Difference between revisions of "Ruby/C2/Arithmetic-and-Relational-Operators/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 5: | Line 5: | ||
|- | |- | ||
| 00:01 | | 00:01 | ||
− | | | + | | '''Ruby'''ಯಲ್ಲಿ '''Arithmetic & Relational Operators''' ಎಂಬ '''Spoken Tutorial''' ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು, |
|- | |- | ||
| 00:08 | | 00:08 | ||
− | |* ಅಂಕಗಣಿತದ ಆಪರೇಟರ್ ಗಳು | + | |* ಅಂಕಗಣಿತದ (ಅರಿಥ್ಮೆಟಿಕ್) ಆಪರೇಟರ್ ಗಳು |
|- | |- | ||
| 00:10 | | 00:10 | ||
− | |* ಆಪರೇಟರ್ ಗಳ ಆದ್ಯತೆ | + | |* ಆಪರೇಟರ್ ಗಳ ಆದ್ಯತೆ |
|- | |- | ||
| 00:12 | | 00:12 | ||
− | |* ರಿಲೇಶನಲ್ ಆಪರೇಟರ್ ಗಳು ಇವುಗಳ ಬಗ್ಗೆ ಕಲಿಯುವೆವು. | + | |* ರಿಲೇಶನಲ್ ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು. |
|- | |- | ||
| 00:14 | | 00:14 | ||
− | | | + | | ಇಲ್ಲಿ ನಾವು: |
− | * '''Ubuntu Linux ''' | + | * '''Ubuntu Linux ''' ಆವೃತ್ತಿ '''12.04''' |
− | * '''Ruby 1.9.3''' | + | * '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ. |
|- | |- | ||
| 00:23 | | 00:23 | ||
− | | | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
|- | |- | ||
| 00:28 | | 00:28 | ||
Line 31: | Line 31: | ||
|- | |- | ||
| 00:31 | | 00:31 | ||
− | | | + | |ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ. |
|- | |- | ||
| 00:34 | | 00:34 | ||
− | | | + | |ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. |
|- | |- | ||
| 00:38 | | 00:38 | ||
− | | | + | | 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. |
|- | |- | ||
| 00:42 | | 00:42 | ||
− | |* '+' | + | |* '+' ಸಂಕಲನ, ಉದಾ: a+b. |
|- | |- | ||
| 00:45 | | 00:45 | ||
− | |* '-' | + | |* '-' ವ್ಯವಕಲನ, ಉದಾ: a-b. |
|- | |- | ||
| 00:48 | | 00:48 | ||
− | |* '/' | + | |* '/' ಭಾಗಾಕಾರ, ಉದಾ: a/b. |
|- | |- | ||
| 00:51 | | 00:51 | ||
− | |* '*' | + | |* '*' ಗುಣಾಕಾರ, ಉದಾ: a*b. |
|- | |- | ||
| 00:55 | | 00:55 | ||
− | |* '%' | + | |* '%' ಮಾಡ್ಯುಲಸ್, ಉದಾ: a%b. |
|- | |- | ||
| 00:59 | | 00:59 | ||
− | |* '**' | + | |* '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b. |
|- | |- | ||
| 01:04 | | 01:04 | ||
− | | | + | |'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ. |
|- | |- | ||
| 01:08 | | 01:08 | ||
− | | | + | | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
|- | |- | ||
| 01:14 | | 01:14 | ||
− | | | + | | ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ. |
|- | |- | ||
| 01:17 | | 01:17 | ||
− | | | + | | 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
|- | |- | ||
| 01:21 | | 01:21 | ||
− | | | + | |ಹೀಗೆ ಟೈಪ್ ಮಾಡಿ: '''10 plus 20''' ಮತ್ತು 'Enter ' ಅನ್ನು ಒತ್ತಿ. |
|- | |- | ||
| 01:25 | | 01:25 | ||
− | | | + | |ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ. |
|- | |- | ||
| 01:31 | | 01:31 | ||
− | | | + | | ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು. |
|- | |- | ||
| 01:35 | | 01:35 | ||
− | | | + | | ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ. |
|- | |- | ||
| 01:38 | | 01:38 | ||
− | | | + | |ಹೀಗೆ ಟೈಪ್ ಮಾಡಿ: '''10 slash 4''' |
|- | |- | ||
| 01:40 | | 01:40 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 01:42 | | 01:42 | ||
− | | | + | | ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು. |
|- | |- | ||
| 01:47 | | 01:47 | ||
− | | | + | | ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ. |
