Difference between revisions of "LibreOffice-Suite-Math/C2/Markup-Language-for-writing-formula-Formula-Formatting/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00:00 ||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ |- |00:04 ||…')
 
Line 5: Line 5:
 
|-
 
|-
 
|00:00
 
|00:00
||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ
+
||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
  
  
 
|-
 
|-
 
|00:04
 
|00:04
||ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ
+
||ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ:
  
  
 
|-
 
|-
 
|00:08
 
|00:08
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್  
+
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್, ಅಲೈನ್ಮೆಂಟ್, ಹಾಗು ಸ್ಪೇಸಿಂಗ್.
,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್
+
  
 
|-
 
|-
 
|00:18
 
|00:18
||ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು
+
||ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು.
  
 
|-
 
|-
 
|00:24
 
|00:24
||ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ
+
||ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ.
  
 
|-
 
|-
 
|00:28
 
|00:28
||ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪೆನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು   
+
||ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು   
ತರಿಸೋಣ
+
ತರಿಸೋಣ.
  
 
|-
 
|-
 
|00:35
 
|00:35
||ರೈಟರ್ ಮೆನು ಮೊದಲೇ ಒಪೆನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ
+
||ರೈಟರ್ ಮೆನು ಮೊದಲೇ ಒಪನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ.
  
 
|-
 
|-
 
|00:46
 
|00:46
||ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು
+
||ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು.
  
 
|-
 
|-
Line 50: Line 49:
 
|-
 
|-
 
|01:10
 
|01:10
||ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯ 
+
||ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯದಂತಿರುತ್ತದೆ
ದಂತಿರುತ್ತದೆ
+
  
 
|-
 
|-
Line 100: Line 98:
 
|-
 
|-
 
|02:30
 
|02:30
||ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್
+
||ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್ ಪ್ರೆಸ್ಸ್ ಮಾಡಿ .
ಪ್ರೆಸ್ಸ್ ಮಾಡಿ .
+
  
 
|-
 
|-
 
|02:42
 
|02:42
||ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯತಮೆಟಿಕಲ್ ಚಿಹ್ನೆ ಯನ್ನು ಗಮನಿಸಿ
+
||ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯಾಥಮೆಟಿಕಲ್ ಚಿಹ್ನೆಯನ್ನು ಗಮನಿಸಿ
  
 
|-
 
|-
Line 122: Line 119:
 
|-
 
|-
 
|03:10
 
|03:10
||ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್  ಚಿಹ್ನೆ ಯನ್ನು ಬರೆಯೋಣ   
+
||ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್  ಚಿಹ್ನೆಯನ್ನು ಬರೆಯೋಣ   
  
 
|-
 
|-
Line 135: Line 132:
 
|-
 
|-
 
|03:54
 
|03:54
||ರೈಟರೆ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ
+
||ರೈಟರ್ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ
  
 
|-
 
|-
Line 156: Line 153:
 
|-
 
|-
 
|04:28
 
|04:28
||ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು
+
||ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು
  
 
|-
 
|-
Line 180: Line 177:
 
|-
 
|-
 
|05:06
 
|05:06
||ಇಲ್ಲಿರುವ ಹಲವು ಕಟೆಗರಿ ಗಳನ್ನು ಗಮನಿಸಿ
+
||ಇಲ್ಲಿರುವ ಹಲವು ಕೆಟಗರಿಗಳನ್ನು ಗಮನಿಸಿ
  
 
|-
 
|-
Line 220: Line 217:
 
|-
 
|-
 
|06:32
 
|06:32
||ಫಾರ್ಮುಲೆನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ
+
||ಫಾರ್ಮುಲೆ ನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ
  
 
|-
 
|-
Line 232: Line 229:
 
|-
 
|-
 
|06:47
 
|06:47
||ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು  20 ಶೇಖಡ ಬದಲಾಯಿಸೋಣ
+
||ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು  20 ಶೇಕಡ ಬದಲಾಯಿಸೋಣ
  
 
|-
 
|-
Line 241: Line 238:
 
|-
 
|-
 
|07:05
 
|07:05
||ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು  
+
||ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು  
  
  
Line 275: Line 272:
 
|07:51
 
|07:51
 
||ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್   
 
||ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್   
ಹಾಗು ಗ್ಯಾಪ್ಸ್   ಆಯ್ಕೆ ಮಾಡಬಹುದು
+
ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು
  
 
|-
 
|-

Revision as of 09:24, 2 April 2014

Time Narration
00:00 ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.


00:04 ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ:


00:08 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್, ಅಲೈನ್ಮೆಂಟ್, ಹಾಗು ಸ್ಪೇಸಿಂಗ್.
00:18 ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು.
00:24 ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ.
00:28 ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು

ತರಿಸೋಣ.

00:35 ರೈಟರ್ ಮೆನು ಮೊದಲೇ ಒಪನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ.
00:46 ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು.
00:55 ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ
01:01 ಆದರೆ ನೇರವಾಗಿ ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ

ವಿಧಾನ

01:10 ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯದಂತಿರುತ್ತದೆ
01:18 ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್

ಮಾಡಬೇಕಾದ್ದು " 4 ಟೈಮ್ಸ್ 3 " ಎಂದು

01:28 ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ

ತಿಳಿಯೋಣ

01:36 ಮಾರ್ಕಪ್ನಲ್ಲಿ ಸರಳವಾಗಿ “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಒಂದು

ಹೊಸ ಲೈನ್ ಬಂದಿರುವುದನ್ನು ಗಮನಿಸಿ

01:46 ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ


01:51 ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ
01:57 ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ
02:03 ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ
02:07 ಆದ್ದರಿಂದ " 1. x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ಸ್

ಮಾಡಿ

02:18 ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್ ಆಗಿರುವುದನ್ನು ಕಾಣಬಹುದು
02:25 ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ
02:30 ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್ ಪ್ರೆಸ್ಸ್ ಮಾಡಿ .
02:42 ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯಾಥಮೆಟಿಕಲ್ ಚಿಹ್ನೆಯನ್ನು ಗಮನಿಸಿ
02:48 ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ
02:55 ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ

ಎಂಟರ್ ಪ್ರೆಸ್ಸ್ ಮಾಡಿ

03:06 ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ
03:10 ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್ ಚಿಹ್ನೆಯನ್ನು ಬರೆಯೋಣ
03:28 ಇದಕ್ಕೆ ಮಾರ್ಕಪ್ : ' 4. sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ
03:37 ಈಗ ನಾವು ಒಂದು ಇಂಟೆಗ್ರಲ್ ಫಂಕ್ಷನ್ ಬರೆಯಲು ಪ್ರಯತ್ನಿಸೋಣ . "integral fx dx" ಗೆ ಮಾರ್ಕಪ್ ಬರೆಯಲು : '

5 . ಇಂಟ್ ಎಫ್ ಎಕ್ಸ್ ಡೀ ಎಕ್ಸ್, ನ್ಯೂ ಲೈನ್ '

03:54 ರೈಟರ್ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ
04:00 ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ
04:09 ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ
04:16 ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ
04:21 ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ ಅವುಗಳ ಮಧ್ಯೆ ಸ್ಪೇಸ್

ಇರುವುದಿಲ್ಲ

04:28 ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು
04:35 ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ
04:40 ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ
04:46 ಹೊಸಾ ವಿಂಡೋವಿನಲ್ಲಿ "ಲೆಫ್ಟ್ " ಆಪ್ಷನ್ ಕ್ಲಿಕ್ ಮಾಡಿ " ಓ ಕೆ " ಬಟನ್ ಕ್ಲಿಕ್ ಮಾಡಿ .
04:54 ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ
04:58 ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು
05:06 ಇಲ್ಲಿರುವ ಹಲವು ಕೆಟಗರಿಗಳನ್ನು ಗಮನಿಸಿ
05:10 ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು
05:23 ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ
05:34 ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ
05:43 ಮತ್ತು - ಫಾಂಟ್ ನ್ನು ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ
05:50 ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ
05:56 ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ
06:06 ಬೇಸ್ ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ ಬಟ್ಟನ್ ಕ್ಲಿಕ್ ಮಾಡಿ
06:15 ವಿವಿಧ ಕೆಟಗರಿಗಳಾದ ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು
06:25 ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ ಫಾಂಟ್ ಬದಲಾವಣೆಗಳನ್ನು ಸರಿಪಡಿಸಬಹುದು
06:32 ಫಾರ್ಮುಲೆ ನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ
06:37 ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ
06:42 ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ
06:47 ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು 20 ಶೇಕಡ ಬದಲಾಯಿಸೋಣ
06:56 ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್

ಶೈಲಿಯ ಲೋಕೇಶನ್ ತೋರಿಸುತ್ತದೆ

07:05 ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು


07:16 ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು
07:22 ಈಗ ಓಕೆ ಬಟನ್ ಮೇಲೆ ಕ್ಲಿಕ್ ಮಾಡೋಣ
07:25 ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ
07:30 ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು
07:36 ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ
07:40 ಇಲ್ಲಿ ನಾವು ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ
07:47 ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ
07:51 ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್

ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು

08:03 ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ ಉದ್ದವಾದ ಗ್ಯಾಪ್ ಅನ್ನು ಬರಿಸೋಣ ನಂಬರ್ 5 ರ ನಂತರ .

5ರ ನಂತರ ಕ್ಲಿಕ್ ಮಾಡಿ

08:13 ಎಲೆಮೆಂಟ್ಸ್ ವಿಂಡೊ ವಿನಿಂದ ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ
08:20 ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ"
08:29 ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ
08:33 ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು
08:38 ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ
08:44 ಸರಿ ಇಗೋ ಇಲ್ಲಿದೇ ನಿಮಗೋಂದು ಕೆಲಸ : -
08:47 ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ ಬರೆಯಿರಿ
08:53 Use Elements window if necessary
08:57 Summation of x to the power of 2
09:02 Sin to the power of x plus cos to the power of x = 1 ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ

Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ

09:15 ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ 1 to n of x summation ಬರೆಯಿರಿ
09:23 ಆಪ್ರೇಟರ್ಸ್ ಕೆಟಗರಿ ಯಿಂದ ಲಿಮಿಟ್ಸ್ ಅನ್ನು ಸೆಟ್ ಮಾಡಿ
09:29 ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ
09:35 ಚಿಹ್ನೆ ಗಳ ನಡುವೆ ಆದಷ್ಟು ಸ್ಪೇಸಿಂಗ್ ನೀಡಿರಿ
09:40 ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್ ಪರಿಚಯ ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು
09:49 ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ
09:52 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್

,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್

10:01 ಸ್ಪೋಕನ್ ಟುಟೊರಿಯಲ್ ಪ್ರೋಜಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ,ಇದಕ್ಕೆ ಐ.ಸಿ.ಟಿ ಮೂಲಕ ಸಫೋರ್ಟ್ ಮಾಡಿದವರು "ನ್ಯಾಷನಲ್ ಮಿಶನ್ ಆನ್ ಎಜುಕೇಷನ್",ಭಾರತ ಸರ್ಕಾರ.
10:14 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
10:19 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro.
10:23 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ವಿದಾಯ ಹೇಳುತ್ತೇನೆ.
10:33 ವಂದನೆಗಳು

Contributors and Content Editors

Pratik kamble, Sandhya.np14, Udaya, Vasudeva ahitanal