Difference between revisions of "Ruby/C2/Arithmetic-and-Relational-Operators/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 331: | Line 331: | ||
|- | |- | ||
| 07:47 | | 07:47 | ||
− | | ನಾವು | + | | ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು. |
|- | |- | ||
| 07:51 | | 07:51 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: '12 less than equal 12' |
|- | |- | ||
| 07:56 | | 07:56 | ||
Line 340: | Line 340: | ||
|- | |- | ||
| 07:59 | | 07:59 | ||
− | | | + | | ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ; |
|- | |- | ||
| 08:04 | | 08:04 | ||
− | | | + | | ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುತ್ತದೆ. |
|- | |- | ||
| 08:07 | | 08:07 | ||
− | | | + | |ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ. |
|- | |- | ||
| 08:11 | | 08:11 | ||
− | | | + | | ಹೀಗೆಯೇ, ನೀವು 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು. |
|- | |- | ||
| 08:15 | | 08:15 | ||
− | |ನಾವು | + | | ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ. |
|- | |- | ||
| 08:19 | | 08:19 | ||
− | | | + | | 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್: |
|- | |- | ||
| 08:21 | | 08:21 | ||
− | |* | + | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0' (ಸೊನ್ನೆ)ಯನ್ನು ಹಿಂದಿರುಗಿಸುತ್ತದೆ (Return). |
|- | |- | ||
| 08:24 | | 08:24 | ||
− | |* | + | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು |
|- | |- | ||
| 08:29 | | 08:29 | ||
− | |* | + | |* ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು)ಅನ್ನು ಹಿಂದಿರುಗಿಸುತ್ತದೆ (Return). |
|- | |- | ||
| 08:34 | | 08:34 | ||
− | | | + | | ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಒಂದು ಉದಾಹರಣೆಯೊಂದಿಗೆ ನಾವು ನೋಡೋಣ. |
|- | |- | ||
| 08:36 | | 08:36 | ||
Line 376: | Line 376: | ||
|- | |- | ||
| 08:43 | | 08:43 | ||
− | | | + | |ನಾವು '0' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 08:45 | | 08:45 | ||
− | | | + | |ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ. |
|- | |- | ||
| 08:50 | | 08:50 | ||
− | | | + | |ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ. |
|- | |- | ||
| 08:53 | | 08:53 | ||
Line 391: | Line 391: | ||
|- | |- | ||
| 08:59 | | 08:59 | ||
− | | | + | | 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ |
|- | |- | ||
| 09:01 | | 09:01 | ||
− | | | + | | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 09:04 | | 09:04 | ||
Line 400: | Line 400: | ||
|- | |- | ||
| 09:07 | | 09:07 | ||
− | |ಟೈಪ್ ಮಾಡಿ: | + | |ಟೈಪ್ ಮಾಡಿ: '4 less than equals greater than 7' |
|- | |- | ||
| 09:11 | | 09:11 | ||
Line 406: | Line 406: | ||
|- | |- | ||
| 09:13 | | 09:13 | ||
− | | | + | | 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ |
|- | |- | ||
| 09:14 | | 09:14 | ||
− | | | + | | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 09:17 | | 09:17 |
Revision as of 18:22, 21 December 2015
Time | Narration |
00:01 | Rubyಯಲ್ಲಿ Arithmetic & Relational Operators ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | * ಅಂಕಗಣಿತದ (arithmetic) ಆಪರೇಟರ್ ಗಳು |
00:10 | * ಆಪರೇಟರ್ ಗಳ ’ಪ್ರಿಸಿಡೆನ್ಸ್’ (ಆದ್ಯತೆ) |
00:12 | * 'ರಿಲೇಶನಲ್ ಆಪರೇಟರ್'ಗಳು, ಇವುಗಳ ಬಗ್ಗೆ ಕಲಿಯುವೆವು. |
00:14 | ಇಲ್ಲಿ ನಾವು:
|
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:28 | ನೀವು 'irb' ಯೊಂದಿಗೆ ಸಹ ಪರಿಚಿತರಿರಬೇಕು. |
