Difference between revisions of "BASH/C3/Basics-of-functions/Kannada"

From Script | Spoken-Tutorial
Jump to: navigation, search
(Created page with "{|border = 1 | '''Time''' | '''Narration''' |- | 00.01 | ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್...")
 
Line 5: Line 5:
 
|-
 
|-
 
|  00.01
 
|  00.01
|  ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.  
+
|  ಬ್ಯಾಶ್ ನಲ್ಲಿ '''Basics of functions''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.  
 
|-
 
|-
 
|  00.08
 
|  00.08
Line 29: Line 29:
 
|-
 
|-
 
|  00.28
 
|  00.28
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''http://www.spoken-tutorial.org'''
+
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''www.spoken-tutorial.org'''
 
|-
 
|-
 
| 00.34
 
| 00.34
Line 129: Line 129:
 
|-
 
|-
 
|  02.51
 
|  02.51
|'''free''' ಮೆಮೋರಿ ಸ್ಟ್ಯಾಟಸ್ ಅನ್ನು ಕೊಡುತ್ತದೆ.
+
|'''free''' ಮೆಮೋರಿ ಸ್ಟೇಟಸ್ ಅನ್ನು ಕೊಡುತ್ತದೆ.
 
|-
 
|-
 
|  02.54
 
|  02.54
|'''df ಹೈಫನ್ h''' ಫೈಲ್ ಸಿಸ್ಟಮ್ ಸ್ಟ್ಯಾಟಸ್ ಅನ್ನು ಕೊಡುತ್ತದೆ.
+
|'''df ಹೈಫನ್ h''' ಫೈಲ್ ಸಿಸ್ಟಮ್ ಸ್ಟೇಟಸ್ ಅನ್ನು ಕೊಡುತ್ತದೆ.
 
|-
 
|-
 
| 02.57
 
| 02.57
Line 235: Line 235:
 
|-
 
|-
 
|  05.12
 
|  05.12
| The Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
| Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
|-
 
|-
 
|  05.17
 
|  05.17
Line 250: Line 250:
 
|-
 
|-
 
|  05.41
 
|  05.41
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken  tutorial.org\NMEICT-Intro  
+
| ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro  
 
