Difference between revisions of "PHP-and-MySQL/C4/User-Login-Part-3/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''User login''' ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ. |- |00:...")
 
Line 7: Line 7:
 
|-
 
|-
 
|00:07
 
|00:07
| ಇಲ್ಲಿ ನಾವು ಒಂದು ಸೆಷನ್ ಅನ್ನು ರಚಿಸುವೆವು ಮತ್ತು ಅದರಲ್ಲಿ ಯೂಸರ್ ಒಂದು ಪೇಜ್ ಗೆ ಪ್ರವೇಶ ಪಡೆದುಕೊಳ್ಳಬಹುದು ಮತ್ತು ಅವರು ಯಶಸ್ವಿಯಾಗಿ ಲಾಗಿನ್ ಆಗಿರುವವರೆಗೂ ಆ ಪೇಜ್ ನಲ್ಲಿ ಇರಲು ಅವಕಾಶವಿರುವುದು.  
+
| ಇಲ್ಲಿ ನಾವು ಒಂದು ಸೆಷನ್ ಅನ್ನು ರಚಿಸುವೆವು. ಅದರಲ್ಲಿ ಯೂಸರ್ ಒಂದು ಪೇಜ್ ಗೆ ಪ್ರವೇಶ ಪಡೆದುಕೊಳ್ಳಬಹುದು ಮತ್ತು ಅವರು ಯಶಸ್ವಿಯಾಗಿ ಲಾಗಿನ್ ಆಗಿರುವವರೆಗೂ ಆ ಪೇಜ್ ನಲ್ಲಿ ಇರಲು ಅವಕಾಶವಿರುವುದು.  
 
|-
 
|-
 
|00:16
 
|00:16
| ಯಾವುದೇ  '''session''' ಅನ್ನು ಆರಂಭಿಸಲು, ನಮಗೆ "start session()" ಎಂಬ ಫಂಕ್ಷನ್ ಬೇಕು.  
+
| ಯಾವುದೇ  '''session''' ಅನ್ನು ಆರಂಭಿಸಲು, ನಮಗೆ "start session()" ಫಂಕ್ಷನ್ ಬೇಕು.  
 
|-
 
|-
 
|00:25
 
|00:25
Line 16: Line 16:
 
|-
 
|-
 
|00:34
 
|00:34
|ಸರಿ ಎರರ್ ಬಂದಿದೆ!  ಹಾಗಾದರೆ ಇದು '''session_start()''' ಆಗಿರಲೇ ಬೇಕು. ಕ್ಷಮಿಸಿ ನನಗೆ ಸ್ವಲ್ಪ ಗೊಂದಲವಾಯಿತು.  
+
|ಸರಿ ಎರರ್ ಬಂದಿದೆ!  ಹಾಗಾದರೆ ಇದು '''session_start()''' ಆಗಿರಬೇಕು. ಕ್ಷಮಿಸಿ ನನಗೆ ಸ್ವಲ್ಪ ಗೊಂದಲವಾಯಿತು.  
 
|-
 
|-
 
|00:40
 
|00:40
|"Session start", ಸರಿಯೇ? ರಿಫ್ರೆಶ್ ಮಾಡೋಣ, '''resend''' ಮಾಡಿ, "You're in!" ಎಂದು ಬಂದಿದೆ.  
+
|"Session start".. ಸರಿಯೇ? ರಿಫ್ರೆಶ್ ಮಾಡೋಣ. '''resend''' ಮಾಡಿ. "You're in!" ಎಂದು ಬಂದಿದೆ.  
 
|-
 
|-
 
|00:42
 
|00:42
|ನಾವು  '''session''' ಅನ್ನು ಆರಂಭಿಸಿದ್ದೇವೆ ಮತ್ತು ಈಗ ಒಂದು ಸೆಷನ್ ವೇರಿಯೇಬಲ್ ಅನ್ನು ಸೇರಿಸೋಣ.  
+
|ನಾವು  '''session''' ಅನ್ನು ಆರಂಭಿಸಿದ್ದೇವೆ. ಈಗ ಒಂದು ಸೆಷನ್ ವೇರಿಯೇಬಲ್ ಅನ್ನು ಸೇರಿಸೋಣ.  
 
|-
 
|-
 
|00:51
 
|00:51
Line 31: Line 31:
 
|-
 
|-
 
|01:19  
 
|01:19  
|ಈಗ ಪುನಾರವರ್ತಿಸೋಣ. ನಾವು ಸರಿಯಾದ ಡಾಟಾವನ್ನು ಕಳುಹಿಸಿದಾಗ, ನಾವು "Click here to enter the member page" ಎಂದು ಹೇಳುವೆವು ಮತ್ತು ನಾವು ಇದನ್ನು ಇನ್ನೂ ರಚಿಸಿಲ್ಲ.  
+
|ಈಗ ಪುನಾರವರ್ತಿಸೋಣ. ನಾವು ಸರಿಯಾದ ಡಾಟಾವನ್ನು ಕಳುಹಿಸಿದಾಗ, "Click here to enter the member page" ಎಂದು ಹೇಳುವೆವು. ನಾವು ಇದನ್ನು ಇನ್ನೂ ರಚಿಸಿಲ್ಲ.  
 
|-
 
|-
 
|01:30
 
|01:30
| ಇನ್ನೊಮ್ಮೆ ನೆನಪಿಸುವೆನು, ಇಲ್ಲಿ ನಾನು ಈಗ ತಾನೆ ರಚಿಸಿದ "session_start()"  ತುಂಬ ಮುಖ್ಯವಾಗಿದೆ.  
+
| ಇನ್ನೊಮ್ಮೆ ನೆನಪಿಸುವೆನು.. ಇಲ್ಲಿ ನಾನು ಈಗ ತಾನೆ ರಚಿಸಿದ "session_start()"  ತುಂಬ ಮುಖ್ಯವಾಗಿದೆ.  
 
|-
 
|-
 
|01:36
 
|01:36
| ಈಗ ನಾವು ಸೆಷನ್ ಅನ್ನು ರಚಿಸಲು ಹೊರಟಿದ್ದೇವೆ, ಇದನ್ನು ಮಾಡಲು ನಾನು ಆರಂಭಿಸುವೆನು ಮತ್ತು ಇಲ್ಲಿ ಡಾಲರ್ ಚಿಹ್ನೆ, ಅಂಡರ್ಸ್ಕೋರ್ "SESSION" ಎಂದು ಟೈಪ್ ಮಾಡುವೆನು ಮತ್ತು ನಂತರ ಬ್ರ್ಯಾಕೆಟ್ ನಲ್ಲಿ, ಅಂದರೆ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ನಾವು ಸೆಷನ್ ನ ಹೆಸರನ್ನು ಟೈಪ್ ಮಾಡುವೆನು.  
+
| ಈಗ ನಾವು ಸೆಷನ್ ಅನ್ನು ರಚಿಸಲು ಹೊರಟಿದ್ದೇವೆ. ಇದನ್ನು ಮಾಡಲು, ಇಲ್ಲಿ ಡಾಲರ್ ಚಿಹ್ನೆ, ಅಂಡರ್ಸ್ಕೋರ್ "SESSION" ಎಂದು ಟೈಪ್ ಮಾಡುವೆನು. ನಂತರ ಬ್ರ್ಯಾಕೆಟ್ ನಲ್ಲಿ, ಅಂದರೆ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಸೆಷನ್ ನ ಹೆಸರನ್ನು ಟೈಪ್ ಮಾಡುವೆನು.  
 
|-
 
|-
 
|01:53
 
|01:53
| ನಾನು ಇದನ್ನು "username" ಎಂದು ಕರೆಯುವೆನು ಮತ್ತು ಇದು ನಮ್ಮ '''username''' ಅಂದರೆ  '$dbusername' ಗೆ ಸಮವಾಗಿರಬೇಕು ಏಕೆಂದರೆ ಇದು ಡಾಟಾಬೇಸ್ ನಿಂದ ಪಡೆದ ನೇರ ವ್ಯಾಲ್ಯು ಆಗಿದೆ.  
+
| ಇದನ್ನು "username" ಎಂದು ಕರೆಯುವೆನು. ಇದು ನಮ್ಮ '''username''' ಅಂದರೆ  '$dbusername' ಗೆ ಸಮವಾಗಿರಬೇಕು. ಏಕೆಂದರೆ ಇದು ಡಾಟಾಬೇಸ್ ನಿಂದ ಪಡೆದ ನೇರ ವ್ಯಾಲ್ಯು ಆಗಿದೆ.  
 
|-
 
|-
 
|02:08
 
|02:08
Line 58: Line 58:
 
|-
 
|-
 
|02:30
 
|02:30
|ಇಲ್ಲಿ ನಾನು '''echo''' ಎಂದು ಟೈಪ್ ಮಾಡಿ ಮತ್ತು ನಾನು ಇದರಲ್ಲಿ "username" ಸೆಷನ್ ಅನ್ನು ಎಕೋ ಮಾಡಲು ಬಯಸುವೆನು.  
+
|ಇಲ್ಲಿ ನಾನು '''echo''' ಎಂದು ಟೈಪ್ ಮಾಡಿ ಇದರಲ್ಲಿ "username" ಸೆಷನ್ ಅನ್ನು ಎಕೋ ಮಾಡಲು ಬಯಸುವೆನು.  
 
|-
 
|-
 
|02:42
 
|02:42
|ಇದಕ್ಕೂ ಮೊದಲು ನಾನು ಇಲ್ಲಿ "Welcome"ಎಂದು ಸೇರಿಸುವೆನು ಮತ್ತು ಕೊನೆಯಲ್ಲಿ ಒಂದು ಉದ್ಧರಣ ಚಿಹ್ನೆಯನ್ನು ಸೇರಿಸುವೆನು.  
+
|ಇದಕ್ಕೂ ಮೊದಲು ಇಲ್ಲಿ "Welcome"ಎಂದು ಸೇರಿಸುವೆನು ಮತ್ತು ಕೊನೆಯಲ್ಲಿ ಒಂದು ಉದ್ಧರಣ ಚಿಹ್ನೆಯನ್ನು ಸೇರಿಸುವೆನು.  
 
|-
 
|-
 
|02:55
 
|02:55
| ನಾವು ಲಾಗಿನ್ ಆಗಿರುವವರೆಗೂ ಇದು ಈ ಕಮಾಂಡ್ ಅನ್ನು ಇಲ್ಲಿ ರನ್ ಮಾಡಬೇಕು, ನಾವು ರಚಿಸಿದ ಯಾವುದೇ ಪೇಜ್ ಗೆ ನಮ್ಮ ಬ್ರೌಸರ್ ನಲ್ಲಿ ಸೆಷನ್ ಅನ್ನು "username" ಎಂದು ಸೆಟ್ ಮಾಡಲಾಗುವುದು.  
+
| ನಾವು ಲಾಗಿನ್ ಆಗಿರುವವರೆಗೂ ಇದು ಈ ಕಮಾಂಡ್ ಅನ್ನು ಇಲ್ಲಿ ರನ್ ಮಾಡಬೇಕು. ನಾವು ರಚಿಸಿದ ಯಾವುದೇ ಪೇಜ್ ಗೆ ನಮ್ಮ ಬ್ರೌಸರ್ ನಲ್ಲಿ ಸೆಷನ್ ಅನ್ನು "username" ಎಂದು ಸೆಟ್ ಮಾಡಲಾಗುವುದು.  
 
|-
 
|-
 
|03:06
 
|03:06
Line 70: Line 70:
 
|-
 
|-
 
|03:11
 
|03:11
| ನೀವು ಈ ಫಂಕ್ಷನ್ ಅನ್ನು ಕೂಡ ಇದರೊಳಗೆ ಹೊಂದಿರಲೇ ಬೇಕು.  
+
| ನೀವು ಈ ಫಂಕ್ಷನ್ ಅನ್ನು ಕೂಡ ಇದರೊಳಗೆ ಹೊಂದಿರಲೇಬೇಕು.  
 
|-
 
|-
 
|03:18
 
|03:18
|ನೀವು ಸೆಷನ್ ಅನ್ನು ಕಾಲ್ ಮಾಡುವ ಅಥವಾ ಡಿಕ್ಲೇರ್ ಮಾಡುವ ಪ್ರತಿ ಪೇಜ್ ನಲ್ಲೂ ಈ "session start()" ಅನ್ನು ಹೊಂದಿರಲೇ ಬೇಕು.  
+
|ನೀವು ಸೆಷನ್ ಅನ್ನು ಕಾಲ್ ಮಾಡುವ ಅಥವಾ ಡಿಕ್ಲೇರ್ ಮಾಡುವ ಪ್ರತಿ ಪೇಜ್ ನಲ್ಲೂ ಈ "session start()" ಅನ್ನು ಹೊಂದಿರಲೇಬೇಕು.  
 
|-
 
|-
 
|03:29
 
|03:29
|ರಿಸ್ಟಾರ್ಟ್ ಮಾಡೋಣ, ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ.  
+
|ರಿಸ್ಟಾರ್ಟ್ ಮಾಡೋಣ. ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ.  
 
|-
 
|-
 
|03:35
 
|03:35
|ನಾನು  "Alex" ಮತ್ತು "abc" ಎಂಬ ವಿವರದೊಂದಿಗೆ ಲಾಗಿನ್ ಆಗುವೆನು, '''Login''' ಅನ್ನು ಕ್ಲಿಕ್ ಮಾಡಿ.  
+
|ನಾನು  "Alex" ಮತ್ತು "abc" ಎಂಬ ವಿವರದೊಂದಿಗೆ ಲಾಗಿನ್ ಆಗುವೆನು. '''Login''' ಅನ್ನು ಕ್ಲಿಕ್ ಮಾಡಿ.  
 
|-
 
|-
 
|03:41
 
|03:41
Line 88: Line 88:
 
|-
 
|-
 
|03:52
 
|03:52
| ಈಗ ಹಿಂದಿರುಗೋಣ ಮತ್ತು ನಾನು ಏನು ತಪ್ಪು ಮಾಡಿದ್ದೇನೆ ಎಂದು ನೋಡೋಣ. ಇದು "$username" ಆಗಬೇಕು,
+
| ಈಗ ಹಿಂದಿರುಗೋಣ ಮತ್ತು ನಾನು ಏನು ತಪ್ಪು ಮಾಡಿದ್ದೇನೆ ಎಂದು ನೋಡೋಣ. ಇದು "$username" ಆಗಬೇಕು.
 
|-
 
|-
 
|04:00
 
|04:00
Line 97: Line 97:
 
|-
 
|-
 
|04:17
 
|04:17
|Loginಅನ್ನು ಕ್ಲಿಕ್ ಮಾಡಿ.  "You're in! '''Click''' here to enter the member page" ಎಂದು ಬಂದಿದೆ.  ಇಲ್ಲಿ ಕ್ಲಿಕ್ ಮಾಡಿ ಮತ್ತು  "Welcome, alex!" ಎಂದು ಬಂದಿದೆ.  
+
|Login ಅನ್ನು ಕ್ಲಿಕ್ ಮಾಡಿ.  "You're in! '''Click''' here to enter the member page" ಎಂದು ಬಂದಿದೆ.  ಇಲ್ಲಿ ಕ್ಲಿಕ್ ಮಾಡಿ ಮತ್ತು  "Welcome, alex!" ಎಂದು ಬಂದಿದೆ.  
 
|-
 
|-
 
|04:26
 
|04:26
Line 103: Line 103:
 
|-
 
|-
 
|04:28
 
|04:28
| ಈಗ ಬಹಳಷ್ಟು ಜನ ಡಾಟಾವು ಅಳಿಸಿಹೋಗಿದೆ ಎಂದು ಕೊಳ್ಳಬಹುದು.  
+
| ಈಗ ಬಹಳಷ್ಟು ಜನ ಡಾಟಾವು ಅಳಿಸಿಹೋಗಿದೆ ಎಂದುಕೊಳ್ಳಬಹುದು.  
 
|-
 
|-
 
|04:32
 
|04:32
|ಆದರೆ ನಾನು '''member page''' ಅಂದರೆ ನಮ್ಮ "member dot php" ಗೆ ಹೋಗಿ, '''Enter''' ಅನ್ನು ಒತ್ತಿದರೆ, ಇದು ಇನ್ನೂ "alex" ಎಂದು ತೋರಿಸುತ್ತಿದೆ.  
+
|ಆದರೆ ನಾನು '''member page''' ಅಂದರೆ ನಮ್ಮ "member dot php" ಗೆ ಹೋಗಿ '''Enter''' ಅನ್ನು ಒತ್ತಿದರೆ, ಇದು ಇನ್ನೂ "alex" ಎಂದು ತೋರಿಸುತ್ತಿದೆ.  
 
|-
 
|-
 
|04:40
 
|04:40
| ಈಗ ಎರಡನೆಯದಾಗಿ, ನಾನು ಬ್ರೌಸರ್ ಅನ್ನು ಮುಚ್ಚಿ ಮತ್ತೆ ಅದನ್ನು ತೆರೆದರೆ, ನಾನು "local host php academy" ಹೋಗಿ, ಮತ್ತೆ  ನನ್ನ ಪೇಜ್ ಅಂದರೆ, "login session"  ಗೆ ಹಿಂದಿರುಗಿ, ಮತ್ತು ನನ್ನ '''member page''' ಗೆ ಹಿಂದಿರುಗಿದರೆ, ನಾನು ಇನ್ನೂ ಲಾಗಿನ್ ಆಗಿದ್ದೇನೆ.  
+
| ಎರಡನೆಯದಾಗಿ, ನಾನು ಬ್ರೌಸರ್ ಅನ್ನು ಮುಚ್ಚಿ ಮತ್ತೆ ಅದನ್ನು ತೆರೆದರೆ, ನಾನು "local host php academy" ಹೋಗಿ ಮತ್ತೆ  ನನ್ನ ಪೇಜ್ ಅಂದರೆ "login session"  ಗೆ ಹಿಂದಿರುಗಿ, ನನ್ನ '''member page''' ಗೆ ಹಿಂದಿರುಗಿದರೆ, ನಾನು ಇನ್ನೂ ಲಾಗಿನ್ ಆಗಿದ್ದೇನೆ.  
 
|-
 
|-
 
|05:03
 
|05:03
Line 124: Line 124:
 
|-
 
|-
 
|05:26
 
|05:26
| ಲಾಗೌಟ್ ಆಗಲು, ನಾವು ಏನು ಮಾಡಬೇಕೆಂದರೆ ನಾವು ಒಂದು ಬೇರೆ ಪೇಜ್ ಅನ್ನು ರಚಿಸಬೇಕು ಮತ್ತು ನಾವು ಅದನ್ನು  "logout dot php" ಎಂದು ಸೇವ್ ಮಾಡುವೆನು.  
+
| ಲಾಗೌಟ್ ಆಗಲು, ನಾವು ಒಂದು ಬೇರೆ ಪೇಜ್ ಅನ್ನು ರಚಿಸಬೇಕು. ಅದನ್ನು  "logout dot php" ಎಂದು ಸೇವ್ ಮಾಡುವೆನು.  
 
|-
 
|-
 
|05:33
 
|05:33
Line 130: Line 130:
 
|-
 
|-
 
|05:39
 
|05:39
| ಮೊದಲಿಗೆ, ನಾವು ಸೆಷನ್ ಅನ್ನು ಮುಗಿಸುವ ಮೊದಲು, ನಾವು ಅದನ್ನು ಆರಂಭಿಸಬೇಕು.  
+
| ಮೊದಲಿಗೆ, ಸೆಷನ್ ಅನ್ನು ಮುಗಿಸುವ ಮೊದಲು, ನಾವು ಅದನ್ನು ಆರಂಭಿಸಬೇಕು.  
 
|-
 
|-
 
|05:46
 
|05:46
Line 136: Line 136:
 
|-
 
|-
 
|05:55
 
|05:55
|ನಂತರ  "session_ destroy()" ಎಂದು ಟೈಪ್ ಮಾಡಬೇಕು, ಕ್ಷಮಿಸಿ, ಇದು "sestroy" ಅಲ್ಲ, "destroy" ಎಂದಾಗಬೇಕು.  
+
|ನಂತರ  "session_ destroy()" ಎಂದು ಟೈಪ್ ಮಾಡಬೇಕು. ಕ್ಷಮಿಸಿ, ಇದು "sestroy" ಅಲ್ಲ, "destroy" ಎಂದಾಗಬೇಕು.  
 
|-
 
|-
 
|06:04
 
|06:04
| ನಾವು ಈ ಪೇಜ್ ಅನ್ನು ರನ್ ಮಾಡಿದರೆ, ನಾವು'''session''' ಅನ್ನು ನಾಶಮಾಡುತ್ತೇವೆ.  
+
| ನಾವು ಈ ಪೇಜ್ ಅನ್ನು ರನ್ ಮಾಡಿದರೆ, '''session''' ಅನ್ನು ನಾಶಮಾಡುತ್ತೇವೆ.  
 
|-
 
|-
 
|06:08
 
|06:08
|ಇಲ್ಲಿ ನಾನು ಬಳಕೆಸ್ನೇಹಿಯಾದ ಒಂದು ಎರರ್ ಮೆಸೇಜ್ ಅನ್ನು "You've been logged out. Click here to return" ಎಂದು ಟೈಪ್ ಮಾಡುವೆನು.  
+
|ಇಲ್ಲಿ ಒಂದು ಎರರ್ ಮೆಸೇಜ್ ಅನ್ನು "You've been logged out. Click here to return" ಎಂದು ಟೈಪ್ ಮಾಡುವೆನು.  
 
|-
 
|-
 
|06:20
 
|06:20
|ಇಲ್ಲಿ ನಾನು ನಮ್ಮ "index dot php" ಪೇಜ್ ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ತಯಾರಿಸುವೆನು.  
+
|ಇಲ್ಲಿ ನಮ್ಮ "index dot php" ಪೇಜ್ ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ತಯಾರಿಸುವೆನು.  
 
|-
 
|-
 
|06:32
 
|06:32
| ಈಗ ನಾನು ಇದನ್ನು ಇನ್ನೊಮ್ಮೆ ಪರೀಕ್ಷಿಸುವೆನು. ಉದಾಹರಣೆಗೆ,  
+
| ಈಗ ಇದನ್ನು ಇನ್ನೊಮ್ಮೆ ಪರೀಕ್ಷಿಸುವೆನು. ಉದಾಹರಣೆಗೆ,  
 
|-
 
|-
 
|06:35
 
|06:35
Line 154: Line 154:
 
|-
 
|-
 
|06:41
 
|06:41
| ಬಳಕೆದಾರರಿಗೆ "logout  dot php" ಪೇಜ್ ಗೆ ಲಿಂಕ್ ಕೊಡುವುದು ತುಂಬ ಮುಖ್ಯವಾಗಿದೆ ಇಲ್ಲವಾದಲ್ಲಿಅವರಿಗೆ ಲಾಗೌಟ್ ಆಗುವುದು ಹೇಗೆ ಎಂದು ತಿಳಿಯುವುದಿಲ್ಲ.  
+
| ಬಳಕೆದಾರರಿಗೆ "logout  dot php" ಪೇಜ್ ಗೆ ಲಿಂಕ್ ಕೊಡುವುದು ತುಂಬ ಮುಖ್ಯವಾಗಿದೆ. ಇಲ್ಲವಾದಲ್ಲಿ ಅವರಿಗೆ ಲಾಗೌಟ್ ಆಗುವುದು ಹೇಗೆ ಎಂದು ತಿಳಿಯುವುದಿಲ್ಲ.  
 
|-
 
|-
 
|06:50
 
|06:50
| ನಾವು ಇದನ್ನು ರಿಫ್ರೆಶ್ ಮಾಡೋಣ. ಇದು ಪಿ.ಎಚ್.ಪಿ. ಪೇಜ್ ನಿಂದ ಲಾಗೌಟ್ ಆಗಲು, '''Logout''' ಲಿಂಕ್ ಅನ್ನು ರಚಿಸುತ್ತದೆ.  
+
| ನಾವು ಇದನ್ನು ರಿಫ್ರೆಶ್ ಮಾಡೋಣ. ಇದು ಪಿ.ಎಚ್.ಪಿ. ಪೇಜ್ ನಿಂದ ಲಾಗೌಟ್ ಆಗಲು '''Logout''' ಲಿಂಕ್ ಅನ್ನು ರಚಿಸುತ್ತದೆ.  
 
|-
 
|-
 
|06:55
 
|06:55
|ಇದರ ಮೇಲೆ ಕ್ಲಿಕ್ ಮಾಡಿ, ನೀವು "You've been logged out. Click here to return" ಎಂದು ಪಡೆಯುವಿರಿ.  
+
|ಇದರ ಮೇಲೆ ಕ್ಲಿಕ್ ಮಾಡಿ. ನೀವು "You've been logged out. Click here to return" ಎಂದು ಪಡೆಯುವಿರಿ.  
 
|-
 
|-
 
|06:59
 
|06:59
|ನಾನು ನಾವು ಲಾಗೌಟ್ ಆಗಿದ್ದೇವೆ ಎಂದು ಭಾವಿಸುವೆನು. ನಮ್ಮ '''member page dot php''' ಪೇಜ್ ಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದೇವೆ.  
+
| ನಾವು ಲಾಗೌಟ್ ಆಗಿದ್ದೇವೆ ಎಂದು ಭಾವಿಸುವೆನು. ನಮ್ಮ '''member page dot php''' ಪೇಜ್ ಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದೇವೆ.  
 
|-
 
|-
 
|07:04
 
|07:04
Line 172: Line 172:
 
|-
 
|-
 
|07:13
 
|07:13
|ಹಾಗಾಗಿ ನಾನು ಇಲ್ಲಿ, '''session_start()''' ಆದ ಮೇಲೆ ಇಲ್ಲಿ  '''if''' ಸೆಷನ್ ಮತ್ತು ನಂತರ ಸೆಷನ್ ನೇಮ್ -ಇಲ್ಲಿ ಅದು 'username' ಎಂದಾಗಿದೆ –ಎಂದು ಈ ರೀತಿಯಾಗಿ ಟೈಪ್ ಮಾಡುವೆನು.  
+
|ಹಾಗಾಗಿ ನಾನು ಇಲ್ಲಿ  '''session_start()''' ಆದ ಮೇಲೆ, ಇಲ್ಲಿ  '''if''' ಸೆಷನ್ ಮತ್ತು ನಂತರ ಸೆಷನ್ ನೇಮ್ -ಇಲ್ಲಿ ಅದು 'username' ಎಂದಾಗಿದೆ –ಎಂದು ಈ ರೀತಿಯಾಗಿ ಟೈಪ್ ಮಾಡುವೆನು.  
 
|-
 
|-
 
|07:19
 
|07:19
Line 178: Line 178:
 
|-
 
|-
 
|07:25
 
|07:25
|ನನ್ನ ಪೇಜ್ ಇಲ್ಲಿಗೆ ಕೊನೆಗೊಳ್ಳಲು ಬಯಸುವೆನು, ಅದಕ್ಕಾಗಿ ನಾನು ಇಲ್ಲಿ "You must be logged in" ಎಂದು ಟೈಪ್ ಮಾಡುವೆನು.  
+
|ನನ್ನ ಪೇಜ್ ಇಲ್ಲಿಗೆ ಕೊನೆಗೊಳ್ಳಲು ಬಯಸುವೆನು. ಅದಕ್ಕಾಗಿ ಇಲ್ಲಿ "You must be logged in" ಎಂದು ಟೈಪ್ ಮಾಡುವೆನು.  
 
|-
 
|-
 
|07:45
 
|07:45
| ಅಂದರೆ ನಾವು ಇಲ್ಲಿ ಸೆಷನ್ ಅಸ್ತಿತ್ವದಲ್ಲಿದ್ದರೆ ಅಥವಾ ಇದು ಸರಿಯಾದ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿ ರಚನೆಯಾಗಿದ್ದರೆ, ನಾವು ಸ್ನೇಹಮಯವಾಗಿ  "Welcome" ಮೆಸೇಜ್ ಅನ್ನು ಎಕೋ ಮಾಡಬಹುದು; ಇಲ್ಲವಾದರೆ, "You must be logged in!" ಎಂದು ಹೇಳಿ, ಪೇಜ್ ಅನ್ನು ಕೊನೆಗೊಳಿಸಬಹುದು.  
+
| ಅಂದರೆ ನಾವು ಇಲ್ಲಿ ಸೆಷನ್ ಅಸ್ತಿತ್ವದಲ್ಲಿದ್ದರೆ ಅಥವಾ ಇದು ಸರಿಯಾದ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿ ರಚನೆಯಾಗಿದ್ದರೆ, ನಾವು "Welcome" ಮೆಸೇಜ್ ಅನ್ನು ಎಕೋ ಮಾಡಬಹುದು; ಇಲ್ಲವಾದರೆ, "You must be logged in!" ಎಂದು ಹೇಳಿ, ಪೇಜ್ ಅನ್ನು ಕೊನೆಗೊಳಿಸಬಹುದು.  
 
|-
 
|-
 
|07:55  
 
|07:55  
Line 190: Line 190:
 
|-
 
|-
 
|08:06
 
|08:06
|ಈಗ ನಾನು ಒಳಗಿದ್ದೇನೆ. ಇದು ನನ್ನ ಮೆಂಬರ್ ಪೇಜ್ ಆಗಿದೆ. ನಾನು ಲಾಗೌಟ್ ಕೂಡ ಆಗಬಹುದು. ನಾನು ಇಲ್ಲಿಗೆ ಹಿಂದಿರುಗುವೆನು.  
+
|ಈಗ ಒಳಗಿದ್ದೇನೆ. ಇದು ನನ್ನ ಮೆಂಬರ್ ಪೇಜ್ ಆಗಿದೆ. ನಾನು ಲಾಗೌಟ್ ಕೂಡ ಆಗಬಹುದು. ಇಲ್ಲಿಗೆ ಹಿಂದಿರುಗುವೆನು.  
 
|-
 
|-
 
|08:10
 
|08:10
Line 199: Line 199:
 
|-
 
|-
 
|08:16
 
|08:16
| ಹಾಗಾಗಿ, ನಾನು ಲಾಗಿನ್ ಆಗಿದ್ದೇನೆ, ಆದರೆ ಮುಂದೆ ಹೋಗಲು ಇಲ್ಲಿ ಕ್ಲಿಕ್ ಮಾಡಿಲ್ಲ.  
+
| ಹಾಗಾಗಿ, ನಾನು ಲಾಗಿನ್ ಆಗಿದ್ದೇನೆ. ಆದರೆ ಮುಂದೆ ಹೋಗಲು ಇಲ್ಲಿ ಕ್ಲಿಕ್ ಮಾಡಿಲ್ಲ.  
 
|-
 
|-
 
|08:22
 
|08:22

Revision as of 12:53, 23 June 2020

Time Narration
00:00 User login ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ.
00:07 ಇಲ್ಲಿ ನಾವು ಒಂದು ಸೆಷನ್ ಅನ್ನು ರಚಿಸುವೆವು. ಅದರಲ್ಲಿ ಯೂಸರ್ ಒಂದು ಪೇಜ್ ಗೆ ಪ್ರವೇಶ ಪಡೆದುಕೊಳ್ಳಬಹುದು ಮತ್ತು ಅವರು ಯಶಸ್ವಿಯಾಗಿ ಲಾಗಿನ್ ಆಗಿರುವವರೆಗೂ ಆ ಪೇಜ್ ನಲ್ಲಿ ಇರಲು ಅವಕಾಶವಿರುವುದು.
00:16 ಯಾವುದೇ session ಅನ್ನು ಆರಂಭಿಸಲು, ನಮಗೆ "start session()" ಫಂಕ್ಷನ್ ಬೇಕು.
00:25 ಇದು "start session" ಅಥವಾ "session start"? ಇದನ್ನು ಬೇಗ ಪರೀಕ್ಷಿಸೋಣ.
00:34 ಸರಿ ಎರರ್ ಬಂದಿದೆ! ಹಾಗಾದರೆ ಇದು session_start() ಆಗಿರಬೇಕು. ಕ್ಷಮಿಸಿ ನನಗೆ ಸ್ವಲ್ಪ ಗೊಂದಲವಾಯಿತು.
00:40 "Session start".. ಸರಿಯೇ? ರಿಫ್ರೆಶ್ ಮಾಡೋಣ. resend ಮಾಡಿ. "You're in!" ಎಂದು ಬಂದಿದೆ.
00:42 ನಾವು session ಅನ್ನು ಆರಂಭಿಸಿದ್ದೇವೆ. ಈಗ ಒಂದು ಸೆಷನ್ ವೇರಿಯೇಬಲ್ ಅನ್ನು ಸೇರಿಸೋಣ.
00:51 "You're in!" ಎಂದಿದೆ. ಇದಾದ ನಂತರ "Click here to enter the secret...ಬೇಡ, the member page" ಎಂದು ಟೈಪ್ ಮಾಡುವೆನು.
01:12 ಇದು "member dot php" ಎಂಬ ಪೇಜ್ ಗೆ ಲಿಂಕ್ ಆಗಿರುವುದು.
01:19 ಈಗ ಪುನಾರವರ್ತಿಸೋಣ. ನಾವು ಸರಿಯಾದ ಡಾಟಾವನ್ನು ಕಳುಹಿಸಿದಾಗ, "Click here to enter the member page" ಎಂದು ಹೇಳುವೆವು. ನಾವು ಇದನ್ನು ಇನ್ನೂ ರಚಿಸಿಲ್ಲ.
01:30 ಇನ್ನೊಮ್ಮೆ ನೆನಪಿಸುವೆನು.. ಇಲ್ಲಿ ನಾನು ಈಗ ತಾನೆ ರಚಿಸಿದ "session_start()" ತುಂಬ ಮುಖ್ಯವಾಗಿದೆ.
01:36 ಈಗ ನಾವು ಸೆಷನ್ ಅನ್ನು ರಚಿಸಲು ಹೊರಟಿದ್ದೇವೆ. ಇದನ್ನು ಮಾಡಲು, ಇಲ್ಲಿ ಡಾಲರ್ ಚಿಹ್ನೆ, ಅಂಡರ್ಸ್ಕೋರ್ "SESSION" ಎಂದು ಟೈಪ್ ಮಾಡುವೆನು. ನಂತರ ಬ್ರ್ಯಾಕೆಟ್ ನಲ್ಲಿ, ಅಂದರೆ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಸೆಷನ್ ನ ಹೆಸರನ್ನು ಟೈಪ್ ಮಾಡುವೆನು.
01:53 ಇದನ್ನು "username" ಎಂದು ಕರೆಯುವೆನು. ಇದು ನಮ್ಮ username ಅಂದರೆ '$dbusername' ಗೆ ಸಮವಾಗಿರಬೇಕು. ಏಕೆಂದರೆ ಇದು ಡಾಟಾಬೇಸ್ ನಿಂದ ಪಡೆದ ನೇರ ವ್ಯಾಲ್ಯು ಆಗಿದೆ.
02:08 ಈಗ ನಮ್ಮ ಸೆಷನ್ ಸೆಟ್ ಆಗಿದೆ.
02:10 ಬಳಕೆದಾರ ಬ್ರೌಸರ್ ನಲ್ಲಿರುವವರೆಗೆ, ನೀವು ಅವರನ್ನು ಎವೋಕ್ ಮಾಡಿದ ಬ್ರೌಸರ್ ಮಾತ್ರ ಅಲ್ಲ, ನಾವು ನಮ್ಮ ಸೆಷನ್ ಅನ್ನು ಯಾವುದೇ ಪೇಜ್ ನಲ್ಲು ಎಕೊ ಮಾಡಿದರೂ, ಅದು ಸೆಷನ್ ಆಗಿ ಸೆಟ್ ಆಗಿರುವುದು.
02:20 ಇದನ್ನು ತೋರಿಸಲು ನಾನು ಒಂದು ಹೊಸ ಪೇಜ್ ಅನ್ನು ರಚಿಸುವೆನು.
02:25 ಇದು "member dot php" ಪೇಜ್ ಆಗಿರಲಿ.
02:28 ನಾನು ಇದನ್ನು "member dot php" ಎಂದು ಸೇವ್ ಮಾಡುವೆನು.
02:30 ಇಲ್ಲಿ ನಾನು echo ಎಂದು ಟೈಪ್ ಮಾಡಿ ಇದರಲ್ಲಿ "username" ಸೆಷನ್ ಅನ್ನು ಎಕೋ ಮಾಡಲು ಬಯಸುವೆನು.
02:42 ಇದಕ್ಕೂ ಮೊದಲು ಇಲ್ಲಿ "Welcome"ಎಂದು ಸೇರಿಸುವೆನು ಮತ್ತು ಕೊನೆಯಲ್ಲಿ ಒಂದು ಉದ್ಧರಣ ಚಿಹ್ನೆಯನ್ನು ಸೇರಿಸುವೆನು.
02:55 ನಾವು ಲಾಗಿನ್ ಆಗಿರುವವರೆಗೂ ಇದು ಈ ಕಮಾಂಡ್ ಅನ್ನು ಇಲ್ಲಿ ರನ್ ಮಾಡಬೇಕು. ನಾವು ರಚಿಸಿದ ಯಾವುದೇ ಪೇಜ್ ಗೆ ನಮ್ಮ ಬ್ರೌಸರ್ ನಲ್ಲಿ ಸೆಷನ್ ಅನ್ನು "username" ಎಂದು ಸೆಟ್ ಮಾಡಲಾಗುವುದು.
03:06 ಇದು ಇಲ್ಲಿ ಬೇರೆ ಪೇಜ್ ಆಗಿದ್ದರೂ, ನೀವು ಈ ಕೋಡ್ ಅನ್ನು ಸೆಟ್ ಮಾಡಲು ಬಳಸಿದ್ದರೆ, ಅದು ಕಾರ್ಯ ನಿರ್ವಹಿಸುತ್ತದೆ.
03:11 ನೀವು ಈ ಫಂಕ್ಷನ್ ಅನ್ನು ಕೂಡ ಇದರೊಳಗೆ ಹೊಂದಿರಲೇಬೇಕು.
03:18 ನೀವು ಸೆಷನ್ ಅನ್ನು ಕಾಲ್ ಮಾಡುವ ಅಥವಾ ಡಿಕ್ಲೇರ್ ಮಾಡುವ ಪ್ರತಿ ಪೇಜ್ ನಲ್ಲೂ ಈ "session start()" ಅನ್ನು ಹೊಂದಿರಲೇಬೇಕು.
03:29 ರಿಸ್ಟಾರ್ಟ್ ಮಾಡೋಣ. ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ.
03:35 ನಾನು "Alex" ಮತ್ತು "abc" ಎಂಬ ವಿವರದೊಂದಿಗೆ ಲಾಗಿನ್ ಆಗುವೆನು. Login ಅನ್ನು ಕ್ಲಿಕ್ ಮಾಡಿ.
03:41 "You're in! Click here to enter the member page" ಎಂದು ಬಂದಿದೆ. ಇಲ್ಲಿ ಯಾವುದೇ ಎರರ್ ಇಲ್ಲದಿರುವುದನ್ನು ನೀವು ನೋಡಬಹುದು. ನಾನು ಯಶಸ್ವಿಯಾಗಿ ನನ್ನ ಸೆಷನ್ ಅನ್ನು ರಚಿಸಿದ್ದೇನೆ.
03:49 ನಾವು ಇಲ್ಲಿ ಕ್ಲಿಕ್ ಮಾಡಿದರೆ, "Welcome!" ಎಂದು ಮಾತ್ರ ಪಡೆದಿದ್ದೇವೆ. ಏನಾಗಿದೆ ಎಂದು ನೋಡೋಣ.
03:52 ಈಗ ಹಿಂದಿರುಗೋಣ ಮತ್ತು ನಾನು ಏನು ತಪ್ಪು ಮಾಡಿದ್ದೇನೆ ಎಂದು ನೋಡೋಣ. ಇದು "$username" ಆಗಬೇಕು.
04:00 ನಾನು ಇಲ್ಲಿ ಯಾವುದೇ ಹೋಲಿಕೆಯನ್ನು ಮಾಡುತ್ತಿಲ್ಲ, ಆದರೆ ಎರಡು ಸಮ ಚಿಹ್ನೆಗಳನ್ನು ಬಳಸಿದ್ದೇನೆ. ಅದು ತಪ್ಪಾಗಿದೆ.
04:07 ಈಗ ಇದು ಕಾರ್ಯನಿರ್ವಹಿಸಬೇಕು. ಈಗ ನಮ್ಮ "index" ಪೇಜ್ ಗೆ ಹಿಂದಿರುಗೋಣ. ನಾವು ಈಗಾಗಲೇ ಮಾಡಿದಂತೆ ಇನ್ನೊಮ್ಮೆ ಲಾಗಿನ್ ಆಗೋಣ.
04:17 Login ಅನ್ನು ಕ್ಲಿಕ್ ಮಾಡಿ. "You're in! Click here to enter the member page" ಎಂದು ಬಂದಿದೆ. ಇಲ್ಲಿ ಕ್ಲಿಕ್ ಮಾಡಿ ಮತ್ತು "Welcome, alex!" ಎಂದು ಬಂದಿದೆ.
04:26 ಈಗ ನಾನು ಲಾಗಿನ್ ಪೇಜ್ ಗೆ ಹಿಂದಿರುಗುವೆನು.
04:28 ಈಗ ಬಹಳಷ್ಟು ಜನ ಡಾಟಾವು ಅಳಿಸಿಹೋಗಿದೆ ಎಂದುಕೊಳ್ಳಬಹುದು.
04:32 ಆದರೆ ನಾನು member page ಅಂದರೆ ನಮ್ಮ "member dot php" ಗೆ ಹೋಗಿ Enter ಅನ್ನು ಒತ್ತಿದರೆ, ಇದು ಇನ್ನೂ "alex" ಎಂದು ತೋರಿಸುತ್ತಿದೆ.
04:40 ಎರಡನೆಯದಾಗಿ, ನಾನು ಬ್ರೌಸರ್ ಅನ್ನು ಮುಚ್ಚಿ ಮತ್ತೆ ಅದನ್ನು ತೆರೆದರೆ, ನಾನು "local host php academy" ಹೋಗಿ ಮತ್ತೆ ನನ್ನ ಪೇಜ್ ಅಂದರೆ "login session" ಗೆ ಹಿಂದಿರುಗಿ, ನನ್ನ member page ಗೆ ಹಿಂದಿರುಗಿದರೆ, ನಾನು ಇನ್ನೂ ಲಾಗಿನ್ ಆಗಿದ್ದೇನೆ.
05:03 ಹಾಗಾಗಿ ನನ್ನ ಬಳಕೆದಾರ ಲಾಗಿನ್ ಆಗಿಯೇ ಇದ್ದಾರೆ. ನಾನು ಬ್ರೌಸರ್ ಅನ್ನು ಮುಚ್ಚಿ, ಪುನಃ ಹಿಂದಿರುಗಿದರೂ ನಾನು ಲಾಗಿನ್ ಆಗಿಯೇ ಇದ್ದೇನೆ.
05:12 ನೀವು ಈ ರೀತಿಯಾಗಿ ಲಾಗಿನ್ ಆಗುವಾಗ, ಇದು ತುಂಬ ಉಪಯುಕ್ತವಾದ ಫಂಕ್ಷನ್ ಆಗಿದೆ.
05:19 ಹಲವಾರು ವೆಬ್ಸೈಟ್ ಗಳು ಲಾಗಿನ್ ಆಗಿಯೇ ಇಡಲು ಇದನ್ನು ಬಳಸುತ್ತದೆ.
05:23 ಆದರೆ ನಾನು ಈಗ ಲಾಗೌಟ್ ಪೇಜ್ ಅನ್ನು ರಚಿಸಲು ಬಯಸುವೆನು.
05:26 ಲಾಗೌಟ್ ಆಗಲು, ನಾವು ಒಂದು ಬೇರೆ ಪೇಜ್ ಅನ್ನು ರಚಿಸಬೇಕು. ಅದನ್ನು "logout dot php" ಎಂದು ಸೇವ್ ಮಾಡುವೆನು.
05:33 ನಾವು ಇಲ್ಲಿ session ಅನ್ನು ಮುಗಿಸಬೇಕು.
05:39 ಮೊದಲಿಗೆ, ಸೆಷನ್ ಅನ್ನು ಮುಗಿಸುವ ಮೊದಲು, ನಾವು ಅದನ್ನು ಆರಂಭಿಸಬೇಕು.
05:46 ನಾನು ಇಲ್ಲಿ "session_start()" ಎಂದು ಟೈಪ್ ಮಾಡುವೆನು. ಇನ್ನೊಮ್ಮೆ ಖಚಿತಪಡಿಸಿಕೊಳ್ಳುವೆನು.
05:55 ನಂತರ "session_ destroy()" ಎಂದು ಟೈಪ್ ಮಾಡಬೇಕು. ಕ್ಷಮಿಸಿ, ಇದು "sestroy" ಅಲ್ಲ, "destroy" ಎಂದಾಗಬೇಕು.
06:04 ನಾವು ಈ ಪೇಜ್ ಅನ್ನು ರನ್ ಮಾಡಿದರೆ, session ಅನ್ನು ನಾಶಮಾಡುತ್ತೇವೆ.
