Difference between revisions of "LibreOffice-Suite-Impress/C2/Printing-a-Presentation-Document/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00.00 ||ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂ…')
 
Line 25: Line 25:
 
|-
 
|-
 
|00:29
 
|00:29
||ಉದಾಹರಣೆಗೆ, ನಿಮಗೆ ನಿಮ್ಮ  ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು  ನಿಮ್ಮ ವೀಕ್ಷಕರಿಗೆ ಮುಂದಿನ ಅವಲೋಕನಕ್ಕಾಗಿ  ಕೊಡಬೇಕಾಗುತ್ತದೆ.
+
||ಉದಾಹರಣೆಗೆ, ನಿಮಗೆ ನಿಮ್ಮ  ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು  ನಿಮ್ಮ ವೀಕ್ಷಕರಿಗೆ ನಂತರದ ಉಲ್ಲೇಖಕ್ಕಾಗಿ ಕೊಡಬೇಕಾಗುತ್ತದೆ.
  
 
|-
 
|-
 
|00.35
 
|00.35
||ಹಾಗಾಗಿ, ಈಗ ಮೊದಲು ನಾವು ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ  ಓಪನ್ ಮಾಡೋಣ.
+
||ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ  ಓಪನ್ ಮಾಡೋಣ.
  
 
|-
 
|-
Line 41: Line 41:
 
|-
 
|-
 
|00.55
 
|00.55
||ಲಿಬ್ರೆ ಆಫೀಸ್  ರೈಟರ್ ಕಂತಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
+
||ಲಿಬ್ರೆ ಆಫೀಸ್  ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
  
 
|-
 
|-
 
|01:02
 
|01:02
||ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್  ಟ್ಯಾಬ್ ನಲ್ಲಿ ನಮಗೆ ವಿವಿಧ ಆಯ್ಕೆಗಳು ಕಾಣಿಸುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ.
+
||ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್  ಟ್ಯಾಬ್ ನಲ್ಲಿ ನಿಮಗೆ ವಿವಿಧ ಆಯ್ಕೆಗಳು ಕಾಣುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ.
  
 
|-
 
|-
 
|01:09
 
|01:09
||ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಗಳನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ.
+
||ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಅನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ.
  
 
|-
 
|-
Line 61: Line 61:
 
|-
 
|-
 
|01:26
 
|01:26
||ಇಲ್ಲಿ ನಿಮಗೆ ಪ್ರಿಂಟ್ ಮಾಡಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್
+
||ಇಲ್ಲಿ ನಿಮಗೆ ಪ್ರಿಂಟ್ ಮಾಡಲು ಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್
  
 
|-
 
|-
Line 81: Line 81:
 
|-
 
|-
 
|02:00
 
|02:00
||ಮತ್ತು, ಈಗ ನಾವು ಸೈಜ್ ನ ಕೆಳಗೆ Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ  ಲಿಬ್ರೆ ಆಫೀಸ್  ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು.
+
||ಮತ್ತು, ಸೈಜ್ ನ ಕೆಳಗೆ ಈಗ ನಾವು Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ  ಲಿಬ್ರೆ ಆಫೀಸ್  ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು.
  
 
|-
 
|-
Line 97: Line 97:
 
|-
 
|-
 
|02:29
 
|02:29
||ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವೀವ್ ಇದೆ.
+
||ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವ್ಯೂ ಇದೆ.
  
 
|-
 
|-
Line 105: Line 105:
 
|-
 
|-
 
|02:39
 
|02:39
||ನಾವು ಪ್ರಿ ವೀವ್ ನಲ್ಲಿ 2 ಆಯ್ಕೆ ಮಾಡಿದರೆ ನಮಗೆ 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6  ಪೇಜ್ ಗಳನ್ನು ನೋಡಬಹುದು.
+
||ನಾವು ಪ್ರಿ ವ್ಯೂ ನಲ್ಲಿ 2 ಆಯ್ಕೆ ಮಾಡಿದಾಗ ನಮಗೆ 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6  ಪೇಜ್ ಗಳನ್ನು ನೋಡಬಹುದು.
  
