on the modelkit menu and check against “triple” option....... modelkit ' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple ಆಯ್ಕೆಯನ್ನು ಚೆಕ್ ಮಾಡಿ.
06:21 Place the cursor on the double bond in the Ethene molecule and click on it........ 'Ethene ಪರಮಾಣುವಿನ್ ಡಬಲ್ ಬಾಂಡ್ ಮೇಲೆ ಕರ್ಸರ್ ಇಟ್ಟು ಕ್ಲಿಕ್ ಮಾಡಿ.
06:28 The double bond is converted to a triple bond..........ಡಬಲ್ ಬಾಂಡ್ ಈಗ ಟ್ರಿಪಲ್ ಬಾಂಡ್ ಆಗಿ ಬದಲಾಯಿಸಿತು.
06:31 This is the model of Ethyne........ಇದು 'Ethyne' ನ ಮಾದರಿಯಾಗಿದೆ.
06:34 Do the energy minimization to get the most stable conformation and save.........ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಗಾಗಿ ಎನರ್ಜಿ ಕನಿಷ್ಟತೆಯನ್ನು ಮಾಡಿ ಮತ್ತು ಸೆವ್ ಮಾಡಿ.
06:40 Let's summarize........ಈಗ ಸಾರಾಂಶಗೊಳಿಸೋಣ.
06:41 In this tutorial we have learnt to.......ಈ ಟ್ಯುಟೋರಿಯಲ್ ನಲ್ಲಿ ನಾವು
06:43 * Substitute the hydrogen atom in alkanes with a functional group......* ಫಂಕ್ಶನಲ್ ಗ್ರೂಪ್ ಹೊಂದಿದ 'alkanes' ನಲ್ಲಿರುವ hydrogen' ಅಣುವನ್ನು ಬದಲಿಸುವುದು,
06:48 * Add bonds to convert alkanes' to alkenes and alkynes'.......* alkanes'ಗಳನ್ನು 'alkenes' ಮತ್ತು “alkynes' ಗಳಾಗಿ ಬದಲಿಸಿ ಬಾಂಡ್ ಗಳನ್ನು ಸೇರಿಸುವುದು
06:52 * Add and delete atoms and........* ಅಣುಗಳನ್ನು ಕೂಡಿಸುವುದು ಮತ್ತು ಡಿಲೀಟ್ ಮಾಡುವುದು ಮತ್ತು
06:54 * Use the Pop-up-menu..........* ಪಾಪ್ – ಅಪ್ ಮೆನ್ಯುವನ್ನು ಉಪಯೋಗಿಸುವುದನ್ನು ಕಲಿತೆವು.
06:58 For the Assignment.........ಅಸೈನಮೆಂಟ್ ಗಾಗಿ
06:59 # Create the models of 2-fluoro-1,3-butadiene and 2-pentyne........... 2-fluoro-1,3-butadiene ಮತ್ತು ' 2-pentyne. ಗಳ ಮಾದರಿಗಳನ್ನು ರಚಿಸಿ.
07:06 # Use the Pop-up menu to change the display of the model to wireframe......... Use the Pop-up ' ಮೆನ್ಯುವನ್ನು, ಮಾದರಿಯ ಡಿಸ್ಪ್ಲೇ ಯನ್ನು ವೈರ್ ಫ್ರೇಮ್ ಗೆ ಬದಲಿಸಲು ಉಪಯೋಗಿಸಿ.
07:10 # Do energy minimization and save the image in PDF format........ಎನರ್ಜಿ ಕನಿಷ್ಠತೆಯನ್ನು ಮಾಡಿ ಮತ್ತು PDF ' ಫಾರ್ಮ್ಯಾಟ್ ನಲ್ಲಿ ಇಮೇಜ್ ಅನ್ನು ಸೆವ್ ಮಾಡಿ.
07:16 Your completed assignment should look as follows...........ತಮ್ಮ ಪೂರ್ಣಗೊಂಡ ಅಸೈನಮೆಂಟ್ ಈ ಕೆಳಗಿನಂತೆ ಕಾಣಬೇಕು.
07:24 Watch the video available at this URL
http://spoken-tutorial.org/What_is_a_Spoken_ Tutorial...... 

ಈ ವಿಡಿಯೊ ವನ್ನು http://spoken-tutorial.org/What http://spoken-tutorial.org/What]_is_a_Spoken_ Tutorial URL ನಲ್ಲಿ ನೋಡಿ.

07:27 It summarizes the Spoken Tutorial project.....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಅನ್ನು ಸಾರಾಂಶಗೊಳಿಸುತ್ತದೆ.
07:31 If you do not have good bandwidth, you can download and watch it........ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ಠ್ ಇದ್ದಲ್ಲಿ ಡೌನ್ ಲೋಡ್ ಮಾಡಿ ನೋಡಬಹುದು.
07:36 The Spoken Tutorial Project Team: .......... ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್ :
07:38 Conducts workshops using spoken tutorials........ಸ್ಪೋಕನ್ ಟ್ಯುಟೋರಿಯಲ್ಸ್ ಗಳನ್ನು ಬಳಸಿ ವರ್ಕಶಾಪ್ ಗಳನ್ನು ಮಾಡುತ್ತದೆ.
07:41 Gives certificates to those who pass an on-line test......ಆನ್-ಲೈನ್ ಟೆಸ್ಟ್ ಪಾಸ ಆದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
07:45 For more details, please write to contact@spoken-tutorial.org ......ಹೆಚ್ಚಿನ್ ಮಾಹಿತಿಗಾಗಿ, ದಯಮಾಡಿ contact@spoken-tutorial.org ಗೆ ಬರೆಯಿರಿ.
07:52 Spoken Tutorial Project is a part of the Talk to a Teacher project .....ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಇದು Talk to a Teacher projectನ ಭಾಗವಾಗಿದೆ.
07:57 It is supported by the National Mission on Education through ICT, MHRD, Government of India....ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ.
08:04 More information on this Mission is available at the following link http://spoken-tutorial.org/NMEICT-Intro ] .......ಈ ಮಿಷನ್ ಬಗ್ಗೆ ಹೆಚ್ಚಿನ್ ಮಾಹಿತಿ ಈ http://spoken-tutorial.org/NMEICT-Intro ] ಲಿಂಕ್ ನಲ್ಲಿ ದೊರೆಯುತ್ತದೆ.
08:08 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….

Contributors and Content Editors

Sandhya.np14