00:31 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ. |
00:34 | ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. |
00:38 | 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. |
00:42 | * '+' ಸಂಕಲನ, ಉದಾ: a+b. |
00:45 | * '-' ವ್ಯವಕಲನ, ಉದಾ: a-b. |
00:48 | * '/' ಭಾಗಾಕಾರ, ಉದಾ: a/b. |
00:51 | * '*' ಗುಣಾಕಾರ, ಉದಾ: a*b. |
00:55 | * '%' ಮಾಡ್ಯುಲಸ್, ಉದಾ: a%b. |
00:59 | * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b. |
01:04 | 'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ. |
01:08 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
01:14 | ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ. |
01:17 | 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
01:21 | ಹೀಗೆ ಟೈಪ್ ಮಾಡಿ: 10 plus 20 ಮತ್ತು 'Enter ' ಅನ್ನು ಒತ್ತಿ. |
01:25 | ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ. |
01:31 | ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು. |
01:35 | ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ. |
01:38 | ಹೀಗೆ ಟೈಪ್ ಮಾಡಿ: 10 slash 4 |
01:40 | ಮತ್ತು 'Enter ' ಅನ್ನು ಒತ್ತಿ. |
01:42 | ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು. |
01:47 | ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ. |
01:52 | ಹೀಗೆ ಟೈಪ್ ಮಾಡಿ: 10.0 slash 4 |
01:56 | ಮತ್ತು 'Enter ' ಅನ್ನು ಒತ್ತಿ. |
01:58 | ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ. |
02:01 | ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ. |
02:05 | 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return). |
02:09 | ಹೀಗೆ ಟೈಪ್ ಮಾಡಿ: 12 percentage sign 5 ಮತ್ತು 'Enter ' ಅನ್ನು ಒತ್ತಿ. |
02:15 | ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. |
02:21 | ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ. |
02.24 | ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ. |
02:32 | ಇದರ ಅರ್ಥವೇನೆಂದರೆ 2 ರ ಘಾತ 5. |
02:36 | ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ. |
02:39 | ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ. |
02:44 | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ |
02:47 | ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ |
02:50 | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ. |
02:56 | ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು. |
03:01 | ನಂತರ ಇದನ್ನು ಆದ್ಯತೆಯ ಕ್ರಮದಲ್ಲಿ, ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ. |
03:07 | ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ. |
03:13 | ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ. |
03:23 | ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ (ಆದ್ಯತೆ) ಅನ್ನು ಹೊಂದಿದೆ. |
03:29 | ಹೀಗಾಗಿ, ಮೊದಲು ಇದನ್ನು ತಪಾಸಿಸಲಾಗುತ್ತದೆ. |
03:32 | ಆದ್ದರಿಂದ, ನಾಲ್ಕರ ಐದರಷ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
03:42 | ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ. |
03:47 | ನಾವು ಟರ್ಮಿನಲ್ ಗೆ ಹಿಂದಿರುಗೋಣ. |
03:50 | 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ. |
03:56 | ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3” |
04:03 | ಮತ್ತು 'Enter ' ಅನ್ನು ಒತ್ತಿ. |
04:05 | ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ. |
04:08 | ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ. |
04:13 | ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ. |
04:20 | ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ. |