 
|-
 
|-
Line 149: Line 149:
 
|-
 
|-
 
|03:47
 
|03:47
||ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ  4  ಸ್ಲೈಡ್ ಗಳು ಎಂದೂ ಹಾಗೂ ಡೀ ಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ  ಇದನ್ನು  ಬದಲಾಯಿಸದೇ ಹಾಗೇ ಇಡಿ.
+
||ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ  4  ಸ್ಲೈಡ್ ಗಳು ಮತ್ತು ಡೀಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ  ಇದನ್ನು  ಬದಲಾಯಿಸದೇ ಹಾಗೇ ಇಡಿ.
  
 
|-
 
|-
Line 169: Line 169:
 
|-
 
|-
 
|04:20
 
|04:20
||ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ನೋಟ್ಸ್ ಟ್ಯಾಬ್ ಮೇಲೆ ಕ್ಲಿಕ್  ಮಾಡೋಣ.
+
||ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ಸ್ಲೈಡ್ಸ್ ಟ್ಯಾಬ್ ಮೇಲೆ ಕ್ಲಿಕ್  ಮಾಡೋಣ.
  
 
|-
 
|-
Line 185: Line 185:
 
|-
 
|-
 
|04:42
 
|04:42
||ಪೇಜ್ ನ ಪ್ರಿ ವೀವ್ ನ್ನು ನೋಡಿ  ಅದು ನೀವು ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ.
+
||ಪೇಜ್ ನ ಪ್ರಿ ವ್ಯೂ ವನ್ನು ನೋಡಿ  ಅದು ನಿಮ್ಮ ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ.
  
 
|-
 
|-
Line 235: Line 235:
 
|-
 
|-
 
|05:57
 
|05:57
||ಈ ಸಮಗ್ರವಾದ ಅಭ್ಯಾಸವನ್ನು ಪ್ರಯತ್ನಿಸಿ.
+
||ಈ ಸಮಗ್ರವಾದ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ.
 
ಹೊಸ  ಪ್ರೆಸೆಂಟೇಶನ್ ನ್ನು ತಯಾರಿಸಿ.
 
ಹೊಸ  ಪ್ರೆಸೆಂಟೇಶನ್ ನ್ನು ತಯಾರಿಸಿ.
  
Line 248: Line 248:
 
|-
 
|-
 
|06:16
 
|06:16
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್  ಮಾಡಿ ವೀಕ್ಸಿಸಿ.
+
||ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್  ಮಾಡಿ ವೀಕ್ಷಿಸಿ.
  
 
|-
 
|-
Line 256: Line 256:
 
|-
 
|-
 
|06:27
 
|06:27
||ಆನ್ ಲೈನ್  ಪರೀಕ್ಷೆಗಳಲ್ಲಿ  ಪಾಸ್  ಆದವರಿಗೆ  ಸರ್ಟಿಫಿಕೇಟ್  ವದಗಿಸುತ್ತದೆ.
+
||ಆನ್ ಲೈನ್  ಪರೀಕ್ಷೆಗಳಲ್ಲಿ  ಪಾಸ್  ಆದವರಿಗೆ  ಸರ್ಟಿಫಿಕೇಟ್  ಒದಗಿಸುತ್ತದೆ.
  
 
|-
 
|-
Line 268: Line 268:
 
|-
 
|-
 
|06:42
 
|06:42
||ಅದು ಭಾರತ ಸರ್ಕಾರದ, ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ.ಸಿ.ಟಿ, ಎಂ.ಎಚ್.ಆರ್.ಡಿ ಯಿಂದ ಸ್ಫೂರ್ತಿಗೊಂಡಿದೆ.
+
||ಇದು ಭಾರತ ಸರ್ಕಾರದ, ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ.ಸಿ.ಟಿ, ಎಂ.ಎಚ್.ಆರ್.ಡಿ ಯಿಂದ ಬೆಂಬಲಿತವಾಗಿದೆ.
  