|-
 
|-
 
|  05.47
 
|  05.47

Revision as of 15:28, 6 December 2015

Time Narration
00.01 ಬ್ಯಾಶ್ ನಲ್ಲಿ Basics of functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.
00.08 ಈ ಟ್ಯುಟೋರಿಯಲ್ ನಲ್ಲಿ ನಾವು
00.11 * Function ಗಳ ಪ್ರಾಮುಖ್ಯತೆ,
00.13 * function ಅನ್ನು ಡಿಕ್ಲೇರ್ ಮಾಡುವುದು,
00.15 * function ಅನ್ನು ಕಾಲ್ ಮಾಡುವುದು,
00.17 * function ಗಳ ಕಾರ್ಯವಿಧಾನ
00.19 ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ.
00.22 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00.28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00.34 ಈ ಟ್ಯುಟೋರಿಯಲ್ ಗಾಗಿ ನಾನು
  • Ubuntu Linux 12.04 OS ಅನ್ನು ಉಪಯೋಗಿಸುತ್ತೇನೆ.
00.40 ಇಲ್ಲಿಯ ತನಕ ನಾವು GNU BASH 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು.
00.46 ಇಲ್ಲಿಂದ ನಾವು GNU BASH 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ.
00.52 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00.58 ಈಗ ನಾವು function ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ.
01.03 function ಎಂಬುದು ಒಂದು command ಗಳ ಅಥವಾ algorithm ಗಳ ಸಂಗ್ರಹ.
01.08 ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ.
01.12 ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ.
01.18 ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ.
01.24 function ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ.
01.28 ಮೊದಲ ಸಿಂಟ್ಯಾಕ್ಸ್:
01.29 function ಸ್ಪೇಸ್ function_name
01.32 ಕರ್ಲೀ ಬ್ರ್ಯಾಕೆಟ್ ನ ಒಳಗೆ
01.34 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01.37 ಎರಡನೆಯ ಸಿಂಟ್ಯಾಕ್ಸ್:
01.39 function_name ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ
01.42 ಕರ್ಲೀ ಬ್ರ್ಯಾಕೆಟ್ ನ ಒಳಗೆ
01.44 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01.47 Function call -
01.48 ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂFunction ಗಳನ್ನು ಕಾಲ್ ಮಾಡಬಹುದು.
01.53 ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ function ನ ಹೆಸರನ್ನು ಟೈಪ್ ಮಾಡಬೇಕು.
01.58 ಸಿಂಟ್ಯಾಕ್ಸ್ function_name ಅಷ್ಟೇ.
02.02 ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.
02.07 ನಾನು ಈಗಾಗಲೇ ಕೋಡ್ ಅನ್ನು function.sh ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ.
02.12 ಇದು shebang line.
02.14 Function ಅನ್ನು function ಕೀವರ್ಡ್ ನಂತರ function ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ.
02.21 ಇಲ್ಲಿ function ನ ಹೆಸರು machine.
02.26 ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು function definition ಎನ್ನುತ್ತಾರೆ.
02.32 ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು-
02.36 uname ಹೈಫನ್ a ಮಶಿನ್ ನ ಮಾಹಿತಿಯನ್ನು ನೀಡುತ್ತದೆ.
02.41 w ಹೈಫನ್ h ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ.
02.46 uptime ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ.
02.51 free ಮೆಮೋರಿ ಸ್ಟೇಟಸ್ ಅನ್ನು ಕೊಡುತ್ತದೆ.
02.54 df ಹೈಫನ್ h ಫೈಲ್ ಸಿಸ್ಟಮ್ ಸ್ಟೇಟಸ್ ಅನ್ನು ಕೊಡುತ್ತದೆ.
02.57 ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ.
03.01 ನಾವು “Beginning of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ.
03.06 ಇಲ್ಲಿ machine ಇದು function call
03.09 ನಂತರ ನಾವು “End of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
03.13 ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
03.16 # bash interpreter function definition ಅನ್ನು ನೋಡಿದಾಗ ಇದು function ಅನ್ನು ಸ್ಕ್ಯಾನ್ ಮಾಡುತ್ತದೆ.
03.23 # ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ function ಕಾಲ್ ಮಾಡಲ್ಪಡುತ್ತದೆ.
03.28 # interpreter function ಹೆಸರನ್ನು ಓದಿದಾಗ ಮಾತ್ರ ಅದು function definition ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
03.36 interpreter function name ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ.
03.41 ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು.
03.47 ಈಗ terminal ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು
03.52 chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh ಎಂದು ಟೈಪ್ ಮಾಡಿ.
03.59 Enter ಅನ್ನು ಒತ್ತಿರಿ.
04.01 ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ.
04.05 Enter ಅನ್ನು ಒತ್ತಿರಿ.
04.07 ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು.
04.14 ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ.
04.19 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
04.22 ಸ್ಲೈಡ್ಸ್ ಗೆ ಹಿಂದಿರುಗೋಣ.
04.24 ಸಾರಾಂಶವನ್ನು ನೋಡೋಣ.
04.25 ಈ ಟ್ಯುಟೋರಿಯಲ್ ನಲ್ಲಿ ನಾವು,
04.28 * function ಗಳ ಉಪಯೋಗ,
04.30 * Function ಅನ್ನು ಡಿಕ್ಲೇರ್ ಮಾಡುವುದು,
04.32 * Function ಕಾಲ್ ಮಾಡುವುದು
04.33 * function ಗಳ ಕಾರ್ಯವಿಧಾನವನ್ನು
04.35 ಉದಾಹರಣೆಯೊಂದಿಗೆ ಕಲಿತಿದ್ದೇವೆ.
04.37 ಸ್ವಂತ ಅಭ್ಯಾಸಕ್ಕಾಗಿ,
04.38 ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ..
04.42 # ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h).
04.51 # ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h).
05.00 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ
05.03 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
05.07 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
05.12 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
05.17 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
05.21 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
05.29 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
05.33 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
05.41 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
05.47 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
05.52 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
05.56 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble