Difference between revisions of "Python/C3/Getting-started-with-strings/Kannada"

From Script | Spoken-Tutorial
Jump to: navigation, search
(Created page with '{| border=1 |Timing ||Narration |- |0:00 ||ಹಲೋ ಸ್ನೇಹಿತರೆ, ನಿಮಗೆಲ್ಲ “Getting started with strings”ನ ಟುಟೋರೀಯಲ್ ಗ…')
 
(One intermediate revision by one other user not shown)
Line 1: Line 1:
 
{| border=1
 
{| border=1
|Timing
+
|Time
 
||Narration  
 
||Narration  
  
|-
 
|-
|0:00
+
|00:00
||ಹಲೋ ಸ್ನೇಹಿತರೆ, ನಿಮಗೆಲ್ಲ “Getting started with strings”ನ ಟುಟೋರೀಯಲ್ ಗೆ ಸ್ವಾಗತ.
+
||ಹಲೋ ಸ್ನೇಹಿತರೆ, ನಿಮಗೆಲ್ಲ “Getting started with strings”ನ ಟ್ಯುಟೋರೀಯಲ್ ಗೆ ಸ್ವಾಗತ.
  
|-
 
|-
|0:06
+
|00:06
||1 ಈ ಟುಟೋರೀಯಲ್ ನ ಅಂತ್ಯದಲ್ಲಿ, ನೀವು ಕೆಳಕಂಡ ವಿಷಯಗಳನ್ನು ತಿಳಿದಿರುತ್ತೀರಿ.  
+
||1 ಈ ಟ್ಯುಟೋರೀಯಲ್ ನ ಅಂತ್ಯದಲ್ಲಿ, ನೀವು ಕೆಳಕಂಡ ವಿಷಯಗಳನ್ನು ತಿಳಿದಿರುತ್ತೀರಿ.  
 
2 Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡಿ
 
2 Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡಿ
 
3 Concatenate strings.
 
3 Concatenate strings.
Line 15: Line 15:
 
5 ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡಿ.
 
5 ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡಿ.
 
6 Strings ಬಗ್ಗೆ ಕಲಿಯಿರಿ.
 
6 Strings ಬಗ್ಗೆ ಕಲಿಯಿರಿ.
7
+
 
|-8
+
|-
|0:25
+
|00:25
||ಟರ್ಮಿನಲ್ ಓಪನ್ ಮಾಡಿ, ipython ಎಂದು ಟೈಪ್ ಮಾಡುವ ಮೂಲಕ ipython interpreter ಪ್ರಾರಂಭಿಸಿ.
+
||ಟರ್ಮಿನಲ್ ಓಪನ್ ಮಾಡಿ, 'ipython' ಎಂದು ಟೈಪ್ ಮಾಡುವ ಮೂಲಕ 'ipython interpreter' ಪ್ರಾರಂಭಿಸಿ.
  
|-
 
|-
|0:35
+
|00:35
||Strings ಎಂದರೇನು?
+
||'ಸ್ಟ್ರಿಂಗ್ಸ್' ಎಂದರೇನು?
  
|-
 
|-
|0:38
+
|00:38
||Python ನಲ್ಲಿ single quotes ಅಥವಾ  double quotes ಅಥವಾ  triple single quotes ಅಥವಾ  triple double quotes ಇರುವಂತಹದೆಲ್ಲ strings.
+
||Python ನಲ್ಲಿ single quotes ಅಥವಾ  double quotes ಅಥವಾ  triple single quotes ಅಥವಾ  triple double quotes ಇರುವಂತಹದೆಲ್ಲ 'ಸ್ಟ್ರಿಂಗ್ಸ್'.
  
|-
 
|-
|0:51
+
|00:51
||too.ಹಾಗಾಗಿ ನೀವು ಟೈಪ್ ಮಾಡಬಹುದು, within single quotes ಇದು string ಮತ್ತೆ then in double quotes ಇದು ಕೂಡ string.
+
||ಹಾಗಾಗಿ ನೀವು ಟೈಪ್ ಮಾಡಬಹುದು, within single quotes ಇದು string ಮತ್ತೆ then in double quotes ಇದು ಕೂಡ 'ಸ್ಟ್ರಿಂಗ್'.
  
|-
 
|-
|1:06
+
|01:06
||ಮತ್ತೆ triple double quotes ನಲ್ಲಿ. ಇದು ಕೂಡ string.
+
||ಮತ್ತೆ triple double quotes ನಲ್ಲಿ. ಇದು ಕೂಡ 'ಸ್ಟ್ರಿಂಗ್'.
  
|-
 
|-
|1:26
+
|01:26
||ಗಮನಿಸಿ, ಒಂದು string ನಲ್ಲಿ ಎಷ್ಟು characters ಇದೆ ಎಂಬುದು ಮುಖ್ಯವಲ್ಲ.
+
||ಗಮನಿಸಿ, ಒಂದು ಸ್ಟ್ರಿಂಗ್ ನಲ್ಲಿ ಎಷ್ಟು characters ಇದೆ ಎಂಬುದು ಮುಖ್ಯವಲ್ಲ.
  
|-
 
|-
|1:32
+
|01:32
 
||ನಾವು ಒಂದು null string ಅಥವಾ empty string ಕೂಡ ಹಾಕಬಹುದು.
 
||ನಾವು ಒಂದು null string ಅಥವಾ empty string ಕೂಡ ಹಾಕಬಹುದು.
  
|-
 
|-
|1:40
+
|01:40
||String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.  
+
||ಸ್ಟ್ರಿಂಗ್ ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character ಸ್ಟ್ರಿಂಗ್ ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.  
 
+
 
+
  
|-
 
|-
|1:50
+
|01:50
 
||ಉದಾಹರಣೆಗೆ,
 
||ಉದಾಹರಣೆಗೆ,
  
|-
 
|-
|2:16
+
|02:16
 
||multiple control characters ಗಳನ್ನು ಹೊಂದುವ ಮೂಲಕ, ನಾವು  characters ಗಳಿಂದ ಎಸ್ಕೇಪ್ ಆಗುವುದನ್ನು ತಡೆಯಬಹುದು. ಈ ಕೇಸ್ apostrophe ನಲ್ಲಿ ಆಗಿದೆ.
 
||multiple control characters ಗಳನ್ನು ಹೊಂದುವ ಮೂಲಕ, ನಾವು  characters ಗಳಿಂದ ಎಸ್ಕೇಪ್ ಆಗುವುದನ್ನು ತಡೆಯಬಹುದು. ಈ ಕೇಸ್ apostrophe ನಲ್ಲಿ ಆಗಿದೆ.
  
|-
 
|-
|2:28
+
|02:28
 
||ನಾವೀಗ triple quoted strings ಗಳ ಬಗ್ಗೆ ತಿಳಿದುಕೊಳ್ಳೋಣ
 
||ನಾವೀಗ triple quoted strings ಗಳ ಬಗ್ಗೆ ತಿಳಿದುಕೊಳ್ಳೋಣ
  
|-
 
|-
|2:32
+
|02:32
 
||ಎಸ್ಕೇಪ್ ಗಳನ್ನು ಬಳಸದೇನೆ, multi-line strings ಡಿಫೈನ್ ಮಾಡುವುದನ್ನು ತಿಳಿಯೋಣ
 
||ಎಸ್ಕೇಪ್ ಗಳನ್ನು ಬಳಸದೇನೆ, multi-line strings ಡಿಫೈನ್ ಮಾಡುವುದನ್ನು ತಿಳಿಯೋಣ
  
|-
 
|-
|2:36
+
|02:36
 
||triple quotes ಒಳಗಿರುವ ಪ್ರತಿಯೊಂದು ಸಿಂಗಲ್string ಆಗಿರುತ್ತದೆ, ಅದು ಎಷ್ಟೇ ಲೈನ್ ಗಳಿಗೆ extend ಆದರೂ ಕೂಡ.
 
||triple quotes ಒಳಗಿರುವ ಪ್ರತಿಯೊಂದು ಸಿಂಗಲ್string ಆಗಿರುತ್ತದೆ, ಅದು ಎಷ್ಟೇ ಲೈನ್ ಗಳಿಗೆ extend ಆದರೂ ಕೂಡ.
  
|-
 
|-
|2:44
+
|02:44
 
||ಟರ್ಮಿನಲ್ ನಲ್ಲಿ ಟೈಪ್ ಮಾಡಿ, String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.  
 
||ಟರ್ಮಿನಲ್ ನಲ್ಲಿ ಟೈಪ್ ಮಾಡಿ, String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.  
  
|-
 
|-
|2:59
+
|02:59
||ಈ string ಅನ್ನು ನಾವು ಯಾವುದೇ ವೇರೀಯೇಬಲ್ ಗೆ ಅಸ್ಸೈನ್ ಮಾಡಬಹುದು.
+
||ಈ ಸ್ಟ್ರಿಂಗ್ ಅನ್ನು ನಾವು ಯಾವುದೇ ವೇರೀಯೇಬಲ್ ಗೆ ಅಸ್ಸೈನ್ ಮಾಡಬಹುದು.
  
|-
 
|-
|3:04
+
|03:04
||ಹಾಗಾಗಿ ಟೈಪ್ ಮಾಡಿ, a = ‘Hello’, World! ಮತ್ತು enter ಮಾಡಿ
+
||ಹಾಗಾಗಿ ಟೈಪ್ ಮಾಡಿ, a = ‘Hello’, World! ಮತ್ತು enter ಮಾಡಿ.
  
|-
 
|-
|3:17
+
|03:17
||ಈಗ ‘a’ string variable ಆಗಿದೆ.
+
||ಈಗ ‘a’ string ವೇರೀಯೇಬಲ್ ಆಗಿದೆ.
  
|-
 
|-
|3:21
+
|03:21
||String character ಗಳ ಒಂದು ಸಂಕಲನ ವಾಗಿದೆ.
+
||String character ಗಳ ಒಂದು ಸಂಕಲನವಾಗಿದೆ.
  
|-
 
|-
|3:23
+
|03:23
 
||string ಒಂದು immutable collection ಆಗಿದೆ, ಅಂದರೆ ಅದನ್ನು ಕ್ರಿಯೇಟ್ ಮಾಡಿದ ಮೇಲೆ ಮೊಡಿಫೈ ಮಾಡಲು ಆಗುವುದಿಲ್ಲ.
 
||string ಒಂದು immutable collection ಆಗಿದೆ, ಅಂದರೆ ಅದನ್ನು ಕ್ರಿಯೇಟ್ ಮಾಡಿದ ಮೇಲೆ ಮೊಡಿಫೈ ಮಾಡಲು ಆಗುವುದಿಲ್ಲ.
  
|-
 
|-
|3:30
+
|03:30
||Immutable collection ಗೆ ಸೇರಿದ ಎಲ್ಲ operationಗಳು pythonನಲ್ಲಿ stringsನ ಮೇಲೆ ಕೆಲಸ ಮಾಡುತ್ತದೆ.
+
||Immutable collection ಗೆ ಸೇರಿದ ಎಲ್ಲ operation ಗಳು pythonನಲ್ಲಿ stringsನ ಮೇಲೆ ಕೆಲಸ ಮಾಡುತ್ತದೆ.
  
|-
 
|-
|3:38
+
|03:38
||ಹೀಗಾಗಿ, ನಾವು ಎರಡು stringsಆಡ್ ಮಾಡಬಹುದು.
+
||ಹೀಗಾಗಿ, ನಾವು ಎರಡು ಸ್ಟ್ರಿಂಗ್ಸ್ ಆಡ್ ಮಾಡಬಹುದು.
  
|-
 
|-
|3:41
+
|03:41
 
||ಟೈಪ್ ಮಾಡೋಣ, a = within single quotes Hello ಮತ್ತು hit enter, b = within single quotes World
 
||ಟೈಪ್ ಮಾಡೋಣ, a = within single quotes Hello ಮತ್ತು hit enter, b = within single quotes World
  
|-
 
|-
|3:58
+
|03:58
||c = a plus in single quotes comma plus b plus in single quotes exclamation ಮತ್ತು hit enter ಮತ್ತೆ print c
+
||c = a plus in single quotes comma plus b plus in single quotes exclamation ಮತ್ತು hit enter ಮತ್ತೆ print c.
  
|-
 
|-
|4:25
+
|04:25
||ನಿಮಗೆ ಸಿಗುತ್ತದೆ output hello comma world
+
||ನಿಮಗೆ ಸಿಗುತ್ತದೆ "output hello comma world".
  
|-
 
|-
|4:33
+
|04:33
||ಒಂದೇ ಸ್ಟೇಟ್ ಮೆಂಟ್ ನಲ್ಲಿ ನಾವು string variables ಹಾಗು ಸ್ವತಃ strings ಗಳನ್ನೇ ಸೇರಿಸಬಹುದು.
+
||ಒಂದೇ ಸ್ಟೇಟ್ಮೆಂಟ್ ನಲ್ಲಿ ನಾವು string variables ಹಾಗು ಸ್ವತಃ ಸ್ಟ್ರಿಂಗ್ಸ್ ಗಳನ್ನೇ ಸೇರಿಸಬಹುದು.
  
|-
 
|-
|4:38
+
|04:38
||ಎರಡು stringsನ concatenation ಅನ್ನು addition operationನೆ ಮಾಡುತ್ತದೆ.
+
||ಎರಡು strings ನ concatenation ಅನ್ನು addition operation ನೆ ಮಾಡುತ್ತದೆ.
  
|-
 
|-
|4:44
+
|04:44
 
||ಹಾಗೆಯೇ ನಾವು string ಅನ್ನು ಒಂದು integer ನಿಂದ multiply ಮಾಡಬಹುದು.
 
||ಹಾಗೆಯೇ ನಾವು string ಅನ್ನು ಒಂದು integer ನಿಂದ multiply ಮಾಡಬಹುದು.
  
Line 131: Line 129:
  
|-
 
|-
|4:58
+
|04:58
 
||ಟೈಪ್ a into 5
 
||ಟೈಪ್ a into 5
  
|-
 
|-
|5:03
+
|05:03
 
||ನಮಗೆ ಔಟ್ ಪುಟ್ ಹೀಗೆ ಸಿಗುತ್ತದೆ hello into 5
 
||ನಮಗೆ ಔಟ್ ಪುಟ್ ಹೀಗೆ ಸಿಗುತ್ತದೆ hello into 5
  
|-
 
|-
|5:09
+
|05:09
 
||ಇದು ನಮಗೆ ಇನ್ನೊಂದು string ಅನ್ನು ಕೊಡುತ್ತದೆ, ಅದರಲ್ಲಿ original string 'Hello' 5 ಬಾರಿ ರೀಪೀಟ್ ಆಗಿದೆ.  
 
||ಇದು ನಮಗೆ ಇನ್ನೊಂದು string ಅನ್ನು ಕೊಡುತ್ತದೆ, ಅದರಲ್ಲಿ original string 'Hello' 5 ಬಾರಿ ರೀಪೀಟ್ ಆಗಿದೆ.  
  
|-
 
|-
|5:16
+
|05:16
 
||ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.  
 
||ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.  
  
|-
 
|-
|5:22
+
|05:22
 
||%% -------------------- %% ಎಲ್ಲ 20 hyphen ಗಳನ್ನು ಟೈಪ್ ಮಾಡದೆ, stringಅನ್ನು ಪಡೆಯಿರಿ
 
||%% -------------------- %% ಎಲ್ಲ 20 hyphen ಗಳನ್ನು ಟೈಪ್ ಮಾಡದೆ, stringಅನ್ನು ಪಡೆಯಿರಿ
  
|-
 
|-
|5:32
+
|05:32
 
||strings ನ ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡುವುದನ್ನು ನೋಡೋಣ.
 
||strings ನ ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡುವುದನ್ನು ನೋಡೋಣ.
  
|-
 
|-
|5:37
+
|05:37
 
||Strings, collections ಆಗಿರುವುದರಿಂದ, ನಾವು ಸ್ಟ್ರಿಂಗ್ ನಲ್ಲಿರುವ ಪ್ರತ್ಯೇಕ ಐಟಂ ಗಳನ್ನು subscripts ಬಳಸುವ ಮೂಲಕ ಅಕ್ಸೆಸ್ಸ್ ಮಾಡಬಹುದು.
 
||Strings, collections ಆಗಿರುವುದರಿಂದ, ನಾವು ಸ್ಟ್ರಿಂಗ್ ನಲ್ಲಿರುವ ಪ್ರತ್ಯೇಕ ಐಟಂ ಗಳನ್ನು subscripts ಬಳಸುವ ಮೂಲಕ ಅಕ್ಸೆಸ್ಸ್ ಮಾಡಬಹುದು.
  
|-
 
|-
|5:44
+
|05:44
 
||ಹಾಗಾಗಿ, ಟೈಪ್ ಮಾಡಿ s = within double quotes percentage percentage plus within double quotes hyphen multiply by 20 plus within double quotes percentage percentage ಮತ್ತು  hit enter
 
||ಹಾಗಾಗಿ, ಟೈಪ್ ಮಾಡಿ s = within double quotes percentage percentage plus within double quotes hyphen multiply by 20 plus within double quotes percentage percentage ಮತ್ತು  hit enter
  
|-
 
|-
|6:11
+
|06:11
 
||Now to get an output print s
 
||Now to get an output print s
 
ಈಗ ಔಟ್ ಪುಟ್ ಪ್ರಿಂಟ್ s ಅನ್ನು ಪಡೆಯಲು,
 
ಈಗ ಔಟ್ ಪುಟ್ ಪ್ರಿಂಟ್ s ಅನ್ನು ಪಡೆಯಲು,
  
|-
 
|-
|6:20
+
|06:20
 
||a[0] ನಮಗೆ ಸ್ಟ್ರಿಂಗ್ ನ ಮೊದಲ character ಅನ್ನು ಕೊಡುತ್ತದೆ. |- |6:26 | ಮೊದಲ ಕರೆಕ್ಟೆರ್ ಗೆ 0ಇಂದ indexing ಶುರುವಾಗುತ್ತದೆ. ಮತ್ತು ಕೊನೆಯ ಕರೆಕ್ಟೆರ್ ಗೆ (-n), ಇಲ್ಲಿ ‘n’ ಸ್ಟ್ರಿಂಗ್ ನಲ್ಲಿರುವ ಒಟ್ಟು ಕರೆಕ್ಟೆರ್ ಗಳ ಸಂಖ್ಯೆ. |- |6:39 | negative indices ಅನ್ನು ಬಳಸಿ ನಾವು strings ಅನ್ನು ಕೊನೆಯಿಂದ ಕೂಡ ಅಕ್ಸೆಸ್ಸ್ ಮಾಡಬಹುದು.
 
|6:44
+
|06:44
 
||ಹಾಗಾಗಿ ಟೈಪ್ ಮಾಡಿ a in square bracket zero ಮತ್ತು hit enter.
 
||ಹಾಗಾಗಿ ಟೈಪ್ ಮಾಡಿ a in square bracket zero ಮತ್ತು hit enter.
  
|-
 
|-
|6:50
+
|06:50
 
||a[-1] ನಮಗೆ ಸ್ಟ್ರಿಂಗ್ ನ ಕೊನೆಯ ಎಲಿಮೆಂಟ್ ಅನ್ನು ಕೊಡುತ್ತದೆ ಮತ್ತು a[-2]ಸ್ಟ್ರಿಂಗ್ ನ ಕೊನೆಯಿಂದ ಎರಡನೇ ಎಲಿಮೆಂಟ್ ಕೊಡುತ್ತದೆ.
 
||a[-1] ನಮಗೆ ಸ್ಟ್ರಿಂಗ್ ನ ಕೊನೆಯ ಎಲಿಮೆಂಟ್ ಅನ್ನು ಕೊಡುತ್ತದೆ ಮತ್ತು a[-2]ಸ್ಟ್ರಿಂಗ್ ನ ಕೊನೆಯಿಂದ ಎರಡನೇ ಎಲಿಮೆಂಟ್ ಕೊಡುತ್ತದೆ.
  
|-
 
|-
|7:10
+
|07:10
 
||ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.  
 
||ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.  
  
|-
 
|-
|7:14
+
|07:14
 
||S = ‘’Hello World’’, ಇದರ ಔಟ್ ಪುಟ್ ಏನು?
 
||S = ‘’Hello World’’, ಇದರ ಔಟ್ ಪುಟ್ ಏನು?
  
|-
 
|-
|7:22
+
|07:22
 
||
 
||
 
s[-5]
 
s[-5]
  
|-
 
|-
|7:25
+
|07:25
 
||
 
||
 
s[-10]
 
s[-10]
  
|-
 
|-
|7:27
+
|07:27
 
||
 
||
 
s[-15]
 
s[-15]
  
|-
 
|-
|7:34
+
|07:34
 
||ಈಗ, s of [-5] ‘W’ ಕೊಡುತ್ತದೆ. ಹಾಗಾಗಿ ಟರ್ಮಿನಲ್ ನಲ್ಲಿ ಟೈಪ್ ಮಾಡಿ s of[-5] ಮತ್ತು ಎಂಟರ್ ಮಾಡಿ.  
 
||ಈಗ, s of [-5] ‘W’ ಕೊಡುತ್ತದೆ. ಹಾಗಾಗಿ ಟರ್ಮಿನಲ್ ನಲ್ಲಿ ಟೈಪ್ ಮಾಡಿ s of[-5] ಮತ್ತು ಎಂಟರ್ ಮಾಡಿ.  
  
|-
 
|-
|7:45
+
|07:45
 
||s[-10] ನಮಗೆ ‘e’ ಕೊಡುತ್ತದೆ ಮತ್ತು
 
||s[-10] ನಮಗೆ ‘e’ ಕೊಡುತ್ತದೆ ಮತ್ತು
  
|-
 
|-
|7:51
+
|07:51
 
||ನಮಗೆ error of hyphen ಸಿಕ್ಕಿತು. ಹಾಗಾಗಿ ನಾವು s ನ ವೆಲ್ಯು hello world ಇಂದ ಅಪ್ ಡೇಟ್ ಮಾಡೋಣ.
 
||ನಮಗೆ error of hyphen ಸಿಕ್ಕಿತು. ಹಾಗಾಗಿ ನಾವು s ನ ವೆಲ್ಯು hello world ಇಂದ ಅಪ್ ಡೇಟ್ ಮಾಡೋಣ.
 
ಟೈಪ್ ಮಾಡಿ s = Hello World
 
ಟೈಪ್ ಮಾಡಿ s = Hello World
  
|-
 
|-
|8:09
+
|08:09
 
||ಈಗ s of -5 is W. ಹಾಗಾಗಿ, ನಮಗೆ ಔಟ್ ಪುಟ್ W ಸಿಗುತ್ತದೆ.
 
||ಈಗ s of -5 is W. ಹಾಗಾಗಿ, ನಮಗೆ ಔಟ್ ಪುಟ್ W ಸಿಗುತ್ತದೆ.
  
|-
 
|-
|8:18
+
|08:18
 
||ಮುಂದೆ ಟೈಪ್ ಮಾಡಿ s of -10, ಇದು ನಮಗೆ e ಕೊಡುತ್ತದೆ.
 
||ಮುಂದೆ ಟೈಪ್ ಮಾಡಿ s of -10, ಇದು ನಮಗೆ e ಕೊಡುತ್ತದೆ.
  
|-
 
|-
|8:26
+
|08:26
 
||ಮತ್ತು s[-15] ನಮಗೆ ಕೊಡುತ್ತದೆ IndexError ಎದಿರುನೋಡಿದ ಹಾಗೆ. ಏಕೆಂದರೆ, ನಮಗೆ ಕೊಟ್ಟಿರುವ string ಕೇವಲ 11 ಕೆರಕ್ಟೆರ್ ಉದ್ದದ್ದು.
 
||ಮತ್ತು s[-15] ನಮಗೆ ಕೊಡುತ್ತದೆ IndexError ಎದಿರುನೋಡಿದ ಹಾಗೆ. ಏಕೆಂದರೆ, ನಮಗೆ ಕೊಟ್ಟಿರುವ string ಕೇವಲ 11 ಕೆರಕ್ಟೆರ್ ಉದ್ದದ್ದು.
  
|-
 
|-
|8:37
+
|08:37
 
||String ನ ಒಂದು ಕೆರೆಕ್ಟೆರ್ ಬದಲಾಯಿಸಲು ಪ್ರಯತ್ನಿಸೋಣ.
 
||String ನ ಒಂದು ಕೆರೆಕ್ಟೆರ್ ಬದಲಾಯಿಸಲು ಪ್ರಯತ್ನಿಸೋಣ.
  
|-
 
|-
|8:42
+
|08:42
 
||ಟೈಪ್ ಮಾಡಿ type a = 'hello' ಮತ್ತು a of [0] = 'H'
 
||ಟೈಪ್ ಮಾಡಿ type a = 'hello' ಮತ್ತು a of [0] = 'H'
  
|-
 
|-
|8:58
+
|08:58
 
||ಮೊದಲೇ ಹೇಳಿದಂತೆ, strings immutable.
 
||ಮೊದಲೇ ಹೇಳಿದಂತೆ, strings immutable.
  
|-
 
|-
|9:01
+
|09:01
 
||ನಾವು string ಅನ್ನು ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ.
 
||ನಾವು string ಅನ್ನು ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ.
  
|-
 
|-
|9:03
+
|09:03
 
||ಹಾಗಾಗಿಯೂ, ಕೆಲವು ವಿಧಾನಗಳಿಂದ ನಾವು strings ಗಳನ್ನು manipulate ಮಾಡಬಹುದು. ಅವುಗಳ ಬಗ್ಗೆ strings ನ advanced session ಗಳಲ್ಲಿ ತಿಳಿದುಕೊಳ್ಳೋಣ.
 
||ಹಾಗಾಗಿಯೂ, ಕೆಲವು ವಿಧಾನಗಳಿಂದ ನಾವು strings ಗಳನ್ನು manipulate ಮಾಡಬಹುದು. ಅವುಗಳ ಬಗ್ಗೆ strings ನ advanced session ಗಳಲ್ಲಿ ತಿಳಿದುಕೊಳ್ಳೋಣ.
  
|-
 
|-
|9:10
+
|09:10
 
||ಸ್ಟ್ರಿಂಗ್ ಗಳನ್ನು ಮ್ಯಾನಿಪುಲೇಟ್ ಮಾಡುವ ವಿಧಾನವು ಸೇರಿದಂತೆ, ನಮ್ಮಲ್ಲಿ ಇನ್ನು split ಇದೆ, ಇವು ಒಂದು ನಿರ್ಧಿಷ್ಟ seperatorನಲ್ಲಿ string ಬ್ರೇಕ್ ಮಾಡುತ್ತದೆ, join ಮೆಥಡ್ ಇದೆ, ಇದು ಲಿಸ್ಟ್ ಆಫ್ ಸ್ಟ್ರಿಂಗ್ ಅನ್ನು ಒಂದು ಸಿಂಗಲ್ ಸ್ಟ್ರಿಂಗ್ ನ ಹಾಗೆ combine ಮಾಡುತ್ತದೆ ಒಂದು ನಿರ್ಧಿಷ್ಟ separator ಆಧಾರದ ಮೇಲೆ.
 
|9:30
+
|09:30
 
||ನಾವು ಇವತ್ತು ಕಲಿತ್ತದ್ದು ಮೆಲಕು ಹಾಕೋಣ.
 
||ನಾವು ಇವತ್ತು ಕಲಿತ್ತದ್ದು ಮೆಲಕು ಹಾಕೋಣ.
  
|-
 
|-
|9:33
+
|09:33
 
||ಈ ಟುಟೋರೀಯಲ್ ನಲ್ಲಿ ನಾವು ಕೆಳಕಂಡ ವಿಷಯಗಳನ್ನು ಕಲಿತೆವು .
 
||ಈ ಟುಟೋರೀಯಲ್ ನಲ್ಲಿ ನಾವು ಕೆಳಕಂಡ ವಿಷಯಗಳನ್ನು ಕಲಿತೆವು .
  
|-
 
|-
|9:36
+
|09:36
 
||Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡುವುದು
 
||Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡುವುದು
  
|-
 
|-
|9:39
+
|09:39
 
||Concatenate strings addition ಬಳಸಿ
 
||Concatenate strings addition ಬಳಸಿ
  
|-
 
|-
|9:42
+
|09:42
 
||multiplication ಬಳಸಿ ಸ್ಟ್ರಿಂಗ್ ಅನ್ನು ‘n’  ಬಾರಿ ರಿಪೀಟ್ ಮಾಡುವುದು.
 
||multiplication ಬಳಸಿ ಸ್ಟ್ರಿಂಗ್ ಅನ್ನು ‘n’  ಬಾರಿ ರಿಪೀಟ್ ಮಾಡುವುದು.
  
|-
 
|-
|9:47
+
|09:47
 
||
 
||
 
ಪ್ರತ್ಯೇಕ ಎಲಿಮೆಂಟ್ ಗಳನ್ನು ಅವುಗಳ subscripts ಬಳಸಿ ಅಕ್ಸೆಸ್ಸ್ ಮಾಡುವುದು.
 
ಪ್ರತ್ಯೇಕ ಎಲಿಮೆಂಟ್ ಗಳನ್ನು ಅವುಗಳ subscripts ಬಳಸಿ ಅಕ್ಸೆಸ್ಸ್ ಮಾಡುವುದು.
  
|-
 
|-
|9:53
+
|09:53
 
||ಕೊನೆಯದಾಗಿ, ಸ್ಟ್ರಿಂಗ್ ನ immutability ಕಣ್ಸೇಪ್ಟ್ ಬಗ್ಗೆ ತಿಳಿಯುವುದು
 
||ಕೊನೆಯದಾಗಿ, ಸ್ಟ್ರಿಂಗ್ ನ immutability ಕಣ್ಸೇಪ್ಟ್ ಬಗ್ಗೆ ತಿಳಿಯುವುದು
  
|-
 
|-
|9:58
+
|09:58
 
||ನೀವು ಬಗೆಹರಿಸಲು ಕೆಲವು ಪ್ರಶ್ನೆಗಳು.  
 
||ನೀವು ಬಗೆಹರಿಸಲು ಕೆಲವು ಪ್ರಶ್ನೆಗಳು.  
  
Latest revision as of 09:09, 15 August 2015

Time Narration
00:00 ಹಲೋ ಸ್ನೇಹಿತರೆ, ನಿಮಗೆಲ್ಲ “Getting started with strings”ನ ಟ್ಯುಟೋರೀಯಲ್ ಗೆ ಸ್ವಾಗತ.
00:06 1 ಈ ಟ್ಯುಟೋರೀಯಲ್ ನ ಅಂತ್ಯದಲ್ಲಿ, ನೀವು ಕೆಳಕಂಡ ವಿಷಯಗಳನ್ನು ತಿಳಿದಿರುತ್ತೀರಿ.

2 Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡಿ 3 Concatenate strings. 4 String ಮತ್ತೆ ಮತ್ತೆ ಪ್ರಿಂಟ್ ಮಾಡಿ 5 ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡಿ. 6 Strings ಬಗ್ಗೆ ಕಲಿಯಿರಿ.

00:25 ಟರ್ಮಿನಲ್ ಓಪನ್ ಮಾಡಿ, 'ipython' ಎಂದು ಟೈಪ್ ಮಾಡುವ ಮೂಲಕ 'ipython interpreter' ಪ್ರಾರಂಭಿಸಿ.
00:35 'ಸ್ಟ್ರಿಂಗ್ಸ್' ಎಂದರೇನು?
00:38 Python ನಲ್ಲಿ single quotes ಅಥವಾ double quotes ಅಥವಾ triple single quotes ಅಥವಾ triple double quotes ಇರುವಂತಹದೆಲ್ಲ 'ಸ್ಟ್ರಿಂಗ್ಸ್'.
00:51 ಹಾಗಾಗಿ ನೀವು ಟೈಪ್ ಮಾಡಬಹುದು, within single quotes ಇದು string ಮತ್ತೆ then in double quotes ಇದು ಕೂಡ 'ಸ್ಟ್ರಿಂಗ್'.
01:06 ಮತ್ತೆ triple double quotes ನಲ್ಲಿ. ಇದು ಕೂಡ 'ಸ್ಟ್ರಿಂಗ್'.
01:26 ಗಮನಿಸಿ, ಒಂದು ಸ್ಟ್ರಿಂಗ್ ನಲ್ಲಿ ಎಷ್ಟು characters ಇದೆ ಎಂಬುದು ಮುಖ್ಯವಲ್ಲ.
01:32 ನಾವು ಒಂದು null string ಅಥವಾ empty string ಕೂಡ ಹಾಕಬಹುದು.
01:40 ಸ್ಟ್ರಿಂಗ್ ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character ಸ್ಟ್ರಿಂಗ್ ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.
01:50 ಉದಾಹರಣೆಗೆ,
02:16 multiple control characters ಗಳನ್ನು ಹೊಂದುವ ಮೂಲಕ, ನಾವು characters ಗಳಿಂದ ಎಸ್ಕೇಪ್ ಆಗುವುದನ್ನು ತಡೆಯಬಹುದು. ಈ ಕೇಸ್ apostrophe ನಲ್ಲಿ ಆಗಿದೆ.
02:28 ನಾವೀಗ triple quoted strings ಗಳ ಬಗ್ಗೆ ತಿಳಿದುಕೊಳ್ಳೋಣ
02:32 ಎಸ್ಕೇಪ್ ಗಳನ್ನು ಬಳಸದೇನೆ, multi-line strings ಡಿಫೈನ್ ಮಾಡುವುದನ್ನು ತಿಳಿಯೋಣ
02:36 triple quotes ಒಳಗಿರುವ ಪ್ರತಿಯೊಂದು ಸಿಂಗಲ್string ಆಗಿರುತ್ತದೆ, ಅದು ಎಷ್ಟೇ ಲೈನ್ ಗಳಿಗೆ extend ಆದರೂ ಕೂಡ.
02:44 ಟರ್ಮಿನಲ್ ನಲ್ಲಿ ಟೈಪ್ ಮಾಡಿ, String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.
02:59 ಈ ಸ್ಟ್ರಿಂಗ್ ಅನ್ನು ನಾವು ಯಾವುದೇ ವೇರೀಯೇಬಲ್ ಗೆ ಅಸ್ಸೈನ್ ಮಾಡಬಹುದು.
03:04 ಹಾಗಾಗಿ ಟೈಪ್ ಮಾಡಿ, a = ‘Hello’, World! ಮತ್ತು enter ಮಾಡಿ.
03:17 ಈಗ ‘a’ string ವೇರೀಯೇಬಲ್ ಆಗಿದೆ.
03:21 String character ಗಳ ಒಂದು ಸಂಕಲನವಾಗಿದೆ.
03:23 string ಒಂದು immutable collection ಆಗಿದೆ, ಅಂದರೆ ಅದನ್ನು ಕ್ರಿಯೇಟ್ ಮಾಡಿದ ಮೇಲೆ ಮೊಡಿಫೈ ಮಾಡಲು ಆಗುವುದಿಲ್ಲ.
03:30 Immutable collection ಗೆ ಸೇರಿದ ಎಲ್ಲ operation ಗಳು pythonನಲ್ಲಿ stringsನ ಮೇಲೆ ಕೆಲಸ ಮಾಡುತ್ತದೆ.
03:38 ಹೀಗಾಗಿ, ನಾವು ಎರಡು ಸ್ಟ್ರಿಂಗ್ಸ್ ಆಡ್ ಮಾಡಬಹುದು.
03:41 ಟೈಪ್ ಮಾಡೋಣ, a = within single quotes Hello ಮತ್ತು hit enter, b = within single quotes World
03:58 c = a plus in single quotes comma plus b plus in single quotes exclamation ಮತ್ತು hit enter ಮತ್ತೆ print c.
04:25 ನಿಮಗೆ ಸಿಗುತ್ತದೆ "output hello comma world".
04:33 ಒಂದೇ ಸ್ಟೇಟ್ಮೆಂಟ್ ನಲ್ಲಿ ನಾವು string variables ಹಾಗು ಸ್ವತಃ ಸ್ಟ್ರಿಂಗ್ಸ್ ಗಳನ್ನೇ ಸೇರಿಸಬಹುದು.
04:38 ಎರಡು strings ನ concatenation ಅನ್ನು addition operation ನೆ ಮಾಡುತ್ತದೆ.
04:44 ಹಾಗೆಯೇ ನಾವು string ಅನ್ನು ಒಂದು integer ನಿಂದ multiply ಮಾಡಬಹುದು.
4:48 ಟೈಪ್ a = in single quotes Hello
04:58 ಟೈಪ್ a into 5
05:03 ನಮಗೆ ಔಟ್ ಪುಟ್ ಹೀಗೆ ಸಿಗುತ್ತದೆ hello into 5
05:09 ಇದು ನಮಗೆ ಇನ್ನೊಂದು string ಅನ್ನು ಕೊಡುತ್ತದೆ, ಅದರಲ್ಲಿ original string 'Hello' 5 ಬಾರಿ ರೀಪೀಟ್ ಆಗಿದೆ.
05:16 ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.
05:22 %% -------------------- %% ಎಲ್ಲ 20 hyphen ಗಳನ್ನು ಟೈಪ್ ಮಾಡದೆ, stringಅನ್ನು ಪಡೆಯಿರಿ
05:32 strings ನ ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡುವುದನ್ನು ನೋಡೋಣ.
05:37 Strings, collections ಆಗಿರುವುದರಿಂದ, ನಾವು ಸ್ಟ್ರಿಂಗ್ ನಲ್ಲಿರುವ ಪ್ರತ್ಯೇಕ ಐಟಂ ಗಳನ್ನು subscripts ಬಳಸುವ ಮೂಲಕ ಅಕ್ಸೆಸ್ಸ್ ಮಾಡಬಹುದು.
05:44 ಹಾಗಾಗಿ, ಟೈಪ್ ಮಾಡಿ s = within double quotes percentage percentage plus within double quotes hyphen multiply by 20 plus within double quotes percentage percentage ಮತ್ತು hit enter
06:11 Now to get an output print s

ಈಗ ಔಟ್ ಪುಟ್ ಪ್ರಿಂಟ್ s ಅನ್ನು ಪಡೆಯಲು,

06:20 a[0] ನಮಗೆ ಸ್ಟ್ರಿಂಗ್ ನ ಮೊದಲ character ಅನ್ನು ಕೊಡುತ್ತದೆ. |- |6:26 | ಮೊದಲ ಕರೆಕ್ಟೆರ್ ಗೆ 0ಇಂದ indexing ಶುರುವಾಗುತ್ತದೆ. ಮತ್ತು ಕೊನೆಯ ಕರೆಕ್ಟೆರ್ ಗೆ (-n), ಇಲ್ಲಿ ‘n’ ಸ್ಟ್ರಿಂಗ್ ನಲ್ಲಿರುವ ಒಟ್ಟು ಕರೆಕ್ಟೆರ್ ಗಳ ಸಂಖ್ಯೆ. |- |6:39 | negative indices ಅನ್ನು ಬಳಸಿ ನಾವು strings ಅನ್ನು ಕೊನೆಯಿಂದ ಕೂಡ ಅಕ್ಸೆಸ್ಸ್ ಮಾಡಬಹುದು.
06:44 ಹಾಗಾಗಿ ಟೈಪ್ ಮಾಡಿ a in square bracket zero ಮತ್ತು hit enter.
06:50 a[-1] ನಮಗೆ ಸ್ಟ್ರಿಂಗ್ ನ ಕೊನೆಯ ಎಲಿಮೆಂಟ್ ಅನ್ನು ಕೊಡುತ್ತದೆ ಮತ್ತು a[-2]ಸ್ಟ್ರಿಂಗ್ ನ ಕೊನೆಯಿಂದ ಎರಡನೇ ಎಲಿಮೆಂಟ್ ಕೊಡುತ್ತದೆ.
07:10 ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ.
07:14 S = ‘’Hello World’’, ಇದರ ಔಟ್ ಪುಟ್ ಏನು?
07:22

s[-5]

07:25

s[-10]

07:27

s[-15]

07:34 ಈಗ, s of [-5] ‘W’ ಕೊಡುತ್ತದೆ. ಹಾಗಾಗಿ ಟರ್ಮಿನಲ್ ನಲ್ಲಿ ಟೈಪ್ ಮಾಡಿ s of[-5] ಮತ್ತು ಎಂಟರ್ ಮಾಡಿ.
07:45 s[-10] ನಮಗೆ ‘e’ ಕೊಡುತ್ತದೆ ಮತ್ತು
07:51 ನಮಗೆ error of hyphen ಸಿಕ್ಕಿತು. ಹಾಗಾಗಿ ನಾವು s ನ ವೆಲ್ಯು hello world ಇಂದ ಅಪ್ ಡೇಟ್ ಮಾಡೋಣ.

ಟೈಪ್ ಮಾಡಿ s = Hello World

08:09 ಈಗ s of -5 is W. ಹಾಗಾಗಿ, ನಮಗೆ ಔಟ್ ಪುಟ್ W ಸಿಗುತ್ತದೆ.
08:18 ಮುಂದೆ ಟೈಪ್ ಮಾಡಿ s of -10, ಇದು ನಮಗೆ e ಕೊಡುತ್ತದೆ.
08:26 ಮತ್ತು s[-15] ನಮಗೆ ಕೊಡುತ್ತದೆ IndexError ಎದಿರುನೋಡಿದ ಹಾಗೆ. ಏಕೆಂದರೆ, ನಮಗೆ ಕೊಟ್ಟಿರುವ string ಕೇವಲ 11 ಕೆರಕ್ಟೆರ್ ಉದ್ದದ್ದು.
08:37 String ನ ಒಂದು ಕೆರೆಕ್ಟೆರ್ ಬದಲಾಯಿಸಲು ಪ್ರಯತ್ನಿಸೋಣ.
08:42 ಟೈಪ್ ಮಾಡಿ type a = 'hello' ಮತ್ತು a of [0] = 'H'
08:58 ಮೊದಲೇ ಹೇಳಿದಂತೆ, strings immutable.
09:01 ನಾವು string ಅನ್ನು ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ.
09:03 ಹಾಗಾಗಿಯೂ, ಕೆಲವು ವಿಧಾನಗಳಿಂದ ನಾವು strings ಗಳನ್ನು manipulate ಮಾಡಬಹುದು. ಅವುಗಳ ಬಗ್ಗೆ strings ನ advanced session ಗಳಲ್ಲಿ ತಿಳಿದುಕೊಳ್ಳೋಣ.
09:10 ಸ್ಟ್ರಿಂಗ್ ಗಳನ್ನು ಮ್ಯಾನಿಪುಲೇಟ್ ಮಾಡುವ ವಿಧಾನವು ಸೇರಿದಂತೆ, ನಮ್ಮಲ್ಲಿ ಇನ್ನು split ಇದೆ, ಇವು ಒಂದು ನಿರ್ಧಿಷ್ಟ seperatorನಲ್ಲಿ string ಬ್ರೇಕ್ ಮಾಡುತ್ತದೆ, join ಮೆಥಡ್ ಇದೆ, ಇದು ಲಿಸ್ಟ್ ಆಫ್ ಸ್ಟ್ರಿಂಗ್ ಅನ್ನು ಒಂದು ಸಿಂಗಲ್ ಸ್ಟ್ರಿಂಗ್ ನ ಹಾಗೆ combine ಮಾಡುತ್ತದೆ ಒಂದು ನಿರ್ಧಿಷ್ಟ separator ಆಧಾರದ ಮೇಲೆ.

09:30 ನಾವು ಇವತ್ತು ಕಲಿತ್ತದ್ದು ಮೆಲಕು ಹಾಕೋಣ.
09:33 ಈ ಟುಟೋರೀಯಲ್ ನಲ್ಲಿ ನಾವು ಕೆಳಕಂಡ ವಿಷಯಗಳನ್ನು ಕಲಿತೆವು .
09:36 Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡುವುದು
09:39 Concatenate strings addition ಬಳಸಿ
09:42 multiplication ಬಳಸಿ ಸ್ಟ್ರಿಂಗ್ ಅನ್ನು ‘n’ ಬಾರಿ ರಿಪೀಟ್ ಮಾಡುವುದು.
09:47

ಪ್ರತ್ಯೇಕ ಎಲಿಮೆಂಟ್ ಗಳನ್ನು ಅವುಗಳ subscripts ಬಳಸಿ ಅಕ್ಸೆಸ್ಸ್ ಮಾಡುವುದು.

09:53 ಕೊನೆಯದಾಗಿ, ಸ್ಟ್ರಿಂಗ್ ನ immutability ಕಣ್ಸೇಪ್ಟ್ ಬಗ್ಗೆ ತಿಳಿಯುವುದು
09:58 ನೀವು ಬಗೆಹರಿಸಲು ಕೆಲವು ಪ್ರಶ್ನೆಗಳು.
10:02

ಕೋಡ್ ಬರೆಯಿರಿ s the string ‘ apostrophe ಎನ್ನುತ್ತಾರೆ

10:11 strings s ಮತ್ತು t, s = "Hello" ಮತ್ತು t = "World" ಮತ್ತು an integer r, r = 2.
10:21 ಇದರ ಔಟ್ ಪುಟ್ ಏನು s * r + s * t?
10:27 ಇದನ್ನು ಹೇಗೆ ಬದಲಿಸುತ್ತಿರ? s='hello' to s='Hello'.
10:37 ಹಾಗಾಗಿ, s of [0]= H
10:40 s of [0]=in single quotes h
10:44 ಮೂರನೇ ಒಪ್ಶನ್, strings immutable ಹಾಗಾಗಿ manipulate ಮಾಡಲು ಆಗುವುದಿಲ್ಲ
10:49 ಉತ್ತರ ಗಳನ್ನು ನೋಡೋಣ.
10:52 ಕೊಟ್ಟಿರುವ string ಅನ್ನು ಈ ರೀತಿಯಾಗಿ ಅಸ್ಸೈನ್ ಮಾಡಬಹುದು.
10:55 ಟೈಪ್ ಮಾಡಿ s = in double quotes` is called the apostrophe
11:06

The operation s into r plus s into t ಇದು ಪ್ರತಿ ಪದವನ್ನು ಎರಡು ಬಾರಿ ಪ್ರಿಂಟ್ ಮಾಡುತ್ತದೆ. HelloHelloWorldWorld

11:20 Strings immutable ಆಗಿರುತ್ತದೆ.
11:22 ಆದ್ದರಿಂದ ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ.
11:26 ಈ ಟುಟೋರೀಯಲ್ ಅನ್ನು ನೀವು ಆನಂದಿಸಿದಿರಿ, ಹಾಗು ಉಪಯುಕ್ತ ಕಂಡಿರಿ ಎಂದು ಆಶಿಸುತ್ತೇನೆ.
11:29 ಧನ್ಯವಾದಗಳು!

Contributors and Content Editors

PoojaMoolya, Sandhya.np14, Udaya