Difference between revisions of "LibreOffice-Suite-Calc/C2/Working-with-Sheets/Kannada"

From Script | Spoken-Tutorial
Jump to: navigation, search
Line 1: Line 1:
 
 
  
 
{| border=1
 
{| border=1
Line 8: Line 6:
 
|-
 
|-
 
|00.00
 
|00.00
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಮತ್ತು ಶೀಟ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಮತ್ತು ಶೀಟ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
|00:07
 
|00:07
||ಈ   ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
+
||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
  
 
|-
 
|-
 
|00:09
 
|00:09
||rows ಮತ್ತು columns Insert ಮಾಡುವುದು ಮತ್ತು Delete ಮಾಡುವುದು.
+
||rows ಮತ್ತು columns Insert ಮಾಡುವುದು ಮತ್ತು Delete ಮಾಡುವುದು.
  
 
|-
 
|-
 
|00:13
 
|00:13
||sheets Insert ಮಾಡುವುದು ಮತ್ತು Delete ಮಾಡುವುದು.
+
||sheets Insert ಮಾಡುವುದು ಮತ್ತು Delete ಮಾಡುವುದು.
Sheet ಗಳನ್ನು rename ಮಾಡುವುದು.
+
Sheet ಗಳನ್ನು rename ಮಾಡುವುದು.
  
 
|-
 
|-
 
|00:17
 
|00:17
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
+
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
  
 
|-
 
|-
 
|00:29  
 
|00:29  
||ಹಾಗಾಗಿ, ಈಗ ನಾವು row ಮತ್ತು columnಗಳನ್ನು spreadsheet ಗೆ ಹೇಗೆ insert ಮಾಡುವುದು ಎಂದು ಕಲಿಯುವುದರ ಮೂಲಕ ಮೂಲಕ  ನಮ್ಮ ಟ್ಯುಟೋರಿಯಲ್ ಪ್ರಾರಂಭಿಸೋಣ.
+
||ಹಾಗಾಗಿ, ಈಗ ನಾವು row ಮತ್ತು columnಗಳನ್ನು spreadsheet ಗೆ ಹೇಗೆ insert ಮಾಡುವುದು ಎಂದು ಕಲಿಯುವುದರ ಮೂಲಕ ನಮ್ಮ ಟ್ಯುಟೋರಿಯಲ್ ಪ್ರಾರಂಭಿಸೋಣ.
  
 
|-
 
|-
 
|00:35
 
|00:35
||ಈಗ ನಮ್ಮ ಫೈಲ್ “personal finance tracker.ods” ಅನ್ನು open ಮಾಡೋಣ.
+
||ಈಗ ನಮ್ಮ ಫೈಲ್ “personal finance tracker.ods” ಅನ್ನು open ಮಾಡೋಣ.
  
 
|-
 
|-
 
|00:42
 
|00:42
||Column ಮತ್ತು row ಗಳನ್ನು ಒಂದೊಂದಾಗಿ ಅಥವಾ ಗುಂಪುಗಳಾಗಿ insert ಮಾಡಬಹುದು.  
+
||Column ಮತ್ತು row ಗಳನ್ನು ಒಂದೊಂದಾಗಿ ಅಥವಾ ಗುಂಪುಗಳಾಗಿ insert ಮಾಡಬಹುದು.  
  
 
|-
 
|-
 
|00:47
 
|00:47
||ಒಂದು single row ಅಥವಾ single column ಅನ್ನು spreadsheet ನಲ್ಲಿ insert ಮಾಡಲು, ನಿಮಗೆ ಎಲ್ಲಿ ಹೊಸ row ಅಥವಾ column ಬೇಕಾಗಿದೆಯೋ ಅಲ್ಲಿ ಮೊದಲು ಒಂದು cell ಅಥವಾ row ಅಥವಾ column ನ್ನು select ಮಾಡಿ.
+
||ಒಂದು single row ಅಥವಾ single column ಅನ್ನು spreadsheet ನಲ್ಲಿ insert ಮಾಡಲು ನಿಮಗೆ ಎಲ್ಲಿ ಹೊಸ row ಅಥವಾ column ಬೇಕಾಗಿದೆಯೋ ಅಲ್ಲಿ ಮೊದಲು ಒಂದು cell ಅಥವಾ row ಅಥವಾ column ನ್ನು select ಮಾಡಿ.
  
 
|-
 
|-
 
|01:00
 
|01:00
||ಉದಾಹರಣೆಗೆ, ಈಗ ನಮ್ಮ “personal finance tracker.ods” ಫೈಲ್ ನಲ್ಲಿ ಮೊದಲ row ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
+
||ಉದಾಹರಣೆಗೆ, ಈಗ ನಮ್ಮ “personal finance tracker.ods” ಫೈಲ್ ನಲ್ಲಿ ಮೊದಲ row ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
  
 
|-
 
|-
 
|01:09
 
|01:09
||ನಾನು “Cost” ಎಂದು ಬರೆದ ಸೆಲ್ ಮೇಲೆ ಕ್ಲಿಕ್ ಮಾಡುತ್ತೇನೆ.
+
||ನಾನು “Cost” ಎಂದು ಬರೆದ ಸೆಲ್ ಮೇಲೆ ಕ್ಲಿಕ್ ಮಾಡುತ್ತೇನೆ.
  
 
|-
 
|-
 
|01:13
 
|01:13
||ಈಗ ಮೆನು ಬಾರ್ ನಲ್ಲಿ “Insert” ಬಟನ್ ಅನ್ನು ಕ್ಲಿಕ್ ಮಾಡಿ ಹಾಗೂ “Rows” ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Insert” ಬಟನ್ ಅನ್ನು ಕ್ಲಿಕ್ ಮಾಡಿ ಹಾಗೂ “Rows” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|01:19
 
|01:19
||ಸೆಲೆಕ್ಟ್ ಮಾಡಿದ row ನ ಮೇಲ್ಗಡೆ ಒಂದು ಹೊಸ row insert ಆಗಿರುವುದನ್ನು ಈಗ ನಾವು ಕಾಣಬಹುದು.
+
||ಸೆಲೆಕ್ಟ್ ಮಾಡಿದ row ನ ಮೇಲ್ಗಡೆ ಒಂದು ಹೊಸ row insert ಆಗಿರುವುದನ್ನು ಈಗ ನಾವು ಕಾಣಬಹುದು.
  
 
|-
 
|-
 
|01:25
 
|01:25
||ಹಾಗೆಯೇ, column insert ಮಾಡಲು, ಮೆನು ಬಾರ್ ನಲ್ಲಿ “Insert” ಬಟನ್ ನ್ನು ಕ್ಲಿಕ್ ಮಾಡಿ ಹಾಗೂ “column” ಮೇಲೆ ಕ್ಲಿಕ್ ಮಾಡಿ.
+
||ಹಾಗೆಯೇ, column insert ಮಾಡಲು, ಮೆನ್ಯು ಬಾರ್ ನಲ್ಲಿ “Insert” ಬಟನ್ ನ್ನು ಕ್ಲಿಕ್ ಮಾಡಿ ಹಾಗೂ “column” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|01:34
 
|01:34
||ಸೆಲೆಕ್ಟ್ ಮಾಡಿದ column ನ ಪಕ್ಕದಲ್ಲಿ ಒಂದು ಹೊಸ column insert ಆಗಿರುವುದನ್ನು ಈಗ ನೀವು ಕಾಣಬಹುದು.
+
||ಸೆಲೆಕ್ಟ್ ಮಾಡಿದ column ನ ಪಕ್ಕದಲ್ಲಿ ಒಂದು ಹೊಸ column insert ಆಗಿರುವುದನ್ನು ಈಗ ನೀವು ಕಾಣಬಹುದು.
  
 
|-
 
|-
 
|01:40
 
|01:40
||ಈಗ ನಾವು ಮೊದಲು ಮಾಡಿದ ಬದಲಾವಣೆಗಳನ್ನು undo ಮಾಡೋಣ.
+
||ಈಗ ನಾವು ಮೊದಲು ಮಾಡಿದ ಬದಲಾವಣೆಗಳನ್ನು undo ಮಾಡೋಣ.
  
 
|-
 
|-
 
|01:44
 
|01:44
|| Column ಅಥವಾ row ಅನ್ನು ಸೆಲೆಕ್ಟ್ ಮಾಡಲು, ನೀವು column ಅನ್ನು ಗುರುತಿಸುವ Alphabet ಕ್ಲಿಕ್ ಮಾಡುವುದರ ಮೂಲಕ column ಸೆಲೆಕ್ಟ್ ಮಾಡಿದ್ದಾದರೆ ಅಥವಾ row ಅನ್ನು ಗುರುತಿಸುವ ಸಂಖ್ಯೆಯನ್ನು ಕ್ಲಿಕ್ ಮಾಡುವುದರಿಂದ row ಸೆಲೆಕ್ಟ್ ಮಾಡಿದ್ದಾದರೆ, ರೈಟ್- ಕ್ಲಿಕ್ ಮಾಡಿ drop down ಮೆನುನಲ್ಲಿ  ಕಾಣುವ Insert Columns ಅಥವಾ Insert Rows ಅನ್ನು ಆಯ್ಕೆ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬಹುದು.
+
||Column ಅಥವಾ row ಅನ್ನು ಸೆಲೆಕ್ಟ್ ಮಾಡಲು, ನೀವು column ಅನ್ನು ಗುರುತಿಸುವ Alphabet ಕ್ಲಿಕ್ ಮಾಡುವುದರ ಮೂಲಕ column ಸೆಲೆಕ್ಟ್ ಮಾಡಿದ್ದಾದರೆ ಅಥವಾ row ಅನ್ನು ಗುರುತಿಸುವ ಸಂಖ್ಯೆಯನ್ನು ಕ್ಲಿಕ್ ಮಾಡುವುದರಿಂದ row ಸೆಲೆಕ್ಟ್ ಮಾಡಿದ್ದಾದರೆ, ರೈಟ್ ಕ್ಲಿಕ್ ಮಾಡಿ drop down ಮೆನ್ಯುನಲ್ಲಿ ಕಾಣುವ Insert Columns ಅಥವಾ Insert Rows ಅನ್ನು ಆಯ್ಕೆ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬಹುದು.
  
 
|-
 
|-
 
|02:04
 
|02:04
||ಇದಕ್ಕೆ ಪರ್ಯಾಯವಾಗಿ, ಕರ್ಸರ್ ನಿಂದ ಒಂದು ಸೆಲ್ ನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ, Insert option ಅನ್ನು ಆಯ್ಕೆ ಮಾಡಿ. ಆಗ ನಿಮಗೆ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
+
||ಇದಕ್ಕೆ ಪರ್ಯಾಯವಾಗಿ, ಕರ್ಸರ್ ನಿಂದ ಒಂದು ಸೆಲ್ ನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ, Insert option ಅನ್ನು ಆಯ್ಕೆ ಮಾಡಿ. ಆಗ ನಿಮಗೆ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
  
 
|-
 
|-
 
|02:18
 
|02:18
||row ಅಥವಾ column ನ್ನು ಸೇರಿಸಲು ಇಡೀ ಒಂದು row ನ್ನು ಅಥವಾ ಒಂದು column ಅನ್ನು ಆಯ್ಕೆ ಮಾಡಿ.
+
||row ಅಥವಾ column ನ್ನು ಸೇರಿಸಲು ಇಡೀ ಒಂದು row ನ್ನು ಅಥವಾ ಒಂದು column ಅನ್ನು ಆಯ್ಕೆ ಮಾಡಿ.
  