|- | |- | ||
| 01:52 | | 01:52 | ||
− | | | + | |ಹೀಗೆ ಟೈಪ್ ಮಾಡಿ: '''10.0 slash 4''' |
|- | |- | ||
| 01:56 | | 01:56 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 01:58 | | 01:58 | ||
− | | | + | | ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ. |
|- | |- | ||
| 02:01 | | 02:01 | ||
− | | | + | | ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ. |
|- | |- | ||
| 02:05 | | 02:05 | ||
− | | | + | | 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return). |
|- | |- | ||
| 02:09 | | 02:09 | ||
− | | | + | | ಹೀಗೆ ಟೈಪ್ ಮಾಡಿ: '''12 percentage sign 5''' ಮತ್ತು 'Enter ' ಅನ್ನು ಒತ್ತಿ. |
|- | |- | ||
| 02:15 | | 02:15 | ||
− | | | + | |ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. |
|- | |- | ||
| 02:21 | | 02:21 | ||
− | | | + | | ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ. |
|- | |- | ||
| 02.24 | | 02.24 | ||
− | | | + | | ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ. |
|- | |- | ||
| 02:32 | | 02:32 | ||
− | | | + | | ಇದರ ಅರ್ಥವೇನೆಂದರೆ 2 ರ ಘಾತ 5. |
|- | |- | ||
| 02:36 | | 02:36 | ||
− | | | + | | ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ. |
|- | |- | ||
| 02:39 | | 02:39 | ||
− | | | + | |ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ. |
|- | |- | ||
| 02:44 | | 02:44 | ||
− | | | + | | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ |
|- | |- | ||
| 02:47 | | 02:47 | ||
− | | | + | | ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ |
|- | |- | ||
| 02:50 | | 02:50 | ||
− | | | + | | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ. |
|- | |- | ||
| 02:56 | | 02:56 | ||
Line 163: | Line 163: | ||
|- | |- | ||
| 03:47 | | 03:47 | ||
− | | | + | | ನಾವು ಟರ್ಮಿನಲ್ ಗೆ ಹಿಂದಿರುಗೋಣ. |
|- | |- | ||
| 03:50 | | 03:50 | ||
− | | | + | | 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ. |
|- | |- | ||
| 03:56 | | 03:56 | ||
− | | | + | | ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3” |
|- | |- | ||
| 04:03 | | 04:03 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 04:05 | | 04:05 | ||
− | | | + | | ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ. |
|- | |- | ||
| 04:08 | | 04:08 | ||
Line 190: | Line 190: | ||
|- | |- | ||
| 04:29 | | 04:29 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 04:30 | | 04:30 | ||
Line 259: | Line 259: | ||
|- | |- | ||
| 06:16 | | 06:16 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 06:17 | | 06:17 | ||
Line 283: | Line 283: | ||
|- | |- | ||
|06:44 | |06:44 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 06:46 | | 06:46 | ||
Line 322: | Line 322: | ||
|- | |- | ||
| 07:34 | | 07:34 | ||
− | | | + | | 'Enter ' ಅನ್ನು ಒತ್ತಿ. |
|- | |- | ||
| 07:36 | | 07:36 | ||
Line 337: | Line 337: | ||
|- | |- | ||
| 07:56 | | 07:56 | ||
− | | | + | | ಮತ್ತು 'Enter ' ಅನ್ನು ಒತ್ತಿ. |
− | + | ||
|- | |- | ||
| 07:59 | | 07:59 | ||
Line 374: | Line 373: | ||
|- | |- | ||
| 08:41 | | 08:41 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 08:43 | | 08:43 | ||
Line 387: | Line 386: | ||
| 08:53 | | 08:53 | ||
|Type: '''4 less than equals greater than 3 ''' | |Type: '''4 less than equals greater than 3 ''' | ||
− | |||
|- | |- | ||
