Difference between revisions of "Moodle-Learning-Management-System/C2/Forums-and-Assignments-in-Moodle/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
|'''Time'''
 
|'''Narration'''
 
  
|-
 
| 00:01
 
|ಮೂಡಲ್ ನಲ್ಲಿ '''Forums and Assignments ''' ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:07
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
ಫೋರಮ್ ಗಳ ವಿಧಗಳು,
 
ಚರ್ಚೆಗೆ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು
 
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಬಗ್ಗೆ ಕಲಿಯುವೆವು.
 
|-
 
|00:21
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS 16.04''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
|-
 
| 00:44
 
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 00:56
 
|ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್  ಒಂದು ಮೂಡಲ್ ವೆಬ್ಸೈಟ್ ಅನ್ನು ತಯಾರಿಸಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.
 
|-
 
| 01:08
 
|ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿವೆ ಎಂದೂ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
| 01:22
 
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಬ್ಬರಾದರೂ ಸ್ಟುಡೆಂಟ್ ಅನ್ನು ಸೇರಿಸಿರಬೇಕು.
 
|-
 
|01:28
 
| ಸ್ಟುಡೆಂಟ್ ಅನ್ನು ಸೇರಿಸುವುದು ಹೇಗೆ ಎಂದು ನೋಡಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. ನಾನು ಈಗಾಗಲೆ ನನ್ನ ಕೋರ್ಸ್ ಗೆ ಪ್ರಿಯಾ ಸಿನ್ಹಾ ಅವರನ್ನು ಸ್ಟುಡೆಂಟ್ ಆಗಿ ಸೇರಿಸಿರುವೆನು.
 
|-
 
| 01:40
 
| ಬ್ರೌಸರ್ ಗೆ ಹಿಂದಿರುಗಿ, '''teacher login''' ಅನ್ನು ಬಳಸಿ, ಮೂಡಲ್ ಸೈಟ್ ಗೆ ಲಾಗಿನ್ ಆಗಿ.
 
|-
 
| 01:47
 
| ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ,  '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 01:52
 
|ನಾವು ಈ ಮೊದಲು ಕೆಲವು '''course material''' ಮತ್ತು '''announcement ''' ಗಳನ್ನು ಸೇರಿಸಿರುವುದನ್ನು ನೆನಪಿಸಿಕೊಳ್ಳಿ.
 
|-
 
| 01:59
 
| ಈಗ '''Forum''' ಗಳು ಎಂದರೇನು ಎಂದು ಅರ್ಥ ಮಾಡಿಕೊಳ್ಳೋಣ.
 
|-
 
| 02:03
 
|ಫೋರಮ್ ಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚರ್ಚೆ ಮಾಡಲು ಮತ್ತು ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಬಳಸಬಹುದಾಗಿದೆ.
 
|-
 
| 02:12
 
|ಆದರೆ, ಅನೌನ್ಸ್ಮೆಂಟ್ (ಪ್ರಕಟಣೆ) ಗಳನ್ನು ಶಿಕ್ಷಕರು ಮಾತ್ರ ಪೋಸ್ಟ್ ಮಾಡಬಹುದು.
 
|-
 
| 02:18
 
| ಈ ಚರ್ಚೆಗಳನ್ನು ಟೀಚರ್ (ಶಿಕ್ಷಕರು), ಎಲ್ಲ ಸದಸ್ಯರು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು  ಮೇಲ್ವಿಚಾರಣೆ ಮಾಡುತ್ತಾರೆ. 
 
|-
 
| 02:26
 
| ಈಗ ನಾವು,  '''forum ''' ಅನ್ನು ಸೇರಿಸುವುದು ಹೇಗೆ ಎಂದು ನೋಡೋಣ. ಮೂಡಲ್ ಪೇಜ್ ಗೆ ಹೋಗಿ.
 
|-
 
| 02:33
 
| ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.
 
|-
 
| 02:40
 
| ಸಾಮಾನ್ಯ ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 02:47
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ  '''Forum''' ಅನ್ನು ಆಯ್ಕೆ ಮಾಡಿ.
 
|-
 
| 02:53
 
| ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ  '''Add''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 02:59
 
| ಕೋರ್ಸ್ ಪೇಜ್ ನಲ್ಲಿ ಫೋರಮ್ ಗೆ  '''Forum name''' ಎಂಬ ಲಿಂಕ್ ಕಾಣಿಸುತ್ತದೆ.
 
|-
 
| 03:06
 
| ನಾನು ಇಲ್ಲಿ '''Interesting web resources on evolutes and involutes''' ಎಂದು ಟೈಪ್ ಮಾಡುವೆನು.
 
|-
 
| 03:13
 
| ಫೋರಮ್ ನ ಉದ್ದೇಶವನ್ನು ಸ್ಟುಡೆಂಟ್ಸ್ ಗೆ ತಿಳಿಸಲು '''Description''' ಅನ್ನು ಬಳಸಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
 
|-
 
| 03:23
 
| ಈ ಟೆಕ್ಸ್ಟ್ ಏರಿಯಾದ ಕೆಳಗಿರುವ '''Display description on course page ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 03:30
 
| ಮುಂದಿನ ಆಯ್ಕೆ, '''Forum type''' ಆಗಿದೆ. ಡಿಫಾಲ್ಟ್ ಆಗಿ, '''Standard forum for general use''' ಇದು ಆಯ್ಕೆಯಾಗಿದೆ.
 
|-
 
| 03:40
 
| ಮೂಡಲ್ ನಲ್ಲಿ  5 ವಿಧದ ಫೋರಮ್ ಗಳಿವೆ. ಫೋರಮ್ ನ ವಿಧಗಳ ಬಗ್ಗೆ ಓದಲು, ಡ್ರಾಪ್ ಡೌನ್ ನ ಪಕ್ಕದಲ್ಲಿರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 03:50
 
| ನಿಮ್ಮ ಅಗತ್ಯಕ್ಕೆ ತಕ್ಕಂತೆ, ನೀವು  '''Forum type''' ಅನ್ನು ಆಯ್ಕೆ ಮಾಡಬಹುದು. ನಾನು '''Standard forum displayed in a blog-like format''' ಅನ್ನು ಆಯ್ಕೆ ಮಾಡುವೆನು.
 
|-
 
| 04:01
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:09
 
| ನಾವು ಹೊಸ ಪೇಜ್ ಗೆ ಕರೆತರಲ್ಪಡುವೆವು. ಇಲ್ಲಿ'''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:17
 
|ನಾನು '''Subject''' ಮತ್ತು '''Message''' ಅನ್ನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. ಉಳಿದ ಆಯ್ಕೆಗಳು ಅನೌನ್ಸ್ಮೆಂಟ್ ನ ಆಯ್ಕೆಗಳಂತೆಯೇ ಇವೆ.
 
|-
 
| 04:29
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:36
 
|ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು.
 
|-
 
| 04:39
 
| ಸಂದೇಶವು, ಈ ಪೋಸ್ಟ್ ನ ಆಥರ್ ಪೋಸ್ಟ್ ಅನ್ನು ಮೂವತ್ತು ನಿಮಿಷಗಳಲ್ಲಿ ಬದಲಿಸಬಹುದು ಎಂದು ಸೂಚಿಸುತ್ತದೆ. ಇದು ಕೇವಲ '''non-teacher profile''' ಗಳಿಗೆ ಮಾತ್ರ ಅನ್ವಯವಾಗುತ್ತದೆ.
 
|-
 
| 04:54
 
| ಕೋರ್ಸ್ ನ ರಚಿಸಿದ ಮತ್ತು ಮಾಡರೇಟರ್ ಆದ ಟೀಚರ್ ಪೋಸ್ಟ್ ಅನ್ನು ಯಾವಾಗ ಬೇಕಾದರೂ ಎಡಿಟ್ ಮಾಡಬಹುದು ಅಥವ ಅಳಿಸಿ ಹಾಕಬಹುದು.
 
|-
 
| 05:03
 
| ನಾನು ಈಗ ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗುವೆನು. ಈಗ ಸ್ಟುಡೆಂಟ್ ಗೆ ಈ ಫೋರಮ್ ಹೇಗೆ ಕಾಣಿಸುವುದೆಂದು ನೋಡೋಣ.
 
|-
 
| 05:15
 
| ಚರ್ಚೆಯನ್ನು ನೋಡಲು,  ರಿಸೋರ್ಸ್ ಗಳ ಪಟ್ಟಿಯಲ್ಲಿ  ಫೋರಮ್ ನ ಹೆಸರನ್ನು ಕ್ಲಿಕ್ ಮಾಡಿ.
 
|-
 
| 05:21
 
| ಸ್ಟುಡೆಂಟ್ ಆಗಿ, ನಾನು '''Add a new topic''' ಅಥವಾ '''Discuss this topic''' ಅನ್ನು ಆಯ್ಕೆ ಮಾಡಬಹುದು. ಕೆಳಗಡೆ ಬಲದಲ್ಲಿರುವ  '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡೋಣ.
 
|-
 
| 05:35
 
| ನಂತರ '''Reply''' ಲಿಂಕ್ ಅನ್ನು ಕ್ಲಿಕ್ ಮಾಡಿ. ನಾನು ಇಲ್ಲಿ ತೋರಿಸಿರುವಂತೆ, ಕಮೆಂಟ್ ಅನ್ನು ಸೇರಿಸುವೆನು.
 
|-
 
| 05:42
 
|ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆ ಇರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ. ನೀವು ಈ ಕಮೆಂಟ್ ಈ ವಿಭಾಗದ ಕೊನೆಯಲ್ಲಿ ಸೇರಿರುವುದನ್ನು ನೋಡಬಹುದು.
 
|-
 
| 05:53
 
| ಈಗ ಸ್ಟುಡೆಂಟ್ ಪೋಸ್ಟ್ ಮಾಡಿದ ಕಮೆಂಟ್ ಅನ್ನು ನೋಡಲು, ನಾನು  ಪುನಃ ಟೀಚರ್ ರೆಬೆಕಾ ಆಗಿ ಲಾಗಿನ್ ಆಗುವೆನು. 
 
|-
 
| 06:01
 
| ಫೋರಮ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಈ ಡಿಸ್ಕಷನ್ ಟಾಪಿಕ್ ಗೆ '''1 reply so far''' ಅನ್ನು ಕಾಣಬಹುದು.
 
|-
 
| 06:12
 
|ಕೆಳಗೆ ಬಲಗಡೆಯಿರುವ '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಈ ಸಂದೇಶವನ್ನು ನೋಡಬಹುದು.
 
|-
 
| 06:21
 
| ಇಲ್ಲಿ  '''Split''' ಎನ್ನುವ ಇನ್ನೊಂದು ಆಯ್ಕೆಯಿದೆ. ರಿಪ್ಲೈ ಗೆ ಇನ್ನೊಂದು ಡಿಸ್ಕಷನ್ ನ ಅವಶ್ಯಕತೆ ಇದೆ ಎಂದು ಟೀಚರ್ ಎಂದು ಕೊಂಡರೆ ಅವರು ಡಿಸ್ಕಷನ್ (ಚರ್ಚೆ) ಅನ್ನು ಸ್ಪ್ಲಿಟ್ (ತುಂಡು) ಮಾಡಬಹುದು.
 
|-
 
| 06:34
 
| ಡಿಸ್ಕಷನ್ ಅನ್ನು ಸ್ಪ್ಲಿಟ್ ಮಾಡುವುದರಿಂದ ಹೊಸ ಡಿಸ್ಕಷನ್ ರಚನೆಯಾಗುತ್ತದೆ. ಹೊಸ ಡಿಸ್ಕಷನ್ ಮತ್ತು ಅದರ ನಂತರದ ಪೋಸ್ಟ್ ಗಳು ಹೊಸ ಡಿಸ್ಕಷನ್ ಥ್ರೆಡ್ ಗೆ ವರ್ಗಾಯಿಸಲ್ಪಡುತ್ತವೆ. ನಾನು ಅದನ್ನು ಹಾಗೆಯೇ ಬಿಡುವೆನು.
 
|-
 
| 06:49
 
| ಈಗ ನಾವು  '''Calculus''' ಕೋರ್ಸ್ ಗೆ ಹಿಂದಿರುಗೋಣ.
 
|-
 
| 06:53
 
| ಈಗ ನಾವು  '''assignment''' ಗಳನ್ನು ರಚಿಸುವುದು ಹೇಗೆಂದು ನೋಡೋಣ.
 
|-
 
|06:58
 
| ಮೂಡಲ್ ನಲ್ಲಿ ಅಸೈನ್ಮೆಂಟ್ ಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಇದು ಪೇಪರ್ ಅನ್ನು ಉಳಿಸುವುದು ಮತ್ತು ಅಸೈನ್ಮೆಂಟ್ ಗೆ ವಿದ್ಯಾರ್ಥಿಗಳು ಮೀಡಿಯಾ ಫೈಲ್ ಗಳಾದ ಆಡಿಯೋ, ವಿಡಿಯೋ, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮುಂತಾದವುಗಳನ್ನು ಸೇರಿಸಬಹುದು ಮತ್ತುಟೀಚರ್ ವಿದ್ಯಾರ್ಥಿಗಳಿಗೆ ಪಕ್ಷಪಾತವಿಲ್ಲದಂತೆ ಬ್ಲೈಂಡ್ ಆಯ್ಕೆಯ ಮೂಲಕ ಗ್ರೇಡ್ ಗಳನ್ನು ನೀಡಲು ಸಹಾಯ ಮಾಡುತ್ತದೆ.
 
|-
 
| 07:20
 
| ಈಗ ಬ್ರೌಸರ್ ಗೆ ಹಿಂದಿರುಗೋಣ.
 
|-
 
| 07:23
 
| ಹೆಚ್ಚಿನ ರಿಸೋರ್ಸ್ ಅನ್ನು ಸೇರಿಸಲು, '''Turn editing on''' ಅನ್ನು ಕ್ಲಿಕ್ ಮಾಡಿ.
 
|-
 
| 07:28
 
| '''Basic Calculus'''  ವಿಭಾಗದ ಕೆಳಗಡೆ ಬಲಭಾಗದಲ್ಲಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 07:35
 
| ಹೊಸ ಅಸೈನ್ಮೆಂಟ್ ಅನ್ನು ಸೇರಿಸಲು ಪಟ್ಟಿಯಲ್ಲಿ  '''Assignment''' ಅನ್ನು ಡಬಲ್ ಕ್ಲಿಕ್ ಮಾಡಿ.
 
|-
 
| 07:42
 
| ಈಗ ನಾನು ಇಲ್ಲಿ ತೋರಿಸಿರುವಂತೆ ಅಸೈನ್ಮೆಂಟ್ ಗೆ ಒಂದು ಹೆಸರನ್ನು ಕೊಡುವೆನು.
 
|-
 
| 07:47
 
| ನಂತರ, ಅಸೈನ್ಮೆಂಟ್ ಅನ್ನು ವಿವರವಾಗಿ ವರ್ಣಿಸಿ ಮತ್ತು ಸ್ಟುಡೆಂಟ್ ಗಳು ಏನನ್ನು ಸಬ್ಮಿಟ್ ಮಾಡಬೇಕೆಂದು ನಮೂದಿಸಿ.
 
