Difference between revisions of "Inkscape/C3/Create-patterns-in-Inkscape/Kannada"
From Script | Spoken-Tutorial
NaveenBhat (Talk | contribs) (Created page with "{| Border=1 |'''Time''' |'''Narration''' |- | 00:01 | '''Inkscape''' ನಲ್ಲಿ '''Create patterns''' ನ ಕುರಿತಾದ ಸ್ಪೋಕನ್ ಟ್ಯುಟೋ...") |
NaveenBhat (Talk | contribs) |
||
Line 11: | Line 11: | ||
* '''Cloning''' | * '''Cloning''' | ||
* '''Pattern along path''' | * '''Pattern along path''' | ||
− | * '''Spray''' tool | + | * '''Spray''' tool ಮತ್ತು |
* '''Path effect editor''' ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿಯುತ್ತೇವೆ. | * '''Path effect editor''' ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿಯುತ್ತೇವೆ. | ||
Line 52: | Line 52: | ||
|- | |- | ||
| 01:25 | | 01:25 | ||
− | | ರಾ ಮತ್ತು ಕಾಲಮ್ಸ್ ಪ್ಯಾರಾಮೀಟರ್ ಗಳನ್ನು ಕ್ರಮಾನುಕ್ರಮವಾಗಿ 1 ಮತ್ತು 40 | + | | ರಾ ಮತ್ತು ಕಾಲಮ್ಸ್ ಪ್ಯಾರಾಮೀಟರ್ ಗಳನ್ನು ಕ್ರಮಾನುಕ್ರಮವಾಗಿ 1 ಮತ್ತು 40 ಕ್ಕೆ ಬದಲಿಸಿ. |
|- | |- | ||
| 01:32 | | 01:32 | ||
Line 64: | Line 64: | ||
|- | |- | ||
| 01:55 | | 01:55 | ||
− | | ಇದೇ ರೀತಿಯಲ್ಲಿ, '''Create Tiled clones ''' ಆಯ್ಕೆಯನ್ನು ಇತರ ಸುಂದರ ವಿನ್ಯಾಸಗಳನ್ನು | + | | ಇದೇ ರೀತಿಯಲ್ಲಿ, '''Create Tiled clones ''' ಆಯ್ಕೆಯನ್ನು ಇತರ ಸುಂದರ ವಿನ್ಯಾಸಗಳನ್ನು ರೂಪಿಸಲು ಉಪಯೋಗಿಸಬಹುದು. |
|- | |- | ||
|02:01 | |02:01 | ||
Line 100: | Line 100: | ||
|- | |- | ||
| 03:11 | | 03:11 | ||
− | | ಈಗ ನಾವು '''Path effects''' | + | | ಈಗ ನಾವು '''Path effects''' ಆಯ್ಕೆಯನ್ನುಉಪಯೋಗಿಸಿ ಇನ್ನೊಂದು ವಿನ್ಯಾಸವನ್ನು ರಚಿಸೋಣ. |
|- | |- | ||
|03:16 | |03:16 | ||
Line 112: | Line 112: | ||
|- | |- | ||
| 03:33 | | 03:33 | ||
− | | | + | | '''Gears''' ಮೇಲೆ ಕ್ಲಿಕ್ ಮಾಡಿ ನಂತರ '''Add''' ಮೇಲೆ ಕ್ಲಿಕ್ ಮಾಡಿ. ಆಕೃತಿಯಲ್ಲಿ ಬದಲಾವಣೆಯನ್ನು ಗಮನಿಸಿ. |
|- | |- | ||
| 03:41 | | 03:41 | ||
Line 133: | Line 133: | ||
|- | |- | ||
| 04:18 | | 04:18 | ||