| 08:58 | | 08:58 | ||
− | | | + | | ಮತ್ತು 'Enter ' ಅನ್ನು ಒತ್ತಿ. |
|- | |- | ||
| 08:59 | | 08:59 | ||
− | | | + | | ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 09:01 | | 09:01 | ||
− | | | + | | 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ |
|- | |- | ||
| 09:04 | | 09:04 | ||
− | | | + | |ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. |
|- | |- | ||
| 09:07 | | 09:07 | ||
− | | | + | |ಟೈಪ್ ಮಾಡಿ: “4 less than equals greater than 7” |
|- | |- | ||
| 09:11 | | 09:11 | ||
− | | | + | |ಮತ್ತು 'Enter ' ಅನ್ನು ಒತ್ತಿ. |
|- | |- | ||
| 09:13 | | 09:13 | ||
− | | | + | |ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 09:14 | | 09:14 | ||
− | | | + | | 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ. |
|- | |- | ||
| 09:17 | | 09:17 | ||
− | | | + | |ಒಂದು ಅಸೈನ್ಮೆಂಟ್- |
|- | |- | ||
| 09:19 | | 09:19 | ||
− | | | + | |ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ. |
|- | |- | ||
| 09:24 | | 09:24 | ||
− | |* | + | |* ' 10 + ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 ' |
|- | |- | ||
| 09:32 | | 09:32 | ||
− | |* | + | |* ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 ' |
|- | |- | ||
| 09:37 | | 09:37 | ||
− | |* | + | |* ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ. |
|- | |- | ||
| 09:42 | | 09:42 | ||
− | | | + | |ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
|- | |- | ||
| 09:45 | | 09:45 | ||
− | | | + | |ಸಂಕ್ಷಿಪ್ತವಾಗಿ, |
|- | |- | ||
| 09:47 | | 09:47 | ||
− | | | + | |ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ |
|- | |- | ||
| 09:49 | | 09:49 | ||
− | |* | + | |* ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್. |
|- | |- | ||
| 09:59 | | 09:59 | ||
− | |* | + | |* ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ) |
|- | |- | ||
| 10:01 | | 10:01 | ||
− | |* Relational Operators | + | |* ರಿಲೇಶನಲ್ ಆಪರೇಟರ್ಸ್ (Relational Operators) |
|- | |- | ||
| 10:04 | | 10:04 | ||
− | | | + | | ಇವುಗಳ ಬಗ್ಗೆ ಕಲಿತಿದ್ದೇವೆ. |
|- | |- | ||
| 10:06 | | 10:06 | ||
− | | | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
|- | |- | ||
| 10:10 | | 10:10 | ||
− | | | + | | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 10:14 | | 10:14 | ||
− | | | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 10:18 | | 10:18 | ||
− | | | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
|- | |- | ||
| 10:20 | | 10:20 | ||
− | |* | + | |* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
|10:23 | |10:23 | ||
− | |* | + | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 10:26 | | 10:26 | ||
− | | | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. |
contact@spoken-tutorial.org | contact@spoken-tutorial.org | ||
|- | |- | ||
| 10:32 | | 10:32 | ||
− | | | + | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 10:36 | | 10:36 | ||
− | | | + | | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 10:43 | | 10:43 | ||
− | | | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
spoken hyphen tutorial dot org slash NMEICT hyphen Intro. | spoken hyphen tutorial dot org slash NMEICT hyphen Intro. | ||
|- | |- | ||
| 10:51 | | 10:51 | ||
− | | | + | | ಈ ಸ್ಕ್ರಿಪ್ಟ್, '''IIT Bombay'''ಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ. |
|- | |- | ||
| 10:57 | | 10:57 | ||
− | | | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು. |
|} | |} | ||
− |
Revision as of 11:33, 21 December 2015
Time | Narration |
00:01 | Rubyಯಲ್ಲಿ Arithmetic & Relational Operators ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | * ಅಂಕಗಣಿತದ (ಅರಿಥ್ಮೆಟಿಕ್) ಆಪರೇಟರ್ ಗಳು |
00:10 | * ಆಪರೇಟರ್ ಗಳ ಆದ್ಯತೆ |
00:12 | * ರಿಲೇಶನಲ್ ಆಪರೇಟರ್ ಗಳು, ಇವುಗಳ ಬಗ್ಗೆ ಕಲಿಯುವೆವು. |
00:14 | ಇಲ್ಲಿ ನಾವು:
|
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:28 | ನೀವು 'irb' ಯೊಂದಿಗೆ ಸಹ ಪರಿಚಿತರಿರಬೇಕು. |
00:31 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ. |
00:34 | ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ. |
00:38 | 'Ruby', ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ. |
00:42 | * '+' ಸಂಕಲನ, ಉದಾ: a+b. |
00:45 | * '-' ವ್ಯವಕಲನ, ಉದಾ: a-b. |
00:48 | * '/' ಭಾಗಾಕಾರ, ಉದಾ: a/b. |
00:51 | * '*' ಗುಣಾಕಾರ, ಉದಾ: a*b. |
00:55 | * '%' ಮಾಡ್ಯುಲಸ್, ಉದಾ: a%b. |
00:59 | * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b. |
01:04 | 'irb' (ಐ-ಆರ್-ಬಿ) ಯನ್ನು ಬಳಸಿ ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸೋಣ. |
01:08 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
01:14 | ನಿಮ್ಮ ಸ್ಕ್ರೀನ್ ನ ಮೇಲೆ ಒಂದು ಟರ್ಮಿನಲ್ ವಿಂಡೋ ಕಾಣಿಸಿಕೊಳ್ಳುತ್ತದೆ. |
01:17 | 'ಇಂಟರ್ಯಾಕ್ಟಿವ್ Ruby' ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
01:21 | ಹೀಗೆ ಟೈಪ್ ಮಾಡಿ: 10 plus 20 ಮತ್ತು 'Enter ' ಅನ್ನು ಒತ್ತಿ. |
01:25 | ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರ 30 ಎಂದು ತೋರಿಸಲ್ಪಡುತ್ತದೆ. |
01:31 | ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು. |
01:35 | ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ. |
01:38 | ಹೀಗೆ ಟೈಪ್ ಮಾಡಿ: 10 slash 4 |
01:40 | ಮತ್ತು 'Enter ' ಅನ್ನು ಒತ್ತಿ. |
01:42 | ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು. |
01:47 | ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ. |
01:52 | ಹೀಗೆ ಟೈಪ್ ಮಾಡಿ: 10.0 slash 4 |
01:56 | ಮತ್ತು 'Enter ' ಅನ್ನು ಒತ್ತಿ. |
01:58 | ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ. |
02:01 | ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ. |
02:05 | 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return). |
02:09 | ಹೀಗೆ ಟೈಪ್ ಮಾಡಿ: 12 percentage sign 5 ಮತ್ತು 'Enter ' ಅನ್ನು ಒತ್ತಿ. |
02:15 | ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ. |
02:21 | ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ. |
02.24 | ಹೀಗೆ ಟೈಪ್ ಮಾಡಿ: ' 2' ನಂತರ ಎರಡು ಸಲ ಅಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter ' ಅನ್ನು ಒತ್ತಿ. |
02:32 | ಇದರ ಅರ್ಥವೇನೆಂದರೆ 2 ರ ಘಾತ 5. |
02:36 | ಹೀಗಾಗಿ, ನಮಗೆ ಔಟ್ಪುಟ್ 32 ಸಿಗುತ್ತದೆ. |
02:39 | ನಂತರ, ನಾವು ಆಪರೇಟರ್ ಗಳ ಆದ್ಯತೆಯ (precedence) ಬಗ್ಗೆ ತಿಳಿಯೋಣ. |
02:44 | ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ |
02:47 | ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ |
02:50 | ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಬಗೆಹರಿಸಲಾಗುತ್ತದೆ. |
02:56 | This means that the operator which has highest priority is executed first. |
03:01 | This is then followed by the next operator in the priority order and so on. |
03:07 | This slide lists all operators from highest precedence to lowest. |
03:13 | For example 3 + 4 * 5 returns 23 and not 35. |
03:23 | The multiplication operator (*) has higher precedence than the addition operator (+) |
