Difference between revisions of "Moodle-Learning-Management-System/C2/Uploading-and-editing-resources-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | ಮೂಡಲ್ ನಲ್ಲಿ, '''Uploading and Editing Resources ''' ಎಂಬ ಸ್ಪೋಕನ್...")
 
 
(4 intermediate revisions by the same user not shown)
Line 8: Line 8:
 
|-  
 
|-  
 
| 00:08
 
| 00:08
| ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ '''URL resource, Book resource''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ಬಗ್ಗೆ ಕಲಿಯುವೆವು.  
'''URL resource''' , '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿಯುವೆವು.  
+
 
|-  
 
|-  
 
| 00:19
 
| 00:19
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS ''' 16.04,
+
'''Ubuntu Linux OS 16.04''',
 
|-  
 
|-  
 
| 00:25
 
| 00:25
Line 23: Line 22:
 
|-  
 
|-  
 
| 00:43
 
| 00:43
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-  
 
|-  
 
| 00:51
 
| 00:51
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.  
+
| ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ತಯಾರಿಸಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.  
 
|-  
 
|-  
 
|  01:01
 
|  01:01
|  ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
+
|  ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು
+
ಮೂಡಲ್ ನಲ್ಲಿ '''teacher''' ಲಾಗಿನ್ ಅನ್ನು ಹೊಂದಿರಬೇಕು.
 +
ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ನ್ನು ಅಸೈನ್ ಮಾಡಿರಬೇಕು.
 
|-  
 
|-  
 
| 01:11
 
| 01:11
| ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.  
+
| ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.  
 
|-  
 
|-  
 
| 01:16
 
| 01:16
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.  
+
 
|-  
 
|-  
 
| 01:22
 
| 01:22
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ಸೇರಿಸಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ನೀವು ಸೇರಿಸಿರಬೇಕು.  
 
|-  
 
|-  
 
| 01:28
 
| 01:28
| ಸ್ಟುಡೆಂಟ್ ಅನ್ನು ಸೇರಿಸಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. .
+
| ಸ್ಟುಡೆಂಟ್ ಅನ್ನು ಹೇಗೆ ಸೇರಿಸುವುದೆಂದು ತಿಳಿಯಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ.  
 
+
 
|-  
 
|-  
 
| 01:35
 
| 01:35
| ನಾನು ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅವರನ್ನು ಸೇರಿಸಿರುವೆನು.  
+
| ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅನ್ನು ನಾನು ಸೇರಿಸಿದ್ದೇನೆ.  
 
|-  
 
|-  
 
| 01:41
 
| 01:41
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ'''teacher''' ಆಗಿ ಲಾಗಿನ್ ಆಗಿ.  
+
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ '''teacher''' ಎಂದು ಲಾಗಿನ್ ಮಾಡಿ.  
 
|-  
 
|-  
 
| 01:48
 
| 01:48
| ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ, '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
+
| ಎಡಗಡೆಯ ನ್ಯಾವಿಗೇಷನ್ ಮೆನ್ಯು ವಿನಲ್ಲಿ, '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 01:53
 
| 01:53
| ನಾವು ಈ ಸರಣಿಯಲ್ಲಿ ಈಗಾಗಲೇ, '''page resource''' ಮತ್ತು '''folder resource''' ಗಳನ್ನು ಸೇರಿಸಿದ್ದೇವೆ.  
+
| ಈ ಸರಣಿಯಲ್ಲಿ, ಈಗಾಗಲೇ '''page resource''' ಮತ್ತು '''folder resource''' ಗಳನ್ನು ಸೇರಿಸಿದ್ದೆವು.  
 
|-  
 
|-  
 
| 02:00
 
| 02:00
| ಈಗ ನಾವು ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸೋಣ.  
+
| ಈಗ ಇನ್ನೂ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಸೇರಿಸೋಣ.  
ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.  
+
ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು, ನಂತರ ''' Turn Editing On''' ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 02:11
 
| 02:11
| '''Basic Calculus ''' ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| '''Basic Calculus '''ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 02:19
 
| 02:19
| ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.  
+
| ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.  
 
|-  
 
|-  
 
| 02:26
 
| 02:26
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ  '''URL''' ಅನ್ನು ಆಯ್ಕೆ ಮಾಡಿ.  
+
| ಕೆಳಗೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ  '''URL''' ಅನ್ನು ಆಯ್ಕೆ ಮಾಡಿ. ಬಲಗಡೆಯಲ್ಲಿ ರಿಸೋರ್ಸ್ ನ ಬಗ್ಗೆ ವಿವರಣೆಯನ್ನು ನೋಡುವಿರಿ.  
ರಿಸೋರ್ಸ್ ನ ಕುರಿತಾದ ವಿವರವಾದ ಡಿಸ್ಕ್ರಿಪ್ಷನ್ ಬಲಗಡೆ ಕಾಣಿಸುವುದು.  
+
 
|-  
 
|-  
 
| 02:37
 
| 02:37
| '''URL resource''' ನಿಂದ, '''online resource''' ಗಳಿಗೆ ಲಿಂಕ್ ಅನ್ನು ಸೇರಿಸಬಹುದು.  
+
| '''URL resource''' ನಿಂದ ನಾವು '''online resource''' ಗಳಿಗೆ ಲಿಂಕ್ ಅನ್ನು ಸೇರಿಸಬಹುದು.  
 
+
 
|-  
 
|-  
 
| 02:43
 
| 02:43
| ಇವುಗಳು- ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಗಳು ಮುಂತಾದವುಗಳಾಗಿರಬಹುದು.  
+
| ಇವುಗಳು ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಇತ್ಯಾದಿಗಳಾಗಿರಬಹುದು.  
 
|-  
 
|-  
 
| 02:52
 
| 02:52
Line 83: Line 79:
 
|-  
 
|-  
 
| 02:57
 
| 02:57
| '''Name ''' ಫೀಲ್ಡ್ ನಲ್ಲಿ, '''Evolutes of basic curves''' ಎಂದು ಟೈಪ್ ಮಾಡಿ.  
+
| '''Name ''' ಫೀಲ್ಡ್ ನಲ್ಲಿ, '''Evolutes of basic curves''' ಎಂದು ಟೈಪ್ ಮಾಡುವೆನು.  
 
|-  
 
|-  
 
| 03:03
 
| 03:03
| ನಂತರ,  '''External URL ''' ಟೆಕ್ಸ್ಟ್ ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ  '''URL ''' ಅನ್ನು ಟೈಪ್ ಮಾಡಿ.
+
| ನಂತರ,  '''External URL ''' ಟೆಕ್ಸ್ಟ್-ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ  '''URL ''' ಅನ್ನು ಟೈಪ್ ಮಾಡಿ.
 
|-  
 
|-  
 
| 03:10
 
| 03:10
| '''Description''' ಟೆಕ್ಸ್ಟ್ ಏರಿಯಾವು ಐಚ್ಛಿಕ ಫೀಲ್ಡ್ ಆಗಿದೆ.  
+
| '''Description''' ಟೆಕ್ಸ್ಟ್-ಏರಿಯಾ ಒಂದು ಐಚ್ಛಿಕ ಫೀಲ್ಡ್ ಆಗಿದೆ. ನಾನು ಇಲ್ಲಿ ತೋರಿಸಿದಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
+
 
|-  
 
|-  
 
| 03:17
 
| 03:17
| ಈ ಟೆಕ್ಸ್ಟ್ ಏರಿಯಾದ ಕೆಳಗಿರುವ  '''Display description on course page ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| ಈ ಟೆಕ್ಸ್ಟ್ ಏರಿಯಾದ ಕೆಳಗಿರುವ  '''Display description on course page ''' ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 03:24
 
| 03:24
| ಈಗ '''Appearance ''' ವಿಭಾಗವನ್ನು ವಿಸ್ತರಿಸಲು, ಇದನ್ನು ಕ್ಲಿಕ್ ಮಾಡಿ.  
+
| ಈಗ ವಿಭಾಗವನ್ನು ವಿಸ್ತರಿಸಲು, '''Appearance ''' ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 03:29
 
| 03:29
Line 102: Line 97:
 
|-  
 
|-  
 
| 03:35
 
| 03:35
| ಈ ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.  
+
| ಈ ಡ್ರಾಪ್-ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.  
'''Automatic''' ಆಯ್ಕೆಯು, '''browser settings ''' ಮತ್ತು  '''screen resolution''' ಗಳನ್ನು ಆಧರಿಸಿ, ಉತ್ತಮ ಆಯ್ಕೆಯನ್ನು ಆರಿಸುತ್ತದೆ.
+
'''Automatic'''- ಇದು, '''browser settings ''' ಮತ್ತು  '''screen resolution''' ಗಳನ್ನು ಆಧರಿಸಿ, ಅತ್ಯುತ್ತಮ ಆಯ್ಕೆಯನ್ನು ಆರಿಸುತ್ತದೆ.
 
