LibreOffice-Suite-Math/C2/Markup-Language-for-writing-formula-Formula-Formatting/Kannada

From Script | Spoken-Tutorial
Revision as of 17:03, 16 April 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ


00:04 ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ


00:08 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್

,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್

00:18 ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು
00:24 ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ
00:28 ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪೆನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು

ತರಿಸೋಣ

00:35 ರೈಟರ್ ಮೆನು ಮೊದಲೇ ಒಪೆನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ
00:46 ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು
00:55 ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ
01:01 ಆದರೆ ನೇರವಾಗಿ ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ

ವಿಧಾನ

01:10 ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯ

ದಂತಿರುತ್ತದೆ

01:18 ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್

ಮಾಡಬೇಕಾದ್ದು " 4 ಟೈಮ್ಸ್ 3 " ಎಂದು

01:28 ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ

ತಿಳಿಯೋಣ

01:36 ಮಾರ್ಕಪ್ನಲ್ಲಿ ಸರಳವಾಗಿ “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಒಂದು

ಹೊಸ ಲೈನ್ ಬಂದಿರುವುದನ್ನು ಗಮನಿಸಿ

01:46 ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ


01:51 ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ
01:57 ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ
02:03 ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ
02:07 ಆದ್ದರಿಂದ " 1. x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ಸ್

ಮಾಡಿ

02:18 ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್ ಆಗಿರುವುದನ್ನು ಕಾಣಬಹುದು
02:25 ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ
02:30 ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್

ಪ್ರೆಸ್ಸ್ ಮಾಡಿ .

02:42 ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯತಮೆಟಿಕಲ್ ಚಿಹ್ನೆ ಯನ್ನು ಗಮನಿಸಿ
02:48 ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ
02:55 ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ

ಎಂಟರ್ ಪ್ರೆಸ್ಸ್ ಮಾಡಿ

03:06 ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ
03:10 ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್ ಚಿಹ್ನೆ ಯನ್ನು ಬರೆಯೋಣ
03:28 ಇದಕ್ಕೆ ಮಾರ್ಕಪ್ : ' 4. sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ
03:37 ಈಗ ನಾವು ಒಂದು ಇಂಟೆಗ್ರಲ್ ಫಂಕ್ಷನ್ ಬರೆಯಲು ಪ್ರಯತ್ನಿಸೋಣ . "integral fx dx" ಗೆ ಮಾರ್ಕಪ್ ಬರೆಯಲು : '

5 . ಇಂಟ್ ಎಫ್ ಎಕ್ಸ್ ಡೀ ಎಕ್ಸ್, ನ್ಯೂ ಲೈನ್ '

03:54 ರೈಟರೆ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ
04:00 ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ
04:09 ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ
04:16 ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ
04:21 ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ ಅವುಗಳ ಮಧ್ಯೆ ಸ್ಪೇಸ್

ಇರುವುದಿಲ್ಲ

04:28 ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು
04:35 ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ
04:40 ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ
04:46 ಹೊಸಾ ವಿಂಡೋವಿನಲ್ಲಿ "ಲೆಫ್ಟ್ " ಆಪ್ಷನ್ ಕ್ಲಿಕ್ ಮಾಡಿ " ಓ ಕೆ " ಬಟನ್ ಕ್ಲಿಕ್ ಮಾಡಿ .
04:54 ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ
04:58 ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು
05:06 ಇಲ್ಲಿರುವ ಹಲವು ಕಟೆಗರಿ ಗಳನ್ನು ಗಮನಿಸಿ
05:10 ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು
05:23 ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ
05:34 ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ
05:43 ಮತ್ತು - ಫಾಂಟ್ ನ್ನು ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ
05:50 ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ
05:56 ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ
06:06 ಬೇಸ್ ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ ಬಟ್ಟನ್ ಕ್ಲಿಕ್ ಮಾಡಿ
06:15 ವಿವಿಧ ಕೆಟಗರಿಗಳಾದ ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು
06:25 ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ ಫಾಂಟ್ ಬದಲಾವಣೆಗಳನ್ನು ಸರಿಪಡಿಸಬಹುದು
06:32 ಫಾರ್ಮುಲೆನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ
06:37 ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ
06:42 ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ
06:47 ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು 20 ಶೇಖಡ ಬದಲಾಯಿಸೋಣ
06:56 ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್

ಶೈಲಿಯ ಲೋಕೇಶನ್ ತೋರಿಸುತ್ತದೆ

07:05 ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು


07:16 ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು
07:22 ಈಗ ಓಕೆ ಬಟನ್ ಮೇಲೆ ಕ್ಲಿಕ್ ಮಾಡೋಣ
07:25 ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ
07:30 ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು
07:36 ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ
07:40 ಇಲ್ಲಿ ನಾವು ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ
07:47 ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ
07:51 ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್

ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು

08:03 ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ ಉದ್ದವಾದ ಗ್ಯಾಪ್ ಅನ್ನು ಬರಿಸೋಣ ನಂಬರ್ 5 ರ ನಂತರ .

5ರ ನಂತರ ಕ್ಲಿಕ್ ಮಾಡಿ

08:13 ಎಲೆಮೆಂಟ್ಸ್ ವಿಂಡೊ ವಿನಿಂದ ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ
08:20 ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ"
08:29 ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ
08:33 ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು
08:38 ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ
08:44 ಸರಿ ಇಗೋ ಇಲ್ಲಿದೇ ನಿಮಗೋಂದು ಕೆಲಸ : -
08:47 ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ ಬರೆಯಿರಿ
08:53 Use Elements window if necessary
08:57 Summation of x to the power of 2
09:02 Sin to the power of x plus cos to the power of x = 1 ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ

Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ

09:15 ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ 1 to n of x summation ಬರೆಯಿರಿ
09:23 ಆಪ್ರೇಟರ್ಸ್ ಕೆಟಗರಿ ಯಿಂದ ಲಿಮಿಟ್ಸ್ ಅನ್ನು ಸೆಟ್ ಮಾಡಿ
09:29 ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ
09:35 ಚಿಹ್ನೆ ಗಳ ನಡುವೆ ಆದಷ್ಟು ಸ್ಪೇಸಿಂಗ್ ನೀಡಿರಿ
09:40 ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್ ಪರಿಚಯ ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು
09:49 ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ
09:52 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್

,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್

10:01 ಸ್ಪೋಕನ್ ಟುಟೊರಿಯಲ್ ಪ್ರೋಜಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ,ಇದಕ್ಕೆ ಐ.ಸಿ.ಟಿ ಮೂಲಕ ಸಫೋರ್ಟ್ ಮಾಡಿದವರು "ನ್ಯಾಷನಲ್ ಮಿಶನ್ ಆನ್ ಎಜುಕೇಷನ್",ಭಾರತ ಸರ್ಕಾರ.
10:14 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
10:19 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro.
10:23 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ವಿದಾಯ ಹೇಳುತ್ತೇನೆ.
10:33 ವಂದನೆಗಳು

Contributors and Content Editors

Pratik kamble, Sandhya.np14, Udaya, Vasudeva ahitanal