Linux/C3/More-on-sed-command/Kannada

From Script | Spoken-Tutorial
Jump to: navigation, search
Time Narration
00:01 More on sed ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ .
00:06 ಈ ಟ್ಯುಟೋರಿಯಲ್ ನಲ್ಲಿ, ನಾವು ಕೆಲವು ಉದಾಹರಣೆಗಳ ಮೂಲಕ ಇನ್ನಷ್ಟು sed command ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
00:13 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:15 Ubuntu Linux ಆಪರೇಟಿಂಗ್ ಸಿಸ್ಟಂ, ಆವೃತ್ತಿ 12.04 ಮತ್ತು
00:20 GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:24 ದಯವಿಟ್ಟು ಗಮನಿಸಿ, ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ಬಳಸಲು ಶಿಫಾರಸು ಮಾಡಲಾಗಿದೆ.
00:32 ಪೂರ್ವಾಪೇಕ್ಷಿತವಾಗಿ,
00:34 ನೀವು ಲಿನಕ್ಸ್ ಟರ್ಮಿನಲ್ ನ ಬಳಕೆಯನ್ನು ಹಾಗು
00:37 'sed ಟೂಲ್ ಬಗ್ಗೆ ತಿಳಿದಿರಬೇಕು.
00:40 ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ: http://spoken-tutorial.org
00:46 ಸಬ್ಸ್ಟಿಟ್ಯೂಷನ್ ಮಾಡುವಾಗ (ಬದಲಿಗೆ ಸೇರಿಸುವುದು) Sed ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.
00:49 ಎಂದರೆ, ಇನ್ಪುಟ್ ನಲ್ಲಿಯ ಕೆಲವು ಪ್ಯಾಟರ್ನ್ ಗಳನ್ನು ಬೇರೆ ಪ್ಯಾಟರ್ನ್ ಗಳಿಂದ ಬದಲಾಯಿಸುವುದು.
00:55 ನಾವು ಮೊದಲು ಮೂಲ ಫೈಲ್ seddemo.txt ಅನ್ನು ನೋಡೋಣ.
01:01 "Kumar" ಎಂಬ ಪದವು ನಾಲ್ಕನೇ ಸಾಲಿನಲ್ಲಿ ಎರಡು ಬಾರಿ ಮತ್ತು ಆರನೇ ಸಾಲಿನಲ್ಲಿ ಒಂದು ಬಾರಿ ಇರುವುದನ್ನು ಗಮನಿಸಿ.
01:10 ನಿಮಗೆ ಎಲ್ಲ ಕಡೆಗೆ "Kumar" ಎಂಬ ಹೆಸರನ್ನು "Roy" ನಿಂದ ಬದಲಾಯಿಸಬೇಕಾಗಿದ್ದರೆ,
01:16 terminal ನಲ್ಲಿ ಹೀಗೆ ಟೈಪ್ ಮಾಡಿ:
01:18 sed space within single quote s front slash / opening square bracket small k capital K closing square bracket umar slash Roy slash after the single quotes space seddemo.txt
01:40 Enter ಅನ್ನು ಒತ್ತಿ.
01:43 ನಾಲ್ಕನೇ ಸಾಲನ್ನು ಗಮನಿಸಿ.
01:46 ಮೊದಲನೆಯ "Kumar" ಮಾತ್ರ "Roy" ಎಂದು ಬದಲಾಗಿದೆ, ಎರಡನೆಯದು ಬದಲಾಗಿಲ್ಲ.
01:52 ಆರನೇ ಸಾಲಿನಲ್ಲಿ "ಕುಮಾರ್" ಶಬ್ದವು ಮತ್ತೆ ಬಂದಿದೆ ಮತ್ತು ಇದನ್ನು ಈಗ ಬದಲಾಯಿಸಲಾಗಿದೆ.
01:57 ಆದ್ದರಿಂದ, ಸಾಲುಗಳಲ್ಲಿಯ ಮೊದಲನೆಯ ನಮೂದು ಮಾತ್ರ ಬದಲಾಗಿರುವುದನ್ನು ನಾವು ನೋಡುತ್ತೇವೆ.
02:03 ಏಕೆಂದರೆ, ಡೀಫಾಲ್ಟ್ ಆಗಿ, ಯಾವುದೇ ಸಾಲಿನ ಮೊದಲ ಹೊಂದಿಕೆಯಾದ ನಮೂದನೆಯನ್ನು ಬದಲಿಸಲಾಗುತ್ತದೆ.
02:11 ಎಲ್ಲಾ ಹೊಂದಾಣಿಕೆಯಾದ ನಮೂದುಗಳನ್ನು ಬದಲಿಸಲು, ನಾವು flag g ಆಯ್ಕೆಯನ್ನು ಬಳಸಬೇಕಾಗುತ್ತದೆ.
02:17 ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ.
02:20 ಹೀಗೆ ಟೈಪ್ ಮಾಡಿ : sed space (within single quotes) 's front-slash opening square bracket small k capital K closing square bracket umar slash Roy slash g' after the single quote space seddemo.txt

ಮತ್ತು Enter ಅನ್ನು ಒತ್ತಿ.

02:43 ಈಗ, ನಾಲ್ಕನೇ ಸಾಲಿನ ಎರಡೂ ನಮೂದನೆಗಳನ್ನು ಬದಲಾಯಿಸಲಾಗಿದೆ.
02:48 ನಾವು ಒಂದೇ ಸಲಕ್ಕೆ ಅನೇಕ ಸಬ್ಸ್ಟಿಟ್ಯೂಷನ್ ಗಳನ್ನು ಮಾಡಬಹುದು.
02:53 ನಮಗೆ, "seddemo.txt" ಫೈಲ್ನಲ್ಲಿ ""electronics" ಪದವನ್ನು "electrical" ಪದದೊಂದಿಗೆ
02:58 ಮತ್ತು "civil" ಪದವನ್ನು "metallurgy" ಪದದೊಂದಿಗೆ ಬದಲಾಯಿಸಬೇಕಾಗಿದೆ ಎಂದುಕೊಳ್ಳೋಣ.
03:04 ನಾನು prompt ನ್ನು ಕ್ಲಿಯರ್ ಮಾಡುತೇನೆ.
03:07 ಮತ್ತು ಹೀಗೆ ಟೈಪ್ ಮಾಡುತೇನೆ : sed space hyphen e space within single quotes ‘s front slash electronics slash electrical slash g’ after the single quote space hyphen e space within single quotes ‘s front-slash civil slash metallurgy slash g’ after the single quotes space seddemo.txt
03:37 Enter ಅನ್ನು ಒತ್ತಿ.
03:39 ಪದಗಳು ಬದಲಾಗಿರುವುದನ್ನು ನೀವು ನೋಡಬಹುದು.
03:43 ಈಗ ನಮಗೆ 'Anirban' ನ streamಅನ್ನು "computers" ನಿಂದ "mathematics" ಗೆ ಬದಲಾಯಿಸಬೇಕಾಗಿದೆ.
03:49 ಇಂತಹ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡಬೇಕು :
03:54 sed space within single quotes 'front-slash Anirban slash s slash computers slash mathematics slash g' after the single quotes space seddemo.txt
04:11 Enter ಅನ್ನು ಒತ್ತಿ.
04:14 stream ಬದಲಾಗಿರುವುದನ್ನು ನಾವು ನೋಡುತ್ತೇವೆ.
04:17 ಇದು ಏನೆಂಬುದನ್ನು ನಾವು ಅರ್ಥಮಾಡಿಕೊಳ್ಳೋಣ.
04:21 ಮೊದಲಿಗೆ ನಾವು sed ಎಂದು ಬರೆಯುತ್ತೇವೆ. ನಂತರ, ಸಿಂಗಲ್ ಕೋಟ್ಸ ನಲ್ಲಿ ನಾವು ಹೊಂದಿಸಬೇಕಾದ ಪ್ಯಾಟರ್ನ್ ಅನ್ನು ಬರೆಯುತ್ತೇವೆ.
04:28 ಇದು "Anirban" ಎಂದು ಇದೆ.
04:30 ಈಗ ಸ್ಲಾಶ್ ನ ನಂತರ, ಕ್ರಿಯೆಯು ಬರುತ್ತದೆ.
04:34 ನಾವು ಈಗಾಗಲೇ ನೋಡಿದಂತೆ, 's' ಸಬ್ಸ್ಟಿಟ್ಯೂಷನ್ ನ್ನು ಪ್ರತಿನಿಧಿಸುತ್ತದೆ.
04:41 ನಂತರ, ನಾವು ಬದಲಾಯಿಸಬೇಕಾದ ಪ್ಯಾಟರ್ನ್ ಅನ್ನು "computers" ಎಂದು ಮತ್ತು
04:47 ಅದರ ಬದಲಿಗೆ ಸೇರಿಸಬೆಕಾದ ಹೊಸ ಪದವನ್ನು "mathematics" ಎಂದು ಹೇಳುತ್ತೇವೆ.
04:53 ಫೈಲ್ನಲ್ಲಿ ಸಾಲುಗಳನ್ನು ಸೇರಿಸಲು ಅಥವಾ ಡಿಲೀಟ್ ಮಾಡಲು ಸಹ ನಾವು sedಅನ್ನು ಬಳಸಬಹುದು.
05:00 ಒಂದು ವೇಳೆ ನಮಗೆ "electronics" ಎಂಬ stream ಅನ್ನು ಹೊಂದಿರದ ಸಾಲುಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದುಕೊಳ್ಳೋಣ.
05:06 ಅದಕ್ಕಾಗಿ, ನಾವು d flag ಅನ್ನು ಹೊಂದಿದ್ದೇವೆ.
05:10 ಟೈಪ್ ಮಾಡಿ: sed space within single quotes front-slash electronics slash d after the single quotes space seddemo.txt space greater than sign space nonelectronics.txt
05:31 Enter ಅನ್ನು ಒತ್ತಿ.
05:33 ಫೈಲ್ನಲ್ಲಿ ಇರುವುದನ್ನು ನೋಡಲು, ಹೀಗೆ ಟೈಪ್ ಮಾಡಿ: cat space nonelectronics.txt.
05:43 ಒಂದು ವೇಳೆ, ನಮಗೆ Student Information ಎಂಬ ಸಾಲನ್ನು, ಫೈಲ್ ನ ಪ್ರಾರಂಭದಲ್ಲಿ ಸೇರಿಸಬೇಕಾಗಿದೆ ಎನ್ನೋಣ.
05:49 ಇದಕ್ಕಾಗಿ ನಾವು i ಕ್ರಿಯೆಯನ್ನು ಹೊಂದಿದ್ದೇವೆ.
05:54 ನಾವು ಹೀಗೆ ಟೈಪ್ ಮಾಡಬೇಕು: sed space in single quotes '1i space Student Information' after the quote space seddemo.txt
06:10 Enter ಅನ್ನು ಒತ್ತಿ.
06:13 ನೀವು ಔಟ್ಪುಟ್ ಅನ್ನು ನೋಡಬಹುದು .
06:15 ವಾಸ್ತವವಾಗಿ, ನಾವು ಈ ರೀತಿಯ ಅನೇಕ ಸಾಲುಗಳನ್ನು ನಮೂದಿಸಬಹುದು.
06:20 ಒಂದು ವೇಳೆ, ನಾವು ಈ ಎರಡು ಸಾಲುಗಳನ್ನು ಸೇರಿಸಲು ಬಯಸಿದರೆ, ಇದೇ ರೀತಿಯಾಗಿ ಮಾಡುತ್ತೇವೆ.
06:26 Student Information ಜೊತೆಗೆ ಮುಂದಿನ ವರ್ಷದ academics ಅನ್ನು ಸೇರಿಸಲು ನಾವು ಬಯಸುತ್ತೇವೆ.
06:33 ಆ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡುತ್ತೇವೆ: sed space in single quotes 1i space Student Information slash n 2013 after the quotes seddemo.txt
06:55 Enter ಅನ್ನು ಒತ್ತಿ.
06:57 ‘Information’ ಮತ್ತು ‘2013’ ಸ್ಟ್ರಿಂಗ್ ಗಳ ನಡುವಿನ slash n ನ್ನು ಗಮನಿಸಿ.
07:05 slash n, 2013 ಅನ್ನು ಮುಂದಿನ ಸಾಲಿನಲ್ಲಿ ‘Student Information’ ನಂತರ ಪ್ರಿಂಟ್ ಮಾಡುತ್ತದೆ.
07:12 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:14 ಸಂಕ್ಷಿಪ್ತವಾಗಿ,
07:17 ಈ ಟ್ಯುಟೋರಿಯಲ್ ನಲ್ಲಿ, ನಾವು :
07:19 ಸಬ್ಸ್ಟಿಟ್ಯೂಷನ್, ರಿಪ್ಲೇಸ್ಮೆಂಟ್
07:21 ಮತ್ತು Insertion ಗಳ ಬಗ್ಗೆ ತಿಳಿದುಕೊಂಡಿದ್ದೇವೆ .
07:24 ಒಂದು ಅಸೈನ್ಮೆಂಟ್- ಇದೇ seddemo.txt ಫೈಲ್ ನ್ನು ಬಳಸಿ
07:30 ಮತ್ತು "Ankit" ಹೆಸರಿನ ಬದಲಾಗಿ "Ashish" ಹೆಸರನ್ನು ಸೇರಿಸಲು ಪ್ರಯತ್ನಿಸಿ.
07:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.

http://spoken-tutorial.org/What_is_a_Spoken_Tutorial

07:39 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:42 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:47 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:53 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:57 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
08:04 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:09 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:16 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

08:22 ಈ ಸ್ಕ್ರಿಪ್ಟ್, Anirban ಮತ್ತು Sachin ಅವರ ಕೊಡುಗೆಯಾಗಿದೆ.
08:28 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯಾ ನಂದಿಹಾಳ್ .

ಧನ್ಯವಾದಗಳು.

Contributors and Content Editors

Glorianandihal