Difference between revisions of "LibreOffice-Suite-Impress/C2/Introduction-to-LibreOffice-Impress/Kannada"

From Script | Spoken-Tutorial
Jump to: navigation, search
 
(3 intermediate revisions by 2 users not shown)
Line 1: Line 1:
 
{| border=1
 
{| border=1
|Time
+
|'''Time'''
||Narration
+
|'''Narration'''
  
 
|-
 
|-
 
|00:00
 
|00:00
||ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯದ ಟ್ಯುಟೋರಿಯಲ್ ಗೆ ಸ್ವಾಗತ.   
+
||ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ಸ್ವಾಗತ.   
  
 
|-
 
|-
 
|00:04
 
|00:04
||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ,
+
||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ,
  
 
|-
 
|-
 
|00:07
 
|00:07
||ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ
+
||ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ,
  
 
|-
 
|-
|00:09`
+
|00:09
||ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು
+
||ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು,
  
 
|-
 
|-
 
|00:12
 
|00:12
||ಹೊಸ ಪ್ರೆಸೆಂಟೇಷನ್ ನ್ನು ಹೇಗೆ ಸೃಷ್ಟಿಸುವುದು.
+
||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ಸೃಷ್ಟಿಸುವುದು,
  
 
|-
 
|-
 
|00:15
 
|00:15
||ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು.
+
||ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು,
  
 
|-
 
|-
 
|00:19
 
|00:19
||MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಹೇಗೆ ಓಪನ್ ಮಾಡುವುದು.
+
||MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಓಪನ್ ಮಾಡುವುದು,
  
 
|-
 
|-
 
|00:22
 
|00:22
||ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು.
+
||ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ.
  
 
|-
 
|-
 
|00:27
 
|00:27
||ಲಿಬ್ರೆ ಆಫಿಸ್ ಇಂಪ್ರೆಸ್ಸ್ ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ.
+
||ಲಿಬ್ರೆ ಆಫಿಸ್ ಇಂಪ್ರೆಸ್ಸ್, ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ.
  
 
|-
 
|-
 
|00:32
 
|00:32
||ಇದನ್ನು ಪ್ರಬಲವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ.
+
||ಇದನ್ನು ಉತ್ಕೃಷ್ಟವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ.
  
 
|-
 
|-
 
|00:35
 
|00:35
||ಇದು ಮೈಕ್ರೋಸಾಫ್ಟ್ ಆಫೀಸ್ ಪವರ್ ಪಾಯಿಂಟ್ ಗೆ ಸಮನಾಗಿದೆ.
+
||ಇದು ಮೈಕ್ರೋಸಾಫ್ಟ್ ಆಫೀಸ್ ಪವರ್ ಪಾಯಿಂಟ್ ಗೆ ಸಮನಾಗಿದೆ.
  
 
|-
 
|-
 
|00:39
 
|00:39
||ಲೈಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ, ಒಪನ್ ಸೋರ್ಸ್ ಸಾಫ್ಟ್ ವೇರ್ ಬೆಲೆರಹಿತ ಮತ್ತು ಉಚಿತವಾಗಿ ಬಳಸಿ ವಿತರಿಸಬಹುದಾಗಿದೆ.
+
||ಲಿಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ ಹಾಗೂ ಮುಕ್ತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
  
 
|-
 
|-
Line 57: Line 57:
 
|-
 
|-
 
|00:50
 
|00:50
||ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ವರ್ಶನ್ ಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು.
+
||ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ಆವೃತ್ತಿಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು.
  
 
|-
 
|-
 
|01:02
 
|01:02
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.  ಬಳಸುತ್ತೇವೆ.
+
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
  
 
|-
 
|-
 
|01:12
 
|01:12
||ನೀವು ಲಿಬ್ರೆ ಆಫೀಸ್ ಸೂಟ್ ನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ,
+
||ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ,
  
 
|-
 
|-
 
|01:15
 
|01:15
||ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು.
+
||ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು.
  
 
|-
 
|-
 
|01:19
 
|01:19
||ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ,
+
||ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ,
  
 
|-
 
|-
 
|01:22
 
|01:22
||ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ.
+
||ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ.
  
 
|-
 
|-
 
|01:32
 
|01:32
||ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಸೂಚನೆಗಳು ಸಿಗುತ್ತವೆ.
+
||ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಮಾಹಿತಿಗಳು ಸಿಗುತ್ತವೆ.
  
 
|-
 
|-
 
|01:38
 
|01:38
||ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ನ್ಶನ್ ಅನ್ನು ಬಳಸಿ.
+
||ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ಶನ್ ಅನ್ನು ಬಳಸಿ.
  
 
|-
 
|-
 
|01:43
 
|01:43
||ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ ಸ್ಟಾಲ್  ಮಾಡಿದ್ದರೆ,
+
||ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದರೆ,
  
 
|-
 
|-
|01:46`
+
|01:46
||ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office” , ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು.
+
||ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office”, ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು.
  
 
|-
 
|-
 
|01:58
 
|01:58
||ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ.
+
||ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ.
  
 
|-
 
|-
 
|02:03
 
|02:03
||ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ   “Create” ಕ್ಲಿಕ್ ಮಾಡಿ .
+
||ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ “Create” ಕ್ಲಿಕ್ ಮಾಡಿ .
  
 
|-
 
|-
 
|02:13
 
|02:13
||ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ತೆರೆಯುತ್ತದೆ.
+
||ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ಅನ್ನು ತೆರೆಯುತ್ತದೆ.
  
 
|-
 
|-
Line 121: Line 121:
 
|-
 
|-
 
|02:41
 
|02:41
||ಈಗ ನಾವು ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ.
+
||ಈಗ ನಾವು ನಮ್ಮ ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ.
  
 
|-
 
|-
 
|02:47
 
|02:47
||ಈಗ ಅಪ್ಲಿಕೇಶನ್ಸ್ ಗೆ ಹೋಗೊಣ, ಆಫೀಸ್ ಕ್ಲಿಕ್ ಮಾಡಿ ನಂತರ ಲಿಬ್ರೆ ಆಫೀಸ್ ಇಂಪ್ರೆಸ್ ಕ್ಲಿಕ್ ಮಾಡಿ.
+
||ಈಗ Application ಗೆ ಹೋಗೊಣ, Office ಕ್ಲಿಕ್ ಮಾಡಿ ನಂತರ Libre Office Impress ಕ್ಲಿಕ್ ಮಾಡಿ.
  
 
|-
 
|-
Line 133: Line 133:
 
|-
 
|-
 
|02:59
 
|02:59
||“Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ .
+
||“Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ .
  
 
|-
 
|-
 
|03:06
 
|03:06
||‘select a slide design’ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ.
+
||‘select a slide design’ ಎಂಬ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ.
  
 
|-
 
|-
 
|03:14
 
|03:14
||‘select an output medium field’ ಅಲ್ಲಿ  ‘original’ ಸೆಲೆಕ್ಟ್ ಮಾಡಿ.
+
||‘select an output medium field’ ನಲ್ಲಿ ‘original’ ಎಂದು ಸೆಲೆಕ್ಟ್ ಮಾಡಿ.
  
 
|-
 
|-
 
|03:19
 
|03:19
||Next ಬಟನ್ ಮೇಲೆ ಕ್ಲಿಕ್ ಮಾಡಿ.
+
||Next ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|03:22
 
|03:22
||ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ.
+
||ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ.
  
 
|-
 
|-
 
|03:26
 
|03:26
||ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ.
+
||ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ.
  
 
|-
 
|-
 
|03:32
 
|03:32
||‘what is your name’ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ.
+
||‘what is your name’ ಎಂಬ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ.
  
 
|-
 
|-
 
|03:41
 
|03:41
||‘what is the subject of your presentation’ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ.
+
||‘what is the subject of your presentation’ ಎಂಬ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ.
  
 
|-
 
|-
Line 181: Line 181:
 
|-
 
|-
 
|04:01
 
|04:01
||“Create” ಬಟನ್ ಮೇಲೆ ಕ್ಲಿಕ್ ಮಾಡಿ.
+
||“Create” ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:04
 
|04:04
||ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ .
+
||ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ .
  
 
|-
 
|-
 
|04:09
 
|04:09
||ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ.
+
||ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ.
  