04:22 | ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4' |
04:29 | ಮತ್ತು 'Enter ' ಅನ್ನು ಒತ್ತಿ. |
04:30 | ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ. |
04:33 | ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (slash) ಹೆಚ್ಚಿನ ಆದ್ಯತೆಯನ್ನು ಪಡೆದಿದೆ. |
04:39 | ಹೀಗಾಗಿ, ಬ್ರಾಕೆಟ್ ನ ಒಳಗಿರುವ, ಅರ್ಥಾತ್, ಸಂಕಲನವು ಮೊದಲು ಮಾಡಲ್ಪಡುವುದು. |
04:44 | ನಂತರ ಭಾಗಾಕಾರವು ಮಾಡಲ್ಪಡುವುದು. |
04:47 | ಈಗ, 'ರಿಲೇಶನಲ್ ಆಪರೇಟರ್'ಗಳ ಬಗ್ಗೆ ನಾವು ಕಲಿಯೋಣ. |
04:51 | ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. |
04:54 | 'ರಿಲೇಶನಲ್ ಆಪರೇಟರ್'ಗಳು, 'ಕಂಪ್ಯಾರಿಸನ್ ಆಪರೇಟರ್ಸ್' ಎಂದು ಸಹ ಪರಿಚಿತವಾಗಿವೆ. |
04:59 | 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂ ಗಳನ್ನು ಹಿಂದಿರುಗಿಸುತ್ತವೆ (return). |
05:04 | 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಇಂತಿವೆ- |
05:07 | * '==' 'ಇಕ್ವಲ್ ಟು', ಉದಾ: 'a==b ' |
05:14 | * ' dot eql question mark', ಉದಾ: 'a.eql?b ' |
05:21 | * '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b' |
05:28 | * '<' 'ಲೆಸ್ ದ್ಯಾನ್', ಉದಾ: a < b |
05:32 | * '>' 'ಗ್ರೇಟರ್ ದ್ಯಾನ್', ಉದಾ: a > b |
05:37 | * '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b' |
05:44 | * '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b' |
05:49 | * '<=>' 'ಕಂಬೈನ್ಡ್ ಕಂಪ್ಯಾರಿಸನ್' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ ಗ್ರೇಟರ್ ದ್ಯಾನ್ ಆರೋ b'. |
05:56 | ಈಗ, ಇವುಗಳಲ್ಲಿ ಕೆಲವು ಆಪರೇಟರ್ ಗಳನ್ನು ನಾವು ಪ್ರಯತ್ನಿಸೋಣ. |
06:00 | ಟರ್ಮಿನಲ್ ಗೆ ಹೋಗಿ. |
06:02 | 'irb' ಕನ್ಸೋಲನ್ನು ತೆರವುಗೊಳಿಸಲು 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ. |
06:09 | ನಾವು 'ಇಕ್ವಲ್ಸ್ ಟು' ಆಪರೇಟರ್ ಅನ್ನು ಪ್ರಯತ್ನಿಸೋಣ. |
06:11 | ಆದ್ದರಿಂದ ಹೀಗೆ ಟೈಪ್ ಮಾಡಿ: ' 10 ಇಕ್ವಲ್ಸ್ ಇಕ್ವಲ್ಸ್ 10 ' |
06:16 | ಮತ್ತು 'Enter' ಅನ್ನು ಒತ್ತಿ. |
06:17 | ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:20 | '.eql?' (ಡಾಟ್ e-q-l) ಆಪರೇಟರ್, 'ಇಕ್ವಲ್ಸ್ ಟು' ಆಪರೇಟರ್ ನಂತೆಯೇ ಆಗಿದೆ. |
06:24 | ನಾವು ಇದನ್ನು ಪ್ರಯತ್ನಿಸೋಣ. |
06:25 | ಈಗ, ಹೀಗೆ ಟೈಪ್ ಮಾಡಿ: '10 .eql?10' ಮತ್ತು 'Enter' ಅನ್ನು ಒತ್ತಿ. |
06:33 | ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:35 | ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ. |
06:39 | ಹೀಗೆ ಟೈಪ್ ಮಾಡಿ: '10 not equal 10' |
06:44 | ಮತ್ತು 'Enter' ಅನ್ನು ಒತ್ತಿ. |
06:46 | ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ. |
06:48 | ಏಕೆಂದರೆ, ಈ ಎರಡೂ ಸಂಖ್ಯೆಗಳು ಸಮನಾಗಿವೆ. |
06:51 | 'ctrl, L' ಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ. |
06:56 | ಈಗ, ನಾವು 'ಲೆಸ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸೋಣ. |
07:00 | ಹೀಗೆ ಟೈಪ್ ಮಾಡಿ: '10 less than 5' ಮತ್ತು 'Enter' ಅನ್ನು ಒತ್ತಿ. |
07:05 | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು). |
07:10 | ಇಲ್ಲದಿದ್ದರೆ, ಇದು 'false' ಅನ್ನು ರಿಟರ್ನ್ ಮಾಡುವುದು. |
07:14 | ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10 (ಹತ್ತು) 5 (ಐದು)ಕ್ಕಿಂತ ಚಿಕ್ಕದಾಗಿಲ್ಲ. |
07:19 | ಈಗ, ನಾವು 'ಗ್ರೇಟರ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸುವೆವು. |
07:22 | ಹೀಗೆ ಟೈಪ್ ಮಾಡಿ: '5 greater than 2'. |
07:26 | ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು); |
07:31 | ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುವುದು. |
07:34 | 'Enter' ಅನ್ನು ಒತ್ತಿ. |
07:36 | ಈ ಸಂದರ್ಭದಲ್ಲಿ, ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5(ಐದು), ನಿಜವಾಗಿಯೂ 2 (ಎರಡು)ಕ್ಕಿಂತ ಹೆಚ್ಚಾಗಿದೆ. |
07:42 | 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ. |
07:47 | ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು. |