 
|-
 
|-
Line 277: Line 277:
 
|-
 
|-
 
|07:01
 
|07:01
||ಈ  ಟ್ಯುಟೋರಿಯಲ್  ದೇಸಿ ಕ್ರಿವ್ ಸೊಲುಶನ್ಸ್ Pvt. Ltd ನ ಕೊಡುಗೆಯಾಗಿದೆ.
+
||ಈ  ಟ್ಯುಟೋರಿಯಲ್  ದೇಸಿ ಕ್ರಿವ್ ನ ಕೊಡುಗೆಯಾಗಿದೆ.
  
 
|-
 
|-

Revision as of 12:36, 20 February 2014

Time Narration
00.00 ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂಟ್ ಮಾಡುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00.06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ,ಪ್ರಿಂಟಿಂಗ್ ಗಾಗಿ ಇರುವ ವಿವಿಧ ಆಯ್ಕೆಗಳು.
00.11 ಸ್ಲೈಡ್ಸ್ ಹ್ಯಾಂಡ್ ಔಟ್ಸ್ ನೋಟ್ಸ್ ಮತ್ತು ಔಟ್ ಲೈನ್.
00.16 ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ.
00.25 ನಿಮಗೆ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಪ್ರೆಸೆಂಟೇಶನ್ ನ ಹಾರ್ಡ್ ಕಾಪಿಯನ್ನು ಪ್ರಿಂಟ್ ಮಾಡುವ ಅಗತ್ಯವಿರುತ್ತದೆ
00:29 ಉದಾಹರಣೆಗೆ, ನಿಮಗೆ ನಿಮ್ಮ ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು ನಿಮ್ಮ ವೀಕ್ಷಕರಿಗೆ ನಂತರದ ಉಲ್ಲೇಖಕ್ಕಾಗಿ ಕೊಡಬೇಕಾಗುತ್ತದೆ.
00.35 ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡೋಣ.
00.41 ಈಗ ನಿಮ್ಮ ಸ್ಲೈಡ್ ಗಳ ಪ್ರಿಂಟ್ ಔಟ್ ನ್ನು ಪಡೆಯಲು ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. ಅಥವಾ CTRL ಮತ್ತು P ಕೀಯನ್ನು ಒಟ್ಟಿಗೇ ಒತ್ತಿ.
00.50 ಜನರಲ್ ಹಾಗೂ ಆಪ್ಶನ್ಸ್ ಟ್ಯಾಬ್ ಗಳ ಸೆಟ್ಟಿಂಗ್ ಗಳ ಬಗ್ಗೆ ತಿಳಿಯಲು,
00.55 ಲಿಬ್ರೆ ಆಫೀಸ್ ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ.
01:02 ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್ ಟ್ಯಾಬ್ ನಲ್ಲಿ ನಿಮಗೆ ವಿವಿಧ ಆಯ್ಕೆಗಳು ಕಾಣುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ.
01:09 ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಅನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ.
01:15 ಸ್ಲೈಡ್ಸ್ ಹ್ಯಾಂಡ್ ಔಟ್ಸ್ ನೋಟ್ಸ್ ಮತ್ತು ಔಟ್ ಲೈನ್ ಇದರಲ್ಲಿ ನಾವು ಈಗ ಸ್ಲೈಡ್ಸ್ ಆಯ್ಕೆಗೆ ಹೋಗೋಣ.
01:22 ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ.
01:26 ಇಲ್ಲಿ ನಿಮಗೆ ಪ್ರಿಂಟ್ ಮಾಡಲು ಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್
01:34 ಈಗ ನಾವು ಕಂಟೆಂಟ್ ನ ಕೆಳಗೆ ಸ್ಲೈಡ್ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳನ್ನು ಸೆಲೆಕ್ಟ್ ಮಾಡೋಣ.
01:41 ಟೆಕ್ಸ್ಟ್ ವಿವರಿಸಿದಂತೆ ಇದು ಸ್ಲೈಡ್ ನ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳಿದ್ದರೆ ಪ್ರಿಂಟ್ ಮಾಡುತ್ತದೆ.
01:49 ಈಗ ಕಲರ್ ನ ಕೆಳಗಡೆ ಗ್ರೇ ಸ್ಕೇಲ್ ಆಯ್ಕೆ ಮಾಡಿ.
01:53 ಟೆಕ್ಸ್ಟ್ ವಿವರಿಸಿದಂತೆ, ಬೇರೆ ಉಳಿದ ಆಯ್ಕೆಗಳು ಸ್ಲೈಡ್ ನ್ನು ಅದರ ಮೂಲ ರೂಪದಲ್ಲೇ ಅಥವಾ ಕಪ್ಪು ಬಿಳುಪಿನಲ್ಲಿ ಪ್ರಿಂಟ್ ಮಾಡುತ್ತವೆ.
02:00 ಮತ್ತು, ಸೈಜ್ ನ ಕೆಳಗೆ ಈಗ ನಾವು Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ನ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು.
02:10 ನಿಮಗೆ ಪ್ರಿಂಟ್ ಮಾಡುವ ಉದ್ದೇಶಗಳಿಗೆ ಸಂಬಂಧಿಸಿದಂತೆ ಪೇಜ್ ಲೇ ಔಟ್ ಟ್ಯಾಬ್ ನಲ್ಲಿ ವಿವಿಧ ಆಯ್ಕೆ ಗಳು ಕಂಡುಬರಬಹುದು.
02:18 ಈಗ ನಿಮಗೆ ತುಂಬಾ ಸ್ಲೈಡ್ ಗಳನ್ನು ಒಂದೇ ಪೇಜ್ ನಲ್ಲಿ ಪ್ರಿಂಟ್ ಮಾಡಬೇಕಿದೆ ಎಂದುಕೊಳ್ಳಿ.
02:23 ಹಾಗಾಗಿ ಈಗ ಪೇಜಸ್ ಪರ್ ಶೀಟ್ ನ್ನು ಸೆಲೆಕ್ಟ್ ಮಾಡಿ. ಡೀ ಫಾಲ್ಟ್ ಆಗಿ ಅದು ಒಂದು ಪೇಜ್ ಗೆ ಒಂದೇ ಸ್ಲೈಡ್ ಪ್ರಿಂಟ್ ಮಾಡುತ್ತದೆ.
02:29 ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವ್ಯೂ ಇದೆ.
02:33 ಈಗ ಡ್ರಾಪ್ ಡೌನ್ ಬಾಣವನ್ನು ಕ್ಲಿಕ್ ಮಾಡಿ ಹಾಗೂ ನಿಮಗೆ ಪ್ರತಿ ಪೇಜ್ ಗೆ ಪ್ರಿಂಟ್ ಮಾಡಬೇಕಿರುವ ಪೇಜ್ ಸಂಖ್ಯೆಯನ್ನು ಆಯ್ಕೆ ಮಾಡಿ.
02:39 ನಾವು ಪ್ರಿ ವ್ಯೂ ನಲ್ಲಿ 2 ಆಯ್ಕೆ ಮಾಡಿದಾಗ ನಮಗೆ 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6 ಪೇಜ್ ಗಳನ್ನು ನೋಡಬಹುದು.
02:48 Draw a border around each page ಆಯ್ಕೆಯನ್ನು ಗುರುತು ಮಾಡುವುದರಿಂದ ಪ್ರಿಂಟ್ ಆಗುವಾಗ ಪ್ರತೀ ಪೇಜ್ ನ ಸುತ್ತ ಒಂದು ಕಪ್ಪು ಬಾರ್ಡರ್ ಬರುತ್ತದೆ.
02:56 ಇದು ಪೇಜ್ ನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
02:59 ಮುಂದಿನ ಆಯ್ಕೆಯು ಬ್ರೋಶರ್, ಅದು ನಮಗೆ ಸ್ಲೈಡ್ ಗಳನ್ನು ಸುಲಭದಲ್ಲಿ ಮಡಚಲು ಆಗುವ ಬ್ರೋಶರ್ ನಂತೆ ಪ್ರಿಂಟ್ ಮಾಡುತ್ತದೆ.
03:06 ಹೇಗಿದ್ದರೂ ಈ ಸಂದರ್ಭದಲ್ಲಿ ನಾವು ಈ ಆಯ್ಕೆಯನ್ನು ಬಳಸುವುದಿಲ್ಲ, ನೀವು ಇದನ್ನು ನಿಮಗೆ ಬೇಕಾದಂತೆ ವಿವರಿಸಬಹುದು.
03:14 Options ಟ್ಯಾಬ್ ನ ಯಾವ ಚೆಕ್ ಬಾಕ್ಸ್ ನ್ನೂ ಗುರುತು ಮಾಡಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
03:19 ಈ ಚೆಕ್ ಬಾಕ್ಸ್ ಗಳನ್ನು ಕೆಲವು ವಿಶೇಷವಾದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳ ಬಗ್ಗೆ ನಾವು ಈ ಟ್ಯುಟೋರಿಯಲ್ ನಲ್ಲಿ ಚರ್ಚಿಸುವುದಿಲ್ಲ.
03:25 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
03:28 ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್, ಪ್ರಿಂಟನ್ನು ಶುರು ಮಾಡಬೇಕು.
03:36 ನಂತರ, ಈಗ ನಾವು ಹ್ಯಾಂಡ್ ಔಟ್ ಆಯ್ಕೆಯ ಬಗ್ಗೆ ಕಲಿಯೋಣ.ಈಗ ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಮೇಲೆ ಕ್ಲಿಕ್ ಮಾಡಿ.
03:41 ಮತ್ತು ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಹ್ಯಾಂಡ್ ಔಟ್ ನ್ನು ಆಯ್ಕೆ ಮಾಡಿ.
03:47 ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ 4 ಸ್ಲೈಡ್ ಗಳು ಮತ್ತು ಡೀಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ ಇದನ್ನು ಬದಲಾಯಿಸದೇ ಹಾಗೇ ಇಡಿ.
03:58 ಲಿಬ್ರೆ ಆಫಿಸ್ ಇಂಪ್ರೆಸ್ ಟ್ಯಾಬ್ ನಲ್ಲಿ ಸೈಜ್ ಆಯ್ಕೆಯನ್ನು ಡಿಸೇಬಲ್ ಮಾಡಿರುವುದನ್ನು ನೀವು ಗಮನಿಸಬಹುದು.
04:05 ಅದು ಏಕೆಂದರೆ, ಪ್ರಿಂಟ್ ನ ಸೈಜ್ ನ್ನು, ಒಂದು ಶೀಟ್ ನಲ್ಲಿರುವ ಸ್ಲೈಡ್ ಗಳ ಸಂಖ್ಯೆಗಳ ಮೇಲೆ ಮತ್ತು ಶೀಟ್ ನ ಸೈಜ್ ಮೇಲೆ ಅಳೆಯಲಾಗುತ್ತದೆ.
04:12 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
04:15 ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು.
04:20 ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ಸ್ಲೈಡ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ.
04:25 ಇಲ್ಲಿ ನಾವು ಹೀಗೆಂದು ನೋಟ್ ಬರೆಯಬೇಕು. - “This is a sample note”
04:30 ನೀವು ನಿಮ್ಮ ಸ್ಲೈಡ್ ಮೇಲೆ ಟೈಪ್ ಮಾಡಿದ ನೋಟ್ಸ್ ನ್ನು ಪ್ರಿಂಟ್ ಮಾಡಬೇಕಿದ್ದರೆ, ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ.
04:35 ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ನೋಟ್ಸ್ ನ್ನು ಆಯ್ಕೆ ಮಾಡಿ.
04:42 ಪೇಜ್ ನ ಪ್ರಿ ವ್ಯೂ ವನ್ನು ನೋಡಿ ಅದು ನಿಮ್ಮ ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ.
04:48 ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ.
04:52 ಗಮನಿಸಿ, ನಾವು ನೋಟ್ಸ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆ ಇರುವುದಿಲ್ಲ.
04:57 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಈಗ ಪ್ರಿಂಟನ್ನು ಶುರು ಮಾಡುತ್ತದೆ.