 
|-
 
|-
 
|04:13
 
|04:13
||ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ.
+
||ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ.
  
 
|-
 
|-
 
|04:15
 
|04:15
||ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು ಸ್ಯಾಂಪಲ್ ಇಂಪ್ರೆಸ್ಸ್ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತೆ  ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ.
+
||ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು Sample Impress ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತು ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
|04:25
 
|04:25
||ಗಮನಿಸಿ ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ನ  ಫಾರ್ಮಾಟ್ .odp ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ.   
+
||ಗಮನಿಸಿ, ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಎಂಬುದು .odp ಎಂಬ ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ.   
  
 
|-
 
|-
Line 209: Line 209:
 
|-
 
|-
 
|04:40
 
|04:40
||ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ.
+
||ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ.
  
 
|-
 
|-
 
|04:48
 
|04:48
||ಈಗ ನಾವು ಪುನಃ ಫೈಲ್ ಮೇಲೆ ಮತ್ತು ಓಪನ್ ಮೇಲೆ ಕ್ಲಿಕ್ ಮಾಡಿ ನಂತರ ಸ್ಯಾಂಪಲ್ ಇಂಪ್ರೆಸ್ ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ.
+
||ಈಗ ನಾವು ಪುನಃ File ಮೇಲೆ ಮತ್ತು Open ಮೇಲೆ ಕ್ಲಿಕ್ ಮಾಡಿ ನಂತರ Sample Impress ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ.
  
 
|-
 
|-
 
|04:59
 
|04:59
||ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ   ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ.
+
||ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ.
  
 
|-
 
|-
Line 225: Line 225:
 
|-
 
|-
 
|05:11
 
|05:11
||“file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ.
+
||“file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ.
  
 
|-
 
|-
 
|05:14
 
|05:14
||“file type” ನಲ್ಲಿ   “Microsoft PowerPoint” ಆಯ್ಕೆ ಮಾಡಿ.   
+
||“file type” ನಲ್ಲಿ “Microsoft PowerPoint” ಆಯ್ಕೆ ಮಾಡಿ.   
  
 
|-
 
|-
Line 237: Line 237:
 
|-
 
|-
 
|05:20
 
|05:20
||“save” ಬಟನ್ ಕ್ಲಿಕ್ ಮಾಡಿ.
+
||“save” ಬಟನ್ ಕ್ಲಿಕ್ ಮಾಡಿ.
  
 
|-
 
|-
 
|05:24
 
|05:24
||“Keep Current Format” ಬಟನ್ ಕ್ಲಿಕ್ ಮಾಡಿ . ಫೈಲ್ ಈಗ ppt ಆಗಿ ಸೇವ್ ಆಗಿದೆ .
+
||“Keep Current Format” ಬಟನ್ ಕ್ಲಿಕ್ ಮಾಡಿ. ಫೈಲ್ ಈಗ ppt ಆಗಿ ಸೇವ್ ಆಗಿದೆ .
  
 
|-
 
|-
 
|05:33
 
|05:33
||ಈಗ ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಲೋಸ್ ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ.
+
||ಈಗ File ಮೇಲೆ ಕ್ಲಿಕ್ ಮಾಡಿ ನಂತರ Close ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ.
  
 
|-
 
|-
 
|05:36
 
|05:36
||ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ.
+
||ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ.
  
 
|-
 
|-
 
|05:44
 
|05:44
||ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open”
+
||ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open”  
  
 
|-
 
|-
 
|05:46
 
|05:46
||ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ.
+
||ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ.
  
 
|-
 
|-
Line 269: Line 269:
 
|-
 
|-
 
|06:01
 
|06:01
||ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ.
+
||File ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ.
  
 
|-
 
|-
 
|06:12
 
|06:12
||ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ.
+
||ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ.
  
 
|-
 
|-
 
|06:16
 
|06:16
||‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ ಸೇವ್ ಮೇಲೆ ಕ್ಲಿಕ್ ಮಾಡಿ.
+
||‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ Save ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 285: Line 285:
 
|-
 
|-
 
|06:29
 
|06:29
||ಇದು ನಮ್ಮನ್ನು ಲಿಬ್ರೆ ಆಫೀಸ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
+
||ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
  
 
|-
 
|-
 
|06:34
 
|06:34
||ಸಾರಾಂಶವಾಗಿ  ಹೇಳುವುದಾದರೆ, ನಾವು ಕಲಿಸದ್ದು ಇಷ್ಟು,
+
||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ,
ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ.
+
  
 
|-
 
|-
 
|06:39
 
|06:39
||ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು.
+
||ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು.
  
 
|-
 
|-
 
|06:42
 
|06:42
||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು.
+
||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು,
  
 
|-
 
|-
 
|06:45
 
|06:45
||ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು.
+
||ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು,
  
 
|-
 
|-
 
|06:49
 
|06:49
||MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡೋದು.
+
||MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ.
  
|-
+
|-  
 
|06:58
 
|06:58
||ಈ ಗ್ರಹಿಕಾ ಪಾಠವನ್ನು ಪ್ರಯತ್ನಿಸಿ.
+
||ಮಾಡಬೇಕಾದ  ಅಭ್ಯಾಸಗಳು :
  
 
|-
 
|-
Line 318: Line 317:
 
|-
 
|-
 
|07:05
 
|07:05
||MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ
+
||MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ.
  
 
|-
 
|-
Line 326: Line 325:
 
|-
 
|-
 
|07:15
 
|07:15
||ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ.
+
||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ
  
 
|-
 
|-
 
|07:22
 
|07:22
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲದಿದ್ದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿಕೊಂಡು ನೋಡಬಹುದು.
+
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-
 
|-
 
|07:26
 
|07:26
||ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್ ನ  ತಂಡ ಸ್ಪೋಕನ್ ಟ್ಯುಟೋರಿಯಲ್  ಬಳಸಿ  ವರ್ಕ್ ಶಾಪ್ ನಡೆಸುತ್ತದೆ.
+
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
  
 
|-
 
|-
 
|07:32
 
|07:32
||ಆನ್ ಲೈನ್ ಪರೀಕ್ಷೆಗಳಲ್ಲಿ  ಪಾಸ್  ಆದವರಿಗೆ  ಸರ್ಟಿಫಿಕೇಟ್ ನೀಡುತ್ತದೆ.
+
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
 
|07:36
 
|07:36
||ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇದಕ್ಕೆ ಬರೆಯಿರಿ : contact@spoken-tutorial.org
+
||ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ contact @spoken-tutorial.org .
 
+
  
 
|-
 
|-
 
|07:42
 
|07:42
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಉತ್ತೇಜಿಸಲ್ಪಟ್ಟಿದೆ.
+
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
 
|07:55
 
|07:55
||ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ ಎಚ್ ಟಿ ಟಿ ಪಿ ಕೋಲನ್ ಸ್ಲಾಶ್ ಸ್ಲಾಶ್ಗಾ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ  ನಲ್ಲಿ ಲಭ್ಯವಿದೆ.
+
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ.
  
 
|-
 
|-
 
|08:07
 
|08:07
||ಈ ಟ್ಯುಟೋರಿಯಲ್  ದೇಸಿ ಕ್ರಿವ್ ಸೊಲ್ಯುಶನ್ಸ್ Pvt. Ltd. ನಿಂದ ನೀಡಲ್ಪಟ್ಟಿದೆ.
+
||ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ..ಟಿ. ಬಾಂಬೆಯಿಂದ ವಾಸುದೇವ.
  
 
|-
 
|-
 
|08:12
 
|08:12
||ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.
+
||ಧನ್ಯವಾದಗಳು.
  
 
|-
 
|-
 
|}
 
|}

Latest revision as of 14:26, 20 March 2017

Time Narration
00:00 ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ,
00:07 ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ,
00:09 ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು,
00:12 ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ಸೃಷ್ಟಿಸುವುದು,
00:15 ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು,
00:19 MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಓಪನ್ ಮಾಡುವುದು,
00:22 ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ.
00:27 ಲಿಬ್ರೆ ಆಫಿಸ್ ಇಂಪ್ರೆಸ್ಸ್, ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ.
00:32 ಇದನ್ನು ಉತ್ಕೃಷ್ಟವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ.
00:35 ಇದು ಮೈಕ್ರೋಸಾಫ್ಟ್ ಆಫೀಸ್ ನ ಪವರ್ ಪಾಯಿಂಟ್ ಗೆ ಸಮನಾಗಿದೆ.
00:39 ಲಿಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ ಹಾಗೂ ಮುಕ್ತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
00:47 ಲಿಬ್ರೆ ಆಫಿಸ್ ಸೂಟ್ ನ್ನು ಆರಂಭಿಸಲು,
00:50 ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ಆವೃತ್ತಿಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು.
01:02 ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
01:12 ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ,
01:15 ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು.
01:19 ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ,
01:22 ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ.
01:32 ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಮಾಹಿತಿಗಳು ಸಿಗುತ್ತವೆ.
01:38 ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ಶನ್ ಅನ್ನು ಬಳಸಿ.
01:43 ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದರೆ,
01:46 ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office”, ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು.
01:58 ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ.
02:03 ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ “Create” ಕ್ಲಿಕ್ ಮಾಡಿ .
02:13 ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ಅನ್ನು ತೆರೆಯುತ್ತದೆ.
02:18 ಈಗ ನಾವು ಇಂಪ್ರೆಸ್ ನ ಮೇನ್ ವಿಂಡೋ ದ ಕಂಪೋನೆಂಟ್ ಗಳ ಬಗ್ಗೆ ಕಲಿಯೋಣ.
02:22 ಇಂಪ್ರೆಸ್ ವಿಂಡೋ ವಿವಿಧ ಟೂಲ್ ಬಾರ್ ಗಳನ್ನುಹೊಂದಿದೆ. ಅವುಗಳು, ಟೈಟಲ್ ಬಾರ್, ಮೆನು ಬಾರ್, ಸ್ಟ್ಯಾಂಡರ್ಡ್ ಟೂಲ್ ಬಾರ್, ಫಾರ್ಮೆಟಿಂಗ್ ಬಾರ್ ಮತ್ತು ಸ್ಟೇಟಸ್ ಬಾರ್.
02:36 ಟೂಲ್ ಬಾರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಟ್ಯುಟೋರಿಯಲ್ ಮುಂದುವರಿಯುತ್ತಿದ್ದಂತೆ ಕಲಿಯುತ್ತೇವೆ.
02:41 ಈಗ ನಾವು ನಮ್ಮ ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ.
02:47 ಈಗ Application ಗೆ ಹೋಗೊಣ, Office ಕ್ಲಿಕ್ ಮಾಡಿ ನಂತರ Libre Office Impress ಕ್ಲಿಕ್ ಮಾಡಿ.
02:56 ‘from template’ ಕ್ಲಿಕ್ ಮಾಡಿ.
02:59 “Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ .
03:06 ‘select a slide design’ ಎಂಬ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ.
03:14 ‘select an output medium field’ ನಲ್ಲಿ ‘original’ ಎಂದು ಸೆಲೆಕ್ಟ್ ಮಾಡಿ.
03:19 Next ಬಟನ್ ಮೇಲೆ ಕ್ಲಿಕ್ ಮಾಡಿ.
03:22 ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ.
03:26 ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ.
03:32 ‘what is your name’ ಎಂಬ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ.
03:41 ‘what is the subject of your presentation’ ಎಂಬ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ.
03:47 Next ಕ್ಲಿಕ್ ಮಾಡಿ.
03:49 ಈ ಹಂತವು ಪ್ರೆಸೆಂಟೇಷನ್ ಅನ್ನು ವಿವರಿಸುತ್ತದೆ.
03:52 ಎಲ್ಲಾ ಆಯ್ಕೆಗಳನ್ನು ಡೀಫಾಲ್ಟ್ ಆಗಿ ಆಯ್ಕೆಮಾಡಲಾಗುತ್ತದೆ. ಏನೂ ಬದಲಾವಣೆ ಮಾಡಬೇಡಿ.
03:58 ಅವು ಪ್ರೆಸೆಂಟೇಷನ್ ಗಾಗಿ ಇರುವ ಮಾದರಿ ಹೆಡಿಂಗ್ ಗಳು.
04:01 “Create” ಬಟನ್ ಮೇಲೆ ಕ್ಲಿಕ್ ಮಾಡಿ.
04:04 ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ .
04:09 ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ.
04:13 ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ.
04:15 ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು Sample Impress ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತು ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ.
04:25 ಗಮನಿಸಿ, ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಎಂಬುದು .odp ಎಂಬ ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ.
04:33 ಈಗ ನಾವು ಫೈಲ್ ಅನ್ನು ಕ್ಲೋಸ್ ಮಾಡೋಣ. ಪ್ರೆಸೆಂಟೇಷನ್ ನ್ನು ಕ್ಲೋಸ್ ಮಾಡಲು ಫೈಲ್ ಮೇಲೆ ಕ್ಲಿಕ್ ಮಾಡಿ ಕ್ಲೋಸ್ ಮಾಡಿ .
04:40 ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ.
04:48 ಈಗ ನಾವು ಪುನಃ File ಮೇಲೆ ಮತ್ತು Open ಮೇಲೆ ಕ್ಲಿಕ್ ಮಾಡಿ ನಂತರ Sample Impress ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ.
04:59 ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ.
05:06 ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಆಗಿ ಸೇವ್ ಮಾಡಲು,
05:11 “file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ.
05:14 “file type” ನಲ್ಲಿ “Microsoft PowerPoint” ಆಯ್ಕೆ ಮಾಡಿ.
05:18 ಫೈಲ್ ಸೇವ್ ಮಾಡಲು ಲೊಕೇಶನ್ ಅನ್ನು ಆಯ್ಕೆ ಮಾಡಿ.
05:20 “save” ಬಟನ್ ಕ್ಲಿಕ್ ಮಾಡಿ.
05:24 “Keep Current Format” ಬಟನ್ ಕ್ಲಿಕ್ ಮಾಡಿ. ಫೈಲ್ ಈಗ ppt ಆಗಿ ಸೇವ್ ಆಗಿದೆ .
05:33 ಈಗ File ಮೇಲೆ ಕ್ಲಿಕ್ ಮಾಡಿ ನಂತರ Close ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ.
05:36 ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ.
05:44 ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open”
05:46 ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ.
05:50 ಫೈಲ್ ಆಯ್ಕೆ ಮಾಡಿ ಮತ್ತು ಓಪನ್ ಕ್ಲಿಕ್ ಮಾಡಿ.
05:54 ಕೊನೆಗೆ ನಾವು ಒಂದು ಲಿಬ್ರೆ ಆಫಿಸ್ ಇಂಪ್ರೆಸ್ ಪ್ರೆಸೆಂಟೇಷನ್ ನ್ನು PDF ಫೈಲ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಎಂದು ತಿಳಿಯೋಣ.
06:01 File ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ.
06:12 ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ.
06:16 ‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ Save ಮೇಲೆ ಕ್ಲಿಕ್ ಮಾಡಿ.
06:23 ಡಾಕ್ಯುಮೆಂಟ್ ಈಗ ಡೆಸ್ಕ್ಟಾಪ್ ಮೇಲೆ ಒಂದು ಪಿಡಿಎಫ್ ಫೈಲ್ ಆಗಿ ಸೇವ್ ಆಗಿದೆ .
06:29 ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
06:34 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ,
06:39 ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು.
06:42 ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು,
06:45 ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು,
06:49 MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ.
06:58 ಮಾಡಬೇಕಾದ ಅಭ್ಯಾಸಗಳು :
07:00 ಹೊಸ ಡಾಕ್ಯುಮೆಂಟ್ ತೆರೆಯಿರಿ. ಮೊದಲ ಸ್ಲೈಡ್ ನಲ್ಲಿ ಕೆಲವು ಟೆಕ್ಸ್ಟ್ ಬರಿಯಿರಿ.
07:05 MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ.
07:11 ಈಗ ನಾವು ನೋಡಿರುವ ಫೈಲ್ ಅನ್ನು ಪುನಃ ತೆರೆಯಿರಿ.
07:15 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ
07:22 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
07:26 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:32 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:36 ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ contact @spoken-tutorial.org .
07:42 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:55 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ.
08:07 ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
08:12 ಧನ್ಯವಾದಗಳು.

Contributors and Content Editors

Gaurav, PoojaMoolya, Udaya, Vasudeva ahitanal