Difference between revisions of "Java/C2/do-while/Kannada"
From Script | Spoken-Tutorial
NaveenBhat (Talk | contribs) (Created page with "{| border=1 || '''Time''' || '''Narration''' |- | 00:01 |ಜಾವಾದಲ್ಲಿ ''' do-while Loop ''' ಕುರಿತಾದ ಪಾಠಕ್ಕೆ ಸ್ವಾಗತ . |-...") |
NaveenBhat (Talk | contribs) |
||
Line 86: | Line 86: | ||
|- | |- | ||
| 02:10 | | 02:10 | ||
− | |braces ನ ಹೊರಗಡೆ '''while ಪೆರಂಥಿಸಿಸ್ ನ ಒಳಗಡೆ n ''ಕಡಿಮೆ ಅಥವಾ ಸಮ'' 10 | + | |braces ನ ಹೊರಗಡೆ '''while ಪೆರಂಥಿಸಿಸ್ ನ ಒಳಗಡೆ n ''ಕಡಿಮೆ ಅಥವಾ ಸಮ'' 10''' ಎಂದು ಟೈಪ್ ಮಾಡಿ. |
|- | |- | ||
| 02:20 | | 02:20 | ||
Line 290: | Line 290: | ||
|- | |- | ||
| 07:50 | | 07:50 | ||
− | |ಒಂದು ಬೈನರಿಸಂಖ್ಯೆಯನ್ನು ಕೊಟ್ಟಿದೆ,ಅದರ ದಶಮಾನಪದ್ಧತಿಯ ಸಮಾನಸಂಖ್ಯೆಯನ್ನು ಕಂಡುಹಿಡಿಯಿರಿ.. | + | |ಒಂದು ಬೈನರಿಸಂಖ್ಯೆಯನ್ನು ಕೊಟ್ಟಿದೆ,ಅದರ ದಶಮಾನಪದ್ಧತಿಯ ಸಮಾನಸಂಖ್ಯೆಯನ್ನು ಕಂಡುಹಿಡಿಯಿರಿ.. |
|- | |- | ||
| 07:56 | | 07:56 | ||
Line 296: | Line 296: | ||
|- | |- | ||
| 08:01 | | 08:01 | ||
− | | ಇದು spoken-tutorial ನ ಕುರಿತು ತಿಳಿಸುತ್ತದೆ, ನೀವು ಒಳ್ಳೆಯ ಬ್ಯಾಂಡ್ವಿರಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು | + | | ಇದು spoken-tutorial ನ ಕುರಿತು ತಿಳಿಸುತ್ತದೆ, ನೀವು ಒಳ್ಳೆಯ ಬ್ಯಾಂಡ್ವಿರಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
|- | |- | ||
| 08:06 | | 08:06 | ||
Line 302: | Line 302: | ||
|- | |- | ||
| 08:10 | | 08:10 | ||
− | | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. | + | | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಓನ್ಲೈನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
|- | |- | ||
| 08:16 | | 08:16 |
Revision as of 17:00, 11 March 2015
Time | Narration |
00:01 | ಜಾವಾದಲ್ಲಿ do-while Loop ಕುರಿತಾದ ಪಾಠಕ್ಕೆ ಸ್ವಾಗತ . |
00:06 | ಈ ಟ್ಯುಟೊರಿಯಲ್ ನಲ್ಲಿ ನಾವು
ತಿಳಿಯಲು ಪ್ರಯತ್ನಿಸುತ್ತೇವೆ. |
00:12 | ಇಲ್ಲಿ ನಾವು
Ubuntu 11.10, JDK 1.6 ಮತ್ತು Eclipse 3.7 ಗಳನ್ನು ಉಪಯೋಗಿಸುತ್ತೇವೆ. |
00:20 | ಈ ಪಾಠವನ್ನು ಕಲಿಯಲು ನೀವು, ಜಾವಾದಲ್ಲಿ while loop ನ ಬಗ್ಗೆತಿಳಿದಿರಬೇಕು. |
00:25 | ತಿಳಿದಿಲ್ಲವಾದಲ್ಲಿ ಸಂಬಂಧಿತ ಪಾಠಕ್ಕಾಗಿ ಕೆಳಕಂಡ ಅಂತರ್ಜಾಲತಾಣವನ್ನು ಭೇಟಿಮಾಡಿ . |
00:32 | ಇಲ್ಲಿdo-while loop ನ ಸ್ವರೂಪವನ್ನು ಕೊಡಲಾಗಿದೆ. |
00:37 | ಇದು while loop ನಂತೆಯೇ ಇದೆ ಎಂಬುದನ್ನು ನೀವು ಕಾಣಬಹುದು. |
00:40 | ಇದಕ್ಕೆ ಎರಡು ಭಾಗಗಳಿವೆ. |
00:42 | ಮೊದಲನೆಯದು ಲೂಪ್ ನ running conditionಆಗಿದೆ. ಮತ್ತು ಎರಡನೆಯದು ಲೂಪ್ ನ variable ಆಗಿದೆ. |
00:51 | ವ್ಯತ್ಯಾಸವೇನೆಂದರೆ condition ಅನ್ನು do ಬ್ಲಾಕ್ ನ ನಂತರ ಬರೆಯಲಾಗಿದೆ. |
00:58 | ಹಾಗಾಗಿ ಕಂಡೀಶನ್ ಇದು do block ನ ಒಳಗಿರುವ ಸ್ಟೆಟ್-ಮೆಂಟ್ ಎಕ್ಸಿಕ್ಯೂಟ್ ಆದ ನಂತರ ಪರೀಕ್ಷಿಸಲ್ಪಡುತ್ತದೆ. |
01:05 | ಈಗ ನಾವು ಒಂದು ಉದಾಹರಣೆಯನ್ನು ನೋಡೋಣ.. |
01:07 | ಅದಕ್ಕಾಗಿ ಎಕ್ಲಿಪ್ಸ್ ಗೆ ಬನ್ನಿ. |
01:11 | ಇಲ್ಲಿ ನಾವು Eclipse IDE ಯನ್ನು ಮತ್ತು ಉಳಿದ ಕೋಡ್ ಗೆ ಬೇಕಾದ ಸ್ಥೂಲರಚನೆಯನ್ನು ಹೊಂದಿದ್ದೇವೆ. |
01:17 | ನಾವು DoWhileDemo ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ ಮತ್ತುmain method ಒಂದನ್ನು ಇದಕ್ಕೆ ಸೇರಿಸಿದ್ದೇವೆ.. |
01:22 | ನಾವು do-while loop ಅನ್ನು ಉಪಯೋಗಿಸಿ 1 ರಿಂದ 10ರವರೆಗಿನ ಸಂಖ್ಯೆಗಳನ್ನು ಮುದ್ರಿಸುತ್ತಿದ್ದೇವೆ.. |
01:27 | ಹೀಗೆ ಟೈಪ್ ಮಾಡಿ,, |
01:29 | int n ಸಮ 1 |
01:32 | n ಇದು ಲೂಪ್ ನ variable ಆಗುತ್ತದೆ.. |
01:36 | ನಂತರ do ಎಂದು ಟೈಪ್ ಮಾಡಿ |
01:40 | braces ಅನ್ನು ತೆರೆದು ಮುಚ್ಚಿರಿ.. |
01:44 | braces ನ ಒಳಗಡೆ System.out.println(n); ಎಂದು ಟೈಪ್ ಮಾಡಿ.. |
01:55 | ನಾವು n ನ ಬೆಲೆಯನ್ನು ಮುದ್ರಿಸೋಣ ಮತ್ತು ಹೆಚ್ಚುಮಾಡುತ್ತಾ ಹೋಗೋಣ n ಸಮ n ಪ್ಲಸ್ 1; |
02:05 | ಇದನ್ನು ನಾವು , |
02:08 | n ಕಡಿಮೆ ಅಥವಾ ಸಮ 10 ಇಲ್ಲಿಯವರೆಗೆ ಮಾಡೊಣ. |
02:10 | braces ನ ಹೊರಗಡೆ while ಪೆರಂಥಿಸಿಸ್ ನ ಒಳಗಡೆ n ಕಡಿಮೆ ಅಥವಾ ಸಮ 10 ಎಂದು ಟೈಪ್ ಮಾಡಿ. |
02:20 | do-while ಅನ್ನು ಸೆಮಿಕೊಲನ್ ಉಪಯೋಗಿಸಿ ಮುಚ್ಚಿರಿ. |
02:25 | code ನ ಕಾರ್ಯವನ್ನು ನೋಡೋಣ. |
02:28 | Save ಮಾಡಿ Run ಮಾಡಿರಿ. |
02:37 | 1 ರಿಂದ 10 ರವರೆಗಿನ ಸಂಖ್ಯೆಯನ್ನು ನಾವು ಕಾಣುತ್ತಿದ್ದೇವೆ. |
02:42 | code ಹೇಗೆ ಕಾರ್ಯ ನಿರ್ವಹಿಸುತ್ತದೆಂದು ನೋಡೋಣ... |
02:47 | ಮೊದಲು, n ನ ಮೂಲ್ಯ 1 ಮುದ್ರಿಸಲ್ಪಡುತ್ತದೆ ನಂತರ n ಇದರ ಮೂಲ್ಯ 2 ಆಗುತ್ತದೆ. |
02:52 | ನಂತರ ಕಂಡೀಶನ್ ಪರೀಕ್ಷಿಸಲ್ಪಡುತ್ತದೆ.. |
02:55 | ಅದು ಸರಿ ಇರುವದರಿಂದ , ಪುನಃ 2 ಎಂದು ಮುದ್ರಿಸಲ್ಪಟ್ಟು , ನಂತರ nನ ಬೆಲೆ 3 ಎಂದಾಗುತ್ತದೆ. |
03:00 | ಇದು 10ರ ವರೆಗಿನ ಸಂಖ್ಯೆ ಮುದ್ರಿಸಲ್ಪಡುವವರೆಗೆ ಮುಂದುವರಿಯುತ್ತದೆಮತ್ತ್ n ನ ಬೆಲೆ 11 ಎಂದಾಗುತ್ತದೆ.. |
03:06 | ಯಾವಾಗ n = 11 ಎಂದಾಗುತ್ತದೆಯೋ, ಅವಾಗ ಕಂಡೀಶನ್ ತಪ್ಪಾಗಿ ಲೂಪ್ ನಿಲ್ಲುತ್ತದೆ.. |
03:11 | ಈಗ ನಾವು 50 ರಿಂದ 40 ರವರೆಗಿನ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಸೋಣ.. |
03:17 | 50ರಿಂದ ಪ್ರಾರಂಭಿಸೋಣ. |
03:19 | n = 1 ನ್ನು n = 50 ಎಂದು ಬದಲಿಸಿ.. |
03:23 | ನಾವು ದೊಡ್ಡ ಸಂಖ್ಯೆಯಿಂದ ಚಿಕ್ಕ ಸಂಖ್ಯೆಗೆ ಲೂಪ್ ಮಾಡುತ್ತಿರುವದರಿಂದ,, |
03:29 | n = n + 1 ಅನ್ನು n = n - 1 ಎಂದು ಬದಲಿಸಿ. |
03:34 | ನಾವು n ದೊಡ್ಡದು ಅಥವಾ ಸಮ 40 ಎಂದಾಗುವವರೆಗೂ ಲೂಪ್ ಮಾಡುತ್ತೇವೆ... |
03:40 | ಅದಕ್ಕಾಗಿ ಕಂಡೀಶನ್ ಅನ್ನು n >= 40 ಎಂದು ಬದಲಿಸಿ.. |
03:48 | ಔಟ್-ಪುಟ್ ಅನ್ನು ನೋಡೋಣ.. |
03:50 | Save ಮಾಡಿ Run ಮಾಡಿರಿ. |
03:57 | ನಾವು 50 ರಿಂದ 40 ರವರೆಗಿನ ಸಂಖ್ಯೆಯನ್ನು ಕಾಣುತ್ತಿದ್ದೇವೆ. |
04:02 | ಈಗ ನಾವು do-while loop ಅನ್ನು ಉಪಯೋಗಿಸಿ ಮತ್ತೊಂದು ಲೊಜಿಕ್ ಅನ್ನು ಪ್ರಯತ್ನಿಸೋಣ. |
04:10 | ಒಂದು ಸಂಖ್ಯೆಯನ್ನುಕೊಟ್ಟಿದೆ, ಇದು ಪೂರ್ಣವರ್ಗಸಂಖ್ಯೆಯೋ ಅಲ್ಲವೋ ಎಂದು ಕಂಡುಹಿಡಿಯೋಣ.. |
04:15 | ಮೊದಲು ಮೇನ್ ಮೆಥಡ್ ಅನ್ನು ಅಳಿಸೋಣ.. |
04:19 | ನಂತರ int n = 25; ಎಂದು ಟೈಪ್ ಮಾಡಿ.. |
04:25 | ನಾವು n ನಲ್ಲಿ ಇರುವ ಸಂಖ್ಯೆಯು ಪೂರ್ಣವರ್ಗವೋ ಅಲ್ಲವೋ ನೋಡೋಣ.. |
04:32 | ನಂತರ int x = 0; ಎಂದು ಟೈಪ್ ಮಾಡಿ. |
04:37 | ನಾವು x ಅನ್ನು , ಕೊಟ್ಟಿರುವ ಸಂಖ್ಯೆ ಪೂರ್ಣವರ್ಗವಾದರೆ ಅದರ ವರ್ಗಮೂಲವನ್ನು ಸ್ಟೋರ್ ಮಾಡಲು ಬಳಸೋಣ. |
04:44 | do ಎಂದು ಟೈಪ್ ಮಾಡಿ |
04:46 | ಬ್ರೆಸೆಸ್ ಗಳನ್ನು ತೆರೆದು ಮುಚ್ಚಿರಿ.. |
04:49 | ಬ್ರೆಸೆಸ್ ನ ಒಳಗೆ x ಸಮx ಧನಚಿಹ್ನೆ 1 ಎಂದು ಟೈಪ್ ಮಾಡಿ.. |
04:55 | ಮತ್ತು ಬ್ರೆಸೆಸ್ ನ ಹೊರಗಡೆ.. |
04:58 | ಆರದೆ ಪೆರೆನ್ಥಿಸಿಸ್ ನ ಒಳಗಡೆ (x into x < n) |
05:06 | ಮತ್ತು ಸೆಮಿಕೊಲನ್ ಗಳಿಂದ do-while ಅನ್ನು ಕೊನೆಗೊಳಿಸಿ.. |
05:10 | ಎಲ್ಲಿಯವರೆಗೆ x into x ಕಡಿಮೆnಗಿಂತ,ಆಗಿರುತ್ತದೆಯೋ ನಾವು x ನ ಬೆಲೆಯನ್ನು ಹೆಚ್ಚಿಸುತ್ತಾ ಹೋಗುತ್ತೇವೆ.. |
05:16 | ಯಾವಾಗ ಲೂಪ್ ನಿಲ್ಲುತ್ತದೆಯೋ ಆಗ ಅದರ ವಿಲೋಮಸ್ಥಿತಿ ಸರಿಯಾಗಿರುತ್ತದೆ.. |
05:22 | ಅಂದರೆ x into x ಸಮ n ಆಗಬೇಕು ಅಥವಾ. |
05:26 | ಅದು n ಗಿಂತ ದೊಡ್ಡದಾಗಿರಬೇಕು. |
05:28 | ಒಂದುವೇಳೆ x into x ಸಮ n ಎಂದಾದರೆ, ಕೊಟ್ಟ ಸಂಖ್ಯೆಯು ಪೂರ್ಣವರ್ಗಸಂಖ್ಯೆ... |
05:32 | ಸಮವಲ್ಲದಿದ್ದರೆ ಸಂಖ್ಯೆಯು ಪೂರ್ಣವರ್ಗವಲ್ಲ. |
05:37 | ಅದಕ್ಕಾಗಿ ಕಂಡೀಶನ್ ಬರೆಯೋಣ. |
05:47 | System.out.println(x * x == n); |
05:55 | ಕೋಡ್ ನ ಕ್ರಿಯೆಯನ್ನು ನೋಡೋಣ. |
05:59 | Save ಮತ್ತು Run ಮಾಡಿ. ನಾವು ಔಟ್-ಪುಟ್ true ಎಂದು ಕಾಣುತ್ತಿದ್ದೇವೆ.. |
06:07 | ಮತ್ತೊಂದು ಪೂರ್ಣವರ್ಗವನ್ನು ಪರೀಕ್ಷಿಸೋಣ... |
06:10 | n = 25 ಅನ್ನು n = 49 ಎಂದು ಬದಲಿಸಿ.. |
06:15 | Save ಮಾಡಿ Run ಮಾಡಿ.. |
06:20 | ಮತ್ತೆ ನಾವು true ಎಂಬ ಫಲಿತವನ್ನು ಕಾಣುತ್ತಿದ್ದೇವೆ.. |
06:23 | ಈಗ ಪೂರ್ಣವರ್ಗವಲ್ಲದ ಸಂಖ್ಯೆಯನ್ನು ಪರೀಕ್ಷಿಸೋಣ... |
06:26 | 49 ಅನ್ನು 23 ಎಂದು ಬದಲಿಸಿ, Save ಮಾಡಿ Run ಮಾಡಿರಿ.. |
06:34 | ನಾವು ನಿರೀಕ್ಷೆಯೆಂತೆ false ಅನ್ನು ಉತ್ತರವಾಗಿ ಪಡೆದಿದ್ದೇವೆ... |
06:37 | n ನ ಬೆಲೆಯು 0 ಆದರೆ ಏನಾಗುತ್ತದೆಂದು ನೋಡೋಣ. |
06:42 | n = 23 ಇದನ್ನು n = 0 ಎಂದು ಬದಲಿಸಿ. 0 ಇದು ಸ್ವಾಭಾವಿಕ ಸಂಖ್ಯೆ ಅಲ್ಲದ್ದರಿಂದ false ಎಂಬ ಉತ್ತರವನ್ನು ಪಡೆಯಬೇಕು.. |
06:52 | ರನ್ ಮಾಡೋಣ... |
06:54 | Save ಮಾಡಿ Run ಮಾಡಿರಿ. |
07:00 | ನಾವು ನಿರೀಕ್ಷೆಯಂತೆ false ಎಂಬ ಉತ್ತರವನ್ನು ಪಡೆದಿದ್ದೇವೆ... |
07:05 | ಇದು ಕೆಳಗಿನ ಕಂಡೀಶನ್ ಪರೀಕ್ಷಿಸಲ್ಪಡುವವರೆಗೆಯೇ ಆಗುತ್ತದೆ. |
07:08 | x into x ಕಡಿಮೆn ಗಿಂತ. xನ ಬೆಲೆಯು ಹೆಚ್ಚಾಗುತ್ತದೆ ಮತ್ತದು1 ಎಂದಾಗುತ್ತದೆ.. |
07:16 | ಲೂಪ್ ನ ಕಂಡೀಶನ್ ಸರಿಹೊಂದದ ಕಾರಣ ಲೂಪ್ ರನ್ ಆಗುವದಿಲ್ಲ.. |
07:20 | ಈ ರೀತಿಯಲ್ಲಿ,, do-while loop ಅನ್ನು ಉಪಯೋಗಿಸಿ, 0 ಇದು ಪೂರ್ಣವರ್ಗವಲ್ಲ ಎಂದು ನಿರ್ಧರಿಸುತ್ತೇವೆ. |
07:26 | ಈ ರೀತಿಯಲ್ಲಿ, do-while loop ಅನ್ನು ಸಮಸ್ಯೆಗಳ ಪರಿಹಾರಕ್ಕೆ ಉಪಯೋಗಿಸುತ್ತೇವೆ.. |
07:31 | ವಿಶೇಷವಾಗಿ, ಲೂಪ್ ಕಡಿಮೆ ಎಂದರೆ ಒಂದುಸಾರಿಯಾದರೂ ಉಪಯೋಗಿಸಲ್ಪಡಲೇಬೇಕು.. |
07:37 | ನಾವು ಪಾಠದ ಕೊನೆಗೆ ಬಂದೆವು.. |
07:40 | ಈ ಟ್ಯುಟೋರಿಯಲ್ ನಲ್ಲಿ ನಾವು, |
07:42 | do-while loop ಮತ್ತು ಅದರ ಉಪಯೋಗವನ್ನು ಕಲಿತೆವು. |
07:46 | ಸ್ವಂತ ಅಭ್ಯಾಸಕ್ಕಾಗಿ,ಈ ಕೆಳಗಿನ ಸಮಸ್ಯೆಯನ್ನು ಬಗೆಹರಿಸಿ. |
07:50 | ಒಂದು ಬೈನರಿಸಂಖ್ಯೆಯನ್ನು ಕೊಟ್ಟಿದೆ,ಅದರ ದಶಮಾನಪದ್ಧತಿಯ ಸಮಾನಸಂಖ್ಯೆಯನ್ನು ಕಂಡುಹಿಡಿಯಿರಿ.. |
07:56 | Spoken Tutorialಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೊಟ್ಟಿರುವ ಲಿಂಕ್-ನಲ್ಲಿರುವ ವಿಡಿಯೋ ನೋಡಿ... |
08:01 | ಇದು spoken-tutorial ನ ಕುರಿತು ತಿಳಿಸುತ್ತದೆ, ನೀವು ಒಳ್ಳೆಯ ಬ್ಯಾಂಡ್ವಿರಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:06 | ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು |
08:10 | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಓನ್ಲೈನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
08:16 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
08:22 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
08:32 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
08:36 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |