PHP-and-MySQL/C2/POST-Variable/Kannada

From Script | Spoken-Tutorial
Jump to: navigation, search
Time Narration
00:00 POST variable ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇಲ್ಲಿ ನಾನು get.php ಯಲ್ಲಿ ಬಳಸಿದ ಕೋಡ್ ಅನ್ನೇ ಬಳಸುವೆನು. ಅಂದರೆ ನಾನು GET variable ಟ್ಯುಟೋರಿಯಲ್ ನಲ್ಲಿ ಬಳಸಿದ ಕೋಡ್ ಆಗಿದೆ.
00:13 ನೀವು ಇದನ್ನು ನೋಡದೇ ಇದ್ದಲ್ಲಿ, ಅದನ್ನು ನೋಡಿ, ನಂತರ ಈ ಟ್ಯುಟೋರಿಯಲ್ ಅನ್ನು ಕಲಿಯಿರಿ. ಆಗ ಈ ಕೋಡ್ ಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
00:21 ನಿಮಗೆ ಈ ಕೋಡ್ ಗಳ ಬಗ್ಗೆ ತಿಳಿದಿದ್ದರೆ, ನೀವು GET ಟ್ಯುಟೋರಿಯಲ್ ಅನ್ನು ನೋಡದೇ ಇದ್ದರು ತೊಂದರೆ ಇಲ್ಲ, ನಿಮಗೆ ಈ ಟ್ಯುಟೋರಿಯಲ್ ಗೆ ಸ್ವಾಗತ.
00:28 ನನ್ನ ಹಿಂದಿನ get ಟ್ಯುಟೋರಿಯಲ್ ನ ಪೇಜ್ ಅನ್ನು ನಾನು ಹೊಂದಿದ್ದೇನೆ.
00:31 ನಾನು 'post.php' ಎಂಬ ಹೊಸ ಫೈಲ್ ಅನ್ನು ಹೊಂದಿದ್ದೇವೆ.
00:36 ನಾನು ಇದನ್ನು POST ಎಂದು ಬದಲಿಸಲು ಬಯಸುವೆನು ಮತ್ತು ಇದನ್ನು post ವೇರಿಯೇಬಲ್ ಆಗಿ ಪೋಸ್ಟ್ ಮಾಡುವೆನು.
00:44 ಹಾಗಾಗಿ ನಾನು ಸರಳವಾಗಿ ಈಗ ಕೋಡ್ ಅನ್ನು ಪೂರ್ತಿಯಾಗಿ ನೋಡಿ ಎಲ್ಲಾ ಕಡೆ ಇದನ್ನು , POST ಎಂದು ಬದಲಿಸುವೆನು.
00:51 ಮತ್ತು ಇಲ್ಲಿ'GET' ನ ಬದಲು 'POST' ಎಂದು ಕರೆಯುವೆವು ಮತ್ತು ಇದು ಕಾರ್ಯನಿರ್ವಹಿಸುತ್ತದೆ.
00:57 ಈಗ ನಾನು ನಿಮಗೆ post ಪೇಜ್ ಅನ್ನು ತೋರಿಸುವೆನು.
01:00 ಇಲ್ಲಿ ಏನು ಇಲ್ಲ. ಇಲ್ಲಿ ಪ್ರಶ್ನಾರ್ಥಕ ಚಿಹ್ನೆಯೂ ಇಲ್ಲ.
01:04 ಈಗ ನಾನು "Alex" ಎಂದು ಟೈಪ್ ಮಾಡಿ, ಇಲ್ಲಿ ಕ್ಲಿಕ್ ಮಾಡುವೆನು. ಆದರೆ ಇಲ್ಲಿ ಏನು ಬಂದಿಲ್ಲ.
01:09 ಏಕೆಂದರೆ,
01:11 ನೆನಪಿಡಿ, ನೀವು ಬೇರೆ ಫೈಲ್ ನೊಂದಿಗೆ ಕೆಲಸ ಮಾಡುವಾಗ ನೀವು ಇಲ್ಲಿ action ಅನ್ನು ಬದಲಿಸಬೇಕು.
01:19 ಈಗ ಇದನ್ನು refresh ಮಾಡೋಣ.
01:22 I ನಾವು "Alex" ಎಂದು ನೋಡಬಹುದು. ಈಗ ಇಲ್ಲಿ ಕ್ಲಿಕ್ ಮಾಡೋಣ ಮತ್ತು "Hello, Alex" ಎಂದು ನೋಡಬಹುದು.
01:28 ಈಗ ನಾವು 'post.php' font ನಲ್ಲಿದ್ದೇವೆ ಮತ್ತು ಇಲ್ಲಿ ಪ್ರಶ್ನಾರ್ಥಕ ಚಿಹ್ನೆಯಿಲ್ಲ.
01:33 ಇಲ್ಲಿ ಏನನ್ನೋ ತೆಗೆದುಕೊಳ್ಳಲಾಗಿದೆ ಮತ್ತು ಇದು ಪೋಸ್ಟ್ ವೇರಿಯೇಬಲ್ ನಲ್ಲಿ ಸ್ಟೋರ್ ಆಗಿದೆ.
01:39 ಆದರೆ ಇದು ಯಾಕೆ ಯೂಸರ್ ಗಳಿಗೆ ಕಾಣುವುದಿಲ್ಲ?
01:44 ನೀವು ಇದನ್ನು ಪಾಸ್ವರ್ಡ್ ಎಂದು ಹೇಳಿದರೆ ಅದು ನಿಜವಾಗಿಯು ಬುದ್ಧಿವಂತಿಕೆಯಾಗುತ್ತದೆ. ನಾವು ಇದನ್ನು 'password' ಎಂದು ಕರೆಯೋಣ.
02:02 ನಾನು ಇಲ್ಲಿ "Thanks for your password" ಎಂದು ಟೈಪ್ ಮಾಡಿ ಹಿಂದಿರುಗುವೆನು.
02:11 ಈಗ ನೀವು ಇಲ್ಲಿ ಪಾಸ್ವರ್ಡ್ ಫೀಲ್ಡ್ ಅನ್ನು ನೋಡಬಹುದು,
02:15 ಹಾಗಾಗಿ, ನಾನು ನನ್ನ ಪಾಸ್ವರ್ಡ್ ಅನ್ನು 123 ಎಂದು ಟೈಪ್ ಮಾಡಿ, ಇಲ್ಲಿ ಕ್ಲಿಕ್ ಮಾಡುವೆನು.
02:22 ಇದು "Thanks for your password" ಎಂದು ತೋರಿಸುವೆನು.
02:25 ಇದನ್ನು ಸ್ಟೋರ್ ಮಾಡಲಾಗಿದೆ. ಹಾಗಾಗಿ ಇದನ್ನು ಬಳಸಬಹುದು. ನಾನು ಬೇಕಾದರೆ ಇದನ್ನು ಬಳಸಬಹುದು.
02:31 ನಾನು ಇದನ್ನು ಬದಲಿಸುವೆನು ಇದು ಇನ್ನು ಹೆಚ್ಚಿನ ಅರ್ಥವನ್ನು ಕೊಡುತ್ತದೆ.
02:37 ಈಗ refresh ಮಾಡಿ, ಡಾಟಾ ವನ್ನು ಪುನಃ ಕಳುಹಿಸೋಣ.
02:42 123, ಎಂದು ಟೈಪ್ ಮಾಡಿ ಇಲ್ಲಿ ಕ್ಲಿಕ್ ಮಾಡಿ. ಇದು ಏನನ್ನು ತೋರಿಸುತ್ತಿಲ್ಲ. ಹಾಗಾಗಿ
02:49 ನೀವು ಇವುಗಳನ್ನು ಪರೀಕ್ಷಿಸಬೇಕು. ತಪ್ಪುಗಳನ್ನು ಮಾಡುವುದು ಸುಲಭ.
02:54 123 ಎಂದು ಟೈಪ್ ಮಾಡುವೆನು. ನಾನು ಇಲ್ಲಿ ಕ್ಲಿಕ್ ಮಾಡುವೆನು ಮತ್ತು ಇದು "Thanks for your password" ಎಂದು ತೋರಿಸುವುದರ ಜತೆ ನನ್ನ ಪಾಸ್ವರ್ಡ್ ಅನ್ನು ತೋರಿಸುವುದು.
03:06 ಇದು ವ್ಯಾಲ್ಯುವನ್ನು ಅದರ ಜತೆಗೆ ತೆಗೆದುಕೊಂಡು ಹೋಗುವುದು ಎಂದು ಸಾಧಿಸಿ ತೋರಿಸುವುದು, ಮತ್ತು ಇದು post ವೇರಿಯೇಬಲ್ ನಲ್ಲಿ ಸ್ಟೋರ್ ಆಗುವುದು.
03:12 ಆದರೆ ಇದನ್ನು ಯೂಸರ್ ಗೆ ತೋರಿಸಲಾಗುವುದಿಲ್ಲ ಮತ್ತು ಇದು ಅರ್ಥವನ್ನು ಹೊಂದಿದೆ.
03:16 ಏಕೆಂದರೆ ಹಾಗಾಗಿದ್ದರೆ ಅವುಗಳನ್ನು ಬ್ಲಾಕ್ಸ್ ಗಳಲ್ಲಿ ತೋರಿಸಿ ಏನೂ ಪ್ರಯೋಜನ ವಿರುತ್ತಿರಲಿಲ್ಲ. ಅವುಗಳು ಎಲ್ಲಿಯೂ ಓದಲಾಗುವಂತೆ ಇರಬಾರದು.
03:22 ಮತ್ತು ಬೇರೆಯವರು ನಮ್ಮ ಪಾಸ್ವರ್ಡ್ ಅನ್ನು ಓದುವಂತಾದರೆ ಅದಕ್ಕೆ ಅರ್ಥವಿಲ್ಲ.
03:27 ಹಾಗಾಗಿದ್ದರೆ ಜನರು ನಿಮ್ಮ ಇಂಟರ್ನೆಟ್ ಹಿಸ್ಟರಿಯ ಮೂಲಕ ಪಾಸ್ವರ್ಡ್ ಅನ್ನು ನೋಡಬಹುದಾಗಿತ್ತು.
03:32 ನೀವು ಇಲ್ಲಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿರುವುದನ್ನು ನೋಡಿ, ಜನರು ಅದರ ಮೂಲಕ ನಿಮ್ಮ ಅಕೌಂಟ್ ಗೆ ಆಕ್ಸೆಸ್ ಅನ್ನು ಪಡೆದುಬಿಡಬಹುದು.
03:38 ಆದರೆ ನೀವು ಪೋಸ್ಟ್ ಅನ್ನು ನೋಡಬಹುದು. ಇವುಗಳನ್ನು ಫಂಕ್ಷನ್ ಗಳಲ್ಲಿ ಬಳಸಲಾಗುತ್ತದೆ. ಮತ್ತು ಇದರ ಮೂಲಕ ಕಳುಹಿಸಬಹುದಾದ ವ್ಯಾಲ್ಯುವಿನ ಮಿತಿಯೂ ಕೂಡ,
03:45 ಉದಾಹರಣೆಗೆ ನನ್ನ ಪಾಸ್ವರ್ಡ್ ದೊಡ್ಡದಾಗಿದ್ದು ಅಂದರೆ ೧೦೦ ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿದ್ದರೂ ಇದು ತೆಗೆದುಕೊಳ್ಳುತ್ತದೆ.
03:52 ಆದರೆ, 'get' ವೇರಿಯೇಬಲ್ ನಲ್ಲಿ ನೀವು ನೂರು ಅಕ್ಷರಗಳ ಮಿತಿಯನ್ನು ಹೊಂದಿದ್ದೀರಿ.
03:57 ಹಾಗಾಗಿ ಪೋಸ್ಟ್ ಈ ರೀತಿಯಾಗಿ ಉಪಯುಕ್ತವಾಗಿದೆ. ಆದರೆ, ನೀವು ಏನನ್ನಾದರೂ ಮೌಲ್ಯಮಾಪನ ಮಾಡುವಾಗ ಅಥವಾ ವಿಂಗಡಿಸುವಾಗ ಗೆಟ್ ವೇರಿಯೇಬಲ್ ಅನ್ನು ಬಳಸಬಹುದು.
04:08 ನಿಮ್ಮ ಡಾಟಾ ಇಲ್ಲಿ ಪಾಸ್ ಆಗಿದೆಯೆ ಎಂದು ನೋಡಲು ಬಳಸಬಹುದು.
04:11 ಇದು post ವೇರಿಯೇಬಲ್ ನ ಕುರಿತಾಗಿದೆ.
04:14 ನೀವು ಫಾರ್ಮ್ ಸಬ್ಮಿಶನ್ ಪ್ರಾಜೆಕ್ಟ್ ಗಳಲ್ಲಿ ಇವುಗಳನ್ನು ಹೆಚ್ಚು ಬಳಸುವೆವು. ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
04:22 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14