Difference between revisions of "Ruby/C2/Arithmetic-and-Relational-Operators/Kannada"

From Script | Spoken-Tutorial
Jump to: navigation, search
Line 11: Line 11:
 
|-
 
|-
 
| 00:08
 
| 00:08
|* ಅಂಕಗಣಿತದ (ಅರಿಥ್ಮೆಟಿಕ್) ಆಪರೇಟರ್ ಗಳು
+
|* ಅಂಕಗಣಿತದ (arithmetic) ಆಪರೇಟರ್ ಗಳು
 
|-
 
|-
 
| 00:10
 
| 00:10
Line 25: Line 25:
 
|-
 
|-
 
|  00:23
 
|  00:23
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
 
|-
 
|-
 
|  00:28
 
|  00:28
Line 139: Line 139:
 
|-
 
|-
 
| 02:56
 
| 02:56
This means that the operator which has  highest priority is executed first.  
+
ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು.  
 
|-
 
|-
 
| 03:01
 
| 03:01
|This is then followed by the next operator in the priority order and so on.  
+
| ನಂತರ ಇದನ್ನು ಆದ್ಯತೆಯ ಕ್ರಮದಲ್ಲಿ, ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.   
 
|-
 
|-
 
| 03:07
 
| 03:07
|This '''slide''' lists all operators from highest precedence to lowest.  
+
| ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ.
 
|-
 
|-
 
|  03:13
 
|  03:13
For example ''' 3 + 4 * 5 ''' returns 23 and not 35.  
+
ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ.  
 
|-
 
|-
 
| 03:23
 
| 03:23
|The multiplication operator (*) has higher precedence than the addition operator (+)  
+
| ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ (ಆದ್ಯತೆ) ಅನ್ನು ಹೊಂದಿದೆ.
 
|-
 
|-
 
| 03:29
 
| 03:29
and thus will be evaluated first.  
+
ಹೀಗಾಗಿ, ಮೊದಲು ಇದನ್ನು ತಪಾಸಿಸಲಾಗುತ್ತದೆ.
 
|-
 
|-
 
| 03:32
 
| 03:32
|Hence, four fives are twenty and then three is added to 20 to give the output as 23.
+
| ಆದ್ದರಿಂದ, ನಾಲ್ಕರ ಐದರಷ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.  
 
|-
 
|-
 
| 03:42
 
| 03:42
|Let's see some more examples based on operator precedence.  
+
| ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ.  
 
|-
 
|-
 
| 03:47
 
| 03:47
Line 178: Line 178:
 
|-
 
|-
 
|  04:08
 
|  04:08
Here, the asterisk symbol has higher priority than the minus sign.  
+
ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ.  
 
|-
 
|-
 
| 04:13
 
| 04:13
|So, the multiplication operation is performed first and then subtraction is performed.  
+
| ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ.
 
|-
 
|-
 
|  04:20
 
|  04:20
| Let's see another example.  
+
| ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.  
 
|-
 
|-
 
|  04:22
 
|  04:22
Type: within brackets '''10 plus 2 slash 4 '''
+
ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
 
|-
 
|-
 
| 04:29
 
| 04:29
Line 193: Line 193:
 
|-
 
|-
 
|  04:30
 
|  04:30
We get the answer as 3.
+
ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ.
 
|-
 
|-
 
| 04:33
 
| 04:33
|In this case, () bracket has the higher priority than  division (slash).
+
| ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (slash) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.  
 
|-
 
|-
 
|  04:39
 
|  04:39
So, the operation inside the bracket, that is addition, is performed first.  
+
ಹೀಗಾಗಿ, the operation inside the bracket, that is addition, is performed first.  
 
|-
 
|-
 
| 04:44
 
| 04:44

Revision as of 13:07, 21 December 2015

Time Narration
00:01 Rubyಯಲ್ಲಿ Arithmetic & Relational Operators ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 * ಅಂಕಗಣಿತದ (arithmetic) ಆಪರೇಟರ್ ಗಳು
00:10 * ಆಪರೇಟರ್ ಗಳ ಆದ್ಯತೆ
00:12 * ರಿಲೇಶನಲ್ ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು.
00:14 ಇಲ್ಲಿ ನಾವು:
  • Ubuntu Linux ಆವೃತ್ತಿ 12.04
  • Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:28 ನೀವು 'irb' ಯೊಂದಿಗೆ ಸಹ ಪರಿಚಿತರಿರಬೇಕು.
00:31 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
00:34 ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.
00:38 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.
00:42 * '+' ಸಂಕಲನ, ಉದಾ: a+b.
00:45 * '-' ವ್ಯವಕಲನ, ಉದಾ: a-b.
00:48 * '/' ಭಾಗಾಕಾರ, ಉದಾ: a/b.
00:51 * '*' ಗುಣಾಕಾರ, ಉದಾ: a*b.
00:55 * '%' ಮಾಡ್ಯುಲಸ್, ಉದಾ: a%b.
00:59 * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b.
01:04 'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ.
01:08 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:14 ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ.
01:17 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:21 ಹೀಗೆ ಟೈಪ್ ಮಾಡಿ: 10 plus 20 ಮತ್ತು 'Enter ' ಅನ್ನು ಒತ್ತಿ.
01:25 ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ.
01:31 ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು.
01:35 ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.
01:38 ಹೀಗೆ ಟೈಪ್ ಮಾಡಿ: 10 slash 4
01:40 ಮತ್ತು 'Enter ' ಅನ್ನು ಒತ್ತಿ.
01:42 ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು.
01:47 ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ.
01:52 ಹೀಗೆ ಟೈಪ್ ಮಾಡಿ: 10.0 slash 4
01:56 ಮತ್ತು 'Enter ' ಅನ್ನು ಒತ್ತಿ.
01:58 ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ.
02:01 ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ.
02:05 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return).
02:09 ಹೀಗೆ ಟೈಪ್ ಮಾಡಿ: 12 percentage sign 5 ಮತ್ತು 'Enter ' ಅನ್ನು ಒತ್ತಿ.
02:15 ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.
02:21 ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ.
02.24 ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ.
02:32 ಇದರ ಅರ್ಥವೇನೆಂದರೆ 2 ರ ಘಾತ 5.
02:36 ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ.
02:39 ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ.
02:44 ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ
02:47 ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ
02:50 ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ.
02:56 ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು.
03:01 ನಂತರ ಇದನ್ನು ಆದ್ಯತೆಯ ಕ್ರಮದಲ್ಲಿ, ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.
03:07 ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ.
03:13 ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ.
03:23 ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ (ಆದ್ಯತೆ) ಅನ್ನು ಹೊಂದಿದೆ.
03:29 ಹೀಗಾಗಿ, ಮೊದಲು ಇದನ್ನು ತಪಾಸಿಸಲಾಗುತ್ತದೆ.
03:32 ಆದ್ದರಿಂದ, ನಾಲ್ಕರ ಐದರಷ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
03:42 ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ.
03:47 ನಾವು ಟರ್ಮಿನಲ್ ಗೆ ಹಿಂದಿರುಗೋಣ.
03:50 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ.
03:56 ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3”
04:03 ಮತ್ತು 'Enter ' ಅನ್ನು ಒತ್ತಿ.
04:05 ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ.
04:08 ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ.
04:13 ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ.
04:20 ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.
04:22 ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
04:29 ಮತ್ತು 'Enter ' ಅನ್ನು ಒತ್ತಿ.
04:30 ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ.
04:33 ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (slash) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.
04:39 ಹೀಗಾಗಿ, the operation inside the bracket, that is addition, is performed first.
04:44 Then division is performed.
04:47 Now, let us learn about Relational Operators.
04:51 Let's switch back to slides.
04:54 Relational operators are also known as comparison operators.
04:59 Expressions using relational operators return boolean values.
05:04 Relational operators in Ruby are-
05:07 * == Equals to, e.g. a==b
05:14 * dot eql question mark e.g. a.eql?b
05:21 * != Not equals to e.g. a exclamation equals b
05:28 * Less than e.g. a < b
05:32 * Greater than e.g. a > b
05:37 * <= Lesser than or equal to e.g. a less than arrow equals b
05:44 * >= Greater than or equal to e.g. a greater than arrow equals b
05:49 * <=> Combined comparison e.g. a less than arrow equal greater than arrow b.
05:56 Now let us try some of these operators.
06:00 Go to the terminal.
06:02 Press ctrl, L keys simultaneously to clear the irb console.
06:09 Let's try equals to operator.
06:11 So, type: 10 equals equals 10
06:16 ಮತ್ತು 'Enter ' ಅನ್ನು ಒತ್ತಿ.
06:17 We get the output as true.
06:20 The .eql? opeartor is same as equals to operator.
06:24 Let's try it out.
06:25 Now, type 10 .eql?10 and press Enter.
06:33 We get the output as true.
06:35 Now, let's try not equal to operator.
06:39 Type: 10 not equal 10
06:44 ಮತ್ತು 'Enter ' ಅನ್ನು ಒತ್ತಿ.
06:46 We get the output as false.
06:48 This is because the two numbers are equal.
06:51 Clear the irb console by pressing Ctrl, L simultaneously.
06:56 Let us now try less than operator.
07:00 Type: 10 less than 5 and press Enter.
07:05 Here, if first operand is less than second then it will return true.
07:10 Otherwise, it will return false.
07:14 We get the output as false because 10 is not less than 5.
07:19 We will now try greater than operator.
07:22 Type: 5 greater than 2.
07:26 Here, if first operand is greater than second then it will return true;
07:31 otherwise it will return false .
07:34 'Enter ' ಅನ್ನು ಒತ್ತಿ.
07:36 In this case, we get the output as true because 5 is indeed greater than 2.
07:42 Clear the irb console by pressing Ctrl, L simultaneously.
07:47 We will now try the less than equal to operator.
07:51 Type: 12 less than equal 12
07:56 ಮತ್ತು 'Enter ' ಅನ್ನು ಒತ್ತಿ.
07:59 Here, if first operand is less than or equal to second then it returns true;
08:04 otherwise it returns false.
08:07 We get the output as true because 12 is equal to 12.
08:11 You can try out the greater than or equal to operator likewise.
08:15 Now, let's try the combined comparison operator.
08:19 The combined comparison operator:
08:21 * Returns 0 if first operand equals second
08:24 * Returns 1 if first operand is greater than the second and
08:29 * Returns -1 if first operand is less than the second operand.
08:34 Let's see how it works, with an example.
08:36 Type: 3 less than equals greater than 3
08:41 ಮತ್ತು 'Enter ' ಅನ್ನು ಒತ್ತಿ.
08:43 We get the output as 0
08:45 because both the operands are equal i.e. both are three.
08:50 Now, let's change one of the operands to 4.
08:53 Type: 4 less than equals greater than 3
08:58 ಮತ್ತು 'Enter ' ಅನ್ನು ಒತ್ತಿ.
08:59 ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:01 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
09:04 ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.
09:07 ಟೈಪ್ ಮಾಡಿ: “4 less than equals greater than 7”
09:11 ಮತ್ತು 'Enter ' ಅನ್ನು ಒತ್ತಿ.
09:13 ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:14 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ.
09:17 ಒಂದು ಅಸೈನ್ಮೆಂಟ್-
09:19 ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.
09:24 * ' 10 + ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
09:32 * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 '
09:37 * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ.
09:42 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:45 ಸಂಕ್ಷಿಪ್ತವಾಗಿ,
09:47 ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ
09:49 * ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್.
09:59 * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ)
10:01 * ರಿಲೇಶನಲ್ ಆಪರೇಟರ್ಸ್ (Relational Operators)
10:04 ಇವುಗಳ ಬಗ್ಗೆ ಕಲಿತಿದ್ದೇವೆ.
10:06 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:10 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:14 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:20 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:23 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:26 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

10:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:36 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:43 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

spoken hyphen tutorial dot org slash NMEICT hyphen Intro.

10:51 ಈ ಸ್ಕ್ರಿಪ್ಟ್, IIT Bombayಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ.
10:57 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು.

Contributors and Content Editors

NaveenBhat, Pratik kamble, Sandhya.np14