Difference between revisions of "BASH/C3/Advance-topics-in-a-function/Kannada"

From Script | Spoken-Tutorial
Jump to: navigation, search
(Created page with "{|border=1 |'''Time''' |'''Narration''' |- | 00:01 | ಬ್ಯಾಶ್ ನಲ್ಲಿ'''Advance topics in a function ''' ನ ಕುರಿತಾದ ಸ್ಪೊಕನ್-ಟ...")
 
Line 20: Line 20:
 
|-
 
|-
 
| 00:18
 
| 00:18
| ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
+
| ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ತಿಳಿದಿರಬೇಕು.  
 
|-
 
|-
 
| 00:24
 
| 00:24
Line 110: Line 110:
 
|-  
 
|-  
 
|02:23
 
|02:23
| ಗಮನಿಸಿ ನಾವು '''machine''' ಎಂಬ '''function''' ಅನ್ನು  '''detail ಡಾಟ್ sh'''  ಫೈಲ್ ನಲ್ಲಿ ರಚನೆ ಮಾಡಿದ್ದೇವೆ.
+
| ಗಮನಿಸಿ '''machine''' ಎಂಬ '''function''' ಅನ್ನು  '''detail ಡಾಟ್ sh'''  ಫೈಲ್ ನಲ್ಲಿ ರಚನೆ ಮಾಡಿದ್ದೇವೆ.
 
  |-
 
  |-
 
|02:29
 
|02:29
Line 212: Line 212:
 
|-  
 
|-  
 
|05:21
 
|05:21
| ಇಕೋ '''echo''' ಸ್ಟೇಟ್ ಮೆಂಟ್ “'''Process running in background are ”''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು  
+
| ಇಕೋ '''echo''' ಸ್ಟೇಟ್ ಮೆಂಟ್ “'''Process running in background are ”''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು  
  
 
|-  
 
|-  
Line 276: Line 276:
 
  |-
 
  |-
 
|06:47
 
|06:47
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ http://spoken-tutorial.org/What_is_a_Spoken_Tutorial
+
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
 
|-
 
|-
 
| 06:51
 
| 06:51
Line 285: Line 285:
 
|-
 
|-
 
| 07:00
 
| 07:00
| The Spoken Tutorial Project Team  ಇದು  
+
| Spoken Tutorial Project Team  ಇದು  
 
* spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
* spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
 
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.  
Line 293: Line 293:
 
|-  
 
|-  
 
|07:18
 
|07:18
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.  
+
| Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.  
 
|-
 
|-
 
| 07:22
 
| 07:22
Line 299: Line 299:
 
|-
 
|-
 
| 07:30
 
| 07:30
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken  tutorial.org\NMEICT-Intro  
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro  
 