07:51 | ಹೀಗೆ ಟೈಪ್ ಮಾಡಿ: '12 less than equal 12' |
07:56 | ಮತ್ತು 'Enter' ಅನ್ನು ಒತ್ತಿ. |
07:59 | ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ; |
08:04 | ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುತ್ತದೆ. |
08:07 | ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ. |
08:11 | ಹೀಗೆಯೇ, ನೀವು 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು. |
08:15 | ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ. |
08:19 | 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್: |
08:21 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0' (ಸೊನ್ನೆ)ಯನ್ನು ಹಿಂದಿರುಗಿಸುತ್ತದೆ (Return). |
08:24 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು |
08:29 | * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು)ಅನ್ನು ಹಿಂದಿರುಗಿಸುತ್ತದೆ (Return). |
08:34 | ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಒಂದು ಉದಾಹರಣೆಯೊಂದಿಗೆ ನಾವು ನೋಡೋಣ. |
08:36 | ಹೀಗೆ ಟೈಪ್ ಮಾಡಿ: '3 less than equals greater than 3 ' |
08:41 | ಮತ್ತು 'Enter' ಅನ್ನು ಒತ್ತಿ. |
08:43 | ನಾವು '0' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ. |
08:45 | ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ. |
08:50 | ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ. |
08:53 | ಹೀಗೆ ಟೈಪ್ ಮಾಡಿ: '4 less than equals greater than 3 ' |
08:58 | ಮತ್ತು 'Enter ' ಅನ್ನು ಒತ್ತಿ. |
08:59 | 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ |
09:01 | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:04 | ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. |
09:07 | ಟೈಪ್ ಮಾಡಿ: '4 less than equals greater than 7' |
09:11 | ಮತ್ತು 'Enter ' ಅನ್ನು ಒತ್ತಿ. |
09:13 | 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ |
09:14 | ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:17 | ಒಂದು ಅಸೈನ್ಮೆಂಟ್- |
09:19 | ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ. |
09:24 | * '10 + ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 ' |
09:32 | * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 ' |
09:37 | * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ. |
09:42 | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:45 | ಸಂಕ್ಷಿಪ್ತವಾಗಿ, |
09:47 | ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ |
09:49 | * ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್. |
09:59 | * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ) |
10:01 | * ರಿಲೇಶನಲ್ ಆಪರೇಟರ್ಸ್ (Relational Operators) |
10:04 | ಇವುಗಳ ಬಗ್ಗೆ ಕಲಿತಿದ್ದೇವೆ. |
10:06 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:10 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:14 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:18 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:20 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:23 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:26 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
10:32 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:36 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:43 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
spoken hyphen tutorial dot org slash NMEICT hyphen Intro. |
10:51 | ಈ ಸ್ಕ್ರಿಪ್ಟ್, IIT Bombayಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ. |
10:57 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು. |