03:29 | and thus will be evaluated first. |
03:32 | Hence, four fives are twenty and then three is added to 20 to give the output as 23. |
03:42 | Let's see some more examples based on operator precedence. |
03:47 | ನಾವು ಟರ್ಮಿನಲ್ ಗೆ ಹಿಂದಿರುಗೋಣ. |
03:50 | 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ. |
03:56 | ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3” |
04:03 | ಮತ್ತು 'Enter ' ಅನ್ನು ಒತ್ತಿ. |
04:05 | ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ. |
04:08 | Here, the asterisk symbol has higher priority than the minus sign. |
04:13 | So, the multiplication operation is performed first and then subtraction is performed. |
04:20 | Let's see another example. |
04:22 | Type: within brackets 10 plus 2 slash 4 |
04:29 | ಮತ್ತು 'Enter ' ಅನ್ನು ಒತ್ತಿ. |
04:30 | We get the answer as 3. |
04:33 | In this case, () bracket has the higher priority than division (slash). |
04:39 | So, the operation inside the bracket, that is addition, is performed first. |
04:44 | Then division is performed. |
04:47 | Now, let us learn about Relational Operators. |
04:51 | Let's switch back to slides. |
04:54 | Relational operators are also known as comparison operators. |
04:59 | Expressions using relational operators return boolean values. |
05:04 | Relational operators in Ruby are- |
05:07 | * == Equals to, e.g. a==b |
05:14 | * dot eql question mark e.g. a.eql?b |
05:21 | * != Not equals to e.g. a exclamation equals b |
05:28 | * Less than e.g. a < b |
05:32 | * Greater than e.g. a > b |
05:37 | * <= Lesser than or equal to e.g. a less than arrow equals b |
05:44 | * >= Greater than or equal to e.g. a greater than arrow equals b |
05:49 | * <=> Combined comparison e.g. a less than arrow equal greater than arrow b. |
05:56 | Now let us try some of these operators. |
06:00 | Go to the terminal. |
06:02 | Press ctrl, L keys simultaneously to clear the irb console. |
06:09 | Let's try equals to operator. |
06:11 | So, type: 10 equals equals 10 |
06:16 | ಮತ್ತು 'Enter ' ಅನ್ನು ಒತ್ತಿ. |
06:17 | We get the output as true. |
06:20 | The .eql? opeartor is same as equals to operator. |
06:24 | Let's try it out. |
06:25 | Now, type 10 .eql?10 and press Enter. |
06:33 | We get the output as true. |
06:35 | Now, let's try not equal to operator. |
06:39 | Type: 10 not equal 10 |
06:44 | ಮತ್ತು 'Enter ' ಅನ್ನು ಒತ್ತಿ. |
06:46 | We get the output as false. |
06:48 | This is because the two numbers are equal. |
06:51 | Clear the irb console by pressing Ctrl, L simultaneously. |
06:56 | Let us now try less than operator. |
07:00 | Type: 10 less than 5 and press Enter. |
07:05 | Here, if first operand is less than second then it will return true. |
07:10 | Otherwise, it will return false. |
07:14 | We get the output as false because 10 is not less than 5. |
07:19 | We will now try greater than operator. |
07:22 | Type: 5 greater than 2. |
07:26 | Here, if first operand is greater than second then it will return true; |
07:31 | otherwise it will return false . |
07:34 | 'Enter ' ಅನ್ನು ಒತ್ತಿ. |
07:36 | In this case, we get the output as true because 5 is indeed greater than 2. |
07:42 | Clear the irb console by pressing Ctrl, L simultaneously. |
07:47 | We will now try the less than equal to operator. |
07:51 | Type: 12 less than equal 12 |
07:56 | ಮತ್ತು 'Enter ' ಅನ್ನು ಒತ್ತಿ. |
07:59 | Here, if first operand is less than or equal to second then it returns true; |
08:04 | otherwise it returns false. |
08:07 | We get the output as true because 12 is equal to 12. |
08:11 | You can try out the greater than or equal to operator likewise. |
08:15 | Now, let's try the combined comparison operator. |
08:19 | The combined comparison operator: |
08:21 | * Returns 0 if first operand equals second |
08:24 | * Returns 1 if first operand is greater than the second and |
08:29 | * Returns -1 if first operand is less than the second operand. |
08:34 | Let's see how it works, with an example. |
08:36 | Type: 3 less than equals greater than 3 |
08:41 | ಮತ್ತು 'Enter ' ಅನ್ನು ಒತ್ತಿ. |
08:43 | We get the output as 0 |
08:45 | because both the operands are equal i.e. both are three. |
08:50 | Now, let's change one of the operands to 4. |
08:53 | Type: 4 less than equals greater than 3 |
08:58 | ಮತ್ತು 'Enter ' ಅನ್ನು ಒತ್ತಿ. |
08:59 | ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:01 | 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ |
09:04 | ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ. |
09:07 | ಟೈಪ್ ಮಾಡಿ: “4 less than equals greater than 7” |
09:11 | ಮತ್ತು 'Enter ' ಅನ್ನು ಒತ್ತಿ. |
09:13 | ನಾವು 1 (ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ. |
09:14 | 4 (ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ. |
09:17 | ಒಂದು ಅಸೈನ್ಮೆಂಟ್- |
09:19 | ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ 'irb' ಯನ್ನು ಬಳಸಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ. |
09:24 | * ' 10 + ಬ್ರಾಕೆಟ್ 2 ಅಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 ' |
09:32 | * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 ' |
09:37 | * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ. |
09:42 | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:45 | ಸಂಕ್ಷಿಪ್ತವಾಗಿ, |
09:47 | ಈ ಟ್ಯುಟೋರಿಯಲ್ ನಲ್ಲಿ ನಾವು, ಅನೇಕ ಉದಾಹರಣೆಗಳನ್ನು ಬಳಸಿ |
09:49 | * ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್. |
09:59 | * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ) |
10:01 | * ರಿಲೇಶನಲ್ ಆಪರೇಟರ್ಸ್ (Relational Operators) |
10:04 | ಇವುಗಳ ಬಗ್ಗೆ ಕಲಿತಿದ್ದೇವೆ. |
10:06 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:10 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:14 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:18 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:20 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:23 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:26 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
10:32 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:36 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:43 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
spoken hyphen tutorial dot org slash NMEICT hyphen Intro. |
10:51 | ಈ ಸ್ಕ್ರಿಪ್ಟ್, IIT Bombayಯ ಸ್ಪೋಕನ್ ಟ್ಯೂಟೋರಿಯಲ್ ತಂಡದವರ ಕೊಡುಗೆಯಾಗಿದೆ. |
10:57 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- . ವಂದನೆಗಳು. |