Difference between revisions of "LibreOffice-Suite-Math/C2/Markup-Language-for-writing-formula-Formula-Formatting/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00:00 ||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ |- |00:04 ||…')
 
 
(3 intermediate revisions by 2 users not shown)
Line 1: Line 1:
 
{| border=1
 
{| border=1
|Time
+
|'''Time'''
||Narration
+
|'''Narration'''
  
 
|-
 
|-
 
|00:00
 
|00:00
||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ
+
||ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
 
+
  
 
|-
 
|-
 
|00:04
 
|00:04
||ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ
+
||ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ:
 
+
  
 
|-
 
|-
 
|00:08
 
|00:08
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್  
+
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್, ಅಲೈನ್ಮೆಂಟ್, ಹಾಗು ಸ್ಪೇಸಿಂಗ್.
,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್
+
  
 
|-
 
|-
 
|00:18
 
|00:18
||ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು
+
||ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು.
  
 
|-
 
|-
 
|00:24
 
|00:24
||ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ
+
||ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ.
  
 
|-
 
|-
 
|00:28
 
|00:28
||ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪೆನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು   
+
||ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು  ತರಿಸೋಣ.
ತರಿಸೋಣ
+
  
 
|-
 
|-
 
|00:35
 
|00:35
||ರೈಟರ್ ಮೆನು ಮೊದಲೇ ಒಪೆನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ
+
||ರೈಟರ್ ಮೆನು ಮೊದಲೇ ಒಪನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ.
  
 
|-
 
|-
 
|00:46
 
|00:46
||ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನು ವಿನಿಂದ ಒಪೆನ್ ಮಾಡಬಹುದು
+
||ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನುವಿನಿಂದ ಒಪನ್ ಮಾಡಬಹುದು.
  
 
|-
 
|-
 
|00:55
 
|00:55
||ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ
+
||ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ.
  
 
|-
 
|-
 
|01:01
 
|01:01
 
||ಆದರೆ ನೇರವಾಗಿ  ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ   
 
||ಆದರೆ ನೇರವಾಗಿ  ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ   
ವಿಧಾನ
+
ವಿಧಾನ.
  
 
|-
 
|-
 
|01:10
 
|01:10
||ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯ 
+
||ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯದಂತಿರುತ್ತದೆ.
ದಂತಿರುತ್ತದೆ
+
  
 
|-
 
|-
 
|01:18
 
|01:18
 
||ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್   
 
||ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್   
ಮಾಡಬೇಕಾದ್ದು " 4 ಟೈಮ್ಸ್ 3 " ಎಂದು
+
ಮಾಡಬೇಕಾದ್ದು " 4 ಟೈಮ್ಸ್ 3 " ಎಂದು.
  
 
|-
 
|-
 
|01:28
 
|01:28
||ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ
+
||ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ ತಿಳಿಯೋಣ.
ತಿಳಿಯೋಣ
+
  
 
|-
 
|-
 
|01:36
 
|01:36
 
||ಮಾರ್ಕಪ್ನಲ್ಲಿ ಸರಳವಾಗಿ  “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ  ಒಂದು   
 
||ಮಾರ್ಕಪ್ನಲ್ಲಿ ಸರಳವಾಗಿ  “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ  ಒಂದು   
ಹೊಸ ಲೈನ್ ಬಂದಿರುವುದನ್ನು ಗಮನಿಸಿ
+
ಹೊಸ ಲೈನ್ ಬಂದಿರುವುದನ್ನು ಗಮನಿಸಿ.
  
 
|-
 
|-
 
|01:46
 
|01:46
||ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ  
+
||ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ.
 
+
  
 
|-
 
|-
 
|01:51
 
|01:51
||ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ
+
||ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ.
  
 
|-
 
|-
 
|01:57
 
|01:57
||ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ
+
||ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ.
  
 
|-
 
|-
 
|02:03
 
|02:03
||ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ
+
||ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ.
  
 
|-
 
|-
 
|02:07
 
|02:07
||ಆದ್ದರಿಂದ " 1.  x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ  ಎಂಟರ್ ಪ್ರೆಸ್ಸ್   
+
||ಆದ್ದರಿಂದ, " 1.  x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ  ಎಂಟರ್ ಪ್ರೆಸ್ಸ್   
ಮಾಡಿ
+
ಮಾಡಿ.
  
 
|-
 
|-
 
|02:18
 
|02:18
||ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್  ಆಗಿರುವುದನ್ನು  ಕಾಣಬಹುದು
+
||ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್  ಆಗಿರುವುದನ್ನು  ಕಾಣಬಹುದು.
  
 
|-
 
|-
 
|02:25
 
|02:25
||ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ
+
||ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ.
  
 
|-
 
|-
 
|02:30
 
|02:30
||ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್
+
||ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್ ಪ್ರೆಸ್ಸ್ ಮಾಡಿ .
ಪ್ರೆಸ್ಸ್ ಮಾಡಿ .
+
  
 
|-
 
|-
 
|02:42
 
|02:42
||ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯತಮೆಟಿಕಲ್ ಚಿಹ್ನೆ ಯನ್ನು ಗಮನಿಸಿ
+
||ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯಾಥಮೆಟಿಕಲ್ ಚಿಹ್ನೆಯನ್ನು ಗಮನಿಸಿ.
  
 
|-
 
|-
 
|02:48
 
|02:48
||ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ
+
||ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ.
  
 
|-
 
|-
 
|02:55
 
|02:55
||ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ  ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ   
+
||ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ  ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ,  
ಎಂಟರ್ ಪ್ರೆಸ್ಸ್ ಮಾಡಿ
+
ಎಂಟರ್ ಪ್ರೆಸ್ಸ್ ಮಾಡಿ.
  
 
|-
 
|-
 
|03:06
 
|03:06
||ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ
+
||ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ.
  
 
|-
 
|-
 
|03:10
 
|03:10
||ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್  ಚಿಹ್ನೆ ಯನ್ನು ಬರೆಯೋಣ   
+
||ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್  ಚಿಹ್ನೆಯನ್ನು ಬರೆಯೋಣ.  
  
 
|-
 
|-
 
|03:28
 
|03:28
||ಇದಕ್ಕೆ ಮಾರ್ಕಪ್ : ' 4.  sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ
+
||ಇದಕ್ಕೆ ಮಾರ್ಕಪ್ : ' 4.  sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ.
  
 
|-
 
|-
Line 135: Line 127:
 
|-
 
|-
 
|03:54
 
|03:54
||ರೈಟರೆ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ
+
||ರೈಟರ್ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ.
  
 
|-
 
|-
 
|04:00
 
|04:00
||ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ
+
||ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ.
  
 
|-
 
|-
 
|04:09
 
|04:09
||ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ
+
||ಡಾಕ್ಯುಮೆಂಟ್ ಅನ್ನು '''"MATH EXAMPLE 1''' " ಎಂದು ನೇಮ್ ಮಾಡಿ.
  
 
|-
 
|-
 
|04:16
 
|04:16
||ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ
+
||ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ.
  
 
|-
 
|-
 
|04:21
 
|04:21
||ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ  ಅವುಗಳ ಮಧ್ಯೆ ಸ್ಪೇಸ್   
+
||ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ  ಅವುಗಳ ಮಧ್ಯೆ ಸ್ಪೇಸ್  ಇರುವುದಿಲ್ಲ.
ಇರುವುದಿಲ್ಲ
+
  
 
|-
 
|-
 
|04:28
 
|04:28
||ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು
+
||ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು.
  
 
|-
 
|-
 
|04:35
 
|04:35
||ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ
+
||ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ.
  
 
|-
 
|-
 
|04:40
 
|04:40
||ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ
+
||ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ.
  
 
|-
 
|-
Line 172: Line 163:
 
|-
 
|-
 
|04:54
 
|04:54
||ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ
+
||ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ.
  
 
|-
 
|-
 
|04:58
 
|04:58
||ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು
+
||ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು.
  
 
|-
 
|-
 
|05:06
 
|05:06
||ಇಲ್ಲಿರುವ ಹಲವು ಕಟೆಗರಿ ಗಳನ್ನು ಗಮನಿಸಿ
+
||ಇಲ್ಲಿರುವ ಹಲವು ಕೆಟಗರಿಗಳನ್ನು ಗಮನಿಸಿ.
  
 
|-
 
|-
 
|05:10
 
|05:10
||ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು
+
||ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು.
  
 
|-
 
|-
 
|05:23
 
|05:23
||ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ
+
||ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ.
  
 
|-
 
|-
 
|05:34
 
|05:34
||ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ
+
||ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ.
  
 
|-
 
|-
 
|05:43
 
|05:43
||ಮತ್ತು - ಫಾಂಟ್ ನ್ನು  ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ
+
||ಮತ್ತು - ಫಾಂಟ್ ನ್ನು  ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ.
  
 
|-
 
|-
 
|05:50
 
|05:50
||ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ
+
||ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ.
  
 
|-
 
|-
 
|05:56
 
|05:56
||ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ
+
||ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|06:06
 
|06:06
||ಬೇಸ್  ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ  ಬಟ್ಟನ್ ಕ್ಲಿಕ್ ಮಾಡಿ
+
||ಬೇಸ್  ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ  ಬಟ್ಟನ್ ಕ್ಲಿಕ್ ಮಾಡಿ.
  
 
|-
 
|-
 
|06:15
 
|06:15
||ವಿವಿಧ ಕೆಟಗರಿಗಳಾದ  ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು
+
||ವಿವಿಧ ಕೆಟಗರಿಗಳಾದ  ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು.
  
 
|-
 
|-
 
|06:25
 
|06:25
||ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ  ಫಾಂಟ್ ಬದಲಾವಣೆಗಳನ್ನು  ಸರಿಪಡಿಸಬಹುದು
+
||ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ  ಫಾಂಟ್ ಬದಲಾವಣೆಗಳನ್ನು  ಸರಿಪಡಿಸಬಹುದು.
  
 
|-
 
|-
 
|06:32
 
|06:32
||ಫಾರ್ಮುಲೆನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ
+
||ಫಾರ್ಮುಲೆ ನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ.
  
 
|-
 
|-
 
|06:37
 
|06:37
||ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ
+
||ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ.
  
 
|-
 
|-
 
|06:42
 
|06:42
||ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ
+
||ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ.
  
 
|-
 
|-
 
|06:47
 
|06:47
||ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು  20 ಶೇಖಡ ಬದಲಾಯಿಸೋಣ
+
||ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು  20 ಶೇಕಡ ಬದಲಾಯಿಸೋಣ.
  
 
|-
 
|-
 
|06:56
 
|06:56
||ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್
+
||ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್ ಶೈಲಿಯ ಲೋಕೇಶನ್  ತೋರಿಸುತ್ತದೆ.
ಶೈಲಿಯ ಲೋಕೇಶನ್  ತೋರಿಸುತ್ತದೆ
+
  
 
|-
 
|-
 
|07:05
 
|07:05
||ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು  
+
||ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು.
 
+
  
 
|-
 
|-
 
|07:16
 
|07:16
||ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು
+
||ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು.
  
 
|-
 
|-
 
|07:22
 
|07:22
||ಈಗ ಓಕೆ ಬಟನ್ ಮೇಲೆ ಕ್ಲಿಕ್  ಮಾಡೋಣ
+
||ಈಗ ಓಕೆ ಬಟನ್ ಮೇಲೆ ಕ್ಲಿಕ್  ಮಾಡೋಣ.
  
 
|-
 
|-
 
|07:25
 
|07:25
||ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ
+
||ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ.
  
 
|-
 
|-
 
|07:30
 
|07:30
||ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು
+
||ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು.
  
 
|-
 
|-
 
|07:36
 
|07:36
||ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ
+
||ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ.
  
 
|-
 
|-
 
|07:40
 
|07:40
||ಇಲ್ಲಿ ನಾವು  ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ
+
||ಇಲ್ಲಿ ನಾವು  ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
|07:47
 
|07:47
||ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ
+
||ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ.
  
 
|-
 
|-
 
|07:51
 
|07:51
 
||ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್   
 
||ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್   
ಹಾಗು ಗ್ಯಾಪ್ಸ್   ಆಯ್ಕೆ ಮಾಡಬಹುದು
+
ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು.
  
 
|-
 
|-
 
|08:03
 
|08:03
||ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ  ಉದ್ದವಾದ ಗ್ಯಾಪ್ ಅನ್ನು ಬರಿಸೋಣ  ನಂಬರ್ 5 ರ ನಂತರ .
+
||ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ  ಉದ್ದವಾದ ಗ್ಯಾಪ್ ಅನ್ನು ಬರಿಸೋಣ  ನಂಬರ್ 5 ರ ನಂತರ . 5ರ ನಂತರ ಕ್ಲಿಕ್ ಮಾಡಿ.
5ರ ನಂತರ ಕ್ಲಿಕ್ ಮಾಡಿ
+
  
 
|-
 
|-
 
|08:13
 
|08:13
||ಎಲೆಮೆಂಟ್ಸ್ ವಿಂಡೊ ವಿನಿಂದ  ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ
+
||ಎಲೆಮೆಂಟ್ಸ್ ವಿಂಡೊ ವಿನಿಂದ  ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ.
  
 
|-
 
|-
 
|08:20
 
|08:20
||ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ"
+
||ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ".
  
 
|-
 
|-
 
|08:29
 
|08:29
||ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ
+
||ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ.
  
 
|-
 
|-
 
|08:33
 
|08:33
||ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು
+
||ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು.
  
 
|-
 
|-
 
|08:38
 
|08:38
||ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ
+
||ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ.
  
 
|-
 
|-
Line 308: Line 296:
 
|-
 
|-
 
|08:47
 
|08:47
||ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ  ಬರೆಯಿರಿ
+
||ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ  ಬರೆಯಿರಿ.
  
 
|-
 
|-
 
|08:53
 
|08:53
||Use Elements window if necessary
+
||Use Elements window if necessary,
  
 
|-
 
|-
 
|08:57
 
|08:57
||Summation of x to the power of 2
+
||Summation of x to the power of 2,
  
 
|-
 
|-
 
|09:02
 
|09:02
|| Sin to the power of x plus cos to the power of x = 1  ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ
+
|| Sin to the power of x plus cos to the power of x = 1  ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ.
Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ
+
Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ.
  
 
|-
 
|-
 
|09:15
 
|09:15
||ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ  1 to n of x summation ಬರೆಯಿರಿ
+
||ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ  1 to n of x summation ಬರೆಯಿರಿ.
  
 
|-
 
|-
 
|09:23
 
|09:23
||ಆಪ್ರೇಟರ್ಸ್ ಕೆಟಗರಿ ಯಿಂದ  ಲಿಮಿಟ್ಸ್ ಅನ್ನು ಸೆಟ್ ಮಾಡಿ
+
||ಆಪ್ರೇಟರ್ಸ್ ಕೆಟಗರಿ ಯಿಂದ  ಲಿಮಿಟ್ಸ್ ಅನ್ನು ಸೆಟ್ ಮಾಡಿ.
  
 
|-
 
|-
 
|09:29
 
|09:29
||ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ
+
||ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ.
  
 
|-
 
|-
 
|09:35
 
|09:35
||ಚಿಹ್ನೆ ಗಳ ನಡುವೆ  ಆದಷ್ಟು ಸ್ಪೇಸಿಂಗ್ ನೀಡಿರಿ
+
||ಚಿಹ್ನೆ ಗಳ ನಡುವೆ  ಆದಷ್ಟು ಸ್ಪೇಸಿಂಗ್ ನೀಡಿರಿ.
  
 
|-
 
|-
 
|09:40
 
|09:40
||ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್  ಪರಿಚಯ  ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು  
+
||ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್  ಪರಿಚಯ  ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು.
  
 
|-
 
|-
 
|09:49
 
|09:49
||ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ
+
||ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ.
  
 
|-
 
|-
 
|09:52
 
|09:52
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್  
+
||ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್ ,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್.
,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್
+
  
 
|-
 
|-
Line 370: Line 357:
 
|-
 
|-
 
|10:33
 
|10:33
||ವಂದನೆಗಳು
+
||ವಂದನೆಗಳು.
  
 
|-
 
|-
 
|}
 
|}

Latest revision as of 11:55, 5 June 2018

Time Narration
00:00 ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:04 ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ:
00:08 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್, ಅಲೈನ್ಮೆಂಟ್, ಹಾಗು ಸ್ಪೇಸಿಂಗ್.
00:18 ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು.
00:24 ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ.
00:28 ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು ತರಿಸೋಣ.
00:35 ರೈಟರ್ ಮೆನು ಮೊದಲೇ ಒಪನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ.
00:46 ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನುವಿನಿಂದ ಒಪನ್ ಮಾಡಬಹುದು.
00:55 ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ.
01:01 ಆದರೆ ನೇರವಾಗಿ ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ

ವಿಧಾನ.

01:10 ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯದಂತಿರುತ್ತದೆ.
01:18 ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್

ಮಾಡಬೇಕಾದ್ದು " 4 ಟೈಮ್ಸ್ 3 " ಎಂದು.

01:28 ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ ತಿಳಿಯೋಣ.
01:36 ಮಾರ್ಕಪ್ನಲ್ಲಿ ಸರಳವಾಗಿ “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಒಂದು

ಹೊಸ ಲೈನ್ ಬಂದಿರುವುದನ್ನು ಗಮನಿಸಿ.

01:46 ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ.
01:51 ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ.
01:57 ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ.
02:03 ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ.
02:07 ಆದ್ದರಿಂದ, " 1. x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ಸ್

ಮಾಡಿ.

02:18 ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್ ಆಗಿರುವುದನ್ನು ಕಾಣಬಹುದು.
02:25 ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ.
02:30 ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್ ಪ್ರೆಸ್ಸ್ ಮಾಡಿ .
02:42 ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯಾಥಮೆಟಿಕಲ್ ಚಿಹ್ನೆಯನ್ನು ಗಮನಿಸಿ.
02:48 ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ.
02:55 ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ,

ಎಂಟರ್ ಪ್ರೆಸ್ಸ್ ಮಾಡಿ.

03:06 ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ.
03:10 ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್ ಚಿಹ್ನೆಯನ್ನು ಬರೆಯೋಣ.
03:28 ಇದಕ್ಕೆ ಮಾರ್ಕಪ್ : ' 4. sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ.
03:37 ಈಗ ನಾವು ಒಂದು ಇಂಟೆಗ್ರಲ್ ಫಂಕ್ಷನ್ ಬರೆಯಲು ಪ್ರಯತ್ನಿಸೋಣ . "integral fx dx" ಗೆ ಮಾರ್ಕಪ್ ಬರೆಯಲು : '

5 . ಇಂಟ್ ಎಫ್ ಎಕ್ಸ್ ಡೀ ಎಕ್ಸ್, ನ್ಯೂ ಲೈನ್ '

03:54 ರೈಟರ್ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ.
04:00 ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ.
04:09 ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ.
04:16 ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ.
04:21 ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ ಅವುಗಳ ಮಧ್ಯೆ ಸ್ಪೇಸ್ ಇರುವುದಿಲ್ಲ.
04:28 ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು.
04:35 ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ.
04:40 ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ.
04:46 ಹೊಸಾ ವಿಂಡೋವಿನಲ್ಲಿ "ಲೆಫ್ಟ್ " ಆಪ್ಷನ್ ಕ್ಲಿಕ್ ಮಾಡಿ " ಓ ಕೆ " ಬಟನ್ ಕ್ಲಿಕ್ ಮಾಡಿ .
04:54 ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ.
04:58 ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು.
05:06 ಇಲ್ಲಿರುವ ಹಲವು ಕೆಟಗರಿಗಳನ್ನು ಗಮನಿಸಿ.
05:10 ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು.
05:23 ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ.
05:34 ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ.
05:43 ಮತ್ತು - ಫಾಂಟ್ ನ್ನು ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ.
05:50 ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ.
05:56 ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ.
06:06 ಬೇಸ್ ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ ಬಟ್ಟನ್ ಕ್ಲಿಕ್ ಮಾಡಿ.
06:15 ವಿವಿಧ ಕೆಟಗರಿಗಳಾದ ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು.
06:25 ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ ಫಾಂಟ್ ಬದಲಾವಣೆಗಳನ್ನು ಸರಿಪಡಿಸಬಹುದು.
06:32 ಫಾರ್ಮುಲೆ ನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ.
06:37 ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ.
06:42 ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ.
06:47 ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು 20 ಶೇಕಡ ಬದಲಾಯಿಸೋಣ.
06:56 ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್ ಶೈಲಿಯ ಲೋಕೇಶನ್ ತೋರಿಸುತ್ತದೆ.
07:05 ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು.
07:16 ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು.
07:22 ಈಗ ಓಕೆ ಬಟನ್ ಮೇಲೆ ಕ್ಲಿಕ್ ಮಾಡೋಣ.
07:25 ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ.
07:30 ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು.
07:36 ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ.
07:40 ಇಲ್ಲಿ ನಾವು ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ.
07:47 ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ.
07:51 ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್

ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು.

08:03 ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ ಉದ್ದವಾದ ಗ್ಯಾಪ್ ಅನ್ನು ಬರಿಸೋಣ ನಂಬರ್ 5 ರ ನಂತರ . 5ರ ನಂತರ ಕ್ಲಿಕ್ ಮಾಡಿ.
08:13 ಎಲೆಮೆಂಟ್ಸ್ ವಿಂಡೊ ವಿನಿಂದ ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ.
08:20 ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ".
08:29 ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ.
08:33 ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು.
08:38 ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ.
08:44 ಸರಿ ಇಗೋ ಇಲ್ಲಿದೇ ನಿಮಗೋಂದು ಕೆಲಸ : -
08:47 ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ ಬರೆಯಿರಿ.
08:53 Use Elements window if necessary,
08:57 Summation of x to the power of 2,
09:02 Sin to the power of x plus cos to the power of x = 1 ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ.

Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ.

09:15 ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ 1 to n of x summation ಬರೆಯಿರಿ.
09:23 ಆಪ್ರೇಟರ್ಸ್ ಕೆಟಗರಿ ಯಿಂದ ಲಿಮಿಟ್ಸ್ ಅನ್ನು ಸೆಟ್ ಮಾಡಿ.
09:29 ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ.
09:35 ಚಿಹ್ನೆ ಗಳ ನಡುವೆ ಆದಷ್ಟು ಸ್ಪೇಸಿಂಗ್ ನೀಡಿರಿ.
09:40 ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್ ಪರಿಚಯ ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು.
09:49 ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ.
09:52 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್ ,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್.
10:01 ಸ್ಪೋಕನ್ ಟುಟೊರಿಯಲ್ ಪ್ರೋಜಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ,ಇದಕ್ಕೆ ಐ.ಸಿ.ಟಿ ಮೂಲಕ ಸಫೋರ್ಟ್ ಮಾಡಿದವರು "ನ್ಯಾಷನಲ್ ಮಿಶನ್ ಆನ್ ಎಜುಕೇಷನ್",ಭಾರತ ಸರ್ಕಾರ.
10:14 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
10:19 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro.
10:23 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ವಿದಾಯ ಹೇಳುತ್ತೇನೆ.
10:33 ವಂದನೆಗಳು.

Contributors and Content Editors

Pratik kamble, Sandhya.np14, Udaya, Vasudeva ahitanal