Difference between revisions of "Thunderbird/C2/Account-settings-and-configuring/Kannada"

From Script | Spoken-Tutorial
Jump to: navigation, search
(Created page with '{| border=1 !Time !Narration |- |0:00 |ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ…')
 
(One intermediate revision by the same user not shown)
Line 3: Line 3:
 
!Narration
 
!Narration
 
|-
 
|-
|0:00
+
|00:00
 
|ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ್ (Configuring) ಅನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
 
|ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ್ (Configuring) ಅನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
 
|-
 
|-
|00.06
+
|00:06
 
|ಈ ಟ್ಯುಟೋರಿಯಲ್ ನಲ್ಲಿ ನಾವು,
 
|ಈ ಟ್ಯುಟೋರಿಯಲ್ ನಲ್ಲಿ ನಾವು,
 
|-
 
|-
|00.09
+
|00:09
 
|ಈ-ಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
 
|ಈ-ಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
 
|-
 
|-
|00.13
+
|00:13
 
|ಮೆಸೇಜ್ ಅನ್ನು ಹುಡುಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು (advanced filters) ಸೆಟ್ ಮಾಡಲು,  
 
|ಮೆಸೇಜ್ ಅನ್ನು ಹುಡುಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು (advanced filters) ಸೆಟ್ ಮಾಡಲು,  
 
|-
 
|-
|00.18
+
|00:18
 
|ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿಯಲಿದ್ದೇವೆ.  
 
|ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿಯಲಿದ್ದೇವೆ.  
 
|-
 
|-
|00.20
+
|00:20
 
|ಇದರೊಂದಿಗೆ ನಾವು:  
 
|ಇದರೊಂದಿಗೆ ನಾವು:  
 
|-
 
|-
|00.22
+
|00:22
 
|ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು (Configure),  
 
|ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು (Configure),  
 
|-
 
|-
|00.25  
+
|00:25  
 
|ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
 
|ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
 
|-
 
|-
|00.28
+
|00:28
 
|ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
 
|ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
 
|-
 
|-
|00.32
+
|00:32
 
|ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಲು ಕಲಿಯಲಿದ್ದೇವೆ.
 
|ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಲು ಕಲಿಯಲಿದ್ದೇವೆ.
 
|-
 
|-
|00.34
+
|00:34
 
|ಇಲ್ಲಿ ನಾವು ಉಬಂಟು (Ubuntu) 12.04 ವಿನಲ್ಲಿ ಮೋಜಿಲ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಬಳಸುತ್ತಿದ್ದೇವೆ.  
 
|ಇಲ್ಲಿ ನಾವು ಉಬಂಟು (Ubuntu) 12.04 ವಿನಲ್ಲಿ ಮೋಜಿಲ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಬಳಸುತ್ತಿದ್ದೇವೆ.  
 
|-
 
|-
|00.42
+
|00:42
 
|ಲಾಂಚರ್ ನಲ್ಲಿರುವ Thunderbird ಐಕಾನ್ ಮೇಲೆ ಕ್ಲಿಕ್ ಮಾಡಿ.
 
|ಲಾಂಚರ್ ನಲ್ಲಿರುವ Thunderbird ಐಕಾನ್ ಮೇಲೆ ಕ್ಲಿಕ್ ಮಾಡಿ.
 
|-
 
|-
|00.45
+
|00:45
 
|ಥಂಡರ್ ಬರ್ಡ್ ವಿಂಡೋ ತೆರೆದುಕೊಳ್ಳುತ್ತದೆ.  
 
|ಥಂಡರ್ ಬರ್ಡ್ ವಿಂಡೋ ತೆರೆದುಕೊಳ್ಳುತ್ತದೆ.  
 
|-
 
|-
|00.48
+
|00:48
 
|ಈ ಅಕೌಂಟ್ ಗೆ ಇನ್ನೊಂದು ಫ಼ೋಲ್ಡರ್ ಅನ್ನು ಸೇರಿಸೋಣ.  
 
|ಈ ಅಕೌಂಟ್ ಗೆ ಇನ್ನೊಂದು ಫ಼ೋಲ್ಡರ್ ಅನ್ನು ಸೇರಿಸೋಣ.  
 
|-
 
|-
|00.51  
+
|00:51  
 
|ಬಲ ಬದಿಯ ಫಲಕದಿಂದ STUSERONE at GMAIL dot COM ಎಂಬ ಅಕೌಂಟ್ ಅನ್ನು ಆಯ್ಕೆ ಮಾಡೋಣ.
 
|ಬಲ ಬದಿಯ ಫಲಕದಿಂದ STUSERONE at GMAIL dot COM ಎಂಬ ಅಕೌಂಟ್ ಅನ್ನು ಆಯ್ಕೆ ಮಾಡೋಣ.
 
|-
 
|-
|00.58
+
|00:58
 
| STUSERONE at gmail dot com ಅಕೌಂಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು New Folder ಅನ್ನು ಆರಿಸಿ.  
 
| STUSERONE at gmail dot com ಅಕೌಂಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು New Folder ಅನ್ನು ಆರಿಸಿ.  
 
|-
 
|-
|01.06
+
|01:06
 
|New Folder ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|New Folder ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|01.09
+
|01:09
 
|Name ಫೀಲ್ದ್ ನಲ್ಲಿ Important Mails ಎಂದು ನಮೂದಿಸಿ (ಎಂಟರ್).  
 
|Name ಫೀಲ್ದ್ ನಲ್ಲಿ Important Mails ಎಂದು ನಮೂದಿಸಿ (ಎಂಟರ್).  
 
|-
 
|-
|01.13
+
|01:13
 
| Create Folder ಅನ್ನು ಕ್ಲಿಕ್ ಮಾಡಿ. ಫ಼ೋಲ್ಡರ್ ರಚಿತವಾಗುತ್ತದೆ!  
 
| Create Folder ಅನ್ನು ಕ್ಲಿಕ್ ಮಾಡಿ. ಫ಼ೋಲ್ಡರ್ ರಚಿತವಾಗುತ್ತದೆ!  
 
|-
 
|-
|01.18
+
|01:18
 
|ಈಗ ನೀವು ಪ್ರಮುಖವಾದ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಈ ಹೊಸ ಫ಼ೋಲ್ಡರ್ ಗೆ ವರ್ಗಾಯಿಸಬಹುದು.
 
|ಈಗ ನೀವು ಪ್ರಮುಖವಾದ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಈ ಹೊಸ ಫ಼ೋಲ್ಡರ್ ಗೆ ವರ್ಗಾಯಿಸಬಹುದು.
 
|-
 
|-
|01.23  
+
|01:23  
 
|ಈ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಆರಿಸಿ, ಎಳೆದು(ಡ್ರ್ಯಾಗ್) ಮಾಡಿ Important Mails ಫ಼ೋಲ್ಡರ್ ಗೆ ತಂದು ಬಿಡಿ.  
 
|ಈ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಆರಿಸಿ, ಎಳೆದು(ಡ್ರ್ಯಾಗ್) ಮಾಡಿ Important Mails ಫ಼ೋಲ್ಡರ್ ಗೆ ತಂದು ಬಿಡಿ.  
 
|-
 
|-
|01.30  
+
|01:30  
 
|ಬೇರೆ ಬೇರೆ ಫಿಲ್ಟರ್ ಆಯ್ಕೆಗಳನ್ನು ಬಳಸಿ ಮೆಸೇಜ್ ಅನ್ನು ಹುಡುಕಬಹುದು (ಸರ್ಚ್ ಮಾಡಬಹುದು).  
 
|ಬೇರೆ ಬೇರೆ ಫಿಲ್ಟರ್ ಆಯ್ಕೆಗಳನ್ನು ಬಳಸಿ ಮೆಸೇಜ್ ಅನ್ನು ಹುಡುಕಬಹುದು (ಸರ್ಚ್ ಮಾಡಬಹುದು).  
 
|-
 
|-
|01.36  
+
|01:36  
 
|ಈಗ ಎಡ ಫಲಕದಿಂದ STUSERONE@gmail dot com ಅಕೌಂಟ್ ಅನ್ನು ಆಯ್ದುಕೊಳ್ಳಿ.  
 
|ಈಗ ಎಡ ಫಲಕದಿಂದ STUSERONE@gmail dot com ಅಕೌಂಟ್ ಅನ್ನು ಆಯ್ದುಕೊಳ್ಳಿ.  
 
|-
 
|-
|01.43  
+
|01:43  
 
|ಬಲ ಫಲಕದಲ್ಲಿನ Advanced Features ಅಡಿಯಲ್ಲಿರುವ Search Messages ಅನ್ನು ಕ್ಲಿಕ್ ಮಾಡಿ.  
 
|ಬಲ ಫಲಕದಲ್ಲಿನ Advanced Features ಅಡಿಯಲ್ಲಿರುವ Search Messages ಅನ್ನು ಕ್ಲಿಕ್ ಮಾಡಿ.  
 
|-
 
|-
|01.48
+
|01:48
 
|Search Messages ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|Search Messages ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
|01.52  
+
|01:52  
 
|ಮೆಸೇಜ್ ಗಳನ್ನು ಹುಡುಕಲು ಡೀಫ಼ಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.  
 
|ಮೆಸೇಜ್ ಗಳನ್ನು ಹುಡುಕಲು ಡೀಫ಼ಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.  
 
|-
 
|-
|01.57  
+
|01:57  
 
| Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.  
 
| Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.  
 
|-
 
|-
|02.02
+
|02:02
 
|subject (ಸಬ್ಜೆಕ್ಟ್) ಮತ್ತು contains (ಕಂಟೈನ್ಸ್) ಡೀಫ಼ಾಲ್ಟ್ ನಿಂದಲೇ ಸೆಲೆಕ್ಟ್ ಆಗಿವೆ.
 
|subject (ಸಬ್ಜೆಕ್ಟ್) ಮತ್ತು contains (ಕಂಟೈನ್ಸ್) ಡೀಫ಼ಾಲ್ಟ್ ನಿಂದಲೇ ಸೆಲೆಕ್ಟ್ ಆಗಿವೆ.
 
|-
 
|-
|02.08  
+
|02:08  
 
|ಮುಂದಿನ ಕ್ಷೇತ್ರ (field) ದಲ್ಲಿ Ten interesting ಎಂದು ಟೈಪ್ ಮಾಡಿ. Search ಅನ್ನು ಕ್ಲಿಕ್ ಮಾಡಿ.  
 
|ಮುಂದಿನ ಕ್ಷೇತ್ರ (field) ದಲ್ಲಿ Ten interesting ಎಂದು ಟೈಪ್ ಮಾಡಿ. Search ಅನ್ನು ಕ್ಲಿಕ್ ಮಾಡಿ.  
 
|-
 
|-
|02.13
+
|02:13
 
|ವಿಷಯದ ಹೆಸರಿಗೆ ಹೊಂದುವ ಮೇಲ್ ಗಳು ಕಾಣಿಸಿಕೊಳ್ಳುತ್ತವೆ.
 
|ವಿಷಯದ ಹೆಸರಿಗೆ ಹೊಂದುವ ಮೇಲ್ ಗಳು ಕಾಣಿಸಿಕೊಳ್ಳುತ್ತವೆ.
 
|-
 
|-
|02.18
+
|02:18
 
|ನೀವು ಹುಡುಕಿರುವ ಈ ಮೇಲ್ ಗಳನ್ನು ಸೇವ್ ಕೂಡ ಮಾಡಬಹುದು.  
 
|ನೀವು ಹುಡುಕಿರುವ ಈ ಮೇಲ್ ಗಳನ್ನು ಸೇವ್ ಕೂಡ ಮಾಡಬಹುದು.  
 
|-
 
|-
|02.22
+
|02:22
 
|ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ಅಭ್ಯಾಸಗಳನ್ನು (ಅಸೈನ್ ಮೆಂಟ್) ಮಾಡಿರಿ.
 
|ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ಅಭ್ಯಾಸಗಳನ್ನು (ಅಸೈನ್ ಮೆಂಟ್) ಮಾಡಿರಿ.
 
|-
 
|-
|02.25
+
|02:25
 
|ಮೇಲ್ ಗಳನ್ನು ದಿನಾಂಕಗಳ ಅಧಾರದಲ್ಲಿ ಹುಡುಕಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿರಿ.
 
|ಮೇಲ್ ಗಳನ್ನು ದಿನಾಂಕಗಳ ಅಧಾರದಲ್ಲಿ ಹುಡುಕಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿರಿ.
 
|-
 
|-
|02.31
+
|02:31
 
|ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.  
 
|ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.  
 
|-
 
|-
|02.35
+
|02:35
 
|ಈ ಮೇಲ್ ಅಕೌಂಟ್ ಗೆ ಹೊಸ ಫಿಲ್ಟರ್ ಅನ್ನು ರಚಿಸೋಣ..
 
|ಈ ಮೇಲ್ ಅಕೌಂಟ್ ಗೆ ಹೊಸ ಫಿಲ್ಟರ್ ಅನ್ನು ರಚಿಸೋಣ..
 
|-
 
|-
|02.39
+
|02:39
 
|ಫಿಲ್ಟರ್ ಎಂದರೆ ನಿಮ್ಮ ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳನ್ನು ವಿಂಗಡಿಸಲು ಉಪಯೋಗಿಸಬಹುದಾದ ನಿಯಮಾವಳಿ.
 
|ಫಿಲ್ಟರ್ ಎಂದರೆ ನಿಮ್ಮ ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳನ್ನು ವಿಂಗಡಿಸಲು ಉಪಯೋಗಿಸಬಹುದಾದ ನಿಯಮಾವಳಿ.
 
|-
 
|-
|02.44
+
|02:44
 
|ಇಲ್ಲಿ ನಾವು ಥಂಡರ್ ಬರ್ಡ್ ಎನ್ನುವ ವಿಷಯವನ್ನು ಹೊಂದಿರುವ ಎಲ್ಲಾ ಮೇಲ್ ಗಳನ್ನು Important Mails ಫೋಲ್ಡರ್ ಗೆ ವರ್ಗಾಯಿಸೋಣ.  
 
|ಇಲ್ಲಿ ನಾವು ಥಂಡರ್ ಬರ್ಡ್ ಎನ್ನುವ ವಿಷಯವನ್ನು ಹೊಂದಿರುವ ಎಲ್ಲಾ ಮೇಲ್ ಗಳನ್ನು Important Mails ಫೋಲ್ಡರ್ ಗೆ ವರ್ಗಾಯಿಸೋಣ.  
 
|-
 
|-
|02.52
+
|02:52
 
|ಎಡ ಫಲಕದಿಂದ ಅನ್ನು STUSERONE@gmail dot com ಆರಿಸಿ..  
 
|ಎಡ ಫಲಕದಿಂದ ಅನ್ನು STUSERONE@gmail dot com ಆರಿಸಿ..  
 
|-
 
|-
|02.58
+
|02:58
 
|Advanced Features ಅಡಿಯಲ್ಲಿನ , Manage message filters ಅನ್ನು ಕ್ಲಿಕ್ ಮಾಡಿ.  
 
|Advanced Features ಅಡಿಯಲ್ಲಿನ , Manage message filters ಅನ್ನು ಕ್ಲಿಕ್ ಮಾಡಿ.  
 
|-
 
|-
|03.03
+
|03:03
 
| Message Filters ಡಯಲಾಗ್ ಬಾಕ್ಸ್ ಕಾಣಿಸುತ್ತದೆ.. New ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
| Message Filters ಡಯಲಾಗ್ ಬಾಕ್ಸ್ ಕಾಣಿಸುತ್ತದೆ.. New ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
|03.09
+
|03:09
 
| Filter Rules ಡಯಲಾಗ್ ಬಾಕ್ಸ್ ಕಾಣಿಸುತ್ತದೆ,  
 
| Filter Rules ಡಯಲಾಗ್ ಬಾಕ್ಸ್ ಕಾಣಿಸುತ್ತದೆ,  
 
|-
 
|-
|03.12
+
|03:12
 
|Filter name ಫೀಲ್ಡ್ ನಲ್ಲಿ Thunderbird ಎನ್ನುವ ಸಬ್ಜೆಕ್ಟ್ ಅನ್ನು ನಮೂದಿಸಿ.  
 
|Filter name ಫೀಲ್ಡ್ ನಲ್ಲಿ Thunderbird ಎನ್ನುವ ಸಬ್ಜೆಕ್ಟ್ ಅನ್ನು ನಮೂದಿಸಿ.  
 
|-
 
|-
|03.16
+
|03:16
 
|ಮತ್ತೊಮ್ಮೆ ಫಿಲ್ಟರ್ ಅನ್ನು ಸೆಟ್ ಮಾಡಲು ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
 
|ಮತ್ತೊಮ್ಮೆ ಫಿಲ್ಟರ್ ಅನ್ನು ಸೆಟ್ ಮಾಡಲು ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
 
|-
 
|-
|03.21
+
|03:21
 
| Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
 
| Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
 
|-
 
|-
|03.26
+
|03:26
|Sabject ಮತ್ತು contains ಕೂಡ ಡೀಫಾಲ್ಟ್ ನಿಂದ ಆರಿಸಲ್ಪಟ್ಟಿವೆ.
+
|Subject ಮತ್ತು contains ಕೂಡ ಡೀಫಾಲ್ಟ್ ನಿಂದ ಆರಿಸಲ್ಪಟ್ಟಿವೆ.
 
|-
 
|-
|03.30
+
|03:30
 
|ಮುಂದಿನ ಕ್ಷೇತ್ರ ದಲ್ಲಿ (field) Thunderbird ಎಂದು ಟೈಪ್ ಮಾಡಿ.  
 
|ಮುಂದಿನ ಕ್ಷೇತ್ರ ದಲ್ಲಿ (field) Thunderbird ಎಂದು ಟೈಪ್ ಮಾಡಿ.  
 
|-
 
|-
|03.33  
+
|03:33  
 
|ನಂತರ, Perform these actions ಫೀಲ್ಡ್ ನ ಅಡಿಯಲ್ಲಿ, Move Message to ಎಂದು ಆಪ್ಷನ್ ಅನ್ನು ಬದಲಿಸೋಣ.  
 
|ನಂತರ, Perform these actions ಫೀಲ್ಡ್ ನ ಅಡಿಯಲ್ಲಿ, Move Message to ಎಂದು ಆಪ್ಷನ್ ಅನ್ನು ಬದಲಿಸೋಣ.  
 
|-
 
|-
|03.41
+
|03:41
 
|ಪಕ್ಕದ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ, ಬ್ರೌಸ್ ಮಾಡಿ ಮತ್ತು Important Mails ಫೋಲ್ಡರ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.  
 
|ಪಕ್ಕದ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ, ಬ್ರೌಸ್ ಮಾಡಿ ಮತ್ತು Important Mails ಫೋಲ್ಡರ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.  
 
|-
 
|-
|03.49
+
|03:49
 
| Message Filters ಡಯಲಾಗ್ ಬಾಕ್ಸ್ ನಲ್ಲಿ ಫಿಲ್ಟರ್ ಆದ ಮೆಸೇಜ್ ಕಾಣಿಸುತ್ತದೆ. Run Now ಅನ್ನು ಕ್ಲಿಕ್ ಮಾಡಿ.  
 
| Message Filters ಡಯಲಾಗ್ ಬಾಕ್ಸ್ ನಲ್ಲಿ ಫಿಲ್ಟರ್ ಆದ ಮೆಸೇಜ್ ಕಾಣಿಸುತ್ತದೆ. Run Now ಅನ್ನು ಕ್ಲಿಕ್ ಮಾಡಿ.  
 
|-
 
|-
|03.58
+
|03:58
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. Important Mails ಫೋಲ್ಡರ್ ಅನ್ನು ಕ್ಲಿಕ್ ಮಾಡಿ.  
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. Important Mails ಫೋಲ್ಡರ್ ಅನ್ನು ಕ್ಲಿಕ್ ಮಾಡಿ.  
 
|-
 
|-
|04.04
+
|04:04
 
| Thunderbird ಎಂಬ ಸಬ್ಜೆಕ್ಟ್ ನೊಂದಿಗಿರುವ ಎಲ್ಲಾ ಮೇಲ್ ಗಳು ಈ ಫೋಲ್ದರ್ ಗೆ ವರ್ಗಾಯಿತವಾಗಿರುದನ್ನು ಗಮನಿಸಿ.  
 
| Thunderbird ಎಂಬ ಸಬ್ಜೆಕ್ಟ್ ನೊಂದಿಗಿರುವ ಎಲ್ಲಾ ಮೇಲ್ ಗಳು ಈ ಫೋಲ್ದರ್ ಗೆ ವರ್ಗಾಯಿತವಾಗಿರುದನ್ನು ಗಮನಿಸಿ.  
 
|-
 
|-
|04.12
+
|04:12
 
|ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಲ್ಟಿಪಲ್ ಈ-ಮೇಲ್ ಅಕೌಂಟ್ ಗಳನ್ನು ನಿರ್ವಹಿಸಬಹುದು.  
 
|ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಲ್ಟಿಪಲ್ ಈ-ಮೇಲ್ ಅಕೌಂಟ್ ಗಳನ್ನು ನಿರ್ವಹಿಸಬಹುದು.  
 
|-
 
|-
|04.15
+
|04:15
 
|ಹೀಗೆಂದರೆ ನೀವು ಥಂಡರ್ ಬರ್ಡ ಅನ್ನು ಬಳಸಿ ಮೆಸೇಜ್ ಗಳನ್ನು ಪಡೆಯಬಹುದು , ಕಳುಹಿಸಬಹುದು ಹಾಗು ಜೀಮೇಲ್ ಅಲ್ಲದೆ ಯಾಹೂ ಮುಂತಾದ ಅಕೌಂಟ್ ಗಳಲ್ಲಿ ಕೂಡ ಮೇಲ್ ಗಳನ್ನು ನಿರ್ವಹಿಸಬಹುದು.
 
|ಹೀಗೆಂದರೆ ನೀವು ಥಂಡರ್ ಬರ್ಡ ಅನ್ನು ಬಳಸಿ ಮೆಸೇಜ್ ಗಳನ್ನು ಪಡೆಯಬಹುದು , ಕಳುಹಿಸಬಹುದು ಹಾಗು ಜೀಮೇಲ್ ಅಲ್ಲದೆ ಯಾಹೂ ಮುಂತಾದ ಅಕೌಂಟ್ ಗಳಲ್ಲಿ ಕೂಡ ಮೇಲ್ ಗಳನ್ನು ನಿರ್ವಹಿಸಬಹುದು.
 
|-
 
|-
|04.26
+
|04:26
 
|ನಿಮಗೆ ಈಗಾಗಲೇ ತಿಳಿದಿರುವಂತೆ ಜೀಮೇಲ್ ಅಕೌಂಟ್ ಗಳು ಸ್ವಯಂಚಾಲಿತವಾಗಿ ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗುತ್ತವೆ.  
 
|ನಿಮಗೆ ಈಗಾಗಲೇ ತಿಳಿದಿರುವಂತೆ ಜೀಮೇಲ್ ಅಕೌಂಟ್ ಗಳು ಸ್ವಯಂಚಾಲಿತವಾಗಿ ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗುತ್ತವೆ.  
 
|-
 
|-
|04.31
+
|04:31
 
|ಬೇರೆ ಅಕೌಂಟ್ ಗಳನ್ನು ನಾವು ಕೃತವಾಗಿ ಕಾನ್ಫಿಗರ್ ಮಾಡಬೇಕಾಗುತ್ತದೆ.
 
|ಬೇರೆ ಅಕೌಂಟ್ ಗಳನ್ನು ನಾವು ಕೃತವಾಗಿ ಕಾನ್ಫಿಗರ್ ಮಾಡಬೇಕಾಗುತ್ತದೆ.
 
|-
 
|-
|04.35
+
|04:35
 
| STUSERTWO@yahoo dot in ಎನ್ನುವ ಯಾಹೂ ಅಕೌಂಟ್ ಅನ್ನು ಥಂಡರ್ ಬರ್ಡ್ ಅನ್ನು ಬಳಸಿ ಕಾನ್ಫಿಗರ್ ಮಾಡೋಣ. .  
 
| STUSERTWO@yahoo dot in ಎನ್ನುವ ಯಾಹೂ ಅಕೌಂಟ್ ಅನ್ನು ಥಂಡರ್ ಬರ್ಡ್ ಅನ್ನು ಬಳಸಿ ಕಾನ್ಫಿಗರ್ ಮಾಡೋಣ. .  
 
|-
 
|-
|04.44
+
|04:44
 
|ಇಲ್ಲಿ ಈಗಾಗಲೇ ಯಾಹೂ ಅಕೌಂಟ್ ನಲ್ಲಿ POP ಅನ್ನು ಸಮರ್ಥಗೊಳಿಸಲಾಗಿದೆ..  
 
|ಇಲ್ಲಿ ಈಗಾಗಲೇ ಯಾಹೂ ಅಕೌಂಟ್ ನಲ್ಲಿ POP ಅನ್ನು ಸಮರ್ಥಗೊಳಿಸಲಾಗಿದೆ..  
 
|-
 
|-
|04.48
+
|04:48
 
|ಇದನ್ನು ಮಾಡುವುದು ಹೇಗೆ? ಮೊದಲು ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ.  
 
|ಇದನ್ನು ಮಾಡುವುದು ಹೇಗೆ? ಮೊದಲು ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ.  
 
|-
 
|-
|04.54
+
|04:54
 
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಅಡ್ಡ್ರೆಸ್ ಬಾರ್ ನಲ್ಲಿ www.yahoo.in ಎಂದು ಟೈಪ್ ಮಾಡಿ.  
 
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಅಡ್ಡ್ರೆಸ್ ಬಾರ್ ನಲ್ಲಿ www.yahoo.in ಎಂದು ಟೈಪ್ ಮಾಡಿ.  
 
|-
 
|-
|05.02
+
|05:02
 
| STUSERTWO at yahoo.in ಎಂಬ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ.  
 
| STUSERTWO at yahoo.in ಎಂಬ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ.  
 
|-
 
|-
|05.11
+
|05:11
 
|ಮೇಲಿನ ಎಡ ಬದಿಯ ಮೂಲೆಯಿಂದ, Options ಮತ್ತು Mail Options ಅನ್ನು ಕ್ಲಿಕ್ ಮಾಡಿ.  
 
|ಮೇಲಿನ ಎಡ ಬದಿಯ ಮೂಲೆಯಿಂದ, Options ಮತ್ತು Mail Options ಅನ್ನು ಕ್ಲಿಕ್ ಮಾಡಿ.  
 
|-
 
|-
|05.16
+
|05:16
 
|ಎಡ ಫಲಕದಿಂದ POP & Forwarding ಅನ್ನು ಕ್ಲಿಕ್ ಮಾಡಿ.
 
|ಎಡ ಫಲಕದಿಂದ POP & Forwarding ಅನ್ನು ಕ್ಲಿಕ್ ಮಾಡಿ.
 
|-
 
|-
|05.21
+
|05:21
 
|Access Yahoo Mail via POP ಅನ್ನು ಆರಿಸಿ.
 
|Access Yahoo Mail via POP ಅನ್ನು ಆರಿಸಿ.
 
|-
 
|-
|05.24
+
|05:24
 
| Close the tab ಅನ್ನು ಕ್ಲಿಕ್ ಮಾಡಿ.
 
| Close the tab ಅನ್ನು ಕ್ಲಿಕ್ ಮಾಡಿ.
 
|-
 
|-
|05.28
+
|05:28
 
|ಬದಲಾವಣೆಗಳನ್ನು ಸೇವ್ ಮಾಡಲು ಮೆಸೇಜ್ ನೊಂದಿಗಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. save ಅನ್ನು ಕ್ಲಿಕ್ ಮಾಡಿ.  
 
|ಬದಲಾವಣೆಗಳನ್ನು ಸೇವ್ ಮಾಡಲು ಮೆಸೇಜ್ ನೊಂದಿಗಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. save ಅನ್ನು ಕ್ಲಿಕ್ ಮಾಡಿ.  
 
|-
 
|-
|05.33
+
|05:33
 
|ಈಗ ಯಾಹೂವಿನಿಂದ ಲಾಗ್ ಔಟ್ ಆಗೋಣ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.  
 
|ಈಗ ಯಾಹೂವಿನಿಂದ ಲಾಗ್ ಔಟ್ ಆಗೋಣ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.  
 
|-
 
|-
|05.39
+
|05:39
 
|ಈಗ ಬಲ ಫಲಕದಿಂದ, Accounts ನ ಅಡಿಯಲ್ಲಿನ, Create New Account ಅನ್ನು ಕ್ಲಿಕ್ ಮಾಡೊಣ.
 
|ಈಗ ಬಲ ಫಲಕದಿಂದ, Accounts ನ ಅಡಿಯಲ್ಲಿನ, Create New Account ಅನ್ನು ಕ್ಲಿಕ್ ಮಾಡೊಣ.
 
|-
 
|-
|05.45
+
|05:45
 
|Mail Account Setup ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|Mail Account Setup ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
|05.49
+
|05:49
 
|ಈಗ USERTWO ಎಂಬ ಹೆಸರನ್ನು ನಮೂದಿಸೋಣ.  
 
|ಈಗ USERTWO ಎಂಬ ಹೆಸರನ್ನು ನಮೂದಿಸೋಣ.  
 
|-
 
|-
|05.53
+
|05:53
 
|ನಂತರ Email address ನಲ್ಲಿ STUSERTWO@YAHOO.IN ಎಂಬ ಯಾಹೂ ಐ.ಡಿ ಅನ್ನು ನಮೂದಿಸಿ.
 
|ನಂತರ Email address ನಲ್ಲಿ STUSERTWO@YAHOO.IN ಎಂಬ ಯಾಹೂ ಐ.ಡಿ ಅನ್ನು ನಮೂದಿಸಿ.
 
|-
 
|-
|06.03
+
|06:03
 
|ನಂತರ್ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ.  
 
|ನಂತರ್ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ.  
 
|-
 
|-
|06.10
+
|06:10
 
| Mail Account Setup ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
| Mail Account Setup ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|06.13
+
|06:13
 
|ಅಲ್ಲಿರುವ incoming ಸರ್ವರ್ ನೇಮ್ ಫೀಲ್ಡ್ ನಲ್ಲಿ POP3 ಅನ್ನು ಸೆಲೆಕ್ಟ್ ಮಾಡಿ ಮತ್ತು server hostname ಎಂಬಲ್ಲಿ pop dot mail dot yahoo dot com ಎಂದು ನಮೂದಿಸಿ.  
 
|ಅಲ್ಲಿರುವ incoming ಸರ್ವರ್ ನೇಮ್ ಫೀಲ್ಡ್ ನಲ್ಲಿ POP3 ಅನ್ನು ಸೆಲೆಕ್ಟ್ ಮಾಡಿ ಮತ್ತು server hostname ಎಂಬಲ್ಲಿ pop dot mail dot yahoo dot com ಎಂದು ನಮೂದಿಸಿ.  
 
|-
 
|-
|06.26
+
|06:26
 
|ನಮಗೆ ಇಂಟರ್ ನೆಟ್ ಕನೆಕ್ಷೆನ್ ಇಲ್ಲದಾಗಲೂ ಮೇಲ್ ಗಳನ್ನು ಪರಿಶೀಲಿಸಲು POP3 ಅನ್ನು ಸಮರ್ಥಗೊಳೀಸಿದ್ದೇವೆ. ಹಾಗಾಗಿ ಎಲ್ಲಾ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
 
|ನಮಗೆ ಇಂಟರ್ ನೆಟ್ ಕನೆಕ್ಷೆನ್ ಇಲ್ಲದಾಗಲೂ ಮೇಲ್ ಗಳನ್ನು ಪರಿಶೀಲಿಸಲು POP3 ಅನ್ನು ಸಮರ್ಥಗೊಳೀಸಿದ್ದೇವೆ. ಹಾಗಾಗಿ ಎಲ್ಲಾ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
 
|-
 
|-
|06.35
+
|06:35
 
|incoming ಫೀಲ್ಡ್ ನಲ್ಲಿ,  
 
|incoming ಫೀಲ್ಡ್ ನಲ್ಲಿ,  
 
|-
 
|-
|06.37
+
|06:37
 
|port ಮಾಡಲು, 110 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.  
 
|port ಮಾಡಲು, 110 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.  
 
|-
 
|-
|06.43
+
|06:43
 
| SSL ಡ್ರಾಪ್ ಡೌನ್ ನಲ್ಲಿ STARTTLS ಅನ್ನು ಸೆಲೆಕ್ಟ್ ಮಾಡಿ.  
 
| SSL ಡ್ರಾಪ್ ಡೌನ್ ನಲ್ಲಿ STARTTLS ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|06.48
+
|06:48
 
| Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.  
 
| Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|06.53
+
|06:53
 
| Outgoing ಫೀಲ್ಡ್ ನಲ್ಲಿ,  
 
| Outgoing ಫೀಲ್ಡ್ ನಲ್ಲಿ,  
 
|-
 
|-
|06.55
+
|06:55
 
| SMTP ಎಂಬ ಸರ್ವರ್ ನೇಮ್ ಅನ್ನು ಸೆಲೆಕ್ಟ್ ಮಾಡಿ ಮತ್ತು smtp.mail.yahoo.com ಎಂಬ sarver host name ಅನ್ನು ನಮೂದಿಸಿ.
 
| SMTP ಎಂಬ ಸರ್ವರ್ ನೇಮ್ ಅನ್ನು ಸೆಲೆಕ್ಟ್ ಮಾಡಿ ಮತ್ತು smtp.mail.yahoo.com ಎಂಬ sarver host name ಅನ್ನು ನಮೂದಿಸಿ.
 
|-
 
|-
|07.05
+
|07:05
 
|port(ಪೊರ್ಟ್) ಮಾಡಲು, 465 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
 
|port(ಪೊರ್ಟ್) ಮಾಡಲು, 465 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
 
|-
 
|-
|07.12
+
|07:12
 
|SSL ಡ್ರಾಪ್ ಡೌನ್ ನಲ್ಲಿ SSL/TLS ಅನ್ನು ಸೆಲೆಕ್ಟ್ ಮಾಡಿ.  
 
|SSL ಡ್ರಾಪ್ ಡೌನ್ ನಲ್ಲಿ SSL/TLS ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|07.17
+
|07:17
 
|Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.  
 
|Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|07.23
+
|07:23
 
|username ಫೀಲ್ಡ್ ನಲ್ಲಿ STUSERTWO ಅನ್ನು ನಮೂದಿಸಿ.  
 
|username ಫೀಲ್ಡ್ ನಲ್ಲಿ STUSERTWO ಅನ್ನು ನಮೂದಿಸಿ.  
 
|-
 
|-
|07.28
+
|07:28
 
|Create Account ಬಟನ್ ಸಮರ್ಥವಾಗಿದೆ.  
 
|Create Account ಬಟನ್ ಸಮರ್ಥವಾಗಿದೆ.  
 
|-
 
|-
|07.32
+
|07:32
 
|Create Account ಅನ್ನು ಕ್ಲಿಕ್ ಮಾಡಿ.
 
|Create Account ಅನ್ನು ಕ್ಲಿಕ್ ಮಾಡಿ.
 
|-
 
|-
|07.34
+
|07:34
 
|ಯಾಹೂ ಅಕೌಂಟ್ ಕಾನ್ಫಿಗರ್ ಆಗಿದೆ.  
 
|ಯಾಹೂ ಅಕೌಂಟ್ ಕಾನ್ಫಿಗರ್ ಆಗಿದೆ.  
 
|-
 
|-
|07.37
+
|07:37
 
|ನಿಮ್ಮ ಇಂಟರ್ ನೆಟ್ ಕನೆಕ್ಷನ್ ಆಧಾರಿಸಿ ಈ ಪ್ರಕ್ರಿಯೆ ಕೆಲ ಕಾಲವನ್ನು ತೆಗೆದುಕೊಳ್ಳುತದೆ.
 
|ನಿಮ್ಮ ಇಂಟರ್ ನೆಟ್ ಕನೆಕ್ಷನ್ ಆಧಾರಿಸಿ ಈ ಪ್ರಕ್ರಿಯೆ ಕೆಲ ಕಾಲವನ್ನು ತೆಗೆದುಕೊಳ್ಳುತದೆ.
 
|-
 
|-
|07.42
+
|07:42
 
|ಥಂಡರ್ ಬರ್ಡ್ ವಿಂಡೋವಿನ ಬಲ ಫಲಕದಲ್ಲಿ ಯಾಹೂ ಅಕೌಂಟ್ ಕಾಣಿಸಿತ್ತಿರುವುದನ್ನು ಗಮನಿಸಿ.
 
|ಥಂಡರ್ ಬರ್ಡ್ ವಿಂಡೋವಿನ ಬಲ ಫಲಕದಲ್ಲಿ ಯಾಹೂ ಅಕೌಂಟ್ ಕಾಣಿಸಿತ್ತಿರುವುದನ್ನು ಗಮನಿಸಿ.
 
|-
 
|-
|07.48
+
|07:48
 
|Inbox ನ ಮೇಲೆ ಕ್ಲಿಕ್ ಮಾಡಿ.
 
|Inbox ನ ಮೇಲೆ ಕ್ಲಿಕ್ ಮಾಡಿ.
 
|-
 
|-
|07.50
+
|07:50
 
|ಯಾಹೂ ಅಕೌಂಟ್ ನಲ್ಲಿರುವ ಎಲ್ಲಾ ಮೇಲ್ ಗಳು ಇಲ್ಲಿ ಡೌನ್ ಲೋಡ್ ಆಗಿರುತ್ತವೆ.
 
|ಯಾಹೂ ಅಕೌಂಟ್ ನಲ್ಲಿರುವ ಎಲ್ಲಾ ಮೇಲ್ ಗಳು ಇಲ್ಲಿ ಡೌನ್ ಲೋಡ್ ಆಗಿರುತ್ತವೆ.
 
|-
 
|-
|07.55
+
|07:55
 
|ನೀವು ಥಂಡರ್ ಬರ್ಡ್ ಅನ್ನು ಬಳಸಿ ಯಾಹೂ ಮತ್ತು ಜೀಮೇಲ್ ಅಕೌಂಟ್ ನಿಂದ ಪಡೆದಿರುವ ಎಲ್ಲಾ ಮೆಲ್ ಗಳನ್ನು ನೋಡುವುದರೊಂದಿಗೆ,
 
|ನೀವು ಥಂಡರ್ ಬರ್ಡ್ ಅನ್ನು ಬಳಸಿ ಯಾಹೂ ಮತ್ತು ಜೀಮೇಲ್ ಅಕೌಂಟ್ ನಿಂದ ಪಡೆದಿರುವ ಎಲ್ಲಾ ಮೆಲ್ ಗಳನ್ನು ನೋಡುವುದರೊಂದಿಗೆ,
 
|-
 
|-
|08.01  
+
|08:01  
 
|ಒಂದೇ ಕೆಲಸದ ಮೂಲಕ 2 ಅಕೌಂಟ್ ಗಳನ್ನು ಕೂಡ ನಿರ್ವಹಿಸಬಹುದು!
 
|ಒಂದೇ ಕೆಲಸದ ಮೂಲಕ 2 ಅಕೌಂಟ್ ಗಳನ್ನು ಕೂಡ ನಿರ್ವಹಿಸಬಹುದು!
 
|-
 
|-
|08.05  
+
|08:05  
 
|ಈಗ ಥಂಡರ್ ಬರ್ಡ್ ನಲ್ಲಿನ ಈ-ಮೇಲ್ ಅಕೌಂಟ್ ಗಳಿಗೆ ಲಭ್ಯವಿರುವ preference settings ಅನ್ನು ಗಮನಿಸಿ,  
 
|ಈಗ ಥಂಡರ್ ಬರ್ಡ್ ನಲ್ಲಿನ ಈ-ಮೇಲ್ ಅಕೌಂಟ್ ಗಳಿಗೆ ಲಭ್ಯವಿರುವ preference settings ಅನ್ನು ಗಮನಿಸಿ,  
 
|-
 
|-
|08.13
+
|08:13
|ನೀವು  
+
|ನೀವು, ಜೀಮೆಲ್ ಅಕೌಂಟ್ ನಲ್ಲಿ ಸಂಗ್ರಹವಾಗಿರುವ, ಥಂಡರ್ ಬರ್ಡ್ ನ ಮೂಲಕ ಕಳುಹಿಸಿರುವ ಮೇಲ್ ಗಳ ನಕಲು ಪ್ರತಿ (copy)ಯನ್ನು ಪಡೆಯಲು ,
 
|-
 
|-
|08.14
+
|08:20
|ಜೀಮೆಲ್ ಅಕೌಂಟ್ ನಲ್ಲಿ ಸಂಗ್ರಹವಾಗಿರುವ, ಥಂಡರ್ ಬರ್ಡ್ ನ ಮೂಲಕ ಕಳುಹಿಸಿರುವ ಮೇಲ್ ಗಳ ನಕಲು ಪ್ರತಿ (copy)ಯನ್ನು ಪಡೆಯಲು ,
+
|-
+
|08.20
+
 
|ರೀಪ್ಲಾಯ್(reply) ಮಾಡುವಾಗ ಮೂಲ (original) ಮೆಸೇಜ್ ಅನ್ನು ಕೋಟ್ (Quote) ಮಾಡಲು,  
 
|ರೀಪ್ಲಾಯ್(reply) ಮಾಡುವಾಗ ಮೂಲ (original) ಮೆಸೇಜ್ ಅನ್ನು ಕೋಟ್ (Quote) ಮಾಡಲು,  
 
|-
 
|-
|08.24
+
|08:24
 
|ಜಂಕ್ ಮೆಸೇಜ್ ಅನ್ನು ಗುರುತಿಸಲು,
 
|ಜಂಕ್ ಮೆಸೇಜ್ ಅನ್ನು ಗುರುತಿಸಲು,
 
|-
 
|-
|08.26
+
|08:26
 
|ಕಂಪ್ಯೂಟರ್ ಡಿಸ್ಕ್ ನಲ್ಲಿ ಅವಕಾಶವಿಲ್ಲದಿದ್ದಲ್ಲಿ ಕೆಲ ನಿರ್ದಿಷ್ಟ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡದಿರಲು ಬಯಸಿದಾದಲ್ಲಿ,  
 
|ಕಂಪ್ಯೂಟರ್ ಡಿಸ್ಕ್ ನಲ್ಲಿ ಅವಕಾಶವಿಲ್ಲದಿದ್ದಲ್ಲಿ ಕೆಲ ನಿರ್ದಿಷ್ಟ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡದಿರಲು ಬಯಸಿದಾದಲ್ಲಿ,  
 
|-
 
|-
|08. 34
+
|08:34
 
|ಎಡ ಫಲಕದಿಂದ ಜೀಮೇಲ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.  
 
|ಎಡ ಫಲಕದಿಂದ ಜೀಮೇಲ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|08.38
+
|08:38
 
|Thunderbird Mail ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|Thunderbird Mail ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|08.42
+
|08:42
 
|ಬಲ ಫಲಕದಿಂದ, Accounts ನ ಅಡಿಯಲ್ಲಿ, View Settings for this account ಅನ್ನು ಕ್ಲಿಕ್ ಮಾಡಿ.  
 
|ಬಲ ಫಲಕದಿಂದ, Accounts ನ ಅಡಿಯಲ್ಲಿ, View Settings for this account ಅನ್ನು ಕ್ಲಿಕ್ ಮಾಡಿ.  
 
|-
 
|-
|08.47
+
|08:47
 
|Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|08.50
+
|08:50
 
|ಎಡ ಫಲಕದಿಂದ ಪುನಃ ಜೀಮೇಲ್ ಅಕೌಂಟ್ ಅನ್ನು ಕ್ಲಿಕ್ ಮಾಡಿ. Server Settings ನ ಮೇಲೆ ಕ್ಲಿಕ್ ಮಾಡಿ.  
 
|ಎಡ ಫಲಕದಿಂದ ಪುನಃ ಜೀಮೇಲ್ ಅಕೌಂಟ್ ಅನ್ನು ಕ್ಲಿಕ್ ಮಾಡಿ. Server Settings ನ ಮೇಲೆ ಕ್ಲಿಕ್ ಮಾಡಿ.  
 
|-
 
|-
|08.58
+
|08:58
 
|Server Settings ಗಳು ಬಲ ಫಲಕದಲ್ಲಿ ಕಾಣಿಸುತ್ತವೆ.  
 
|Server Settings ಗಳು ಬಲ ಫಲಕದಲ್ಲಿ ಕಾಣಿಸುತ್ತವೆ.  
 
|-
 
|-
|09.02
+
|09:02
 
|Check for new messages every ನ ಚೆಕ್ ಬಾಕ್ಸ್ ನಲ್ಲಿ 20 ಎಂದು ನಮೂದಿಸಿ.  
 
|Check for new messages every ನ ಚೆಕ್ ಬಾಕ್ಸ್ ನಲ್ಲಿ 20 ಎಂದು ನಮೂದಿಸಿ.  
 
|-
 
|-
|09.08
+
|09:08
 
|ಈಗ ಥಂಡರ್ ಬರ್ಡ್ ಪ್ರತಿ 20 ನಿಮಿಷಗಳಿಗೊಮ್ಮೆ ಮೆಸೇಜ್ ಗಳ ಹುಡುಕಾಟವನ್ನು ಮಾಡುತ್ತದೆ.
 
|ಈಗ ಥಂಡರ್ ಬರ್ಡ್ ಪ್ರತಿ 20 ನಿಮಿಷಗಳಿಗೊಮ್ಮೆ ಮೆಸೇಜ್ ಗಳ ಹುಡುಕಾಟವನ್ನು ಮಾಡುತ್ತದೆ.
 
|-
 
|-
|09.12
+
|09:12
 
|Empty Trash on Exit ಬಾಕ್ಸ್ ಅನ್ನು ಪರಿಶೀಲಿಸಿ.
 
|Empty Trash on Exit ಬಾಕ್ಸ್ ಅನ್ನು ಪರಿಶೀಲಿಸಿ.
 
|-
 
|-
|09.15  
+
|09:15  
 
| Trash ಫೊಲ್ಡರ್ ನಲ್ಲಿರುವ ಎಲ್ಲಾ ಮೆಸೇಜ್ ಗಳು ಥಂಡರ್ ಬರ್ಡ್ ನಿಂದ ಎಕ್ಸಿಟ್ ಆಗಬೇಕಾದರೆ ಡಿಲೀಟ್ ಆಗುತ್ತವೆ.  
 
| Trash ಫೊಲ್ಡರ್ ನಲ್ಲಿರುವ ಎಲ್ಲಾ ಮೆಸೇಜ್ ಗಳು ಥಂಡರ್ ಬರ್ಡ್ ನಿಂದ ಎಕ್ಸಿಟ್ ಆಗಬೇಕಾದರೆ ಡಿಲೀಟ್ ಆಗುತ್ತವೆ.  
 
|-
 
|-
|09.22
+
|09:22
 
|ಇದೇ ರೀತಿಯಲ್ಲಿ ನೀವು ಸರ್ವರ್ ಸೆಟ್ಟಿಂಗ್ ಗಳನ್ನು ವ್ಯವಸ್ಥಿತ (customize) ಗೊಳಿಸಬಹುದು.  
 
|ಇದೇ ರೀತಿಯಲ್ಲಿ ನೀವು ಸರ್ವರ್ ಸೆಟ್ಟಿಂಗ್ ಗಳನ್ನು ವ್ಯವಸ್ಥಿತ (customize) ಗೊಳಿಸಬಹುದು.  
 
|-
 
|-
|09.27
+
|09:27
 
|ಇದೇ ರೀತಿಯಲ್ಲಿ ಈ ಕೆಳಗಿನ ಕೆಲಸಗಳಿಗೆ ನಾವು ಆಯ್ಕೆಗಳನ್ನು (options) ಗೊತ್ತುಪಡಿಸಬಹುದು :  
 
|ಇದೇ ರೀತಿಯಲ್ಲಿ ಈ ಕೆಳಗಿನ ಕೆಲಸಗಳಿಗೆ ನಾವು ಆಯ್ಕೆಗಳನ್ನು (options) ಗೊತ್ತುಪಡಿಸಬಹುದು :  
 
|-
 
|-
|09.30  
+
|09:30  
 
|ಮೇಲ್ ನ ನಕಲು ಪ್ರತಿ (copies) ಗಳನ್ನು ರಚಿಸಬಹುದು,  
 
|ಮೇಲ್ ನ ನಕಲು ಪ್ರತಿ (copies) ಗಳನ್ನು ರಚಿಸಬಹುದು,  
 
|-
 
|-
|09.33
+
|09:33
 
|ಡ್ರಾಫ್ಟ್ ಮೇಲ್ ಗಳನ್ನು ಸೇವ್ ಮಾಡಬಹುದು,  
 
|ಡ್ರಾಫ್ಟ್ ಮೇಲ್ ಗಳನ್ನು ಸೇವ್ ಮಾಡಬಹುದು,  
 
|-
 
|-
|09.35
+
|09:35
 
| ಮೇಲ್ ಗಳು ಸೇವ್ ಆಗಿರುವ ಸ್ಥಳವನ್ನು ಬದಲಿಸಬಹುದು.  
 
| ಮೇಲ್ ಗಳು ಸೇವ್ ಆಗಿರುವ ಸ್ಥಳವನ್ನು ಬದಲಿಸಬಹುದು.  
 
|-
 
|-
|09.39
+
|09:39
 
|ಎಡ ಫಲಕದಿಂದ, Copies & Folders ಅನ್ನು ಕ್ಲಿಕ್ ಮಾಡಿ.  
 
|ಎಡ ಫಲಕದಿಂದ, Copies & Folders ಅನ್ನು ಕ್ಲಿಕ್ ಮಾಡಿ.  
 
|-
 
|-
|09.44
+
|09:44
 
|ಬಲ ಫಲಕದಲ್ಲಿ Copies & Folders ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|ಬಲ ಫಲಕದಲ್ಲಿ Copies & Folders ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|09.49
+
|09:49
 
|ಡೀಫಾಲ್ಟ್ ಆಪ್ಷನ್ ಗಳನ್ನು ಬದಲಿಸಬೇಡಿ.  
 
|ಡೀಫಾಲ್ಟ್ ಆಪ್ಷನ್ ಗಳನ್ನು ಬದಲಿಸಬೇಡಿ.  
 
|-
 
|-
|09.53
+
|09:53
 
|Place a copy in ಮತ್ತು Sent folder on ಈ ಎರಡು ಆಪ್ಶನ್ ಗಳು ಈಗಾಗಲೇ ಸೆಲೆಕ್ಟ್ ಆಗಿರುವುದನ್ನು ಗಮಿನಿಸಿ.
 
|Place a copy in ಮತ್ತು Sent folder on ಈ ಎರಡು ಆಪ್ಶನ್ ಗಳು ಈಗಾಗಲೇ ಸೆಲೆಕ್ಟ್ ಆಗಿರುವುದನ್ನು ಗಮಿನಿಸಿ.
 
|-
 
|-
|10.00
+
|10:00
 
|disk space ಅನ್ನು ಸೇವ್ ಮಾಡಲು ಸಂಬಂಧಿಸಿದ ಆಪ್ಷನ್ ಗಳನ್ನು ಗೊತ್ತುಪಡಿಸಲು, ಎಡ ಫಲಕದಿಂದ Disc Space ಅನ್ನು ಸೆಲೆಕ್ಟ್ ಮಾಡಿ.  
 
|disk space ಅನ್ನು ಸೇವ್ ಮಾಡಲು ಸಂಬಂಧಿಸಿದ ಆಪ್ಷನ್ ಗಳನ್ನು ಗೊತ್ತುಪಡಿಸಲು, ಎಡ ಫಲಕದಿಂದ Disc Space ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|10.08
+
|10:08
 
|ಈಗ ಬಲ ಫಲಕದಲ್ಲಿ, To save disc space, do not download ಎಂಬ ಆಪ್ಷನ್ ಅನ್ನು ನೋಡಬಹುದು.
 
|ಈಗ ಬಲ ಫಲಕದಲ್ಲಿ, To save disc space, do not download ಎಂಬ ಆಪ್ಷನ್ ಅನ್ನು ನೋಡಬಹುದು.
 
|-
 
|-
|10.16
+
|10:16
 
| Messages larger than ಬಾಕ್ಸ್ ಅನ್ನು ಪರಿಶೀಲಿಸಿ.  
 
| Messages larger than ಬಾಕ್ಸ್ ಅನ್ನು ಪರಿಶೀಲಿಸಿ.  
 
|-
 
|-
|10.19
+
|10:19
 
| KB ಕ್ಷೇತ್ರದಲ್ಲಿ 60 ಎಂದು ನಮೂದಿಸಿ.
 
| KB ಕ್ಷೇತ್ರದಲ್ಲಿ 60 ಎಂದು ನಮೂದಿಸಿ.
 
|-
 
|-
|10.24
+
|10:24
 
|ಥಂಡರ್ ಬರ್ಡ್ 60KB ಗಿಂತ ಜಾಸ್ತಿಯಿರುವ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಿಲ್ಲ.  
 
|ಥಂಡರ್ ಬರ್ಡ್ 60KB ಗಿಂತ ಜಾಸ್ತಿಯಿರುವ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಿಲ್ಲ.  
 
|-
 
|-
|10.30
+
|10:30
 
| ಥಂಡರ್ ಬರ್ಡ್ ನ ಇನ್ನೊಂದು ಉಪಯುಕ್ತವಾದ ವೈಶಿಷ್ಟ್ಯತೆ ಎಂದರೆ ಅನುಪಯುಕ್ತ (ಜಂಕ್) ಮೆಸೇಜ್ ಗಳನ್ನು ಗುರುತಿಸುವುದು.
 
| ಥಂಡರ್ ಬರ್ಡ್ ನ ಇನ್ನೊಂದು ಉಪಯುಕ್ತವಾದ ವೈಶಿಷ್ಟ್ಯತೆ ಎಂದರೆ ಅನುಪಯುಕ್ತ (ಜಂಕ್) ಮೆಸೇಜ್ ಗಳನ್ನು ಗುರುತಿಸುವುದು.
 
|-
 
|-
|10.35
+
|10:35
 
|ನೀವು ಥಂಡರ್ ಬರ್ಡ್ ಗೆ ಅನುಪಯುಕ್ತ (ಜಂಕ್) ಮತ್ತು ಉಪಯುಕ್ತ (ನಾನ್ ಜಂಕ್) ಮೆಸೇಜ್ ಗಳನ್ನು ಗುರುತಿಸುವ ತರಬೇತಿಯನ್ನು ಕೊಡಬಹುದು.
 
|ನೀವು ಥಂಡರ್ ಬರ್ಡ್ ಗೆ ಅನುಪಯುಕ್ತ (ಜಂಕ್) ಮತ್ತು ಉಪಯುಕ್ತ (ನಾನ್ ಜಂಕ್) ಮೆಸೇಜ್ ಗಳನ್ನು ಗುರುತಿಸುವ ತರಬೇತಿಯನ್ನು ಕೊಡಬಹುದು.
 
|-
 
|-
|10.41
+
|10:41
 
|ಅದನ್ನು ಮಾಡಲು ಮೊದಲು Junk ಸೆಟ್ಟಿಂಗ್ ಗಳನ್ನು ಗೊತ್ತುಪಡಿಸಿ ಮತ್ತು ಮೇಲ್ ಗಳನ್ನು “ junk “ ಮತ್ತು “ non junk” ಎಂದು ಗುರುತಿಸಿ.  
 
|ಅದನ್ನು ಮಾಡಲು ಮೊದಲು Junk ಸೆಟ್ಟಿಂಗ್ ಗಳನ್ನು ಗೊತ್ತುಪಡಿಸಿ ಮತ್ತು ಮೇಲ್ ಗಳನ್ನು “ junk “ ಮತ್ತು “ non junk” ಎಂದು ಗುರುತಿಸಿ.  
 
|-
 
|-
|10.48
+
|10:48
 
|ಮೊದಲು, ಕೃತಕವಾಗಿ Junk ಮೇಲ್ ಗಳನ್ನು  
 
|ಮೊದಲು, ಕೃತಕವಾಗಿ Junk ಮೇಲ್ ಗಳನ್ನು  
 
|-
 
|-
|10.52
+
|10:52
 
| ಪ್ರತಿ ಮೇಲ್ ಗೆ Junk Mail ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಗುರುತಿಸಿ.  
 
| ಪ್ರತಿ ಮೇಲ್ ಗೆ Junk Mail ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಗುರುತಿಸಿ.  
 
|-
 
|-
|10.56
+
|10:56
 
|ನಿಮ್ಮ ಆಯ್ಕೆಗಳನ್ನು ಆಧಾರಿಸಿ,  
 
|ನಿಮ್ಮ ಆಯ್ಕೆಗಳನ್ನು ಆಧಾರಿಸಿ,  
 
|-
 
|-
|10.59
+
|10:59
 
|ಥಂಡರ್ ಬರ್ಡ್ ಸ್ವತಃ “junk” ಮೇಲ್ ಗಳನ್ನು ಗುರುತಿಸುತ್ತದೆ,  
 
|ಥಂಡರ್ ಬರ್ಡ್ ಸ್ವತಃ “junk” ಮೇಲ್ ಗಳನ್ನು ಗುರುತಿಸುತ್ತದೆ,  
 
|-
 
|-
|11.03
+
|11:03
 
|ಮತ್ತು Junk ಫೋಲ್ಡರ್ ಗೆ ವರ್ಗಾಯಿಸುತ್ತದೆ.  
 
|ಮತ್ತು Junk ಫೋಲ್ಡರ್ ಗೆ ವರ್ಗಾಯಿಸುತ್ತದೆ.  
 
|-
 
|-
|11.07
+
|11:07
 
|In the Account Settings ಡಯಲಾಗ್ ಬಾಕ್ಸ್ ನ ಎಡ ಫಲಕದಿಂದ ಅನ್ನು Junk Settings ಕ್ಲಿಕ್ ಮಾಡಿ.  
 
|In the Account Settings ಡಯಲಾಗ್ ಬಾಕ್ಸ್ ನ ಎಡ ಫಲಕದಿಂದ ಅನ್ನು Junk Settings ಕ್ಲಿಕ್ ಮಾಡಿ.  
 
|-
 
|-
|11.13
+
|11:13
 
| ಬಲ ಫಲಕದಲ್ಲಿ Junk Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
| ಬಲ ಫಲಕದಲ್ಲಿ Junk Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
|11.18
+
|11:18
 
| Enable adaptive junk mail controls for this account ಬಾಕ್ಸ್ ಡೀಫಾಲ್ಟ್ ನಿಂದಲೇ ಪರಿಶೀಲಿಸಲ್ಪಟ್ಟಿರುವುದನ್ನು ಗಮನಿಸಿ.
 
| Enable adaptive junk mail controls for this account ಬಾಕ್ಸ್ ಡೀಫಾಲ್ಟ್ ನಿಂದಲೇ ಪರಿಶೀಲಿಸಲ್ಪಟ್ಟಿರುವುದನ್ನು ಗಮನಿಸಿ.
 
|-
 
|-
|11.27
+
|11:27
 
|Do not mark mail as junk if the sender is in list ನ ಅಡಿಯಲ್ಲಿರುವ ಎಲ್ಲಾ ಆಪ್ಷನ್ ಗಳನ್ನು ಪರಿಶೀಲಿಸಿ.
 
|Do not mark mail as junk if the sender is in list ನ ಅಡಿಯಲ್ಲಿರುವ ಎಲ್ಲಾ ಆಪ್ಷನ್ ಗಳನ್ನು ಪರಿಶೀಲಿಸಿ.
 
|-
 
|-
|11.35
+
|11:35
 
|Move new junk message to ಕ್ಷೇತ್ರವನ್ನು( field) ಸೆಲೆಕ್ಟ್ ಮಾಡಿ ಮತ್ತು Junk folder on ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.  
 
|Move new junk message to ಕ್ಷೇತ್ರವನ್ನು( field) ಸೆಲೆಕ್ಟ್ ಮಾಡಿ ಮತ್ತು Junk folder on ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.  
 
|-
 
|-
|11.44
+
|11:44
 
| Inbox ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲ ಮೇಲ್ ಅನ್ನು ಸೆಲೆಕ್ಟ್ ಮಾಡಿ.  
 
| Inbox ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲ ಮೇಲ್ ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|11.48
+
|11:48
 
|ಕೆಳಗಿನ ಫಲಕದಲ್ಲಿ ಮೇಲ್ ನ ಎಲ್ಲಾ ವಿಷಯಗಳು ಕಾಣಿಸುತ್ತವೆ.
 
|ಕೆಳಗಿನ ಫಲಕದಲ್ಲಿ ಮೇಲ್ ನ ಎಲ್ಲಾ ವಿಷಯಗಳು ಕಾಣಿಸುತ್ತವೆ.
 
|-
 
|-
|11.52
+
|11:52
 
|Junk ಐಕಾನ್ ಅನ್ನು ಕ್ಲಿಕ್ ಮಾಡಿ.
 
|Junk ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
|11.54
+
|11:54
 
|ಹೆಡ್ದರ್ ನಲ್ಲಿ Junk Mail ಎಂದು ಕಾಣಿಸುತ್ತಿರುವುದನ್ನು ಗಮನಿಸಿ.
 
|ಹೆಡ್ದರ್ ನಲ್ಲಿ Junk Mail ಎಂದು ಕಾಣಿಸುತ್ತಿರುವುದನ್ನು ಗಮನಿಸಿ.
 
|-
 
|-
|11.58
+
|11:58
 
|ಇದೇ ರೀತಿಯಲ್ಲಿ ಇತರ ಆಯ್ಕೆಗಳನ್ನು ಕೂಡ ಗೊತ್ತುಪಡಿಸಬಹುದು!  
 
|ಇದೇ ರೀತಿಯಲ್ಲಿ ಇತರ ಆಯ್ಕೆಗಳನ್ನು ಕೂಡ ಗೊತ್ತುಪಡಿಸಬಹುದು!  
 
|-
 
|-
|12.03
+
|12:03
 
|ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗಿರುವ ಮೇಲ್ ಅನ್ನು ಡಿಲೀಟ್ ಮಾಡಬಹುದೇ? ಹೌದು, ಮಾಡಬಹುದು
 
|ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗಿರುವ ಮೇಲ್ ಅನ್ನು ಡಿಲೀಟ್ ಮಾಡಬಹುದೇ? ಹೌದು, ಮಾಡಬಹುದು
 
|-
 
|-
|12.10
+
|12:10
 
|ಎಡ ಫಲಕದಿಂದ, STUSERONE@gmail dot com ಎಂಬ ಅಕೌಂಟ್ ಅನ್ನು ಆಯ್ಕೆ ಮಾಡಿ.  
 
|ಎಡ ಫಲಕದಿಂದ, STUSERONE@gmail dot com ಎಂಬ ಅಕೌಂಟ್ ಅನ್ನು ಆಯ್ಕೆ ಮಾಡಿ.  
 
|-
 
|-
|12.16
+
|12:16
|ಬಲ ಫಲಕದಿಂದ, Accounts ನ ಅಡಿಯಲ್ಲಿನ View Setting s for this account ಅನ್ನು ಸೆಲೆಕ್ಟ್ ಮಾಡಿ.  
+
|ಬಲ ಫಲಕದಿಂದ, Accounts ನ ಅಡಿಯಲ್ಲಿನ View Settings for this account ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|12.21
+
|12:21
 
|Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|12.25
+
|12:25
 
|ಕೆಳಗಿನ ಎಡ ಮೂಲೆಯಲ್ಲಿ Account Actions ಅನ್ನು ಕ್ಲಿಕ್ ಮಾಡಿ, ನಂತರ Remove Account ಅನ್ನು ಕ್ಲಿಕ್ ಮಾಡಿ.  
 
|ಕೆಳಗಿನ ಎಡ ಮೂಲೆಯಲ್ಲಿ Account Actions ಅನ್ನು ಕ್ಲಿಕ್ ಮಾಡಿ, ನಂತರ Remove Account ಅನ್ನು ಕ್ಲಿಕ್ ಮಾಡಿ.  
 
|-
 
|-
|12.32
+
|12:32
 
|ಒಂದು ಎಚ್ಚರಿಸುವ (ವಾರ್ನಿಂಗ್) ಮೆಸೇಜ್ ಕಾಣಿಸುತ್ತದೆ.  
 
|ಒಂದು ಎಚ್ಚರಿಸುವ (ವಾರ್ನಿಂಗ್) ಮೆಸೇಜ್ ಕಾಣಿಸುತ್ತದೆ.  
 
|-
 
|-
|12.35
+
|12:35
 
| OK ಯ ಮೇಲೆ ಕ್ಲಿಕ್ ಮಾಡಿದರೆ, ಅಕೌಂಟ್ ಡಿಲೀಟ್ ಅಗುತ್ತದೆ.  
 
| OK ಯ ಮೇಲೆ ಕ್ಲಿಕ್ ಮಾಡಿದರೆ, ಅಕೌಂಟ್ ಡಿಲೀಟ್ ಅಗುತ್ತದೆ.  
 
|-
 
|-
|12.39
+
|12:39
 
|ಆದರೆ ಈ ಟ್ಯುಟೋರಿಯಲ್ ನ ಸಲುವಾಗಿ ನಾವೀಗ ಈ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಬೇಡ.
 
|ಆದರೆ ಈ ಟ್ಯುಟೋರಿಯಲ್ ನ ಸಲುವಾಗಿ ನಾವೀಗ ಈ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಬೇಡ.
 
|-
 
|-
|12.45
+
|12:45
 
|ಹಾಗಾಗಿ Cancel ಅನ್ನು ಕ್ಲಿಕ್ ಮಾಡಿ.  
 
|ಹಾಗಾಗಿ Cancel ಅನ್ನು ಕ್ಲಿಕ್ ಮಾಡಿ.  
 
|-
 
|-
|12.47
+
|12:47
 
|ಈ ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡೋಣ.  
 
|ಈ ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡೋಣ.  
 
|-
 
|-
|12.51
+
|12:51
 
|ನೆನಪಿಡಿ, ನಾವು ಯಾವ ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತೇವೋ,  
 
|ನೆನಪಿಡಿ, ನಾವು ಯಾವ ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತೇವೋ,  
 
|-
 
|-
|12.53
+
|12:53
 
|ಆ ಈ-ಮೇಲ್ ಅಕೌಂಟ್ ಗೆ ಸಂಬಂಧಿಸಿದ  
 
|ಆ ಈ-ಮೇಲ್ ಅಕೌಂಟ್ ಗೆ ಸಂಬಂಧಿಸಿದ  
 
|-
 
|-
|12.56
+
|12:56
 
| ಎಲ್ಲಾ ಫೋಲ್ಡರ್ ಮತ್ತು ಮೇಲ್ ಗಳು
 
| ಎಲ್ಲಾ ಫೋಲ್ಡರ್ ಮತ್ತು ಮೇಲ್ ಗಳು
 
|-
 
|-
|12.58
+
|12:58
 
|ಥಂಡರ್ ಬರ್ಡ್ ನಿಂದ ಡಿಲೀಟ್ ಅಗುತ್ತವೆ.  
 
|ಥಂಡರ್ ಬರ್ಡ್ ನಿಂದ ಡಿಲೀಟ್ ಅಗುತ್ತವೆ.  
 
|-
 
|-
|13.00
+
|13:00
 
|ಅದಾದ ನಂತರವೂ ಕೂಡ ಅದರ ವಿವರಣೆ ಗಳು ಮೋಜಿಲಾ ಥಂಡರ್ ಬರ್ಡ್ (Mozilla Thunderbird)ವಿಂಡೊವಿನ ಎಡ ಫಲಕದಲ್ಲಿ ಕಾಣಿಸಿಕೊಳ್ಳಬಹುದು.
 
|ಅದಾದ ನಂತರವೂ ಕೂಡ ಅದರ ವಿವರಣೆ ಗಳು ಮೋಜಿಲಾ ಥಂಡರ್ ಬರ್ಡ್ (Mozilla Thunderbird)ವಿಂಡೊವಿನ ಎಡ ಫಲಕದಲ್ಲಿ ಕಾಣಿಸಿಕೊಳ್ಳಬಹುದು.
 
|-
 
|-
|13.06
+
|13:06
 
|ಆದರೆ ಪುನಃ ಲಾಗ್ ಇನ್ ಆಗುವಾಗ ಅವು ಕಾಣಿಸಿಕೊಳ್ಳುವುದಿಲ್ಲ.  
 
|ಆದರೆ ಪುನಃ ಲಾಗ್ ಇನ್ ಆಗುವಾಗ ಅವು ಕಾಣಿಸಿಕೊಳ್ಳುವುದಿಲ್ಲ.  
 
|-
 
|-
|13.12
+
|13:12
 
|ಇಲ್ಲಿಗೆ Mozilla Thunderbird 10.0.2 ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.  
 
|ಇಲ್ಲಿಗೆ Mozilla Thunderbird 10.0.2 ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.  
 
|-
 
|-
|13.18
+
|13:18
 
|ಈ ಟ್ಯುಟೋರಿಯಲ್ ನಲ್ಲಿ ನಾವು
 
|ಈ ಟ್ಯುಟೋರಿಯಲ್ ನಲ್ಲಿ ನಾವು
 
|-
 
|-
|13.20
+
|13:20
 
|ಈಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
 
|ಈಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
 
|-
 
|-
|13.24
+
|13:24
 
|ಮೆಸೇಜ್ ಅನ್ನು ಹುಡಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು(advanced filters) ಸೆಟ್ ಮಾಡಲು,  
 
|ಮೆಸೇಜ್ ಅನ್ನು ಹುಡಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು(advanced filters) ಸೆಟ್ ಮಾಡಲು,  
 
|-
 
|-
|13.28
+
|13:28
 
|ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿತಿದ್ದೇವೆ.  
 
|ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿತಿದ್ದೇವೆ.  
 
|-
 
|-
|13.30
+
|13:30
 
|ಇದರೊಂದಿಗೆ ನಾವು:  
 
|ಇದರೊಂದಿಗೆ ನಾವು:  
 
|-
 
|-
|13.32
+
|13:32
 
|ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು(Configure),  
 
|ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು(Configure),  
 
|-
 
|-
|13.35  
+
|13:35  
 
|ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
 
|ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
 
|-
 
|-
|13.38
+
|13:38
 
|ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
 
|ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
 
|-
 
|-
|13.40
+
|13:40
 
|ಈಮೇಲ್ ಅಕೌಂಟ್ ಅನ್ನು ಅಳಿಸಲು (Delete) ಕಲಿತಿದ್ದೇವೆ.
 
|ಈಮೇಲ್ ಅಕೌಂಟ್ ಅನ್ನು ಅಳಿಸಲು (Delete) ಕಲಿತಿದ್ದೇವೆ.
 
|-
 
|-
|13.44
+
|13:44
 
|ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.  
 
|ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.  
 
|-
 
|-
|13.46
+
|13:46
 
|ಒಂದು ಈ-ಮೇಲ್ ಅಕೌಂಟ್ ಅನ್ನು ಕೃತಕವಾಗಿ ರಚಿಸಿ.  
 
|ಒಂದು ಈ-ಮೇಲ್ ಅಕೌಂಟ್ ಅನ್ನು ಕೃತಕವಾಗಿ ರಚಿಸಿ.  
 
|-
 
|-
|13.49
+
|13:49
 
|ಅಕೌಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ.
 
|ಅಕೌಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ.
 
|-
 
|-
|13.52
+
|13:52
 
| archive ಮೆಸೇಜ್ ಗೆ ಪ್ರಿಫರೆನ್ಸ್(ಆಯ್ಕೆಗಳನ್ನು) ಅನ್ನು ಸೆಟ್ ಮಾಡಿ (ಗೊತ್ತುಪಡಿಸಿ).  
 
| archive ಮೆಸೇಜ್ ಗೆ ಪ್ರಿಫರೆನ್ಸ್(ಆಯ್ಕೆಗಳನ್ನು) ಅನ್ನು ಸೆಟ್ ಮಾಡಿ (ಗೊತ್ತುಪಡಿಸಿ).  
 
|-
 
|-
|13.56
+
|13:56
 
| ಜಂಕ್ ಸೆಟ್ಟಿಂಗ್ ಗೆ ಆಯ್ಕೆ (ಪ್ರಿಫರೆನ್ಸ್) ಅನ್ನು ಬದಲಾಯಿಸಿ.  
 
| ಜಂಕ್ ಸೆಟ್ಟಿಂಗ್ ಗೆ ಆಯ್ಕೆ (ಪ್ರಿಫರೆನ್ಸ್) ಅನ್ನು ಬದಲಾಯಿಸಿ.  
 
|-
 
|-
|14.00
+
|14:00
 
|ಒಂದು ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಿ.  
 
|ಒಂದು ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಿ.  
 
|-
 
|-
|14.02
+
|14:02
 
| ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ ,
 
| ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ ,
 
|-
 
|-
|14.05
+
|14:05
 
| ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.  
 
| ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.  
 
|-
 
|-
|14.09
+
|14:09
 
| ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
| ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
|-
 
|-
|14.13
+
|14:13
 
| ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
| ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
|-
 
|-
|14.15
+
|14:15
 
| ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
| ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
|14.22
+
|14:22
 
| ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
| ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|14.29
+
|14:29
 
| ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
 
| ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|14.33
+
|14:33
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
|-
 
|-
|14.40
+
|14:40
 
| ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
| ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
|-
 
|-
|14.51
+
|14:51
 
| ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.
 
| ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Latest revision as of 16:05, 20 March 2017

Time Narration
00:00 ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ್ (Configuring) ಅನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಈ-ಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
00:13 ಮೆಸೇಜ್ ಅನ್ನು ಹುಡುಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು (advanced filters) ಸೆಟ್ ಮಾಡಲು,
00:18 ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿಯಲಿದ್ದೇವೆ.
00:20 ಇದರೊಂದಿಗೆ ನಾವು:
00:22 ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು (Configure),
00:25 ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
00:28 ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
00:32 ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಲು ಕಲಿಯಲಿದ್ದೇವೆ.
00:34 ಇಲ್ಲಿ ನಾವು ಉಬಂಟು (Ubuntu) 12.04 ವಿನಲ್ಲಿ ಮೋಜಿಲ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಬಳಸುತ್ತಿದ್ದೇವೆ.
00:42 ಲಾಂಚರ್ ನಲ್ಲಿರುವ Thunderbird ಐಕಾನ್ ಮೇಲೆ ಕ್ಲಿಕ್ ಮಾಡಿ.
00:45 ಥಂಡರ್ ಬರ್ಡ್ ವಿಂಡೋ ತೆರೆದುಕೊಳ್ಳುತ್ತದೆ.
00:48 ಈ ಅಕೌಂಟ್ ಗೆ ಇನ್ನೊಂದು ಫ಼ೋಲ್ಡರ್ ಅನ್ನು ಸೇರಿಸೋಣ.
00:51 ಬಲ ಬದಿಯ ಫಲಕದಿಂದ STUSERONE at GMAIL dot COM ಎಂಬ ಅಕೌಂಟ್ ಅನ್ನು ಆಯ್ಕೆ ಮಾಡೋಣ.
00:58 STUSERONE at gmail dot com ಅಕೌಂಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು New Folder ಅನ್ನು ಆರಿಸಿ.
01:06 New Folder ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:09 Name ಫೀಲ್ದ್ ನಲ್ಲಿ Important Mails ಎಂದು ನಮೂದಿಸಿ (ಎಂಟರ್).
01:13 Create Folder ಅನ್ನು ಕ್ಲಿಕ್ ಮಾಡಿ. ಫ಼ೋಲ್ಡರ್ ರಚಿತವಾಗುತ್ತದೆ!
01:18 ಈಗ ನೀವು ಪ್ರಮುಖವಾದ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಈ ಹೊಸ ಫ಼ೋಲ್ಡರ್ ಗೆ ವರ್ಗಾಯಿಸಬಹುದು.
01:23 ಈ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಆರಿಸಿ, ಎಳೆದು(ಡ್ರ್ಯಾಗ್) ಮಾಡಿ Important Mails ಫ಼ೋಲ್ಡರ್ ಗೆ ತಂದು ಬಿಡಿ.
01:30 ಬೇರೆ ಬೇರೆ ಫಿಲ್ಟರ್ ಆಯ್ಕೆಗಳನ್ನು ಬಳಸಿ ಮೆಸೇಜ್ ಅನ್ನು ಹುಡುಕಬಹುದು (ಸರ್ಚ್ ಮಾಡಬಹುದು).
01:36 ಈಗ ಎಡ ಫಲಕದಿಂದ STUSERONE@gmail dot com ಅಕೌಂಟ್ ಅನ್ನು ಆಯ್ದುಕೊಳ್ಳಿ.
01:43 ಬಲ ಫಲಕದಲ್ಲಿನ Advanced Features ಅಡಿಯಲ್ಲಿರುವ Search Messages ಅನ್ನು ಕ್ಲಿಕ್ ಮಾಡಿ.
01:48 Search Messages ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:52 ಮೆಸೇಜ್ ಗಳನ್ನು ಹುಡುಕಲು ಡೀಫ಼ಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
01:57 Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
02:02 subject (ಸಬ್ಜೆಕ್ಟ್) ಮತ್ತು contains (ಕಂಟೈನ್ಸ್) ಡೀಫ಼ಾಲ್ಟ್ ನಿಂದಲೇ ಸೆಲೆಕ್ಟ್ ಆಗಿವೆ.
02:08 ಮುಂದಿನ ಕ್ಷೇತ್ರ (field) ದಲ್ಲಿ Ten interesting ಎಂದು ಟೈಪ್ ಮಾಡಿ. Search ಅನ್ನು ಕ್ಲಿಕ್ ಮಾಡಿ.
02:13 ವಿಷಯದ ಹೆಸರಿಗೆ ಹೊಂದುವ ಮೇಲ್ ಗಳು ಕಾಣಿಸಿಕೊಳ್ಳುತ್ತವೆ.
02:18 ನೀವು ಹುಡುಕಿರುವ ಈ ಮೇಲ್ ಗಳನ್ನು ಸೇವ್ ಕೂಡ ಮಾಡಬಹುದು.
02:22 ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ಅಭ್ಯಾಸಗಳನ್ನು (ಅಸೈನ್ ಮೆಂಟ್) ಮಾಡಿರಿ.
02:25 ಮೇಲ್ ಗಳನ್ನು ದಿನಾಂಕಗಳ ಅಧಾರದಲ್ಲಿ ಹುಡುಕಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿರಿ.
02:31 ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
02:35 ಈ ಮೇಲ್ ಅಕೌಂಟ್ ಗೆ ಹೊಸ ಫಿಲ್ಟರ್ ಅನ್ನು ರಚಿಸೋಣ..
02:39 ಫಿಲ್ಟರ್ ಎಂದರೆ ನಿಮ್ಮ ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳನ್ನು ವಿಂಗಡಿಸಲು ಉಪಯೋಗಿಸಬಹುದಾದ ನಿಯಮಾವಳಿ.
02:44 ಇಲ್ಲಿ ನಾವು ಥಂಡರ್ ಬರ್ಡ್ ಎನ್ನುವ ವಿಷಯವನ್ನು ಹೊಂದಿರುವ ಎಲ್ಲಾ ಮೇಲ್ ಗಳನ್ನು Important Mails ಫೋಲ್ಡರ್ ಗೆ ವರ್ಗಾಯಿಸೋಣ.
02:52 ಎಡ ಫಲಕದಿಂದ ಅನ್ನು STUSERONE@gmail dot com ಆರಿಸಿ..
02:58 Advanced Features ಅಡಿಯಲ್ಲಿನ , Manage message filters ಅನ್ನು ಕ್ಲಿಕ್ ಮಾಡಿ.
03:03 Message Filters ಡಯಲಾಗ್ ಬಾಕ್ಸ್ ಕಾಣಿಸುತ್ತದೆ.. New ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
03:09 Filter Rules ಡಯಲಾಗ್ ಬಾಕ್ಸ್ ಕಾಣಿಸುತ್ತದೆ,
03:12 Filter name ಫೀಲ್ಡ್ ನಲ್ಲಿ Thunderbird ಎನ್ನುವ ಸಬ್ಜೆಕ್ಟ್ ಅನ್ನು ನಮೂದಿಸಿ.
03:16 ಮತ್ತೊಮ್ಮೆ ಫಿಲ್ಟರ್ ಅನ್ನು ಸೆಟ್ ಮಾಡಲು ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ.
03:21 Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ.
03:26 Subject ಮತ್ತು contains ಕೂಡ ಡೀಫಾಲ್ಟ್ ನಿಂದ ಆರಿಸಲ್ಪಟ್ಟಿವೆ.
03:30 ಮುಂದಿನ ಕ್ಷೇತ್ರ ದಲ್ಲಿ (field) Thunderbird ಎಂದು ಟೈಪ್ ಮಾಡಿ.
03:33 ನಂತರ, Perform these actions ಫೀಲ್ಡ್ ನ ಅಡಿಯಲ್ಲಿ, Move Message to ಎಂದು ಆಪ್ಷನ್ ಅನ್ನು ಬದಲಿಸೋಣ.
03:41 ಪಕ್ಕದ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ, ಬ್ರೌಸ್ ಮಾಡಿ ಮತ್ತು Important Mails ಫೋಲ್ಡರ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
03:49 Message Filters ಡಯಲಾಗ್ ಬಾಕ್ಸ್ ನಲ್ಲಿ ಫಿಲ್ಟರ್ ಆದ ಮೆಸೇಜ್ ಕಾಣಿಸುತ್ತದೆ. Run Now ಅನ್ನು ಕ್ಲಿಕ್ ಮಾಡಿ.
03:58 ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. Important Mails ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
04:04 Thunderbird ಎಂಬ ಸಬ್ಜೆಕ್ಟ್ ನೊಂದಿಗಿರುವ ಎಲ್ಲಾ ಮೇಲ್ ಗಳು ಈ ಫೋಲ್ದರ್ ಗೆ ವರ್ಗಾಯಿತವಾಗಿರುದನ್ನು ಗಮನಿಸಿ.
04:12 ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಲ್ಟಿಪಲ್ ಈ-ಮೇಲ್ ಅಕೌಂಟ್ ಗಳನ್ನು ನಿರ್ವಹಿಸಬಹುದು.
04:15 ಹೀಗೆಂದರೆ ನೀವು ಥಂಡರ್ ಬರ್ಡ ಅನ್ನು ಬಳಸಿ ಮೆಸೇಜ್ ಗಳನ್ನು ಪಡೆಯಬಹುದು , ಕಳುಹಿಸಬಹುದು ಹಾಗು ಜೀಮೇಲ್ ಅಲ್ಲದೆ ಯಾಹೂ ಮುಂತಾದ ಅಕೌಂಟ್ ಗಳಲ್ಲಿ ಕೂಡ ಮೇಲ್ ಗಳನ್ನು ನಿರ್ವಹಿಸಬಹುದು.
04:26 ನಿಮಗೆ ಈಗಾಗಲೇ ತಿಳಿದಿರುವಂತೆ ಜೀಮೇಲ್ ಅಕೌಂಟ್ ಗಳು ಸ್ವಯಂಚಾಲಿತವಾಗಿ ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗುತ್ತವೆ.
04:31 ಬೇರೆ ಅಕೌಂಟ್ ಗಳನ್ನು ನಾವು ಕೃತವಾಗಿ ಕಾನ್ಫಿಗರ್ ಮಾಡಬೇಕಾಗುತ್ತದೆ.
04:35 STUSERTWO@yahoo dot in ಎನ್ನುವ ಯಾಹೂ ಅಕೌಂಟ್ ಅನ್ನು ಥಂಡರ್ ಬರ್ಡ್ ಅನ್ನು ಬಳಸಿ ಕಾನ್ಫಿಗರ್ ಮಾಡೋಣ. .
04:44 ಇಲ್ಲಿ ಈಗಾಗಲೇ ಯಾಹೂ ಅಕೌಂಟ್ ನಲ್ಲಿ POP ಅನ್ನು ಸಮರ್ಥಗೊಳಿಸಲಾಗಿದೆ..
04:48 ಇದನ್ನು ಮಾಡುವುದು ಹೇಗೆ? ಮೊದಲು ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ.
04:54 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಅಡ್ಡ್ರೆಸ್ ಬಾರ್ ನಲ್ಲಿ www.yahoo.in ಎಂದು ಟೈಪ್ ಮಾಡಿ.
05:02 STUSERTWO at yahoo.in ಎಂಬ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ.
05:11 ಮೇಲಿನ ಎಡ ಬದಿಯ ಮೂಲೆಯಿಂದ, Options ಮತ್ತು Mail Options ಅನ್ನು ಕ್ಲಿಕ್ ಮಾಡಿ.
05:16 ಎಡ ಫಲಕದಿಂದ POP & Forwarding ಅನ್ನು ಕ್ಲಿಕ್ ಮಾಡಿ.
05:21 Access Yahoo Mail via POP ಅನ್ನು ಆರಿಸಿ.
05:24 Close the tab ಅನ್ನು ಕ್ಲಿಕ್ ಮಾಡಿ.
05:28 ಬದಲಾವಣೆಗಳನ್ನು ಸೇವ್ ಮಾಡಲು ಮೆಸೇಜ್ ನೊಂದಿಗಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. save ಅನ್ನು ಕ್ಲಿಕ್ ಮಾಡಿ.
05:33 ಈಗ ಯಾಹೂವಿನಿಂದ ಲಾಗ್ ಔಟ್ ಆಗೋಣ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.
05:39 ಈಗ ಬಲ ಫಲಕದಿಂದ, Accounts ನ ಅಡಿಯಲ್ಲಿನ, Create New Account ಅನ್ನು ಕ್ಲಿಕ್ ಮಾಡೊಣ.
05:45 Mail Account Setup ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:49 ಈಗ USERTWO ಎಂಬ ಹೆಸರನ್ನು ನಮೂದಿಸೋಣ.
05:53 ನಂತರ Email address ನಲ್ಲಿ STUSERTWO@YAHOO.IN ಎಂಬ ಯಾಹೂ ಐ.ಡಿ ಅನ್ನು ನಮೂದಿಸಿ.
06:03 ನಂತರ್ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ.
06:10 Mail Account Setup ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:13 ಅಲ್ಲಿರುವ incoming ಸರ್ವರ್ ನೇಮ್ ಫೀಲ್ಡ್ ನಲ್ಲಿ POP3 ಅನ್ನು ಸೆಲೆಕ್ಟ್ ಮಾಡಿ ಮತ್ತು server hostname ಎಂಬಲ್ಲಿ pop dot mail dot yahoo dot com ಎಂದು ನಮೂದಿಸಿ.
06:26 ನಮಗೆ ಇಂಟರ್ ನೆಟ್ ಕನೆಕ್ಷೆನ್ ಇಲ್ಲದಾಗಲೂ ಮೇಲ್ ಗಳನ್ನು ಪರಿಶೀಲಿಸಲು POP3 ಅನ್ನು ಸಮರ್ಥಗೊಳೀಸಿದ್ದೇವೆ. ಹಾಗಾಗಿ ಎಲ್ಲಾ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
06:35 incoming ಫೀಲ್ಡ್ ನಲ್ಲಿ,
06:37 port ಮಾಡಲು, 110 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
06:43 SSL ಡ್ರಾಪ್ ಡೌನ್ ನಲ್ಲಿ STARTTLS ಅನ್ನು ಸೆಲೆಕ್ಟ್ ಮಾಡಿ.
06:48 Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.
06:53 Outgoing ಫೀಲ್ಡ್ ನಲ್ಲಿ,
06:55 SMTP ಎಂಬ ಸರ್ವರ್ ನೇಮ್ ಅನ್ನು ಸೆಲೆಕ್ಟ್ ಮಾಡಿ ಮತ್ತು smtp.mail.yahoo.com ಎಂಬ sarver host name ಅನ್ನು ನಮೂದಿಸಿ.
07:05 port(ಪೊರ್ಟ್) ಮಾಡಲು, 465 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ.
07:12 SSL ಡ್ರಾಪ್ ಡೌನ್ ನಲ್ಲಿ SSL/TLS ಅನ್ನು ಸೆಲೆಕ್ಟ್ ಮಾಡಿ.
07:17 Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ.
07:23 username ಫೀಲ್ಡ್ ನಲ್ಲಿ STUSERTWO ಅನ್ನು ನಮೂದಿಸಿ.
07:28 Create Account ಬಟನ್ ಸಮರ್ಥವಾಗಿದೆ.
07:32 Create Account ಅನ್ನು ಕ್ಲಿಕ್ ಮಾಡಿ.
07:34 ಯಾಹೂ ಅಕೌಂಟ್ ಕಾನ್ಫಿಗರ್ ಆಗಿದೆ.
07:37 ನಿಮ್ಮ ಇಂಟರ್ ನೆಟ್ ಕನೆಕ್ಷನ್ ಆಧಾರಿಸಿ ಈ ಪ್ರಕ್ರಿಯೆ ಕೆಲ ಕಾಲವನ್ನು ತೆಗೆದುಕೊಳ್ಳುತದೆ.
07:42 ಥಂಡರ್ ಬರ್ಡ್ ವಿಂಡೋವಿನ ಬಲ ಫಲಕದಲ್ಲಿ ಯಾಹೂ ಅಕೌಂಟ್ ಕಾಣಿಸಿತ್ತಿರುವುದನ್ನು ಗಮನಿಸಿ.
07:48 Inbox ನ ಮೇಲೆ ಕ್ಲಿಕ್ ಮಾಡಿ.
07:50 ಯಾಹೂ ಅಕೌಂಟ್ ನಲ್ಲಿರುವ ಎಲ್ಲಾ ಮೇಲ್ ಗಳು ಇಲ್ಲಿ ಡೌನ್ ಲೋಡ್ ಆಗಿರುತ್ತವೆ.
07:55 ನೀವು ಥಂಡರ್ ಬರ್ಡ್ ಅನ್ನು ಬಳಸಿ ಯಾಹೂ ಮತ್ತು ಜೀಮೇಲ್ ಅಕೌಂಟ್ ನಿಂದ ಪಡೆದಿರುವ ಎಲ್ಲಾ ಮೆಲ್ ಗಳನ್ನು ನೋಡುವುದರೊಂದಿಗೆ,
08:01 ಒಂದೇ ಕೆಲಸದ ಮೂಲಕ 2 ಅಕೌಂಟ್ ಗಳನ್ನು ಕೂಡ ನಿರ್ವಹಿಸಬಹುದು!
08:05 ಈಗ ಥಂಡರ್ ಬರ್ಡ್ ನಲ್ಲಿನ ಈ-ಮೇಲ್ ಅಕೌಂಟ್ ಗಳಿಗೆ ಲಭ್ಯವಿರುವ preference settings ಅನ್ನು ಗಮನಿಸಿ,
08:13 ನೀವು, ಜೀಮೆಲ್ ಅಕೌಂಟ್ ನಲ್ಲಿ ಸಂಗ್ರಹವಾಗಿರುವ, ಥಂಡರ್ ಬರ್ಡ್ ನ ಮೂಲಕ ಕಳುಹಿಸಿರುವ ಮೇಲ್ ಗಳ ನಕಲು ಪ್ರತಿ (copy)ಯನ್ನು ಪಡೆಯಲು ,
08:20 ರೀಪ್ಲಾಯ್(reply) ಮಾಡುವಾಗ ಮೂಲ (original) ಮೆಸೇಜ್ ಅನ್ನು ಕೋಟ್ (Quote) ಮಾಡಲು,
08:24 ಜಂಕ್ ಮೆಸೇಜ್ ಅನ್ನು ಗುರುತಿಸಲು,
08:26 ಕಂಪ್ಯೂಟರ್ ಡಿಸ್ಕ್ ನಲ್ಲಿ ಅವಕಾಶವಿಲ್ಲದಿದ್ದಲ್ಲಿ ಕೆಲ ನಿರ್ದಿಷ್ಟ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡದಿರಲು ಬಯಸಿದಾದಲ್ಲಿ,
08:34 ಎಡ ಫಲಕದಿಂದ ಜೀಮೇಲ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.
08:38 Thunderbird Mail ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08:42 ಬಲ ಫಲಕದಿಂದ, Accounts ನ ಅಡಿಯಲ್ಲಿ, View Settings for this account ಅನ್ನು ಕ್ಲಿಕ್ ಮಾಡಿ.
08:47 Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08:50 ಎಡ ಫಲಕದಿಂದ ಪುನಃ ಜೀಮೇಲ್ ಅಕೌಂಟ್ ಅನ್ನು ಕ್ಲಿಕ್ ಮಾಡಿ. Server Settings ನ ಮೇಲೆ ಕ್ಲಿಕ್ ಮಾಡಿ.
08:58 Server Settings ಗಳು ಬಲ ಫಲಕದಲ್ಲಿ ಕಾಣಿಸುತ್ತವೆ.
09:02 Check for new messages every ನ ಚೆಕ್ ಬಾಕ್ಸ್ ನಲ್ಲಿ 20 ಎಂದು ನಮೂದಿಸಿ.
09:08 ಈಗ ಥಂಡರ್ ಬರ್ಡ್ ಪ್ರತಿ 20 ನಿಮಿಷಗಳಿಗೊಮ್ಮೆ ಮೆಸೇಜ್ ಗಳ ಹುಡುಕಾಟವನ್ನು ಮಾಡುತ್ತದೆ.
09:12 Empty Trash on Exit ಬಾಕ್ಸ್ ಅನ್ನು ಪರಿಶೀಲಿಸಿ.
09:15 Trash ಫೊಲ್ಡರ್ ನಲ್ಲಿರುವ ಎಲ್ಲಾ ಮೆಸೇಜ್ ಗಳು ಥಂಡರ್ ಬರ್ಡ್ ನಿಂದ ಎಕ್ಸಿಟ್ ಆಗಬೇಕಾದರೆ ಡಿಲೀಟ್ ಆಗುತ್ತವೆ.
09:22 ಇದೇ ರೀತಿಯಲ್ಲಿ ನೀವು ಸರ್ವರ್ ಸೆಟ್ಟಿಂಗ್ ಗಳನ್ನು ವ್ಯವಸ್ಥಿತ (customize) ಗೊಳಿಸಬಹುದು.
09:27 ಇದೇ ರೀತಿಯಲ್ಲಿ ಈ ಕೆಳಗಿನ ಕೆಲಸಗಳಿಗೆ ನಾವು ಆಯ್ಕೆಗಳನ್ನು (options) ಗೊತ್ತುಪಡಿಸಬಹುದು :
09:30 ಮೇಲ್ ನ ನಕಲು ಪ್ರತಿ (copies) ಗಳನ್ನು ರಚಿಸಬಹುದು,
09:33 ಡ್ರಾಫ್ಟ್ ಮೇಲ್ ಗಳನ್ನು ಸೇವ್ ಮಾಡಬಹುದು,
09:35 ಮೇಲ್ ಗಳು ಸೇವ್ ಆಗಿರುವ ಸ್ಥಳವನ್ನು ಬದಲಿಸಬಹುದು.
09:39 ಎಡ ಫಲಕದಿಂದ, Copies & Folders ಅನ್ನು ಕ್ಲಿಕ್ ಮಾಡಿ.
09:44 ಬಲ ಫಲಕದಲ್ಲಿ Copies & Folders ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:49 ಡೀಫಾಲ್ಟ್ ಆಪ್ಷನ್ ಗಳನ್ನು ಬದಲಿಸಬೇಡಿ.
09:53 Place a copy in ಮತ್ತು Sent folder on ಈ ಎರಡು ಆಪ್ಶನ್ ಗಳು ಈಗಾಗಲೇ ಸೆಲೆಕ್ಟ್ ಆಗಿರುವುದನ್ನು ಗಮಿನಿಸಿ.
10:00 disk space ಅನ್ನು ಸೇವ್ ಮಾಡಲು ಸಂಬಂಧಿಸಿದ ಆಪ್ಷನ್ ಗಳನ್ನು ಗೊತ್ತುಪಡಿಸಲು, ಎಡ ಫಲಕದಿಂದ Disc Space ಅನ್ನು ಸೆಲೆಕ್ಟ್ ಮಾಡಿ.
10:08 ಈಗ ಬಲ ಫಲಕದಲ್ಲಿ, To save disc space, do not download ಎಂಬ ಆಪ್ಷನ್ ಅನ್ನು ನೋಡಬಹುದು.
10:16 Messages larger than ಬಾಕ್ಸ್ ಅನ್ನು ಪರಿಶೀಲಿಸಿ.
10:19 KB ಕ್ಷೇತ್ರದಲ್ಲಿ 60 ಎಂದು ನಮೂದಿಸಿ.
10:24 ಥಂಡರ್ ಬರ್ಡ್ 60KB ಗಿಂತ ಜಾಸ್ತಿಯಿರುವ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಿಲ್ಲ.
10:30 ಥಂಡರ್ ಬರ್ಡ್ ನ ಇನ್ನೊಂದು ಉಪಯುಕ್ತವಾದ ವೈಶಿಷ್ಟ್ಯತೆ ಎಂದರೆ ಅನುಪಯುಕ್ತ (ಜಂಕ್) ಮೆಸೇಜ್ ಗಳನ್ನು ಗುರುತಿಸುವುದು.
10:35 ನೀವು ಥಂಡರ್ ಬರ್ಡ್ ಗೆ ಅನುಪಯುಕ್ತ (ಜಂಕ್) ಮತ್ತು ಉಪಯುಕ್ತ (ನಾನ್ ಜಂಕ್) ಮೆಸೇಜ್ ಗಳನ್ನು ಗುರುತಿಸುವ ತರಬೇತಿಯನ್ನು ಕೊಡಬಹುದು.
10:41 ಅದನ್ನು ಮಾಡಲು ಮೊದಲು Junk ಸೆಟ್ಟಿಂಗ್ ಗಳನ್ನು ಗೊತ್ತುಪಡಿಸಿ ಮತ್ತು ಮೇಲ್ ಗಳನ್ನು “ junk “ ಮತ್ತು “ non junk” ಎಂದು ಗುರುತಿಸಿ.
10:48 ಮೊದಲು, ಕೃತಕವಾಗಿ Junk ಮೇಲ್ ಗಳನ್ನು
10:52 ಪ್ರತಿ ಮೇಲ್ ಗೆ Junk Mail ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಗುರುತಿಸಿ.
10:56 ನಿಮ್ಮ ಆಯ್ಕೆಗಳನ್ನು ಆಧಾರಿಸಿ,
10:59 ಥಂಡರ್ ಬರ್ಡ್ ಸ್ವತಃ “junk” ಮೇಲ್ ಗಳನ್ನು ಗುರುತಿಸುತ್ತದೆ,
11:03 ಮತ್ತು Junk ಫೋಲ್ಡರ್ ಗೆ ವರ್ಗಾಯಿಸುತ್ತದೆ.
11:07 In the Account Settings ಡಯಲಾಗ್ ಬಾಕ್ಸ್ ನ ಎಡ ಫಲಕದಿಂದ ಅನ್ನು Junk Settings ಕ್ಲಿಕ್ ಮಾಡಿ.
11:13 ಬಲ ಫಲಕದಲ್ಲಿ Junk Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
11:18 Enable adaptive junk mail controls for this account ಬಾಕ್ಸ್ ಡೀಫಾಲ್ಟ್ ನಿಂದಲೇ ಪರಿಶೀಲಿಸಲ್ಪಟ್ಟಿರುವುದನ್ನು ಗಮನಿಸಿ.
11:27 Do not mark mail as junk if the sender is in list ನ ಅಡಿಯಲ್ಲಿರುವ ಎಲ್ಲಾ ಆಪ್ಷನ್ ಗಳನ್ನು ಪರಿಶೀಲಿಸಿ.
11:35 Move new junk message to ಕ್ಷೇತ್ರವನ್ನು( field) ಸೆಲೆಕ್ಟ್ ಮಾಡಿ ಮತ್ತು Junk folder on ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
11:44 Inbox ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲ ಮೇಲ್ ಅನ್ನು ಸೆಲೆಕ್ಟ್ ಮಾಡಿ.
11:48 ಕೆಳಗಿನ ಫಲಕದಲ್ಲಿ ಮೇಲ್ ನ ಎಲ್ಲಾ ವಿಷಯಗಳು ಕಾಣಿಸುತ್ತವೆ.
11:52 Junk ಐಕಾನ್ ಅನ್ನು ಕ್ಲಿಕ್ ಮಾಡಿ.
11:54 ಹೆಡ್ದರ್ ನಲ್ಲಿ Junk Mail ಎಂದು ಕಾಣಿಸುತ್ತಿರುವುದನ್ನು ಗಮನಿಸಿ.
11:58 ಇದೇ ರೀತಿಯಲ್ಲಿ ಇತರ ಆಯ್ಕೆಗಳನ್ನು ಕೂಡ ಗೊತ್ತುಪಡಿಸಬಹುದು!
12:03 ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗಿರುವ ಮೇಲ್ ಅನ್ನು ಡಿಲೀಟ್ ಮಾಡಬಹುದೇ? ಹೌದು, ಮಾಡಬಹುದು
12:10 ಎಡ ಫಲಕದಿಂದ, STUSERONE@gmail dot com ಎಂಬ ಅಕೌಂಟ್ ಅನ್ನು ಆಯ್ಕೆ ಮಾಡಿ.
12:16 ಬಲ ಫಲಕದಿಂದ, Accounts ನ ಅಡಿಯಲ್ಲಿನ View Settings for this account ಅನ್ನು ಸೆಲೆಕ್ಟ್ ಮಾಡಿ.
12:21 Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
12:25 ಕೆಳಗಿನ ಎಡ ಮೂಲೆಯಲ್ಲಿ Account Actions ಅನ್ನು ಕ್ಲಿಕ್ ಮಾಡಿ, ನಂತರ Remove Account ಅನ್ನು ಕ್ಲಿಕ್ ಮಾಡಿ.
12:32 ಒಂದು ಎಚ್ಚರಿಸುವ (ವಾರ್ನಿಂಗ್) ಮೆಸೇಜ್ ಕಾಣಿಸುತ್ತದೆ.
12:35 OK ಯ ಮೇಲೆ ಕ್ಲಿಕ್ ಮಾಡಿದರೆ, ಅಕೌಂಟ್ ಡಿಲೀಟ್ ಅಗುತ್ತದೆ.
12:39 ಆದರೆ ಈ ಟ್ಯುಟೋರಿಯಲ್ ನ ಸಲುವಾಗಿ ನಾವೀಗ ಈ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಬೇಡ.
12:45 ಹಾಗಾಗಿ Cancel ಅನ್ನು ಕ್ಲಿಕ್ ಮಾಡಿ.
12:47 ಈ ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡೋಣ.
12:51 ನೆನಪಿಡಿ, ನಾವು ಯಾವ ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತೇವೋ,
12:53 ಆ ಈ-ಮೇಲ್ ಅಕೌಂಟ್ ಗೆ ಸಂಬಂಧಿಸಿದ
12:56 ಎಲ್ಲಾ ಫೋಲ್ಡರ್ ಮತ್ತು ಮೇಲ್ ಗಳು
12:58 ಥಂಡರ್ ಬರ್ಡ್ ನಿಂದ ಡಿಲೀಟ್ ಅಗುತ್ತವೆ.
13:00 ಅದಾದ ನಂತರವೂ ಕೂಡ ಅದರ ವಿವರಣೆ ಗಳು ಮೋಜಿಲಾ ಥಂಡರ್ ಬರ್ಡ್ (Mozilla Thunderbird)ವಿಂಡೊವಿನ ಎಡ ಫಲಕದಲ್ಲಿ ಕಾಣಿಸಿಕೊಳ್ಳಬಹುದು.
13:06 ಆದರೆ ಪುನಃ ಲಾಗ್ ಇನ್ ಆಗುವಾಗ ಅವು ಕಾಣಿಸಿಕೊಳ್ಳುವುದಿಲ್ಲ.
13:12 ಇಲ್ಲಿಗೆ Mozilla Thunderbird 10.0.2 ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
13:18 ಈ ಟ್ಯುಟೋರಿಯಲ್ ನಲ್ಲಿ ನಾವು
13:20 ಈಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು,
13:24 ಮೆಸೇಜ್ ಅನ್ನು ಹುಡಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು(advanced filters) ಸೆಟ್ ಮಾಡಲು,
13:28 ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿತಿದ್ದೇವೆ.
13:30 ಇದರೊಂದಿಗೆ ನಾವು:
13:32 ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು(Configure),
13:35 ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು,
13:38 ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು,
13:40 ಈಮೇಲ್ ಅಕೌಂಟ್ ಅನ್ನು ಅಳಿಸಲು (Delete) ಕಲಿತಿದ್ದೇವೆ.
13:44 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.
13:46 ಒಂದು ಈ-ಮೇಲ್ ಅಕೌಂಟ್ ಅನ್ನು ಕೃತಕವಾಗಿ ರಚಿಸಿ.
13:49 ಅಕೌಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ.
13:52 archive ಮೆಸೇಜ್ ಗೆ ಪ್ರಿಫರೆನ್ಸ್(ಆಯ್ಕೆಗಳನ್ನು) ಅನ್ನು ಸೆಟ್ ಮಾಡಿ (ಗೊತ್ತುಪಡಿಸಿ).
13:56 ಜಂಕ್ ಸೆಟ್ಟಿಂಗ್ ಗೆ ಆಯ್ಕೆ (ಪ್ರಿಫರೆನ್ಸ್) ಅನ್ನು ಬದಲಾಯಿಸಿ.
14:00 ಒಂದು ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಿ.
14:02 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ ,
14:05 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
14:09 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
14:13 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
14:15 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
14:22 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
14:29 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
14:33 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
14:40 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
14:51 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Vasudeva ahitanal