− | | '''Bezier tool''' ಅನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತೋರಿಸಿದಂತೆ ಮರದ ಕಾಂಡವನ್ನು | + | | '''Bezier tool''' ಅನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತೋರಿಸಿದಂತೆ ಮರದ ಕಾಂಡವನ್ನು ಚಿತ್ರಿಸಿ ಮತ್ತು ಕಂದು ಬಣ್ಣವನ್ನು ಕೊಡಿ. ಈಗ ಒಂದು ಎಲೆಯನ್ನು ಬಿಡಿಸಿ ಅದಕ್ಕೆ ಹಸಿರು ಬಣ್ಣವನ್ನು ಕೊಡಿ. |
|- | |- | ||
| 04:38 | | 04:38 | ||
Line 151: | Line 151: | ||
* '''Cloning''' | * '''Cloning''' | ||
* '''Pattern along path''' | * '''Pattern along path''' | ||
− | * '''Spray''' tool | + | * '''Spray''' tool ಮತ್ತು |
* '''Path effect editor''' ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿತಿದ್ದೇವೆ. | * '''Path effect editor''' ಇವುಗಳನ್ನು ಉಪಯೋಗಿಸಿ ವಿವಿಧ ಮಾದರಿಗಳನ್ನು ರಚಿಸಲು ಕಲಿತಿದ್ದೇವೆ. | ||
|- | |- | ||
Line 164: | Line 164: | ||
|- | |- | ||
| 05:23 | | 05:23 | ||
− | | | + | | Spoken Tutorial Project Team ಇದು |
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | *spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | ||
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ | * online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ | ||
Line 173: | Line 173: | ||
|- | |- | ||
| 05:41 | | 05:41 | ||
− | | | + | | ನಾವು ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |
|} | |} |
Revision as of 08:25, 6 December 2015
Time | Narration |
00:01 | Inkscape ನಲ್ಲಿ Create patterns ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು
|
00:17 | ಈ ಟ್ಯುಟೋರಿಯಲ್ ಗಾಗಿ ನಾನು
|
00:27 | Inkscape ಅನ್ನು ತೆರೆಯಿರಿ |
00:29 | Star ಟೂಲ್ ಮೇಲೆ ಕ್ಲಿಕ್ ಮಾಡಿ canvas ನ ಮೇಲೆ ಒಂದು ನಕ್ಷತ್ರವನ್ನು ಚಿತ್ರಿಸಿ. |
00:33 | Selector tool ನ ಮೇಲೆ ಕ್ಲಿಕ್ ಮಾಡಿ. |
00:36 | Tool controls bar ನಲ್ಲಿ Width ಮತ್ತು Height ಅನ್ನು 40 ಕ್ಕೆ ಬದಲಿಸಿ |
00:42 | ಜೂಮ್ ಮಾಡಿ ಮತ್ತು ನಕ್ಷತ್ರವನ್ನು ಒಮ್ಮೆ ಕ್ಲಿಕ್ ಮಾಡಿ. |
00:46 | pivot point ಗೋಚರಿಸುವುದನ್ನು ಗಮನಿಸಿ.ಇದು ನಕ್ಷತ್ರದ ಮಧ್ಯ ಕಾಣಿಸುವ plus ಆಕೃತಿ. |
00:53 | ಇಲ್ಲಿ ತೋರಿಸಿರುವಂತೆ pivot point ಅನ್ನು ಕ್ಲಿಕ್ ಮಾಡಿ ಅದನ್ನು ನಕ್ಷತ್ರದಿಂದ ದೂರ ಸರಿಸಿ. |
00:59 | ಈಗ Edit ಮೆನ್ಯುಗೆ ಹೋಗಿ Clone ಮೇಲೆ ಕ್ಲಿಕ್ ಮಾಡಿ ನಂತರ Create Tiled clones ಮೇಲೆ ಕ್ಲಿಕ್ ಮಾಡಿ. |
01:06 | ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ. ನೀವು ಇಲ್ಲಿ ಅನೇಕ ಟ್ಯಾಬ್ಸ್ ಗಳನ್ನು ಮತ್ತು ಪ್ರತಿ ಟ್ಯಾಬ್ ನಡಿಯಲ್ಲಿ ಅನೇಕ ಆಯ್ಕೆಗಳನ್ನೂ ನೋಡಬಹುದು. |
01:15 | Symmetry ಟ್ಯಾಬ್ ನಡಿಯಲ್ಲಿ ಅನೇಕ ಮೆಥಡ್ ಗಳಿರುವ ಡ್ರಾಪ್ ಡೌನ್ ಮೆನ್ಯುಗಳಿರುವುದನ್ನು ನೋಡಬಹುದು. ಈ 'demo' ದಲ್ಲಿ simple translation ಆಯ್ಕೆಯನ್ನು ತೆಗೆದುಕೊಳ್ಳೋಣ. |
01:25 | ರಾ ಮತ್ತು ಕಾಲಮ್ಸ್ ಪ್ಯಾರಾಮೀಟರ್ ಗಳನ್ನು ಕ್ರಮಾನುಕ್ರಮವಾಗಿ 1 ಮತ್ತು 40 ಕ್ಕೆ ಬದಲಿಸಿ. |
01:32 | ನಂತರ Shift ಟ್ಯಾಬ್ ಗೆ ಹೋಗಿ , Shift X ನ Per column ನಡಿಯಲ್ಲಿ -100ಗೆ ಬದಲಿಸಿ. |
01:41 | ನಂತರ Rotation ಟ್ಯಾಬ್ ಗೆ ಹೋಗಿ, Per column ನಡಿಯಲ್ಲಿ Angle ಅನ್ನು 10 ಕ್ಕೆ ಬದಲಿಸಿ. |
01:48 | ಈಗ Create ಬಟ್ಟನ್ ಕ್ಲಿಕ್ ಮಾಡಿ, ನಕ್ಷತ್ರದಲ್ಲಿ ವೃತ್ತದ ವಿನ್ಯಾಸ ರೂಪುಗೊಂಡಿರುವುದನ್ನು ಗಮನಿಸಿ. |
01:55 | ಇದೇ ರೀತಿಯಲ್ಲಿ, Create Tiled clones ಆಯ್ಕೆಯನ್ನು ಇತರ ಸುಂದರ ವಿನ್ಯಾಸಗಳನ್ನು ರೂಪಿಸಲು ಉಪಯೋಗಿಸಬಹುದು. |
02:01 | ಈ ನಕ್ಷತ್ರದ ವೃತ್ತವನ್ನು ಒಂದು ಕಡೆ ಸರಿಸಿ. |
02:04 | ಈಗ ಒಂದು ಪಥದ ಉದ್ದಕ್ಕೂ ವಿನ್ಯಾಸಗಳನ್ನು ರಚಿಸುವುದನ್ನು ಕಲಿಯೋಣ. |
02:09 | Rectangle ಟೂಲ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು rounded rectangle ಅನ್ನು ಚಿತ್ರಿಸಿ. ಹಸಿರು ಬಣ್ಣವನ್ನು ಹಾಕಿ. ನಂತರ Selector tool ಅನ್ನು ಆಯ್ಕೆ ಮಾಡಿಕೊಳ್ಳಿ. |
02:20 | Tool controls bar ನಲ್ಲಿ Width ಅನ್ನು 540 ಗೆ ಮತ್ತು Height ಅನ್ನು 250 ಗೆ ಬದಲಿಸಿ. |
02:28 | ನಂತರ Star tool ಅನ್ನು ಆಯ್ಕೆ ಮಾಡಿಕೊಂಡು ನಕ್ಷತ್ರದ ವಿನ್ಯಾಸವನ್ನು ಚಿತ್ರಿಸಿ. |
02:32 | Selector tool ಮೇಲೆ ಕ್ಲಿಕ್ ಮಾಡಿ, Tool controls bar ನಲ್ಲಿ Width ಮತ್ತು Height ಗಳನ್ನು 50 ಕ್ಕೆ ಬದಲಿಸಿ. |
02:40 | ಇದನ್ನು ಆಯತಾಕಾರದ ಮೇಲ್ಭಾಗದ ಎಡ ಅಂಚಿನಲ್ಲಿಡಿ. |
02:45 | ಎರಡೂ ಆಕೃತಿಗಳನ್ನು ಆಯ್ಕೆ ಮಾಡಿಕೊಳ್ಳಿ, Extensions ಮೆನ್ಯುಗೆ ಹೋಗಿ. |
02:48 | Generate from path ಮೇಲೆ ಕ್ಲಿಕ್ ಮಾಡಿ ನಂತರ Pattern along Path ಮೇಲೆ ಕ್ಲಿಕ್ ಮಾಡಿ. |
02:55 | Copies of the patterns ಆಯ್ಕೆಯನ್ನುRepeated ಗೆ ಬದಲಿಸಿ, ಮತ್ತು Deformation type ಆಯ್ಕೆಯನ್ನು Ribbon ಗೆ ಬದಲಿಸಿ. |
03:03 | Apply ಬಟ್ಟನ್ ಮೇಲೆ ಕ್ಲಿಕ್ ಮಾಡಿ ನಂತರ Close ಬಟ್ಟನ್ ಮೇಲೆ ಕ್ಲಿಕ್ ಮಾಡಿ. ಆಯತಾಕಾರದ ಅಂಚಿನ ಸುತ್ತ ಸುಂದರವಾದ ವಿನ್ಯಾಸ ರೂಪುಗೊಂಡಿರುವುದನ್ನು ಗಮನಿಸಿ. |
03:11 | ಈಗ ನಾವು Path effects ಆಯ್ಕೆಯನ್ನುಉಪಯೋಗಿಸಿ ಇನ್ನೊಂದು ವಿನ್ಯಾಸವನ್ನು ರಚಿಸೋಣ. |
03:16 | Bezier tool ಅನ್ನು ಉಪಯೋಗಿಸಿ ಅಲೆಯ ರೀತಿಯ ಪಥವನ್ನು ಚಿತ್ರಿಸಿ. |
03:20 | Path ಮೆನ್ಯುಗೆ ಹೋಗಿ Path Effects Editor ಮೇಲೆ ಕ್ಲಿಕ್ ಮಾಡಿ. ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ. |
03:27 | Apply new effect ಡ್ರಾಪ್ ಡೌನ್ ಮೆನ್ಯು ಮೇಲೆ ಕ್ಲಿಕ್ ಮಾಡಿ, ಇಲ್ಲಿ ಅನೇಕ ಎಫೆಕ್ಟ್ ಗಳನ್ನು ಪಟ್ಟಿ ಮಾಡಲಾಗಿದೆ. |
03:33 | Gears ಮೇಲೆ ಕ್ಲಿಕ್ ಮಾಡಿ ನಂತರ Add ಮೇಲೆ ಕ್ಲಿಕ್ ಮಾಡಿ. ಆಕೃತಿಯಲ್ಲಿ ಬದಲಾವಣೆಯನ್ನು ಗಮನಿಸಿ. |
03:41 | ನಂತರ Sketch ಆಯ್ಕೆ ಮಾಡಿಕೊಂಡು Add ಬಟ್ಟನ್ ಮೇಲೆ ಕ್ಲಿಕ್ ಮಾಡಿ. ಪರಿಣಾಮವನ್ನು ಗಮನಿಸಿ. |
03:48 | ಇಲ್ಲಿ Path Effect Editor ನಲ್ಲಿ ಪ್ರಸ್ತುತ ಕೊಟ್ಟಿರುವ ಪರಿಣಾಮಕ್ಕೆ ಸಂಬಂಧಪಟ್ಟ ಅನೇಕ ಪ್ಯಾರಾಮೀಟರ್ ಗಳನ್ನು ಕಾಣಬಹುದು. |
03:54 | ಅವುಗಳಲ್ಲಿ ಒಂದನ್ನು ಬದಲಿಸಿ ಉದಾಹರಣೆಗೆ Strokes ಅನ್ನು ತೆಗೆದುಕೊಳ್ಳೋಣ. ಇದನ್ನು10 ಕ್ಕೆ ಬದಲಿಸಿ Enter ಅನ್ನು ಒತ್ತಿ. ಒಬ್ಜೆಕ್ಟ್ ನಲ್ಲಿ ಬದಲಾವಣೆಯನ್ನು ಗಮನಿಸಿ. |
04:03 | ಈಗ Path Effect Editor ಡೈಲಾಗ್ ಬಾಕ್ಸ್ ಅನ್ನು ಮುಚ್ಚಿ. |
04:08 | ಎಲ್ಲಾಆಕೃತಿಗಳನ್ನು ಆಯ್ಕೆ ಮಾಡಿಕೊಂಡು ಒಂದು ಕಡೆ ಸರಿಸಿ. |
04:12 | ನಂತರ Spray tool ಅನ್ನು ಉಪಯೋಗಿಸಿ ಒಂದು ಮರದ ವಿನ್ಯಾಸವನ್ನು ಚಿತ್ರಿಸೋಣ. |
04:18 | Bezier tool ಅನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತೋರಿಸಿದಂತೆ ಮರದ ಕಾಂಡವನ್ನು ಚಿತ್ರಿಸಿ ಮತ್ತು ಕಂದು ಬಣ್ಣವನ್ನು ಕೊಡಿ. ಈಗ ಒಂದು ಎಲೆಯನ್ನು ಬಿಡಿಸಿ ಅದಕ್ಕೆ ಹಸಿರು ಬಣ್ಣವನ್ನು ಕೊಡಿ. |
04:38 | Spray tool ಅನ್ನು ಆಯ್ಕೆ ಮಾಡಿಕೊಂಡು ಎಲೆಯ ಆಕಾರದ ಮೇಲೆ ಕ್ಲಿಕ್ ಮಾಡಿ. |
04:43 | ಈಗ mouse ಅನ್ನು ಬಿಡದೇ ಕಾಂಡದ ಸುತ್ತಲೂ ಎಳೆದು ಮರವನ್ನು ಚಿತ್ರಿಸಿ. |
04:51 | ಮರದ ಚಿತ್ರವು ರೂಪುಗೊಂಡಿರುವುದನ್ನು ಗಮನಿಸಿ. |
04:55 | ಈ ಟ್ಯುಟೋರಿಯಲ್ ಇಲ್ಲಿಗೆ ಮುಗಿಯುತ್ತದೆ. ಸಾರಾಂಶವನ್ನು ನೋಡೋಣ. |
04:58 | ಈ ಟ್ಯುಟೋರಿಯಲ್ ನಲ್ಲಿ ನಾವು
|
05:08 | ಸ್ವಂತ ಅಭ್ಯಾಸಕ್ಕಾಗಿ ವೃತ್ತಾಕಾರದ ವರ್ಣಮಯವಾದ ವಿನ್ಯಾಸವನ್ನು ರಚಿಸಿ. |
05:12 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
05:16 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
05:23 | Spoken Tutorial Project Team ಇದು
|
05:32 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ |
05:41 | ನಾವು ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |