Difference between revisions of "LibreOffice-Suite-Math/C2/Matrices-Aligning-Equations/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 1: Line 1:
 
 
{| border=1
 
{| border=1
 
|| '''Time'''
 
|| '''Time'''
Line 9: Line 8:
 
|-
 
|-
 
||00:04
 
||00:04
||ಈ ಟ್ಯುಟೋರಿಯಲ್ ನಲ್ಲಿ ನಾವು: * ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು  
+
||ಈ ಟ್ಯುಟೋರಿಯಲ್ ನಲ್ಲಿ ನಾವು: ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು  
 
|-
 
|-
 
||00:08
 
||00:08
|| ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು.
+
|| ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದರ (Align) ಬಗ್ಗೆ ಕಲಿಯುವೆವು.
 
|-
 
|-
 
||00:12  
 
||00:12  
|| ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ.
+
||ಇದಕ್ಕಾಗಿ ಮೊದಲು ನಾವು, ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ನಮ್ಮ '''Writer document''' ಉದಾಹರಣೆಯಾದ, "MathExample1.odt" ಫೈಲ್ ಅನ್ನು ತೆರೆಯೋಣ.
 
+
 
|-
 
|-
 
||00:25  
 
||00:25  
||ನಾವು ಈ ಹಿಂದೆ '''Math''' ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ.
+
|| ನಾವು '''Math''' ಅನ್ನು ಬಳಸಿ, ಈ ಮೊದಲು ಬರೆದ ಉದಾಹರಣೆಯ ಸೂತ್ರಗಳನ್ನು ಗಮನಿಸಿ.  
 
|-
 
|-
 
||00:30
 
||00:30
||ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು '''Control, Enter''' ಅನ್ನು ಒತ್ತಿ.
+
||ಈಗ ಡಾಕ್ಯುಮೆಂಟ್ ನ ಕೊನೆಯ ಪೇಜ್ ಗೆ ಸ್ಕ್ರೋಲ್ ಮಾಡಿ, ಮತ್ತು ಹೊಸ ಪೇಜ್ ಗೆ ಹೋಗಲು '''Control, Enter''' ಅನ್ನು ಒತ್ತಿ.
 
|-
 
|-
 
||00:39
 
||00:39
|| '''Insert''' ಮೆನುವನ್ನು ಕ್ಲಿಕ್ ಮಾಡಿ, ನಂತರ '''Object''' , ನಂತರ '''Formula''' ಅನ್ನು ಕ್ಲಿಕ್ ಮಾಡುವುದರ ಮೂಲಕ '''Math''' ಅನ್ನು ಕಾಲ್ ಮಾಡೋಣ.
+
|| '''Insert''' ಮೆನುವನ್ನು ಕ್ಲಿಕ್ ಮಾಡಿ, ನಂತರ ಕ್ರಮವಾಗಿ '''Object''' >> '''Formula''' ಇವುಗಳನ್ನು ಕ್ಲಿಕ್ ಮಾಡುವುದರ ಮೂಲಕ ನಾವು '''Math''' ಅನ್ನು ಕಾಲ್ ಮಾಡೋಣ.
 
|-
 
|-
 
||00:49
 
||00:49
|| ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ.  
+
|| ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಎಲಿಮೆಂಟ್ ಗಳು ಎಂದು ಕರೆಯಲಾಗುವ ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತ ಅರೇ ಆಗಿದೆ.  
 
|-
 
|-
 
||00:59
 
||00:59
||'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ '''mark up''' ಅನ್ನು ಹೊಂದಿದೆ.  
+
||ಮ್ಯಾಟ್ರಿಕ್ಸ್ ಮತ್ತು ಎಲಿಮೆಂಟ್ ಗಳಿರುವ ಅದರ ರೋ ಮತ್ತು ಕಾಲಮ್ ಗಳನ್ನು ಪ್ರತಿನಿಧಿಸಲು 'Math', ಪ್ರತ್ಯೇಕವಾದ ಮಾರ್ಕ್-ಅಪ್ ಅನ್ನು ಹೊಂದಿದೆ.  
 
|-
 
|-
 
||01:08
 
||01:08
||ನಾನು ಸಮಯವನ್ನು ಉಳಿಸಲು ಕೆಲವು ಉದಾಹರಣೆಗಳನ್ನು ಮೊದಲೆ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ ನಾವು '''2 by 3'''  ಮ್ಯಾಟ್ರಿಕ್ಸ್ ಅನ್ನು ಬರೆಯುವುದನ್ನು ಕಲಿಯೋಣ.
+
||ನಾನು ಕೆಲವು ಉದಾಹರಣೆಗಳನ್ನು ಈ ಮೊದಲೇ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ, ನಾವು ಒಂದು '''2 by 3'''  ಮ್ಯಾಟ್ರಿಕ್ಸ್ ಅನ್ನು ಬರೆಯಲು ಕಲಿಯೋಣ.
 
|-
 
|-
 
||01:24
 
||01:24
||ಈ ಮ್ಯಾಟ್ರಿಕ್ಸ್ 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ.
+
||ಈ ಮ್ಯಾಟ್ರಿಕ್ಸ್, 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ.
 
|-
 
|-
 
||01:29  
 
||01:29  
||ನಾವು ಮ್ಯಾಟ್ರಿಕ್ಸ್ ನ '''markup'''  ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
+
||ನಾವು ಮ್ಯಾಟ್ರಿಕ್ಸ್ ನ ಮಾರ್ಕ್-ಅಪ್ ಅನ್ನು ಬಳಸುವೆವು ಮತ್ತು ' ಫಾರ್ಮುಲಾ ಎಡಿಟರ್' (Formula Editor) ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
 
|-
 
|-
 
||01:40
 
||01:40
|| ಒಂದು ರೋ ಎಲಿಮೆಂಟ್ ಗಳು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲ್ಪಟ್ಟಿವೆ  ಮತ್ತು  
+
|| ಗಮನಿಸಿ: ಒಂದು ರೋ ದಲ್ಲಿಯ ಎಲಿಮೆಂಟ್ ಗಳನ್ನು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲಾಗಿದೆ ಮತ್ತು  
 
|-
 
|-
 
||01:48
 
||01:48
||ರೋ ಗಳು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲ್ಪಟ್ಟಿರುವುದನ್ನು ಗಮನಿಸಿ.  
+
||ರೋ ಗಳನ್ನು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲಾಗಿದೆ.  
 