|-
 
|-
 
| 07:36
 
| 07:36

Revision as of 18:49, 27 December 2015

Time Narration
00:01 ಬ್ಯಾಶ್ ನಲ್ಲಿAdvance topics in a function ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:11 * Source ಕಮಾಂಡ್
00:12 *background ನಲ್ಲಿ ಫಂಕ್ಷನ್ ಅನ್ನು ಇಡುವುದನ್ನು
00:14 ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ತಿಳಿದಿರಬೇಕು.
00:24 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. http://www.spoken-tutorial.org
00:30 ಈ ಟ್ಯುಟೋರಿಯಲ್ ಗಾಗಿ ನಾನು
00:32 * 'Ubuntu Linux 12.04 OS ಮತ್ತು
00:36 * GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:40 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:46 ಒಂದು ಫೈಲ್ ಅನ್ನು ಶೆಲ್ ಸ್ಕ್ರಿಪ್ಟ್ ಗೆ ಲೋಡ್ ಮಾಡಲು source ಅನ್ನು ಉಪಯೋಗಿಸುತ್ತೇವೆ.
00:53 ಇದು ಆ ಫೈಲ್ ನಿಂದ ಕಮಾಂಡ್ ಗಳನ್ನು ಓದಿ ಎಕ್ಸಿಕ್ಯೂಟ್ ಮಾಡುತ್ತದೆ.
00:58 ಇದು ಸ್ಕ್ರಿಪ್ಟ್ ಗೆ ಕೋಡ್ ಅನ್ನು ಸಹ ಆಮದು ಮಾಡಿಕೊಳ್ಳುತ್ತದೆ.
01:01 ಇದು ಬೇರೆ ಬೇರೆ ಸ್ಕ್ರಿಪ್ಟ್ ಗಳು ಒಂದೇ ರೀತಿಯ ಡಾಟಾ ಅಥವಾ function library ಯನ್ನು ಉಪಯೋಗಿಸುವ ಸಂದರ್ಭದಲ್ಲಿ ಪ್ರಯೋಜನಕಾರಿಯಾಗಿದೆ.
01:09 source ಕಮಾಂಡ್ ನ ಸಿಂಟ್ಯಾಕ್ಸ್ -
01:12 source filename
01:15 source Path_to_file
01:18 souce filename arguments.
01:22 ನಾನು ಈಗ 'function ಡಾಟ್ sh' ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:26 ಇದು shebang line.
01:29 source detail ಡಾಟ್ sh ಕಮಾಂಡ್ detail ಡಾಟ್ sh ಎಂಬ ಫೈಲ್ ಅನ್ನು function ಡಾಟ್ sh ಫೈಲ್ ಗೆ ಲೋಡ್ ಮಾಡುತ್ತದೆ.
01:37 ಈಗ ನಾನು detail ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:41 ಇದರಲ್ಲಿ ನಾನು machine ಎಂಬ ಫಂಕ್ಷನ್ ಅನ್ನು ಹೊಂದಿದ್ದೇನೆ.
01:44 ಫಂಕ್ಷನ್ ನ ಒಳಗೆ -
01:47 echo "function machine is called in function ಡಾಟ್ sh file" ಎಂದು ಟೈಪ್ ಮಾಡಿ.
01:52 Save ಮೇಲೆ ಕ್ಲಿಕ್ ಮಾಡಿ.
01:54 ಈಗ ಪುನಃ function ಡಾಟ್ sh ಫೈಲ್ ಗೆ ಹಿಂದಿರುಗಿ.
01:59 echo “Beginning of program” ಎಂದು ಟೈಪ್ ಮಾಡಿ.
02:04 Save ಮೇಲೆ ಕ್ಲಿಕ್ ಮಾಡಿ.
02:06 ನಂತರ machine echo “End of program” ಎಂದು ಟೈಪ್ ಮಾಡಿ.
02:12 ಇದು “Beginning of program” ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ.
02:16 machine ಇದು function call ಆಗಿದೆ.
02:19 ಮತ್ತು ಇದು End of program ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ.
02:23 ಗಮನಿಸಿ machine ಎಂಬ function ಅನ್ನು detail ಡಾಟ್ sh ಫೈಲ್ ನಲ್ಲಿ ರಚನೆ ಮಾಡಿದ್ದೇವೆ.