06:08 ಇಲ್ಲಿ ಒಂದು ಎರರ್ ಮೆಸೇಜ್ ಅನ್ನು "You've been logged out. Click here to return" ಎಂದು ಟೈಪ್ ಮಾಡುವೆನು.
06:20 ಇಲ್ಲಿ ನಮ್ಮ "index dot php" ಪೇಜ್ ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ತಯಾರಿಸುವೆನು.
06:32 ಈಗ ಇದನ್ನು ಇನ್ನೊಮ್ಮೆ ಪರೀಕ್ಷಿಸುವೆನು. ಉದಾಹರಣೆಗೆ,
06:35 ಇಲ್ಲಿ ಒಂದು break ಅನ್ನು ಹಾಕೋಣ. ಇಲ್ಲಿ ನಾನು ಲಾಗೌಟ್ ಗೆ ಒಂದು ಲಿಂಕ್ ಅನ್ನು ರಚಿಸುವೆನು.
06:41 ಬಳಕೆದಾರರಿಗೆ "logout dot php" ಪೇಜ್ ಗೆ ಲಿಂಕ್ ಕೊಡುವುದು ತುಂಬ ಮುಖ್ಯವಾಗಿದೆ. ಇಲ್ಲವಾದಲ್ಲಿ ಅವರಿಗೆ ಲಾಗೌಟ್ ಆಗುವುದು ಹೇಗೆ ಎಂದು ತಿಳಿಯುವುದಿಲ್ಲ.
06:50 ನಾವು ಇದನ್ನು ರಿಫ್ರೆಶ್ ಮಾಡೋಣ. ಇದು ಪಿ.ಎಚ್.ಪಿ. ಪೇಜ್ ನಿಂದ ಲಾಗೌಟ್ ಆಗಲು Logout ಲಿಂಕ್ ಅನ್ನು ರಚಿಸುತ್ತದೆ.
06:55 ಇದರ ಮೇಲೆ ಕ್ಲಿಕ್ ಮಾಡಿ. ನೀವು "You've been logged out. Click here to return" ಎಂದು ಪಡೆಯುವಿರಿ.
06:59 ನಾವು ಲಾಗೌಟ್ ಆಗಿದ್ದೇವೆ ಎಂದು ಭಾವಿಸುವೆನು. ನಮ್ಮ member page dot php ಪೇಜ್ ಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದೇವೆ.
07:04 ಇಲ್ಲಿ ನಾವು ಯಾವುದೇ ವೇರಿಯೇಬಲ್ ಅನ್ನು ಹೊಂದಿಲ್ಲ.
07:06 ಈಗ ಬಳಕೆದಾರನಿಗೆ ಈ ಪೇಜ್ ಗೆ ಅಕ್ಸೆಸ್ ಅನ್ನು ಕೊಡುವುದು ಬೇಕಿಲ್ಲ, ಏಕೆಂದರೆ ಅವರು ಈಗ ಲಾಗಿನ್ ಆಗಿಲ್ಲ.
07:13 ಹಾಗಾಗಿ ನಾನು ಇಲ್ಲಿ session_start() ಆದ ಮೇಲೆ, ಇಲ್ಲಿ if ಸೆಷನ್ ಮತ್ತು ನಂತರ ಸೆಷನ್ ನೇಮ್ -ಇಲ್ಲಿ ಅದು 'username' ಎಂದಾಗಿದೆ –ಎಂದು ಈ ರೀತಿಯಾಗಿ ಟೈಪ್ ಮಾಡುವೆನು.
07:19 ನಂತರ ನನ್ನ ಡಾಟಾ ಮತ್ತು "Welcome" ಎಂದು ಹೇಳಲು ಎಕೋ ಮಾಡುವೆನು "else" die() ಎಂದು ಟೈಪ್ ಮಾಡುವೆನು.
07:25 ನನ್ನ ಪೇಜ್ ಇಲ್ಲಿಗೆ ಕೊನೆಗೊಳ್ಳಲು ಬಯಸುವೆನು. ಅದಕ್ಕಾಗಿ ಇಲ್ಲಿ "You must be logged in" ಎಂದು ಟೈಪ್ ಮಾಡುವೆನು.
07:45 ಅಂದರೆ ನಾವು ಇಲ್ಲಿ ಸೆಷನ್ ಅಸ್ತಿತ್ವದಲ್ಲಿದ್ದರೆ ಅಥವಾ ಇದು ಸರಿಯಾದ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿ ರಚನೆಯಾಗಿದ್ದರೆ, ನಾವು "Welcome" ಮೆಸೇಜ್ ಅನ್ನು ಎಕೋ ಮಾಡಬಹುದು; ಇಲ್ಲವಾದರೆ, "You must be logged in!" ಎಂದು ಹೇಳಿ, ಪೇಜ್ ಅನ್ನು ಕೊನೆಗೊಳಿಸಬಹುದು.
07:55 ಈ ಟ್ಯುಟೋರಿಯಲ್ ನ ಈ ಭಾಗದಲ್ಲಿ ಇವಿಷ್ಟನ್ನು ನೀವು ತಿಳಿದುಕೊಳ್ಳಬೇಕು. ಸಂಕ್ಷಿಪ್ತವಾಗಿ ವಿವರಿಸುವೆನು.
08:04 ನೆನಪಿಡಿ, ನಾನು ಲಾಗಿನ್ ಆಗಿಲ್ಲ, ಈಗ ಲಾಗಿನ್ ಆಗುವೆನು.
08:06 ಈಗ ಒಳಗಿದ್ದೇನೆ. ಇದು ನನ್ನ ಮೆಂಬರ್ ಪೇಜ್ ಆಗಿದೆ. ನಾನು ಲಾಗೌಟ್ ಕೂಡ ಆಗಬಹುದು. ಇಲ್ಲಿಗೆ ಹಿಂದಿರುಗುವೆನು.
08:10 ನಾವು "member dot php" ರಚಿಸಿದ್ದರೂ, ಇಲ್ಲಿ Enter ಅನ್ನು ಒತ್ತಿ.
08:14 ಇದು "You must be logged in!" ಎಂದು ತೋರಿಸುತ್ತದೆ.
08:16 ಹಾಗಾಗಿ, ನಾನು ಲಾಗಿನ್ ಆಗಿದ್ದೇನೆ. ಆದರೆ ಮುಂದೆ ಹೋಗಲು ಇಲ್ಲಿ ಕ್ಲಿಕ್ ಮಾಡಿಲ್ಲ.
08:22 ನಾನು "member dot php" ಗೆ ಹೋಗುತ್ತೇನೆ. ಮೆಸೇಜ್ ರಚನೆಯಾಗಿದೆ ಮತ್ತು ನಾನು ಆಕ್ಸೆಸ್ ಮಾಡಲು ಬಿಡಲ್ಪಟ್ಟಿದ್ದೇನೆ.
08:29 ಸರಿ, ಇಲ್ಲಿಗೆ ಇಷ್ಟು ಸಾಕು. ಇದು ಈ ಟ್ಯುಟೋರಿಯಲ್ ನ ಕೊನೆಯ ಭಾಗವಾಗಿದೆ. ನಿಮಗೆ ಇದರ ಕುರಿತು ಪ್ರಶ್ನೆಗಳಿದ್ದರೆ, ನಾನು ಸಹಾಯ ಮಾಡಲು ಸಂತೋಷ ಪಡುತ್ತೇನೆ.
08:37 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14