|-  
 
|-  
 
| 03:45
 
| 03:45
|  '''Embed''' ಆಯ್ಕೆಯು, ಕೋರ್ಸ್ ನಲ್ಲಿಯೇ ವಿಡಿಯೋ ತೆರೆದುಕೊಳ್ಳುವಂತೆ ಮಾಡುತ್ತದೆ.  
+
|  '''Embed''' - ಕೋರ್ಸ್ ನಲ್ಲಿಯೇ ವಿಡಿಯೋವನ್ನು ತೆರೆಯುತ್ತದೆ.  
'''Open''' ಆಯ್ಕೆಯಲ್ಲಿ, ಯೂಸರ್ ಅನ್ನು ಅದೇ ವಿಂಡೋದಲ್ಲಿ '''URL''' ಗೆ ಕರೆದುಕೊಂಡು ಹೋಗುತ್ತದೆ.  
+
'''Open''' - ಯೂಸರ್ ಅನ್ನು ಅದೇ ವಿಂಡೋದಲ್ಲಿ '''URL''' ಗೆ ಕೊಂಡೊಯ್ಯುತ್ತದೆ.  
 
|-  
 
|-  
 
| 03:55
 
| 03:55
| '''In pop-up''' ಆಯ್ಕೆಯಲ್ಲಿ ವಿಡಿಯೋ ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆದುಕೊಳ್ಳುತ್ತದೆ.  
+
| '''In pop-up''' - ವಿಡಿಯೋಅನ್ನು ಒಂದು ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆಯುತ್ತದೆ.  
 
|-  
 
|-  
 
| 04:00
 
| 04:00
| ನೀವು '''In pop-up''' ಅನ್ನು ಆರಿಸಿಕೊಂಡಾಗ , '''Pop-up width''' ಮತ್ತು  '''Pop-up height''' ಆಯ್ಕೆಗಳು ಎನೇಬಲ್ ಆಗುತ್ತವೆ.
+
| ನೀವು '''In pop-up''' ಅನ್ನು ಆರಿಸಿಕೊಂಡಾಗ, '''Pop-up width''' ಮತ್ತು  '''Pop-up height''' ಆಯ್ಕೆಗಳು ಸಕ್ರಿಯವಾಗುತ್ತವೆ.
ನೀವು ಇದರ ವ್ಯಾಲ್ಯುಗಳನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು.  
+
ನೀವು ಇಲ್ಲಿ ನಿಮಗೆ ಬೇಕಾದ ವ್ಯಾಲ್ಯುಗಳನ್ನು ಕೊಡಬಹುದು.  
 
|-  
 
|-  
 
| 04:12
 
| 04:12
| '''Embed''' ಅನ್ನು '''Display''' ಯ ಆಯ್ಕೆಯಾಗಿ ಆರಿಸುವೆನು.
+
| '''Embed''' ಅನ್ನು ನಾನು '''Display''' ಯ ಆಯ್ಕೆಯಾಗಿ ಆರಿಸುವೆನು.
 
|-  
 
|-  
 
| 04:17
 
| 04:17
| '''Activity completion''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
+
| ಕೆಳಗೆ '''Activity completion''' ವಿಭಾಗಕ್ಕೆ ಸ್ಕ್ರೋಲ್ ಮಾಡಿ. ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 04:24
 
| 04:24
| ಈ ವಿಭಾಗವು, ಟೀಚರ್ ಗೆ ಅವರು ಬಯಸಿದರೆ, ಚಟುವಟಿಕೆಯನ್ನು ಪೂರ್ಣ ಗೊಳಿಸಿದ್ದಾರೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ.  
+
| ಯಾವುದೇ ಒಂದು ಚಟುವಟಿಕೆಯನ್ನು ಮುಗಿಸಿದ್ದನ್ನು ನೋಡಬೇಕೇ ಎಂದು ನಿರ್ಧರಿಸಲು ಈ ವಿಭಾಗವು ಟೀಚರ್ ಗೆ ಸಹಾಯ ಮಾಡುತ್ತದೆ.  
 
|-  
 
|-  
 
| 04:32
 
| 04:32
| '''Completion tracking'''. ನಡಿಯಲ್ಲಿ ಮೂರು ಆಯ್ಕೆಗಳಿವೆ.
+
| '''Completion tracking''' ನ ಅಡಿಯಲ್ಲಿ ಮೂರು ಆಯ್ಕೆಗಳಿವೆ.
 
+
 
ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.
 
ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.
 
|-  
 
|-  
 
| 04:41
 
| 04:41
| ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುವೆನು. '''Student must view this activity to complete it''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುತ್ತೇನೆ. '''Student must view this activity to complete it''' ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡುತ್ತೇನೆ.  
 
|-  
 
|-  
 
| 04:51
 
| 04:51
|ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save and return to course ''' ಬಟನ್ ಅನ್ನು ಕ್ಲಿಕ್ ಮಾಡಿ.  
+
|ಕೆಳಗೆ ಸ್ಕ್ರೋಲ್ ಮಾಡಿ. ಇಲ್ಲಿರುವ '''Save and return to course ''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 04:58
 
| 04:58
| ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆಯೇ ಎಂದು ಸೂಚಿಸುತ್ತದೆ.  
+
| ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆ ಎಂದು ಸೂಚಿಸುತ್ತದೆ.  
 
|-  
 
|-  
 
| 05:05
 
| 05:05
| ಈಗ  '''book resource''' ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಚಾಪ್ಟರ್ ಗಳು ಮತ್ತು ಸಬ್ ಚಾಪ್ಟರ್ ಗಳನ್ನು ಹೊಂದಿರುತ್ತದೆ.  
+
| ಈಗ ಒಂದು '''book resource''' ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಅಧ್ಯಾಯಗಳು (ಚಾಪ್ಟರ್) ಮತ್ತು ಉಪ-ಅಧ್ಯಾಯಗಳನ್ನು (ಸಬ್-ಚಾಪ್ಟರ್) ಹೊಂದಿರುತ್ತದೆ.  
 
|-  
 
|-  
 
| 05:16
 
| 05:16
| ಇದು ಮಲ್ಟಿ ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.  
+
| ಇದು ಮಲ್ಟಿ-ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.  
 
|-  
 
|-  
 
| 05:20
 
| 05:20
Line 152: Line 146:
 
|-  
 
|-  
 
| 05:30
 
| 05:30
| ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ '''Book''' ಅನ್ನು ಆಯ್ಕೆ ಮಾಡಿ.  
+
| ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ '''Book''' ಅನ್ನು ಆಯ್ಕೆಮಾಡಿ.  
 
|-  
 
|-  
 
| 05:34
 
| 05:34
|ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ  '''Add ''' ಬಟನ್ ಅನ್ನು ಕ್ಲಿಕ್ ಮಾಡಿ.  
+
|ಆಕ್ಟಿವಿಟಿ ಚೂಸರ್ ನ ಕೆಳತುದಿಯಲ್ಲಿರುವ '''Add ''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 05:39
 
| 05:39
Line 164: Line 158:
 
|-  
 
|-  
 
| 05:48
 
| 05:48
| '''Appearance''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
+
| ಈ ವಿಭಾಗವನ್ನು ವಿಸ್ತರಿಸಲು, '''Appearance'''ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 05:51
 
| 05:51
| ಮೊದಲನೆಯದು '''Chapter formatting''' ಆಗಿದೆ.
+
| ಮೊದಲನೆಯ ಆಯ್ಕೆ '''Chapter formatting''' ಆಗಿದೆ.
ಇದು ನಾವು ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಹೇಗೆ ನೋಡಬೇಕೆಂದು ನಿರ್ಧರಿಸುತ್ತದೆ.  
+
ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ನಾವು ಹೇಗೆ ನೋಡುತ್ತೇವೆ ಎಂದು ಇದು ನಿರ್ಧರಿಸುತ್ತದೆ.  
 
|-  
 
|-  
 
| 05:59
 
| 05:59
| ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ನೀವು ವಿವರಣೆ ಬೇಕಾಗಿದ್ದಲ್ಲಿ, ಡ್ರಾಪ್ ಡೌನ್ ನ ಹಿಂದೆ ಇರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಬಹುದು.  
+
| ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ವಿವರಣೆಗಳನ್ನು ಓದಲು, ನೀವು ಡ್ರಾಪ್-ಡೌನ್ ನ ಹಿಂದೆ ಇರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಬಹುದು.  
 
|-  
 
|-  
 
| 06:08
 
| 06:08
| ನಾನು ಇದನ್ನು '''Numbers''' ಎಂದೇ ಉಳಿಸಿಕೊಳ್ಳುವೆನು.
+
| ನಾನು ಇದನ್ನು '''Numbers''' ಎಂದೇ ಇಡುವೆನು.
 
|-  
 
|-  
 
| 06:11
 
| 06:11
| ಮುಂದಿನ ಆಯ್ಕೆ  '''Style of navigation''' ಆಗಿದೆ. ಇದು ನಾವು ಮುಂದಿನ ಮತ್ತು ಹಿಂದಿನ ಲಿಂಕ್ ಗಳನ್ನು ಹೇಗೆ ತೋರಿಸುವೆವು ಎಂಬುದನ್ನು ನಿರ್ಧರಿಸುತ್ತದೆ.  
+
| ಮುಂದಿನ ಆಯ್ಕೆಯು '''Style of navigation''' ಆಗಿದೆ. ಹಿಂದಿನ ಮತ್ತು ಮುಂದಿನ ಲಿಂಕ್ ಗಳನ್ನು ನಾವು ಹೇಗೆ ತೋರಿಸುತ್ತೇವೆ ಎಂದು ಇದು ನಿರ್ಧರಿಸುತ್ತದೆ.  
 
|-  
 
|-  
 
| 06:19
 
| 06:19
| '''TOC''' ಎಂದರೆ '''Table of Contents''' ಆಗಿದೆ.
+
| '''TOC''' ಇದು '''Table of Contents''' ಆಗಿದೆ.
 
|-  
 
|-  
 
| 06:23
 
| 06:23
| '''Images''' ಅನ್ನು ಆಯ್ಕೆ ಮಾಡಿದರೆ, ಹಿಂದಿನ ಮತ್ತು ಮುಂದಿನ ಲಿಂಕ್ ಗಳು, ಬಾಣದ ಗುರುತನ್ನು ಹೊಂದಿರುತ್ತವೆ.  
+
| '''Images''' ಅನ್ನು ಆಯ್ಕೆ ಮಾಡಿದರೆ, '''previous''' ಮತ್ತು '''next''' ಗಳನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ.  
 
|-  
 
|-  
 
| 06:29
 
| 06:29
Line 189: Line 183:
 
|-  
 
|-  
 
|06:34
 
|06:34
| ನಾವು ಪ್ರತಿ ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ಆಯ್ಕೆಗಳನ್ನು ಹೊಂದಿದ್ದೇವೆ.  
+
| ಪ್ರತಿಯೊಂದು ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ.  
 
|-  
 
|-  
 
| 06:40
 
| 06:40
| ಇದು ಮೊದಲು ಟೆಕ್ಸ್ಟ್ ಆಗಿ ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಅತಿಕ್ರಮಿಸುತ್ತದೆ.  
+
| ಆಗ, ಮೊದಲು ಟೆಕ್ಸ್ಟ್ ಎಂದು ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಇದು ಬದಲಾಯಿಸುತ್ತದೆ.  
 
|-  
 
|-  
 
| 06:45
 
| 06:45
| ನಾನು '''Text''' ಅನ್ನು '''Style of navigation''' ಆಗಿ ಆಯ್ಕೆ ಮಾಡುವೆನು.
+
| ನಾನು '''Text''' ಅನ್ನು '''Style of navigation''' ಎಂದು ಆಯ್ಕೆಮಾಡುವೆನು.
 
|-  
 
|-  
 
| 06:49
 
| 06:49
| ನಂತರ  '''Restrict Access ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.  
+
| ನಂತರ, '''Restrict Access ''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
ಇದು ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ.
+
ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ.
 
|-  
 
|-  
 
| 06:59
 
| 06:59
| ಡಿಫಾಲ್ಟ್ ಆಗಿ ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಅಂದರೆ ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಬಹುದು.  
+
| ಡಿಫಾಲ್ಟ್ ಆಗಿ, ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಎಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಲು ಸಾಧ್ಯವಿದೆ.  
 
|-  
 
|-  
 
| 07:08
 
| 07:08
Line 211: Line 205:
 
|-  
 
|-  
 
| 07:21
 
| 07:21
| ಈಗ ನಾವು ಮೊದಲೇ ರಚಿಸಿದ ಯು.ಆರ್.ಎಲ್ ರಿಸೋರ್ಸ್ ಗೆ “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” (ಚಟುವಟಿಕೆ ಪೂರ್ಣಗೊಳ್ಳಬೇಕೆಂಬ ಷರತ್ತು) ಅನ್ನು ಹಾಕೋಣ.  
+
| ನಾವು ಈಮೊದಲು ರಚಿಸಿದ '''URL''' ರಿಸೋರ್ಸ್ ಗೆ, '''“Activity completion”''' ಕಂಡಿಷನ್ಅನ್ನು ಹಾಕೋಣ.  
 
|-  
 
|-  
 
| 07:27
 
| 07:27
| ಈಗ ಈ ಪುಸ್ತಕವನ್ನು ಆಕ್ಸೆಸ್ ಮಾಡಲು, ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕಬೇಕು ಎಂಬ ನಿರ್ಬಂಧವನ್ನು ಹಾಕೋಣ.  
+
| ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕುವವರೆಗೆ, ಈ ಪುಸ್ತಕವನ್ನು ಆಕ್ಸೆಸ್ ಮಾಡಲು ನಾವು ನಿರ್ಬಂಧವನ್ನು ಹಾಕೋಣ.  
 
|-  
 
|-  
 
| 07:33
 
| 07:33
| ''' Activity completion''' ಅನ್ನು ಕ್ಲಿಕ್ ಮಾಡಿ. ನಾವು “ರೆಸ್ಟ್ರಿಕ್ಷನ್” ಗೆ ಆಯ್ಕೆ ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿನ ಫೀಲ್ಡ್ ಗಳು ಬೇರೆ ಬೇರೆಯಾಗಿರುತ್ತವೆ.  
+
| '''Activity completion''' ಮೇಲೆ ಕ್ಲಿಕ್ ಮಾಡಿ. '''restriction '''ಗಾಗಿ ನಾವು ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿಯ ಫೀಲ್ಡ್ ಗಳು ವಿಭಿನ್ನವಾಗಿರುತ್ತವೆ.  
 
|-  
 
|-  
 
| 07:42
 
| 07:42
| '''Activity completion''' ಡ್ರಾಪ್ ಡೌನ್ ನಲ್ಲಿ '''Evolutes of basic curve''' ಅನ್ನು ಆಯ್ಕೆ ಮಾಡಿ.
+
| '''Activity completion''' ಡ್ರಾಪ್-ಡೌನ್ ನಲ್ಲಿ, '''Evolutes of basic curve''' ಅನ್ನು ಆಯ್ಕೆಮಾಡಿ.
ನಂತರ “ಕಂಡಿಷನ್” ಆಗಿ '''Must be marked complete''' ಅನ್ನು ಆಯ್ಕೆ ಮಾಡಿ.
+
ನಂತರ “ಕಂಡಿಷನ್” ಗಾಗಿ, '''Must be marked complete''' ಅನ್ನು ಆಯ್ಕೆಮಾಡಿ.
 
|-  
 
|-  
 
| 07:54
 
| 07:54
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳತುದಿಯಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 08:00
 
| 08:00
| ಈಗ ನಾವು ಈ ಪುಸ್ತಕದ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸೋಣ.  
+
| ಈಗ ನಾವು ಈ ಪುಸ್ತಕದಲ್ಲಿ ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಬಹುದು.  
 
|-  
 
|-  
 
| 08:05
 
| 08:05
Line 233: Line 227:
 
|-  
 
|-  
 
| 08:09
 
| 08:09
|  '''Content ''' ಅನ್ನು '''Introduction to evolutes and involutes''' ಎಂದು ಟೈಪ್ ಮಾಡಿ.  
+
|  '''Content ''' ಅನ್ನು '''Introduction to evolutes and involutes''' ಎಂದು ಟೈಪ್ ಮಾಡಿ.  
ನಿಮ್ಮ ಪಾಠದ ಟಿಪ್ಪಣಿಯಿದ್ದರೆ ನೀವು ಕಾಪಿ ಮತ್ತು ಪೇಸ್ಟ್ ಮಾಡಬಹುದು.  
+
ನಿಮ್ಮ ಹತ್ತಿರ ಪಾಠದ ಟಿಪ್ಪಣಿಯಿದ್ದರೆ (lecture note), ನೀವು ಅದನ್ನು ಕಾಪಿ ಮತ್ತು ಪೇಸ್ಟ್ ಮಾಡಬಹುದು.  
 
|-  
 
|-  
 
| 08:19
 
| 08:19
| ಪೇಜ್ ನ ಕೆಳಭಾಗದಲ್ಲಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಪೇಜ್ ನ ಕೆಳತುದಿಯಲ್ಲಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 08:24
 
| 08:24
| ಈಗ ನೀವು ಪೇಜ್ ನ ಮಧ್ಯಭಾಗದಲ್ಲಿ ಈ ಚಾಪ್ಟರ್ ಅನ್ನು ನೋಡಬಹುದು.  
+
| ಈಗ ಪೇಜ್ ನ ಮಧ್ಯಭಾಗದಲ್ಲಿ ನೀವು ಈ ಚಾಪ್ಟರ್ ಅನ್ನು ನೋಡಬಹುದು. ಬಲಭಾಗದಲ್ಲಿ, '''table of contents''' ಇದೆ.
ಮತ್ತು ಬಲಭಾಗದಲ್ಲಿ, '''table of contents''' ಇದೆ.
+
 
|-  
 
|-  
 
| 08:32
 
| 08:32
| '''Exit Book''' ಲಿಂಕ್ ಅನ್ನು ಕ್ಲಿಕ್ ಮಾಡಿ, ಇದು  '''Calculus''' ಕೋರ್ಸ್ ಗೆ ಹಿಂದಿರುಗಿಸುತ್ತದೆ.  
+
| '''Exit Book''' ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಾವು ಮತ್ತೆ '''Calculus''' ಕೋರ್ಸ್ ಗೆ ಹಿಂದಿರುಗುತ್ತೇವೆ.  
 
|-  
 
|-  
 
| 08:38
 
| 08:38
|ಬಲಗಡೆಯಿರುವ ''' Table of Contents'''ವಿಭಾಗದಲ್ಲಿ, '''Introduction''' ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.  
+
| ಬಲಗಡೆ '''Table of Contents''' ಬ್ಲಾಕ್ ನಲ್ಲಿ, '''Introduction''' ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.  
 
|-  
 
|-  
 
| 08:46
 
| 08:46
| '''Edit''', '''Delete''', '''Hide ''' ಮತ್ತು '''Add new chapter''' ಗಳಾಗಿವೆ.  
+
| ಇವು '''Edit''', '''Delete''', '''Hide ''' ಮತ್ತು '''Add new chapter''' ಗಳಾಗಿವೆ.  
 
|-  
 
|-  
 
| 08:55
 
| 08:55
| ಈಗ ನಾನು ಸಬ್-ಚಾಪ್ಟರ್ ಅನ್ನು ಸೇರಿಸುವೆನು. '''Add new chapter''' ಎಂದು ಸೂಚಿಸುವ '''plus''' ಐಕಾನ್ ಅನ್ನು ಕ್ಲಿಕ್ ಮಾಡಿ.
+
| ಈಗ ನಾನು ಒಂದು ಸಬ್-ಚಾಪ್ಟರ್ ಅನ್ನು ಸೇರಿಸುತ್ತೇನೆ. '''Add new chapter''' ಎಂದು ಸೂಚಿಸುವ '''plus''' ಐಕಾನ್ ಅನ್ನು ಕ್ಲಿಕ್ ಮಾಡಿ.
ಚಾಪ್ಟರ್ ಗಳಂತೆ ಸಬ್-ಚಾಪ್ಟರ್ ಗಳನ್ನು ರಚಿಸಬಹುದು.
+
ಸಬ್-ಚಾಪ್ಟರ್ ಗಳನ್ನು ಚಾಪ್ಟರ್ ಗಳಂತೆಯೇ ರಚಿಸಲಾಗುತ್ತದೆ.
 
|-  
 
|-  
 
| 09:07
 
| 09:07
|ಅವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಅವು ಒಂದು ಹೆಚ್ಚುವರಿ ಟೆಕ್ಸ್ಟ್ ಬಾಕ್ಸ್ ಅನ್ನು ಹೊಂದಿರುತ್ತವೆ. ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
|ಇವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಒಂದು ಹೆಚ್ಚಿನ ಚೆಕ್- ಬಾಕ್ಸ್ ಅನ್ನು ಹೊಂದಿರುತ್ತವೆ. ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 09:15
 
| 09:15
| '''Chapter title''' ಅನ್ನು '''Classical evolutes and involutes''' ಎಂದು ಟೈಪ್ ಮಾಡಿ.
+
| '''Chapter title''' ಅನ್ನು '''Classical evolutes and involutes''' ಎಂದು ಟೈಪ್ ಮಾಡಿ.
ಕಂಟೆಂಟ್ ಅನ್ನು ಇಲ್ಲಿ ತೋರಿಸಿರುವಂತೆ ಕಾಪಿ ಮಾಡಿ, ಪೇಸ್ಟ್ ಮಾಡಿ.  
+
ಇಲ್ಲಿ ತೋರಿಸಿರುವಂತೆ ಕಂಟೆಂಟ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.  
 
|-  
 
|-  
 
| 09:24
 
| 09:24
| ನೀವು ಇದಕ್ಕೆ ಕಂಟೆಂಟ್ ಅನ್ನು,  ಈ ಟ್ಯುಟೋರಿಯಲ್ ನ '''Code files''' ನಲ್ಲಿ ''' Book-IteratingEvolutesAndInvolutes.odt''' ಎಂಬ ಫೈಲ್ ನಲ್ಲಿ ಪಡೆಯಬಹುದು.
+
| ಈ ಟ್ಯುಟೋರಿಯಲ್ ನ '''Code files''' ನಲ್ಲಿ, ''' Book-IteratingEvolutesAndInvolutes.odt''' ಎಂಬ ಫೈಲ್ ನಲ್ಲಿ ನೀವು ಇದರ ಕಂಟೆಂಟ್ ಅನ್ನು ಪಡೆಯಬಹುದು.
 
|-  
 
|-  
 
| 09:31
 
| 09:31
| ಪೇಜ್ ನ ಕೆಳಭಾಗದಲ್ಲಿರುವ  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಪೇಜ್ ನ ಕೆಳತುದಿಯಲ್ಲಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 09:37
 
| 09:37
| ಈಗ ನಾವು ಸಬ್-ಚಾಪ್ಟರ್ ಅನ್ನು ನೋಡಬಹುದು. ಮತ್ತು ಹಿಂದಿನ ಚಾಪ್ಟರ್ ಗೆ ನ್ಯಾವಿಗೇಷನ್ ಇರುವುದನ್ನು ಗಮನಿಸಿ.
+
| ಈಗ ನೀವು ಸಬ್-ಚಾಪ್ಟರ್ ಅನ್ನು ನೋಡಬಹುದು. ಅಲ್ಲದೆ, ಹಿಂದಿನ ಚಾಪ್ಟರ್ ಗಾಗಿ ನ್ಯಾವಿಗೇಷನ್ ಅನ್ನು ಗಮನಿಸಿ.
 
|-  
 
|-  
 
| 09:44
 
| 09:44
| ಬಲಗಡೆಯಿರುವ ಐಕಾನ್ ಗಳ ನಂತರ ಇನ್ನೊಂದು ಹೆಚ್ಚುವರಿ ಐಕಾನ್ ಇರುವುದನ್ನು ಗಮನಿಸಿ.  
+
| ಬಲಗಡೆಯ ಐಕಾನ್ ಗಳ ಬದಿಯಲ್ಲಿ ಒಂದು ಹೆಚ್ಚಿನ ಐಕಾನ್ ಇರುವುದನ್ನು ಗಮನಿಸಿ.  
 
|-  
 
|-  
 
|09:49
 
|09:49
| ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಮರುಕ್ರಮಗೊಳಿಸಲು ಇರುವವು.
+
| ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಚಾಪ್ಟರ್ ಗಳನ್ನು ಹೊಂದಿಸಲು ಇರುವವು.
 
|-  
 
|-  
 
| 09:54
 
| 09:54
| ಈಗ ಈ ಸಬ್-ಚಾಪ್ಟರ್ ನಿಂದ ಮೇಲೆ ಹೋದರೆ ಏನಾಗುವುದೆಂದು ನೋಡೋಣ.  
+
| ನಾವು ಈ ಸಬ್-ಚಾಪ್ಟರ್ ಅನ್ನು ಮೇಲೆ ಸರಿಸಿದರೆ ಏನಾಗುವುದೆಂದು ನೋಡೋಣ.  
'''Up''' ಆರೋ ವನ್ನು ಕ್ಲಿಕ್ ಮಾಡಿ.
+
'''Up''' ಆರೋ ವನ್ನು ಕ್ಲಿಕ್ ಮಾಡಿ.
 
|-  
 
|-  
 
| 10:01
 
| 10:01
| ಈಗ ಸಬ್-ಚಾಪ್ಟರ್ ನ ಬದಲು, '''Introduction''' ಇದು ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ.   
+
|  '''Introduction''' ಈಗ ಸಬ್-ಚಾಪ್ಟರ್ ನ ಬದಲಿಗೆ, ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ.   
 
|-  
 
|-  
 
| 10:08
 
| 10:08
| ಇದನ್ನು ಪುನಃ ಮೊದಲನೆಯ ಚಾಪ್ಟರ್ ಆಗಿ ಮಾಡಿ.  
+
| ಇದನ್ನು ಮತ್ತೆ ಮೊದಲನೆಯ ಚಾಪ್ಟರ್ ಆಗುವಂತೆ ಮಾಡಿ.  
 
|-  
 
|-  
 
| 10:11
 
| 10:11
| ಈಗ  '''Classical evolutes and involutes''' ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?  
+
| '''Classical evolutes and involutes''' ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?  
ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ  '''gear ''' ಐಕಾನ್ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 10:21
 
| 10:21
| ಈಗ ಇದನ್ನು ಸಬ್-ಚಾಪ್ಟರ್ ಅನ್ನಾಗಿ ಮಾಡಲು, '''Subchapter ''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.  
+
| ಈಗ ಇದನ್ನು ಸಬ್-ಚಾಪ್ಟರ್ ಮಾಡಲು, '''Subchapter ''' ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 10:26
 
| 10:26
| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಗೆ ಸ್ಕ್ರೋಲ್ ಮಾಡಿ, '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 10:30
 
| 10:30
|ಈಗ ಪುನಃ '''Calculus''' ಕೋರ್ಸ್ ಗೆ ಹಿಂದಿರುಗೋಣ.
+
|ಈಗ ಮತ್ತೆ '''Calculus''' ಕೋರ್ಸ್ ಗೆ ಹಿಂದಿರುಗೋಣ.
 
|-  
 
|-  
 
| 10:34
 
| 10:34
| ಈಗ ನಾವು, ''' Basic Calculus''' ವಿಷಯಕ್ಕೆ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.  
+
| '''Basic Calculus''' ಗಾಗಿ ನಾವು ಈಗ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.  
 
|-  
 
|-  
 
| 10:40
 
| 10:40
| ನಾವು ಇವುಗಳನ್ನು ಡ್ರ್ಯಾಗ್ ಮಾಡುವುದರ (ಎಳೆಯುವುದರ ) ಮೂಲಕ ರಿಸೋರ್ಸ್ ಗಳನ್ನು ಮರುಕ್ರಮಗೊಳಿಸಬಹುದು.  
+
| ಈ ರಿಸೋರ್ಸ್ ಗಳನ್ನು ಡ್ರ್ಯಾಗ್ ಮಾಡಿ (ಎಳೆಯುವುದರ) ಇವುಗಳನ್ನು ಮತ್ತೆ ಹೊಂದಿಸಬಹುದು.  
 
|-  
 
|-  
 
| 10:45
 
| 10:45
| ಈಗ ನಾನು '''Evolutes of Basic curves URL''' ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.  
+
| ನಾನು '''Evolutes of Basic curves URL''' ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.  
 
|-  
 
|-  
 
| 10:52
 
| 10:52
| ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು '''Edit''' ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ.  
+
| ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು '''Edit''' ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 10:58
 
| 10:58
|ಇಲ್ಲಿ ರಿಸೋರ್ಸ್ ಗಳನ್ನು '''edit''', '''hide''', '''duplicate''' ಮತ್ತು '''delete''' ಮಾಡಲು ಸೆಟ್ಟಿಂಗ್ ಗಳಿವೆ.  
+
| ರಿಸೋರ್ಸ್ ಅನ್ನು '''edit''', '''hide''', '''duplicate''' ಮತ್ತು '''delete''' ಮಾಡಲು ಇಲ್ಲಿ ಸೆಟ್ಟಿಂಗ್ ಗಳಿವೆ.  
ಇದು ಸ್ವಯಂ ವಿವರಣಾತ್ಮಕವಾಗಿದೆ.  
+
ಇವು ಸ್ವಯಂ ವಿವರಣಾತ್ಮಕವಾಗಿದೆ.  
 
|-  
 
|-  
 
| 11:09
 
| 11:09
| ಇಲ್ಲಿ ಇನ್ನು ಎರಡು ಆಯ್ಕೆಗಳಿವೆ: ಅವು '''Move right ''' ಮತ್ತು '''Assign roles''' ಆಗಿವೆ.  
+
| ಇಲ್ಲಿ '''Move right ''' ಮತ್ತು '''Assign roles''' ಎಂಬ ಇನ್ನೆರಡು ಆಯ್ಕೆಗಳಿವೆ.  
 
|-  
 
|-  
 
| 11:14
 
| 11:14
| '''Move right''' ಅನ್ನು ಕ್ಲಿಕ್ ಮಾಡಿ.
+
| '''Move right''' ಅನ್ನು ಕ್ಲಿಕ್ ಮಾಡಿ. ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.  
ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.  
+
 
|-  
 
|-  
 
| 11:21
 
| 11:21
| ಇದು ಇನ್ನೊಂದು ರಿಸೋರ್ಸ್ ನ ಭಾಗವಾದ ರಿಸೋರ್ಸ್ ಚೆನ್ನಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ.  
+
| ಇನ್ನೊಂದು ರಿಸೋರ್ಸ್ ನ ಭಾಗವಾಗಿರುವ ಒಂದು ರಿಸೋರ್ಸ್ ನ ದೃಶ್ಯ ನಿರೂಪಣೆಗೆ ಇದು ಸಹಾಯಕವಾಗಿದೆ.  
 
|-  
 
|-  
 
| 11:28
 
| 11:28
| ನಾನು ರಿಸೋರ್ಸ್ ಅದರ ಮೊದಲಿನ ಜಾಗಕ್ಕೆ ಬರುವಂತೆ ಮಾಡಲು, '''Move left ''' ಅನ್ನು ಕ್ಲಿಕ್ ಮಾಡುವೆನು.
+
| ರಿಸೋರ್ಸ್ ಅನ್ನು ಅದರ ಮೊದಲಿನ ಜಾಗಕ್ಕೆ ತರಲು, ನಾನು '''Move left ''' ಮೇಲೆ ಕ್ಲಿಕ್ ಮಾಡುವೆನು.
 
|-  
 
|-  
 
| 11:34
 
| 11:34
Line 337: Line 329:
 
|-  
 
|-  
 
| 11:41
 
| 11:41
| ಈ ರೀತಿಯಾಗಿ ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ನೋಡುವರು.  
+
| ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ಹೀಗೆ ನೋಡುವರು.  
 
|-  
 
|-  
 
| 11:46
 
| 11:46
| ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.  
+
| ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಗಳು ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.  
 
|-  
 
|-  
 
|11:51
 
|11:51
| ಅವಳು ಇ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಈ '''URL''' ಅನ್ನು ನೋಡಬೇಕಾಗುತ್ತದೆ.  
+
| ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಅವಳು ಈ '''URL''' ಅನ್ನು ನೋಡಬೇಕಾಗುತ್ತದೆ.  
 
|-  
 
|-  
 
| 11:56
 
| 11:56
| '''URL ''' ಕೋರ್ಸ್ ಕಂಪ್ಲೀಟ್ ಎಂದು ಗುರುತಾಗುವ ತನಕ  '''book ''' ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.  
+
| '''URL ''' ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕುವವರೆಗೆ, '''book ''' ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.  
 
|-  
 
|-  
 
| 12:02
 
| 12:02
Line 352: Line 344:
 
|-  
 
|-  
 
| 12:07
 
| 12:07
|ಈಗ ಬ್ರೆಡ್ ಕ್ರಂಬ್ ನಲ್ಲಿರುವ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
|ಈಗ ಬ್ರೆಡ್-ಕ್ರಂಬ್ ನಲ್ಲಿರುವ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡಿ.
ಈಗ ರಿಸೋರ್ಸ್ ಕಂಪ್ಲೀಟ್ ಎಂದು ಗುರುತು ಹಾಕಲ್ಪಟ್ಟಿದೆ ಮತ್ತು ಬುಕ್ ರಿಸೋರ್ಸ್ ಸ್ಟುಡೆಂಟ್ ಗೆ ಲಭ್ಯವಿದೆ.  
+
ಈಗ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕಲಾಗಿದೆ ಮತ್ತು ಬುಕ್ ಸ್ಟುಡೆಂಟ್ ಗೆ ಲಭ್ಯವಿದೆ.  
 
|-  
 
|-  
 
| 12:17
 
| 12:17
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
+
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
ಸಂಕ್ಷಿಪ್ತವಾಗಿ,  
 
ಸಂಕ್ಷಿಪ್ತವಾಗಿ,  
 
 
|-  
 
|-  
 
| 12:23
 
| 12:23
| ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ '''URL resource''', '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
'''URL resource''' , '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
+
 
|-  
 
|-  
 
| 12:34
 
| 12:34
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.  
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.  
ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚಿನ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸಿ.  
+
ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚು ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಿ.  
 
|-  
 
|-  
 
| 12:42
 
| 12:42
| ನಿರ್ದೇಶಿಸಿರುವಂತೆ ಅವುಗಳನ್ನು ಮರು ಜೋಡಿಸಿ.  
+
| ನಿರ್ದೇಶಿಸಿರುವಂತೆ ಅವುಗಳನ್ನು ಮತ್ತೆ ಜೋಡಿಸಿ.  
ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
+
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
 
|-  
 
|-  
 
| 12:50
 
| 12:50
Line 385: Line 375:
 
|-  
 
|-  
 
|  13:26
 
|  13:26
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
 
|}
 
|}

Latest revision as of 12:00, 27 January 2020

Time Narration
00:01 ಮೂಡಲ್ ನಲ್ಲಿ, Uploading and Editing Resources ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ಬಗ್ಗೆ ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:25 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:33 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:43 Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:51 ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ತಯಾರಿಸಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.
01:01 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:

ಮೂಡಲ್ ನಲ್ಲಿ teacher ಲಾಗಿನ್ ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ನ್ನು ಅಸೈನ್ ಮಾಡಿರಬೇಕು.

01:11 ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.
01:16 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:22 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ನೀವು ಸೇರಿಸಿರಬೇಕು.
01:28 ಸ್ಟುಡೆಂಟ್ ಅನ್ನು ಹೇಗೆ ಸೇರಿಸುವುದೆಂದು ತಿಳಿಯಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ.
01:35 ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅನ್ನು ನಾನು ಸೇರಿಸಿದ್ದೇನೆ.
01:41 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ.
01:48 ಎಡಗಡೆಯ ನ್ಯಾವಿಗೇಷನ್ ಮೆನ್ಯು ವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:53 ಈ ಸರಣಿಯಲ್ಲಿ, ಈಗಾಗಲೇ page resource ಮತ್ತು folder resource ಗಳನ್ನು ಸೇರಿಸಿದ್ದೆವು.
02:00 ಈಗ ಇನ್ನೂ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಸೇರಿಸೋಣ.

ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು, ನಂತರ Turn Editing On ಅನ್ನು ಕ್ಲಿಕ್ ಮಾಡಿ.

02:11 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:19 ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.
02:26 ಕೆಳಗೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ URL ಅನ್ನು ಆಯ್ಕೆ ಮಾಡಿ. ಬಲಗಡೆಯಲ್ಲಿ ರಿಸೋರ್ಸ್ ನ ಬಗ್ಗೆ ವಿವರಣೆಯನ್ನು ನೋಡುವಿರಿ.
02:37 URL resource ನಿಂದ ನಾವು online resource ಗಳಿಗೆ ಲಿಂಕ್ ಅನ್ನು ಸೇರಿಸಬಹುದು.
02:43 ಇವುಗಳು ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಇತ್ಯಾದಿಗಳಾಗಿರಬಹುದು.
02:52 ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
02:57 Name ಫೀಲ್ಡ್ ನಲ್ಲಿ, Evolutes of basic curves ಎಂದು ಟೈಪ್ ಮಾಡುವೆನು.
03:03 ನಂತರ, External URL ಟೆಕ್ಸ್ಟ್-ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ URL ಅನ್ನು ಟೈಪ್ ಮಾಡಿ.
03:10 Description ಟೆಕ್ಸ್ಟ್-ಏರಿಯಾ ಒಂದು ಐಚ್ಛಿಕ ಫೀಲ್ಡ್ ಆಗಿದೆ. ನಾನು ಇಲ್ಲಿ ತೋರಿಸಿದಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
03:17 ಈ ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
03:24 ಈಗ ವಿಭಾಗವನ್ನು ವಿಸ್ತರಿಸಲು, Appearance ಮೇಲೆ ಕ್ಲಿಕ್ ಮಾಡಿ.
03:29 ಇಲ್ಲಿರುವ Display ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ.
03:35 ಈ ಡ್ರಾಪ್-ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.

Automatic- ಇದು, browser settings ಮತ್ತು screen resolution ಗಳನ್ನು ಆಧರಿಸಿ, ಅತ್ಯುತ್ತಮ ಆಯ್ಕೆಯನ್ನು ಆರಿಸುತ್ತದೆ.

03:45 Embed - ಕೋರ್ಸ್ ನಲ್ಲಿಯೇ ವಿಡಿಯೋವನ್ನು ತೆರೆಯುತ್ತದೆ.

Open - ಯೂಸರ್ ಅನ್ನು ಅದೇ ವಿಂಡೋದಲ್ಲಿ URL ಗೆ ಕೊಂಡೊಯ್ಯುತ್ತದೆ.

03:55 In pop-up - ವಿಡಿಯೋಅನ್ನು ಒಂದು ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆಯುತ್ತದೆ.
04:00 ನೀವು In pop-up ಅನ್ನು ಆರಿಸಿಕೊಂಡಾಗ, Pop-up width ಮತ್ತು Pop-up height ಆಯ್ಕೆಗಳು ಸಕ್ರಿಯವಾಗುತ್ತವೆ.

ನೀವು ಇಲ್ಲಿ ನಿಮಗೆ ಬೇಕಾದ ವ್ಯಾಲ್ಯುಗಳನ್ನು ಕೊಡಬಹುದು.

04:12 Embed ಅನ್ನು ನಾನು Display ಯ ಆಯ್ಕೆಯಾಗಿ ಆರಿಸುವೆನು.
04:17 ಕೆಳಗೆ Activity completion ವಿಭಾಗಕ್ಕೆ ಸ್ಕ್ರೋಲ್ ಮಾಡಿ. ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
04:24 ಯಾವುದೇ ಒಂದು ಚಟುವಟಿಕೆಯನ್ನು ಮುಗಿಸಿದ್ದನ್ನು ನೋಡಬೇಕೇ ಎಂದು ನಿರ್ಧರಿಸಲು ಈ ವಿಭಾಗವು ಟೀಚರ್ ಗೆ ಸಹಾಯ ಮಾಡುತ್ತದೆ.
04:32 Completion tracking ನ ಅಡಿಯಲ್ಲಿ ಮೂರು ಆಯ್ಕೆಗಳಿವೆ.

ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.

04:41 ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುತ್ತೇನೆ. Student must view this activity to complete it ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡುತ್ತೇನೆ.
04:51 ಕೆಳಗೆ ಸ್ಕ್ರೋಲ್ ಮಾಡಿ. ಇಲ್ಲಿರುವ Save and return to course ಬಟನ್ ಅನ್ನು ಕ್ಲಿಕ್ ಮಾಡಿ.
04:58 ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆ ಎಂದು ಸೂಚಿಸುತ್ತದೆ.
05:05 ಈಗ ಒಂದು book resource ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಅಧ್ಯಾಯಗಳು (ಚಾಪ್ಟರ್) ಮತ್ತು ಉಪ-ಅಧ್ಯಾಯಗಳನ್ನು (ಸಬ್-ಚಾಪ್ಟರ್) ಹೊಂದಿರುತ್ತದೆ.
05:16 ಇದು ಮಲ್ಟಿ-ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.
05:20 ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ.
05:23 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
05:30 ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ Book ಅನ್ನು ಆಯ್ಕೆಮಾಡಿ.
05:34 ಆಕ್ಟಿವಿಟಿ ಚೂಸರ್ ನ ಕೆಳತುದಿಯಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
05:39 Name ಫೀಲ್ಡ್ ನಲ್ಲಿ, Iterating evolutes and involutes ಎಂದು ಟೈಪ್ ಮಾಡಿ.
05:45 ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ.
05:48 ಈ ವಿಭಾಗವನ್ನು ವಿಸ್ತರಿಸಲು, Appearanceಮೇಲೆ ಕ್ಲಿಕ್ ಮಾಡಿ.
05:51 ಮೊದಲನೆಯ ಆಯ್ಕೆ Chapter formatting ಆಗಿದೆ.

ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ನಾವು ಹೇಗೆ ನೋಡುತ್ತೇವೆ ಎಂದು ಇದು ನಿರ್ಧರಿಸುತ್ತದೆ.

05:59 ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ವಿವರಣೆಗಳನ್ನು ಓದಲು, ನೀವು ಡ್ರಾಪ್-ಡೌನ್ ನ ಹಿಂದೆ ಇರುವ Help ಐಕಾನ್ ಅನ್ನು ಕ್ಲಿಕ್ ಮಾಡಬಹುದು.
06:08 ನಾನು ಇದನ್ನು Numbers ಎಂದೇ ಇಡುವೆನು.
06:11 ಮುಂದಿನ ಆಯ್ಕೆಯು Style of navigation ಆಗಿದೆ. ಹಿಂದಿನ ಮತ್ತು ಮುಂದಿನ ಲಿಂಕ್ ಗಳನ್ನು ನಾವು ಹೇಗೆ ತೋರಿಸುತ್ತೇವೆ ಎಂದು ಇದು ನಿರ್ಧರಿಸುತ್ತದೆ.
06:19 TOC ಇದು Table of Contents ಆಗಿದೆ.
06:23 Images ಅನ್ನು ಆಯ್ಕೆ ಮಾಡಿದರೆ, previous ಮತ್ತು next ಗಳನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ.
06:29 Text ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು.
06:34 ಪ್ರತಿಯೊಂದು ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ.
06:40 ಆಗ, ಮೊದಲು ಟೆಕ್ಸ್ಟ್ ಎಂದು ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಇದು ಬದಲಾಯಿಸುತ್ತದೆ.
06:45 ನಾನು Text ಅನ್ನು Style of navigation ಎಂದು ಆಯ್ಕೆಮಾಡುವೆನು.
06:49 ನಂತರ, Restrict Access ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.

ಈ ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ.

06:59 ಡಿಫಾಲ್ಟ್ ಆಗಿ, ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಎಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಲು ಸಾಧ್ಯವಿದೆ.
07:08 ಈಗ ನಾನು Add restriction ಬಟನ್ ಅನ್ನು ಕ್ಲಿಕ್ ಮಾಡುವೆನು.
07:12 ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು.
07:21 ನಾವು ಈಮೊದಲು ರಚಿಸಿದ URL ರಿಸೋರ್ಸ್ ಗೆ, “Activity completion” ಕಂಡಿಷನ್ಅನ್ನು ಹಾಕೋಣ.
07:27 ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕುವವರೆಗೆ, ಈ ಪುಸ್ತಕವನ್ನು ಆಕ್ಸೆಸ್ ಮಾಡಲು ನಾವು ನಿರ್ಬಂಧವನ್ನು ಹಾಕೋಣ.
07:33 Activity completion ಮೇಲೆ ಕ್ಲಿಕ್ ಮಾಡಿ. restriction ಗಾಗಿ ನಾವು ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿಯ ಫೀಲ್ಡ್ ಗಳು ವಿಭಿನ್ನವಾಗಿರುತ್ತವೆ.
07:42 Activity completion ಡ್ರಾಪ್-ಡೌನ್ ನಲ್ಲಿ, Evolutes of basic curve ಅನ್ನು ಆಯ್ಕೆಮಾಡಿ.

ನಂತರ “ಕಂಡಿಷನ್” ಗಾಗಿ, Must be marked complete ಅನ್ನು ಆಯ್ಕೆಮಾಡಿ.

07:54 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳತುದಿಯಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
08:00 ಈಗ ನಾವು ಈ ಪುಸ್ತಕದಲ್ಲಿ ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಬಹುದು.
08:05 Chapter title ಅನ್ನು Introduction ಎಂದು ಟೈಪ್ ಮಾಡಿ.
08:09 Content ಅನ್ನು Introduction to evolutes and involutes ಎಂದು ಟೈಪ್ ಮಾಡಿ.

ನಿಮ್ಮ ಹತ್ತಿರ ಪಾಠದ ಟಿಪ್ಪಣಿಯಿದ್ದರೆ (lecture note), ನೀವು ಅದನ್ನು ಕಾಪಿ ಮತ್ತು ಪೇಸ್ಟ್ ಮಾಡಬಹುದು.

08:19 ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
08:24 ಈಗ ಪೇಜ್ ನ ಮಧ್ಯಭಾಗದಲ್ಲಿ ನೀವು ಈ ಚಾಪ್ಟರ್ ಅನ್ನು ನೋಡಬಹುದು. ಬಲಭಾಗದಲ್ಲಿ, table of contents ಇದೆ.
08:32 Exit Book ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಾವು ಮತ್ತೆ Calculus ಕೋರ್ಸ್ ಗೆ ಹಿಂದಿರುಗುತ್ತೇವೆ.
08:38 ಬಲಗಡೆ Table of Contents ಬ್ಲಾಕ್ ನಲ್ಲಿ, Introduction ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.
08:46 ಇವು Edit, Delete, Hide ಮತ್ತು Add new chapter ಗಳಾಗಿವೆ.
08:55 ಈಗ ನಾನು ಒಂದು ಸಬ್-ಚಾಪ್ಟರ್ ಅನ್ನು ಸೇರಿಸುತ್ತೇನೆ. Add new chapter ಎಂದು ಸೂಚಿಸುವ plus ಐಕಾನ್ ಅನ್ನು ಕ್ಲಿಕ್ ಮಾಡಿ.

ಸಬ್-ಚಾಪ್ಟರ್ ಗಳನ್ನು ಚಾಪ್ಟರ್ ಗಳಂತೆಯೇ ರಚಿಸಲಾಗುತ್ತದೆ.

09:07 ಇವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಒಂದು ಹೆಚ್ಚಿನ ಚೆಕ್- ಬಾಕ್ಸ್ ಅನ್ನು ಹೊಂದಿರುತ್ತವೆ. ಈ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
09:15 Chapter title ಅನ್ನು Classical evolutes and involutes ಎಂದು ಟೈಪ್ ಮಾಡಿ.

ಇಲ್ಲಿ ತೋರಿಸಿರುವಂತೆ ಕಂಟೆಂಟ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.

09:24 ಈ ಟ್ಯುಟೋರಿಯಲ್ ನ Code files ನಲ್ಲಿ, Book-IteratingEvolutesAndInvolutes.odt ಎಂಬ ಫೈಲ್ ನಲ್ಲಿ ನೀವು ಇದರ ಕಂಟೆಂಟ್ ಅನ್ನು ಪಡೆಯಬಹುದು.
09:31 ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
09:37 ಈಗ ನೀವು ಸಬ್-ಚಾಪ್ಟರ್ ಅನ್ನು ನೋಡಬಹುದು. ಅಲ್ಲದೆ, ಹಿಂದಿನ ಚಾಪ್ಟರ್ ಗಾಗಿ ನ್ಯಾವಿಗೇಷನ್ ಅನ್ನು ಗಮನಿಸಿ.
09:44 ಬಲಗಡೆಯ ಐಕಾನ್ ಗಳ ಬದಿಯಲ್ಲಿ ಒಂದು ಹೆಚ್ಚಿನ ಐಕಾನ್ ಇರುವುದನ್ನು ಗಮನಿಸಿ.
09:49 ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಚಾಪ್ಟರ್ ಗಳನ್ನು ಹೊಂದಿಸಲು ಇರುವವು.
09:54 ನಾವು ಈ ಸಬ್-ಚಾಪ್ಟರ್ ಅನ್ನು ಮೇಲೆ ಸರಿಸಿದರೆ ಏನಾಗುವುದೆಂದು ನೋಡೋಣ.

Up ಆರೋ ವನ್ನು ಕ್ಲಿಕ್ ಮಾಡಿ.

10:01 Introduction ಈಗ ಸಬ್-ಚಾಪ್ಟರ್ ನ ಬದಲಿಗೆ, ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ.
10:08 ಇದನ್ನು ಮತ್ತೆ ಮೊದಲನೆಯ ಚಾಪ್ಟರ್ ಆಗುವಂತೆ ಮಾಡಿ.
10:11 Classical evolutes and involutes ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?

ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ gear ಐಕಾನ್ ಮೇಲೆ ಕ್ಲಿಕ್ ಮಾಡಿ.

10:21 ಈಗ ಇದನ್ನು ಸಬ್-ಚಾಪ್ಟರ್ ಮಾಡಲು, Subchapter ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
10:26 ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
10:30 ಈಗ ಮತ್ತೆ Calculus ಕೋರ್ಸ್ ಗೆ ಹಿಂದಿರುಗೋಣ.
10:34 Basic Calculus ಗಾಗಿ ನಾವು ಈಗ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.
10:40 ಈ ರಿಸೋರ್ಸ್ ಗಳನ್ನು ಡ್ರ್ಯಾಗ್ ಮಾಡಿ (ಎಳೆಯುವುದರ) ಇವುಗಳನ್ನು ಮತ್ತೆ ಹೊಂದಿಸಬಹುದು.
10:45 ನಾನು Evolutes of Basic curves URL ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.
10:52 ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು Edit ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.
10:58 ರಿಸೋರ್ಸ್ ಅನ್ನು edit, hide, duplicate ಮತ್ತು delete ಮಾಡಲು ಇಲ್ಲಿ ಸೆಟ್ಟಿಂಗ್ ಗಳಿವೆ.

ಇವು ಸ್ವಯಂ ವಿವರಣಾತ್ಮಕವಾಗಿದೆ.

11:09 ಇಲ್ಲಿ Move right ಮತ್ತು Assign roles ಎಂಬ ಇನ್ನೆರಡು ಆಯ್ಕೆಗಳಿವೆ.
11:14 Move right ಅನ್ನು ಕ್ಲಿಕ್ ಮಾಡಿ. ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.
11:21 ಇನ್ನೊಂದು ರಿಸೋರ್ಸ್ ನ ಭಾಗವಾಗಿರುವ ಒಂದು ರಿಸೋರ್ಸ್ ನ ದೃಶ್ಯ ನಿರೂಪಣೆಗೆ ಇದು ಸಹಾಯಕವಾಗಿದೆ.
11:28 ಈ ರಿಸೋರ್ಸ್ ಅನ್ನು ಅದರ ಮೊದಲಿನ ಜಾಗಕ್ಕೆ ತರಲು, ನಾನು Move left ಮೇಲೆ ಕ್ಲಿಕ್ ಮಾಡುವೆನು.
11:34 ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
11:38 ಈಗ ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುವೆನು.
11:41 ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ಹೀಗೆ ನೋಡುವರು.
11:46 ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಗಳು ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.
11:51 ಈ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಅವಳು ಈ URL ಅನ್ನು ನೋಡಬೇಕಾಗುತ್ತದೆ.
11:56 URL ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕುವವರೆಗೆ, book ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.
12:02 ನಾನು Evolutes of basic curves ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು.
12:07 ಈಗ ಬ್ರೆಡ್-ಕ್ರಂಬ್ ನಲ್ಲಿರುವ Calculus ಲಿಂಕ್ ಅನ್ನು ಕ್ಲಿಕ್ ಮಾಡಿ.

ಈಗ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕಲಾಗಿದೆ ಮತ್ತು ಬುಕ್ ಸ್ಟುಡೆಂಟ್ ಗೆ ಲಭ್ಯವಿದೆ.

12:17 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

12:23 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
12:34 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚು ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಿ.

12:42 ನಿರ್ದೇಶಿಸಿರುವಂತೆ ಅವುಗಳನ್ನು ಮತ್ತೆ ಜೋಡಿಸಿ.

ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:50 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:59 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:09 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:26 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14