02:29 ಮತ್ತು ನಾವು ಇಲ್ಲಿ ಈ function ಅನ್ನು function ಡಾಟ್ sh ಎಂಬ ಫೈಲ್ ನಲ್ಲಿ ಕಾಲ್ ಮಾಡುತ್ತಿದ್ದೇವೆ.
02:34 Save ಮೇಲೆ ಕ್ಲಿಕ್ ಮಾಡಿ.
02:36 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:41 terminal'ನಲ್ಲಿ chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್sh ಎಂದು ಟೈಪ್ ಮಾಡಿ.
02:51 Enter ಅನ್ನು ಒತ್ತಿರಿ.
02:53 ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ.
02:56 Enter ಅನ್ನು ಒತ್ತಿರಿ.
02:59 ಫಲಿತವು ಡಿಸ್ಪ್ಲೇ ಆಗಿದೆ.
03:02 ಈಗ ನಾವು background function ಗೆ ಹೋಗೋಣ.
03:06 ಬ್ಯಾಕ್ ಗ್ರೌಂಡ್ ನಲ್ಲಿ ಒಂದು ಪ್ರೊಸೆಸ್ ಅನ್ನು ರನ್ ಮಾಡಲು ನಾವು function call ನ ಕೊನೆಯಲ್ಲಿ & (ಆಂಪರ್ಸೆಂಡ್) ಚಿಹ್ನೆಯನ್ನು ಉಪಯೋಗಿಸುತ್ತೇವೆ.
03:13 ಕಮಾಂಡ್ ಅನ್ನು ರನ್ ಮಾಡಲು ಶೆಲ್ child process ಅನ್ನು fork ಮಾಡುತ್ತದೆ.
03:19 ಫೋರ್ಕ್ ಆದ ಪ್ರೊಸೆಸ್ ಒಂದು job number ಮತ್ತು PID (Process Identifier) ಅನ್ನು ಹೊಂದಿರುತ್ತದೆ.
03:27 ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ. ಈಗ ನಾನು background ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
03:35 ಇದು shebang line.
03:38 bg ಅಂಡರ್ ಸ್ಕೋರ್ function ಫಂಕ್ಷನ್ ನ ಪ್ರಾರಂಭವನ್ನು ಸೂಚಿಸುತ್ತದೆ.
03:44 echo ಸ್ಟೇಟ್ ಮೆಂಟ್ "Inside bg_function” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
03:50 ನಂತರ ನಾವು find ಕಮಾಂಡ್ ಅನ್ನು ಬಳಸಿ ಡಾಟ್mp3 ಯ ಎಲ್ಲಾ ಫೈಲ್ ಗಳನ್ನು ಹುಡುಕಬೇಕು.
03:57 ಈ ಸ್ಟೇಟ್ ಮೆಂಟ್ ಡಾಟ್ mp3 ಎಕ್ಸ್ಟೆನ್ಷನ್ ಉಳ್ಳ ಎಲ್ಲಾ ಫೈಲ್ ಗಳನ್ನು ಹುಡುಕುತ್ತದೆ.
04:03 ನಾನು ಇದನ್ನು ಪ್ರಸ್ತುತ working directory ಯಲ್ಲಿ ನೋಡುತ್ತೇನೆ.
04:07 ಹೈಫನ್ iname ಅನ್ನು ದೊಡ್ಡಕ್ಷರ ಸಣ್ಣಕ್ಷರಗಳನ್ನು ನಿರ್ಲಕ್ಷಿಸಲು ಬಳಸುತ್ತಾರೆ.
04:11 ಮತ್ತು ಫಲಿತಾಂಶವು myplaylist.txt ಎಂಬ ಫೈಲ್ ನಲ್ಲಿ ಸ್ಟೋರ್ ಆಗುತ್ತದೆ.
04:16 bg ಅಂಡರ್ ಸ್ಕೋರ್ function ಆಂಪರ್ ಸೆಂಡ್ (&). ಇದು function call. '&'(ಆಂಪರ್ ಸೆಂಡ್) ಇದು 'bg_function' ಅನ್ನು ಬ್ಯಾಕ್ ಗ್ರೌಂಡ್ ನಲ್ಲಿ ಇಡುತ್ತದೆ.
04:28 Save ಮೇಲೆ ಕ್ಲಿಕ್ ಮಾಡಿ.
04:31 ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:34 ಟರ್ಮಿನಲ್ ಗೆ ಹಿಂದಿರುಗಿ.
04:37 'chmod ಸ್ಪೇಸ್ ಪ್ಲಸ್ x ಸ್ಪೇಸ್ background ಡಾಟ್sh ಎಂದು ಟೈಪ್ ಮಾಡಿ.
04:45 Enter ಅನ್ನು ಒತ್ತಿರಿ.
04:46 ಡಾಟ್ ಸ್ಲ್ಯಾಶ್ background ಡಾಟ್ sh ಎಂದು ಟೈಪ್ ಮಾಡಿ.
04:51 Enter ಅನ್ನು ಒತ್ತಿರಿ.
04:53 ಖಾಲಿ ಫಲಿತವು ಪ್ರಸ್ತುತ ಡೈರಕ್ಟರಿಯಲ್ಲಿ ಡಾಟ್ mp3 ಫೈಲ್ ಗಳು ಇಲ್ಲ ಎಂಬುದನ್ನು ಸೂಚಿಸುತ್ತದೆ.
05:02 ಈಗ ಪ್ರೋಗ್ರಾಂ ಗೆ ಹಿಂದಿರುಗಿ.
05:05 echo (ಹೈಫನ್) -e "Process running in background are: backslash n" ಮತ್ತು jobs ಸ್ಪೇಸ್ ಹೈಫನ್ l ಎಂದು ಟೈಪ್ ಮಾಡಿ.
05:19 Save ಮೇಲೆ ಕ್ಲಿಕ್ ಮಾಡಿ.
05:21 ಇಕೋ echo ಸ್ಟೇಟ್ ಮೆಂಟ್ “Process running in background are ” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು
05:28 jobs ಸ್ಪೇಸ್ ಹೈಫನ್ l ಎಲ್ಲಾ background job ಗಳ ಸ್ಟೇಟಸ್ ಅನ್ನು ಪಟ್ಟಿ ಮಾಡುತ್ತದೆ.
05:34 ಈಗ terminal ಗೆ ಹಿಂದಿರುಗಿ.
05:38 ಡಾಟ್ ಸ್ಲ್ಯಾಶ್ background ಡಾಟ್ sh ಎಂದು ಟೈಪ್ ಮಾಡಿ.
05:42 Enter ಅನ್ನು ಒತ್ತಿರಿ.
05:44 ಫಲಿತವು ಕಾಣುತ್ತದೆ.
05:48 ಇಲ್ಲಿ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿರುವ ಒಂದು job number ಅನ್ನು ಸೂಚಿಸುತ್ತದೆ.
05:53 3962 ಇದು PID.
05:57 PID ಸಂದರ್ಭಕ್ಕನುಸಾರವಾಗಿ ಬದಲಾಗುತ್ತದೆ.
06:01 function ಎಕ್ಸಿಕ್ಯೂಟ್ ಆಗಲು ಸಮಯ ತೆಗೆದುಕೊಂಡರೆ ಇದು ಪ್ರೊಸೆಸ್ಸ್ ಗಳನ್ನು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಮಾಡುತ್ತದೆ.
06:06 ಮತ್ತು ನಾವು "Running" ಎಂಬ ಸ್ಟೇಟಸ್ ಅನ್ನು ನೋಡುತ್ತೇವೆ.
06:11 function ಸ್ಕ್ರಿಪ್ಟ್ ಗಿಂತ ಮೊದಲು ಎಕ್ಸಿಕ್ಯೂಟ್ ಆಗಿದ್ದರೆ ನಾವು "Done" ಎಂಬ ಸ್ಟೇಟಸ್ ಅನ್ನು ನೋಡುತ್ತೇವೆ.
06:20 ಫಲಿತವು ಮಶಿನ್ ನಿಂದ ಮಶಿನ್ ಗೆ ಬದಲಾಗಿರುತ್ತದೆ.
06:23 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
06:28 ಸಾರಾಂಶವನ್ನು ನೋಡೋಣ.
06:29 ಈ ಟ್ಯುಟೋರಿಯಲ್ ನಲ್ಲಿ ನಾವು,
06:32 * Source ಕಮಾಂಡ್
06:34 * background ನಲ್ಲಿ ಫಂಕ್ಷನ್ ಅನ್ನು ಇಡುವುದನ್ನು
06:36 ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ.
06:39 ಸ್ವಂತ ಅಭ್ಯಾಸಕ್ಕಾಗಿ -
06:40 ಎರಡು ಸಂಖ್ಯೆಗಳನ್ನು ಕೂಡಲು add ಎನ್ನುವ ಫಂಕ್ಷನ್ ಅನ್ನು ಬರೆದು ಇನ್ನೊಂದು ಫೈಲ್ ನಲ್ಲಿ ಆ ಫಂಕ್ಷನ್ ಅನ್ನು ಕಾಲ್ ಮಾಡಿ.
06:47 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
06:51 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
06:55 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07:00 Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
  • online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:10 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ
07:18 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
07:22 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
07:30 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
07:36 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
07:42 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble