Difference between revisions of "LibreOffice-Suite-Impress/C2/Creating-a-presentation-document/Kannada"

From Script | Spoken-Tutorial
Jump to: navigation, search
Line 5: Line 5:
 
|-
 
|-
 
|00:00
 
|00:00
||LibreOffice Impress ನ  presentation document ಅನ್ನು ತಯಾರಿಸುವುದು ಮತ್ತು basic formatting ನ   ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
||LibreOffice Impress ನಲ್ಲಿ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
Line 13: Line 13:
 
|-
 
|-
 
|00:21
 
|00:21
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಬಳಸುತ್ತೇವೆ  
+
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಬಳಸುತ್ತೇವೆ  
  
 
|-
 
|-
 
|00:29
 
|00:29
||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ.
+
||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ.
  
 
|-
 
|-
Line 25: Line 25:
 
|-
 
|-
 
|00:39
 
|00:39
||ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ.
+
||ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ.
  
 
|-
 
|-
 
|00:44
 
|00:44
|| ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ.
+
|| ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ.
  
 
|-
 
|-
 
|00:49
 
|00:49
||ಸಾಮಾನ್ಯವಾಗಿ   “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
+
||ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
  
 
|-
 
|-
 
|00:52
 
|00:52
||ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ.
+
||ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ.
  
 
|-
 
|-
 
|00:55
 
|00:55
|| “Outline” ವೀವ್ ,  topic title ಗಳು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ.
+
|| “Outline” ವ್ಯೂ ಎಂಬುದು topic title ಗಳನ್ನು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ.
  
 
|-
 
|-
 
|01:03
 
|01:03
||“Notes” view ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ.
+
||“Notes” view ಎಂಬುದು ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ.
  
 
|-
 
|-
 
|01:10
 
|01:10
|| “Handout” view ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ.
+
|| “Handout” view ಎಂಬುದು ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ.
  
 
|-
 
|-
Line 57: Line 57:
 
|-
 
|-
 
|01:19
 
|01:19
||“Slide Sorter” view ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ.
+
||“Slide Sorter” view ಎಂಬುದು ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ.
  
 
|-
 
|-
 
|01:23
 
|01:23
||ಈಗ ನಾವು ಪುನಃ “Normal” ವೀವ್ ಅನ್ನು ಕ್ಲಿಕ್ ಮಾಡೋಣ.
+
||ಈಗ ನಾವು ಪುನಃ “Normal” ವ್ಯೂ ಅನ್ನು ಕ್ಲಿಕ್ ಮಾಡೋಣ.
  
 
|-
 
|-
 
|01:26
 
|01:26
||ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ   ‘thumbnails’ ಅನ್ನು ಹೊಂದಿರುತ್ತದೆ.
+
||ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ.
  
 
|-
 
|-
 
|01:34
 
|01:34
||ಬಲಬದಿಯಲ್ಲಿ ನೀವು   “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ.
+
||ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ.
  
 
|-
 
|-
 
|01:40
 
|01:40
||layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ.
+
||layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ.
  
 
|-
 
|-
 
|01:43
 
|01:43
||ಅವನ್ನು ನಮಗೆ ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು.
+
||ಅವನ್ನು ನಾವು ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು.
  
 
|-
 
|-
 
|01:48
 
|01:48
||ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು.
+
||ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು.
  
 
|-
 
|-
 
|01:53
 
|01:53
||ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. ಸ್ಲೈಡ್ಸ್" ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
+
||ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. Slides ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
  
 
|-
 
|-
 
|02:02
 
|02:02
||ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು.
+
||ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು.
  
 
|-
 
|-
Line 97: Line 97:
 
|-
 
|-
 
|02:10
 
|02:10
||ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ.
+
||ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|02:17
 
|02:17
||ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ.
+
||ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ.
  
 
|-
 
|-
 
|02:23
 
|02:23
||ಹಾಗಾಗಿ ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು.
+
||ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು.
  
 
|-
 
|-
Line 113: Line 113:
 
|-
 
|-
 
|02:30
 
|02:30
||ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ.
+
||ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|02:35
 
|02:35
||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು.
+
||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು.
  