|-
 
| 07:55
 
| ಇದೊಂದು ಸರಳವಾಗಿ ಫಾರ್ಮ್ಯಾಟ್ ಆಗಿರುವ ಟೆಕ್ಸ್ಟ್ ಎಡಿಟರ್ ಆಗಿದೆ. ಇಲ್ಲಿ ನೀವು ಇಮೇಜ್, ಟೇಬಲ್ ಮುಂತಾದವುಗಳನ್ನು ಸೇರಿಸಬಹುದು..
 
|-
 
| 08:02
 
|  ನೀವು ನಾನು ಟೈಪ್ ಮಾಡಿರುವ '''AssignmentResource.odt''' ಫೈಲ್ ಅನ್ನು ಇಲ್ಲಿ ಕಾಪಿ ಮಾಡಬಹುದು.
 
|-
 
| 08:07
 
| ಇದು ಈ ಟ್ಯುಟೋರಿಯಲ್ ನ  '''Code files ''' ಲಿಂಕ್ ನಲ್ಲಿ ಲಭ್ಯವಿದೆ.
 
|-
 
| 08:13
 
|  '''Availability ''' ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
 
|-
 
| 08:17
 
| ನಂತರ ನಾವು ಸಬ್ಮಿಷನ್ (ಸಲ್ಲಿಕೆ) ಮಾಡಲು ಪ್ರಾರಂಭಿಸಬಹುದಾದ ದಿನಾಂಕ ಮತ್ತು ಸಮಯವನ್ನು ಸೂಚಿಸೋಣ. '''Enable''' ಬಾಕ್ಸ್ ಗಳು ಚೆಕ್ ಆಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ.
 
|-
 
| 08:28
 
| ನೀವು ದಿನಾಂಕವನ್ನು ಆಯ್ಕೆ ಮಾಡಲು ಕ್ಯಾಲೆಂಡರ್ ಐಕಾನ್ ಅನ್ನು ಬಳಸಬಹುದು. ನಾನು ಇದನ್ನು '''25 Nov 2018''' ಎಂದು ನಮೂದಿಸುವೆನು.
 
|-
 
| 08:39
 
|  ನಂತರ '''Due date ''' ಅನ್ನು '''15 Dec 2018''' ಎಂದು ಇಡುವೆನು.
 
|-
 
| 08:46
 
| '''Cut-off date''' ಮತ್ತು '''Remind me to grade by date'''  – ಈ ಆಯ್ಕೆಗಳ ಅರ್ಥ ತಿಳಿದುಕೊಳ್ಳಲು, '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 08:54
 
| ಅಗತ್ಯವಿದ್ದಲ್ಲಿ ಅವುಗಳನ್ನು ಸೆಟ್ ಮಾಡಿ ಅಥವ ಬೇಡವಾದಲ್ಲಿ ನಿಷ್ಕ್ರಿಯಗೊಳಿಸಿ. ನಾನು ಅವುಗಳನ್ನು ನಿಷ್ಕ್ರಿಯಗೊಳಿಸುವೆನು.
 
|-
 
| 09:02
 
| '''Always show description '''ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. ಈ ಫೀಲ್ಡ್ ಸಕ್ರಿಯವಾಗಿದ್ದರೆ, '''Allow submissions from date''' ಆಯ್ಕೆಯಲ್ಲಿ ಸೆಟ್ ಮಾಡಿದ ದಿನಕ್ಕೂ ಮೊದಲೇ, ವಿದ್ಯಾರ್ಥಿಗಳು ಅಸೈನ್ಮೆಂಟ್ ನ ಡಿಸ್ಕ್ರಿಪ್ಷನ್(ವಿವರಣೆ) ಅನ್ನು ನೋಡಬಹುದಾಗಿದೆ.
 
|-
 
| 09:17
 
| ಮುಂದಿನದು '''Submission types''' ವಿಭಾಗವಾಗಿದೆ.  ನಿಮಗೆ ವಿದ್ಯಾರ್ಥಿಗಳು ಆನ್ಲೈನ್ ಟೆಕ್ಸ್ಟ್ ಅನ್ನು ಸಬ್ಮಿಟ್ ಮಾಡಬೇಕೆ ಅಥವಾ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕೇ ಎಂದು ನಿರ್ಧರಿಸಿ.
 
|-
 
| 09:30
 
|ನಾನು  '''Online text''' ಮತ್ತು  '''File submissions''' ಎರಡೂ ಆಯ್ಕೆಗಳನ್ನು ಆಯ್ಕೆ ಮಾಡುವೆನು.ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಯಾವುದಾದರೂ ಒಂದು ಅಥವಾ ಎರಡೂ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
 
|-
 
| 09:42
 
| ನಾನು ಇಲ್ಲಿ  '''Word limit''' ಅನ್ನು ಗೊಳಿಸಿ,  '''1000''' ಎಂದು ನಮೂದಿಸುವೆನು.
 
|-
 
| 09:48
 
| ನೀವು, ಪ್ರತಿ ವಿದ್ಯಾರ್ಥಿಯು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಸಂಖ್ಯೆ ಯನ್ನು ಕೂಡ ಸೂಚಿಸಬಹುದು. ಅದರೊಂದಿಗೆ, ನೀವು ಫೈಲ್ ನ ಗರಿಷ್ಟ ಅಳತೆ ಮತ್ತು ನೀವು ಸ್ವೀಕರಿಸಬಹುದಾದ ಫೈಲ್ ನ ವಿಧವನ್ನು ಕೂಡ  ಸೂಚಿಸಬಹುದು.
 
|-
 
| 10:03
 
| ದಯವಿಟ್ಟು ಗಮನಿಸಿ:
 
ಇದು ಅಡ್ಮಿನ್ ಸೆಟ್ ಮಾಡಿದ ಗರಿಷ್ಟ ಫೈಲ್ ನ ಅಳತೆಯನ್ನು ಅತಿಕ್ರಮಿಸುತ್ತದೆ, ಇಲ್ಲಿ ಇದು '''128 MB,''' ಆಗಿದೆ.
 
|-
 
| 10:14
 
| '''Accepted file types''' ಆಯ್ಕೆಯ ಮುಂದಿರುವ  '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ಈ ಫೀಲ್ಡ್ ಸ್ವೀಕರಿಸುವ ಫೈಲ್ ಟೈಪ್ ಗಳ ಕುರಿತು ಓದಬಹುದು.
 
|-
 
| 10:26
 
| ಇಲ್ಲಿ ನಾನು,  '''.pdf,.docx,.doc ''' ಎಂದು ಟೈಪ್ ಮಾಡುವೆನು.
 
|-
 
| 10:34
 
| '''Feedback types''' ಮತ್ತು  '''Submission settings''' ಆಯ್ಕೆಗಳಡಿಯಲ್ಲಿ ಫೀಲ್ಡ್ ಗಳನ್ನು ಪುನರವಲೋಕಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
 
|-
 
| 10:46
 
| ನಾನು ಇಲ್ಲಿ ತೋರಿಸಿರುವಂತೆ ಸೆಟ್ಟಿಂಗ್ ಗಳನ್ನು ಆಯ್ಕೆ ಮಾಡಿರುವೆನು.
 
|-
 
| 10:50
 
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Grade''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
 
|-
 
| 10:57
 
|  ಡಿಫಾಲ್ಟ್ ಆಗಿ, '''maximum grade''' ಇದು 100 ಆಗಿದೆ. ನಾನು ಅದನ್ನು ಹಾಗೇ ಬಿಡುವೆನು.
 
|-
 
| 11:04
 
| ನಂತರ ನಾನು '''Grade to pass''' ಅನ್ನು  40 ಎಂದು ನಮೂದಿಸುವೆನು. ಮತ್ತು '''Blind marking''' ಅನ್ನು '''Yes''' ಎಂದು ಸೆಟ್ ಮಾಡುವೆನು.
 
|-
 
| 11:13
 
| ಇದು ವಿದ್ಯಾರ್ಥಿಯ ಪರಿಚಯವನ್ನು ಮೌಲ್ಯಮಾಪಕರಿಂದ ಅಡಗಿಸುತ್ತದೆ. ಈಗ ಟೀಚರ್ ಗೆ ಯಾವ ವಿದ್ಯಾರ್ಥಿಯು ಯಾವ ಅಸೈನ್ಮೆಂಟ್ ಅನ್ನು ಸಬ್ಮಿಟ್ ಮಾಡಿದ್ದಾರೆ ಎಂದು ತಿಳಿದಿರುವುದಿಲ್ಲ.
 
|-
 
| 11:26
 
| ಇದು ಪಕ್ಷಪಾತವಾಗದಂತೆ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
 
|-
 
|11:31
 
|ದಯವಿಟ್ಟು ಗಮನಿಸಿ:
 
ಒಮ್ಮೆ ಯಾವುದಾದರೂ ಅಸೈನ್ಮೆಂಟ್ ಸಬ್ಮಿಟ್ ಆದ ಮೇಲೆ, '''Blind marking''' ಸೆಟ್ಟಿಂಗ್ ಅನ್ನು ಬದಲಿಸಲು ಸಾಧ್ಯವಿಲ್ಲ.
 
|-
 
| 11:40
 
| ಇಲ್ಲಿ ನೀವೇ ಕಲಿತು ಮಾಡಬಹುದಾದ,  ಅಸೈನ್ಮೆಂಟ್ ಗೆ ಸಂಬಂಧಿಸಿದ ಹಲವಾರು ಸೆಟ್ಟಿಂಗ್ ಗಳಿವೆ.
 
|-
 
| 11:46
 
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 11:52
 
| ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದಂತೆ ಕೆಲವು ಅಂಕಿಅಂಶಗಳನ್ನು ನೋಡಬಹುದು.
 
'''View all submissions''' ಮತ್ತು '''Grade''' ಲಿಂಕ್ ಗಳನ್ನು ಕೂಡ ನೋಡಬಹುದು.
 
|-
 
| 12:03
 
|ಇದರೊಂದಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
 
 
|-
 
|12:09
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
ಫೋರಮ್ ಗಳ ವಿಧಗಳು,
 
ಚರ್ಚೆಗೆ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು
 
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
 
|-
 
|12:20
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
 
ಮೊದಲು ರಚಿಸಿದ ಫೋರಮ್ ಡಿಸ್ಕಶನ್ ಗೆ ರಿಪ್ಲೈ ಅನ್ನು ಸೇರಿಸಿ.
 
ಈ ರಿಪ್ಲೈ ಇಂದ ಮುಂದಕ್ಕೆ ಡಿಸ್ಕಷನ್ ಅನ್ನು ಸ್ಪ್ಲಿಟ್ ಮಾಡಿ(ತುಂಡರಿಸಿ).
 
|-
 
| 12:33
 
| ಆನ್ಲೈನ್ ಟೆಕ್ಸ್ಟ್ ಸಬ್ಮಿಶನ್ ಅನ್ನು ಮಾತ್ರ ಸ್ವೀಕರಿಸುವ ಒಂದು  '''assignment''' ಅನ್ನುಕ್ರಿಯೇಟ್ ಮಾಡಿ.
 
ಹೆಚ್ಚಿನ ವಿವರಗಳಿಗೆ ಈ ಟ್ಯುಟೋರಿಯಲ್ ನ  '''Assignment ''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
 
|-
 
| 12:44
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
| 12:52
 
|'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
| 13:02
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 13:06
 
|  'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
|-
 
| 13:20
 
|  ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
|-
 
| 13:31
 
| ಧನ್ಯವಾದಗಳು.
 
|}
 

Revision as of 12:51, 4 January 2020

Contributors and Content Editors

Anjana310312, Sandhya.np14