Difference between revisions of "Thunderbird/C2/Address-Book/Kannada"

From Script | Spoken-Tutorial
Jump to: navigation, search
 
Line 19: Line 19:
 
|-
 
|-
 
|00:20
 
|00:20
|ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು  ಆಮದು (Import) ಮಾಡಿಕೊಳ್ಳಲು  ಕಲಿಯಲಿದ್ದೇವೆ:
+
|ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು  ಆಮದು (Import) ಮಾಡಿಕೊಳ್ಳಲು  ಕಲಿಯಲಿದ್ದೇವೆ.
 
|-
 
|-
 
|00:24
 
|00:24
|ಇಲ್ಲಿ ನಾವು ಉಬಂಟು 13:0:1 ನಲ್ಲಿ ಮೋಜಿಲಾ ಥಂಡರ್ ಬರ್ಡ್ 12:04 ಅನ್ನು ಉಪಯೋಗಿಸುತ್ತಿದ್ದೇವೆ:
+
|ಇಲ್ಲಿ ನಾವು ಉಬಂಟು 13.0.1 ನಲ್ಲಿ ಮೋಜಿಲಾ ಥಂಡರ್ ಬರ್ಡ್ 12.04 ಅನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
 
|00:32
 
|00:32
Line 28: Line 28:
 
|-
 
|-
 
|00:34  
 
|00:34  
|ಮೊಬೈಲ್ ಫೋನ್ ನಲ್ಲಿನ Contacts ಎಂಬ ವಿಶೇಷತೆಯ (feature) ರೀತಿಯಲ್ಲೇ ಇಲ್ಲಿ ಅಡ್ಡ್ರೆಸ್ ಬುಕ್ ಕೆಲಸ ಮಾಡುತ್ತದೆ
+
|ಮೊಬೈಲ್ ಫೋನ್ ನಲ್ಲಿನ Contacts ಎಂಬ ವಿಶೇಷತೆಯ (feature) ರೀತಿಯಲ್ಲೇ ಇಲ್ಲಿ ಅಡ್ಡ್ರೆಸ್ ಬುಕ್ ಕೆಲಸ ಮಾಡುತ್ತದೆ.
 
|-
 
|-
 
|00:39
 
|00:39
|ವಿಳಾಸಗಳನ್ನು ರಚಿಸಲು ಮತ್ತು ನಿರ್ವಹಿಸಲು ಕೂಡ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು:
+
|ವಿಳಾಸಗಳನ್ನು ರಚಿಸಲು ಮತ್ತು ನಿರ್ವಹಿಸಲು ಕೂಡ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
 
|-
 
|-
 
|00:45
 
|00:45
|ಥಂಡರ್ ಬರ್ಡ್ ನಲ್ಲಿ ಎರಡು ರೀತಿಯ ಅಡ್ಡ್ರೆಸ್ ಬುಕ್ ಗಳು ಇವೆ:
+
|ಥಂಡರ್ ಬರ್ಡ್ ನಲ್ಲಿ ಎರಡು ರೀತಿಯ ಅಡ್ಡ್ರೆಸ್ ಬುಕ್ ಗಳು ಇವೆ.
 
|-
 
|-
 
|00:48
 
|00:48
Line 40: Line 40:
 
|-
 
|-
 
|00:53
 
|00:53
|Collected address book  ಸ್ವತಃ outgoing ಅಥವಾ sent mails ನಿಂದ ಈ-ಮೇಲ್ ಅಡ್ಡ್ರೆಸ್ ಗಳನ್ನು ಸಂಗ್ರಹಿಸುತ್ತದೆ:.
+
|Collected address book  ಸ್ವತಃ outgoing ಅಥವಾ sent mails ನಿಂದ ಈ-ಮೇಲ್ ಅಡ್ಡ್ರೆಸ್ ಗಳನ್ನು ಸಂಗ್ರಹಿಸುತ್ತದೆ.
 
|-
 
|-
 
|00:59
 
|00:59
|ಲಾಂಚರ್ ನಲ್ಲಿರುವ ಥಂಡರ್ ಬರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಿ:
+
|ಲಾಂಚರ್ ನಲ್ಲಿರುವ ಥಂಡರ್ ಬರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|01:02  
 
|01:02  
Line 70: Line 70:
 
|-
 
|-
 
|01:34
 
|01:34
|ಕೆಳಗಿನ ಭಾಗ  ಸೆಲೆಕ್ಟ್ ಮಾಡಿರುವ ವಿಳಾಸದ ಸಮಗ್ರ ಮಾಹಿತಿಯನ್ನು ತೋರಿಸುತ್ತದೆ:
+
|ಕೆಳಗಿನ ಭಾಗ  ಸೆಲೆಕ್ಟ್ ಮಾಡಿರುವ ವಿಳಾಸದ ಸಮಗ್ರ ಮಾಹಿತಿಯನ್ನು ತೋರಿಸುತ್ತದೆ.
 
|-
 
|-
 
|01:40
 
|01:40
Line 79: Line 79:
 
|-
 
|-
 
| 01:47
 
| 01:47
|New Contact  ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ:
+
|New Contact  ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
+
 
|-
 
|-
 
|01:50
 
|01:50
|Contact  ಟ್ಯಾಬ್ ಅನ್ನು ಕ್ಲಿಕ್ ಮಾಡಿ:
+
|Contact  ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|01:53  
 
|01:53  
Line 89: Line 88:
 
|-
 
|-
 
|01:57
 
|01:57
| USERONE at GMAIL dot COM ಅನ್ನು Email  ಎಂಬಲ್ಲಿ ನಮೂದಿಸಿ:
+
| USERONE at GMAIL dot COM ಅನ್ನು Email  ಎಂಬಲ್ಲಿ ನಮೂದಿಸಿ.
 
|-
 
|-
 
|02:02
 
|02:02
Line 101: Line 100:
 
|-
 
|-
 
|02:26
 
|02:26
|OK ಅನ್ನು ಕ್ಲಿಕ್ ಮಾಡಿ:
+
|OK ಅನ್ನು ಕ್ಲಿಕ್ ಮಾಡಿ.
 
|-
 
|-
 
|02:29
 
|02:29
|ಇದೀಗ ವಿಳಾಸವು ಅಡ್ಡ್ರೆಸ್ ಬುಕ್ ಗೆ ಸೇರಲ್ಪಟ್ಟಿದೆ ಮತ್ತು ಬಲ ಫಲಕದಲ್ಲಿ ಕಾಣಿಸುತ್ತಿದೆ:
+
|ಇದೀಗ ವಿಳಾಸವು ಅಡ್ಡ್ರೆಸ್ ಬುಕ್ ಗೆ ಸೇರಲ್ಪಟ್ಟಿದೆ ಮತ್ತು ಬಲ ಫಲಕದಲ್ಲಿ ಕಾಣಿಸುತ್ತಿದೆ.
 
|-
 
|-
 
|02:34  
 
|02:34  
Line 110: Line 109:
 
|-
 
|-
 
|02:48
 
|02:48
|ಹೆಸರಿನ ಆಧಾರದಲ್ಲಿ ವಿಳಾಸಗಳನ್ನು ವಿಂಗಡಿಸಲು ಬಯಸಿದಾದಲ್ಲಿ ,
+
|ಹೆಸರಿನ ಆಧಾರದಲ್ಲಿ ವಿಳಾಸಗಳನ್ನು ವಿಂಗಡಿಸಲು ಬಯಸಿದಾದಲ್ಲಿ,
 
|-
 
|-
 
|02:52
 
|02:52
Line 116: Line 115:
 
|-
 
|-
 
|02:58
 
|02:58
|ವಿಳಾಸಗಳು ಡೀಫಾಲ್ಟ್ ನಿಂದಲೇ ಆರೋಹಣ ಕ್ರಮದಲ್ಲಿ ವರ್ಗೀಕೃತವಾಗಿರುವುದನ್ನು ಗಮನಿಸಿ :
+
|ವಿಳಾಸಗಳು ಡೀಫಾಲ್ಟ್ ನಿಂದಲೇ ಆರೋಹಣ ಕ್ರಮದಲ್ಲಿ ವರ್ಗೀಕೃತವಾಗಿರುವುದನ್ನು ಗಮನಿಸಿ.
 
|-
 
|-
 
|03:04
 
|03:04
Line 131: Line 130:
 
|-
 
|-
 
|03:27
 
|03:27
|ನಾವೀಗ ಈ-ಮೇಲ್ ಅಥವಾ ಹೆಸರುಗಳನ್ನು ಬಳಸಿ ವಿಳಾಸಗಳನ್ನು ಹುಡುಕೋಣ:
+
|ನಾವೀಗ ಈ-ಮೇಲ್ ಅಥವಾ ಹೆಸರುಗಳನ್ನು ಬಳಸಿ ವಿಳಾಸಗಳನ್ನು ಹುಡುಕೋಣ.
 
|-
 
|-
 
|03:33
 
|03:33
|ಈಗ  AMyNewContact ಎಂಬ ಹೆಸರನ್ನು ಹುಡುಕೋಣ :
+
|ಈಗ  AMyNewContact ಎಂಬ ಹೆಸರನ್ನು ಹುಡುಕೋಣ.
 
|-
 
|-
 
|03:37
 
|03:37
|Address Book  ಡಯಲಾಗ್ ಬಾಕ್ಸ್ ಗೆ ಹೋಗಿ:
+
|Address Book  ಡಯಲಾಗ್ ಬಾಕ್ಸ್ ಗೆ ಹೋಗಿ.
 
|-
 
|-
 
|03:40
 
|03:40
Line 143: Line 142:
 
|-
 
|-
 
|03:45  
 
|03:45  
|ಸರ್ಚ್ ಫೀಲ್ಡ್ ಅನ್ನು ಗಮನಿಸಿ:
+
|ಸರ್ಚ್ ಫೀಲ್ಡ್ ಅನ್ನು ಗಮನಿಸಿ.
 
|-
 
|-
 
|03:47
 
|03:47
|ದೊಡ್ದದಾದ ಗ್ಲಾಸ್ ಐಕಾನ್ ನ ಬದಲಾಗಿ , ಸಣ್ಣದಾದ ಕ್ರಾಸ್ ಐಕಾನ್ ಕಾಣಿಸುತ್ತದೆ.
+
|ದೊಡ್ದದಾದ ಗ್ಲಾಸ್ ಐಕಾನ್ ನ ಬದಲಾಗಿ, ಸಣ್ಣದಾದ ಕ್ರಾಸ್ ಐಕಾನ್ ಕಾಣಿಸುತ್ತದೆ.
 
|-
 
|-
 
|03:54  
 
|03:54  
|AMyNewContact ಎಂಬ ವಿಳಾಸವು ಮಾತ್ರ ಮೇಲಿನ ಬಲ ಫಲಕದಲ್ಲಿ ಕಾಣಿಸುತ್ತಿದೆ:
+
|AMyNewContact ಎಂಬ ವಿಳಾಸವು ಮಾತ್ರ ಮೇಲಿನ ಬಲ ಫಲಕದಲ್ಲಿ ಕಾಣಿಸುತ್ತಿದೆ.
 
|-
 
|-
 
|04:01
 
|04:01
Line 158: Line 157:
 
|-
 
|-
 
|04:09
 
|04:09
|ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ನಿಲ್ಲಿಸಿ, ಈ ಅಸೈನ್ ಮೆಂಟ್ ಅನ್ನು ಮಾಡಿ:
+
|ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ನಿಲ್ಲಿಸಿ, ಈ ಅಸೈನ್ ಮೆಂಟ್ ಅನ್ನು ಮಾಡಿ.
 
|-
 
|-
 
|04:13
 
|04:13
|ವಿಷವನ್ನಾಧರಿಸಿ ಈ –ಮೇಲ್ ಅನ್ನು ಹುಡುಕಿ:
+
|ವಿಷವನ್ನಾಧರಿಸಿ ಈ –ಮೇಲ್ ಅನ್ನು ಹುಡುಕಿ.
 
|-
 
|-
 
|04:16     
 
|04:16     
Line 170: Line 169:
 
|-
 
|-
 
|04:26  
 
|04:26  
|ಬಲ ಫಲಕದಿಂದ, ZMyNewContact ಅನ್ನು ಸೆಲೆಕ್ಟ್ ಮಾಡೋಣ:
+
|ಬಲ ಫಲಕದಿಂದ, ZMyNewContact ಅನ್ನು ಸೆಲೆಕ್ಟ್ ಮಾಡೋಣ.
 
|-
 
|-
 
|04:30
 
|04:30
Line 179: Line 178:
 
|-
 
|-
 
|04:42
 
|04:42
|ವಿಳಾಸದ ಹೆಸರನ್ನು MMyNewContact ಎಂದು ಬದಲಾಯಿಸೋಣ:
+
|ವಿಳಾಸದ ಹೆಸರನ್ನು MMyNewContact ಎಂದು ಬದಲಾಯಿಸೋಣ.
 
|-
 
|-
 
|04::46
 
|04::46
Line 188: Line 187:
 
|-
 
|-
 
|04:57
 
|04:57
|Work ಟ್ಯಾಬ್ ಅನ್ನು ಕ್ಲಿಕ್ ಮಾಡಿ:
+
|Work ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|04:59  
 
|04:59  
|Title ನಲ್ಲಿ Manager ಎಂದು ಮತ್ತು Department  ನಲ್ಲಿ HR ಎಂದು ನಮೂದಿಸಿ:OK ಅನ್ನು ಕ್ಲಿಕ್ ಮಾಡಿ.
+
|Title ನಲ್ಲಿ Manager ಎಂದು ಮತ್ತು Department  ನಲ್ಲಿ HR ಎಂದು ನಮೂದಿಸಿ. OK ಅನ್ನು ಕ್ಲಿಕ್ ಮಾಡಿ.
 
|-
 
|-
 
|05:06  
 
|05:06  
Line 200: Line 199:
 
|-
 
|-
 
|05:18  
 
|05:18  
|ಮೊದಲು ವಿಳಾಸವನ್ನು ಸೆಲೆಕ್ಟ್ ಮಾಡಿ:
+
|ಮೊದಲು ವಿಳಾಸವನ್ನು ಸೆಲೆಕ್ಟ್ ಮಾಡಿ.
 
|-
 
|-
 
|05:20
 
|05:20
|ಕಾಂಟೆಕ್ಸ್ಟ್ (context)  ಮೆನ್ಯು ವನ್ನು ನೋಡಲು ವಿಳಾಸದ  ಮೇಲೆ ಮೌಸ್ ನ ಬಲ  ಬಟನ್ ಅನ್ನು ಕ್ಲಿಕ್ ಮಾಡಿ  ನಂತರ  Delete ಅನ್ನು ಕ್ಲಿಕ್ ಮಾಡಿ:
+
|ಕಾಂಟೆಕ್ಸ್ಟ್ (context)  ಮೆನ್ಯು ವನ್ನು ನೋಡಲು ವಿಳಾಸದ  ಮೇಲೆ ಮೌಸ್ ನ ಬಲ  ಬಟನ್ ಅನ್ನು ಕ್ಲಿಕ್ ಮಾಡಿ  ನಂತರ  Delete ಅನ್ನು ಕ್ಲಿಕ್ ಮಾಡಿ.
 
|-
 
|-
 
|05:25
 
|05:25
|confirmation ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ: OK ಅನ್ನು ಕ್ಲಿಕ್ ಮಾಡಿ:
+
|confirmation ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. OK ಅನ್ನು ಕ್ಲಿಕ್ ಮಾಡಿ.
 
|-
 
|-
 
|05:30  
 
|05:30  
|ಈಗ ವಿಳಾಸವು ಡಿಲೀಟ್ ಆಗಿದೆ ಮತ್ತು ಇದು ವಿಳಾಸದ ಪಟ್ಟಿಯಲ್ಲಿ ಕಾಣಿಸುವುದಿಲ್ಲ:
+
|ಈಗ ವಿಳಾಸವು ಡಿಲೀಟ್ ಆಗಿದೆ ಮತ್ತು ಇದು ವಿಳಾಸದ ಪಟ್ಟಿಯಲ್ಲಿ ಕಾಣಿಸುವುದಿಲ್ಲ.
 
|-
 
|-
 
| 05:37
 
| 05:37
|ಥಂಡರ್ ಬರ್ಡ್ ನಿಮಗೆ ನಿಮ್ಮದೇ ಆದ ಅಡ್ಡ್ರೆಸ್ ಬುಕ್ ಅನ್ನು ರಚಿಸಲು ಅವಕಾಶವನ್ನು ಕೊಡುತ್ತದೆ:
+
|ಥಂಡರ್ ಬರ್ಡ್ ನಿಮಗೆ ನಿಮ್ಮದೇ ಆದ ಅಡ್ಡ್ರೆಸ್ ಬುಕ್ ಅನ್ನು ರಚಿಸಲು ಅವಕಾಶವನ್ನು ಕೊಡುತ್ತದೆ.
 
|-
 
|-
 
|05:41
 
|05:41
Line 230: Line 229:
 
|-
 
|-
 
|06:08
 
|06:08
|Address Book Name ಫೀಲ್ಡ್, Office Contacts ಎಂದು ನಮೂದಿಸಿ: OK ಎಂದು ಕ್ಲಿಕ್ ಮಾಡಿ:
+
|Address Book Name ಫೀಲ್ಡ್, Office Contacts ಎಂದು ನಮೂದಿಸಿ. OK ಎಂದು ಕ್ಲಿಕ್ ಮಾಡಿ.
 
|-
 
|-
 
|06:16
 
|06:16
|ನಾವು ರಚಿಸಿರುವ ಹೊಸ ಅಡ್ಡ್ರೆಸ್ ಬುಕ್ ಎಡ ಫಲಕದಲ್ಲಿ ಕಾಣಿಸುತ್ತಿದೆ:
+
|ನಾವು ರಚಿಸಿರುವ ಹೊಸ ಅಡ್ಡ್ರೆಸ್ ಬುಕ್ ಎಡ ಫಲಕದಲ್ಲಿ ಕಾಣಿಸುತ್ತಿದೆ.
 
|-
 
|-
 
|06:20
 
|06:20
|ಡೀಫಾಲ್ಟ್ ಅಡ್ಡ್ರೆಸ್ ಬುಕ್ ಅನ್ನು ಬಳಸಿದ ರೀತಿಯಲ್ಲೇ ಈ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು:
+
|ಡೀಫಾಲ್ಟ್ ಅಡ್ಡ್ರೆಸ್ ಬುಕ್ ಅನ್ನು ಬಳಸಿದ ರೀತಿಯಲ್ಲೇ ಈ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
 
|-
 
|-
 
|06:28  
 
|06:28  
Line 242: Line 241:
 
|-
 
|-
 
|06:31
 
|06:31
|ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ ಅದಕ್ಕೆ ವಿಳಾಸಗಳನ್ನು ಸೇರಿಸಿ:
+
|ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ ಅದಕ್ಕೆ ವಿಳಾಸಗಳನ್ನು ಸೇರಿಸಿ.
 
|-
 
|-
 
|06:36
 
|06:36
Line 248: Line 247:
 
|-
 
|-
 
|06:41  
 
|06:41  
|ನೀವು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡುವಾಗ ಅದರಲ್ಲಿನ ಎಲ್ಲಾ ವಿಳಾಸಗಳು ಕೂಡ ಡಿಲೀಟ್ ಆಗುತ್ತವೆ:
+
|ನೀವು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡುವಾಗ ಅದರಲ್ಲಿನ ಎಲ್ಲಾ ವಿಳಾಸಗಳು ಕೂಡ ಡಿಲೀಟ್ ಆಗುತ್ತವೆ.
 
|-
 
|-
 
|06:50   
 
|06:50   
Line 254: Line 253:
 
|-
 
|-
 
|06:56
 
|06:56
|ಕಾಂಟೆಕ್ಸ್ಟ್ ಮೆನ್ಯು ವನ್ನು ನೋಡಲು ಅದರ ಮೇಲೆ  ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಸೆಲೆಕ್ಟ್ ಮಾಡಿ:
+
|ಕಾಂಟೆಕ್ಸ್ಟ್ ಮೆನ್ಯು ವನ್ನು ನೋಡಲು ಅದರ ಮೇಲೆ  ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಸೆಲೆಕ್ಟ್ ಮಾಡಿ.
 
|-
 
|-
 
|07:01
 
|07:01
|ಡಿಲೀಟ್ ಮಾಡುವುದನ್ನು ಖಚಿತಪಡಿಸಲು delete address book  ಡಯಲಾಗ್ ಬಾಕ್ಸ್  ಬಾಕ್ಸ್ ಕಾಣಿಸುತ್ತದೆ: OK ಅನ್ನು ಕ್ಲಿಕ್ ಮಾಡಿ.
+
|ಡಿಲೀಟ್ ಮಾಡುವುದನ್ನು ಖಚಿತಪಡಿಸಲು delete address book  ಡಯಲಾಗ್ ಬಾಕ್ಸ್  ಬಾಕ್ಸ್ ಕಾಣಿಸುತ್ತದೆ. OK ಅನ್ನು ಕ್ಲಿಕ್ ಮಾಡಿ.
 
|-
 
|-
 
|07:10
 
|07:10
Line 263: Line 262:
 
|-
 
|-
 
|07:14
 
|07:14
|ಈ ಟ್ಯುಟೊರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ, ಈ ಕೆಳಗಿನ  ಅಸೈನ್ ಮೆಂಟ್ ಅನ್ನು ಮಾಡಿ:
+
|ಈ ಟ್ಯುಟೊರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ, ಈ ಕೆಳಗಿನ  ಅಸೈನ್ ಮೆಂಟ್ ಅನ್ನು ಮಾಡಿ.
 
|-
 
|-
 
|07:17  
 
|07:17  
Line 272: Line 271:
 
|-
 
|-
 
|07:27  
 
|07:27  
|ಈ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಿ:
+
|ಈ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಿ.
 
|-
 
|-
 
|07:30  
 
|07:30  
Line 278: Line 277:
 
|-
 
|-
 
|07:37
 
|07:37
|ವಿಳಾಸಗಳನ್ನು ಹುಡುಕಲು  Advanced Search  ಆಪ್ಷನ್ ಅನ್ನು ಬಳಸಿ:
+
|ವಿಳಾಸಗಳನ್ನು ಹುಡುಕಲು  Advanced Search  ಆಪ್ಷನ್ ಅನ್ನು ಬಳಸಿ.
 
|-
 
|-
 
|07:43  
 
|07:43  
Line 284: Line 283:
 
|-
 
|-
 
|07:48  
 
|07:48  
|ಈ ರೀತಿಯಲ್ಲಿ ನಾವು ವಿಳಾಸದ ಮಾಹಿತಿಗಳನ್ನು ಕಳೆದುಕೊಳ್ಳದೆ ಅವುಗಳನ್ನು ಪುನಾರಚಿಸಬಹುದು (update):
+
|ಈ ರೀತಿಯಲ್ಲಿ ನಾವು ವಿಳಾಸದ ಮಾಹಿತಿಗಳನ್ನು ಕಳೆದುಕೊಳ್ಳದೆ ಅವುಗಳನ್ನು ಪುನಾರಚಿಸಬಹುದು (update).
 
|-
 
|-
 
|07:55  
 
|07:55  
Line 293: Line 292:
 
|-
 
|-
 
|08:02  
 
|08:02  
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು  www:gmail:com ಎಂಬ url ಅನ್ನು ನಮೂದಿಸಿ: Enter ಅನ್ನು ಒತ್ತಿ:
+
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು  www.gmail.com ಎಂಬ url ಅನ್ನು ನಮೂದಿಸಿ. Enter ಅನ್ನು ಒತ್ತಿ.
 
|-
 
|-
 
|08:12
 
|08:12
Line 302: Line 301:
 
|-
 
|-
 
|08:24  
 
|08:24  
|Sign In ಅನ್ನು ಕ್ಲಿಕ್ ಮಾಡಿ: ಜೀ-ಮೇಲ್ ವಿಂಡೋ ಕಾಣಿಸುತ್ತದೆ.
+
|Sign In ಅನ್ನು ಕ್ಲಿಕ್ ಮಾಡಿ. ಜೀ-ಮೇಲ್ ವಿಂಡೋ ಕಾಣಿಸುತ್ತದೆ.
 
|-
 
|-
 
|08:29
 
|08:29
Line 308: Line 307:
 
|-
 
|-
 
|08:35  
 
|08:35  
|ಜೀ-ಮೇಲ್ ವಿಂಡೋವಿನ ಮೇಲಿನ ಎಡ ಭಾಗದಲ್ಲಿ,  Gmail ಮತ್ತು Contacts ಅನ್ನು ಕ್ಲಿಕ್ ಮಾಡಿ:
+
|ಜೀ-ಮೇಲ್ ವಿಂಡೋವಿನ ಮೇಲಿನ ಎಡ ಭಾಗದಲ್ಲಿ,  Gmail ಮತ್ತು Contacts ಅನ್ನು ಕ್ಲಿಕ್ ಮಾಡಿ.
 
|-
 
|-
 
|08:41  
 
|08:41  
| Contacts ಟ್ಯಾಬ್ ಕಾಣಿಸುತ್ತದೆ:
+
| Contacts ಟ್ಯಾಬ್ ಕಾಣಿಸುತ್ತದೆ.
 
|-
 
|-
 
|08:44   
 
|08:44   
Line 323: Line 322:
 
|-
 
|-
 
|08:58
 
|08:58
| Which export format? ಫೀಲ್ಡ್ ನಲ್ಲಿ, Outlook CSV format ಅನ್ನು ಸೆಲೆಕ್ಟ್ ಮಾಡಿ: Export ಅನ್ನು ಸೆಲೆಕ್ಟ್ ಮಾಡಿ.
+
| Which export format? ಫೀಲ್ಡ್ ನಲ್ಲಿ, Outlook CSV format ಅನ್ನು ಸೆಲೆಕ್ಟ್ ಮಾಡಿ. Export ಅನ್ನು ಸೆಲೆಕ್ಟ್ ಮಾಡಿ.
 
|-
 
|-
 
|09:06  
 
|09:06  
|Opening contacts:csv ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
+
|Opening contacts.csv ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|09:11
 
|09:11
Line 332: Line 331:
 
|-
 
|-
 
|09:15  
 
|09:15  
|Downloads  ಡಯಲಾಗ್ ಬಾಕ್ಸ್ ಕಾಣಿಸುತ್ತದೆ:
+
|Downloads  ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|09:18
 
|09:18
|ಇದೊಂದು ದಾಖಲೆಗಳು (document)  ಸೇವ್ ಆಗುವ ಡೀಫಾಲ್ಟ್ ಫೋಲ್ಡರ್ ಆಗಿದೆ:
+
|ಇದೊಂದು ದಾಖಲೆಗಳು (document)  ಸೇವ್ ಆಗುವ ಡೀಫಾಲ್ಟ್ ಫೋಲ್ಡರ್ ಆಗಿದೆ.
 
|-
 
|-
 
|09:23
 
|09:23
|ಈ ಫೈಲ್ contacts:csv ಎಂದು ಡೀಫಾಲ್ಟ್ Downloads  ಫೋಲ್ಡರ್ ನಲ್ಲಿ ಸೇವ್ ಆಗಿದೆ.
+
|ಈ ಫೈಲ್ contacts.csv ಎಂದು ಡೀಫಾಲ್ಟ್ Downloads  ಫೋಲ್ಡರ್ ನಲ್ಲಿ ಸೇವ್ ಆಗಿದೆ.
 
|-
 
|-
 
|09:30  
 
|09:30  
|Downloads ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡಿ:
+
|Downloads ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡಿ.
 
|-
 
|-
 
|09:34  
 
|09:34  
Line 350: Line 349:
 
|-
 
|-
 
|09:42   
 
|09:42   
| Address Books ಅನ್ನು ಸೆಲೆಕ್ಟ್  ಮಾಡಿ: Next  ಅನ್ನು ಕ್ಲಿಕ್ ಮಾಡಿ.
+
| Address Books ಅನ್ನು ಸೆಲೆಕ್ಟ್  ಮಾಡಿ. Next  ಅನ್ನು ಕ್ಲಿಕ್ ಮಾಡಿ.
 
|-
 
|-
 
|09:47  
 
|09:47  
Line 356: Line 355:
 
|-
 
|-
 
|09:54
 
|09:54
|Downloads ಫೋಲ್ಡರ್ ಅನ್ನು ಬ್ರೌಸ್ ಮಾಡಿ:
+
|Downloads ಫೋಲ್ಡರ್ ಅನ್ನು ಬ್ರೌಸ್ ಮಾಡಿ.
 
|-
 
|-
 
|09:57
 
|09:57
|Select which types of files are shown ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು All Files ಅನ್ನು ಸೆಲೆಕ್ಟ್ ಮಾಡಿ:
+
|Select which types of files are shown ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು All Files ಅನ್ನು ಸೆಲೆಕ್ಟ್ ಮಾಡಿ.
 
|-
 
|-
 
|10:04  
 
|10:04  
|contacts:csv  ಸೆಲೆಕ್ಟ್ ಮಾಡಿ: Open ಅನ್ನು ಕ್ಲಿಕ್ ಮಾಡಿ.
+
|contacts.csv  ಸೆಲೆಕ್ಟ್ ಮಾಡಿ. Open ಅನ್ನು ಕ್ಲಿಕ್ ಮಾಡಿ.
 
|-
 
|-
 
|10:10
 
|10:10
|Import Address Book  ಡಯಲಾಗ್ ಬಾಕ್ಸ್ ಕಾಣಿಸುತ್ತದೆ:
+
|Import Address Book  ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|10:14  
 
|10:14  
|First record contains field names  ಬಾಕ್ಸ್ ಅನ್ನು ಗುರುತಿಸಿರುದನ್ನು ಖಚಿತಪಡಿಸಿಕೊಳ್ಳಿ:  
+
|First record contains field names  ಬಾಕ್ಸ್ ಅನ್ನು ಗುರುತಿಸಿರುದನ್ನು ಖಚಿತಪಡಿಸಿಕೊಳ್ಳಿ.  
 
|-
 
|-
 
|10:20  
 
|10:20  
|ಈ ಟ್ಯುಟೋರಿಯಲ್ ನಲ್ಲಿ ನಾವು, ಕೇವಲ First Name, Last Name ಮತ್ತು Primary Email ಫೀಲ್ಡ್ ಗಳನ್ನು ಗುರುತಿಸಬೇಕು ಮತ್ತು ಸರಿ ಹೊಂದಿಸಬೇಕು:
+
|ಈ ಟ್ಯುಟೋರಿಯಲ್ ನಲ್ಲಿ ನಾವು, ಕೇವಲ First Name, Last Name ಮತ್ತು Primary Email ಫೀಲ್ಡ್ ಗಳನ್ನು ಗುರುತಿಸಬೇಕು ಮತ್ತು ಸರಿ ಹೊಂದಿಸಬೇಕು.
 
|-
 
|-
 
|10:28  
 
|10:28  
Line 377: Line 376:
 
|-
 
|-
 
|10:33  
 
|10:33  
|ಎಡ ಬದಿಯ  First Name  ಬಲ ಬದಿಯ First Name ನೊಂದಿಗೆ ಈಗಾಗಲೇ ಜೋಡಣೆಗೊಂಡಿದೆ (aligned):
+
|ಎಡ ಬದಿಯ  First Name  ಬಲ ಬದಿಯ First Name ನೊಂದಿಗೆ ಈಗಾಗಲೇ ಜೋಡಣೆಗೊಂಡಿದೆ (aligned).
 
|-
 
|-
 
|10:39   
 
|10:39   
Line 392: Line 391:
 
|-
 
|-
 
|11:07
 
|11:07
|Primary Email ಅನ್ನು ಸೆಲೆಕ್ಟ್ ಮಾಡಿ ಮತ್ತು  Move Down ಬಟನ ಅನ್ನು ಕ್ಲಿಕ್ ಮಾಡಿ, ಅದು E-mail Address ನೊಂದಿಗೆ ಜೋಡಣೆಗೊಳ್ಳುವ ತನಕ ಕಾಯಿರಿ: ನಂತರ OK ಅನ್ನು ಕ್ಲಿಕ್ ಮಾಡಿ.
+
|Primary Email ಅನ್ನು ಸೆಲೆಕ್ಟ್ ಮಾಡಿ ಮತ್ತು  Move Down ಬಟನ ಅನ್ನು ಕ್ಲಿಕ್ ಮಾಡಿ, ಅದು E-mail Address ನೊಂದಿಗೆ ಜೋಡಣೆಗೊಳ್ಳುವ ತನಕ ಕಾಯಿರಿ. ನಂತರ OK ಅನ್ನು ಕ್ಲಿಕ್ ಮಾಡಿ.
 
|-
 
|-
 
|11:17  
 
|11:17  
|ಅಡ್ಡ್ರೆಸ್ ಬುಕ್ ಯಶಸ್ವಿಯಾಗಿ ರವಾನೆ (importe) ಆಗಿದೆ ಎಂದು ಮೆಸೇಜ್ ಕಾಣಿಸುತ್ತದೆ: Finish ಅನ್ನು ಕ್ಲಿಕ್ ಮಾಡಿ:
+
|ಅಡ್ಡ್ರೆಸ್ ಬುಕ್ ಯಶಸ್ವಿಯಾಗಿ ರವಾನೆ (importe) ಆಗಿದೆ ಎಂದು ಮೆಸೇಜ್ ಕಾಣಿಸುತ್ತದೆ. Finish ಅನ್ನು ಕ್ಲಿಕ್ ಮಾಡಿ.
 
|-
 
|-
 
|11:24
 
|11:24
|ಇದೀಗ ಜೀ-ಮೇಲ್ ಅಡ್ಡ್ರೆಸ್ ಬುಕ್ ಥಂಡರ್ ಬರ್ಡ್ ಗೆ ವರ್ಗಾಯಿಸಲ್ಪಟ್ಟಿದೆ:
+
|ಇದೀಗ ಜೀ-ಮೇಲ್ ಅಡ್ಡ್ರೆಸ್ ಬುಕ್ ಥಂಡರ್ ಬರ್ಡ್ ಗೆ ವರ್ಗಾಯಿಸಲ್ಪಟ್ಟಿದೆ.
 
|-
 
|-
 
|11:28
 
|11:28
Line 404: Line 403:
 
|-
 
|-
 
|11:36
 
|11:36
|contacts ಅನ್ನು ಕ್ಲಿಕ್ ಮಾಡಿ:
+
|contacts ಅನ್ನು ಕ್ಲಿಕ್ ಮಾಡಿ.
 
|-
 
|-
 
|11:38  
 
|11:38  
|email ವಿಳಾಸದೊಂದಿರುವ First Names ಗಳು ಕಾಣಿಸುತ್ತವೆ:
+
|email ವಿಳಾಸದೊಂದಿರುವ First Names ಗಳು ಕಾಣಿಸುತ್ತವೆ.
 
  |-
 
  |-
 
|11:43
 
|11:43
Line 413: Line 412:
 
|-
 
|-
 
|11:48
 
|11:48
|ಮೇಲಿನ ಎಡ ಮೂಲೆಯಲ್ಲಿರುವ ಕೆಂಪು ಬಣ್ಣದ ಕ್ರಾಸ್ ಅನ್ನು ಒತ್ತುವ ಮೂಲಕ ಅಡ್ಡ್ರೆಸ್ ಬುಕ್ ಅನ್ನು ಕ್ಲೋಸ್ ಮಾಡಿ:
+
|ಮೇಲಿನ ಎಡ ಮೂಲೆಯಲ್ಲಿರುವ ಕೆಂಪು ಬಣ್ಣದ ಕ್ರಾಸ್ ಅನ್ನು ಒತ್ತುವ ಮೂಲಕ ಅಡ್ಡ್ರೆಸ್ ಬುಕ್ ಅನ್ನು ಕ್ಲೋಸ್ ಮಾಡಿ.
 
|-
 
|-
 
|11:55
 
|11:55
|ಇದೀಗ ಥಂಡರ್ ಬರ್ಡ್ ನಿಂದ ಲಾಗ್ ಔಟ್ ಆಗೋಣ: ಮೇನ್ ಮೆನ್ಯುವಿನಿಂದ, File ಮತ್ತು Quit ಅನ್ನು ಕ್ಲಿಕ್ ಮಾಡಿ.
+
|ಇದೀಗ ಥಂಡರ್ ಬರ್ಡ್ ನಿಂದ ಲಾಗ್ ಔಟ್ ಆಗೋಣ. ಮೇನ್ ಮೆನ್ಯುವಿನಿಂದ, File ಮತ್ತು Quit ಅನ್ನು ಕ್ಲಿಕ್ ಮಾಡಿ.
 
|-
 
|-
 
|12:02
 
|12:02
|ಇಲ್ಲಿಗೆ ಥಂಡರ್ ಬರ್ಡ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ:
+
|ಇಲ್ಲಿಗೆ ಥಂಡರ್ ಬರ್ಡ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
 
|-
 
|-
 
|12:06  
 
|12:06  
| ಈ ಟ್ಯುಟೋರಿಯಲ್ ನಲ್ಲಿ  ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿತಿದ್ದೇವೆ: ಇದರೊಂದಿಗೆ  
+
| ಈ ಟ್ಯುಟೋರಿಯಲ್ ನಲ್ಲಿ  ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿತಿದ್ದೇವೆ. ಇದರೊಂದಿಗೆ  
 
|-
 
|-
 
|12:17  
 
|12:17  
Line 431: Line 430:
 
|-
 
|-
 
|12:21  
 
|12:21  
| ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು  ಆಮದು (Import) ಮಾಡಿಕೊಳ್ಳಲು  ಕಲಿತಿದ್ದೇವೆ:
+
| ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು  ಆಮದು (Import) ಮಾಡಿಕೊಳ್ಳಲು  ಕಲಿತಿದ್ದೇವೆ.
 
|-
 
|-
 
|12:25  
 
|12:25  
|ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ:
+
|ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.
 
|-
 
|-
 
|12:27
 
|12:27
|ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ:
+
|ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ.
 
|-
 
|-
 
|12:29
 
|12:29
Line 443: Line 442:
 
|-
 
|-
 
|12:32  
 
|12:32  
|ನಿಮ್ಮ ಈ-ಮೇಲ್ ಐ:ಡಿ ಇಂದ ಥಂಡರ್ ಬರ್ಡ್ ಅಕೌಂಟ್ ಗೆ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಿ:
+
|ನಿಮ್ಮ ಈ-ಮೇಲ್ ಐ.ಡಿ ಇಂದ ಥಂಡರ್ ಬರ್ಡ್ ಅಕೌಂಟ್ ಗೆ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಿ.
 
|-
 
|-
 
|12:38   
 
|12:38   
|ಅಡ್ಡ್ರೆಸ್ ಬುಕ್ ಅನ್ನು ಆಮದು ಮಾಡಿಕೊಳ್ಳುವ ವೇಳೆಯಲ್ಲಿ ಎಲ್ಲಾ ಫೀಲ್ಡ್ ಗಳನ್ನು ಸರಿ ಹೊಂದಿಸಿ:
+
|ಅಡ್ಡ್ರೆಸ್ ಬುಕ್ ಅನ್ನು ಆಮದು ಮಾಡಿಕೊಳ್ಳುವ ವೇಳೆಯಲ್ಲಿ ಎಲ್ಲಾ ಫೀಲ್ಡ್ ಗಳನ್ನು ಸರಿ ಹೊಂದಿಸಿ.
 
  |-
 
  |-
 
|12:43
 
|12:43
Line 461: Line 460:
 
|-
 
|-
 
|12:59
 
|12:59
|ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ:
+
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
 
|13:03
 
|13:03
|ಹೆಚ್ಚಿನ ಮಾಹಿತಿಗಾಗಿ, contact @spoken-tutorial:org  ಈ ಈ-ಮೇಲ್ ಮೂಲಕ ಸಂಪರ್ಕಿಸಿ:
+
|ಹೆಚ್ಚಿನ ಮಾಹಿತಿಗಾಗಿ, contact @spoken-tutorial.org  ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
 
|13:10
 
|13:10
|ಈ ಪಾಠವು Talk to a Teacher project ಎಂಬ ಪರಿಯೋಜನೆಯ  ಭಾಗವಾಗಿದೆ:
+
|ಈ ಪಾಠವು Talk to a Teacher project ಎಂಬ ಪರಿಯೋಜನೆಯ  ಭಾಗವಾಗಿದೆ.
 
|-
 
|-
 
|13:14
 
|13:14
Line 473: Line 472:
 
|-
 
|-
 
|13:22
 
|13:22
|ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ:
+
|ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
|-
 
|-
 
|13:32
 
|13:32
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ::ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು:
+
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ..ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Latest revision as of 11:35, 21 August 2014

Time Narration
00:00 ಮೋಜಿಲಾ ಥಂಡರ್ ಬರ್ಡ್ ನಲ್ಲಿನ ಅಡ್ಡ್ರೆಸ್ ಬುಕ್ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿದ್ದೇವೆ.
00:14 ಇದರೊಂದಿಗೆ ನಾವು.
00:16 ಹೊಸ ಅಡ್ಡ್ರೆಸ್ ಬುಕ್ ಅನ್ನು ಕ್ರಿಯೇಟ್ ಮಾಡಲು,
00:18 ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು,
00:20 ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿಯಲಿದ್ದೇವೆ.
00:24 ಇಲ್ಲಿ ನಾವು ಉಬಂಟು 13.0.1 ನಲ್ಲಿ ಮೋಜಿಲಾ ಥಂಡರ್ ಬರ್ಡ್ 12.04 ಅನ್ನು ಉಪಯೋಗಿಸುತ್ತಿದ್ದೇವೆ.
00:32 ಅಡ್ಡ್ರೆಸ್ ಬುಕ್ ಎಂದರೇನು?
00:34 ಮೊಬೈಲ್ ಫೋನ್ ನಲ್ಲಿನ Contacts ಎಂಬ ವಿಶೇಷತೆಯ (feature) ರೀತಿಯಲ್ಲೇ ಇಲ್ಲಿ ಅಡ್ಡ್ರೆಸ್ ಬುಕ್ ಕೆಲಸ ಮಾಡುತ್ತದೆ.
00:39 ವಿಳಾಸಗಳನ್ನು ರಚಿಸಲು ಮತ್ತು ನಿರ್ವಹಿಸಲು ಕೂಡ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
00:45 ಥಂಡರ್ ಬರ್ಡ್ ನಲ್ಲಿ ಎರಡು ರೀತಿಯ ಅಡ್ಡ್ರೆಸ್ ಬುಕ್ ಗಳು ಇವೆ.
00:48 Personal address book ಹೊಸ ವಿಳಾಸಗಳನ್ನು ರಚಿಸಲು ಸಹಕರಿಸುತ್ತದೆ.
00:53 Collected address book ಸ್ವತಃ outgoing ಅಥವಾ sent mails ನಿಂದ ಈ-ಮೇಲ್ ಅಡ್ಡ್ರೆಸ್ ಗಳನ್ನು ಸಂಗ್ರಹಿಸುತ್ತದೆ.
00:59 ಲಾಂಚರ್ ನಲ್ಲಿರುವ ಥಂಡರ್ ಬರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಿ.
01:02 Thunderbird ವಿಂಡೋ ಓಪನ್ ಆಗುತ್ತದೆ.
01:05 ಈಗ Personal Address Book ಗೆ ವಿಳಾಸಗಳನ್ನು ಸೇರಿಸಲು ಕಲಿಯೋಣ.
01:10 ಮೇನ್ ಮೆನುವಿನಿಂದ Tools ಮತ್ತು Address Book ಅನ್ನು ಕ್ಲಿಕ್ ಮಾಡಿ.
01:14 Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:17 ಎಡ ಫಲಕದಲ್ಲಿ ನೀವು Personal ಮತ್ತು Collected Address Books ಅನ್ನು ನೋಡಬಹುದು.
01:23 ಎಡ ಫಲಕದಲ್ಲಿ ಡಿಫಾಲ್ಟ್ ನಿಂದಲೇ Personal Address Book ಸೆಲೆಕ್ಟ್ ಆಗಿದೆ.
01:28 ಬಲ ಫಲಕ ಎರಡು ವಿಭಾಗಗಳನ್ನು ಹೊಂದಿದೆ.
01:31 ಮೇಲಿನ ಭಾಗ ವಿಳಾಸಗಳನ್ನು ತೋರಿಸುತ್ತದೆ.
01:34 ಕೆಳಗಿನ ಭಾಗ ಸೆಲೆಕ್ಟ್ ಮಾಡಿರುವ ವಿಳಾಸದ ಸಮಗ್ರ ಮಾಹಿತಿಯನ್ನು ತೋರಿಸುತ್ತದೆ.
01:40 ಈಗ ಹೊಸ ವಿಳಾಸವನ್ನು ರಚಿಸೋಣ.
01:44 ಟೂಲ್ ಬಾರ್ ನಿಂದ New Contact ಅನ್ನು ಕ್ಲಿಕ್ ಮಾಡಿ.
01:47 New Contact ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:50 Contact ಟ್ಯಾಬ್ ಅನ್ನು ಕ್ಲಿಕ್ ಮಾಡಿ.
01:53 First ಎಂಬಲ್ಲಿ AMyNewContact ಎಂದು ನಮೂದಿಸಿ.
01:57 USERONE at GMAIL dot COM ಅನ್ನು Email ಎಂಬಲ್ಲಿ ನಮೂದಿಸಿ.
02:02 Display ಫೀಲ್ಡ್ ನಲ್ಲಿ First Name ತಾನಗಿಯೇ ನಮೂದಿಸಲ್ಪಟ್ಟಿರುವುದನ್ನು ಗಮನಿಸಿ.
02:10 Private ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಈ ಟ್ಯಾಬ್ ಅನ್ನು ಸಂಪೂರ್ಣ ಅಂಚೆಯ ವಿಳಾಸವನ್ನು ಸಂಗ್ರಹಿಸಲು ಬಳಸಬಹುದು.
02:18 ಇದರೊಂದಿಗೆ ನೀವು Work, Other ಮತ್ತು Photo ಟ್ಯಾಬ್ ಅನ್ನು ಬಳಸಿ ಆ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮತ್ತು ಭಾವಚಿತ್ರವನ್ನು ಸಂಗ್ರಹಿಸಬಹುದು.
02:26 OK ಅನ್ನು ಕ್ಲಿಕ್ ಮಾಡಿ.
02:29 ಇದೀಗ ವಿಳಾಸವು ಅಡ್ಡ್ರೆಸ್ ಬುಕ್ ಗೆ ಸೇರಲ್ಪಟ್ಟಿದೆ ಮತ್ತು ಬಲ ಫಲಕದಲ್ಲಿ ಕಾಣಿಸುತ್ತಿದೆ.
02:34 ಇದೇ ರೀತಿಯಲ್ಲ್ಲಿ VMyNewContact ಮತ್ತು ZMyNewContact ಅನ್ನು ಸೇರಿಸೋಣ.
02:48 ಹೆಸರಿನ ಆಧಾರದಲ್ಲಿ ವಿಳಾಸಗಳನ್ನು ವಿಂಗಡಿಸಲು ಬಯಸಿದಾದಲ್ಲಿ,
02:52 ಮೇನ್ ಮೇನ್ಯುವಿನಿಂದ, View, Sort by ಮತ್ತು Name ಅನ್ನು ಕ್ಲಿಕ್ ಮಾಡಿ.
02:58 ವಿಳಾಸಗಳು ಡೀಫಾಲ್ಟ್ ನಿಂದಲೇ ಆರೋಹಣ ಕ್ರಮದಲ್ಲಿ ವರ್ಗೀಕೃತವಾಗಿರುವುದನ್ನು ಗಮನಿಸಿ.
03:04 ಇವುಗಳನ್ನು ಆರೋಹಣ ಕ್ರಮದಲ್ಲಿ ವರ್ಗೀಕರಿಸಲು, ಮೇನ್ ಮೆನ್ಯುವಿಂದ, View, Sort by ಮತ್ತು Ascending ಅನ್ನು ಕ್ಲಿಕ್ ಮಾಡಿ.
03:13 ಇದಕ್ಕೆ ಬದಲಾಗಿ, Address Book ಡಯಲಾಗ್ ಬಾಕ್ಸ್ ನ ಬಲ ಫಲಕದಿಂದ, Name ಅನ್ನು ಕ್ಲಿಕ್ ಮಾಡಿ.
03:19 ಇದೀಗ ಹೆಸರುಗಳು ಅವರೋಹಣ ಕ್ರಮದಲ್ಲಿ ವರ್ಗೀಕೃತವಾಗಿದೆ!
03:24 ಇದೀಗ ವಿಳಾಸವನ್ನು ಹುಡುಕೋಣ (search).
03:27 ನಾವೀಗ ಈ-ಮೇಲ್ ಅಥವಾ ಹೆಸರುಗಳನ್ನು ಬಳಸಿ ವಿಳಾಸಗಳನ್ನು ಹುಡುಕೋಣ.
03:33 ಈಗ AMyNewContact ಎಂಬ ಹೆಸರನ್ನು ಹುಡುಕೋಣ.
03:37 Address Book ಡಯಲಾಗ್ ಬಾಕ್ಸ್ ಗೆ ಹೋಗಿ.
03:40 ಸರ್ಚ್ ಫೀಲ್ಡ್ ನಲ್ಲಿ, AMyNewContact ಎಂದು ನಮೂದಿಸಿ.
03:45 ಸರ್ಚ್ ಫೀಲ್ಡ್ ಅನ್ನು ಗಮನಿಸಿ.
03:47 ದೊಡ್ದದಾದ ಗ್ಲಾಸ್ ಐಕಾನ್ ನ ಬದಲಾಗಿ, ಸಣ್ಣದಾದ ಕ್ರಾಸ್ ಐಕಾನ್ ಕಾಣಿಸುತ್ತದೆ.
03:54 AMyNewContact ಎಂಬ ವಿಳಾಸವು ಮಾತ್ರ ಮೇಲಿನ ಬಲ ಫಲಕದಲ್ಲಿ ಕಾಣಿಸುತ್ತಿದೆ.
04:01 ಈದೀಗ, ಸರ್ಚ್ ಫೀಲ್ಡ್ ನಲ್ಲಿ ಕ್ರಾಸ್ ಐಕಾನ್ ಅನ್ನು ಕ್ಲಿಕ್ ಮಾಡಿ.
04:05 ಮೇಲಿನ ಬಲ ಫಲಕದಲ್ಲಿ ಎಲ್ಲಾ ವಿಳಾಸಗಳು ಕಾಣಿಸುತ್ತವೆ.
04:09 ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ನಿಲ್ಲಿಸಿ, ಈ ಅಸೈನ್ ಮೆಂಟ್ ಅನ್ನು ಮಾಡಿ.
04:13 ವಿಷವನ್ನಾಧರಿಸಿ ಈ –ಮೇಲ್ ಅನ್ನು ಹುಡುಕಿ.
04:16 ZMyContact ಎಂಬ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳು ಬದಲಾಗಿದ್ದಲ್ಲಿ,
04:21 ಈ ಮಾಹಿತಿಗಳನ್ನು ಸರಿಪಡಿಸಬಹುದೆ? ಹೌದು, ಸರಿಪಡಿಸಬಹುದು!
04:26 ಬಲ ಫಲಕದಿಂದ, ZMyNewContact ಅನ್ನು ಸೆಲೆಕ್ಟ್ ಮಾಡೋಣ.
04:30 ಈಗ ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡೋಣ ಮತ್ತು Properties ಅನ್ನು ಆರಿಸೋಣ.
04:36 Edit Contact ForZMyNewContact ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04:42 ವಿಳಾಸದ ಹೆಸರನ್ನು MMyNewContact ಎಂದು ಬದಲಾಯಿಸೋಣ.
04::46 Display ಫೀಲ್ಡ್ ನಲ್ಲಿ ಕೂಡ MMyNewContact ಎಂದು ಹೆಸರು ಬದಲಿಸೋಣ.
04:53 Work Title ಮತ್ತು Department ಗಳನ್ನು ಇದಕ್ಕೆ ಸೇರಿಸಬೇಕು.
04:57 Work ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:59 Title ನಲ್ಲಿ Manager ಎಂದು ಮತ್ತು Department ನಲ್ಲಿ HR ಎಂದು ನಮೂದಿಸಿ. OK ಅನ್ನು ಕ್ಲಿಕ್ ಮಾಡಿ.
05:06 ಕೆಳಗಿನ ಬಲ ಫಲಕದಲ್ಲಿ ವಿಳಾಸದ ಬಗೆಗಿನ ವಿವರಗಳು ಪುನಾರಚಿತವಾಗಿರುದನ್ನು(updated) ಗಮನಿಸಿ.
05:13 ಇದೀಗ ಥಂಡರ್ ಬರ್ಡ್ ನಿಂದ ಅನಗತ್ಯ ವಿಳಾಸಗಳನ್ನು ಡಿಲೀಟ್ ಮಾಡುವುದು ಹೇಗೆ? ಎಂದು ಕಲಿಯೋಣ.
05:18 ಮೊದಲು ವಿಳಾಸವನ್ನು ಸೆಲೆಕ್ಟ್ ಮಾಡಿ.
05:20 ಕಾಂಟೆಕ್ಸ್ಟ್ (context) ಮೆನ್ಯು ವನ್ನು ನೋಡಲು ವಿಳಾಸದ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ನಂತರ Delete ಅನ್ನು ಕ್ಲಿಕ್ ಮಾಡಿ.
05:25 confirmation ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. OK ಅನ್ನು ಕ್ಲಿಕ್ ಮಾಡಿ.
05:30 ಈಗ ವಿಳಾಸವು ಡಿಲೀಟ್ ಆಗಿದೆ ಮತ್ತು ಇದು ವಿಳಾಸದ ಪಟ್ಟಿಯಲ್ಲಿ ಕಾಣಿಸುವುದಿಲ್ಲ.
05:37 ಥಂಡರ್ ಬರ್ಡ್ ನಿಮಗೆ ನಿಮ್ಮದೇ ಆದ ಅಡ್ಡ್ರೆಸ್ ಬುಕ್ ಅನ್ನು ರಚಿಸಲು ಅವಕಾಶವನ್ನು ಕೊಡುತ್ತದೆ.
05:41 Personal Address Book ಮತ್ತು Collected Addresses ಎಂಬೆರಡು ಅಡ್ಡ್ರೆಸ್ ಬುಕ್ ಗಳು ಡೀಫಾಲ್ಟ್ ನಿಂದಲೇ ಇದರೊಂದಿಗೆ ಇರುತ್ತವೆ.
05:50 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸೋಣ.
05:53 Address Book ಡಯಲಾಗ್ ಬಾಕ್ಸ್ ಅನ್ನು ಓಪನ್ ಮಾಡಿಯೇ ಇಟ್ಟುಕೊಂಡಿರುವುದನ್ನು ಮರೆಯದಿರಿ.
05:58 ಮೇನ್ ಮೆನುವಿನಿಂದ, File ಗೆ ಹೋಗಿ, New ಅನ್ನು ಕ್ಲಿಕ್ ಮಾಡಿ ಮತ್ತು Address Book ಅನ್ನು ಸೆಲೆಕ್ಟ್ ಮಾಡಿ.
06:04 New Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:08 Address Book Name ಫೀಲ್ಡ್, Office Contacts ಎಂದು ನಮೂದಿಸಿ. OK ಎಂದು ಕ್ಲಿಕ್ ಮಾಡಿ.
06:16 ನಾವು ರಚಿಸಿರುವ ಹೊಸ ಅಡ್ಡ್ರೆಸ್ ಬುಕ್ ಎಡ ಫಲಕದಲ್ಲಿ ಕಾಣಿಸುತ್ತಿದೆ.
06:20 ಡೀಫಾಲ್ಟ್ ಅಡ್ಡ್ರೆಸ್ ಬುಕ್ ಅನ್ನು ಬಳಸಿದ ರೀತಿಯಲ್ಲೇ ಈ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
06:28 ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ಸ್ವಲ್ಪ ನಿಲ್ಲಿಸಿ ಈ ಅಸೈನ್ ಮೆಂಟ್ (assignment) ಅನ್ನು ಮಾಡಿ.
06:31 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ ಅದಕ್ಕೆ ವಿಳಾಸಗಳನ್ನು ಸೇರಿಸಿ.
06:36 ಇನ್ನು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಕಲಿಯೋಣ.
06:41 ನೀವು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡುವಾಗ ಅದರಲ್ಲಿನ ಎಲ್ಲಾ ವಿಳಾಸಗಳು ಕೂಡ ಡಿಲೀಟ್ ಆಗುತ್ತವೆ.
06:50 address book Office Contacts ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಎಡ ಫಲಕದಿಂದ ಅದನ್ನು ಸೆಲೆಕ್ಟ್ ಮಾಡಿ.
06:56 ಕಾಂಟೆಕ್ಸ್ಟ್ ಮೆನ್ಯು ವನ್ನು ನೋಡಲು ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಸೆಲೆಕ್ಟ್ ಮಾಡಿ.
07:01 ಡಿಲೀಟ್ ಮಾಡುವುದನ್ನು ಖಚಿತಪಡಿಸಲು delete address book ಡಯಲಾಗ್ ಬಾಕ್ಸ್ ಬಾಕ್ಸ್ ಕಾಣಿಸುತ್ತದೆ. OK ಅನ್ನು ಕ್ಲಿಕ್ ಮಾಡಿ.
07:10 ಇದೀಗ ಅಡ್ಡ್ರೆಸ್ ಬುಕ್ ಡಿಲೀಟ್ ಆಗುತ್ತದೆ.
07:14 ಈ ಟ್ಯುಟೊರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ, ಈ ಕೆಳಗಿನ ಅಸೈನ್ ಮೆಂಟ್ ಅನ್ನು ಮಾಡಿ.
07:17 Additional Office Contacts ಎನ್ನುವ ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ.
07:22 Address Book ಟೂಲ್ ಬಾರ್ ನಲ್ಲಿರುವ Edit ಆಪ್ಷನ್ ಅನ್ನು ಅನ್ನು ಬಳಸಿ.
07:27 ಈ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಿ.
07:30 ಮೇನ್ ಮೆನ್ಯುವಿನಿಂದ Address Book ಡಯಲಾಗ್ ಬಾಕ್ಸ್ ನಲ್ಲಿ, Edit ಮತ್ತು Search Addresses ಅನ್ನು ಸೆಲೆಕ್ಟ್ ಮಾಡಿ.
07:37 ವಿಳಾಸಗಳನ್ನು ಹುಡುಕಲು Advanced Search ಆಪ್ಷನ್ ಅನ್ನು ಬಳಸಿ.
07:43 ಇತರ ಮೇಲ್ ಅಕೌಂಟ್ ಗಳಿಂದ ವಿಳಾಸಗಳನ್ನು ಆಮದು (import) ಮಾಡಲು ಕೂಡ ಥಂಡರ್ ಬರ್ಡ್ ಅನುವು ಮಾಡಿಕೊಡುತ್ತದೆ.
07:48 ಈ ರೀತಿಯಲ್ಲಿ ನಾವು ವಿಳಾಸದ ಮಾಹಿತಿಗಳನ್ನು ಕಳೆದುಕೊಳ್ಳದೆ ಅವುಗಳನ್ನು ಪುನಾರಚಿಸಬಹುದು (update).
07:55 ಜೀ-ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (import) ಮಾಡಿಕೊಳ್ಳೋಣ
07:59 ಮೊದಲಿಗೆ ಜೀ-ಮೇಲ್ ಅಕೌಂಟ್ ಅನ್ನು ಓಪನ್ ಮಾಡಿ.
08:02 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು www.gmail.com ಎಂಬ url ಅನ್ನು ನಮೂದಿಸಿ. Enter ಅನ್ನು ಒತ್ತಿ.
08:12 ಜೀ-ಮೇಲ್ ನ ಮುಖ ಪುಟ (ಹೋಮ್ ಪೇಜ್) ಕಾಣಿಸುತ್ತದೆ.
08:15 STUSERONE at gmail dot com ಎಂಬ Username ಅನ್ನು ಮತ್ತು password ಅನ್ನು ನಮೂದಿಸಿ.
08:24 Sign In ಅನ್ನು ಕ್ಲಿಕ್ ಮಾಡಿ. ಜೀ-ಮೇಲ್ ವಿಂಡೋ ಕಾಣಿಸುತ್ತದೆ.
08:29 ಈ ಟ್ಯುಟೋರಿಯಲ್ ಗಾಗಿ ನಾವು ಜೀ-ಮೇಲ್ ನಲ್ಲಿ ನಾಲ್ಕು ವಿಳಾಸಗಳನ್ನು ರಚಿಸಿದ್ದೇವೆ.
08:35 ಜೀ-ಮೇಲ್ ವಿಂಡೋವಿನ ಮೇಲಿನ ಎಡ ಭಾಗದಲ್ಲಿ, Gmail ಮತ್ತು Contacts ಅನ್ನು ಕ್ಲಿಕ್ ಮಾಡಿ.
08:41 Contacts ಟ್ಯಾಬ್ ಕಾಣಿಸುತ್ತದೆ.
08:44 More ಅನ್ನು ಕ್ಲಿಕ್ ಮಾಡಿ ಮತ್ತು Export ಅನ್ನು ಸೆಲೆಕ್ಟ್ ಮಾಡಿ.
08:48 Export contacts ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08:51 Which contacts do you want to export? ಫೀಲ್ಡ್ ನಲ್ಲಿ, All contacts ಅನ್ನು ಸೆಲೆಕ್ಟ್ ಮಾಡಿ.
08:58 Which export format? ಫೀಲ್ಡ್ ನಲ್ಲಿ, Outlook CSV format ಅನ್ನು ಸೆಲೆಕ್ಟ್ ಮಾಡಿ. Export ಅನ್ನು ಸೆಲೆಕ್ಟ್ ಮಾಡಿ.
09:06 Opening contacts.csv ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:11 Save File ಅನ್ನು ಸೆಲೆಕ್ಟ್ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
09:15 Downloads ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:18 ಇದೊಂದು ದಾಖಲೆಗಳು (document) ಸೇವ್ ಆಗುವ ಡೀಫಾಲ್ಟ್ ಫೋಲ್ಡರ್ ಆಗಿದೆ.
09:23 ಈ ಫೈಲ್ contacts.csv ಎಂದು ಡೀಫಾಲ್ಟ್ Downloads ಫೋಲ್ಡರ್ ನಲ್ಲಿ ಸೇವ್ ಆಗಿದೆ.
09:30 Downloads ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡಿ.
09:34 ಮೇನ್ ಮೆನ್ಯುವಿನಿಂದ, Tools ಅನ್ನು ಕ್ಲಿಕ್ ಮಾಡಿ ಮತ್ತು Import ಅನ್ನು ಸೆಲೆಕ್ಟ್ ಮಾಡಿ.
09:39 Import ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:42 Address Books ಅನ್ನು ಸೆಲೆಕ್ಟ್ ಮಾಡಿ. Next ಅನ್ನು ಕ್ಲಿಕ್ ಮಾಡಿ.
09:47 Select type of file ನ ಸೂಚಿಯಿಂದ (ಲಿಸ್ಟ್) ನಿಂದ, Text file ನ ಮೇಲ್ ನ ಮೇಲೆ ಕ್ಲಿಕ್ ಮಾಡಿ, Next ಅನ್ನು ಕ್ಲಿಕ್ ಮಾಡಿ.
09:54 Downloads ಫೋಲ್ಡರ್ ಅನ್ನು ಬ್ರೌಸ್ ಮಾಡಿ.
09:57 Select which types of files are shown ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು All Files ಅನ್ನು ಸೆಲೆಕ್ಟ್ ಮಾಡಿ.
10:04 contacts.csv ಸೆಲೆಕ್ಟ್ ಮಾಡಿ. Open ಅನ್ನು ಕ್ಲಿಕ್ ಮಾಡಿ.
10:10 Import Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
10:14 First record contains field names ಬಾಕ್ಸ್ ಅನ್ನು ಗುರುತಿಸಿರುದನ್ನು ಖಚಿತಪಡಿಸಿಕೊಳ್ಳಿ.
10:20 ಈ ಟ್ಯುಟೋರಿಯಲ್ ನಲ್ಲಿ ನಾವು, ಕೇವಲ First Name, Last Name ಮತ್ತು Primary Email ಫೀಲ್ಡ್ ಗಳನ್ನು ಗುರುತಿಸಬೇಕು ಮತ್ತು ಸರಿ ಹೊಂದಿಸಬೇಕು.
10:28 ಎಡ ಬದಿಯ ಇನ್ನಿತರ ಫೀಲ್ಡ್ ಗಳನ್ನು ಗುರುತಿಸದಿರಿ.
10:33 ಎಡ ಬದಿಯ First Name ಬಲ ಬದಿಯ First Name ನೊಂದಿಗೆ ಈಗಾಗಲೇ ಜೋಡಣೆಗೊಂಡಿದೆ (aligned).
10:39 Move Up ಮತ್ತು Move Down ಬಟನ್ ಗಳನ್ನು ಮೋಝಿಲಾ ಥಂಡರ್ ಬರ್ಡ್ ನ ಎಡ ಬದಿಯ Address Book fields ಕಾಲಮ್(column) ಅನ್ನು
10:47 ಬಲ ಬದಿಯ Gmail Record data to import ಕಾಲಮ್(column) ಗೆ ಸರಿ ಹೊಂದಿಸಲು ಬಳಸಬೇಕು.
10:52 ಎಡ ಬದಿಗಿರುವ Last Name ಫೀಲ್ಡ್ ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ್ ಅನ್ನು ಕ್ಲಿಕ್ ಮಾಡಿ.
10:58 Address Book fields ಕಾಲಮ್ ನಲ್ಲಿರುವ Last Name ಮತ್ತು Record data to import ಕಾಲಮ್ ನ Last Name ಜೋಡಣೆಗೊಂಡಿರುವುದನ್ನು ಗಮನಿಸಿ.
11:07 Primary Email ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ ಅನ್ನು ಕ್ಲಿಕ್ ಮಾಡಿ, ಅದು E-mail Address ನೊಂದಿಗೆ ಜೋಡಣೆಗೊಳ್ಳುವ ತನಕ ಕಾಯಿರಿ. ನಂತರ OK ಅನ್ನು ಕ್ಲಿಕ್ ಮಾಡಿ.
11:17 ಅಡ್ಡ್ರೆಸ್ ಬುಕ್ ಯಶಸ್ವಿಯಾಗಿ ರವಾನೆ (importe) ಆಗಿದೆ ಎಂದು ಮೆಸೇಜ್ ಕಾಣಿಸುತ್ತದೆ. Finish ಅನ್ನು ಕ್ಲಿಕ್ ಮಾಡಿ.
11:24 ಇದೀಗ ಜೀ-ಮೇಲ್ ಅಡ್ಡ್ರೆಸ್ ಬುಕ್ ಥಂಡರ್ ಬರ್ಡ್ ಗೆ ವರ್ಗಾಯಿಸಲ್ಪಟ್ಟಿದೆ.
11:28 Address Book ಡಯಲಾಗ್ ಬಾಕ್ಸ್ ನ ಎಡ ಫಲಕದಲ್ಲಿ, contacts ಎಂಬ ಹೊಸ ಫೋಲ್ದರ್ ಸೇರ್ಪಡೆಗೊಂಡಿದೆ.
11:36 contacts ಅನ್ನು ಕ್ಲಿಕ್ ಮಾಡಿ.
11:38 email ವಿಳಾಸದೊಂದಿರುವ First Names ಗಳು ಕಾಣಿಸುತ್ತವೆ.
11:43 ಜೀ-ಮೇಲ್ ಅಡ್ಡ್ರೆಸ್ ಬುಕ್ ಅನ್ನು ನಾವೀಗ ಥಂಡರ್ ಬರ್ಡ್ ಗೆ ರವಾನಿಸಿಕೊಂಡಿದ್ದೇವೆ!
11:48 ಮೇಲಿನ ಎಡ ಮೂಲೆಯಲ್ಲಿರುವ ಕೆಂಪು ಬಣ್ಣದ ಕ್ರಾಸ್ ಅನ್ನು ಒತ್ತುವ ಮೂಲಕ ಅಡ್ಡ್ರೆಸ್ ಬುಕ್ ಅನ್ನು ಕ್ಲೋಸ್ ಮಾಡಿ.
11:55 ಇದೀಗ ಥಂಡರ್ ಬರ್ಡ್ ನಿಂದ ಲಾಗ್ ಔಟ್ ಆಗೋಣ. ಮೇನ್ ಮೆನ್ಯುವಿನಿಂದ, File ಮತ್ತು Quit ಅನ್ನು ಕ್ಲಿಕ್ ಮಾಡಿ.
12:02 ಇಲ್ಲಿಗೆ ಥಂಡರ್ ಬರ್ಡ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
12:06 ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿತಿದ್ದೇವೆ. ಇದರೊಂದಿಗೆ
12:17 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಲು,
12:19 ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು,
12:21 ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿತಿದ್ದೇವೆ.
12:25 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.
12:27 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ.
12:29 ವಿಳಾಸಗಳನ್ನು ಸೇರಿಸಿ ಮತ್ತು ನೋಡಿ.
12:32 ನಿಮ್ಮ ಈ-ಮೇಲ್ ಐ.ಡಿ ಇಂದ ಥಂಡರ್ ಬರ್ಡ್ ಅಕೌಂಟ್ ಗೆ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಿ.
12:38 ಅಡ್ಡ್ರೆಸ್ ಬುಕ್ ಅನ್ನು ಆಮದು ಮಾಡಿಕೊಳ್ಳುವ ವೇಳೆಯಲ್ಲಿ ಎಲ್ಲಾ ಫೀಲ್ಡ್ ಗಳನ್ನು ಸರಿ ಹೊಂದಿಸಿ.
12:43 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ.
12:46 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
12:50 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12:56 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12:59 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
13:03 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
13:10 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
13:14 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13:22 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
13:32 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

Vasudeva ahitanal