05:05 ಕೊನೆಯಲ್ಲಿ, ನಮಗೆ ಪ್ರೆಸೆಂಟೇಶನ್ ಸಮಯದಲ್ಲಿ ಸುಲಭದಲ್ಲಿ ರೆಫರ್ ಮಾಡಲು ಸ್ಲೈಡ್ ಮೇಲೆ ಮುಖ್ಯಾಂಶಗಳನ್ನು ಪ್ರಿಂಟ್ ಮಾಡಲು, ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಪ್ರಿಂಟ್ ಕ್ಲಿಕ್ ಮಾಡಿ.
05:13 ಜನರಲ್ ಟ್ಯಾಬ್ ನಲ್ಲಿ, ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಔಟ್ ಲೈನ್ ಆಯ್ಕೆಯನ್ನು ಕ್ಲಿಕ್ ಮಾಡಿ.
05:19 ಎಡಬದಿ ಇರುವ ಸ್ಲೈಡ್ ನ ಪ್ರಿ ವೀವ್ ಪೇಜ್ ನ್ನು ನೋಡಿ. ಅದು ನಿಮ್ಮ ಸ್ಲೈಡ್ ನ ಔಟ್ ಲೈನ್ ಅಥವಾ ಸೀಕ್ವೆನ್ಸ್ ಜೊತೆಗೆ ಸ್ಲೈಡ್ ಹೆಡಿಂಗ್ ಮತ್ತು ಸಬ್ ಪಾಯಿಂಟ್ ಗಳನ್ನು ತೋರಿಸುತ್ತದೆ.
05:28 ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ.
05:32 ಈಗ ಪುನಃ ಗಮನಿಸಿ, ನಾವು ಔಟ್ ಲೈನ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆಗಳು ಕಾಣಿಸುವುದಿಲ್ಲ.
05:38 ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು.

05:47 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತದ್ದು ಇಷ್ಟು :
05:52 ಸ್ಲೈಡ್ ಗಳನ್ನು, ಹ್ಯಾಂಡ್ ಔಟ್ ಗಳನ್ನು, ನೋಟ್ ಗಳನ್ನು ಮತ್ತು ಔಟ್ ಲೈನ್ ನ್ನು ಪ್ರಿಂಟ್ ಮಾಡುವುದು.
05:57 ಈ ಸಮಗ್ರವಾದ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ.

ಹೊಸ ಪ್ರೆಸೆಂಟೇಶನ್ ನ್ನು ತಯಾರಿಸಿ.

06:02 ಎರಡನೇ ಸ್ಲೈಡ್ ನ್ನು ಮಾತ್ರ ಪ್ರಿಂಟ್ ಮಾಡಿ. ಮೊದಲ ನಾಲ್ಕು ಸ್ಲೈಡ್ ಗಳನ್ನು ಹ್ಯಾಂಡ್ ಔಟ್ ಆಗಿ ಪ್ರಿಂಟ್ ಮಾಡಿ.
06:10 ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
06:16 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
06:21 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
06:27 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
06:31 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
06:38 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
06:42 ಇದು ಭಾರತ ಸರ್ಕಾರದ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ.ಸಿ.ಟಿ, ಎಂ.ಎಚ್.ಆರ್.ಡಿ ಯಿಂದ ಬೆಂಬಲಿತವಾಗಿದೆ.
06:50 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

07:01 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ.
07:06 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, Udaya, Vasudeva ahitanal