 
|-
 
|-
 
|02:25
 
|02:25
||ಹಲವು column ಅಥವಾ rowಗಳನ್ನೂ ಸೇರಿಸಬೇಕಾದಲ್ಲಿ, ನಾವು ಮೊದಲು ಲೆಫ್ಟ್ ಮೌಸ್ ಬಟನ್ ನಿಂದ ಮೊದಲ ಸೆಲ್ ನಿಂದ ಹಿಡಿದು ನಮಗೆ ಬೇಕಾದ ಎಲ್ಲಾ ಜಾಗದ ಸೆಲ್ ಗಳ ಮೇಲೆ ಡ್ರಾಗ್ ಮಾಡುವುದರ ಮೂಲಕ ನಮಗೆ ಬೇಕಾದ columns ಅಥವಾ rows ಗಳನ್ನು ಹೈ ಲೈಟ್ ಮಾಡಬೇಕು.
+
||ಹಲವು column ಅಥವಾ rowಗಳನ್ನೂ ಸೇರಿಸಬೇಕಾದಲ್ಲಿ, ನಾವು ಮೊದಲು ಲೆಫ್ಟ್ ಮೌಸ್ ಬಟನ್ ನಿಂದ ಮೊದಲ ಸೆಲ್ ನಿಂದ ಹಿಡಿದು ನಮಗೆ ಬೇಕಾದ ಎಲ್ಲಾ ಸೆಲ್ ಗಳ ಮೇಲೆ ಡ್ರಾಗ್ ಮಾಡುವುದರ ಮೂಲಕ ನಮಗೆ ಬೇಕಾದ columns ಅಥವಾ rows ಗಳನ್ನು ಹೈ ಲೈಟ್ ಮಾಡಬೇಕು.
  
 
|-
 
|-
 
|02:43
 
|02:43
||ಈಗ ನಾವು 4 ಸೆಲ್ ಗಳನ್ನು ಹೈ ಲೈಟ್ ಮಾಡಿದ್ದೇವೆ.
+
||ಈಗ ನಾವು 4 ಸೆಲ್ ಗಳನ್ನು ಹೈ ಲೈಟ್ ಮಾಡಿದ್ದೇವೆ.
  
 
|-
 
|-
 
|02:47
 
|02:47
||rows ಅಥವಾ columns ಗಳನ್ನು ಸೇರಿಸಲು ಈಗ ತಿಳಿಸಿದ ಯಾವುದಾದರೂ ಒಂದು ವಿಧಾನವನ್ನು ಬಳಸಬೇಕು. ಈಗ ನನಗೆ ಹೊಸ rowಗಳನ್ನು ಸೇರಿಸಬೇಕಿದೆ. ಆದ್ದರಿಂದ ನಾನು ಸೆಲೆಕ್ಷನ್ ಮೇಲೆ ರೈಟ್ ಕ್ಲಿಕ್ ಮಾಡಿ Insert option ಗೆ ಹೋಗುತ್ತೇನೆ.
+
||rows ಅಥವಾ columns ಗಳನ್ನು ಸೇರಿಸಲು ಈಗ ತಿಳಿಸಿದ ಯಾವುದಾದರೂ ಒಂದು ವಿಧಾನವನ್ನು ಬಳಸಬೇಕು. ಈಗ ನನಗೆ ಹೊಸ rowಗಳನ್ನು ಸೇರಿಸಬೇಕಿದೆ. ಆದ್ದರಿಂದ ನಾನು ಸೆಲೆಕ್ಷನ್ ಮೇಲೆ ರೈಟ್ ಕ್ಲಿಕ್ ಮಾಡಿ Insert option ಗೆ ಹೋಗುತ್ತೇನೆ.
  
 
|-
 
|-
 
|03:00
 
|03:00
||ನಂತರ ನಾನು Entire Row option ಅನ್ನು ಆಯ್ಕೆ ಮಾಡುತ್ತೇನೆ. ಓ ಕೆ ಕ್ಲಿಕ್ ಮಾಡುತ್ತೇನೆ. ಮೊದಲು ಸೆಲೆಕ್ಟ್ ಮಾಡಿದ rowಗಳ ಮೇಲ್ಗಡೆ ಹೊಸ rowಗಳು ಬಂದಿರುವುದು ಕಾಣಬಹುದು.
+
||ನಂತರ ನಾನು Entire Row option ಅನ್ನು ಆಯ್ಕೆ ಮಾಡುತ್ತೇನೆ. OK ಕ್ಲಿಕ್ ಮಾಡುತ್ತೇನೆ. ಮೊದಲು ಸೆಲೆಕ್ಟ್ ಮಾಡಿದ row ಗಳ ಮೇಲ್ಗಡೆ ಹೊಸ row ಗಳು ಬಂದಿರುವುದನ್ನು ಕಾಣಬಹುದು.
  
 
|-
 
|-
 
|03:14
 
|03:14
||ನಂತರ ನಾವು ಕಲಿಯಬೇಕಾದದ್ದು ಏನೆಂದರೆ, Columns ಗಳನ್ನು ಹೇಗೆ ಒಂದೊಂದೇ ಆಗಿ ಅಥವಾ ಗುಂಪಾಗಿ ಡಿಲೀಟ್ ಮಾಡುವುದು ಎಂದು.
+
||ನಂತರ ನಾವು ಕಲಿಯಬೇಕಾದದ್ದು ಏನೆಂದರೆ, Columns ಗಳನ್ನು ಹೇಗೆ ಒಂದೊಂದೇ ಆಗಿ ಅಥವಾ ಗುಂಪಾಗಿ ಡಿಲಿಟ್ ಮಾಡುವುದು ಎಂದು.
  
 
|-
 
|-
 
|03:20
 
|03:20
||ಒಂದು column ಅಥವಾ row ಅನ್ನು ಡಿಲೀಟ್ ಮಾಡಲು ಮೊದಲು ಡಿಲೀಟ್ ಮಾಡಬೇಕಿದ್ದ column ಅಥವ row ಅನ್ನು ಸೆಲೆಕ್ಟ್ ಮಾಡಿ.
+
||ಒಂದು column ಅಥವಾ row ಅನ್ನು ಡಿಲಿಟ್ ಮಾಡಲು ಮೊದಲು ಡಿಲಿಟ್ ಮಾಡಬೇಕಿದ್ದ column ಅಥವ row ಅನ್ನು ಸೆಲೆಕ್ಟ್ ಮಾಡಿ.
  
 
|-
 
|-
 
|03:28
 
|03:28
||ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ column ಅನ್ನು ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ column ನ ಒಂದು ಸೆಲ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬೇಕು.
+
||ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ column ಅನ್ನು ಡಿಲಿಟ್ ಮಾಡಬೇಕಿದ್ದರೆ, ಮೊದಲು ಆ column ನ ಒಂದು ಸೆಲ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬೇಕು.
  
 
|-
 
|-
 
|03:37
 
|03:37
||ಈಗ ಆ ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ “Delete” option ಕ್ಲಿಕ್ ಮಾಡಿ.
+
||ಈಗ ಆ ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ “Delete” option ಕ್ಲಿಕ್ ಮಾಡಿ.
  
 
|-
 
|-
 
|03:43
 
|03:43
||“Delete Cells”. ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
+
||“Delete Cells” ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
  
 
|-
 
|-
 
|03:47
 
|03:47
||ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ “OK” ಕ್ಲಿಕ್ ಮಾಡಿ.  
+
||ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ “OK” ಕ್ಲಿಕ್ ಮಾಡಿ.  
  
 
|-
 
|-
 
|03:53
 
|03:53
||ಈಗ ಸೆಲ್ ಗಳು ಡಿಲೀಟ್ ಆಗಿ ನಂತರ ಅವುಗಳ ಕೆಳಗಿದ್ದ ಸೆಲ್ ಗಳು ಮೇಲೆ ಬಂದಿರುವುದನ್ನು ನೀವು ಗಮನಿಸಬಹುದು.
+
||ಈಗ ಸೆಲ್ ಗಳು ಡಿಲಿಟ್ ಆಗಿ ನಂತರ ಅವುಗಳ ಕೆಳಗಿದ್ದ ಸೆಲ್ ಗಳು ಮೇಲೆ ಬಂದಿರುವುದನ್ನು ನೀವು ಗಮನಿಸಬಹುದು.
ಈಗ ಈ ಬದಲಾವಣೆಯನ್ನು undo ಮಾಡೋಣ.
+
ಈಗ ಈ ಬದಲಾವಣೆಯನ್ನು undo ಮಾಡೋಣ.
  
 
|-
 
|-
 
|04:01
 
|04:01
||ಈಗ ನಾವು ಹಲವು column ಅಥವಾ row ಗಳನ್ನು ಒಂದೇ ಸಲಕ್ಕೆ ಡಿಲೀಟ್ ಮಾಡುವುದು ಹೇಗೆ ಎಂದು ಕಲಿಯೋಣ.
+
||ಈಗ ನಾವು ಹಲವು column ಅಥವಾ row ಗಳನ್ನು ಒಂದೇ ಸಲಕ್ಕೆ ಡಿಲಿಟ್ ಮಾಡುವುದು ಹೇಗೆ ಎಂದು ಕಲಿಯೋಣ.
  
 
|-
 
|-
 
|04:08
 
|04:08
||ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ row ಅನ್ನು ಡಿಲೀಟ್ ಮಾಡಬೇಕಿದ್ದರೆ, ಮೊದಲು ಅದರ ಸಿರಿಯಲ್ ಸಂಖ್ಯೆ, 6 ಅನ್ನು ಹೊಂದಿರುವ ಸೆಲ್ ಅನ್ನು ಸೆಲೆಕ್ಟ್ ಮಾಡಿ.
+
||ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ row ಅನ್ನು ಡಿಲಿಟ್ ಮಾಡಬೇಕಿದ್ದರೆ, ಮೊದಲು ಅದರ ಸಿರಿಯಲ್ ಸಂಖ್ಯೆ 6 ಅನ್ನು ಹೊಂದಿರುವ ಸೆಲ್ ಅನ್ನು ಸೆಲೆಕ್ಟ್ ಮಾಡಿ.
  
 
|-
 
|-
 
|04:18
 
|04:18
||ಈಗ ಆ ಸೆಲ್ ಅನ್ನು ಲೆಫ್ಟ್ ಮೌಸ್ ಬಟನ್ ನಿಂದ ಹಿಡಿದು ಇಡೀ row ತನಕ ಡ್ರಾಗ್ ಮಾಡಿ. ಅಥವಾ, ಡಿಲೀಟ್ ಮಾಡಬೇಕಿದ್ದ row ನ ಸಂಖ್ಯೆಯನ್ನು ಕ್ಲಿಕ್ ಮಾಡಿ. ಈಗ ಇಡೀ row ಹೈ ಲೈಟ್ ಆಗಿರುತ್ತದೆ.
+
||ಈಗ ಆ ಸೆಲ್ ಅನ್ನು ಲೆಫ್ಟ್ ಮೌಸ್ ಬಟನ್ ನಿಂದ ಹಿಡಿದು ಇಡೀ row ತನಕ ಡ್ರಾಗ್ ಮಾಡಿ. ಅಥವಾ, ಡಿಲಿಟ್ ಮಾಡಬೇಕಿದ್ದ row ನ ಸಂಖ್ಯೆಯನ್ನು ಕ್ಲಿಕ್ ಮಾಡಿ. ಈಗ ಇಡೀ row ಹೈ ಲೈಟ್ ಆಗಿರುತ್ತದೆ.
  
 
|-
 
|-
 
|04:33
 
|04:33
||ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Delete” option ಮೇಲೆ ಕ್ಲಿಕ್ ಮಾಡಿ.
+
||ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Delete” option ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|04:38
 
|04:38
||“Delete Cells” ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
+
||“Delete Cells” ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
  
 
|-
 
|-
 
|04:43
 
|04:43
||ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ ಓ ಕೆ ಕ್ಲಿಕ್ ಮಾಡಿ.
+
||ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ OK ಕ್ಲಿಕ್ ಮಾಡಿ.
  
 
|-
 
|-
 
|04:48
 
|04:48
||ಈಗ ಇಡೀ row ಡಿಲೀಟ್ ಆಗಿ ಕೆಳಗಿನ row ಮೇಲೆ ಬಂದಿರುವುದನ್ನು ನೀವು ನೋಡಬಹುದು.
+
||ಈಗ ಇಡೀ row ಡಿಲಿಟ್ ಆಗಿ ಕೆಳಗಿನ row ಮೇಲೆ ಬಂದಿರುವುದನ್ನು ನೀವು ನೋಡಬಹುದು.
  
 
|-
 
|-
 
|04:55
 
|04:55
||ಹಾಗೆಯೇ ನಾವು rows ಬದಲು columns ನ್ನು ಸೆಲೆಕ್ಟ್ ಮಾಡುದರ ಮೂಲಕ columns ನ್ನು ಡಿಲೀಟ್ ಮಾಡಬಹುದು.
+
||ಹಾಗೆಯೇ ನಾವು rows ಬದಲು columns ನ್ನು ಸೆಲೆಕ್ಟ್ ಮಾಡುದರ ಮೂಲಕ columns ನ್ನು ಡಿಲಿಟ್ ಮಾಡಬಹುದು.
  
 
|-
 
|-
 
|05:04
 
|05:04
||ಶೀಟ್ ನಲ್ಲಿ ಹೆಚ್ಚಿನ rowಮತ್ತು  columnಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿದ ಮೇಲೆ, ಈಗ ನಾವು ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿಯೋಣ.
+
||ಶೀಟ್ ನಲ್ಲಿ ಹೆಚ್ಚಿನ row ಮತ್ತು column ಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿದ ಮೇಲೆ, ಈಗ ನಾವು ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿಯೋಣ.
  
 
|-
 
|-
 
|05:14
 
|05:14
||ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು ಮಾಡಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಪ್ರತಿಯೊಂದನ್ನೂ ಒಂದೊಂದಾಗಿ ಕಲಿಯೋಣ.
+
||ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು insert ಮಾಡಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಪ್ರತಿಯೊಂದನ್ನೂ ಒಂದೊಂದಾಗಿ ಕಲಿಯೋಣ.
  
 
|-
 
|-
Line 174: Line 172:
 
|-
 
|-
 
|05:30
 
|05:30
||ಈಗ ಮೆನು ಬಾರ್ “Insert” ನಲ್ಲಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Sheet” ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Insert” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Sheet” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|05:36
 
|05:36
|| “Insert Sheet” ಎಂಬ ಹೆಸರಿನ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
+
||“Insert Sheet” ಎಂಬ ಹೆಸರಿನ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
  
 
|-
 
|-
 
|05:41
 
|05:41
||ಈಗ ಕಾಣಿಸುತ್ತಿರುವ ಶೀಟ್ ನಂತರ ಹೊಸ ಶೀಟ್ insert ಮಾಡಲು ಈಗ ನಾವು  “After current sheet” ರೇಡಿಯೋ ಬಟನ್ ನ್ನು ಸೆಲೆಕ್ಟ್ ಮಾಡೋಣ.
+
||ಈಗ ಕಾಣಿಸುತ್ತಿರುವ ಶೀಟ್ ನಂತರ ಹೊಸ ಶೀಟ್ insert ಮಾಡಲು “After current sheet” ರೇಡಿಯೋ ಬಟನ್ ನ್ನು ಸೆಲೆಕ್ಟ್ ಮಾಡೋಣ.
  
 
|-
 
|-
 
|05:49
 
|05:49
||“Name” ಫೀಲ್ಡ್ ನಲ್ಲಿ ನಮ್ಮ ಹೊಸ ಶೀಟ್ ನ ಹೆಸರು “Sheet 4” ಎಂದು ಕಾಣಿಸುತ್ತದೆ. ಅದು ಸಿಸ್ಟಂ ಕೊಟ್ಟ ಹೆಸರು. ನೀವು ಬೇಕಾದಲ್ಲಿ ಅದನ್ನು rename ಮಾಡಬಹುದು.
+
||“Name” ಫೀಲ್ಡ್ ನಲ್ಲಿ ನಮ್ಮ ಹೊಸ ಶೀಟ್ ನ ಹೆಸರು “Sheet 4” ಎಂದು ಕಾಣಿಸುತ್ತದೆ. ಅದು ಸಿಸ್ಟಂ ಕೊಟ್ಟ ಹೆಸರು. ನೀವು ಬೇಕಾದಲ್ಲಿ ಅದನ್ನು rename ಮಾಡಬಹುದು.
  
 
|-
 
|-
 
|06:01
 
|06:01
||ಈಗ ಓ ಕೆ ಕ್ಲಿಕ್ ಮಾಡಿ. ಈಗ ನಮ್ಮ ಈಗಿನ ಶೀಟ್ ನ ನಂತರ ಹೊಸ ಶೀಟ್ insert ಆಗಿರುವುದನ್ನು ನೀವು ಕಾಣಬಹುದು.
+
||ಈಗ OK ಕ್ಲಿಕ್ ಮಾಡಿ. ಈಗ ನಮ್ಮ ಈಗಿನ ಶೀಟ್ ನ ನಂತರ ಹೊಸ ಶೀಟ್ insert ಆಗಿರುವುದನ್ನು ನೀವು ಕಾಣಬಹುದು.
  
 
|-
 
|-
 
|06:09
 
|06:09
||ಹೊಸ ಶೀಟ್ insert ಮಾಡಲು ಇರುವ ಇನ್ನೊಂದು ವಿಧಾನವೇನೆಂದರೆ, ಕ್ಯಾಲ್ಕ್ ವಿಂಡೋ ನ ಕೆಳ, ಎಡ ಬದಿಯಲ್ಲಿರುವ ಈಗಿರುವ sheet tab ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Insert Sheet” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
+
||ಹೊಸ ಶೀಟ್ insert ಮಾಡಲು ಇರುವ ಇನ್ನೊಂದು ವಿಧಾನವೇನೆಂದರೆ, ಕ್ಯಾಲ್ಕ್ ವಿಂಡೋ ನ ಕೆಳ ಎಡ ಬದಿಯಲ್ಲಿರುವ ಈಗಿರುವ sheet tab ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Insert Sheet” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  
 
|-
 
|-
 
|06:19
 
|06:19
||ನಿಮಗೆ ಅದರಲ್ಲಿ position, ಶೀಟ್ ಗಳ ಸಂಖ್ಯೆ ಹಾಗೂ ಹೆಸರನ್ನು ಆಯ್ಕೆ ಮಾಡಬಹುದು. ನಂತರ ಓ ಕೆ ಕ್ಲಿಕ್ ಮಾಡಿ. ಈಗ ಅದೇ ಪ್ರಕಾರವಾಗಿ ಶೀಟ್ insert ಆಗುತ್ತದೆ.
+
||ನಿಮಗೆ ಅದರಲ್ಲಿ position, ಶೀಟ್ ಗಳ ಸಂಖ್ಯೆ ಹಾಗೂ ಹೆಸರನ್ನು ಆಯ್ಕೆ ಮಾಡಬಹುದು. ನಂತರ OK ಕ್ಲಿಕ್ ಮಾಡಿ. ಈಗ ಅದೇ ಪ್ರಕಾರವಾಗಿ ಶೀಟ್ insert ಆಗುತ್ತದೆ.
  
 
|-
 
|-
 
|06:31
 
|06:31
||ಈಗಿರುವ ಶೀಟ್ ನಂತರ ಹೊಸ ಶೀಟ್ ನ್ನು insert ಮಾಡಲು ಇನ್ನೊಂದು ಸುಲಭದ ದಾರಿಯೇನೆಂದರೆ, ಶೀಟ್ ಟ್ಯಾಬ್ ನ ನಂತರ plus ಗುರುತಿನಂತಿರುವ “Add Sheet” ಬಟನ್ ಮೇಲೆ ಕ್ಲಿಕ್ ಮಾಡುವುದು.
+
||ಈಗಿರುವ ಶೀಟ್ ನಂತರ ಹೊಸ ಶೀಟ್ ನ್ನು insert ಮಾಡಲು ಇನ್ನೊಂದು ಸುಲಭದ ದಾರಿಯೇನೆಂದರೆ, ಶೀಟ್ ಟ್ಯಾಬ್ ನ ನಂತರ plus ಗುರುತಿನಂತಿರುವ “Add Sheet” ಬಟನ್ ಮೇಲೆ ಕ್ಲಿಕ್ ಮಾಡುವುದು.
  
 
|-
 
|-
 
|06:43
 
|06:43
||ಅದನ್ನು ಕ್ಲಿಕ್ ಮಾಡುವುದರಿಂದ ಕ್ರಮವಾಗಿ ಕೊನೆಯ ಶೀಟ್ ನ ನಂತರ ಯಾಂತ್ರಿಕವಾಗಿ ಇನ್ನೊಂದು ಹೊಸ ಶೀಟ್ insert ಆಗುತ್ತದೆ.
+
||ಅದನ್ನು ಕ್ಲಿಕ್ ಮಾಡುವುದರಿಂದ ಕ್ರಮವಾಗಿ ಕೊನೆಯ ಶೀಟ್ ನ ನಂತರ ಯಾಂತ್ರಿಕವಾಗಿ ಇನ್ನೊಂದು ಹೊಸ ಶೀಟ್ insert ಆಗುತ್ತದೆ.
  
 
|-
 
|-
 
|06:51
 
|06:51
||“Insert Sheet” ಡೈಲಾಗ್ ಬಾಕ್ಸ್ ಉಪಯೋಗಿಸಿ ಹೊಸ ಶೀಟ್ insert ಮಾಡುವ ಕೊನೆಯ ವಿಧಾನ ಕೆಳಗಿರುವ ಶೀಟ್ ಟ್ಯಾಬ್ ನಲ್ಲಿ “Add Sheet” plus ಗುರುತಿನ ನಂತರದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಬೇಕು.
+
||“Insert Sheet” ಡೈಲಾಗ್ ಬಾಕ್ಸ್ ಉಪಯೋಗಿಸಿ ಹೊಸ ಶೀಟ್ insert ಮಾಡುವ ಕೊನೆಯ ವಿಧಾನವೇನೆಂದರೆ, ಕೆಳಗಿರುವ ಶೀಟ್ ಟ್ಯಾಬ್ ನಲ್ಲಿ “Add Sheet” plus ಗುರುತಿನ ನಂತರದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಬೇಕು.
  
 
|-
 
|-
 
|07:06
 
|07:06
||ಖಾಲಿ ಜzಲೆ ಕ್ಲಿಕ್ ಮಾಡುವುದರಿಂದ “Insert Sheet” ಡೈಲಾಗ್ ಬಾಕ್ಸ್ ಬರುವುದನ್ನು ಕಾಣಬಹುದು.
+
||ಖಾಲಿ ಜಾಗದ ಮೇಲೆ ಕ್ಲಿಕ್ ಮಾಡುವುದರಿಂದ “Insert Sheet” ಡೈಲಾಗ್ ಬಾಕ್ಸ್ ಬರುವುದನ್ನು ಕಾಣಬಹುದು.
  
 
|-
 
|-
 
|07:13
 
|07:13
||ನಿಮಗೆ ಡೈಲಾಗ್ ಬಾಕ್ಸ್ ಮೇಲೆ ಶೀಟ್ ನ ವಿವರಣೆಗಳನ್ನು ಬರೆಯಬಹುದು, ನಂತರ ಓ ಕೆ ಕ್ಲಿಕ್ ಮಾಡಿ.
+
||ನಿಮಗೆ ಡೈಲಾಗ್ ಬಾಕ್ಸ್ ಮೇಲೆ ಶೀಟ್ ನ ವಿವರಣೆಗಳನ್ನು ಬರೆಯಬಹುದು, ನಂತರ OK ಕ್ಲಿಕ್ ಮಾಡಿ.
  
 
|-
 
|-
 
|07:20
 
|07:20
||Sheets ಅನ್ನು insert ಮಾಡುವುದು ಹೇಗೆ ಎಂದು ತಿಳಿದ ಮೇಲೆ ಈಗ ನಾವು sheets ಅನ್ನು delete ಮಾಡುವುದು ಹೇಗೆ ಎಂದು ಕಲಿಯೋಣ.
+
||Sheets ಅನ್ನು insert ಮಾಡುವುದು ಹೇಗೆ ಎಂದು ತಿಳಿದ ಮೇಲೆ ಈಗ ನಾವು sheets ಅನ್ನು delete ಮಾಡುವುದು ಹೇಗೆ ಎಂದು ಕಲಿಯೋಣ.
  
 
|-
 
|-
 
|07:27
 
|07:27
||ಶೀಟ್ ಗಳನ್ನು ಒಂದೊಂದಾಗಿ ಅಥವಾ ಗುಂಪಾಗಿ ಡಿಲೀಟ್ ಮಾಡಬಹುದು.
+
||ಶೀಟ್ ಗಳನ್ನು ಒಂದೊಂದಾಗಿ ಅಥವಾ ಗುಂಪಾಗಿ ಡಿಲಿಟ್ ಮಾಡಬಹುದು.
  
 
|-
 
|-
 
|07:31
 
|07:31
||ಶೀಟ್ ಅನ್ನು ಸಿಂಗಲ್ ಆಗಿ ಡಿಲೀಟ್ ಮಾಡಲು ನಮಗೆ ಡಿಲೀಟ್ ಮಾಡಬೇಕಿದ್ದ ಶೀಟ್ ನ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್ ಅಪ್ ನಲ್ಲಿ ಡಿಲೀಟ್ ಆಯ್ಕೆ ಮಾಡಿ ಎಸ್ ಕ್ಲಿಕ್ ಮಾಡಿ.
+
||ಶೀಟ್ ಅನ್ನು ಸಿಂಗಲ್ ಆಗಿ ಡಿಲಿಟ್ ಮಾಡಲು ನಮಗೆ ಡಿಲಿಟ್ ಮಾಡಬೇಕಿದ್ದ ಶೀಟ್ ನ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್-ಅಪ್ ನಲ್ಲಿ ಡಿಲಿಟ್ ಆಯ್ಕೆ ಮಾಡಿ Yes ಕ್ಲಿಕ್ ಮಾಡಿ.
  
 
|-
 
|-
 
|07:45
 
|07:45
||ಈಗ ಶೀಟ್ ಡಿಲೀಟ್ ಆಗಿರುವುದನ್ನು ನೀವು ನೋಡಬಹುದು.
+
||ಈಗ ಶೀಟ್ ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.
  
 
|-
 
|-
 
|07:48
 
|07:48
||ಒಂದು ನಿರ್ದಿಷ್ಟ ಶೀಟ್ ನ್ನು ಡಿಲೀಟ್ ಮಾಡಲು ಇನ್ನೊಂದು ಸುಲಭದ ದಾರಿಯೆಂದರೆ, ಮೆನು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
+
||ಒಂದು ನಿರ್ದಿಷ್ಟ ಶೀಟ್ ನ್ನು ಡಿಲಿಟ್ ಮಾಡಲು ಇನ್ನೊಂದು ಸುಲಭದ ದಾರಿಯೆಂದರೆ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
  
 
|-
 
|-
 
|07:55
 
|07:55
||ಉದಾಹರಣೆಗೆ, ನಮಗೆ Sheet 3 ಅನ್ನು ಲಿಸ್ಟ್ ನಿಂದ ಡಿಲೀಟ್ ಮಾಡಬೇಕಿದ್ದರೆ, ಮೆನು ಬಾರ್ ನಲ್ಲಿ “Edit” ಆಯ್ಕೆ ಗೆ ಹೋಗಿ ನಂತರ “Sheet” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಉದಾಹರಣೆಗೆ, ನಮಗೆ Sheet 3 ಅನ್ನು ಲಿಸ್ಟ್ ನಿಂದ ಡಿಲಿಟ್ ಮಾಡಬೇಕಿದ್ದರೆ, ಮೆನ್ಯು ಬಾರ್ ನಲ್ಲಿ “Edit” ಆಯ್ಕೆ ಗೆ ಹೋಗಿ ನಂತರ “Sheet” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|08:05
 
|08:05
||ಈಗ ಪಾಪ್ ಅಪ್ ಮೆನುನಲ್ಲಿ “Delete” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
+
||ಈಗ ಪಾಪ್ ಅಪ್ ಮೆನ್ಯುನಲ್ಲಿ “Delete” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
  
 
|-
 
|-
 
|08:12
 
|08:12
||ಶೀಟ್ ಗಳು ಡಿಲೀಟ್ ಆಗಿರುವುದನ್ನು ನೀವು ನೋಡಬಹುದು.
+
||ಶೀಟ್ ಗಳು ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.
ಈಗ ನಾವು ಡಾಕ್ಯುಮೆಂಟ್ ನಲ್ಲಿ ಮಾಡಿದ ಬದಲಾವಣೆಯನ್ನು undo ಮಾಡೋಣ.
+
ಈಗ ನಾವು ಡಾಕ್ಯುಮೆಂಟ್ ನಲ್ಲಿ ಮಾಡಿದ ಬದಲಾವಣೆಯನ್ನು undo ಮಾಡೋಣ.
  
 
|-
 
|-
 
|08:19
 
|08:19
||ಹೆಚ್ಚಿನ ಶೀಟ್ ಗಳನ್ನು ಒಂದೇ ಸಮನೆ ಡಿಲೀಟ್ ಮಾಡಲು, ಉದಾಹರಣೆಗೆ, ನಮಗೆ “Sheet 2” ಹಾಗೂ “Sheet 3” ಗಳನ್ನು ಡಿಲೀಟ್ ಮಾಡಬೇಕೆಂದಿದ್ದರೆ, “Sheet 2” tab ಮೇಲೆ ಮೊದಲು ಕ್ಲಿಕ್ ಮಾಡಿ ಶಿಫ್ಟ್ ಕೀಯನ್ನು ಒತ್ತಿ ಹಿಡಿದು “Sheet 3”tab  ಕ್ಲಿಕ್ ಮಾಡಿ.
+
||ಹೆಚ್ಚಿನ ಶೀಟ್ ಗಳನ್ನು ಒಂದೇ ಸಮನೆ ಡಿಲಿಟ್ ಮಾಡಲು, ಉದಾಹರಣೆಗೆ, ನಮಗೆ “Sheet 2” ಹಾಗೂ “Sheet 3” ಗಳನ್ನು ಡಿಲಿಟ್ ಮಾಡಬೇಕೆಂದಿದ್ದರೆ, “Sheet 2” tab ಮೇಲೆ ಮೊದಲು ಕ್ಲಿಕ್ ಮಾಡಿ ಶಿಫ್ಟ್ ಕೀಯನ್ನು ಒತ್ತಿ ಹಿಡಿದು “Sheet 3” tab ಕ್ಲಿಕ್ ಮಾಡಿ.
  
 
|-
 
|-
 
|08:36
 
|08:36
||ಈಗ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್ ಅಪ್ ನಲ್ಲಿ “Delete Sheet” ಆಯ್ಕೆಗೆ ಹೋಗಿ.
+
||ಈಗ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್-ಅಪ್ ನಲ್ಲಿ “Delete Sheet” ಆಯ್ಕೆಗೆ ಹೋಗಿ.
ನಂತರ “Yes” ಕ್ಲಿಕ್ ಮಾಡಿ.
+
ನಂತರ “Yes” ಕ್ಲಿಕ್ ಮಾಡಿ.
  
 
|-
 
|-
 
|08:47
 
|08:47
||ಈಗ ನೀವು ಎರಡೂ ಶೀಟ್ ಗಳು ಡಿಲೀಟ್ ಆಗಿರುವುದನ್ನು ನೋಡಬಹುದು.
+
||ಈಗ ನೀವು ಎರಡೂ ಶೀಟ್ ಗಳು ಡಿಲಿಟ್ ಆಗಿರುವುದನ್ನು ನೋಡಬಹುದು.
ಇನ್ನೂ ಮುಂದೆ ಕಲಿಯಲು ಈಗ ಮೊದಲು ನಾವು ಮಾಡಿದ ಬದಲಾವಣೆಗಳನ್ನು undo ಮಾಡೋಣ.
+
ಇನ್ನೂ ಮುಂದೆ ಕಲಿಯಲು ನಾವು ಈ ಮೊದಲು ಮಾಡಿದ ಬದಲಾವಣೆಗಳನ್ನು undo ಮಾಡೋಣ.
  
 
|-
 
|-
 
|08:56
 
|08:56
||ನಿರ್ದಿಷ್ಟವಾದ ಶೀಟ್ ಅನ್ನು ಡಿಲೀಟ್ ಮಾಡಲು ಇನ್ನೊಂದು ರೀತಿಯೇನೆಂದರೆ, ಮೆನು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
+
||ನಿರ್ದಿಷ್ಟವಾದ ಶೀಟ್ ಅನ್ನು ಡಿಲಿಟ್ ಮಾಡಲು ಇನ್ನೊಂದು ರೀತಿಯೇನೆಂದರೆ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
  
 
|-
 
|-
 
|09:03
 
|09:03
||ಉದಾಹರಣೆಗೆ, ನಮಗೆ “Sheet 6” ಮತ್ತು “Sheet 7”ನ್ನು ಲಿಸ್ಟ್ ನಿಂದ ಡಿಲೀಟ್ ಮಾಡಬೇಕೆನಿಸಿದರೆ, ಮೆನು ಬಾರ್ ನಲ್ಲಿ “Edit” ಆಯ್ಕೆ ಕ್ಲಿಕ್ ಮಾಡಿ ನಂತರ “Sheet” ಆಯ್ಕೆ ಕ್ಲಿಕ್ ಮಾಡಿ.
+
||ಉದಾಹರಣೆಗೆ, ನಮಗೆ “Sheet 6” ಮತ್ತು “Sheet 7”ನ್ನು ಲಿಸ್ಟ್ ನಿಂದ ಡಿಲಿಟ್ ಮಾಡಬೇಕೆನಿಸಿದರೆ, ಮೆನ್ಯು ಬಾರ್ ನಲ್ಲಿ “Edit” ಆಯ್ಕೆ ಕ್ಲಿಕ್ ಮಾಡಿ ನಂತರ “Sheet” ಆಯ್ಕೆ ಕ್ಲಿಕ್ ಮಾಡಿ.
  
 
|-
 
|-
 
|09:14
 
|09:14
||ನಂತರ ಪಾಪ್ ಅಪ್ ಮೆನುನಲ್ಲಿ  “Select” ಆಯ್ಕೆ ಕ್ಲಿಕ್ ಮಾಡಿ.
+
||ನಂತರ ಪಾಪ್ ಅಪ್ ಮೆನ್ಯುನಲ್ಲಿ “Select” ಆಯ್ಕೆ ಕ್ಲಿಕ್ ಮಾಡಿ.
  
 
|-
 
|-
 
|09:19
 
|09:19
||ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Sheet 6” ಮೇಲೆ ಕ್ಲಿಕ್ ಮಾಡಿ ಮತ್ತು ಕೀ ಬೋರ್ಡ್ ನಲ್ಲಿ ಶಿಫ್ಟ್ ಕೀ ಒತ್ತಿ ಹಿಡಿದು “Sheet 7”   ಮೇಲೆ ಕ್ಲಿಕ್ ಮಾಡಿ.
+
||ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Sheet 6” ಮೇಲೆ ಕ್ಲಿಕ್ ಮಾಡಿ ಮತ್ತು ಕೀ ಬೋರ್ಡ್ ನಲ್ಲಿ ಶಿಫ್ಟ್ ಕೀ ಒತ್ತಿ ಹಿಡಿದು “Sheet 7” ಮೇಲೆ ಕ್ಲಿಕ್ ಮಾಡಿ.
  
 
|-
 
|-
 
|09:30
 
|09:30
||ಓ ಕೆ ಬಟನ್ ಕ್ಲಿಕ್ ಮಾಡಿ.
+
||OK ಬಟನ್ ಕ್ಲಿಕ್ ಮಾಡಿ.
ಇದು ನಾವು ಡಿಲೀಟ್ ಮಾಡಬೇಕಿರುವ ಶೀಟ್ ಗಳನ್ನು ಸೆಲೆಕ್ಟ್ ಮಾಡುತ್ತದೆ.
+
ಇದು ನಾವು ಡಿಲಿಟ್ ಮಾಡಬೇಕಿರುವ ಶೀಟ್ ಗಳನ್ನು ಸೆಲೆಕ್ಟ್ ಮಾಡುತ್ತದೆ.
  
 
|-
 
|-
 
|09:37
 
|09:37
||ಈಗ ಮತ್ತೆ ಮೆನು ಬಾರ್ ನಲ್ಲಿ “Edit” ಆಯ್ಕೆಗೆ ಹೋಗಿ “Sheet” ಆಯ್ಕೆಯನ್ನು ಕ್ಲಿಕ್ ಮಾಡಿ.
+
||ಈಗ ಮತ್ತೆ ಮೆನ್ಯು ಬಾರ್ ನಲ್ಲಿ “Edit” ಆಯ್ಕೆಗೆ ಹೋಗಿ “Sheet” ಆಯ್ಕೆಯನ್ನು ಕ್ಲಿಕ್ ಮಾಡಿ.
  
 
|-
 
|-
 
|09:45
 
|09:45
||ಈಗ ಪಾಪ್ ಅಪ್ ಮೆನುನಲ್ಲಿ  “Delete” ಡಿಲೀಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
+
||ಈಗ ಪಾಪ್-ಅಪ್ ಮೆನ್ಯುನಲ್ಲಿ “Delete” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
  
 
|-
 
|-
 
|09:51
 
|09:51
||You see that the selected sheets get deleted.
+
||ಈಗ ಸೆಲೆಕ್ಟ್ ಆಗಿರುವ ಶೀಟ್ ಗಳು ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.
 
+
ಈಗ ಸೆಲೆಕ್ಟ್ ಆಗಿರುವ ಶೀಟ್ ಗಳು ಡಿಲೀಟ್ ಆಗಿರುವುದನ್ನು ನೀವು ನೋಡಬಹುದು.
+
  
 
|-
 
|-
 
|09:56
 
|09:56
||ಸ್ಪ್ರೆಡ್ ಶೀಟ್ ನಲ್ಲಿ ಶೀಟ್ ಗಳನ್ನು ಡಿಲೀಟ್ ಮಾಡುವುದರ ಬಗ್ಗೆ ಕಲಿತ ಮೇಲೆ ಈಗ ನಾವು ಶೀಟ್ ಗಳನ್ನು rename ಮಾಡುವುದು ಹೇಗೆ ಎಂದು ಕಲಿಯೋಣ.
+
||ಸ್ಪ್ರೆಡ್ ಶೀಟ್ ನಲ್ಲಿ ಶೀಟ್ ಗಳನ್ನು ಡಿಲಿಟ್ ಮಾಡುವುದರ ಬಗ್ಗೆ ಕಲಿತ ಮೇಲೆ ಈಗ ನಾವು ಶೀಟ್ ಗಳನ್ನು rename ಮಾಡುವುದು ಹೇಗೆ ಎಂದು ಕಲಿಯೋಣ.
  
 
|-
 
|-
 
|10:03
 
|10:03
||ನೀವು ಸ್ಪ್ರೆಡ್ ಶೀಟ್ ನಲ್ಲಿ ನೋಡಿದರೆ ಅದರಲ್ಲಿ ಬೇರೆ ಬೇರೆ ಶೀಟ್ ಗಳು “Sheet 1”, “Sheet 2”, “Sheet 3”ಗಳೆಂದು ಹೆಸರಿಸಿರುವುದು ಕಂಡುಬರುತ್ತ್ತದೆ.
+
||ನೀವು ಸ್ಪ್ರೆಡ್ ಶೀಟ್ ನಲ್ಲಿ ನೋಡಿದರೆ ಅದರಲ್ಲಿ ಬೇರೆ ಬೇರೆ ಶೀಟ್ ಗಳು “Sheet 1”, “Sheet 2”, “Sheet 3” ಗಳೆಂದು ಹೆಸರಿಸಿರುವುದು ಕಂಡುಬರುತ್ತ್ತದೆ.
  
 
|-
 
|-
 
|10:13
 
|10:13
||ಇದು ಸ್ವಲ್ಪ ಶೀಟ್ ಗಳು ಮಾತ್ರ ಇರುವ ಒಂದು ಸಣ್ಣ ಸ್ಪ್ರೆಡ್ ಶೀಟ್ ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ.ಆದರೆ ಒಂದು ವೇಳೆ ತುಂಬಾ ಶೀಟ್ ಗಳು ಇದ್ದರೆ ತೊಡಕಾಗುತ್ತದೆ.
+
||ಇದು ಸ್ವಲ್ಪ ಶೀಟ್ ಗಳು ಮಾತ್ರ ಇರುವ ಒಂದು ಸಣ್ಣ ಸ್ಪ್ರೆಡ್ ಶೀಟ್ ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಆದರೆ ಒಂದು ವೇಳೆ ತುಂಬಾ ಶೀಟ್ ಗಳು ಇದ್ದರೆ ತೊಡಕಾಗುತ್ತದೆ.
  
 
|-
 
|-
 
|10:21
 
|10:21
||ಕ್ಯಾಲ್ಕ್ ನಮ್ಮ ಇಷ್ಟದಂತೆ ಶೀಟ್ ಗಳಿಗೆ rename ಮಾಡಲು ಅವಕಾಶ ಮಾಡಿ ಕೊಡುತ್ತದೆ.
+
||ಕ್ಯಾಲ್ಕ್ ನಮ್ಮ ಇಷ್ಟದಂತೆ ಶೀಟ್ ಗಳಿಗೆ rename ಮಾಡಲು ಅವಕಾಶ ಮಾಡಿ ಕೊಡುತ್ತದೆ.
  
 
|-
 
|-
 
|10:27
 
|10:27
||ಈಗ ಉದಾಹರಣೆಗೆ, ನಿಮಗೆ “Sheet 4” ನ್ನು “Dump” ಎಂದು rename ಮಾಡಬೇಕಿದ್ದರೆ, ನೀವು ಸುಮ್ಮನೆ “Sheet 4”tab  ಮೇಲೆ ಡಬಲ್ ಕ್ಲಿಕ್ ಮಾಡಿದರೆ ಸಾಕು.
+
||ಈಗ ಉದಾಹರಣೆಗೆ, ನಿಮಗೆ “Sheet 4” ನ್ನು “Dump” ಎಂದು rename ಮಾಡಬೇಕಿದ್ದರೆ, ನೀವು ಸುಮ್ಮನೆ “Sheet 4” tab ಮೇಲೆ ಡಬಲ್ ಕ್ಲಿಕ್ ಮಾಡಿದರೆ ಸಾಕು.
  
 
|-
 
|-
 
|10:37
 
|10:37
||ಈಗ ನೀವು “Rename Sheet” ಎಂಬ ಡೈಲಾಗ್ ಬಾಕ್ಸ್ ನ್ನು ನೋಡಬಹುದು.  
+
||ಈಗ ನೀವು “Rename Sheet” ಎಂಬ ಡೈಲಾಗ್ ಬಾಕ್ಸ್ ನ್ನು ನೋಡಬಹುದು.  
ಅದರಲ್ಲಿ ಡೀಫಾಲ್ಟ್ ಆಗಿ “Sheet 4” ಎಂದು ಬರೆದಿದ್ದ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
+
ಅದರಲ್ಲಿ ಡೀಫಾಲ್ಟ್ ಆಗಿ “Sheet 4” ಎಂದು ಬರೆದಿದ್ದ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
  
 
|-
 
|-
 
|10:47
 
|10:47
||ಈಗ ಡೀಫಾಲ್ಟ್ ಹೆಸರನ್ನು ಡಿಲೀಟ್ ಮಾಡಿ ಮತ್ತು ಅದಕ್ಕೆ “Dump” ಎಂದು rename   ಮಾಡಿ.
+
||ಈಗ ಡೀಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು ಅದಕ್ಕೆ “Dump” ಎಂದು rename ಮಾಡಿ.
  
 
|-
 
|-
 
|10:52
 
|10:52
||ಓ ಕೆ ಬಟನ್ ಕ್ಲಿಕ್ ಮಾಡಿ. “Sheet 4”“Dump” ಎಂದು rename ಆಗಿರುವುದನ್ನು ನೀವು ನೋಡಬಹುದು.
+
||OK ಬಟನ್ ಕ್ಲಿಕ್ ಮಾಡಿ. “Sheet 4” ಎಂಬ ಹೆಸರು “Dump” ಎಂದು rename ಆಗಿರುವುದನ್ನು ನೀವು ನೋಡಬಹುದು.
  
 
|-
 
|-
 
|11:02
 
|11:02
||ಇದು ನಮ್ಮ ನ್ನು ಟ್ಯುಟೋರಿಯಲ್ ಅಂತ್ಯಕ್ಕೆ ತರುತ್ತದೆ.
+
||ಈಗ ನಾವು ಟ್ಯುಟೊರಿಯಲ್ ಕೊನೆಗೆ ತಲುಪಿದೆವು.
  
 
|-
 
|-
 
|11:08
 
|11:08
|| ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
+
||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
Row ಮತ್ತು columnಗಳನ್ನು  Insert ಮಾಡುವುದು ಮತ್ತು Delete ಮಾಡುವುದು.
+
Row ಮತ್ತು column ಗಳನ್ನು Insert ಮಾಡುವುದು ಮತ್ತು Delete ಮಾಡುವುದು.
  
 
|-
 
|-
 
|11:14
 
|11:14
||Sheet ಗಳನ್ನು Insert ಮಾಡುವುದು ಮತ್ತು Delete ಮಾಡುವುದು.
+
||Sheet ಗಳನ್ನು Insert ಮಾಡುವುದು ಮತ್ತು Delete ಮಾಡುವುದು.
Sheet ಗಳನ್ನು rename ಮಾಡುವುದು.
+
Sheet ಗಳನ್ನು rename ಮಾಡುವುದು.
  
 
|-
 
|-
 
|11:19
 
|11:19
||COMPREHENSIVE ASSIGNMENT
+
||ಸಮಗ್ರವಾದ ಎಸ್ಸೈನ್ ಮೆಂಟ್
ಸಮಗ್ರವಾದ ಎಸ್ಸೈನ್ ಮೆಂಟ್
+
  “Spreadsheet Practice.ods” file ಅನ್ನು ಓಪನ್ ಮಾಡಿ.
  “Spreadsheet Practice.ods” file ಅನ್ನು ಓಪನ್ ಮಾಡಿ.
+
  
 
|-
 
|-
 
|11:25
 
|11:25
|| “Serial Number”ಎಂದು ಬರೆದಿರುವ row ನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿ.
+
||“Serial Number”ಎಂದು ಬರೆದಿರುವ row ನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿ.
 
Sheet ಅನ್ನು Department Sheet ಎಂದು Rename ಮಾಡಿ.
 
Sheet ಅನ್ನು Department Sheet ಎಂದು Rename ಮಾಡಿ.
  
Line 366: Line 361:
 
|-
 
|-
 
|11:36
 
|11:36
||ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
+
||ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
+
ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
|11:44
 
|11:44
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್-ಶಾಪ್ ನಡೆಸುತ್ತದೆ.
  
 
|-
 
|-
 
|11:50
 
|11:50
||ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ವದಗಿಸುತ್ತದೆ.
+
||ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
+
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ: contact@spoken-tutorial.org
  
 
|-
 
|-
 
|11:59
 
|11:59
 
||
 
||
ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
+
ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ಬೆಂಬಲಿತವಾಗಿದೆ.
+
ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನಿಂದ ಬೆಂಬಲಿತವಾಗಿದೆ.
  
 
|-
 
|-
 
|12:12
 
|12:12
||ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.
+
||ಈ ಮಿಶನ್ ಬಗೆಗಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.
 
spoken hyphen tutorial dot org slash NMEICT hyphen Intro
 
spoken hyphen tutorial dot org slash NMEICT hyphen Intro
  
 
|-
 
|-
 
|12:22
 
|12:22
||ಈ ಟ್ಯುಟೋರಿಯಲ್ DesiCrew Solutions Pvt. Ltd ನ ಕೊಡುಗೆಯಾಗಿದೆ.
+
||ಈ ಟ್ಯುಟೋರಿಯಲ್ DesiCrew Solutions Pvt. Ltd ನ ಕೊಡುಗೆಯಾಗಿದೆ.
 
ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.
 
ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.
  
 
|-
 
|-
 
|}
 
|}

Revision as of 12:59, 3 February 2014

TIME NARRATION
00.00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಮತ್ತು ಶೀಟ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
00:09 rows ಮತ್ತು columns Insert ಮಾಡುವುದು ಮತ್ತು Delete ಮಾಡುವುದು.
00:13 sheets Insert ಮಾಡುವುದು ಮತ್ತು Delete ಮಾಡುವುದು.

Sheet ಗಳನ್ನು rename ಮಾಡುವುದು.

00:17 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
00:29 ಹಾಗಾಗಿ, ಈಗ ನಾವು row ಮತ್ತು columnಗಳನ್ನು spreadsheet ಗೆ ಹೇಗೆ insert ಮಾಡುವುದು ಎಂದು ಕಲಿಯುವುದರ ಮೂಲಕ ನಮ್ಮ ಟ್ಯುಟೋರಿಯಲ್ ಪ್ರಾರಂಭಿಸೋಣ.
00:35 ಈಗ ನಮ್ಮ ಫೈಲ್ “personal finance tracker.ods” ಅನ್ನು open ಮಾಡೋಣ.
00:42 Column ಮತ್ತು row ಗಳನ್ನು ಒಂದೊಂದಾಗಿ ಅಥವಾ ಗುಂಪುಗಳಾಗಿ insert ಮಾಡಬಹುದು.
00:47 ಒಂದು single row ಅಥವಾ single column ಅನ್ನು spreadsheet ನಲ್ಲಿ insert ಮಾಡಲು ನಿಮಗೆ ಎಲ್ಲಿ ಹೊಸ row ಅಥವಾ column ಬೇಕಾಗಿದೆಯೋ ಅಲ್ಲಿ ಮೊದಲು ಒಂದು cell ಅಥವಾ row ಅಥವಾ column ನ್ನು select ಮಾಡಿ.
01:00 ಉದಾಹರಣೆಗೆ, ಈಗ ನಮ್ಮ “personal finance tracker.ods” ಫೈಲ್ ನಲ್ಲಿ ಮೊದಲ row ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
01:09 ನಾನು “Cost” ಎಂದು ಬರೆದ ಸೆಲ್ ಮೇಲೆ ಕ್ಲಿಕ್ ಮಾಡುತ್ತೇನೆ.
01:13 ಈಗ ಮೆನ್ಯು ಬಾರ್ ನಲ್ಲಿ “Insert” ಬಟನ್ ಅನ್ನು ಕ್ಲಿಕ್ ಮಾಡಿ ಹಾಗೂ “Rows” ಮೇಲೆ ಕ್ಲಿಕ್ ಮಾಡಿ.
01:19 ಸೆಲೆಕ್ಟ್ ಮಾಡಿದ row ನ ಮೇಲ್ಗಡೆ ಒಂದು ಹೊಸ row insert ಆಗಿರುವುದನ್ನು ಈಗ ನಾವು ಕಾಣಬಹುದು.
01:25 ಹಾಗೆಯೇ, column insert ಮಾಡಲು, ಮೆನ್ಯು ಬಾರ್ ನಲ್ಲಿ “Insert” ಬಟನ್ ನ್ನು ಕ್ಲಿಕ್ ಮಾಡಿ ಹಾಗೂ “column” ಮೇಲೆ ಕ್ಲಿಕ್ ಮಾಡಿ.
01:34 ಸೆಲೆಕ್ಟ್ ಮಾಡಿದ column ನ ಪಕ್ಕದಲ್ಲಿ ಒಂದು ಹೊಸ column insert ಆಗಿರುವುದನ್ನು ಈಗ ನೀವು ಕಾಣಬಹುದು.
01:40 ಈಗ ನಾವು ಮೊದಲು ಮಾಡಿದ ಬದಲಾವಣೆಗಳನ್ನು undo ಮಾಡೋಣ.
01:44 Column ಅಥವಾ row ಅನ್ನು ಸೆಲೆಕ್ಟ್ ಮಾಡಲು, ನೀವು column ಅನ್ನು ಗುರುತಿಸುವ Alphabet ಕ್ಲಿಕ್ ಮಾಡುವುದರ ಮೂಲಕ column ಸೆಲೆಕ್ಟ್ ಮಾಡಿದ್ದಾದರೆ ಅಥವಾ row ಅನ್ನು ಗುರುತಿಸುವ ಸಂಖ್ಯೆಯನ್ನು ಕ್ಲಿಕ್ ಮಾಡುವುದರಿಂದ row ಸೆಲೆಕ್ಟ್ ಮಾಡಿದ್ದಾದರೆ, ರೈಟ್ ಕ್ಲಿಕ್ ಮಾಡಿ drop down ಮೆನ್ಯುನಲ್ಲಿ ಕಾಣುವ Insert Columns ಅಥವಾ Insert Rows ಅನ್ನು ಆಯ್ಕೆ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬಹುದು.
02:04 ಇದಕ್ಕೆ ಪರ್ಯಾಯವಾಗಿ, ಕರ್ಸರ್ ನಿಂದ ಒಂದು ಸೆಲ್ ನ್ನು ಸೆಲೆಕ್ಟ್ ಮಾಡಿ. ನಂತರ ರೈಟ್ ಕ್ಲಿಕ್ ಮಾಡಿ, Insert option ಅನ್ನು ಆಯ್ಕೆ ಮಾಡಿ. ಆಗ ನಿಮಗೆ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
02:18 row ಅಥವಾ column ನ್ನು ಸೇರಿಸಲು ಇಡೀ ಒಂದು row ನ್ನು ಅಥವಾ ಒಂದು column ಅನ್ನು ಆಯ್ಕೆ ಮಾಡಿ.
02:25 ಹಲವು column ಅಥವಾ rowಗಳನ್ನೂ ಸೇರಿಸಬೇಕಾದಲ್ಲಿ, ನಾವು ಮೊದಲು ಲೆಫ್ಟ್ ಮೌಸ್ ಬಟನ್ ನಿಂದ ಮೊದಲ ಸೆಲ್ ನಿಂದ ಹಿಡಿದು ನಮಗೆ ಬೇಕಾದ ಎಲ್ಲಾ ಸೆಲ್ ಗಳ ಮೇಲೆ ಡ್ರಾಗ್ ಮಾಡುವುದರ ಮೂಲಕ ನಮಗೆ ಬೇಕಾದ columns ಅಥವಾ rows ಗಳನ್ನು ಹೈ ಲೈಟ್ ಮಾಡಬೇಕು.
02:43 ಈಗ ನಾವು 4 ಸೆಲ್ ಗಳನ್ನು ಹೈ ಲೈಟ್ ಮಾಡಿದ್ದೇವೆ.
02:47 rows ಅಥವಾ columns ಗಳನ್ನು ಸೇರಿಸಲು ಈಗ ತಿಳಿಸಿದ ಯಾವುದಾದರೂ ಒಂದು ವಿಧಾನವನ್ನು ಬಳಸಬೇಕು. ಈಗ ನನಗೆ ಹೊಸ rowಗಳನ್ನು ಸೇರಿಸಬೇಕಿದೆ. ಆದ್ದರಿಂದ ನಾನು ಸೆಲೆಕ್ಷನ್ ಮೇಲೆ ರೈಟ್ ಕ್ಲಿಕ್ ಮಾಡಿ Insert option ಗೆ ಹೋಗುತ್ತೇನೆ.
03:00 ನಂತರ ನಾನು Entire Row option ಅನ್ನು ಆಯ್ಕೆ ಮಾಡುತ್ತೇನೆ. OK ಕ್ಲಿಕ್ ಮಾಡುತ್ತೇನೆ. ಮೊದಲು ಸೆಲೆಕ್ಟ್ ಮಾಡಿದ row ಗಳ ಮೇಲ್ಗಡೆ ಹೊಸ row ಗಳು ಬಂದಿರುವುದನ್ನು ಕಾಣಬಹುದು.
03:14 ನಂತರ ನಾವು ಕಲಿಯಬೇಕಾದದ್ದು ಏನೆಂದರೆ, Columns ಗಳನ್ನು ಹೇಗೆ ಒಂದೊಂದೇ ಆಗಿ ಅಥವಾ ಗುಂಪಾಗಿ ಡಿಲಿಟ್ ಮಾಡುವುದು ಎಂದು.
03:20 ಒಂದು column ಅಥವಾ row ಅನ್ನು ಡಿಲಿಟ್ ಮಾಡಲು ಮೊದಲು ಡಿಲಿಟ್ ಮಾಡಬೇಕಿದ್ದ column ಅಥವ row ಅನ್ನು ಸೆಲೆಕ್ಟ್ ಮಾಡಿ.
03:28 ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ column ಅನ್ನು ಡಿಲಿಟ್ ಮಾಡಬೇಕಿದ್ದರೆ, ಮೊದಲು ಆ column ನ ಒಂದು ಸೆಲ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಸೆಲೆಕ್ಟ್ ಮಾಡಬೇಕು.
03:37 ಈಗ ಆ ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ “Delete” option ಕ್ಲಿಕ್ ಮಾಡಿ.
03:43 “Delete Cells” ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
03:47 ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ “OK” ಕ್ಲಿಕ್ ಮಾಡಿ.
03:53 ಈಗ ಸೆಲ್ ಗಳು ಡಿಲಿಟ್ ಆಗಿ ನಂತರ ಅವುಗಳ ಕೆಳಗಿದ್ದ ಸೆಲ್ ಗಳು ಮೇಲೆ ಬಂದಿರುವುದನ್ನು ನೀವು ಗಮನಿಸಬಹುದು.

ಈಗ ಈ ಬದಲಾವಣೆಯನ್ನು undo ಮಾಡೋಣ.

04:01 ಈಗ ನಾವು ಹಲವು column ಅಥವಾ row ಗಳನ್ನು ಒಂದೇ ಸಲಕ್ಕೆ ಡಿಲಿಟ್ ಮಾಡುವುದು ಹೇಗೆ ಎಂದು ಕಲಿಯೋಣ.
04:08 ಉದಾಹರಣೆಗೆ, ನಮಗೆ “Laundry” ಎಂದು ಬರೆದಿರುವ row ಅನ್ನು ಡಿಲಿಟ್ ಮಾಡಬೇಕಿದ್ದರೆ, ಮೊದಲು ಅದರ ಸಿರಿಯಲ್ ಸಂಖ್ಯೆ 6 ಅನ್ನು ಹೊಂದಿರುವ ಸೆಲ್ ಅನ್ನು ಸೆಲೆಕ್ಟ್ ಮಾಡಿ.
04:18 ಈಗ ಆ ಸೆಲ್ ಅನ್ನು ಲೆಫ್ಟ್ ಮೌಸ್ ಬಟನ್ ನಿಂದ ಹಿಡಿದು ಇಡೀ row ತನಕ ಡ್ರಾಗ್ ಮಾಡಿ. ಅಥವಾ, ಡಿಲಿಟ್ ಮಾಡಬೇಕಿದ್ದ row ನ ಸಂಖ್ಯೆಯನ್ನು ಕ್ಲಿಕ್ ಮಾಡಿ. ಈಗ ಇಡೀ row ಹೈ ಲೈಟ್ ಆಗಿರುತ್ತದೆ.
04:33 ಸೆಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Delete” option ಮೇಲೆ ಕ್ಲಿಕ್ ಮಾಡಿ.
04:38 “Delete Cells” ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04:43 ಈಗ “Shift cells up” option ಮೇಲೆ ಕ್ಲಿಕ್ ಮಾಡಿ ನಂತರ OK ಕ್ಲಿಕ್ ಮಾಡಿ.
04:48 ಈಗ ಇಡೀ row ಡಿಲಿಟ್ ಆಗಿ ಕೆಳಗಿನ row ಮೇಲೆ ಬಂದಿರುವುದನ್ನು ನೀವು ನೋಡಬಹುದು.
04:55 ಹಾಗೆಯೇ ನಾವು rows ಬದಲು columns ನ್ನು ಸೆಲೆಕ್ಟ್ ಮಾಡುದರ ಮೂಲಕ columns ನ್ನು ಡಿಲಿಟ್ ಮಾಡಬಹುದು.
05:04 ಶೀಟ್ ನಲ್ಲಿ ಹೆಚ್ಚಿನ row ಮತ್ತು column ಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿದ ಮೇಲೆ, ಈಗ ನಾವು ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು ಹೇಗೆ insert ಮಾಡುವುದು ಹಾಗೂ ಹೇಗೆ delete ಮಾಡುವುದು ಎಂದು ತಿಳಿಯೋಣ.
05:14 ಕ್ಯಾಲ್ಕ್ ನಲ್ಲಿ ಶೀಟ್ ಗಳನ್ನು insert ಮಾಡಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಪ್ರತಿಯೊಂದನ್ನೂ ಒಂದೊಂದಾಗಿ ಕಲಿಯೋಣ.
05:23 ಎಲ್ಲಾ ವಿಧಾನಗಳಲ್ಲಿಯೂ ಮೊದಲ ಹಂತವೇನೆಂದರೆ, ಯಾವ ಶೀಟ್ ನ ಮುಂದೆ ಹೊಸ ಶೀಟ್ ಆಗಬೇಕೋ ಆ ಶೀಟ್ ಅನ್ನು ಸೆಲೆಕ್ಟ್ ಮಾಡಬೇಕು.
05:30 ಈಗ ಮೆನ್ಯು ಬಾರ್ ನಲ್ಲಿ “Insert” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Sheet” ಮೇಲೆ ಕ್ಲಿಕ್ ಮಾಡಿ.
05:36 “Insert Sheet” ಎಂಬ ಹೆಸರಿನ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
05:41 ಈಗ ಕಾಣಿಸುತ್ತಿರುವ ಶೀಟ್ ನ ನಂತರ ಹೊಸ ಶೀಟ್ insert ಮಾಡಲು “After current sheet” ರೇಡಿಯೋ ಬಟನ್ ನ್ನು ಸೆಲೆಕ್ಟ್ ಮಾಡೋಣ.
05:49 “Name” ಫೀಲ್ಡ್ ನಲ್ಲಿ ನಮ್ಮ ಹೊಸ ಶೀಟ್ ನ ಹೆಸರು “Sheet 4” ಎಂದು ಕಾಣಿಸುತ್ತದೆ. ಅದು ಸಿಸ್ಟಂ ಕೊಟ್ಟ ಹೆಸರು. ನೀವು ಬೇಕಾದಲ್ಲಿ ಅದನ್ನು rename ಮಾಡಬಹುದು.
06:01 ಈಗ OK ಕ್ಲಿಕ್ ಮಾಡಿ. ಈಗ ನಮ್ಮ ಈಗಿನ ಶೀಟ್ ನ ನಂತರ ಹೊಸ ಶೀಟ್ insert ಆಗಿರುವುದನ್ನು ನೀವು ಕಾಣಬಹುದು.
06:09 ಹೊಸ ಶೀಟ್ insert ಮಾಡಲು ಇರುವ ಇನ್ನೊಂದು ವಿಧಾನವೇನೆಂದರೆ, ಕ್ಯಾಲ್ಕ್ ವಿಂಡೋ ನ ಕೆಳ ಎಡ ಬದಿಯಲ್ಲಿರುವ ಈಗಿರುವ sheet tab ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Insert Sheet” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
06:19 ನಿಮಗೆ ಅದರಲ್ಲಿ position, ಶೀಟ್ ಗಳ ಸಂಖ್ಯೆ ಹಾಗೂ ಹೆಸರನ್ನು ಆಯ್ಕೆ ಮಾಡಬಹುದು. ನಂತರ OK ಕ್ಲಿಕ್ ಮಾಡಿ. ಈಗ ಅದೇ ಪ್ರಕಾರವಾಗಿ ಶೀಟ್ insert ಆಗುತ್ತದೆ.
06:31 ಈಗಿರುವ ಶೀಟ್ ನ ನಂತರ ಹೊಸ ಶೀಟ್ ನ್ನು insert ಮಾಡಲು ಇನ್ನೊಂದು ಸುಲಭದ ದಾರಿಯೇನೆಂದರೆ, ಶೀಟ್ ಟ್ಯಾಬ್ ನ ನಂತರ plus ಗುರುತಿನಂತಿರುವ “Add Sheet” ಬಟನ್ ಮೇಲೆ ಕ್ಲಿಕ್ ಮಾಡುವುದು.
06:43 ಅದನ್ನು ಕ್ಲಿಕ್ ಮಾಡುವುದರಿಂದ ಕ್ರಮವಾಗಿ ಕೊನೆಯ ಶೀಟ್ ನ ನಂತರ ಯಾಂತ್ರಿಕವಾಗಿ ಇನ್ನೊಂದು ಹೊಸ ಶೀಟ್ insert ಆಗುತ್ತದೆ.
06:51 “Insert Sheet” ಡೈಲಾಗ್ ಬಾಕ್ಸ್ ಉಪಯೋಗಿಸಿ ಹೊಸ ಶೀಟ್ insert ಮಾಡುವ ಕೊನೆಯ ವಿಧಾನವೇನೆಂದರೆ, ಕೆಳಗಿರುವ ಶೀಟ್ ಟ್ಯಾಬ್ ನಲ್ಲಿ “Add Sheet” plus ಗುರುತಿನ ನಂತರದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಬೇಕು.
07:06 ಖಾಲಿ ಜಾಗದ ಮೇಲೆ ಕ್ಲಿಕ್ ಮಾಡುವುದರಿಂದ “Insert Sheet” ಡೈಲಾಗ್ ಬಾಕ್ಸ್ ಬರುವುದನ್ನು ಕಾಣಬಹುದು.
07:13 ನಿಮಗೆ ಡೈಲಾಗ್ ಬಾಕ್ಸ್ ಮೇಲೆ ಶೀಟ್ ನ ವಿವರಣೆಗಳನ್ನು ಬರೆಯಬಹುದು, ನಂತರ OK ಕ್ಲಿಕ್ ಮಾಡಿ.
07:20 Sheets ಅನ್ನು insert ಮಾಡುವುದು ಹೇಗೆ ಎಂದು ತಿಳಿದ ಮೇಲೆ ಈಗ ನಾವು sheets ಅನ್ನು delete ಮಾಡುವುದು ಹೇಗೆ ಎಂದು ಕಲಿಯೋಣ.
07:27 ಶೀಟ್ ಗಳನ್ನು ಒಂದೊಂದಾಗಿ ಅಥವಾ ಗುಂಪಾಗಿ ಡಿಲಿಟ್ ಮಾಡಬಹುದು.
07:31 ಶೀಟ್ ಅನ್ನು ಸಿಂಗಲ್ ಆಗಿ ಡಿಲಿಟ್ ಮಾಡಲು ನಮಗೆ ಡಿಲಿಟ್ ಮಾಡಬೇಕಿದ್ದ ಶೀಟ್ ನ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್-ಅಪ್ ನಲ್ಲಿ ಡಿಲಿಟ್ ಆಯ್ಕೆ ಮಾಡಿ Yes ಕ್ಲಿಕ್ ಮಾಡಿ.
07:45 ಈಗ ಶೀಟ್ ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.
07:48 ಒಂದು ನಿರ್ದಿಷ್ಟ ಶೀಟ್ ನ್ನು ಡಿಲಿಟ್ ಮಾಡಲು ಇನ್ನೊಂದು ಸುಲಭದ ದಾರಿಯೆಂದರೆ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
07:55 ಉದಾಹರಣೆಗೆ, ನಮಗೆ Sheet 3 ಅನ್ನು ಲಿಸ್ಟ್ ನಿಂದ ಡಿಲಿಟ್ ಮಾಡಬೇಕಿದ್ದರೆ, ಮೆನ್ಯು ಬಾರ್ ನಲ್ಲಿ “Edit” ಆಯ್ಕೆ ಗೆ ಹೋಗಿ ನಂತರ “Sheet” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:05 ಈಗ ಪಾಪ್ ಅಪ್ ಮೆನ್ಯುನಲ್ಲಿ “Delete” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
08:12 ಶೀಟ್ ಗಳು ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.

ಈಗ ನಾವು ಡಾಕ್ಯುಮೆಂಟ್ ನಲ್ಲಿ ಮಾಡಿದ ಬದಲಾವಣೆಯನ್ನು undo ಮಾಡೋಣ.

08:19 ಹೆಚ್ಚಿನ ಶೀಟ್ ಗಳನ್ನು ಒಂದೇ ಸಮನೆ ಡಿಲಿಟ್ ಮಾಡಲು, ಉದಾಹರಣೆಗೆ, ನಮಗೆ “Sheet 2” ಹಾಗೂ “Sheet 3” ಗಳನ್ನು ಡಿಲಿಟ್ ಮಾಡಬೇಕೆಂದಿದ್ದರೆ, “Sheet 2” tab ಮೇಲೆ ಮೊದಲು ಕ್ಲಿಕ್ ಮಾಡಿ ಶಿಫ್ಟ್ ಕೀಯನ್ನು ಒತ್ತಿ ಹಿಡಿದು “Sheet 3” tab ಕ್ಲಿಕ್ ಮಾಡಿ.
08:36 ಈಗ ಟ್ಯಾಬ್ ಮೇಲೆ ರೈಟ್ ಕ್ಲಿಕ್ ಮಾಡಿ ಪಾಪ್-ಅಪ್ ನಲ್ಲಿ “Delete Sheet” ಆಯ್ಕೆಗೆ ಹೋಗಿ.

ನಂತರ “Yes” ಕ್ಲಿಕ್ ಮಾಡಿ.

08:47 ಈಗ ನೀವು ಎರಡೂ ಶೀಟ್ ಗಳು ಡಿಲಿಟ್ ಆಗಿರುವುದನ್ನು ನೋಡಬಹುದು.

ಇನ್ನೂ ಮುಂದೆ ಕಲಿಯಲು ನಾವು ಈ ಮೊದಲು ಮಾಡಿದ ಬದಲಾವಣೆಗಳನ್ನು undo ಮಾಡೋಣ.

08:56 ನಿರ್ದಿಷ್ಟವಾದ ಶೀಟ್ ಅನ್ನು ಡಿಲಿಟ್ ಮಾಡಲು ಇನ್ನೊಂದು ರೀತಿಯೇನೆಂದರೆ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಬಳಸುವುದು.
09:03 ಉದಾಹರಣೆಗೆ, ನಮಗೆ “Sheet 6” ಮತ್ತು “Sheet 7”ನ್ನು ಲಿಸ್ಟ್ ನಿಂದ ಡಿಲಿಟ್ ಮಾಡಬೇಕೆನಿಸಿದರೆ, ಮೆನ್ಯು ಬಾರ್ ನಲ್ಲಿ “Edit” ಆಯ್ಕೆ ಕ್ಲಿಕ್ ಮಾಡಿ ನಂತರ “Sheet” ಆಯ್ಕೆ ಕ್ಲಿಕ್ ಮಾಡಿ.
09:14 ನಂತರ ಪಾಪ್ ಅಪ್ ಮೆನ್ಯುನಲ್ಲಿ “Select” ಆಯ್ಕೆ ಕ್ಲಿಕ್ ಮಾಡಿ.
09:19 ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Sheet 6” ಮೇಲೆ ಕ್ಲಿಕ್ ಮಾಡಿ ಮತ್ತು ಕೀ ಬೋರ್ಡ್ ನಲ್ಲಿ ಶಿಫ್ಟ್ ಕೀ ಒತ್ತಿ ಹಿಡಿದು “Sheet 7” ಮೇಲೆ ಕ್ಲಿಕ್ ಮಾಡಿ.
09:30 OK ಬಟನ್ ಕ್ಲಿಕ್ ಮಾಡಿ.

ಇದು ನಾವು ಡಿಲಿಟ್ ಮಾಡಬೇಕಿರುವ ಶೀಟ್ ಗಳನ್ನು ಸೆಲೆಕ್ಟ್ ಮಾಡುತ್ತದೆ.

09:37 ಈಗ ಮತ್ತೆ ಮೆನ್ಯು ಬಾರ್ ನಲ್ಲಿ “Edit” ಆಯ್ಕೆಗೆ ಹೋಗಿ “Sheet” ಆಯ್ಕೆಯನ್ನು ಕ್ಲಿಕ್ ಮಾಡಿ.
09:45 ಈಗ ಪಾಪ್-ಅಪ್ ಮೆನ್ಯುನಲ್ಲಿ “Delete” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Yes” ಕ್ಲಿಕ್ ಮಾಡಿ.
09:51 ಈಗ ಸೆಲೆಕ್ಟ್ ಆಗಿರುವ ಶೀಟ್ ಗಳು ಡಿಲಿಟ್ ಆಗಿರುವುದನ್ನು ನೀವು ನೋಡಬಹುದು.
09:56 ಸ್ಪ್ರೆಡ್ ಶೀಟ್ ನಲ್ಲಿ ಶೀಟ್ ಗಳನ್ನು ಡಿಲಿಟ್ ಮಾಡುವುದರ ಬಗ್ಗೆ ಕಲಿತ ಮೇಲೆ ಈಗ ನಾವು ಶೀಟ್ ಗಳನ್ನು rename ಮಾಡುವುದು ಹೇಗೆ ಎಂದು ಕಲಿಯೋಣ.
10:03 ನೀವು ಸ್ಪ್ರೆಡ್ ಶೀಟ್ ನಲ್ಲಿ ನೋಡಿದರೆ ಅದರಲ್ಲಿ ಬೇರೆ ಬೇರೆ ಶೀಟ್ ಗಳು “Sheet 1”, “Sheet 2”, “Sheet 3” ಗಳೆಂದು ಹೆಸರಿಸಿರುವುದು ಕಂಡುಬರುತ್ತ್ತದೆ.
10:13 ಇದು ಸ್ವಲ್ಪ ಶೀಟ್ ಗಳು ಮಾತ್ರ ಇರುವ ಒಂದು ಸಣ್ಣ ಸ್ಪ್ರೆಡ್ ಶೀಟ್ ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಆದರೆ ಒಂದು ವೇಳೆ ತುಂಬಾ ಶೀಟ್ ಗಳು ಇದ್ದರೆ ತೊಡಕಾಗುತ್ತದೆ.
10:21 ಕ್ಯಾಲ್ಕ್ ನಮ್ಮ ಇಷ್ಟದಂತೆ ಶೀಟ್ ಗಳಿಗೆ rename ಮಾಡಲು ಅವಕಾಶ ಮಾಡಿ ಕೊಡುತ್ತದೆ.
10:27 ಈಗ ಉದಾಹರಣೆಗೆ, ನಿಮಗೆ “Sheet 4” ನ್ನು “Dump” ಎಂದು rename ಮಾಡಬೇಕಿದ್ದರೆ, ನೀವು ಸುಮ್ಮನೆ “Sheet 4” tab ಮೇಲೆ ಡಬಲ್ ಕ್ಲಿಕ್ ಮಾಡಿದರೆ ಸಾಕು.
10:37 ಈಗ ನೀವು “Rename Sheet” ಎಂಬ ಡೈಲಾಗ್ ಬಾಕ್ಸ್ ನ್ನು ನೋಡಬಹುದು.

ಅದರಲ್ಲಿ ಡೀಫಾಲ್ಟ್ ಆಗಿ “Sheet 4” ಎಂದು ಬರೆದಿದ್ದ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.

10:47 ಈಗ ಡೀಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು ಅದಕ್ಕೆ “Dump” ಎಂದು rename ಮಾಡಿ.
10:52 OK ಬಟನ್ ಕ್ಲಿಕ್ ಮಾಡಿ. “Sheet 4” ಎಂಬ ಹೆಸರು “Dump” ಎಂದು rename ಆಗಿರುವುದನ್ನು ನೀವು ನೋಡಬಹುದು.
11:02 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
11:08 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,

Row ಮತ್ತು column ಗಳನ್ನು Insert ಮಾಡುವುದು ಮತ್ತು Delete ಮಾಡುವುದು.

11:14 Sheet ಗಳನ್ನು Insert ಮಾಡುವುದು ಮತ್ತು Delete ಮಾಡುವುದು.

Sheet ಗಳನ್ನು rename ಮಾಡುವುದು.

11:19 ಸಮಗ್ರವಾದ ಎಸ್ಸೈನ್ ಮೆಂಟ್
“Spreadsheet Practice.ods” file ಅನ್ನು ಓಪನ್ ಮಾಡಿ.
11:25 “Serial Number”ಎಂದು ಬರೆದಿರುವ row ನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿ.

Sheet ಅನ್ನು Department Sheet ಎಂದು Rename ಮಾಡಿ.

11:32 ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
11:36 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.

ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ.

11:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್-ಶಾಪ್ ನಡೆಸುತ್ತದೆ.
11:50 ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ: contact@spoken-tutorial.org

11:59

ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನಿಂದ ಬೆಂಬಲಿತವಾಗಿದೆ.

12:12 ಈ ಮಿಶನ್ ಬಗೆಗಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.

spoken hyphen tutorial dot org slash NMEICT hyphen Intro

12:22 ಈ ಟ್ಯುಟೋರಿಯಲ್ DesiCrew Solutions Pvt. Ltd ನ ಕೊಡುಗೆಯಾಗಿದೆ.

ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, PoojaMoolya, Udaya, Vasudeva ahitanal