Difference between revisions of "Spoken-Tutorial-Technology/C2/What-is-a-Spoken-Tutorial/Kannada"

From Script | Spoken-Tutorial
Jump to: navigation, search
(Created page with '{| border = 1 |'''Time''' |'''Narration''' |- | 00:01 | Welcome to a presentation that introduces the spoken tutorial technology that has the potential to make India IT liter…')
 
Line 1: Line 1:
 
{| border = 1
 
{| border = 1
 
 
|'''Time'''
 
|'''Time'''
 
 
|'''Narration'''
 
|'''Narration'''
 
|-
 
|-
| 00:01
+
|00:01
| Welcome to a presentation that introduces the spoken tutorial technology that has the potential to make India IT literate.
+
|ಸ್ಪೋಕನ್ ಟ್ಯುಟೋರಿಯಲ್ ಟೆಕ್ನೋಲಾಜಿ ಯ ಪರಿಚಯಾತ್ಮಕವಾದ ಈ ಪ್ರಸ್ತುತಿಗೆ ನಿಮಗೆ ಸ್ವಾಗತ. ಇದು ಭಾರತದ IT ಜಗತ್ತನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
 
+
 
+
 
|-
 
|-
| 00:09
+
|00:09
| My name is Kannan Moudgalya. I am from IIT Bombay. I lead this project.
+
|ಈ ಪ್ರೊಜೆಕ್ಟ್ ಅನ್ನು ಪ್ರೊ. ಕಣ್ಣನ್ ಮೌದ್ಗಲ್ಯ, IIT Bombay ಅವರು ನಡೆಸುತ್ತಿದ್ದಾರೆ.
 
+
 
|-
 
|-
| 00:15
+
|00:15
| What is a Spoken Tutorial?  
+
|ಸ್ಪೋಕನ್ ಟ್ಯುಟೋರಿಲ್ ಎಂದರೇನು?  
 
+
 
+
 
|-
 
|-
| 00:17
+
|00:17
| It is a recording of a computer session
+
|ಇದೊಂದು ಕೆಲವು ಸಾಫ಼್ಟ್ವೇರ್ ಗಳನ್ನು ವ್ಯಾಖ್ಯಾನದ ಜೊತೆಗೆ ವಿವರಿಸುವ ಸಂಗಣಕೀಯ ಪಾಠಗಳನ್ನು ರೆಕಾರ್ಡ್ ಮಾಡುವ ಕಾರ್ಯಾಂಗವಾಗಿದೆ.
 
+
 
+
 
|-
 
|-
| 00:19
+
|00:24
| explaining some software  along with a running commentary
+
|ಇದರ ಪರಿಣಾಮ ಸ್ವರೂಪವೇ ಸ್ಪೋಕನ್ ಟ್ಯುಟೋರಿಯಲ್ ಆಗಿದೆ.
 
+
 
+
 
|-
 
|-
| 00:24
+
|00:27
| The resulting movie is the spoken tutorial
+
|ಇದು ಸಾಮಾನ್ಯವಾಗಿ ಹತ್ತು ನಿಮಿಷದ ಕಾಲಾವಧಿಯನ್ನು ಹೊಂದಿರುತ್ತದೆ.
 
+
 
+
 
|-
 
|-
| 00:27
+
|00:30
| Typically of 10 minute duration
+
|ಸ್ಪೋಕನ್ ಟ್ಯೊಟೋರಿಯಲ್ ನ ರಚನೆಯ ಹಂತಗಳೆಂದರೆ,
 
+
 
|-
 
|-
| 00:30
+
|00:33
| Steps in Creating Spoken Tutorials are
+
|Outline
 
+
 
+
 
|-
 
|-
| 00:33
+
|00:34
| Outline
+
|Script
 
+
 
+
 
|-
 
|-
| 00:34
+
|00:35
| Script
+
|Recording
 
+
 
+
 
|-
 
|-
| 00:35
+
|00:36
| Recording
+
|ಬೇರೆ ಬೇರೆ ಭಾಷೆಗಳಿಗೆ ಸ್ಕ್ರಿಪ್ಟ್ ಅನ್ನು ಅನುವಾದಿಸುವುದು ಮತ್ತು
 
+
 
+
 
|-
 
|-
| 00:36
+
|00:38
| Translating the script into other languages and
+
|ಡಬ್ ಮಾಡುವುದು.
 
+
 
+
 
|-
 
|-
| 00:38
+
|00:39
| Dubbing
+
|ನಾನೀಗ ಈ ಪ್ರತಿಯೊಂದು ಹಂತವನ್ನೂ ವಿವರಿಸುತ್ತೇನೆ.
 
+
 
+
 
|-
 
|-
| 00:39
+
|00:42
| Let me explain each of these steps
+
|ನಾವಿಲ್ಲಿ ಎರಡು ಸಾಫ್ಟ್ವೇರ್ ಸಿಸ್ಟಮ್ ಗಳ ಔಟ್ಲೈನ್ ಅನ್ನು ತೋರಿಸುತ್ತೇವೆ:
 
+
 
|-
 
|-
| 00:42
+
|00:47
| We will show the outline of two software systems:
+
|Xfig ಮತ್ತು PHP/MySQL
 
+
 
+
 
|-
 
|-
| 00:47
+
|00:52
| Xfig and PHP/MySQL
+
|ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ.
 
+
 
+
 
|-
 
|-
| 00:52
+
|01:03
| I have already downloaded all the required links for this tutorial from http://spoken-tutorial.org
+
|ನಾವೀಗ Xfig ನ ಔಟ್ಲೈನ್ ಅನ್ನು ನೋಡೋಣ.
 
+
 
|-
 
|-
| 01:03
+
|01:09
| Let us see the outline for Xfig
+
|ನಾವೀಗ PHP ನ ಔಟ್ಲೈನ್ ಅನ್ನು ನೋಡೋಣ.
 
+
 
+
 
|-
 
|-
| 01:09
+
|01:15
| Let us see the outline for PHP
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
 
+
 
+
 
|-
 
|-
| 01:15
+
|01:19
| Let us go to the next slide
+
|ಸ್ಪೋಕನ್ ಟ್ಯುಟೋರಿಯಲ್ ನ ರಚನೆಯ ಎರಡನೇಯ ಹಂತವೇನೆಂದರೆ ಸ್ಕ್ರಿಪ್ಟ್ ತಯಾರಿಸುವುದು.
 
+
 
|-
 
|-
| 01:19
+
|01:24
|   The 2nd step in creating spoken tutorials is the'' Script''
+
|ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ,
 
+
 
+
 
|-
 
|-
| 01:24
+
|01:26
| As a movie needs a good script
+
|ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ ಆವಶ್ಯಕತೆ ಇದೆ.
 
+
 
+
 
|-
 
|-
| 01:26
+
|01:29
| A spoken tutorial also needs a good script
+
|ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ.
 
+
 
+
|-
+
01:29
+
| The script of the current tutorial is here
+
 
+
 
   
 
   
 
|-
 
|-
| 01:38
+
|01:38
| The guidelines to write a script are here
+
|ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ.
 
+
 
   
 
   
 
|-
 
|-
| 01:45
+
|01:45
| A tutorial that explains the guidelines will also be available soon
+
|ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ.
 
+
 
   
 
   
 
|-
 
|-
| 01:52
+
|01:52
| I will now create a short spoken tutorial that explains how to send an email from a gmail account
+
|ನಾನೀಗ gmail ನ ಅಕೌಂಟ್ ಮೂಲಕ ಮೇಲ್ ಕಳುಹಿಸುವುದು ಹೇಗೆಂಬುದರ ಬಗ್ಗೆ ಇರುವ ಒಂದು ಸಣ್ಣ ಟ್ಯುಟೋರಿಯಲ್ ಅನ್ನು ರಚಿಸುತ್ತೇನೆ.
 
+
 
|-
 
|-
| 02:00
+
|02:00
|   Let me invoke iShowU, a screen recording software
+
|ನಾನೀಗ iShowU ಎಂಬ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟ್ವೇರ್ ಅನ್ನು ತೆರೆಯುತ್ತೇನೆ.
 
+
 
+
 
|-
 
|-
| 02:06
+
|02:06
| Observe a rectangle on the screen
+
|ಸ್ಕ್ರೀನ್ ನಲ್ಲಿರುವ ರೆಕ್ಟಾಂಗಲ್ ಅನ್ನು ಗಮನಿಸಿ.
 
+
 
+
 
|-
 
|-
| 02:09
+
|02:09
| whatever comes within this rectangle will get recorded
+
|ಈ ರೆಕ್ಟಾಂಗಲ್ ನ ವ್ಯಾಪ್ತಿಗೆ ಬರುವ ಸಂಪೂರ್ಣ ಪ್ರದೇಶವು ರೆಕಾರ್ಡ್ ಆಗುತ್ತದೆ.
 
+
 
|-
 
|-
| 02:15
+
|02:15
|   I have opened Netscape
+
|ನಾನು ನೆಟ್ಸ್ಕೇಪ್ ಅನ್ನು ತೆರೆದಿದ್ದೇನೆ.
 
+
 
+
 
|-
 
|-
| 02:17
+
|02:17
| I have placed it exactly within this rectangle
+
|ನಾನದನ್ನು ಸರಿಯಾಗಿ ಆ ರೆಕ್ಟಾಂಗಲ್ ನ ವ್ಯಾಪ್ತಿಯ ಒಳಗೆ ಇಡುತ್ತೇನೆ.
 
+
 
+
 
|-
 
|-
| 02:22  
+
|02:22  
| It is pointing to gmail
+
|ಇದು gmail ಅನ್ನು ತೋರಿಸುತ್ತಿದೆ.
 
+
 
+
 
|-
 
|-
| 02:25
+
|02:25
| I will speak in Tamil
+
|ನಾನು ತಮಿಳು ಭಾಷೆಯಲ್ಲಿ ಮಾತನಾಡುತ್ತೇನೆ.
 
+
 
+
 
|-
 
|-
| 02:27
+
|02:27
| Let me start recording
+
|ನಾನೀಗ ರೆಕಾರ್ಡಿಂಗ್ ಶುರು ಮಾಡುತ್ತೇನೆ.
 
+
 
|-
 
|-
| 02:30
+
|02:30
| Guest.spoken aaga login seygiren gmail ai thirandagi vittadu
+
|Guest.spoken aaga login seygiren gmail ai thirandagi vittadu
 
+
 
+
 
|-
 
|-
| 02:40
+
|02:40
| compose button moolam aarambikap pogiren [mailto:kannan@iitb.ac.in kannan@iitb.ac.in]
+
|compose button moolam aarambikap pogiren [mailto:kannan@iitb.ac.in kannan@iitb.ac.in]
 
+
 
+
 
|-
 
|-
| 02:56
+
|02:56
| Subject :Test
+
|Subject :Test
 
+
 
|-
 
|-
| 03:03
+
|03:03
| ingu varuvom
+
|ingu varuvom
 
+
 
+
 
|-
 
|-
| 03:06
+
|03:06
| This is a test mail
+
|This is a test mail
 
+
 
+
 
|-
 
|-
| 03:11
+
|03:11
| Send button moolam email ai anuppugiren
+
|Send button moolam email ai anuppugiren
 
+
 
+
 
|-
 
|-
| 03:16
+
|03:16
| ippodu sign out seygiren nanri, vanakkam
+
|ippodu sign out seygiren nanri, vanakkam
 
+
 
|-
 
|-
|   03:26
+
|03:26
| I just ended the recording
+
|ನಾನೀಗ ರೆಕಾರ್ಡಿಂಗ್ ಮುಗಿಸಿದ್ದೇನೆ.
 
+
 
+
 
|-
 
|-
| 03:28
+
|03:28
| Immediately, the recording software creates a movie
+
|ಅನುಕ್ಷಣ, ರೆಕಾರ್ಡಿಂಗ್ ಸಾಫ್ಟ್ವೇರ್ ಎಂಬುದು ಮೂವೀ ಯನ್ನು ರಚಿಸುತ್ತದೆ.
 
+
 
|-
 
|-
| 03:32
+
|03:32
| Let me first close Netscape and iShowU.
+
|ನಾನೀಗ Netscape ಮತ್ತು iShowU ಆನ್ನು ಕ್ಲೋಸ್ ಮಾಡುತ್ತೇನೆ.
 
+
 
|-
 
|-
| 03:43
+
|03:43
|   Let me now play the recorded movie  .
+
|ನಾನೀಗ ರೆಕಾರ್ಡ್ ಆದ ಮೂವೀ ಯನ್ನು ಪ್ಲೇ ಮಾಡುತ್ತೇನೆ.
 
+
 
+
 
|-
 
|-
| 03:47
+
|03:47
| “Recording plays”  
+
|“Recording plays”  
 
+
 
+
 
|-
 
|-
| 03:53
+
|03:53
| Let us advance it
+
|ನಾವು ಇನ್ನೂ ಮುಂದುವರಿಯೋಣ.
 
+
 
+
 
|-
 
|-
| 03:57
+
|03:57
| “Recording plays”
+
|“Recording plays”
 
+
 
+
 
|-
 
|-
| 04:04
+
|04:04
| Let me close this
+
|ನಾನೀಗ ಇದನ್ನು ಕ್ಲೋಸ್ ಮಾಡುತ್ತೇನೆ.
 
+
 
|-
 
|-
| 04:09
+
|04:09
| Let us now go to the next slide
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
 
+
 
|-
 
|-
| 04:11
+
|04:11
| This is what I call as the spoken tutorial
+
|ಇದನ್ನೇ ನಾನು ಸ್ಪೋಕನ್ ಟ್ಯುಟೋರಿಯಲ್ ಎಂದು ಕರೆದದ್ದು.
 
+
 
+
 
|-
 
|-
| 04:14
+
|04:14
| School going children can also create spoken tutorials – it is very easy
+
|ಶಾಲೆಗೆ ಹೋಗುವ ಮಕ್ಕಳೂ ಕೂಡಾ ಈ ಸ್ಪೋಕನ್ ಟ್ಯುಟೋರ್ಯಲ್ ಗಳನ್ನು ರಚಿಸಬಹುದು, ಅದು ಅಷ್ಟು ಸುಲಭವಾಗಿದೆ.
 
+
 
|-
 
|-
| 04:20
+
|04:20
| Let me now explain the Tools we have for Recording
+
|ನಾನೀಗ ರೆಕಾರ್ಡಿಂಗ್ ಗಾಗಿ ಇರುವ ಟೂಲ್ ಗಳ ಬಗ್ಗೆ ತಿಳಿಯಪಡಿಸುತ್ತೇನೆ.
 
+
 
+
 
|-
 
|-
| 04:24
+
|04:24
| On Linux, recordMyDesktop
+
|ಲಿನಕ್ಸ್ ನಲ್ಲಿ ನಾವು recordMyDesktop ಅನ್ನು ಹೊಂದಿದ್ದೇವೆ.
 
+
 
+
 
|-
 
|-
| 04:27
+
|04:27
| A spoken tutorial explains how to do this
+
|ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
 
+
 
|-
 
|-
| 04:37
+
|04:37
|   “Recording plays”
+
|“Recording plays”
 
+
 
|-
 
|-
| 04:43
+
|04:43
| On Windows we have Camstudio
+
|ವಿಂಡೋಸ್ ನಲ್ಲಿ ನಾವು Camstudio ವನ್ನು ಹೊಂದಿದ್ದೇವೆ.
 
+
 
|-
 
|-
| 04:47
+
|04:47
| This spoken tutorial explains how to do this
+
|ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
 
+
 
|-
 
|-
| 04:52
+
|04:52
|   Both are FOSS
+
|ಇವೆರಡೂ ಕೂಡಾ FOSS ಗಳು.
 
+
 
+
 
|-
 
|-
| 04:59
+
|04:59
| A tutorial gives guidelines for narration
+
|ಟ್ಯುಟೋರಿಯಲ್ ಎಂಬುದು ನರೇಶನ್ ಗಾಗಿ ಮಾರ್ಗದರ್ಶನವನ್ನು ಮಾಡುತ್ತದೆ.
 
+
 
|-
 
|-
| 05:03
+
|05:03
| Let me play that
+
|ನಾನದನ್ನು ಪ್ಲೇ ಮಾಡುತ್ತೇನೆ.
 
+
 
+
 
|-
 
|-
| 05:08
+
|05:08
| “Recording plays”
+
|“Recording plays”
 
+
 
+
 
|-
 
|-
| 05:16
+
|05:16
| Let me come back to slides
+
|ನಾನೀಗ ಸ್ಲೈಡ್ಗಳಿಗೆ ಹಿಂತಿರುಗುತ್ತೇನೆ.
 
+
 
|-
 
|-
| 05:19
+
|05:19
|   The 4th Step in creating spoken tutorials is translating the script into Local Languages
+
|ಸ್ಪೋಕನ್ ಟ್ಯುಟೋರಿಯಲ್ ನ ನಾಲ್ಕನೇ ಹಂತವೇನೆಂದರೆ, ಸ್ಕ್ರಿಪ್ಟ್ ಅನ್ನು ಸ್ಥಾನೀಯ ಭಾಷೆಗೆ ಅನುವಾದಿಸುವುದು.
 
+
 
+
 
|-
 
|-
| 05:26
+
|05:26
| To make it accessible for people weak in English
+
|ಇಂಗ್ಲೀಶ್ ನಲ್ಲಿ ಯಾರು ದುರ್ಬಲರಾಗಿರುವರೋ ಅವರಿಗೆ ಸುಲಭವಾಗಲು,
 
+
 
+
 
|-
 
|-
| 05:31
+
|05:31
| I will show translated scripts for getting started on Scilab in
+
|ನಾನು getting started on Scilab ಎಂಬುದರ ಅನುವಾದಿತ ಸ್ಕ್ರಿಪ್ಟ್ ಅನ್ನು
 
+
 
+
 
|-
 
|-
| 05:35
+
| 05:35
| Hindi, Marathi and Bengali
+
|ಹಿಂದಿ, ಮರಾಠಿ ಮತ್ತು ಬೆಂಗಾಲಿ ಯಲ್ಲಿ ತೋರಿಸುತ್ತೇನೆ.
 
+
 
+
 
|-
 
|-
| 05:40
+
|05:40
| Hindi, Marathi and Bengali
+
|ಹಿಂದಿ, ಮರಾಠಿ ಮತ್ತು ಬೆಂಗಾಲಿ.
 
+
 
|-
 
|-
| 05:46
+
|05:46
|   Let us go back to the browser.
+
|ನಾವೀಗ ಬ್ರೌಸರ್ ಗೆ ಹಿಂತಿರುಗೋಣ.
 
+
 
+
 
+
 
|-
 
|-
| 05:49
+
|05:49
| Using the script, we change the spoken part only.
+
|ಸ್ಕ್ರಿಪ್ಟ್ ನ ಉಪಯೋಗದಿಂದ ನಾವು ಕೇವಲ ಮಾತನಾಡುವ ಭಾಗವನ್ನು ಬದಲಿಸುತ್ತೇವೆ.
 
+
 
+
 
|-
 
|-
| 05:53
+
|05:53
| Video remains the same.
+
|ವಿಡಿಯೋ ಎಂಬುದು ಹಾಗೇಯೇ ಇರುತ್ತದೆ.
 
+
 
+
 
|-
 
|-
| 05:56
+
|05:56
| On Linux, we can use Audacity and ffmpeg
+
|ಲಿನಕ್ಸ್ ನಲ್ಲಿ ನಾವು Audacity ಮತ್ತು ffmpeg ಅನ್ನು ಉಪಯೋಗಿಸಬಹುದು.
 
+
 
+
 
|-
 
|-
| 06:00
+
|06:00
| A spoken tutorial explains how to do this
+
|ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
 
+
 
|-
 
|-
| 06:06
+
|06:06
| Let me minimise this browser
+
|ನಾನೀಗ ಬ್ರೌಸರ್ ಅನ್ನು ಮಿನಿಮೈಸ್ ಮಾಡುತ್ತೇನೆ.
 
+
 
+
 
|-
 
|-
| 06:09
+
|06:09
| Underneath this, I have another browser with several tabs
+
|ಇದರ ಕೆಳಭಾಗದಲ್ಲಿ ಹಲವು ಟ್ಯಾಬ್ ಗಳಿರುವ ಮತ್ತೊಂದು ಬ್ರೌಸರ್ ಇದೆ.
 
+
 
+
 
|-
 
|-
| 06:13
+
|06:13
| Let me play this: “Recording plays”
+
|ನಾನೀಗ ಇದನ್ನು ಪ್ಲೇ ಮಾಡುತ್ತೇನೆ: “Recording plays”
 
+
 
|-
 
|-
| 06:31
+
|06:31
| On Windows, we can use Movie Maker
+
|ವಿಂಡೋಸ್ ನಲ್ಲಿ ನಾವು Movie Maker ಅನ್ನು ಉಪಯೋಗಿಸಬಹುದು.
 
+
 
+
 
|-
 
|-
| 06:38
+
|06:38
| A spoken tutorial explains how to do this
+
|ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
 
+
 
   
 
   
 
|-
 
|-
| 06:42
+
|06:42
| Let us go to the next slide
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
 
+
 
|-
 
|-
| 06:50
+
|06:50
| We will now see Scilab spoken tutorials in Hindi, Malayalam and Bengali.
+
|ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ.
 
+
 
|-
 
|-
 
|07 06
 
|07 06
| “Recording plays” let me play Malayalam  “Recording plays” let me play bengali  “Recording plays”
+
|“Recording plays” ನಾನೀಗ ಮಲಯಾಲಂ ಅನ್ನು ಪ್ಲೇ ಮಾಡುತ್ತೇನೆ, “Recording plays” ನಾನೀಗ ಬೆಂಗಾಲಿಯನ್ನು ಪ್ಲೇ ಮಾಡುತ್ತೇನೆ, “Recording plays”
 
+
 
+
 
|-
 
|-
| 07:46
+
|07:46
| Let us go to back here slides
+
|ನಾವೀಗ ಸ್ಲೈಡ್ ಗಳಿಗೆ ಹಿಂತಿರುಗೋಣ.
 
+
 
|-
 
|-
| 07:50
+
|07:50
| Let us discuss how to present complex topics through spoken tutorials.
+
|ನಾವೀಗ ಸ್ಪೋಕನ್ ಟ್ಯುಟೋರಿಯಲ್ ನ ಮುಖಾಂತರ ಜಟಿಲವಾದ ವಿಷಯವನ್ನು ಹೇಗೆ ವಿವರಿಸುವುದೆಂದು ಚರ್ಚಿಸೋಣ.
 
+
 
+
 
|-
 
|-
| 07:54
+
|07:54
| After all, a spoken tutorial is only ten minutes long.  
+
|ಎಷ್ಟಂದರೂ, ಒಂದು ಸ್ಪೋಕನ್ ಟ್ಯುಟೋರಿಯಲ್ ಇರುವುದು ೧೦ ನಿಮಿಷವೇ ಅಲ್ಲವೇ.
 
+
 
+
 
|-
 
|-
| 07:59
+
|07:59
| By combining spoken tutorials, advanced topics can also be taught.
+
|ಟ್ಯುಟೋರಿಯಲ್ ಗಳನ್ನು ಸೇರಿಸುದರಿಂದ ಮೇಲ್ಸ್ತರದ ವಿಷಯಗಳನ್ನೂ ಕೂಡಾ ಕಲಿಸಬಹುದು.
 
+
 
+
 
|-
 
|-
| 08:03
+
|08:03
| If sufficient small steps are available,
+
|ಅನುಕೂಲಕರವಾದ ಮಾರ್ಗವಿದ್ದಲ್ಲಿ
 
+
 
+
 
|-
 
|-
| 08:06
+
|08:06
| Himalayas can also be climbed.
+
|ಹಿಮಾಲಯವನ್ನು ಕೂಡಾ ಹತ್ತಬಹುದು.
 
+
 
+
 
|-
 
|-
| 08:09
+
|08:09
| Let us now view the study plans for LaTeX and Scilab
+
|ನಾವೀಗ LaTeX ಮತ್ತು Scilab ನ ಅಧ್ಯಯ್ಅನ ಯೋಜನೆಗಳನ್ನು ನೋಡೋಣ.
 
+
 
|-
 
|-
| 08:20
+
|08:20
| LaTeX study plans
+
|LaTeX ನ ಅಧ್ಯಯನ ಯೋಜನೆಗಳು:
 
+
 
+
 
|-
 
|-
| 08:26
+
|08:26
| Scilab study plans
+
|Scilab ನ ಅಧ್ಯಯನ ಯೋಜನೆಗಳು:
 
+
 
|-
 
|-
| 08:29
+
|08:29
| Let us go to the next slide.
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
 
+
 
|-
 
|-
| 08:32
+
|08:32
|   One can bridge digital divide through spoken tutorials.
+
|ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು ದೂರಗೊಳಿಸಬಹುದು.
 
+
 
+
 
|-
 
|-
| 08:36
+
|08:36
| For example, one can explain how to buy train tickets through irctc
+
|ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು ಹೇಗೆಂದು ವಿವರಿಸಬಹುದು.
 
+
 
+
 
|-
 
|-
| 08:41
+
|08:41
| How to locate low cost agricultural loans.
+
|ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು ಎಂದು ತಿಳಿಸಬಹುದು.
 
+
 
+
 
|-
 
|-
| 08:44  
+
|08:44  
| How to locate information on primary health care.
+
|ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಎಲ್ಲಿದೆಯೆಂದು ಎಂದು ಮಾಹಿತಿ ನೀಡಬಹುದು.
 
+
 
+
 
|-
 
|-
| 08:47
+
|08:47
| How to obtain information on first aid.
+
|ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ ಪಡೆಯುವುದೆಂದು ತಿಳಿಸಬಹುದು.
 
+
 
+
 
|-
 
|-
| 08:51
+
|08:51
| How to do web search to locate the shop that sells Tvs at the lowest price.
+
|Tvs ಅನ್ನು ತುಂಬಾ ಕಡಿಮೆ ಬೆಲೆಯಲ್ಲಿ ಯಾವ ಅಂಗಡಿಯಲ್ಲಿ ಮಾರುತ್ತಿದ್ದರೆಂದು ವೆಬ್ ಸರ್ಚ್ ನ ಮುಖಾಂತರ ಹೇಗೆ ತಿಳಿಯುವುದು ಎಂಬುದನ್ನು ತಿಳಿಸಬಹುದು.
 
+
 
+
 
|-
 
|-
| 08:56
+
|08:56
| Indeed, this list is endless.
+
|ಹೀಗೆ, ಇದರ ಸೂಚಿಯು ಬಹಳ ವಿಸ್ತೃತವಾಗಿದೆ.
 
+
 
+
 
|-
 
|-
 
|08:58
 
|08:58
 
| As a matter of fact, this approach can be used to bridge digital divide.
 
| As a matter of fact, this approach can be used to bridge digital divide.
 
 
|-
 
|-
| 09:04
+
|09:04
|   Spoken tutorials are released under creative commons license.
+
| Spoken tutorials are released under creative commons license.
 
+
 
+
 
|-
 
|-
| 09:08
+
|09:08
| These are available for free download from the spoken tutorial website.
+
|ಇವುಗಳು ಸ್ಪೋಕನ್ ಟ್ಯುಟೋರಿಯಲ್ ವೆಬ್ಸೈಟ್ ನಲ್ಲಿ ಮುಕ್ತವಾಗಿ ಡೌನ್ಲೋಡ್ ಮಾಡಲು ಸಿಗುತ್ತವೆ.
 
+
 
|-
 
|-
| 09:13
+
|09:13
| Let us discuss the honorarium available for creating a ten minute spoken tutorial
+
|ನಾವೀಗ ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ನ ರಚನೆಗೆ ಸಿಗುವ ಮಾನಧನದ ಬಗ್ಗೆ ತಿಳಿಯೋಣ.
 
+
 
+
 
|-
 
|-
| 09:19
+
|09:19
| Rs. 3,500 to create script and slides
+
|ಸ್ಕ್ರಿಪ್ಟ್ ಮತ್ತು ಸ್ಲೈಡ್ ಗಳ ರಚನೆಗೆ 3,500 ರೂಪಾಯಿಗಳು.
 
+
 
+
 
|-
 
|-
| 09:23
+
|09:23
| Rs. 500 for review by novice or beginner
+
|ಒಬ್ಬ ಹೊಸಬ ಅದನ್ನು ನೋಡಿ ಮಾಡುವ ವಿಮರ್ಶೆಗೆ 500 ರೂಪಾಯಿಗಳು.
 
+
 
+
 
|-
 
|-
| 09:28
+
|09:28
| Rs. 1,000 for recording the spoken tutorial - this can be done by the beginner as well
+
|ಸ್ಪೋಕನ್ ಟ್ಯುಟೋರಿಯಲ್ ನ ರೆಚಾರ್ಡಿಂಗ್ ಗೆ 1,000 ರೂಪಾಯಿಗಳು. ಇದು ಹೊಸಬ ಕೂಡಾ ಮಾಡಬಹುದಾಗಿದೆ.
 
+
 
+
 
|-
 
|-
| 09:34
+
|9:34
| Rs. 1,000 for translation into a local language
+
|ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು.
 
+
 
+
 
|-
 
|-
| 09:37
+
|09:37
| Rs. 500 for dubbing into a local language.
+
|ಸ್ಥಾನೀಯ ಭಾಷೆಗೆ ಡಬ್ ಮಾಡಿದಲ್ಲಿ 500 ರೂಪಾಯಿಗಳು.
 
+
 
+
 
|-
 
|-
| 09:40
+
|09:40
| To be paid after review and acceptance.
+
|ಮಾನಧನದ ಪಾವತಿಯು ಟ್ಯುಟೋರಿಯಲ್ ನ ಪರಿಶೀಲನೆ ಮತ್ತು ಸ್ವೀಕೃತಿಯ ನಂತರ ಮಾಡಲಾಗುತ್ತದೆ.
 
+
 
+
 
|-
 
|-
| 09:43
+
|09:43
| The above amounts are for a ten minute spoken tutorial. Actual honorarium will be proportional to the number of minutes.
+
|ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ಗೆ ಆಗಿದೆ. Actual honorarium will be proportional to the number of minutes.
 
+
 
+
 
|-
 
|-
| 09:50
+
|09:50
 
| There is a one time bonus of Rs. 5,000 also
 
| There is a one time bonus of Rs. 5,000 also
 
 
|-
 
|-
|   09:54
+
|09:54
 
| Our target audience is a remote child,  
 
| Our target audience is a remote child,  
 
 
 
|-
 
|-
| 09:57
+
|09:57
 
| working alone at midnight,  
 
| working alone at midnight,  
 
 
 
|-
 
|-
| 09:58
+
|09:58
 
| without anyone to help her.
 
| without anyone to help her.
 
 
 
|-
 
|-
| 10:00
+
|10:00
| In other words, spoken tutorials need to be created for self learning.
+
|ಮತ್ತೊಂದು ವಿಧದಲ್ಲಿ ಹೇಳುವುದಾದರೆ, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವತಃ ಕಲಿಕೆಗೆ ಅನುಕೂಲವಾಗುವಂತೆ ರಚಿಸಬೇಕು.  
 
+
 
|-
 
|-
| 10:05
+
|10:05
| We actively promote Open Source Software  
+
|ನಾವು ಮುಕ್ತವಾಗಿ ದೊರೆಯುವ ಸಾಫ್ಟ್ವೇರ್ಗಳನ್ನೇ ಉಪಯೋಗಿಸುತ್ತೇವೆ. We actively promote Open Source Software  
 
+
 
+
 
|-
 
|-
| 10:08
+
|10:08
| Conduct workshops through student clubs, using spoken tutorials and financial support  
+
| Conduct workshops through student clubs, using spoken tutorials and financial support  
 
+
 
+
 
|-
 
|-
| 10:13
+
|10:13
 
| We also look for Campus Ambassadors  
 
| We also look for Campus Ambassadors  
 
 
 
|-
 
|-
| 10:16
+
|10:16
 
| We have a spoken tutorial on Campus Ambassador programme
 
| We have a spoken tutorial on Campus Ambassador programme
 
 
|-
 
|-
| 10:21
+
|10:21
| Let us play it “Recording plays”
+
|ನಾವಿದನ್ನು ಪ್ಲೇ ಮಾಡೋಣ: “Recording plays”
 
+
 
|-
 
|-
| 10:35
+
|10:35
| Let us show the web site of our project, [http://spoken-tutorial.org/ http://spoken-tutorial.org]
+
|ನಾವು ನಮ್ಮ ಪ್ರೊಜೆಕ್ಟ್ ನ ವೆಬ್ಸೈಟ್ ಅನ್ನು ತೊರಿಸುತ್ತೇನೆ: [http://spoken-tutorial.org/ http://spoken-tutorial.org]
 
+
 
|-
 
|-
| 10:45
+
|10:45
|   The current tutorial is available here
+
| The current tutorial is available here
 
+
 
+
 
|-
 
|-
| 10:48
+
|10:48
| Where to contact us is here
+
|ಸಂಪರ್ಕಸೂತ್ರವು ಇಲ್ಲಿದೆ.
 
+
 
+
 
|-
 
|-
| 10:50
+
|10:50
 
| A list of FOSS systems is available through the wiki – let us click this
 
| A list of FOSS systems is available through the wiki – let us click this
 
 
 
|-
 
|-
| 10:59
+
|10:59
| You may join the effort on any  of these
+
|ನೀವು ಇವುಗಳಲ್ಲಿ ಎಲ್ಲಿಯಾದರೂ ನಿಮ್ಮ ಪ್ರಯತ್ನವನ್ನು ಹಾಕಬಹುದು.
 
+
 
+
 
|-
 
|-
| 11:03
+
|11:03
 
| You may also propose work on new systems  
 
| You may also propose work on new systems  
 
 
|-
 
|  11:06
 
| Please feel free to contact us.
 
 
 
|-
 
|-
| 11:10
+
|11:06
|   Let us go to the next slide. We welcome your participation.
+
|ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.  
 
+
 
+
 
|-
 
|-
| 11:14
+
|11:10
| To create, review and use spoken tutorials
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ ಭಾಗಿದಾರಿಕೆಯನ್ನು ಸ್ವಾಗತಿಸುತ್ತೇವೆ.
 
+
 
+
 
|-
 
|-
| 11:17
+
|11:17
| We also need technology support
+
|ನಮಗೆ ತಾಂತ್ರಿಕ ಸಹಾಯವೂ ಬೇಕಿದೆ.
 
+
 
+
 
|-
 
|-
| 10:20
+
|10:20
| We have lots of jobs as well.
+
|ನಾವಿಲ್ಲಿ ತುಂಬಾ We have lots of jobs as well.
 
+
 
+
 
|-
 
|-
| 11:22
+
|11:22
| Work with us, full time or part time.
+
|ನಮ್ಮ ಜೊತೆ ಪೂರ್ಣಕಾಲಿಕರಾಗಿ ಅಥವಾ ಅಲ್ಪಕಾಲಿಕರಾಗಿ ಕೆಲಸ ಮಾಡಬಹುದು.
 
+
 
|-
 
|-
| 11:25
+
|11:25
| Why should you work with us?
+
|ನೀವೇಕೆ ನಮ್ಮೊಂದಿಗೆ ಕೆಲಸ ಮಾಡಬೇಕು?
 
+
 
+
 
|-
 
|-
| 11:27
+
|11:27
| To remove digital divide
+
|ಡಿಜಿಟಲ್ ಅಸಮಾನತೆಯನ್ನು ಹೋಗಲಾಡಿಸಲು.
 
+
 
+
 
|-
 
|-
| 11:29
+
|11:29
| To make our children IT literate
+
|ನಮ್ಮ ಮಕ್ಕಳನ್ನು IT ಸಾಕ್ಷರರನ್ನಗಿ ಮಾಡಲು.
 
+
 
+
 
|-
 
|-
| 11:31
+
|11:31
| To promote FOSS  
+
|FOSS ನ To promote FOSS  
 
+
 
+
 
|-
 
|-
| 11:33
+
|11:33
| To make our children employable  
+
|ನಮ್ಮ ಮಕ್ಕಳನ್ನು To make our children employable  
 
+
 
+
 
|-
 
|-
| 11:35
+
|11:35
| To make our country a developed one
+
|ನಮ್ಮ ದೇಶವನ್ನು ಅಭಿವೃದ್ಧಿ ಪಥದೆಡೆ ಒಯ್ಯಲು.
 
+
 
+
 
|-
 
|-
| 11:37
+
|11:37
| To realise the dream of Dr. Abdul Kalam
+
|ಡಾ. ಅಬ್ದುಲ್ ಕಲಾಮ್ ಅವರ ಕನಸನ್ನು ನನಸಾಗಿಸಲು.
 
+
 
|-
 
|-
|   11:40
+
|11:40
| Let us go to the next slide. We have a small assignment for you.
+
|ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
 
+
 
+
 
|-
 
|-
| 11:44
+
|11:44
| Please see if you can locate all the web pages shown in this tutorial.
+
|ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ ತೋರಿಸಿರಿವ ಎಲ್ಲಾ ವೆಬ್ ಪೇಜ್ ಗಳನ್ನು ನೋಡಿ.  
 
+
 
|-
 
|-
| 11:49
+
|11:49
|   I would like to acknowledge the funding support now
+
|I would like to acknowledge the funding support now
 
+
 
+
 
|-
 
|-
| 11:52
+
|11:52
| Spoken tutorial is a part of the Talk to a Teacher project
+
|ಸ್ಪೋಕನ್ ಟ್ಯುಟೋರಿಯಲ್ ಎಂಬುದು ಟಾಕ್ ಟು ಅ ಪ್ರೋಜೆಕ್ಟ್ ನ ಅಲ್ಪಕಾಲಿಕ ಪ್ರೋಜೆಕ್ಟ್ ಆಗಿದೆ.
 
+
 
+
 
|-
 
|-
| 11:56
+
|11:56
| It is supported by the National Mission on Education through ICT, MHRD, Government of India
+
|ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD ಭಾರತ ಸರ್ಕಾರ ಇದರಿಂದ ಸಮರ್ಥಿತವಾಗಿದೆ.
 
+
 
+
 
   
 
   
 
|-
 
|-
 
|12:01
 
|12:01
|More information on this  mission is available at''' '''spoken-tutorial.org/NMEICT-Intro.
+
|ಇದರ ಬಗ್ಗೆ ಹೆಚ್ಚಿನ ಮಾಹಿತಿಯು ''' '''spoken-tutorial.org/NMEICT-Intro. ಇಲ್ಲಿ ಲಭ್ಯವಿದೆ.
 
+
 
|-
 
|-
 
|12:11
 
|12:11
|We have come to the end of this tutorial
+
|ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು.
 
+
 
|-
 
|-
 
|12:14
 
|12:14
|Thanks for joining us
+
|ಧನ್ಯವಾದಗಳು.
 
+
 
|-
 
|-
 
|12:15
 
|12:15
|This is Kannan Moudgalya signing off
+
|ನಾನು IIT ಬಾಂಬೆ ಯಿಂದ ವಾಸುದೇವ ನಿಮಗೆ ವಿದಾಯ ಹೇಳುತ್ತೇನೆ.
 
+
ಜೈ ಹಿಂದ್
 
+
Goodbye and Jai Hind
+

Revision as of 23:27, 26 May 2014

Time Narration
00:01 ಸ್ಪೋಕನ್ ಟ್ಯುಟೋರಿಯಲ್ ಟೆಕ್ನೋಲಾಜಿ ಯ ಪರಿಚಯಾತ್ಮಕವಾದ ಈ ಪ್ರಸ್ತುತಿಗೆ ನಿಮಗೆ ಸ್ವಾಗತ. ಇದು ಭಾರತದ IT ಜಗತ್ತನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
00:09 ಈ ಪ್ರೊಜೆಕ್ಟ್ ಅನ್ನು ಪ್ರೊ. ಕಣ್ಣನ್ ಮೌದ್ಗಲ್ಯ, IIT Bombay ಅವರು ನಡೆಸುತ್ತಿದ್ದಾರೆ.
00:15 ಸ್ಪೋಕನ್ ಟ್ಯುಟೋರಿಲ್ ಎಂದರೇನು?
00:17 ಇದೊಂದು ಕೆಲವು ಸಾಫ಼್ಟ್ವೇರ್ ಗಳನ್ನು ವ್ಯಾಖ್ಯಾನದ ಜೊತೆಗೆ ವಿವರಿಸುವ ಸಂಗಣಕೀಯ ಪಾಠಗಳನ್ನು ರೆಕಾರ್ಡ್ ಮಾಡುವ ಕಾರ್ಯಾಂಗವಾಗಿದೆ.
00:24 ಇದರ ಪರಿಣಾಮ ಸ್ವರೂಪವೇ ಸ್ಪೋಕನ್ ಟ್ಯುಟೋರಿಯಲ್ ಆಗಿದೆ.
00:27 ಇದು ಸಾಮಾನ್ಯವಾಗಿ ಹತ್ತು ನಿಮಿಷದ ಕಾಲಾವಧಿಯನ್ನು ಹೊಂದಿರುತ್ತದೆ.
00:30 ಸ್ಪೋಕನ್ ಟ್ಯೊಟೋರಿಯಲ್ ನ ರಚನೆಯ ಹಂತಗಳೆಂದರೆ,
00:33 Outline
00:34 Script
00:35 Recording
00:36 ಬೇರೆ ಬೇರೆ ಭಾಷೆಗಳಿಗೆ ಸ್ಕ್ರಿಪ್ಟ್ ಅನ್ನು ಅನುವಾದಿಸುವುದು ಮತ್ತು
00:38 ಡಬ್ ಮಾಡುವುದು.
00:39 ನಾನೀಗ ಈ ಪ್ರತಿಯೊಂದು ಹಂತವನ್ನೂ ವಿವರಿಸುತ್ತೇನೆ.
00:42 ನಾವಿಲ್ಲಿ ಎರಡು ಸಾಫ್ಟ್ವೇರ್ ಸಿಸ್ಟಮ್ ಗಳ ಔಟ್ಲೈನ್ ಅನ್ನು ತೋರಿಸುತ್ತೇವೆ:
00:47 Xfig ಮತ್ತು PHP/MySQL
00:52 ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ.
01:03 ನಾವೀಗ Xfig ನ ಔಟ್ಲೈನ್ ಅನ್ನು ನೋಡೋಣ.
01:09 ನಾವೀಗ PHP ನ ಔಟ್ಲೈನ್ ಅನ್ನು ನೋಡೋಣ.
01:15 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
01:19 ಸ್ಪೋಕನ್ ಟ್ಯುಟೋರಿಯಲ್ ನ ರಚನೆಯ ಎರಡನೇಯ ಹಂತವೇನೆಂದರೆ ಸ್ಕ್ರಿಪ್ಟ್ ತಯಾರಿಸುವುದು.
01:24 ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ,
01:26 ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ ಆವಶ್ಯಕತೆ ಇದೆ.
01:29 ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ.
01:38 ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ.
01:45 ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ.
01:52 ನಾನೀಗ gmail ನ ಅಕೌಂಟ್ ಮೂಲಕ ಮೇಲ್ ಕಳುಹಿಸುವುದು ಹೇಗೆಂಬುದರ ಬಗ್ಗೆ ಇರುವ ಒಂದು ಸಣ್ಣ ಟ್ಯುಟೋರಿಯಲ್ ಅನ್ನು ರಚಿಸುತ್ತೇನೆ.
02:00 ನಾನೀಗ iShowU ಎಂಬ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟ್ವೇರ್ ಅನ್ನು ತೆರೆಯುತ್ತೇನೆ.
02:06 ಸ್ಕ್ರೀನ್ ನಲ್ಲಿರುವ ರೆಕ್ಟಾಂಗಲ್ ಅನ್ನು ಗಮನಿಸಿ.
02:09 ಈ ರೆಕ್ಟಾಂಗಲ್ ನ ವ್ಯಾಪ್ತಿಗೆ ಬರುವ ಸಂಪೂರ್ಣ ಪ್ರದೇಶವು ರೆಕಾರ್ಡ್ ಆಗುತ್ತದೆ.
02:15 ನಾನು ನೆಟ್ಸ್ಕೇಪ್ ಅನ್ನು ತೆರೆದಿದ್ದೇನೆ.
02:17 ನಾನದನ್ನು ಸರಿಯಾಗಿ ಆ ರೆಕ್ಟಾಂಗಲ್ ನ ವ್ಯಾಪ್ತಿಯ ಒಳಗೆ ಇಡುತ್ತೇನೆ.
02:22 ಇದು gmail ಅನ್ನು ತೋರಿಸುತ್ತಿದೆ.
02:25 ನಾನು ತಮಿಳು ಭಾಷೆಯಲ್ಲಿ ಮಾತನಾಡುತ್ತೇನೆ.
02:27 ನಾನೀಗ ರೆಕಾರ್ಡಿಂಗ್ ಶುರು ಮಾಡುತ್ತೇನೆ.
02:30 Guest.spoken aaga login seygiren gmail ai thirandagi vittadu
02:40 compose button moolam aarambikap pogiren kannan@iitb.ac.in
02:56 Subject :Test
03:03 ingu varuvom
03:06 This is a test mail
03:11 Send button moolam email ai anuppugiren
03:16 ippodu sign out seygiren nanri, vanakkam
03:26 ನಾನೀಗ ರೆಕಾರ್ಡಿಂಗ್ ಮುಗಿಸಿದ್ದೇನೆ.
03:28 ಅನುಕ್ಷಣ, ರೆಕಾರ್ಡಿಂಗ್ ಸಾಫ್ಟ್ವೇರ್ ಎಂಬುದು ಮೂವೀ ಯನ್ನು ರಚಿಸುತ್ತದೆ.
03:32 ನಾನೀಗ Netscape ಮತ್ತು iShowU ಆನ್ನು ಕ್ಲೋಸ್ ಮಾಡುತ್ತೇನೆ.
03:43 ನಾನೀಗ ರೆಕಾರ್ಡ್ ಆದ ಮೂವೀ ಯನ್ನು ಪ್ಲೇ ಮಾಡುತ್ತೇನೆ.
03:47 “Recording plays”
03:53 ನಾವು ಇನ್ನೂ ಮುಂದುವರಿಯೋಣ.
03:57 “Recording plays”
04:04 ನಾನೀಗ ಇದನ್ನು ಕ್ಲೋಸ್ ಮಾಡುತ್ತೇನೆ.
04:09 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
04:11 ಇದನ್ನೇ ನಾನು ಸ್ಪೋಕನ್ ಟ್ಯುಟೋರಿಯಲ್ ಎಂದು ಕರೆದದ್ದು.
04:14 ಶಾಲೆಗೆ ಹೋಗುವ ಮಕ್ಕಳೂ ಕೂಡಾ ಈ ಸ್ಪೋಕನ್ ಟ್ಯುಟೋರ್ಯಲ್ ಗಳನ್ನು ರಚಿಸಬಹುದು, ಅದು ಅಷ್ಟು ಸುಲಭವಾಗಿದೆ.
04:20 ನಾನೀಗ ರೆಕಾರ್ಡಿಂಗ್ ಗಾಗಿ ಇರುವ ಟೂಲ್ ಗಳ ಬಗ್ಗೆ ತಿಳಿಯಪಡಿಸುತ್ತೇನೆ.
04:24 ಲಿನಕ್ಸ್ ನಲ್ಲಿ ನಾವು recordMyDesktop ಅನ್ನು ಹೊಂದಿದ್ದೇವೆ.
04:27 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
04:37 “Recording plays”
04:43 ವಿಂಡೋಸ್ ನಲ್ಲಿ ನಾವು Camstudio ವನ್ನು ಹೊಂದಿದ್ದೇವೆ.
04:47 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
04:52 ಇವೆರಡೂ ಕೂಡಾ FOSS ಗಳು.
04:59 ಟ್ಯುಟೋರಿಯಲ್ ಎಂಬುದು ನರೇಶನ್ ಗಾಗಿ ಮಾರ್ಗದರ್ಶನವನ್ನು ಮಾಡುತ್ತದೆ.
05:03 ನಾನದನ್ನು ಪ್ಲೇ ಮಾಡುತ್ತೇನೆ.
05:08 “Recording plays”
05:16 ನಾನೀಗ ಸ್ಲೈಡ್ಗಳಿಗೆ ಹಿಂತಿರುಗುತ್ತೇನೆ.
05:19 ಸ್ಪೋಕನ್ ಟ್ಯುಟೋರಿಯಲ್ ನ ನಾಲ್ಕನೇ ಹಂತವೇನೆಂದರೆ, ಸ್ಕ್ರಿಪ್ಟ್ ಅನ್ನು ಸ್ಥಾನೀಯ ಭಾಷೆಗೆ ಅನುವಾದಿಸುವುದು.
05:26 ಇಂಗ್ಲೀಶ್ ನಲ್ಲಿ ಯಾರು ದುರ್ಬಲರಾಗಿರುವರೋ ಅವರಿಗೆ ಸುಲಭವಾಗಲು,
05:31 ನಾನು getting started on Scilab ಎಂಬುದರ ಅನುವಾದಿತ ಸ್ಕ್ರಿಪ್ಟ್ ಅನ್ನು
05:35 ಹಿಂದಿ, ಮರಾಠಿ ಮತ್ತು ಬೆಂಗಾಲಿ ಯಲ್ಲಿ ತೋರಿಸುತ್ತೇನೆ.
05:40 ಹಿಂದಿ, ಮರಾಠಿ ಮತ್ತು ಬೆಂಗಾಲಿ.
05:46 ನಾವೀಗ ಬ್ರೌಸರ್ ಗೆ ಹಿಂತಿರುಗೋಣ.
05:49 ಸ್ಕ್ರಿಪ್ಟ್ ನ ಉಪಯೋಗದಿಂದ ನಾವು ಕೇವಲ ಮಾತನಾಡುವ ಭಾಗವನ್ನು ಬದಲಿಸುತ್ತೇವೆ.
05:53 ವಿಡಿಯೋ ಎಂಬುದು ಹಾಗೇಯೇ ಇರುತ್ತದೆ.
05:56 ಲಿನಕ್ಸ್ ನಲ್ಲಿ ನಾವು Audacity ಮತ್ತು ffmpeg ಅನ್ನು ಉಪಯೋಗಿಸಬಹುದು.
06:00 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
06:06 ನಾನೀಗ ಬ್ರೌಸರ್ ಅನ್ನು ಮಿನಿಮೈಸ್ ಮಾಡುತ್ತೇನೆ.
06:09 ಇದರ ಕೆಳಭಾಗದಲ್ಲಿ ಹಲವು ಟ್ಯಾಬ್ ಗಳಿರುವ ಮತ್ತೊಂದು ಬ್ರೌಸರ್ ಇದೆ.
06:13 ನಾನೀಗ ಇದನ್ನು ಪ್ಲೇ ಮಾಡುತ್ತೇನೆ: “Recording plays”
06:31 ವಿಂಡೋಸ್ ನಲ್ಲಿ ನಾವು Movie Maker ಅನ್ನು ಉಪಯೋಗಿಸಬಹುದು.
06:38 ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
06:42 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
06:50 ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ.
07 06 “Recording plays” ನಾನೀಗ ಮಲಯಾಲಂ ಅನ್ನು ಪ್ಲೇ ಮಾಡುತ್ತೇನೆ, “Recording plays” ನಾನೀಗ ಬೆಂಗಾಲಿಯನ್ನು ಪ್ಲೇ ಮಾಡುತ್ತೇನೆ, “Recording plays”
07:46 ನಾವೀಗ ಸ್ಲೈಡ್ ಗಳಿಗೆ ಹಿಂತಿರುಗೋಣ.
07:50 ನಾವೀಗ ಸ್ಪೋಕನ್ ಟ್ಯುಟೋರಿಯಲ್ ನ ಮುಖಾಂತರ ಜಟಿಲವಾದ ವಿಷಯವನ್ನು ಹೇಗೆ ವಿವರಿಸುವುದೆಂದು ಚರ್ಚಿಸೋಣ.
07:54 ಎಷ್ಟಂದರೂ, ಒಂದು ಸ್ಪೋಕನ್ ಟ್ಯುಟೋರಿಯಲ್ ಇರುವುದು ೧೦ ನಿಮಿಷವೇ ಅಲ್ಲವೇ.
07:59 ಟ್ಯುಟೋರಿಯಲ್ ಗಳನ್ನು ಸೇರಿಸುದರಿಂದ ಮೇಲ್ಸ್ತರದ ವಿಷಯಗಳನ್ನೂ ಕೂಡಾ ಕಲಿಸಬಹುದು.
08:03 ಅನುಕೂಲಕರವಾದ ಮಾರ್ಗವಿದ್ದಲ್ಲಿ
08:06 ಹಿಮಾಲಯವನ್ನು ಕೂಡಾ ಹತ್ತಬಹುದು.
08:09 ನಾವೀಗ LaTeX ಮತ್ತು Scilab ನ ಅಧ್ಯಯ್ಅನ ಯೋಜನೆಗಳನ್ನು ನೋಡೋಣ.
08:20 LaTeX ನ ಅಧ್ಯಯನ ಯೋಜನೆಗಳು:
08:26 Scilab ನ ಅಧ್ಯಯನ ಯೋಜನೆಗಳು:
08:29 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
08:32 ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು ದೂರಗೊಳಿಸಬಹುದು.
08:36 ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು ಹೇಗೆಂದು ವಿವರಿಸಬಹುದು.
08:41 ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು ಎಂದು ತಿಳಿಸಬಹುದು.
08:44 ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಎಲ್ಲಿದೆಯೆಂದು ಎಂದು ಮಾಹಿತಿ ನೀಡಬಹುದು.
08:47 ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ ಪಡೆಯುವುದೆಂದು ತಿಳಿಸಬಹುದು.
08:51 Tvs ಅನ್ನು ತುಂಬಾ ಕಡಿಮೆ ಬೆಲೆಯಲ್ಲಿ ಯಾವ ಅಂಗಡಿಯಲ್ಲಿ ಮಾರುತ್ತಿದ್ದರೆಂದು ವೆಬ್ ಸರ್ಚ್ ನ ಮುಖಾಂತರ ಹೇಗೆ ತಿಳಿಯುವುದು ಎಂಬುದನ್ನು ತಿಳಿಸಬಹುದು.
08:56 ಹೀಗೆ, ಇದರ ಸೂಚಿಯು ಬಹಳ ವಿಸ್ತೃತವಾಗಿದೆ.
08:58 As a matter of fact, this approach can be used to bridge digital divide.
09:04 Spoken tutorials are released under creative commons license.
09:08 ಇವುಗಳು ಸ್ಪೋಕನ್ ಟ್ಯುಟೋರಿಯಲ್ ವೆಬ್ಸೈಟ್ ನಲ್ಲಿ ಮುಕ್ತವಾಗಿ ಡೌನ್ಲೋಡ್ ಮಾಡಲು ಸಿಗುತ್ತವೆ.
09:13 ನಾವೀಗ ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ನ ರಚನೆಗೆ ಸಿಗುವ ಮಾನಧನದ ಬಗ್ಗೆ ತಿಳಿಯೋಣ.
09:19 ಸ್ಕ್ರಿಪ್ಟ್ ಮತ್ತು ಸ್ಲೈಡ್ ಗಳ ರಚನೆಗೆ 3,500 ರೂಪಾಯಿಗಳು.
09:23 ಒಬ್ಬ ಹೊಸಬ ಅದನ್ನು ನೋಡಿ ಮಾಡುವ ವಿಮರ್ಶೆಗೆ 500 ರೂಪಾಯಿಗಳು.
09:28 ಸ್ಪೋಕನ್ ಟ್ಯುಟೋರಿಯಲ್ ನ ರೆಚಾರ್ಡಿಂಗ್ ಗೆ 1,000 ರೂಪಾಯಿಗಳು. ಇದು ಹೊಸಬ ಕೂಡಾ ಮಾಡಬಹುದಾಗಿದೆ.
9:34 ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು.
09:37 ಸ್ಥಾನೀಯ ಭಾಷೆಗೆ ಡಬ್ ಮಾಡಿದಲ್ಲಿ 500 ರೂಪಾಯಿಗಳು.
09:40 ಮಾನಧನದ ಪಾವತಿಯು ಟ್ಯುಟೋರಿಯಲ್ ನ ಪರಿಶೀಲನೆ ಮತ್ತು ಸ್ವೀಕೃತಿಯ ನಂತರ ಮಾಡಲಾಗುತ್ತದೆ.
09:43 ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ಗೆ ಆಗಿದೆ. Actual honorarium will be proportional to the number of minutes.
09:50 There is a one time bonus of Rs. 5,000 also
09:54 Our target audience is a remote child,
09:57 working alone at midnight,
09:58 without anyone to help her.
10:00 ಮತ್ತೊಂದು ವಿಧದಲ್ಲಿ ಹೇಳುವುದಾದರೆ, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವತಃ ಕಲಿಕೆಗೆ ಅನುಕೂಲವಾಗುವಂತೆ ರಚಿಸಬೇಕು.
10:05 ನಾವು ಮುಕ್ತವಾಗಿ ದೊರೆಯುವ ಸಾಫ್ಟ್ವೇರ್ಗಳನ್ನೇ ಉಪಯೋಗಿಸುತ್ತೇವೆ. We actively promote Open Source Software
10:08 Conduct workshops through student clubs, using spoken tutorials and financial support
10:13 We also look for Campus Ambassadors
10:16 We have a spoken tutorial on Campus Ambassador programme
10:21 ನಾವಿದನ್ನು ಪ್ಲೇ ಮಾಡೋಣ: “Recording plays”
10:35 ನಾವು ನಮ್ಮ ಪ್ರೊಜೆಕ್ಟ್ ನ ವೆಬ್ಸೈಟ್ ಅನ್ನು ತೊರಿಸುತ್ತೇನೆ: http://spoken-tutorial.org
10:45 The current tutorial is available here
10:48 ಸಂಪರ್ಕಸೂತ್ರವು ಇಲ್ಲಿದೆ.
10:50 A list of FOSS systems is available through the wiki – let us click this
10:59 ನೀವು ಇವುಗಳಲ್ಲಿ ಎಲ್ಲಿಯಾದರೂ ನಿಮ್ಮ ಪ್ರಯತ್ನವನ್ನು ಹಾಕಬಹುದು.
11:03 You may also propose work on new systems
11:06 ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ.
11:10 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ ಭಾಗಿದಾರಿಕೆಯನ್ನು ಸ್ವಾಗತಿಸುತ್ತೇವೆ.
11:17 ನಮಗೆ ತಾಂತ್ರಿಕ ಸಹಾಯವೂ ಬೇಕಿದೆ.
10:20 ನಾವಿಲ್ಲಿ ತುಂಬಾ We have lots of jobs as well.
11:22 ನಮ್ಮ ಜೊತೆ ಪೂರ್ಣಕಾಲಿಕರಾಗಿ ಅಥವಾ ಅಲ್ಪಕಾಲಿಕರಾಗಿ ಕೆಲಸ ಮಾಡಬಹುದು.
11:25 ನೀವೇಕೆ ನಮ್ಮೊಂದಿಗೆ ಕೆಲಸ ಮಾಡಬೇಕು?
11:27 ಡಿಜಿಟಲ್ ಅಸಮಾನತೆಯನ್ನು ಹೋಗಲಾಡಿಸಲು.
11:29 ನಮ್ಮ ಮಕ್ಕಳನ್ನು IT ಸಾಕ್ಷರರನ್ನಗಿ ಮಾಡಲು.
11:31 FOSS ನ To promote FOSS
11:33 ನಮ್ಮ ಮಕ್ಕಳನ್ನು To make our children employable
11:35 ನಮ್ಮ ದೇಶವನ್ನು ಅಭಿವೃದ್ಧಿ ಪಥದೆಡೆ ಒಯ್ಯಲು.
11:37 ಡಾ. ಅಬ್ದುಲ್ ಕಲಾಮ್ ಅವರ ಕನಸನ್ನು ನನಸಾಗಿಸಲು.
11:40 ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ.
11:44 ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ ತೋರಿಸಿರಿವ ಎಲ್ಲಾ ವೆಬ್ ಪೇಜ್ ಗಳನ್ನು ನೋಡಿ.
11:49 I would like to acknowledge the funding support now
11:52 ಸ್ಪೋಕನ್ ಟ್ಯುಟೋರಿಯಲ್ ಎಂಬುದು ಟಾಕ್ ಟು ಅ ಪ್ರೋಜೆಕ್ಟ್ ನ ಅಲ್ಪಕಾಲಿಕ ಪ್ರೋಜೆಕ್ಟ್ ಆಗಿದೆ.
11:56 ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD ಭಾರತ ಸರ್ಕಾರ ಇದರಿಂದ ಸಮರ್ಥಿತವಾಗಿದೆ.
12:01 ಇದರ ಬಗ್ಗೆ ಹೆಚ್ಚಿನ ಮಾಹಿತಿಯು spoken-tutorial.org/NMEICT-Intro. ಇಲ್ಲಿ ಲಭ್ಯವಿದೆ.
12:11 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು.
12:14 ಧನ್ಯವಾದಗಳು.
12:15 ನಾನು IIT ಬಾಂಬೆ ಯಿಂದ ವಾಸುದೇವ ನಿಮಗೆ ವಿದಾಯ ಹೇಳುತ್ತೇನೆ.

ಜೈ ಹಿಂದ್

Contributors and Content Editors

PoojaMoolya, Sandhya.np14, Vasudeva ahitanal