Difference between revisions of "GIMP/C2/Drawing-Simple-Figures/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:18 | Meet The GIMP (ಮೀಟ್ ದ್ ಗಿಂಪ್) ನ ಟ್ಯುಟೋರಿಯಲ್ ಗೆ ನಿಮಗೆ ಸ್...")
 
Line 10: Line 10:
 
|-
 
|-
 
| 00:27
 
| 00:27
| ನನಗೆ ಸಿಕ್ಕಿದ ಒಂದು ‘ಇ-ಮೇಲ್’ನೊಂದಿಗೆ ಈ ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ.
+
| ನನಗೆ ಸಿಕ್ಕಿದ ಒಂದು ‘ಇ-ಮೇಲ್’ನೊಂದಿಗೆ ಈ ‘ಟ್ಯುಟೋರಿಯಲ್’ಅನ್ನು ಆರಂಭಿಸುತ್ತಿದ್ದೇನೆ..
 
|-
 
|-
 
| 00:33
 
| 00:33
Line 82: Line 82:
 
|-
 
|-
 
|03:29
 
|03:29
| ಇದು ಸರಳ ರೇಖೆಯಾಗಿಲ್ಲ ಆದರೆ ಇದು ಪರಿಪೂರ್ಣ ರೇಖೆಯಾಗಿದೆ.  
+
| ಇದು ಸರಳ ರೇಖೆಯಾಗಿಲ್ಲ ಆದರೆ ಇದು ಪೂರ್ಣ ರೇಖೆಯಾಗಿದೆ.  
 
|-
 
|-
 
| 03:34
 
| 03:34
Line 88: Line 88:
 
|-
 
|-
 
| 03:37
 
| 03:37
| ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. http://meetthegimp.org ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ.info@meetthegimp.org  
+
| ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. meetthegimp.org ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ.info@meetthegimp.org  
ವಂದನೆಗಳು.
+
 
|-
 
|-
 
| 03:54
 
| 03:54
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ.ನಮಸ್ಕಾರ.

Revision as of 19:20, 28 August 2015

Time Narration
00:18 Meet The GIMP (ಮೀಟ್ ದ್ ಗಿಂಪ್) ನ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:21 ಇದನ್ನು ರೊಲ್ಫ್ ಸ್ಟೆನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:27 ನನಗೆ ಸಿಕ್ಕಿದ ಒಂದು ‘ಇ-ಮೇಲ್’ನೊಂದಿಗೆ ಈ ‘ಟ್ಯುಟೋರಿಯಲ್’ಅನ್ನು ಆರಂಭಿಸುತ್ತಿದ್ದೇನೆ..
00:33 ನನಗೆ ಡೇವಿಡ್ ವಾನ್ಸಲನ್ ಎನ್ನುವವರಿಂದ ಒಂದು ಇ-ಮೇಲ್ ಬಂದಿದೆ. GIMP ಬಳಸಿ, ಜಿಯೊಮೆಟ್ರಿಕ್ಸ್ ನೊಂದಿಗೆ ಸರಳವಾದ ಆಕೃತಿಗಳನ್ನು ಹೇಗೆ ಡ್ರಾ ಮಾಡುವುದೆಂದು ಅವರು ಕೇಳಿದ್ದಾರೆ.
00:45 ಆದ್ದರಿಂದ ನಾವು, ಮೊದಲು ತುಂಬಾ ಸುಲಭವಾದ ರೀತಿಯೊಂದಿಗೆ ಎಂದರೆ ಸರಳ ರೇಖೆಯೊಂದಿಗೆ ಆರಂಭಿಸೋಣ.
00:55 ಸರಳ ರೇಖೆಯನ್ನು ಡ್ರಾ ಮಾಡುವುದು ಕಠಿಣವಿರಬಹುದು. ಆದರೆ ನೀವು ಇಲ್ಲಿ ಒಂದು ಪಾಯಿಂಟ್ ಅನ್ನು ಮಾಡಿ ಹಾಗೂ Shift ಕೀಯನ್ನು ಒತ್ತಿ ಮತ್ತು ಇನ್ನೊಂದು ಪಾಯಿಂಟ್ ಅನ್ನು ಮಾಡಿದರೆ, ಸುಲಭವಾಗಿ ನೀವು ಸರಳ ರೇಖೆಯನ್ನು ಡ್ರಾ ಮಾಡಬಹುದು.
01:14 ಹೀಗೆ, ಇವು ಸರಳ ರೇಖೆಗಳಾಗಿವೆ.
01:19 Undo ಮಾಡಲು Ctrl + Z ಒತ್ತಿ.
01:24 ಚೌಕೋನವು ಸ್ವಲ್ಪ ಹೆಚ್ಚು ಜಟಿಲವಾಗಿದೆ.
01:28 ಟೂಲ್ ಬಾಕ್ಸ್ ಗೆ ಹೋಗಿ, Rectangle ಎನ್ನುವ ಟೂಲನ್ನು ಆಯ್ಕೆಮಾಡಿ.
01:36 ಮತ್ತು Aspect ratio ವನ್ನು 3:3 (ಮೂರಕ್ಕೆ ಮೂರು) ಎಂದು ಇಡಿ.
01:41 ಹೀಗಾಗಿ ಅದು ಚೌಕೋನವಾಗಬೇಕು.
01:44 ಈಗ ನಾನು ಚಚ್ಚೌಕವಾದ ‘ಸೆಲೆಕ್ಶನ್’ಅನ್ನು ಪಡೆದಿದ್ದೇನೆ. ಕ್ರಮವಾಗಿ Edit , Stroke Selection ಗಳಿಗೆ ಹೋಗಿ.
01:52 ಇಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡಬಹುದು.
01:55 ರೇಖೆಯ ಅಗಲವನ್ನು ನಿಗದಿಪಡಿಸಬಹುದು ಅಥವಾ Paint ಟೂಲನ್ನು ಬಳಸಬಹುದು. ನಾನು Paint tool ನಲ್ಲಿಯ Paintbrush ಎನ್ನುವುದನ್ನು ಆಯ್ಕೆಮಾಡಿ Stroke ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ.
02:10 ಇಲ್ಲಿ, ನಿಮ್ಮ ಚೌಕೋನವು ನಿಮಗೆ ಸಿಕ್ಕಿದೆ.
02:14 ನನಗೆ ಈ ಚೌಕೋನವನ್ನು ತುಂಬಬೇಕಾಗಿದ್ದರೆ ಅದು ಬಹಳ ಸುಲಭವಾಗಿದೆ, ಇಲ್ಲಿ, ನನ್ನ ‘ಕಲರ್ ಪ್ಯಾಲೆಟ್’ಗೆ ಹೋಗಿ ಕಪ್ಪು ಬಣ್ಣವನ್ನು ಚೌಕೋನದಲ್ಲಿ ಎಳೆದು ತರುತ್ತೇನೆ.
02:25 Ellipse ನ ಆಯ್ಕೆಯೊಂದಿಗೆ ಸಹ ಇದನ್ನೇ ಮಾಡಬಹುದು.
02:30 ನಾನು Ellipse ಅನ್ನು ಆಯ್ಕೆಮಾಡಬಹುದು. Edit ಗೆ ಹೋಗಿ Stroke Selection ಎನ್ನುವುದನ್ನು ಆಯ್ಕೆಮಾಡುತ್ತೇನೆ.
02:40 ಹೆಚ್ಚು ಜಟಿಲವಾದ ಆಕೃತಿಗಳಿಗಾಗಿ Paths Tool ಎನ್ನುವುದನ್ನು ಆಯ್ಕೆಮಾಡಿರಿ.
02:46 ಪಾಯಿಂಟ್ಗಳನ್ನು ಮಾಡುವದರಿಂದ ನಾನು ಒಂದು ‘ಪಾಥ್’ಅನ್ನು ಕ್ರಿಯೇಟ್ ಮಾಡಬಹುದು. ನಾನು ಕೊನೆಯ ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿದಾಗ ನನ್ನ ಪಾಥ್, ಪೂರ್ಣವಾಗುತ್ತದೆ.
02:56 ಆಮೇಲೆ ನಾನು ಇಲ್ಲಿ, Edit ಗೆ ಹೋಗಿ, ಈ ‘ಹ್ಯಾಂಡಲ್’ಗಳನ್ನು ನಿಮಗೆ ಬೇಕಾದಂತೆ ಮಾರ್ಪಡಿಸಲು ಆರಂಭಿಸಬಹುದು.
03:06 ನೀವು ಇದನ್ನು ಅಭ್ಯಾಸಮಾಡಿ ತಿಳಿದುಕೊಳ್ಳಬಹುದು.
03:10 ಅದು ತುಂಬಾ ಸುಲಭವಾಗಿದೆ.
03:17 ನಾನು ಮಾಡಬೇಕಾಗಿರುವ ಕೊನೆಯ ಕೆಲಸವೆಂದರೆ Stroke Path ಅನ್ನು ಮಾಡುವದು.
03:22 ಇಲ್ಲಿ, ನನಗೆ ಅವೇ ಆಯ್ಕೆಗಳು ಸಿಗುತ್ತವೆ ಮತ್ತು Stroke ಎನ್ನುವುದರ ಮೇಲೆ ಕ್ಲಿಕ್ ಮಾಡಿದಾಗ ನಾನು ಪರಿಪೂರ್ಣವಾದ ರೇಖೆಯನ್ನು ಪಡೆಯುತ್ತೇನೆ.
03:29 ಇದು ಸರಳ ರೇಖೆಯಾಗಿಲ್ಲ ಆದರೆ ಇದು ಪೂರ್ಣ ರೇಖೆಯಾಗಿದೆ.
03:34 ಇದು ಈ ವಾರಕ್ಕಾಗಿ ಆಗಿತ್ತು.
03:37 ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಹೋಗಿ. meetthegimp.org ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ.info@meetthegimp.org
03:54 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ.ನಮಸ್ಕಾರ.

Contributors and Content Editors

NaveenBhat, Sandhya.np14