 
|-
 
|-
 
|02:42
 
|02:42
||ಇದಕ್ಕೆ ಹೊರತಾಗಿ, “Workspace” pane ನಲ್ಲಿ   “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ.
+
||ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ.
  
 
|-
 
|-
 
|02:50
 
|02:50
|| ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ   “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ.
+
|| ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ.
  
 
|-
 
|-
 
|02:58
 
|02:58
||ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ  >>  
+
||ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ  >>  
  
 
|-
 
|-
 
|03:01
 
|03:01
|| ‘After’ ಸೆಲೆಕ್ಟ್ ಮಾಡಿ ನಂತರ ಓ ಕೆ ಕ್ಲಿಕ್ ಮಾಡಿ.
+
||‘After’ ಸೆಲೆಕ್ಟ್ ಮಾಡಿ ನಂತರ OK ಕ್ಲಿಕ್ ಮಾಡಿ.
  
 
|-
 
|-
 
|03:04
 
|03:04
||ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ.
+
||ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ.
  
 
|-
 
|-
 
|03:10
 
|03:10
||ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
+
||ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
  
 
|-
 
|-
 
|03:15
 
|03:15
||ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
+
||ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
  
 
|-
 
|-
 
|03:20
 
|03:20
|| “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ.
+
|| “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ.
  
 
|-
 
|-
Line 157: Line 157:
 
|-
 
|-
 
|03:37
 
|03:37
||font type ಮತ್ತು font size ನ್ನು ಬದಲಾಯಿಸುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ.
+
||font type ಮತ್ತು font size ನ ಬದಲಾಯಿಸುವಿಕೆ ಎಂಬುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ.
  
 
|-
 
|-
 
|03:43
 
|03:43
||ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ.
+
||ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ.
  
 
|-
 
|-
 
|03:52
 
|03:52
||ಮತ್ತು font size ನ್ನು “32” ಯಿಂದ “40”.
+
||ಮತ್ತು font size ನ್ನು “32” ಯಿಂದ “40”.
  
 
|-
 
|-
 
|03:56
 
|03:56
||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ .
+
||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
  
 
|-
 
|-
 
|03:59
 
|03:59
||ಈಗ font ಬದಲಾಗಿರುವುದು ಗಮನಿಸಿ.
+
||ಈಗ font ಬದಲಾಗಿರುವುದನ್ನು ಗಮನಿಸಿ.
  
 
|-
 
|-
 
|04:02
 
|04:02
||ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು.
+
||ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು.
  
 
|-
 
|-
 
|04:09
 
|04:09
||ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು.
+
||ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು.
  
 
|-
 
|-
Line 189: Line 189:
 
|-
 
|-
 
|04:19
 
|04:19
||font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ.
+
||font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ.
  
 
|-
 
|-
Line 197: Line 197:
 
|-
 
|-
 
|04:30
 
|04:30
||ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ.
+
||ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ.
  
 
|-
 
|-
Line 209: Line 209:
 
|-
 
|-
 
|04:43
 
|04:43
||Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ.
+
||Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ.
  
 
|-
 
|-
Line 221: Line 221:
 
|-
 
|-
 
|04:58
 
|04:58
||ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ.
+
||ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 233: Line 233:
 
|-
 
|-
 
|05:08
 
|05:08
||ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
+
||ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
  
 
|-
 
|-
 
|05:11
 
|05:11
||ಸಾರಾಂಶವಾಗಿ  ಹೇಳುವುದಾದರೆ, ನಾವು ಈ ಟ್ಯುಟೋರಿಯಲ್ನಲ್ಲಿ ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು.
+
||ಸಾರಾಂಶವಾಗಿ  ಹೇಳುವುದಾದರೆ, ನಾವು ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು.
  
 
|-
 
|-
 
|05:24
 
|05:24
||ಈ ಗ್ರಹಿಕಾ ಪಾಠವನ್ನು ಪ್ರಯತ್ನಿಸಿ.
+
||ಮಾಡಬೇಕಾದ  ಅಭ್ಯಾಸಗಳು :
  
 
|-
 
|-
Line 265: Line 265:
 
|-
 
|-
 
|05:49
 
|05:49
||ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ.
+
||ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ.
  
 
|-
 
|-
 
|05:56
 
|05:56
||ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋನ್ನು ವೀಕ್ಷಿಸಿ.
+
||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
  
 
|-
 
|-
 
|05:59
 
|05:59
||ಇದು ಈ  ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಸಾರಂಶವನ್ನು ಕೊಡುತ್ತದೆ.
+
||ಇದು ಸ್ಪೋಕನ್ ಟ್ಯುಟೊರಿಯಲ್ ಸಾರಾಂಶವನ್ನು ಹೇಳುತ್ತದೆ.
  
 
|-
 
|-
 
|06:02
 
|06:02
||ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
+
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-
 
|-
 
|06:07
 
|06:07
||ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್ ನ  ತಂಡ ಸ್ಪೋಕನ್ ಟ್ಯುಟೋರಿಯಲ್  ಬಳಸಿ  ವರ್ಕ್ ಶಾಪ್ ನಡೆಸುತ್ತದೆ.
+
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
  
 
|-
 
|-
 
|06:12
 
|06:12
||ಆನ್ ಲೈನ್ ಪರೀಕ್ಷೆಗಳಲ್ಲಿ  ಪಾಸ್  ಆದವರಿಗೆ  ಸರ್ಟಿಫಿಕೇಟ್  ಒದಗಿಸುತ್ತದೆ.
+
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
 
|06:16
 
|06:16
||ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ :  contact@spoken-tutorial.org
+
||ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org
  
 
|-
 
|-
 
|06:23
 
|06:23
||ಸ್ಪೋಕನ್ ಟ್ಯುಟೋರಿಯಲ್ ಗಳು  ಟಾಕ್ ಟು  ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
+
|||| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
 
|06:27
 
|06:27
||ಇದು ಭಾರತ ಸರ್ಕಾರದ ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ. ಎಮ್. ಎಚ್. ಆರ್. ಡಿ ಇಂದ ಉತ್ತೇಜಿಸಲ್ಪಟ್ಟಿದೆ.
+
||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
 
|06:35
 
|06:35
||ಈ ಮಿಶನ್  ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ. : http://spoken-tutorial.org/NMEICT-Intro
+
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ.
  
 
|-
 
|-
 
|06:46
 
|06:46
||ಈ ಟ್ಯುಟೋರಿಯಲ್  ದೇಸಿ ಕ್ರಿವ್ ಸೆಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನೀಡಲ್ಪಟ್ಟಿದೆ.
+
||ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
  
 
|-
 
|-
 
|06:51
 
|06:51
||ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.
+
||ಧನ್ಯವಾದಗಳು.
  
 
|-
 
|-
 
|}
 
|}

Revision as of 12:39, 7 May 2014

Time Narration
00:00 LibreOffice Impress ನಲ್ಲಿ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು Impress window ದ ಭಾಗಗಳ ಬಗ್ಗೆ, ಮತ್ತು ಸ್ಲೈಡ್ ನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ನ್ನು format ಮಾಡುವುದರ ಬಗ್ಗೆ ಕಲಿಯುತ್ತೇವೆ.
00:21 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಬಳಸುತ್ತೇವೆ
00:29 ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ.
00:35 ಈಗ ನಾವು ಸ್ಕ್ರೀನ್ ನಲ್ಲಿ ಏನೆಲ್ಲಾ ಇವೆ ಎಂದು ಒಮ್ಮೆ ತಿಳಿಯೋಣ.
00:39 ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ.
00:44 ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ.
00:49 ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
00:52 ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ.
00:55 “Outline” ವ್ಯೂ ಎಂಬುದು topic title ಗಳನ್ನು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ.
01:03 “Notes” view ಎಂಬುದು ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ.
01:10 “Handout” view ಎಂಬುದು ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ.
01:14 ಇಲ್ಲಿ ನಮಗೆ ಪ್ರಿಂಟ್ ಮಾಡಲು ಇಚ್ಚಿಸುವ ಸ್ಲೈಡ್ ಗಳ ಸಂಖ್ಯೆಯನ್ನು ಆರಿಸಬಹುದು.
01:19 “Slide Sorter” view ಎಂಬುದು ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ.
01:23 ಈಗ ನಾವು ಪುನಃ “Normal” ವ್ಯೂ ಅನ್ನು ಕ್ಲಿಕ್ ಮಾಡೋಣ.
01:26 ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ.
01:34 ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ.
01:40 layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ.
01:43 ಅವನ್ನು ನಾವು ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು.
01:48 ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು.
01:53 ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. Slides ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
02:02 ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು.
02:05 ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು.
02:10 ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ.
02:17 ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ.
02:23 ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು.
02:26 ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ.
02:30 ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ.
02:35 ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು.
02:42 ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ.
02:50 ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ.
02:58 ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ >>
03:01 ‘After’ ಸೆಲೆಕ್ಟ್ ಮಾಡಿ ನಂತರ OK ಕ್ಲಿಕ್ ಮಾಡಿ.
03:04 ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ.
03:10 ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
03:15 ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
03:20 “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ.
03:26 ಈಗ ಇವುಗಳನ್ನು ಟೈಪ್ ಮಾಡಿ : reduce costs , reduce dependence on few vendors, develop customized applications
03:37 font type ಮತ್ತು font size ನ ಬದಲಾಯಿಸುವಿಕೆ ಎಂಬುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ.
03:43 ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ.
03:52 ಮತ್ತು font size ನ್ನು “32” ಯಿಂದ “40”.
03:56 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
03:59 ಈಗ font ಬದಲಾಗಿರುವುದನ್ನು ಗಮನಿಸಿ.
04:02 ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು.
04:09 ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು.
04:16 ಈಗ ಡೈಲಾಗ್ ಬಾಕ್ಸ್ ನ್ನು ಕ್ಲೋಸ್ ಮಾಡೋಣ.
04:19 font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ.
04:25 body text box ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ಗಳನ್ನೂ ಸೆಲೆಕ್ಟ್ ಮಾಡಿ.
04:30 ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ.
04:37 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
04:40 ಈಗ ಬಣ್ಣ ಬದಲಾಗಿರುವುದನ್ನು ಗಮನಿಸಿ.
04:43 Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ.
04:50 ‘Recommendations’ ಎಂದು ಬರೆದ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
04:53 “Body” text box ಮೇಲೆ ಕ್ಲಿಕ್ ಮಾಡಿ ನಂತರ ಟೆಕ್ಸ್ಟ್ ನ ಸಾಲನ್ನು ಸೆಲೆಕ್ಟ್ ಮಾಡಿ.
04:58 ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ.
05:03 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
05:06 ಟೆಕ್ಸ್ಟ್ ನಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿ.
05:08 ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
05:11 ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು.
05:24 ಮಾಡಬೇಕಾದ ಅಭ್ಯಾಸಗಳು :
05:28 ಹೊಸ presentation ನ್ನು ತಯಾರಿಸಿ.
05:30 3ನೇ ಮತ್ತು 4ನೇ ಸ್ಲೈಡ್ ಗಳ ನಡುವೆ ಸ್ಲೈಡ್ ನ್ನು Insert ಮಾಡಿ.
05:35 presentation ನ ಕೊನೆಯಲ್ಲಿ 4ನೇ ಸ್ಲೈಡ್ ನ copy ಅನ್ನು ತಯಾರಿಸಿ.
05:40 2ನೇ ಸ್ಲೈಡ್ ನಲ್ಲಿ ಒಂದು ಟೆಕ್ಸ್ಟ್ ಬಾಕ್ಸ್ ನ್ನು ತಯಾರಿಸಿ ಮತ್ತು ಅದರಲ್ಲಿ ಏನಾದರೂ ಟೆಕ್ಸ್ಟ್ ಬರೆಯಿರಿ.
05:45 ಟೆಕ್ಸ್ಟ್ ನ font size ನ್ನು 32 ಗೆ ಬದಲಾಯಿಸಿ.
05:49 ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ.
05:56 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
05:59 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
06:02 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
06:07 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
06:12 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:16 ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org
06:23 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:27 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:35 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ.
06:46 ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
06:51 ಧನ್ಯವಾದಗಳು.

Contributors and Content Editors

Nancyvarkey, Udaya, Vasudeva ahitanal