|-
 
|-
 
||01:55
 
||01:55
|| ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಆವರಣವನ್ನು ಬಳಸಿ.  
+
|| ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಕಂಸಗಳನ್ನು ಬಳಸಿ.  
 
|-
 
|-
 
||02:01
 
||02:01
||ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ.  
+
||ಈಗ, ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ.  
 
|-
 
|-
 
||02:12
 
||02:12
||ಅವುಗಳು ಪ್ರತಿ ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಅದರಿಂದ ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವುದಿಲ್ಲ,
+
||ಅವುಗಳು ಪ್ರತಿಯೊಂದು ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವಂತೆ ಹಿಗ್ಗಿಸಲು ಸಾಧ್ಯವಿಲ್ಲ.
 
|-
 
|-
 
||02:22
 
||02:22
|| ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
+
|| ಈ ಸಮಸ್ಯೆಯನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
 
|-
 
|-
 
||02:28
 
||02:28
||ಅಂದರೆ, ಬ್ರ್ಯಾಕೆಟ್ ಗಾತ್ರವನ್ನು ಹೊಂದಿಸಲು,  'Left', ಅನ್ನು ಓಪನ್ ಬ್ರ್ಯಾಕೆಟ್ ಗೂ ಮೊದಲು ಮತ್ತು 'Right',ಅನ್ನು ಕ್ಲೋಸ್ ಬ್ರ್ಯಾಕೆಟ್ ಗೂ ಮೊದಲು ಬಳಸಬೇಕು.  
+
||ಎಂದರೆ, ಬ್ರ್ಯಾಕೆಟ್ ಗಳ ಗಾತ್ರವನ್ನು ಹೊಂದಿಸಲು,  'Left' ಅನ್ನು ಓಪನ್ ಬ್ರ್ಯಾಕೆಟ್ ಮೊದಲು ಮತ್ತು 'Right' ಅನ್ನು ಕ್ಲೋಸ್ ಬ್ರ್ಯಾಕೆಟ್ ಮೊದಲು ಬಳಸಬೇಕು.  
 
|-
 
|-
 
||02:41
 
||02:41
|| ಈಗ ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು.  
+
|| ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತೇನೆ.  
 
|-
 
|-
 
||02:46
 
||02:46
|| ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಿಸುತ್ತದೆ.  
+
|| ಹೀಗೆ, ಒಂದು '''4 by 1''' ಮ್ಯಾಟ್ರಿಕ್ಸ್, ಇಲ್ಲಿ ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಿಸುತ್ತದೆ.  
 
|-
 
|-
 
||02:52
 
||02:52
|| 'ರೈಟರ್ ಗ್ರೇ ಬಾಕ್ಸ್' ನಲ್ಲಿ ಬ್ರ್ಯಾಕೆಟ್ ಗಳು ಅನುಗುಣವಾಗಿರುವುದನ್ನು ಗಮನಿಸಿ.
+
|| 'ರೈಟರ್ ಗ್ರೇ ಬಾಕ್ಸ್' (Writer gray box) ನಲ್ಲಿ ಬ್ರ್ಯಾಕೆಟ್ ಗಳನ್ನು (ಸ್ಕೇಲೇಬಲ್ ಬ್ರ್ಯಾಕೆಟ್) ಗಮನಿಸಿ.
 
|-
 
|-
 
||02:57
 
||02:57
||ಮ್ಯಾಟ್ರಿಕ್ಸ್ ನ '''markup''' ಸ್ಕ್ರೀನ್ ಮೇಲೆ ತೋರಿಸಿದಂತೆ ಇರುತ್ತದೆ.  
+
||ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್', ಸ್ಕ್ರೀನ್ ಮೇಲೆ ತೋರಿಸಿದಂತೆ ಇರುತ್ತದೆ.  
 
|-
 
|-
 
||03:03
 
||03:03
||ಇಲ್ಲಿ ನಾವು ಆವರಣಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು.  
+
||ಇಲ್ಲಿ ನಾವು ಕಂಸಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು.  
 
|-
 
|-
 
||03:09
 
||03:09
||ಹಾಗಾಗಿ, ಮ್ಯಾಟ್ರಿಕ್ಸ್ ನ '''mark up''' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.  
+
||ಹೀಗೆ, ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.  
 
|-
 
|-
 
||03:17
 
||03:17
Line 85: Line 83:
 
|-
 
|-
 
||03:23
 
||03:23
||ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ.  
+
||ಈಗ, ' ಫಾರ್ಮುಲಾ ಎಡಿಟರ್' ವಿಂಡೋದಲ್ಲಿ, ನಾವು ಒಂದು ಹೊಸ ಸಾಲಿಗೆ ಹೋಗೋಣ.  
 
|-
 
|-
 
||03:28
 
||03:28
||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ '''Enter''' ಅನ್ನು ಒತ್ತಬಹುದು.
+
||ಎರಡು ಖಾಲಿ ಸಾಲುಗಳನ್ನು ಸೇರಿಸಲು, '''Enter''' ಕೀಯನ್ನು ನಾವು ಎರಡು ಬಾರಿ ಒತ್ತಬಹುದು.
 
|-
 
|-
 
||03:36
 
||03:36
||ಮೊದಲು ನಾವು  ಎರಡು '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ.  
+
|| ಸ್ಕ್ರೀನ್ ಮೇಲೆ ತೋರಿಸಿದಂತೆ, ಮೊದಲು ನಾವು  ಎರಡು '''2 by 3''' ಉದಾಹರಣೆಯ ಮ್ಯಾಟ್ರಿಕ್ಸ್ ಗಳನ್ನುಅಕ್ಕ ಪಕ್ಕದಲ್ಲಿ ಬರೆಯೋಣ.  
 
|-
 
|-
 
||03:46
 
||03:46
||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ.
+
||ನಂತರ, ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ (+) ಚಿಹ್ನೆಯನ್ನು ಸೇರಿಸೋಣ.
 
|-
 
|-
 
||03:54
 
||03:54
Line 100: Line 98:
 
|-
 
|-
 
||04:03
 
||04:03
||ಗಮನಿಸಿ, ಇಲ್ಲಿ 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ.  
+
||ಗಮನಿಸಿ, ಇಲ್ಲಿ ' ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ.  
 
|-
 
|-
 
||04:12
 
||04:12
Line 106: Line 104:
 
|-
 
|-
 
||04:17
 
||04:17
||ಇಲ್ಲಿ ಅಧಿಕ(+) ಚಿಹ್ನೆಯಿದೆ.  
+
||ಇಲ್ಲಿ ಅಧಿಕ ಚಿಹ್ನೆಯಿದೆ.  
 
|-
 
|-
 
||04:20
 
||04:20
||ನಂತರ ಸ್ವಲ್ಪ ಅಂತರದ ನಂತರ ಇಕ್ವಲ್ ಟು (=) ಚಿಹ್ನೆಯನ್ನು ಸೇರಿಸೋಣ.  
+
||ಆಮೇಲೆ ಸಾಕಷ್ಟು ಅಂತರವನ್ನಿಟ್ಟು, ಕೊನೆಯಲ್ಲಿ, ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =) ಸೇರಿಸೋಣ.  
 
|-
 
|-
 
||04:28
 
||04:28
||ಮತ್ತು ಈಗ ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಬಲಭಾಗದಲ್ಲಿದೆ.  
+
||ಮತ್ತು ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಅನ್ನು ಬಲಭಾಗದಲ್ಲಿ ಸೇರಿಸೋಣ.  
 
|-
 
|-
 
||04:35
 
||04:35
||ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.  
+
||ಗಮನಿಸಿ, ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.  
 
|-
 
|-
 
||04:42
 
||04:42
Line 121: Line 119:
 
|-
 
|-
 
||04:47
 
||04:47
||ಈಗ ಇದನ್ನು ಸೇವ್ ಮಾಡೋಣ.
+
||ಈಗ ಇದನ್ನು ಸೇವ್ ಮಾಡೋಣ.
 
|-
 
|-
 
||04:50
 
||04:50
||ಈಗ ನಾವು ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ.  
+
||ನಂತರ, ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ.  
 
|-
 
|-
 
||04:58
 
||04:58
||ಈಗ ನಾವು ಒಂದು '''2 by 3''' ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು.
+
|| ನಾವು ಒಂದು '''2 by 3''' ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು.
 
|-
 
|-
 
||05:04
 
||05:04
||ಮೊದಲಿಗೆ ನಾವು 4 times ಎಂದು ಟೈಪ್ ಮಾಡಿ, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡೋಣ.  
+
||ಮೊದಲಿಗೆ ನಾವು 4 times ಎಂದು, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡುವೆವು.  
 
|-
 
|-
 
||05:10
 
||05:10
||ಈಗ ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಪೇಸ್ಟ್ ಮಾಡುವೆನು.  
+
|| ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ (FEW) ಪೇಸ್ಟ್ ಮಾಡುವೆನು.  
 
|-
 
|-
 
||05:17
 
||05:17
||ನಂತರ ನಾವು ಸ್ವಲ್ಪ ಅಂತರವನ್ನು ಬಿಟ್ಟು ಇಕ್ವಲ್ ಟು (=) ಚಿಹ್ನೆಯನ್ನು
+
||ನಂತರ, ಸಾಕಷ್ಟು ಅಂತರವನ್ನು ಬಿಟ್ಟು ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =),
 
|-
 
|-
 
||05:24
 
||05:24
||ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.  
+
||ನಂತರ ಮ್ಯಾಟ್ರಿಕ್ಸ್ ನ ಗುಣಲಬ್ಧವನ್ನು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು, ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.  
 
|-
 
|-
 
||05:33
 
||05:33
||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ.  
+
|| ಇಲ್ಲಿ, ಒಂದು ಸಂಖ್ಯೆಯಿಂದ '''2 by 3''' ಮ್ಯಾಟ್ರಿಕ್ಸ್ ಅನ್ನು ಗುಣಿಸಿದಾಗ ಬರುವ ಗುಣಲಬ್ಧವಿದೆ.  
 
|-
 
|-
 
||05:40
 
||05:40
||ಈಗ ನಾವು '''Format''' ಮೆನುವಿನ ಮೇಲೆ ಕ್ಲಿಕ್ ಮಾಡಿ, '''Fonts, Font Size, Alignment''' ಅಥವಾ '''Spacing''' ಆಯ್ಕೆಗಳನ್ನು ಆರಿಸಿಕೊಳ್ಳುವುದರ ಮೂಲಕ ಮ್ಯಾಟ್ರಿಕ್ಸ್ ಅನ್ನು ಫಾರ್ಮ್ಯಾಟ್ ಮಾಡಬಹುದು.
+
||ಈಗ ನಾವು '''Format''' ಮೆನುವಿನ ಮೇಲೆ ಕ್ಲಿಕ್ ಮಾಡಿ, '''Fonts, Font Size, Alignment''' ಅಥವಾ '''Spacing''' ಆಯ್ಕೆಗಳನ್ನು ಆರಿಸಿಕೊಂಡು, ಮ್ಯಾಟ್ರಿಕ್ಸ್ ಗಳನ್ನು ಫಾರ್ಮ್ಯಾಟ್ ಮಾಡಬಹುದು.
 
|-
 
|-
 
||05:51
 
||05:51
||ಉದಾಹರಣೆಗೆ, ಈಗ '''Spacing''' ಅನ್ನು ಆಯ್ಕೆ ಮಾಡಿಕೊಳ್ಳೋಣ.
+
||ಉದಾಹರಣೆಗೆ, ನಾವು '''Spacing''' ಅನ್ನು ಆಯ್ಕೆ ಮಾಡೋಣ.
 
|-
 
|-
 
||05:55
 
||05:55
|| ಬಲಭಾಗದಲ್ಲಿರುವ '''Category''' ಡ್ರಾಪ್-ಡೌನ್ ನಲ್ಲಿ, '''Matrices''' ಅನ್ನು ಆಯ್ಕೆ ಮಾಡಿಕೊಳ್ಳೋಣ.
+
|| ಬಲಭಾಗದಲ್ಲಿರುವ '''Category''' ಎಂಬ ಡ್ರಾಪ್-ಡೌನ್ ನಲ್ಲಿ, '''Matrices''' ಅನ್ನು ಆಯ್ಕೆ ಮಾಡೋಣ.
 
|-
 
|-
 
||06:02
 
||06:02
||ಮತ್ತು '''Line spacing''' ಅನ್ನು  20 ಶೇಕಡಾ ಮತ್ತು '''column spacing''' ಅನ್ನು 50 ಶೇಕಡಾ ಎಂದು ಬದಲಿಸಿ, '''OK''' ಯನ್ನು ಕ್ಲಿಕ್ ಮಾಡಿ.
+
||ಮತ್ತು '''Line spacing''' ಅನ್ನು  20% ಮತ್ತು '''column spacing''' ಅನ್ನು 50% ಎಂದು ಬದಲಾಯಿಸಿ, '''OK''' ಯನ್ನು ಕ್ಲಿಕ್ ಮಾಡೋಣ.
 
|-
 
|-
 
||06:17
 
||06:17
||ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾಗಿ ಸ್ಥಳ ಕೊಟ್ಟು ಜೋಡಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.  
+
||ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾದ ಅಂತರದಲ್ಲಿವೆ ಎಂಬುದನ್ನು ಗಮನಿಸಿ.  
 
|-
 
|-
 
||06:23
 
||06:23
||ಈಗ '''File''' ಮೆನುವಿನಲ್ಲಿರುವ '''Save''' ಅನ್ನು ಕ್ಲಿಕ್ ಮಾಡಿ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
+
||ಈಗ ಕ್ರಮವಾಗಿ '''File''' >> '''Save''' ಗಳನ್ನು ಕ್ಲಿಕ್ ಮಾಡಿ, ನಾವು ಮಾಡಿರುವ ಕೆಲಸವನ್ನು ಸೇವ್ ಮಾಡೋಣ.
 
|-
 
|-
 
||06:29
 
||06:29
||ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು.  
+
|| ಎರಡು ಅಥವಾ ಮೂರು ಸಮೀಕರಣಗಳನ್ನು ಬರೆಯಲು ಮತ್ತು ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಸಹ ನಾವು ಮ್ಯಾಟ್ರಿಕ್ಸ್ ಗಳನ್ನು ಬಳಸಬಹುದು.  
 
|-
 
|-
 
||06:37
 
||06:37
||ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು '''equal to''' ಚಿಹ್ನೆಯ ಮೇಲೆ ಹೊಂದಿಸಬಹುದು.
+
||ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆದು, ಅವುಗಳನ್ನು ಸಮಾನಾರ್ಥಕ ಚಿಹ್ನೆಯ ಮೇಲೆ ಹೊಂದಿಸಬಹುದು.
 
|-
 
|-
 
||06:46
 
||06:46
||ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ.  
+
||ಈಗ ನಾವು ಸ್ಕ್ರೀನ್ ಮೇಲೆ ತೋರಿಸಿದಂತೆ ಕೆಲವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆಯೋಣ.  
 
|-
 
|-
 
||06:52
 
||06:52
||ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ.  
+
||ಅವುಗಳನ್ನು, ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಸಲಾಗಿಲ್ಲ ಎಂಬುದನ್ನು ಗಮನಿಸಿ.  
 
|-
 
|-
 
||06:58
 
||06:58
||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.  
+
||ಆದ್ದರಿಂದ, ಇಲ್ಲಿ ಅವುಗಳನ್ನು ಹೊಂದಿಸಲು,  ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.  
 
|-
 
|-
 
||07:03
 
||07:03
||ನಾವು ಸಮೀಕರಣದ ಪ್ರತಿ ಭಾಗವನ್ನು ವಿಭಜಿಸಿ ಮತ್ತು ಪ್ರತಿ ಭಾಗವನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಎಂದು ಭಾವಿಸಬಹುದು.  
+
||ನಾವು ಸಮೀಕರಣದಲ್ಲಿಯ ಪ್ರತಿಯೊಂದು ಭಾಗವನ್ನು ಬೇರ್ಪಡಿಸಬಹುದು ಮತ್ತು ಈ ಭಾಗಗಳನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳೆಂದು  ತಿಳಿಯಬಹುದು.  
 
|-
 
|-
 
||07:10
 
||07:10
||ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, '''equal to''' ಚಿಹ್ನೆಯು ಒಂದು ಭಾಗವಾಗಿದೆ.  
+
||ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, ಸಮಾನಾರ್ಥಕ ಚಿಹ್ನೆಯು ಒಂದು ಭಾಗ..ಹೀಗೆ..  
 
|-
 
|-
 
||07:20
 
||07:20
||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
+
|| '''Enter''' ಅನ್ನು ಎರಡು ಬಾರಿ ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
 
|-
 
|-
 
||07:26
 
||07:26
|| ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.  
+
|| ಮತ್ತು, ಹೊಸ ಮಾರ್ಕಪ್, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.  
 
|-
 
|-
 
||07:31
 
||07:31
||ಇಲ್ಲಿ ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ, ಮತ್ತು ಸಮೀಕರಣದ ಪ್ರತಿ ಭಾಗವನ್ನು ಎಲಿಮೆಂಟ್ ಎಂದು ಭಾವಿಸಿ, ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ.  
+
||ಇಲ್ಲಿ, ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ. ಸಮೀಕರಣದ ಪ್ರತಿಯೊಂದು ಭಾಗವನ್ನು ಒಂದು ಎಲಿಮೆಂಟ್ ಎಂದು ಭಾವಿಸಿದ್ದೇವೆ. ಮತ್ತು ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ.  
 
|-
 
|-
 
||07:43
 
||07:43
||ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.  
+
|| ಎರಡು ಸಮೀಕರಣಗಳನ್ನು ಬೇರ್ಪಡಿಸಲು, ನಾವು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.  
 
|-
 
|-
 
||07:50
 
||07:50
||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ.  
+
||ಹಾಗಾಗಿ, ಇಲ್ಲಿ ಸರಿಯಾಗಿ ಹೊಂದಿಸಲಾದ ಸಮೀಕರಣಗಳ ಒಂದು ಗುಂಪು ಇದೆ.  
 
|-
 
|-
 
||07:56
 
||07:56
|| ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ.  
+
|| ಈಗ ನಾವು ಮತ್ತೆ ಕೆಲವು ಸಮೀಕರಣಗಳನ್ನು ಬರೆಯೋಣ.  
 
|-
 
|-
 
||07:59
 
||07:59
||ಇಲ್ಲಿ ನಾವು ಇಕ್ವಲ್ ಟು ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮನಾದ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ.  
+
||ಇಲ್ಲಿ, ನಾವು ಸಮಾನಾರ್ಥಕ ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮಾನ ಸಂಖ್ಯೆಯ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ.  
 
|-
 
|-
 
||08:09
 
||08:09
||ಸ್ಕ್ರೀನ್ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.  
+
||ಸ್ಕ್ರೀನ್ ಮೇಲಿರುವ ಸಮೀಕರಣಗಳನ್ನು ಗಮನಿಸಿ. ಅವುಗಳು ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.  
 
|-
 
|-
 
||08:16
 
||08:16
||ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ '''Enter''' ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.  
+
||ಅವುಗಳನ್ನು ಹೊಂದಿಸಲು, ನಾವು ಮಾರ್ಕ್-ಅಪ್  ಅನ್ನು ಪುನಃ ಬರೆಯೋಣ. '''Enter''' ಅನ್ನು ಎರಡು ಬಾರಿ ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.  
 
|-
 
|-
 
||08:25
 
||08:25
|ಹಾಗಾಗಿ ಇಲ್ಲಿ ನಾವು, ಇಕ್ವಲ್ ಟು ಚಿಹ್ನೆಯ ಬಲ ಮತ್ತು ಎಡ ಭಾಗಗಳಲ್ಲಿ ಹೊಂದಿಸಲು ಕ್ರಮವಾಗಿ, '''alignr''' ಮತ್ತು '''alignl''' ಗಳನ್ನು ಬಳಸಿದ್ದೇವೆ.  
+
| ಇಲ್ಲಿ ನಾವು, ಸಮಾನಾರ್ಥಕ ಚಿಹ್ನೆಯ ಬಲ ಮತ್ತು ಎಡಗಡೆಯಲ್ಲಿ ಭಾಗಗಳನ್ನು ಹೊಂದಿಸಲು ಕ್ರಮವಾಗಿ, '''alignr''' (ಅಲೈನ್ ಆರ್) ಮತ್ತು '''alignl''' (ಅಲೈನ್ ಎಲ್) ಗಳನ್ನು ಬಳಸಿದ್ದೇವೆ.  
 
|-
 
|-
 
||08:36
 
||08:36
||ಮತ್ತು ಇಲ್ಲಿ ನಮ್ಮ ಸರಿಯಾಗಿ ಹೊಂದಿಸಿದ ಸಮೀಕರಣಗಳ ಜೊತೆಯಿದೆ.  
+
|| ಇಲ್ಲಿ, ಸರಿಯಾಗಿ ಹೊಂದಿಸಲಾದ ನಮ್ಮ ಸಮೀಕರಣಗಳಿವೆ.  
 
|-
 
|-
 
||08:41
 
||08:41
Line 220: Line 218:
 
|-
 
|-
 
||08:43
 
||08:43
||ಒಂದು 2x3 ಮ್ಯಾಟ್ರಿಕ್ಸ್ ಅನ್ನು 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಹಂತಗಳನ್ನು ಬರೆಯಿರಿ ಮತ್ತು 'ಫಾಂಟ್ ಸೈಜ್' ಮತ್ತು 'ಸ್ಪೇಸಿಂಗ್' ಅನ್ನು ಬದಲಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ.  
+
||ಒಂದು 2x3 ಮ್ಯಾಟ್ರಿಕ್ಸ್ ಅನ್ನು, 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಬೇಕಾಗುವ ಹಂತಗಳನ್ನು ಬರೆಯಿರಿ. 'ಫಾಂಟ್ ಸೈಜ್' ಹಾಗೂ 'ಸ್ಪೇಸಿಂಗ್' ಗಳನ್ನು ಬದಲಾಯಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ.  
 
|-
 
|-
 
||08:56
 
||08:56
|| ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ.  
+
|| ಮೂರು ಇಕ್ವೇಷನ್ ಗಳನ್ನು ಬರೆಯಿರಿ. ಸಮಾನಾರ್ಥಕ ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಹೊಂದಿಸಿ.  
 
|-
 
|-
 
||09:04
 
||09:04
Line 229: Line 227:
 
|-
 
|-
 
||09:11
 
||09:11
||ಈ ಟ್ಯುಟೋರಿಯಲ್ ನಲ್ಲಿ ನಾವು :
+
||ಸಂಕ್ಷಿಪ್ತವಾಗಿ, ನಾವು:
 
|-
 
|-
 
||09:15
 
||09:15
|| ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ.  
+
|| ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
||09:20
 
||09:20
Line 245: Line 243:
 
|-
 
|-
 
||09:40
 
||09:40
|| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
+
|| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|}
 
|}

Latest revision as of 12:39, 9 July 2018

Time Narration
00:00 LibreOffice Math ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು: ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು
00:08 ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದರ (Align) ಬಗ್ಗೆ ಕಲಿಯುವೆವು.
00:12 ಇದಕ್ಕಾಗಿ ಮೊದಲು ನಾವು, ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ನಮ್ಮ Writer document ನ ಉದಾಹರಣೆಯಾದ, "MathExample1.odt" ಫೈಲ್ ಅನ್ನು ತೆರೆಯೋಣ.
00:25 ನಾವು Math ಅನ್ನು ಬಳಸಿ, ಈ ಮೊದಲು ಬರೆದ ಉದಾಹರಣೆಯ ಸೂತ್ರಗಳನ್ನು ಗಮನಿಸಿ.
00:30 ಈಗ ಡಾಕ್ಯುಮೆಂಟ್ ನ ಕೊನೆಯ ಪೇಜ್ ಗೆ ಸ್ಕ್ರೋಲ್ ಮಾಡಿ, ಮತ್ತು ಹೊಸ ಪೇಜ್ ಗೆ ಹೋಗಲು Control, Enter ಅನ್ನು ಒತ್ತಿ.
00:39 Insert ಮೆನುವನ್ನು ಕ್ಲಿಕ್ ಮಾಡಿ, ನಂತರ ಕ್ರಮವಾಗಿ Object >> Formula ಇವುಗಳನ್ನು ಕ್ಲಿಕ್ ಮಾಡುವುದರ ಮೂಲಕ ನಾವು Math ಅನ್ನು ಕಾಲ್ ಮಾಡೋಣ.
00:49 ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಎಲಿಮೆಂಟ್ ಗಳು ಎಂದು ಕರೆಯಲಾಗುವ ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತ ಅರೇ ಆಗಿದೆ.
00:59 ಮ್ಯಾಟ್ರಿಕ್ಸ್ ಮತ್ತು ಎಲಿಮೆಂಟ್ ಗಳಿರುವ ಅದರ ರೋ ಮತ್ತು ಕಾಲಮ್ ಗಳನ್ನು ಪ್ರತಿನಿಧಿಸಲು 'Math', ಪ್ರತ್ಯೇಕವಾದ ಮಾರ್ಕ್-ಅಪ್ ಅನ್ನು ಹೊಂದಿದೆ.
01:08 ನಾನು ಕೆಲವು ಉದಾಹರಣೆಗಳನ್ನು ಈ ಮೊದಲೇ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ, ನಾವು ಒಂದು 2 by 3 ಮ್ಯಾಟ್ರಿಕ್ಸ್ ಅನ್ನು ಬರೆಯಲು ಕಲಿಯೋಣ.
01:24 ಈ ಮ್ಯಾಟ್ರಿಕ್ಸ್, 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ.
01:29 ನಾವು ಮ್ಯಾಟ್ರಿಕ್ಸ್ ನ ಮಾರ್ಕ್-ಅಪ್ ಅನ್ನು ಬಳಸುವೆವು ಮತ್ತು ' ಫಾರ್ಮುಲಾ ಎಡಿಟರ್' (Formula Editor) ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
01:40 ಗಮನಿಸಿ: ಒಂದು ರೋ ದಲ್ಲಿಯ ಎಲಿಮೆಂಟ್ ಗಳನ್ನು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲಾಗಿದೆ ಮತ್ತು
01:48 ರೋ ಗಳನ್ನು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲಾಗಿದೆ.
01:55 ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಕಂಸಗಳನ್ನು ಬಳಸಿ.
02:01 ಈಗ, ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ.
02:12 ಅವುಗಳು ಪ್ರತಿಯೊಂದು ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವಂತೆ ಹಿಗ್ಗಿಸಲು ಸಾಧ್ಯವಿಲ್ಲ.
02:22 ಈ ಸಮಸ್ಯೆಯನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
02:28 ಎಂದರೆ, ಬ್ರ್ಯಾಕೆಟ್ ಗಳ ಗಾತ್ರವನ್ನು ಹೊಂದಿಸಲು, 'Left' ಅನ್ನು ಓಪನ್ ಬ್ರ್ಯಾಕೆಟ್ ನ ಮೊದಲು ಮತ್ತು 'Right' ಅನ್ನು ಕ್ಲೋಸ್ ಬ್ರ್ಯಾಕೆಟ್ ನ ಮೊದಲು ಬಳಸಬೇಕು.
02:41 ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತೇನೆ.
02:46 ಹೀಗೆ, ಒಂದು 4 by 1 ಮ್ಯಾಟ್ರಿಕ್ಸ್, ಇಲ್ಲಿ ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಿಸುತ್ತದೆ.
02:52 'ರೈಟರ್ ಗ್ರೇ ಬಾಕ್ಸ್' (Writer gray box) ನಲ್ಲಿ ಈ ಬ್ರ್ಯಾಕೆಟ್ ಗಳನ್ನು (ಸ್ಕೇಲೇಬಲ್ ಬ್ರ್ಯಾಕೆಟ್) ಗಮನಿಸಿ.
02:57 ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್', ಸ್ಕ್ರೀನ್ ಮೇಲೆ ತೋರಿಸಿದಂತೆ ಇರುತ್ತದೆ.
03:03 ಇಲ್ಲಿ ನಾವು ಕಂಸಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು.
03:09 ಹೀಗೆ, ಮ್ಯಾಟ್ರಿಕ್ಸ್ ನ 'ಮಾರ್ಕ್-ಅಪ್' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.
03:17 ಈಗ ನಾವು ಮ್ಯಾಟ್ರಿಕ್ಸ್ ನ ಸಂಕಲನಕ್ಕೆ ಒಂದು ಉದಾಹರಣೆಯನ್ನು ಬರೆಯೋಣ.
03:23 ಈಗ, ' ಫಾರ್ಮುಲಾ ಎಡಿಟರ್' ವಿಂಡೋದಲ್ಲಿ, ನಾವು ಒಂದು ಹೊಸ ಸಾಲಿಗೆ ಹೋಗೋಣ.
03:28 ಎರಡು ಖಾಲಿ ಸಾಲುಗಳನ್ನು ಸೇರಿಸಲು, Enter ಕೀಯನ್ನು ನಾವು ಎರಡು ಬಾರಿ ಒತ್ತಬಹುದು.
03:36 ಸ್ಕ್ರೀನ್ ಮೇಲೆ ತೋರಿಸಿದಂತೆ, ಮೊದಲು ನಾವು ಎರಡು 2 by 3 ಉದಾಹರಣೆಯ ಮ್ಯಾಟ್ರಿಕ್ಸ್ ಗಳನ್ನುಅಕ್ಕ ಪಕ್ಕದಲ್ಲಿ ಬರೆಯೋಣ.
03:46 ನಂತರ, ಸಂಕಲನವನ್ನು ಸೂಚಿಸಲು, ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ (+) ಚಿಹ್ನೆಯನ್ನು ಸೇರಿಸೋಣ.
03:54 ಇದನ್ನು ಮಾಡಲು ನಾವು , 'ರೈಟರ್ ಗ್ರೇ ಬಾಕ್ಸ್' ನಲ್ಲಿ ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಕ್ಲಿಕ್ ಮಾಡಬಹುದು.
04:03 ಗಮನಿಸಿ, ಇಲ್ಲಿ ' ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ.
04:12 ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ.
04:17 ಇಲ್ಲಿ ಅಧಿಕ ಚಿಹ್ನೆಯಿದೆ.
04:20 ಆಮೇಲೆ ಸಾಕಷ್ಟು ಅಂತರವನ್ನಿಟ್ಟು, ಕೊನೆಯಲ್ಲಿ, ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =) ಸೇರಿಸೋಣ.
04:28 ಮತ್ತು ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಅನ್ನು ಬಲಭಾಗದಲ್ಲಿ ಸೇರಿಸೋಣ.
04:35 ಗಮನಿಸಿ, ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.
04:42 ಈಗ ಇಲ್ಲಿ ಎರಡು ಮ್ಯಾಟ್ರಿಕ್ಸ್ ಗಳ ಸಂಕಲನದ ಫಲಿತಾಂಶವಿದೆ.
04:47 ಈಗ ಇದನ್ನು ಸೇವ್ ಮಾಡೋಣ.
04:50 ನಂತರ, ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ.
04:58 ನಾವು ಒಂದು 2 by 3 ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು.
05:04 ಮೊದಲಿಗೆ ನಾವು 4 times ಎಂದು, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡುವೆವು.
05:10 ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ (FEW) ಪೇಸ್ಟ್ ಮಾಡುವೆನು.
05:17 ನಂತರ, ಸಾಕಷ್ಟು ಅಂತರವನ್ನು ಬಿಟ್ಟು ಸಮಾನಾರ್ಥಕ ಚಿಹ್ನೆಯನ್ನು (ಇಕ್ವಲ್ ಟು =),
05:24 ನಂತರ ಮ್ಯಾಟ್ರಿಕ್ಸ್ ನ ಗುಣಲಬ್ಧವನ್ನು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು, ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.
05:33 ಇಲ್ಲಿ, ಒಂದು ಸಂಖ್ಯೆಯಿಂದ 2 by 3 ಮ್ಯಾಟ್ರಿಕ್ಸ್ ಅನ್ನು ಗುಣಿಸಿದಾಗ ಬರುವ ಗುಣಲಬ್ಧವಿದೆ.
05:40 ಈಗ ನಾವು Format ಮೆನುವಿನ ಮೇಲೆ ಕ್ಲಿಕ್ ಮಾಡಿ, Fonts, Font Size, Alignment ಅಥವಾ Spacing ಈ ಆಯ್ಕೆಗಳನ್ನು ಆರಿಸಿಕೊಂಡು, ಮ್ಯಾಟ್ರಿಕ್ಸ್ ಗಳನ್ನು ಫಾರ್ಮ್ಯಾಟ್ ಮಾಡಬಹುದು.
05:51 ಉದಾಹರಣೆಗೆ, ನಾವು Spacing ಅನ್ನು ಆಯ್ಕೆ ಮಾಡೋಣ.
05:55 ಬಲಭಾಗದಲ್ಲಿರುವ Category ಎಂಬ ಡ್ರಾಪ್-ಡೌನ್ ನಲ್ಲಿ, Matrices ಅನ್ನು ಆಯ್ಕೆ ಮಾಡೋಣ.
06:02 ಮತ್ತು Line spacing ಅನ್ನು 20% ಮತ್ತು column spacing ಅನ್ನು 50% ಎಂದು ಬದಲಾಯಿಸಿ, OK ಯನ್ನು ಕ್ಲಿಕ್ ಮಾಡೋಣ.
06:17 ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾದ ಅಂತರದಲ್ಲಿವೆ ಎಂಬುದನ್ನು ಗಮನಿಸಿ.
06:23 ಈಗ ಕ್ರಮವಾಗಿ File >> Save ಗಳನ್ನು ಕ್ಲಿಕ್ ಮಾಡಿ, ನಾವು ಮಾಡಿರುವ ಕೆಲಸವನ್ನು ಸೇವ್ ಮಾಡೋಣ.
06:29 ಎರಡು ಅಥವಾ ಮೂರು ಸಮೀಕರಣಗಳನ್ನು ಬರೆಯಲು ಮತ್ತು ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಸಹ ನಾವು ಮ್ಯಾಟ್ರಿಕ್ಸ್ ಗಳನ್ನು ಬಳಸಬಹುದು.
06:37 ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆದು, ಅವುಗಳನ್ನು ಸಮಾನಾರ್ಥಕ ಚಿಹ್ನೆಯ ಮೇಲೆ ಹೊಂದಿಸಬಹುದು.
06:46 ಈಗ ನಾವು ಸ್ಕ್ರೀನ್ ಮೇಲೆ ತೋರಿಸಿದಂತೆ ಕೆಲವು ಸೈಮಲ್ಟೇನಿಯಸ್ ಇಕ್ವೇಷನ್ ಗಳನ್ನು ಬರೆಯೋಣ.
06:52 ಅವುಗಳನ್ನು, ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಸಲಾಗಿಲ್ಲ ಎಂಬುದನ್ನು ಗಮನಿಸಿ.
06:58 ಆದ್ದರಿಂದ, ಇಲ್ಲಿ ಅವುಗಳನ್ನು ಹೊಂದಿಸಲು, ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.
07:03 ನಾವು ಸಮೀಕರಣದಲ್ಲಿಯ ಪ್ರತಿಯೊಂದು ಭಾಗವನ್ನು ಬೇರ್ಪಡಿಸಬಹುದು ಮತ್ತು ಈ ಭಾಗಗಳನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳೆಂದು ತಿಳಿಯಬಹುದು.
07:10 ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, ಸಮಾನಾರ್ಥಕ ಚಿಹ್ನೆಯು ಒಂದು ಭಾಗ..ಹೀಗೆ..
07:20 Enter ಅನ್ನು ಎರಡು ಬಾರಿ ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
07:26 ಮತ್ತು, ಹೊಸ ಮಾರ್ಕಪ್, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.
07:31 ಇಲ್ಲಿ, ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ. ಸಮೀಕರಣದ ಪ್ರತಿಯೊಂದು ಭಾಗವನ್ನು ಒಂದು ಎಲಿಮೆಂಟ್ ಎಂದು ಭಾವಿಸಿದ್ದೇವೆ. ಮತ್ತು ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ.
07:43 ಎರಡು ಸಮೀಕರಣಗಳನ್ನು ಬೇರ್ಪಡಿಸಲು, ನಾವು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.
07:50 ಹಾಗಾಗಿ, ಇಲ್ಲಿ ಸರಿಯಾಗಿ ಹೊಂದಿಸಲಾದ ಸಮೀಕರಣಗಳ ಒಂದು ಗುಂಪು ಇದೆ.
07:56 ಈಗ ನಾವು ಮತ್ತೆ ಕೆಲವು ಸಮೀಕರಣಗಳನ್ನು ಬರೆಯೋಣ.
07:59 ಇಲ್ಲಿ, ನಾವು ಸಮಾನಾರ್ಥಕ ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮಾನ ಸಂಖ್ಯೆಯ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ.
08:09 ಸ್ಕ್ರೀನ್ ಮೇಲಿರುವ ಸಮೀಕರಣಗಳನ್ನು ಗಮನಿಸಿ. ಅವುಗಳು ಸಮಾನಾರ್ಥಕ ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.
08:16 ಅವುಗಳನ್ನು ಹೊಂದಿಸಲು, ನಾವು ಮಾರ್ಕ್-ಅಪ್ ಅನ್ನು ಪುನಃ ಬರೆಯೋಣ. Enter ಅನ್ನು ಎರಡು ಬಾರಿ ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.
08:25 ಇಲ್ಲಿ ನಾವು, ಸಮಾನಾರ್ಥಕ ಚಿಹ್ನೆಯ ಬಲ ಮತ್ತು ಎಡಗಡೆಯಲ್ಲಿ ಭಾಗಗಳನ್ನು ಹೊಂದಿಸಲು ಕ್ರಮವಾಗಿ, alignr (ಅಲೈನ್ ಆರ್) ಮತ್ತು alignl (ಅಲೈನ್ ಎಲ್) ಗಳನ್ನು ಬಳಸಿದ್ದೇವೆ.
08:36 ಇಲ್ಲಿ, ಸರಿಯಾಗಿ ಹೊಂದಿಸಲಾದ ನಮ್ಮ ಸಮೀಕರಣಗಳಿವೆ.
08:41 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
08:43 ಒಂದು 2x3 ಮ್ಯಾಟ್ರಿಕ್ಸ್ ಅನ್ನು, 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಬೇಕಾಗುವ ಹಂತಗಳನ್ನು ಬರೆಯಿರಿ. 'ಫಾಂಟ್ ಸೈಜ್' ಹಾಗೂ 'ಸ್ಪೇಸಿಂಗ್' ಗಳನ್ನು ಬದಲಾಯಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ.
08:56 ಮೂರು ಇಕ್ವೇಷನ್ ಗಳನ್ನು ಬರೆಯಿರಿ. ಸಮಾನಾರ್ಥಕ ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಹೊಂದಿಸಿ.
09:04 ಇಲ್ಲಿಗೆ ನಾವು LibreOffice Math ನಲ್ಲಿರುವ Matrix and Aligning equations ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09:11 ಸಂಕ್ಷಿಪ್ತವಾಗಿ, ನಾವು:
09:15 ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು ಇವುಗಳ ಕುರಿತು ಕಲಿತಿದ್ದೇವೆ.
09:20 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.

09:32 ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
09:37 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
09:40 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14