Difference between revisions of "LibreOffice-Suite-Calc/C3/Images-and-Graphics/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- ||00:00 || LibreOffice Calc ನಲ್ಲಿ ಚಿತ್ರಗಳನ್ನು ಸೇರಿಸುವ ಸ್ಫೋಕನ್ ಟ...")
 
 
(One intermediate revision by one other user not shown)
Line 19: Line 19:
 
|-
 
|-
 
||00:28
 
||00:28
|| ಸ್ಪ್ರೆಡ್ ಶೀಟ್ ಗೆ ಚಿತ್ರಗಳನ್ನು,  
+
|| ಸ್ಪ್ರೆಡ್ ಶೀಟ್ ಗೆ ಚಿತ್ರಗಳನ್ನು,ಗ್ರಾಫಿಕ್ ಪ್ರೋಗ್ರಾಮ್ ನ ಮೂಲಕ ಇಮೇಜ್ ಫೈಲ್ ಅನ್ನು ಕ್ಲಿಪ್ ಬೋರ್ಡ್ ಅಥವಾ ಗ್ಯಾಲರಿಯ ಸಹಾಯದಿಂದ ನೇರವಾಗಿ ಸೇರ್ಪಡಿಸಬಹುದು.  
* ಗ್ರಾಫಿಕ್ ಪ್ರೋಗ್ರಾಮ್ ನ ಮೂಲಕ ಇಮೇಜ್ ಫೈಲ್ ಅನ್ನು ಕ್ಲಿಪ್ ಬೋರ್ಡ್ ಅಥವಾ ಗ್ಯಾಲರಿಯ ಸಹಾಯದಿಂದ ನೇರವಾಗಿ ಸೇರ್ಪಡಿಸಬಹುದು.  
+
 
|-
 
|-
 
||00:39
 
||00:39
Line 43: Line 42:
 
||ನಂತರ “Picture” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು “From File” ವಿಕಲ್ಪವನ್ನು ಸೆಲೆಕ್ಟ್ ಮಾಡಿ.  
 
||ನಂತರ “Picture” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು “From File” ವಿಕಲ್ಪವನ್ನು ಸೆಲೆಕ್ಟ್ ಮಾಡಿ.  
 
|-
 
|-
||1:10
+
||01:10
 
||ನೀವು ಸೇರಿಸಲು ಇಚ್ಛಿಸುವ ಚಿತ್ರದ ನೆಲೆಯನ್ನು ಗೊತ್ತುಪಡಿಸಿ.
 
||ನೀವು ಸೇರಿಸಲು ಇಚ್ಛಿಸುವ ಚಿತ್ರದ ನೆಲೆಯನ್ನು ಗೊತ್ತುಪಡಿಸಿ.
 
|-
 
|-
Line 68: Line 67:
 
|-
 
|-
 
||01:45
 
||01:45
|| “Insert” ಮತ್ತು “Picture” ಗಳನ್ನು ಕ್ಲಿಕ್ ಮಾಡೋಣ ಮತ್ತು “From File” ಅನ್ನು ಸೆಲೆಕ್ಟ್ ಮಾಡಿ, ಇನ್ನೊಂದು ಚಿತ್ರವನ್ನು ಆಯ್ದುಕೊಳ್ಳಿ.  
+
|| '''Insert''' ಮತ್ತು '''Picture''' ಗಳನ್ನು ಕ್ಲಿಕ್ ಮಾಡೋಣ ಮತ್ತು '''From File''' ಅನ್ನು ಸೆಲೆಕ್ಟ್ ಮಾಡಿ, ಇನ್ನೊಂದು ಚಿತ್ರವನ್ನು ಆಯ್ದುಕೊಳ್ಳಿ.  
 
|-
 
|-
 
||01:55
 
||01:55
||“Image 2” ಅನ್ನು ಕ್ಲಿಕ್ ಮಾಡಿ.  
+
||'''Image 2''' ಅನ್ನು ಕ್ಲಿಕ್ ಮಾಡಿ.  
 
|-
 
|-
 
||01:58
 
||01:58
Line 171: Line 170:
 
||04:34
 
||04:34
 
||ಇದು ಅತ್ಯಂತ ಸುಲಭ!  
 
||ಇದು ಅತ್ಯಂತ ಸುಲಭ!  
ಚಿತ್ರವನ್ನು ಸ್ಪ್ರೆಡ್ ಶೀಟ್ ಗೆ ಡ್ರ್ಯಾಗ್ ಮಾಡುವಾಗ  
+
ಚಿತ್ರವನ್ನು ಸ್ಪ್ರೆಡ್ ಶೀಟ್ ಗೆ ಡ್ರ್ಯಾಗ್ ಮಾಡುವಾಗ  
 
|-
 
|-
 
||04:40
 
||04:40
Line 267: Line 266:
 
|-
 
|-
 
||07:15
 
||07:15
||“abc.ods” ಎಂಬ ಉದ್ದೇಶಿತ ಕಡತವನ್ನು ತೆರೆಯೋಣ.  
+
||'''abc.ods''' ಎಂಬ ಉದ್ದೇಶಿತ ಕಡತವನ್ನು ತೆರೆಯೋಣ.  
 
|-
 
|-
 
||07:21
 
||07:21
||“abc.ods” ನಲ್ಲಿ ನೀವು ಸೇವ್ ಮಾಡಿರುವ ಚಿತ್ರವನ್ನು ಸೇರ್ಪಡಿಸಲು ಬಯಸುವ ಸ್ಥಳವನ್ನು ಆಯ್ದುಕೊಳ್ಳಿ.  
+
||'''abc.ods''' ನಲ್ಲಿ ನೀವು ಸೇವ್ ಮಾಡಿರುವ ಚಿತ್ರವನ್ನು ಸೇರ್ಪಡಿಸಲು ಬಯಸುವ ಸ್ಥಳವನ್ನು ಆಯ್ದುಕೊಳ್ಳಿ.  
 
|-
 
|-
 
||07:28
 
||07:28
||ಈ ದಾಖಲೆಗೆ ಚಿತ್ರವನ್ನು ಸೇರಿಸಲು “CTRL” ಮತ್ತು “V” ಕೀಲಿಗಳನ್ನು ಒಟ್ಟಿಗೆ ಒತ್ತಿರಿ.
+
||ಈ ದಾಖಲೆಗೆ ಚಿತ್ರವನ್ನು ಸೇರಿಸಲು '''CTRL''' ಮತ್ತು “V” ಕೀಲಿಗಳನ್ನು ಒಟ್ಟಿಗೆ ಒತ್ತಿರಿ.
 
|-
 
|-
 
||07:35
 
||07:35
Line 282: Line 281:
 
|-
 
|-
 
||07:48
 
||07:48
||“Gallery” ಯು, ನಿಮ್ಮ ಸ್ಪ್ರೆಡ್ ಶೀಟ್ ಗೆ ಸೇರ್ಪಡಿಸಬಹುದಾದ ಚಿತ್ರಗಳನ್ನು ಮತ್ತು ಧ್ವನಿಗಳನ್ನು ಹೊಂದಿದೆ.  
+
||'''Gallery''' ಯು, ನಿಮ್ಮ ಸ್ಪ್ರೆಡ್ ಶೀಟ್ ಗೆ ಸೇರ್ಪಡಿಸಬಹುದಾದ ಚಿತ್ರಗಳನ್ನು ಮತ್ತು ಧ್ವನಿಗಳನ್ನು ಹೊಂದಿದೆ.  
 
|-
 
|-
 
||07:54
 
||07:54
Line 310: Line 309:
 
||08:46
 
||08:46
 
||ಉದಾಹರಣೆಗಾಗಿ  
 
||ಉದಾಹರಣೆಗಾಗಿ  
* ಒಂದು ಫೈಲ್ ನಿಂದ,  
+
ಒಂದು ಫೈಲ್ ನಿಂದ,  
* ಕ್ಲಿಪ್ ಬೋರ್ಡ್ ನಿಂದ ಅಥವಾ  
+
ಕ್ಲಿಪ್ ಬೋರ್ಡ್ ನಿಂದ ಅಥವಾ  
* ಗ್ಯಾಲರಿಯಿಂದ ಚಿತ್ರಗಳ ಸೇರ್ಪಡೆ.  
+
ಗ್ಯಾಲರಿಯಿಂದ ಚಿತ್ರಗಳ ಸೇರ್ಪಡೆ.  
 
|-
 
|-
|08.52
+
|08:52
 
|ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:  
 
|ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:  
 
|-
 
|-
|08.55
+
|08:55
 
|ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.  
 
|ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.  
 
|-
 
|-
|08.58
+
|08:58
 
|ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
|ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
|-
 
|-
|09.03
+
|09:03
 
|ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
|ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.  
 
|-
 
|-
|09.08
+
|09:08
 
|ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
|09.12
+
|09:12
 
|ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|09.19
+
|09:19
 
|ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
 
|ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|09.23
+
|09:23
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
|-
 
|-
|09.31
+
|09:31
 
|ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
|ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
|-
 
|-
|09.41
+
|09:41
 
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.
 
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Latest revision as of 14:14, 20 March 2017

Time Narration
00:00 LibreOffice Calc ನಲ್ಲಿ ಚಿತ್ರಗಳನ್ನು ಸೇರಿಸುವ ಸ್ಫೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 ದಾಖಲೆಗಳಿಗೆ (document) ಚಿತ್ರದ ಕಡತವನ್ನು(image file) ಸೇರಿಸಲು ಕಲಿಯಲಿದ್ದೇವೆ.
00:13 ಉದಾಹರಣೆಗಾಗಿ - jpeg, png ಅಥವಾ bmp.
00:19 Ubuntu Linux version ನ 10.04 ಆವೃತ್ತಿಯನ್ನು ಮತ್ತು LibreOffice Suite version ನ 3.3.4 ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:28 ಸ್ಪ್ರೆಡ್ ಶೀಟ್ ಗೆ ಚಿತ್ರಗಳನ್ನು,ಗ್ರಾಫಿಕ್ ಪ್ರೋಗ್ರಾಮ್ ನ ಮೂಲಕ ಇಮೇಜ್ ಫೈಲ್ ಅನ್ನು ಕ್ಲಿಪ್ ಬೋರ್ಡ್ ಅಥವಾ ಗ್ಯಾಲರಿಯ ಸಹಾಯದಿಂದ ನೇರವಾಗಿ ಸೇರ್ಪಡಿಸಬಹುದು.
00:39 ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
00:43 “Personal-Finance-Tracker.ods” ಸ್ಪ್ರೆಡ್ ಶೀಟ್ ಅನ್ನು ಓಪನ್ ಮಾಡೋಣ.
00:48 ಮೊದಲಿಗೆ, sheet 2 ಅನ್ನು ಆರಿಸಿ.
00:51 ಈ ಹಾಳೆಗೆ ಚಿತ್ರಗಳನ್ನು ಸೇರಿಸೋಣ.
00:54 ಒಂದು ಕೋಶವನ್ನು ಮೊದಲು ಸೆಲೆಕ್ಟ್ ಮಾಡಿಕೊಂಡು ನಂತರ ಚಿತ್ರವನ್ನು ಸೇರಿಸುವುದು ಒಳಿತು.
00:59 ನಿಮ್ಮ ಗಣಕಯಂತ್ರದಲ್ಲಿ ಚಿತ್ರವು ಈಗಾಗಲೇ ಸೇರ್ಪಡೆಗೊಂಡಿದ್ದರೆ ನೀವು “Insert” ವಿಕಲ್ಪವನ್ನು ಕ್ಲಿಕ್ ಮಾಡುವುದರ ಮೂಲಕ ಚಿತ್ರವನ್ನು ಹಾಳೆಯಲ್ಲಿ ಸೇರ್ಪಡೆಗೊಳಿಸಬಹುದು.
01:06 ನಂತರ “Picture” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು “From File” ವಿಕಲ್ಪವನ್ನು ಸೆಲೆಕ್ಟ್ ಮಾಡಿ.
01:10 ನೀವು ಸೇರಿಸಲು ಇಚ್ಛಿಸುವ ಚಿತ್ರದ ನೆಲೆಯನ್ನು ಗೊತ್ತುಪಡಿಸಿ.
01:14 ಡೆಸ್ಕ್ ಟಾಪ್ ನಲ್ಲಿ “Images” ಫೋಲ್ಡರ್ ನಲ್ಲಿ ಕೆಲ ಚಿತ್ರಗಳನ್ನು ಈಗಾಗಲೇ ಸಂಗ್ರಹಿಸಿದ್ದೇನೆ.
01:20 ಅಲ್ಲಿ, “Image1” ಅನ್ನು ಆರಿಸುತ್ತೇನೆ.
01:24 “Location” ಕ್ಷೇತ್ರದಲ್ಲಿ ಚಿತ್ರದ ಹೆಸರು ಪ್ರದರ್ಶಿತವಾಗಿರುವುದನ್ನು ನೋಡಬಹುದಾಗಿದೆ.
01:28 “Open” ಬಟನ್ ಅನ್ನು ಕ್ಲಿಕ್ ಮಾಡಿ.
01:31 ಸ್ಪ್ರೆಡ್ ಶೀಟ್ ನಲ್ಲಿ ಚಿತ್ರವು ಪ್ರದರ್ಶಿತವಾಗಿರುವುದನ್ನು ಗಮನಿಸಿ.
01:38 ಇದನ್ನು ಲಿಂಕ್ ಮಾಡುವ ಮೂಲಕ ಇನ್ನೊಂದು ಚಿತ್ರವನ್ನು ಸೇರಿಸೋಣ.
01:42 ಮೊದಲಿಗೆ ಒಂದು ಕೋಶವನ್ನು ಆರಿಸೋಣ.
01:45 Insert ಮತ್ತು Picture ಗಳನ್ನು ಕ್ಲಿಕ್ ಮಾಡೋಣ ಮತ್ತು From File ಅನ್ನು ಸೆಲೆಕ್ಟ್ ಮಾಡಿ, ಇನ್ನೊಂದು ಚಿತ್ರವನ್ನು ಆಯ್ದುಕೊಳ್ಳಿ.
01:55 Image 2 ಅನ್ನು ಕ್ಲಿಕ್ ಮಾಡಿ.
01:58 ಚಿತ್ರವನ್ನು ದಾಖಲೆಯೊಂದಿಗೆ ಲಿಂಕ್ ಮಾಡಲು, “Link” ವಿಕಲ್ಪವನ್ನು ಆರಿಸಿ ಮತ್ತು “Open” ಅನ್ನು ಕ್ಲಿಕ್ ಮಾಡಿ.
02:05 ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿ, “Keep Link” ಬಟನ್ ಅನ್ನು ಕ್ಲಿಕ್ ಮಾಡಿ.
02:11 ಈಗ ಚಿತ್ರವು ಕಡತದೊಂದಿಗೆ(ಫೈಲ್ ನೊಂದಿಗೆ) ಲಿಂಕ್ ಆಗಿದೆ.
02:15 ಲಿಂಕಿಂಗ್
02:17 ನಾವು ಪೈಲ್ ಅನ್ನು ಲಿಂಕ್ ಮಾಡಿದಾಗ:

ಮೊದಲಿಗೆ, ಫೈಲ್ ಸೇವ್ ಅದಾಗ ಸ್ಪ್ರೆಡ್ ಶೀಟ್ ನ ಗಾತ್ರವನ್ನು ಕಡಿಮೆಗೊಳಿಸುತ್ತದೆ.

02:23 ಇಲ್ಲಿ ನಮ್ಮ ಸ್ಪ್ರೆಡ್ ಶೀಟ್ ಯಾವ ಚಿತ್ರವನ್ನು ಹೊಂದಿಲ್ಲ.
02:27 ಎರಡನೆಯದಾಗಿ, ಇದು ಬಳಕೆದಾರನಿಗೆ ಎರಡೂ ಫೈಲ್ ಗಳನ್ನು ಪ್ರತ್ಯೇಕವಾಗಿ ಮಾರ್ಪಡಿಸಲು ಅವಕಾಶವನ್ನು ಕೊಡುತ್ತದೆ.
02:32 ಇಮೇಜ್ ಫೈಲ್ ನಲ್ಲಿ ಮಾಡಿದ ಎಲ್ಲಾ ಬದಲಾವಣೆಗಳು,

ಸ್ಪ್ರೆಡ್ ಶೀಟ್ ನಲ್ಲಿನ ಲಿಂಕ್ ಆದ ಚಿತ್ರಕ್ಕೆ ಅನ್ವಯವಾಗುತ್ತವೆ.

02:39 ಕಡತದೊಂದಿಗೆ ಲಿಂಕ್ ಆಗಿರುವ Image 2 ವಿನ ಬಣ್ಣವನ್ನು ಬೂದು ಬಣ್ಣಕ್ಕೆ (grayscale) ಪರಿವರ್ತಿಸೋಣ.
02:46 ಈ ಚಿತ್ರವನ್ನು ಎಡಿಟ್ ಮಾಡಲು GIMP ಎಂಬ ಪಿಕ್ಚರ್ ಎಡಿಟರ್ ಅನ್ನು ಬಳಸುತ್ತಿದ್ದೇನೆ.
02:50 ನಿಮ್ಮ ಯಂತ್ರದಲ್ಲಿ ಸ್ಥಾಪಿತವಗಿರುವ ಯಾವುದೇ ಎಡಿಟರ್ ಅನ್ನು ಬಳಸಬಹುದು.
02:54 ಮೊದಲಿಗೆ "Personal-Finance-Tracker.ods" ಅನ್ನು ಸೇವ್ ಮಾಡಿ ಮತ್ತು ನಂತರ ಕ್ಲೋಸ್ ಮಾಡಿ.
03:01 ಅನಂತರ ಇಮೇಜ್ ಫೋಲ್ಡರ್ ಗೆ ಹೋಗಿ.
03:04 "Image 2" ಅನ್ನು ಆರಿಸಿ.
03:06 ಈಗ ಮೊದಲು, ರೈಟ್ ಕ್ಲಿಕ್ ಮಾಡಿ ಮತ್ತು Open with GIMP ಅನ್ನು ಸೆಲೆಕ್ಟ್ ಮಾಡಿ.
03:10 GIMP ಯಲ್ಲಿ Image 2 ಓಪನ್ ಆಗುತ್ತದೆ.
03:13 ಚಿತ್ರವನ್ನು ಬಣ್ಣದಿಂದ grayscale ಗೆ ಬದಲಾಯಿಸೋಣ.
03:18 ಈಗ, ಚಿತ್ರವನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ.
03:22 Personal-Finance-Tracker.ods ಅನ್ನು ಓಪನ್ ಮಾಡಿ.
03:26 Image 2 ಈಗ ಬೂದು ಬಣ್ಣದಲ್ಲಿ( grayscale) ಕಾಣುತ್ತದೆ.
03:30 ಆದರೆ, ಕಡತಗಳನ್ನು ಲಿಂಕ್ ಮಾಡಿದಾಗ ಆಗುವ ಪ್ರಮುಖ ಕೊರತೆಯೆಂದರೆ,

ನೀವು ಈ ಸ್ಪ್ರೆಡ್ ಶೀಟ್ ಅನ್ನು ಬೇರೆ ಗಣಕಯಂತ್ರಕ್ಕೆ ಅಥವಾ ಬಳಕೆದಾರರಿಗೆ ಕಳುಹಿಸಬೇಕಾದಾಗ,

03:40 ಸ್ಪ್ರೆಡ್ ಶೀಟ್ ಮತ್ತು ಇಮೇಜ್ ಫೈಲ್ ಎರಡನ್ನೂ ಕಳುಹಿಸಬೇಕಾಗುತ್ತದೆ.
03:44 ಎಂದರೆ, ನೀವು ಈ ಎರಡೂ ಕಡತಗಳನ್ನು ಸಂಗ್ರಹಿಡುವ ಸ್ಥಳವನ್ನು ಯಾವಾಗಲೂ ಗಮನದಲ್ಲಿಡಬೇಕು.
03:52 ಈ ಚಿತ್ರವನ್ನು ಸ್ಪ್ರೆಡ್ ಶೀಟ್ ನ ಬಲ ಭಾಗಕ್ಕೆ ಕೊಂಡೊಯ್ಯೋಣ.
03:58 ಚಿತ್ರಗಳನ್ನು ಸೇರ್ಪಡಿಸುವ ಇನ್ನೊಂದು ವಿಧಾನವೆಂದರೆ ನೀವು ಚಿತ್ರವನ್ನು ಸಂಗ್ರಹಿಸಿದ ಫೋಲ್ಡರ್ ನಿಂದ
04:05 ನೇರವಾಗಿ ಚಿತ್ರವನ್ನು ಎಳೆದು (ಡ್ರ್ಯಾಗ್) ನಿಮ್ಮ ಸ್ಪ್ರೆಡ್ ಶೀಟ್ ನಲ್ಲಿ ಬಿಡುವುದು.
04:09 ಈಗ ಚಿತ್ರವನ್ನು ಡ್ರ್ಯಾಗ್ ಮಾಡಿ ಸ್ಪ್ರೆಡ್ ಶೀಟ್ ನಲ್ಲಿ ಬಿಡೋಣ.
04:12 ಇಮೇಜ್ ಫೈಲ್ ಅನ್ನು ಡ್ರ್ಯಾಗ್ ಮಾಡಿ ಸ್ಪ್ರೆಡ್ ಶೀಟ್ ಒಳಗೆ ನಿಮಗೆ ಬೇಕಾದ ಸ್ಥಳದಲ್ಲಿ ಬಿಡಿ.
04:19 ನಿಮ್ಮ ದಾಖಲೆಗೆ ಚಿತ್ರವು ಸೇರ್ಪಡೆಗೊಂಡಿರುವುದನ್ನು ಗಮನಿಸಿ.
04:23 CTRL ಮತ್ತು Z ಕೀಲಿಗಳನ್ನು ಒತ್ತಿ, ಪುನಃ ಮೊದಲಿನಂತೆಯೇ ಮಾಡೋಣ.
04:29 ಡ್ರ್ಯಾಗ್ ಮತ್ತು ಡ್ರಾಪ್ ವಿಧಾನವನ್ನು ಬಳಸಿ ಚಿತ್ರವನ್ನು ಲಿಂಕ್ ಮಾಡೋಣ.
04:34 ಇದು ಅತ್ಯಂತ ಸುಲಭ!

ಚಿತ್ರವನ್ನು ಸ್ಪ್ರೆಡ್ ಶೀಟ್ ಗೆ ಡ್ರ್ಯಾಗ್ ಮಾಡುವಾಗ

04:40 “Control” ಮತ್ತು “Shift” ಕೀಲಿಗಳನ್ನು ಒತ್ತಿ ಹಿಡಿದುಕೊಳ್ಳೋಣ.
04:44 ಈಗ ಇಮೇಜ್ ಫೈಲ್ ಕಡತದಲ್ಲಿ ಲಿಂಕ್ ಆಗಿದೆ.
04:48 CTRL ಮತ್ತು S ಕೀಲಿಯನ್ನು ಒಟ್ಟಿಗೇ ಒತ್ತುವ ಮೂಲಕ ಈ ಕ್ಯಾಲ್ಕ್ ಫೈಲ್ ಅನ್ನು ಸೇವ್ ಮಾಡೋಣ.
04:54 ಕಡತವನ್ನು ಅನ್ನು ಕ್ಲೋಸ್ ಮಾಡೋಣ.
04:58 ಈಗ ಚಿತ್ರವು ಸಂಗ್ರಹಿತವಾಗಿರುವ ಫೋಲ್ಡರ್ ಗೆ ಹೋಗೋಣ.
05:02 ನಾವು ಫೈಲ್ ಗೆ ಸೇರಿಸಿರುವ “Image 3.jpg” ಅನ್ನು “Image4.jpg” ಎಂದು ಮರು ನಾಮಕರಣ ಮಾಡೋಣ.
05:12 “Personal Finance Tracker.ods” ಫೈಲ್ ಅನ್ನು ಪುನಃ ಓಪನ್ ಮಾಡೋಣ.
05:18 ಜೋಡಣೆಗೊಂಡಿರುವ ಚಿತ್ರವು ಪ್ರದರ್ಶಿತವಾಗದೇ ಇರುವುದನ್ನು ಗಮನಿಸಿ!
05:22 ಲಿಂಕ್ ಲೇಖವು ದೋಷವನ್ನು ತೋರ್ಪಡಿಸುತ್ತಿದೆ!
05:25 ಈ ಲಿಂಕ್ ಅನ್ನು ಡಿಲೀಟ್ ಮಾಡೋಣ.
05:28 ಈ ಟ್ಯುಟೋರಿಯಲ್ ಅನ್ನು ಸೊಲ್ಪ ನಿಲ್ಲಿಸಿ ಈ ಕೆಳಗಿನ ಕಾರ್ಯವನ್ನು ಮಾಡಿ.
05:32 ಕ್ಯಾಲ್ಕ್ ಹಾಳೆಯಲ್ಲಿ ಒಂದು ಚಿತ್ರವನ್ನು ಲಿಂಕ್ ಅನ್ನಾಗಿ ಸೇರಿಸಿ ಮತ್ತು ಅದನ್ನು ಸೇವ್ ಮಾಡಿ, ಅನಂತರ ಕ್ಲೋಸ್ ಮಾಡಿ.
05:38 ಈಗ, ಚಿತ್ರವು ಸಂಗ್ರಹಿತವಾಗಿರುವ ಫೋಲ್ಡರ್ ಗೆ ಹೋಗಿ ಮತ್ತು ಅದನ್ನು ಡಿಲೀಟ್ ಮಾಡಿ.
05:43 ಕ್ಯಾಲ್ಕ್ ಫೈಲ್ ಅನ್ನು ಒಪನ್ ಮಾಡಿ ಮತ್ತು ಅಲ್ಲಿ ಚಿತ್ರವು ಕಾಣುತ್ತದೆಯೇ ಎಂದು ಗಮನಿಸಿ.
05:49 ಇಮೇಜ್ ಫೋಲ್ಡರ್ ನಲ್ಲಿ ಪುನಃ ಚಿತ್ರವನ್ನು ಪೇಸ್ಟ್ ಮಾಡಿ.
05:53 ಕ್ಯಾಲ್ಕ್ ಫೈಲ್ ನಲ್ಲಿ ಚಿತ್ರವೂ ಕಾಣುತ್ತದೆಯೇ ಎಂದು ಪರೀಕ್ಷಿಸಿ.
05:57 “Standard” ಟೂಲ್ ಬಾರ್ ನ ಕೆಳಗೆ ಹೊಸ ಟೂಲ್ ಬಾರ್ ಅನ್ನು ಗಮನಿಸಿ.
06:02 ಇದಕ್ಕೆ “Picture” ಟೂಲ್ ಬಾರ್ ಎಂದು ಹೆಸರು.
06:04 “Picture” ಟೂಲ್ ಬಾರ್ ನ ಮೇಲಿಂದ ಎಡ ಭಾಗದಲ್ಲಿರುವ “Filter” ವಿಕಲ್ಪವು ಚಿತ್ರದ ಬದಲಾವಣೆಗೆ ಬೇಕಾದ ವಿಕಲ್ಪಗಳನ್ನು ನಮಗೆ ಒದಗಿಸುತ್ತದೆ.
06:13 CTRL ಮತ್ತು Z ಕೀಲಿಗಳನ್ನು ಒತ್ತಿ, ಇದನ್ನು ಪುನಃ ಮೊದಲಿನಂತೆಯೇ ಮಾಡೋಣ.
06:18 “Graphics mode” ಬಟನ್, ಚಿತ್ರವನ್ನು ,ಬೂದು ಬಣ್ಣಕ್ಕೆ, ಕಪ್ಪು ಬಿಳುಪಿಗೆ ಮತ್ತು ವಾಟರ್ ಮಾರ್ಕ್ ಆಗಿ ಪರಿವರ್ತಿಸಲು ವಿಕಲ್ಪಗಳನ್ನು ಹೊಂದಿದೆ.
06:26 “Picture” ಟೂಲ್ ಬಾರ್ ನಲ್ಲಿನ ಇನ್ನಿತರ ವಿಕಲ್ಪಗಳ ಬಗ್ಗೆ ಅನಂತರದಲ್ಲಿ ವಿಚಾರವನ್ನು ಮಾಡೋಣ.
06:32 ಕ್ಲಿಪ್ ಬೋರ್ಡ್ ನಿಂದ ಚಿತ್ರವನ್ನು ಸೇರಿಸಲು ಕಲಿಯೋಣ.
06:37 LibreOffice ಸ್ಪ್ರೆಡ್ ಶೀಟ್ ನಿಂದ ಇನ್ನೊಂದು ಸ್ಪ್ರೆಡ್ ಶೀಟ್ ಗೆ ಕ್ಲಿಪ್ ಬೋರ್ಡ್ ನಲ್ಲಿ ಸಂಗ್ರಹಗೊಂಡ ಚಿತ್ರಗಳನ್ನು ನಕಲು ಮಾಡಬಹುದು.
06:44 “abc.ods” ಎಂಬ ಹೆಸರಿನಲ್ಲಿ ಹೊಸ ಸ್ಪ್ರೆಡ್ ಶೀಟ್ ಅನ್ನು ರಚಿಸೋಣ .
06:50 ಇದು ನಮ್ಮ ಉದ್ದೇಶಿತ ದಾಖಲೆ( ಡಾಕ್ಯುಮೆಂಟ್).
06:53 “Personal-Finance-Tracker.ods” ಕಡತದಲ್ಲಿ ನಾವು ಈಗಾಗಲೇ ಒಂದು ಚಿತ್ರವನ್ನು ಹೊಂದಿದ್ದೇವೆ.
06:59 ಇದು ನಮ್ಮ ಸಂಪನ್ಮೂಲ ದಾಖಲೆ(ಡಾಕ್ಯುಮೆಂಟ್).
07:02 ಈಗ ಸಂಪನ್ಮೂಲ ದಾಖಲೆಯಿಂದ ನಕಲು ಮಾಡಬೇಕಾದ ಚಿತ್ರವನ್ನು ಆಯ್ದುಕೊಳ್ಳಿ.
07:06 ಚಿತ್ರವನ್ನು ನಕಲು ಮಾಡಲು “CTRL” ಮತ್ತು “C” ಕೀಲಿಗಳನ್ನು ಒಟ್ಟಿಗೆ ಒತ್ತಿರಿ.
07:11 ಈಗ ಚಿತ್ರವು ಕ್ಲಿಪ್ ಬೋರ್ಡ್ ನಲ್ಲಿ ಸಂಗ್ರಹಗೊಂಡಿರುತ್ತದೆ.
07:15 abc.ods ಎಂಬ ಉದ್ದೇಶಿತ ಕಡತವನ್ನು ತೆರೆಯೋಣ.
07:21 abc.ods ನಲ್ಲಿ ನೀವು ಸೇವ್ ಮಾಡಿರುವ ಚಿತ್ರವನ್ನು ಸೇರ್ಪಡಿಸಲು ಬಯಸುವ ಸ್ಥಳವನ್ನು ಆಯ್ದುಕೊಳ್ಳಿ.
07:28 ಈ ದಾಖಲೆಗೆ ಚಿತ್ರವನ್ನು ಸೇರಿಸಲು CTRL ಮತ್ತು “V” ಕೀಲಿಗಳನ್ನು ಒಟ್ಟಿಗೆ ಒತ್ತಿರಿ.
07:35 ನಮ್ಮ ಉದ್ದೆಶಿತ ದಾಖಲೆಗೆ ಚಿತ್ರವು ಸೇರ್ಪಡೆಗೊಂಡಿರುವುದನ್ನು ಗಮನಿಸಿ.
07:42 ಕ್ಯಾಲ್ಕ್ ಗ್ಯಾಲರಿಯಿಂದ ಚಿತ್ರವನ್ನು ನೇರವಾಗಿ ಸೇರ್ಪರ್ಡಿಸುವುದನ್ನು ಕಲಿಯೋಣ.
07:48 Gallery ಯು, ನಿಮ್ಮ ಸ್ಪ್ರೆಡ್ ಶೀಟ್ ಗೆ ಸೇರ್ಪಡಿಸಬಹುದಾದ ಚಿತ್ರಗಳನ್ನು ಮತ್ತು ಧ್ವನಿಗಳನ್ನು ಹೊಂದಿದೆ.
07:54 ಇದನ್ನು ಮಾಡಲು ಕಲಿಯೋಣ.
07:57 ಸ್ಟಾಂಡೆರ್ಡ್ ಟೂಲ್ ಬಾರ್ ನಲ್ಲಿರುವ “Gallery” ಐಕಾನ್ ಅನ್ನು ಕ್ಲಿಕ್ಕಿಸಿ.
08:01 ಅದರೊಂದಿಗೆ, ಮೆನು ಬಾರ್ ನಲ್ಲಿರುವ “Tools” ವಿಕಲ್ಪವನ್ನು ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “Gallery” ವಿಕಲ್ಪವನ್ನು ಕ್ಲಿಕ್ಕಿಸಿ.
08:09 ಈಗ “Gallery” ಯಲ್ಲಿರುವ ಚಿತ್ರಗಳಲ್ಲಿ , ನಿಮ್ಮ ಕಡತಕ್ಕೆ ಸೇರಿಸಲು ಇಚ್ಛಿಸುವ ಚಿತ್ರವನ್ನು ಕ್ಲಿಕ್ ಮಾಡಿ.
08:18 “Gallery” ಇಂದ ಚಿತ್ರವನ್ನು ಡ್ರ್ಯಾಗ್ ಮಾಡಿ, ಸ್ಪ್ರೆಡ್ ಶೀಟ್ ನಲ್ಲಿನ ನಿಮಗೆ ಬೇಕಾದ ಸ್ಥಾನದಲ್ಲಿ ಅದನ್ನು ಇರಿಸಿ.
08:26 “Personal-Finance-Tracker.ods” ಕಡತಕ್ಕೆ ಚಿತ್ರಗಳು ಸೇರ್ಪಡೆಯಾಗಿರುವುದನ್ನು ಗಮನಿಸಿ.
08:34 ಇಲ್ಲಿಗೆ 'LibreOffice Calc' ನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
08:39 ಇಲ್ಲಿ ನಾವು ಸ್ಪ್ರೆಡ್ ಶೀಟ್ ಗೆ ವಿವಿಧ ರೀತಿಯಲ್ಲಿ ಇಮೇಜ್ ಫೈಲ್ ಗಳನ್ನು ಸೇರ್ಪಡಿಸಲು ಕಲಿತಿದ್ದೇವೆ.
08:46 ಉದಾಹರಣೆಗಾಗಿ

ಒಂದು ಫೈಲ್ ನಿಂದ, ಕ್ಲಿಪ್ ಬೋರ್ಡ್ ನಿಂದ ಅಥವಾ ಗ್ಯಾಲರಿಯಿಂದ ಚಿತ್ರಗಳ ಸೇರ್ಪಡೆ.

08:52 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
08:55 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
08:58 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
09:03 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
09:08 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
09:12 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
09:19 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
09:23 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:31 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
09:41 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal